Pancharatna Suladigalu | Raichur Sheshagiri Das | Vijaya Daasaru |

  Рет қаралды 1,033,062

Raichur Sheshagiri Das

Raichur Sheshagiri Das

Күн бұрын

Пікірлер: 331
@sudhan371
@sudhan371 3 жыл бұрын
ಸುಳಾದಿ ಗಳನ್ನು ಕೇಳಿ ಮನಸ್ಸಿಗೆ ತುಂಬಾ ಸಂತೋಷ ನೆಮ್ಮದಿ ಆಯಿತು ಧನ್ಯವಾದಗಳು
@padmarao8925
@padmarao8925 3 жыл бұрын
Thanks you so much 😙
@mssrprema
@mssrprema 2 ай бұрын
​@@padmarao8925❤❤❤❤❤❤❤❤❤❤❤❤ by😢😢😊😊
@SumithraBhonsle
@SumithraBhonsle 2 ай бұрын
​@@padmarao8925😊
@SumithraBhonsle
@SumithraBhonsle 2 ай бұрын
​@@padmarao8925⁰000000⁰⁰⁰00⁰
@krishnamukunda7668
@krishnamukunda7668 Ай бұрын
Sir i am realy seaing everyore God.your Actually my Niyath Guru.All sathvikas Realy listning ur suladis..pratiyobboru noduttare krishnaMukunda.
@pandharinathkoulgi5934
@pandharinathkoulgi5934 29 күн бұрын
The same thing as🎉remember the❤🎉😅tried same way
@hampammam8591
@hampammam8591 2 жыл бұрын
Om narasimha swamy namaha. Sir,ನಿಮಗೆ ತುಂಬಾ ಧನ್ಯವಾದಗಳು.
@sriraghavendrasangeethasev2328
@sriraghavendrasangeethasev2328 5 ай бұрын
ತುಂಬಾ ಶ್ಲಾಘನೀಯ. ಸರ್ ನಿಮ್ಮ ಧ್ವನಿಯಲ್ಲಿ ಏನೊ ಶಕ್ತಿ ಇದೆ ಇನ್ನೂ ಹೆಚ್ಚೂ ಅಭಿಮಾನಿಗ ಳಿ ಗು ತಲುಪಲಿ ಎಂದು ಶಾರದಾಂಬೆಯ ಲ್ಲಿ ಪ್ರಾರ್ಥಿಸುವೆ
@murthyhs.3093
@murthyhs.3093 7 ай бұрын
ಶ್ರೀ ಶೇಷಗಿರಿ ದಾಸ ರಿಗೆ ತುಂಬು ಹೃದಯದ ಧನ್ಯವಾದಗಳು..🙏🙏
@sudheendrar8087
@sudheendrar8087 3 жыл бұрын
Mukti koduvudu devaranama pravachana suladi dina nitya Keluvudu Sri Shesha Giri Dasara Gayana manamohaka adbuta komala Anantha Anantha Anantha Anantha Anantha Sastanga Pranamagalu 🙏🙏🙏🙏🙏
@chaitrapal
@chaitrapal 10 күн бұрын
@laxmikantheroor2795
@laxmikantheroor2795 3 жыл бұрын
ನಮ್ಮ ಜೀವನದ ಯಶಸ್ಸಿಗೆ ದಾಸರ ಪದಗಳು ಮಾರ್ಗದರ್ಶನವಾಗಿದೆ
@padmasinirv6516
@padmasinirv6516 3 жыл бұрын
Verygoodsong
@rekhamurthy1873
@rekhamurthy1873 2 жыл бұрын
ಓಂ ಶ್ರೀ ಧನ್ವಂತರಿಯೇ ನಮಃ. ಈ ಸುಳಾದಿಗಳನ್ನು ಸರಿಸುಮಾರು ೨ ವರ್ಷಗಳಿಂದ ಬೆಳಿಗ್ಗೆ ಹಾಗೂ ಮುಸ್ಸಂಜೆಯಲ್ಲಿ (ದೀಪ ಹಚ್ಚಿದ ನಂತರ) ಕೇಳುತ್ತಾಯಿದ್ದೇನೆ. ಮೈಮನವು ಲವಲವಿಕೆಯಿಂದ ಕೂಡಿರುತ್ತದೆ.ನಮೋನಮಹ
@indirasr2750
@indirasr2750 3 күн бұрын
ಬಹಳ ಮಧುರ ವಾಗಿದೆ ಅನಂತಾನಂತ ನಮಸ್ಕಾರ ಗಳು ಧನ್ಯವಾದ ಗಳು
@lakshmanabheemarao7395
@lakshmanabheemarao7395 3 жыл бұрын
ವಿಜಯದಸೋಬ್ಬನಮ್ಹಾ. ನನ್ನ ಮೆಚ್ಚಿನ ಗಾಯಕರಿಗೆ ದಾಸರಾಯರು ಅನುಗ್ರಹಿಸಲೆಂದು ಬೇಡುವೆ
@radhabai2933
@radhabai2933 3 жыл бұрын
ಸುಳಾದಿ ತುಂಬಾ ಚೆನ್ನಾಗಿ ಹಾಡಿದ್ದೀರ ನನ್ನ ವಂದನೆಗಳು
@sudheendrar8087
@sudheendrar8087 3 жыл бұрын
Pancharatna suladi kelidare jeevana pavana Sri Shesha Giri Dasara Gayana manamohaka adbuta komala Anantha Anantha Anantha Anantha Anantha Sastanga Pranamagalu 🙏🙏🙏🙏🙏
@srini3869
@srini3869 3 жыл бұрын
ನಿಮ್ಮ ಸುಳಾದಿ ಹಾಡು ಕೇಳುತಿರುವಾಗ, ನಿಮ್ಮ ಜೋತಿಯಲ್ಲಿ ನಾವು ಕೂಡ ಭಕ್ತಿ ಯೊಳಗೆ ತರಿಸಿ ಕೊಂಡು, ಆ ದೇವೂರ್ ಅನುಗ್ರಹ ಪದಿದೇವೆ ಯಂದು ಅನುಸಿದೆ. ನೀವು ತುಂಬಾ ಧನ್ಯರು, ನಿಮ್ಮಗೆ ಧನ್ಯವಾದಿಗಳು.
@hampammam8591
@hampammam8591 Жыл бұрын
Excellent voice sir. ನೀವೇ ಭಾಗ್ಯವಂತರು.
@pcube23
@pcube23 3 жыл бұрын
Sulaadigalannu rachisida Shri Vijaya Daasarige haagu sushravyavagi haadida anupama gaayakarad Shri Raichur Sheshagiridasa rige namaskaragalu. Atyanta madhur haagu manassige nemmadi koduttave.
@sudheendrar8087
@sudheendrar8087 3 жыл бұрын
Sajjanara manasu deha gedda Sri Shesha Giri Dasara Gayakarige Sasrakoti Sastanga Pranamagalu 🙏🙏🙏🙏🙏
@rock2pav
@rock2pav 3 жыл бұрын
Tumba chennagi haadiddiri, Nimage anantha pranamagalu
@mohanchimmalagi4038
@mohanchimmalagi4038 3 жыл бұрын
Sri Toraveya Laxmi Narasimhayanamaha devarige ananta koti sastanga namaskaragalu
@mallikavasanth1186
@mallikavasanth1186 2 жыл бұрын
🙏🙏🙏🙏🙏Shree Gurubhyo Namaha...
@bhargavibopparaju9298
@bhargavibopparaju9298 3 жыл бұрын
I like all suladigalu Dasarige🙏🙏🙏
@srinathbangalibg8488
@srinathbangalibg8488 3 жыл бұрын
I am fan of raichur seshagiridas. My srashtanga namaskaaragalu for panchasulaadigalu of daasa sreshtaru sri. Vijaya daassru. 👏👏👏👏👏
@kamalaramesh6651
@kamalaramesh6651 Жыл бұрын
Very divine singing 🙏
@sridharmurthytavag2511
@sridharmurthytavag2511 3 жыл бұрын
ಅದ್ಭುತವಾಗಿ ಹಾಡಿದ್ದೀರಿ ಸರ್. ನಾನು ಇದನ್ನು ನಿರಂತರವಾಗಿ ಕೇಳುತ್ತಿರುತ್ತೇನೆ.
@malarao5844
@malarao5844 3 жыл бұрын
Sheshagiridasarigeanantha namaskaragalu thumbachennagi hadidiri
@gayathrim7954
@gayathrim7954 Жыл бұрын
swalpa kelidare innashtu keluvaase innashtu kelidare mattshtu keluvaase jenu savidante saathvika ruchi dine dine hechchaguttide.idannu saviyuvante maadida manassina dushtatanavannu hodedodisi haguravaaguvante maadida daasa shreshtarige shira saashtaanga namaskaragalu.
@RaichurSheshagiriDas
@RaichurSheshagiriDas Жыл бұрын
🙏
@varshasabada3204
@varshasabada3204 3 жыл бұрын
Durga suladhi ದುರ್ಗಾ ದುರ್ಗೆಯೆ ಮಹದುಷ್ಟಜನ ಸಂಹಾರೆ ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ ದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮ ಭರ್ಗಾದಿಗಳಿಗೆಲ್ಲ ಗುಣಿಸಿದರೂ ಸ್ವರ್ಗ ಭೂಮಿ ಪಾತಾಳ ವ್ಯಾಪುತ ದೇವಿ ವರ್ಗಕ್ಕೆ ಮೀರಿದ ಬಲು ಸುಂದರೀ ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ ದುರ್ಗತಿಹಾರೆ ನಾನು ಪೇಳುವುದೇನು ದುರ್ಗಂಧವಾಗಿದೆ ಸಂಸೃತಿ ನೋಡಿದರೆ ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ ದುರ್ಗೆ ಹೆ ದುರ್ಗೆ ಮಹಾ ದುರ್ಗೆ ಭೂದುರ್ಗೆ ವಿಷ್ಣು ದುರ್ಗೆ ದುರ್ಜಯ ದುರ್ಧಕ್ಷೆ ಶಕ್ತಿ ದುರ್ಗಕಾನನ ಗಹನ ಪರ್ವತಘೋರ ಸರ್ಪ ಗರ್ಗರ ಶಬ್ದ ವ್ಯಾಘ್ರ ಕರಡಿ ಮೃತ್ಯು ವರ್ಗ ಭೂತ ಪ್ರೇತ ಪೈಶಾಚಿ ಮೊದಲಾದ ದುರ್ಗಣ ಸಂಕಟ ಪ್ರಾಪ್ತವಾಗೆ ದುರ್ಗಾದುರ್ಗೆ ಎಂದು ಉಚ್ಚಸ್ವರದಿಂದ ನಿರ್ಗಳಿತವಾಗಿ ಒಮ್ಮೆ ಕೂಗಿದರೂ ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರೂ ಸುರ್ಗಣ ಜಯ ಜಯವೆಂದು ಪೊಗಳುತಿರೆ ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿ ಭೂತೆ ನಿರ್ಗುಡಿದಂತೆ ಲೋಕ ಲೀಲೆ ನಿನಗೆ ಸ್ವರ್ಗಂಗಾಜನಕ ನಮ್ಮ ವಿಜಯ ವಿಠ್ಠಲನಂಘ್ರಿ ದುರ್ಗಾಶ್ರಮ ಮಾಡಿ ಬದುಕುವಂತೆ ಮಾಡು || ೧ || ತಾಳ - ಮಟ್ಟ ಅರಿದರಾಂಕುಶ ಶಕ್ತಿ ಪರಶು ನೇಗಲಿಖಡ್ಗ ಸರಸಿಜ ಗದೆ ಮುದ್ಗರ ಚಾಪ ಮಾರ್ಗಣ ವರ ಅಭಯ ಮುಸಲ ಪರಿ ಪರಿ ಆಯುಧವ ಧರಿಸಿ ಮೆರೆವ ಲಕುಮಿ ಸರಸಿಜ ಭವ ರುದ್ರ ಸರುವ ದೇವತೆಗಳ ಕರುಣಾಪಾಂಗದಲ್ಲಿ ನಿರೀಕ್ಷಿಸಿ ಅವರವರ ಸ್ವರೂಪ ಸುಖಕೊಡುವ ಸಿರಿಭೂಮಿ ದುರ್ಗಾ ಸರ್ವೋತ್ತಮ ನಮ್ಮ ವಿಜಯ ವಿಠ್ಠಲನಂಘ್ರಿ ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ || ೨ || ತಾಳ -ತ್ರಿವಿಡಿ ಸ್ತುತಿ ಮಾಡುವೆ ನಿನ್ನ ಕಾಳಿ ಮಹಾಕಾಳಿ ಉ ನ್ನತ ಬಾಹು ಕರಾಳವದನೆ ಚಂದಿರೆ ಮುಖೆ ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ ಸ್ಥಿತಿಯೆ ನಿದ್ರಾಭದ್ರೆ ಭಕ್ತವತ್ಸಲೇ ಭವ್ಯೇ ಚತುರಷ್ಟ ದ್ವಿಹಸ್ತೆ ಹಸ್ತಿ ಹಸ್ತಿ ಗಮನೆ ಅ ದ್ಭುತ ಪ್ರಬಲೆ ಪ್ರವಾಸೆ ದುರ್ಗಾರಣ್ಯವಾಸೆ ಕ್ಷಿತಿಭಾರಹರಣೆ ಕ್ಷೀರಾಬ್ಧಿ ತನಯೆ ಸ ದ್ಗತಿ ಪ್ರದಾತೆ ಮಾಯಾ ಶ್ರೀಯೆ ಇಂದಿರೆ ರಮೆ ದಿತಿ ಜಾತೆ ನಿಗ್ರಹೆ ನಿರ್ಧೂತ ಕಲ್ಮಷೆ ಪ್ರತಿಕೂಲ ಭೇದೆ ಪೂರ್ಣಬೋಧೆ ರೌದ್ರೇ ಅತಿಶಯ ರಕ್ತ ಜಿಹ್ವಾಲೋಲೆ ಮಾಣಿಕ್ಯಮಾಲೆ ಜಿತಕಾಮೆ ಜನನ ಮರಣ ರಹಿತ ಖ್ಯಾತೆ ಘೃತ ಪಾತ್ರ ಪರಮಾನ್ನ ತಾಂಬೂಲ ಹಸ್ತೆ ಸು ವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ ಶತಪತ್ರ ನಯನೆ ನಿರುತಕನ್ಯೇ ಉದಯಾರ್ಕ ಶತಕೋಟಿ ಸನ್ನಿಭೆ ಹರಿಯಾಂಕಸಂಸ್ಥೆ ಶ್ರುತಿತತಿನುತೆ ಶುಕ್ಲ ಶೋಣಿತ ರಹಿತೆ ಅ ಪ್ರತಿಹತೆ ಸರ್ವದಾ ಸಂಚಾರಿಣಿ ಹ್ರೀ ಉತ್ಪತ್ತಿ ಸ್ಥಿತಿಲಯ ಕರ್ತೆ ಶುಭ್ರಶೋಭನ ಮೂರ್ತೆ ಪತಿತಪಾವನೆ ರನ್ನೆ ಸರ್ವೋಷಧಿಯಲಿದ್ದು ಹತಮಾಡು ಕಾಡುವ ರೋಗಗಳಿಂದ ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿಯಿತ್ತು ಸತತ ಕಾಯಲಿ ಬೇಕು ದುರ್ಗೇ ದುರ್ಗೇ ಚ್ಯುತದೂರ ವಿಜಯ ವಿಠ್ಠಲರೇಯನ ಪ್ರೀಯೆ ಕೃತಾಂಜಲಿಯಿಂದಲಿ ತಲೆಬಾಗಿ ನಮಿಸುವೆ || ೩ || ತಾಳ - ಅಟ್ಟ ಶ್ರೀಲಕ್ಷ್ಮೀಕಮಲಾ ಪದ್ಮಾಪದ್ಮಿನಿ ಕಮ ಲಾಲಯೆ ರಮಾ ವೃಷಾಕಪಿ ಧನ್ಯಾವೃದ್ಧಿವಿ ಶಾಲಾ ಯಜ್ಞಾ ಇಂದಿರೆ ಹಿರಣ್ಯ ಹರಿಣಿ ವಾಲಯ ಸತ್ಯ ನಿತ್ಯಾನಂದ ತ್ರಯಿ ಸುಧಾ ಶೀಲೆ ಸುಗಂಧ ಸುಂದರಿ ವಿದ್ಯಾಸುಶೀಲೆ ಸುಲಕ್ಷಣ ದೇವಿ ನಾನಾ ರೂಪಂಗಳಿಂದ ಮೆರೆವ ಮೃತ್ಯುನಾಶೆ ವಾಲಗಕೊಡು ಸಂತರ ಸನ್ನಿಧಿಯಲ್ಲಿ ಕಾಲ ಕಾಲಕೆ ಎನ್ನ ಭಾರ ವಹಿಸುವ ತಾಯಿ ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು ಕೇಳಿ ಕೇಳಿ ಬಂದೆ ಕೇವಲ ಈ ಮನ ಘಾಳಿಯಂತೆ ಪರದ್ರವ್ಯಕ್ಕೆ ಪೊಪುದು ಏಳಲ ಮಾಡದೆ ಉದ್ಧಾರ ಮಾಡುವ ಕೈಲಾಸಪುರದಲ್ಲಿ ಪೂಜೆಗೊಂಬ ದೇವಿ ಮೂಲಪ್ರಕೃತಿ ಸರ್ವ ವರ್ಣಾಭಿಮಾನಿನಿ ಪಾಲಸಾಗರಶಾಯಿ ವಿಜಯ ವಿಠ್ಠಲನೊಳು ಲೀಲೆ ಮಾಡುವ ನಾನಾಭರಣೆ ಭೂಷಣೆ ಪೂರ್ಣೆ || ೪ || ತಾಳ - ಆದಿ ಗೋಪಿನಂದನೆ ಮುಕ್ತೆ ದೈತ್ಯ ಸಂತತಿಗೆ ಸಂ ತಾಪವ ಕೊಡುತಿಪ್ಪ ಮಹಾಕಠೋರೆ ಉಗ್ರ ರೂಪ ವೈಲಕ್ಷಣೆ ಅಜ್ಞಾನಕ್ಕಭಿಮಾನಿನಿ ತಪತ್ರಯ ವಿನಾಶ ಓಂಕಾರೆ ಹೂಂಕಾರೆ ಪಾಪಿ ಕಂಸಗೆ ಭಯ ತೋರಿದೆ ಬಾಲ ಲೀಲೆ ವ್ಯಾಪುತ ಧರ್ಮಮಾರ್ಗ ಪ್ರೇರಣೆ ಅಪ್ರಾಕೃತೆ ಸ್ವಾಪದದಲಿ ನಿನ್ನ ನೆನೆಸಿದ ಶರಣನಿಗೆ ಅಪಾರವಾಗಿದ್ದ ವಾರಿಧಿಯಂತೆ ಮಹಾ ಆಪತ್ತು ಬಂದಿರಲು ಹಾರೆ ಪೋಗೋವು ಸಪ್ತ ದ್ವೀಪ ನಾಯಿಕೆ ನರಕ ನಿರ್ಲೇಪೆ ತಮೋಗುಣದ ವ್ಯಾಪಾರ ಮಾಡಿಸಿ ಭಕ್ತ ಜನಕೆ ಪುಣ್ಯ ಸೋಪಾನ ಮಾಡಿಕೊಡುವ ಸೌಭಾಗ್ಯವಂತೆ ದುರ್ಗೆ ಪ್ರಾಪುತವಾಗಿ ಎನ್ನ ಮನದಲಿ ನಿಂದು ದುಃಖ ಕೂಪದಿಂದಲಿ ಎತ್ತಿ ಕಡೆ ಮಾಡು ಜನ್ಮಂಗಳ ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ ಆಪಾದ ಮೌಳಿತನಕ ಭಜಿಸಿ ಭವ್ಯರಾದರು ನಾ ಪೇಳುವದೇನು ಪಾಂಡವರ ಮನೋಭಿಷ್ಟೆ ಈ ಪಂಚ ಭೌತಿಕದಲ್ಲಿ ಆವ ಸಾಧನೆ ಕಾಣೇ ಶ್ರೀಪತಿ ನಾಮ ಒಂದೇ ಜಿಹ್ವಾಗ್ರದಲಿ ನೆನೆವ ಔಪಾಸನ ಕೊಡು ರುದ್ರಾದಿಗಳ ವರದೇ ತಾಪಸ ಜನಪ್ರೀಯ ವಿಜಯವಿಠ್ಠಲ ಮೂರ್ತಿಯ ಶ್ರೀಪಾದಾರ್ಚನೆ ಮಾಳ್ಪಾ ಶ್ರೀಭೂದುರ್ಗಾ ವರ್ಣಿಶ್ರಯೆ || ೫ || ಜತೆ ದುರ್ಗೆ ಹಾ ಹೇ ಹೋ ಹಾಃ ದುರ್ಗೆ ಮಂಗಳ ದುರ್ಗೆ ದುರ್ಗೆತಿ ಕೊಡದಿರು ವಿಜಯವಿಠ್ಠಲಪ್ರೀಯೆ || ೬ ||
@meghanamegha8912
@meghanamegha8912 3 жыл бұрын
Tq
@prasannalakshmisarovaramre236
@prasannalakshmisarovaramre236 2 жыл бұрын
🙏
@sunidhibidarahalli
@sunidhibidarahalli Жыл бұрын
Thank you
@rupac142
@rupac142 2 жыл бұрын
Shri purandara Vittala Bhajana Mandali yavarada naavu ee Suladigalannu kaliyutthiddeve, anantha namaskaragalu matthu dhanyavadagalu Raichuru Sheshagiri Daasarige 🙏🙏🙏🌹🌿🥀🌿🌷🍀⚘🍀🌺☘🌺☘🍁🌼🍁🍁🏵🍁🤝🤝🤝🤝🤝🤝🤝🤝🤝🤝💐💐💐💐💐💐💐💐💐💐💐💐💐💐💐💐
@veenarao7554
@veenarao7554 Жыл бұрын
Wow what a melodious rendition. I'm listening these since 5 years that too two times a day, in the morning and also in the evening. Very much soothing. Thank you so much Sheshagiri sir 🙏
@subadraramarao4561
@subadraramarao4561 Жыл бұрын
K oll guy vech guruk ul . . llp
@radharao4008
@radharao4008 Жыл бұрын
@@subadraramarao4561 lpppp
@narayanrao5375
@narayanrao5375 2 жыл бұрын
JBellari.. Hary Srinivaasa..
@narayanrao5375
@narayanrao5375 9 ай бұрын
J.BELLARI ...WONDERFUL. GOOD. IN ALL RESPECTS...CONGRATS........
@guruprakashal446
@guruprakashal446 3 жыл бұрын
Nice song sang thanks is to hear ray achur seshagiri namaskar
@ShrideviKulkarni-d3w
@ShrideviKulkarni-d3w 27 күн бұрын
ನೀವು ಹಾಡಿದ ಸುಳಾದಿಗಳನ್ನು ಕೇಳಿ ಕೇಳಿ ನಾನು ನನ್ನ ಮಕ್ಕಳು ಕಂಠಪಾಠ ಮಾಡಿದ್ದೇವೆ.ನಿಮಗೆ ಧನ್ಯವಾದಗಳು.
@veterananeesh2966
@veterananeesh2966 2 жыл бұрын
Namaskaragalu.
@anandaprasad4124
@anandaprasad4124 2 ай бұрын
ಗುರುಗಳೇ 🌹🌹🙏🙏🙏 ಈ ಸುಳದಿ ಗಳನ್ನು ಕೇಳುತಿದ್ದರೆ ಪ್ರಾಥಕಾಲ ಕೇಳುತ್ತಿದೇನು ಸಿ ಡಿ... ಶ್ರೀ ರಾಘವೇಂದ್ರ ಮಠ ಜಯನಗರ ಬೆಂಗಳೂರು ನೇರವಾಗಿ ಕೇಳುತ್ತಿದೇ ಈಗ ನೇರವಾಗಿ ನಮ್ಮ ಕೈಯೆಲ್ಲಿ ಕೇಳುತಿರುವೆ ಎಷ್ಟು ಧನ್ಯವಾದಗಳು ಮುಧನೀಡುತಾದೇ ❤️❤️❤️❤️🙏🙏🙏🙏🙏🙏🙏🌹🌹🙏🙏🙏🙏
@PraveenKumar-ow8uz
@PraveenKumar-ow8uz 3 жыл бұрын
ಪಂಚರತ್ನ ಸುಳಾದಿಗಳು ಸೂಪರ್ ಸರ್ ಧನ್ಯವಾದಗಳು
@sumarani2293
@sumarani2293 3 жыл бұрын
ತುಂಬಾ ಧನ್ಯವಾದಳು 🙏🙏🙏 ಶೇಷಗಿರಿ ದಾಸರಿಗೆ ಬಹಳಚನ್ನಾಗಿ ಮೂಡಿ ಬಂದಿದೆ ❤️ ಪಂಚ ರತ್ನ ಸುಳಾದಿ 👌👌
@jayashreeharwalkar2443
@jayashreeharwalkar2443 7 ай бұрын
😮qq
@lathaaithal4554
@lathaaithal4554 10 ай бұрын
👌👌👌🙏🙏🙏I want to hear daily. Deva nadesu eda
@RaichurSheshagiriDas
@RaichurSheshagiriDas 10 ай бұрын
Ok thank you
@umats915
@umats915 3 жыл бұрын
ತಮ್ಮ ಸುಮಧುರ ಕಂಠದಿಂದ ಹೊರಹೊಮ್ಮಿದ ಸುಳಾದಿಗಳನ್ನು ಕೇಳುವ ಭಾಗ್ಯ ನಮಗೆ ಸಿಕ್ಕಿದ್ದು ನಮ್ಮ ಪುಣ್ಯ. ದಾಸರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.🙏🙏🙏
@umats915
@umats915 3 жыл бұрын
ಧನ್ಯವಾದಗಳು
@csp9191
@csp9191 3 жыл бұрын
Hare Srinivasa 🙏🙏🙏🙏
@sudheendrar8087
@sudheendrar8087 3 жыл бұрын
Hari Sarvotama Vayu Jivotama Hari Sarvotama Vayu Jivotama Hari Sarvotama Vayu Jivotama Moola Ramo Vijayate Guru'Rajo Vijayate Moola Ramo Vijayate Guru'Rajo Vijayate Moola Ramo Vijayate Digvijaya Narasima Vijayathe Digvijaya Narasima Vijayathe Moola Ramo Vijayate Guru'Rajo Vijayate Moola Ramo Vijayate 🙏🙏🙏🙏🙏
@manjunathalc2644
@manjunathalc2644 2 жыл бұрын
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼 ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್
@girijanagarajan9810
@girijanagarajan9810 3 жыл бұрын
தேவரு,e,lokavannu,,palisi,salahali,om,namo,bhagavathey,vasudevaya
@rathishetty5234
@rathishetty5234 6 ай бұрын
Adbhuta.sharanu sharanu gurugale.🙏🙏
@BATLA-GAMING-YT
@BATLA-GAMING-YT 3 жыл бұрын
I will speak all suladi daily
@ratnarao8602
@ratnarao8602 3 жыл бұрын
Ealla suladdigalu hadididu thumba channagide thanks
@vanikulkarni5315
@vanikulkarni5315 Ай бұрын
ಈ 5 ಸುಳಾದಿಗಳು ನಿಜಕ್ಕೂ ಅದ್ಭುತ ಇದರ ಅನುಭವ ಸಹ ನನಗೆ ಆಗಿದೆ🙏🙏🙏🙏🙏
@virapadevaruviraballi8644
@virapadevaruviraballi8644 3 жыл бұрын
ಛಂದಸ್ಸಿನ ಒಂದು ಹೊಸ ಪ್ರಕಾರ...
@sandhyasrivatsa9201
@sandhyasrivatsa9201 3 жыл бұрын
🙏ಶ್ರೀ ಲಕ್ಷ್ಮಿ ನಾರಸಿಂಹಯ ನಮಃ 🙏
@umanagaraj2589
@umanagaraj2589 Жыл бұрын
Wow excellent your voice
@guruprasadcv5358
@guruprasadcv5358 3 жыл бұрын
Simy beautiful can't express by words need some more and harikathamrutasara Sara by sri seshagiri das
@sandhyasrivatsa9201
@sandhyasrivatsa9201 3 жыл бұрын
🙏sri lakshmi narasimhaya namaha sri 🙏
@hithopadhesh8194
@hithopadhesh8194 3 жыл бұрын
Guruve u give life to all songs by singing in a heavenly manner. God bless you with all good things in ur life🙏🙏👏🏻👏🏻
@vineetarayasam5455
@vineetarayasam5455 2 жыл бұрын
🙏🙏🙏🙏🙏
@janakiramachandran5467
@janakiramachandran5467 Жыл бұрын
​@@vineetarayasam5455😊A
@manjulapurohit9748
@manjulapurohit9748 3 жыл бұрын
Superb! Anant Namaskargalu.
@janakikulkarni1143
@janakikulkarni1143 2 жыл бұрын
)/
@ShivaMamatha-xu4qz
@ShivaMamatha-xu4qz 9 ай бұрын
ಓಂ ನಮೋ ನಮಃ ನರಸಿಂಹ ಸ್ವಾಮಿ ನಮಃ 🙏🌺🙏
@sandhyakulkarni9294
@sandhyakulkarni9294 3 жыл бұрын
Shri vijayarayar. Padaravindakke namoo namaha
@madhusudankatti4591
@madhusudankatti4591 2 жыл бұрын
I felt very nice after listening these suladis ThanksSri Gurubhyo Namaha
@ramanavaranata8006
@ramanavaranata8006 2 жыл бұрын
Thanks for you super 🙏🙏
@nagarajkrishnarao3806
@nagarajkrishnarao3806 2 жыл бұрын
What a treasure We are very very greatful for ever like a honey
@gayathrim7954
@gayathrim7954 2 жыл бұрын
yentha sumadhura jeninantha bhakthi tumbida dwani. kelidare aa devara melebhakti haagu preethi tumbi hariyuttade thamage anantha pranamagalu
@anilaamidala2857
@anilaamidala2857 2 жыл бұрын
My morning starts with Vishnusahasra Namaha followed by these suladi🙏🏼🙏🏼🙏🏼
@abc5929
@abc5929 3 жыл бұрын
Sri Suvidyendra thirtharige koti namaskara galu 🙏🙏🙏🙏🙏🙏
@nagarajas2229
@nagarajas2229 9 ай бұрын
Rendering of vijadasara suladi is very very fine.
@sudarshanvarap3346
@sudarshanvarap3346 Ай бұрын
Dear Dasare, Happy to say after listening thise all Suladi
@sandhyakulkarni9294
@sandhyakulkarni9294 3 жыл бұрын
Shri sheshagiridasarige namoo namaha
@sandhyasrivatsa9201
@sandhyasrivatsa9201 3 жыл бұрын
🙏sri krishnaya namaha sri🙏
@gopalraomutalikdesai2875
@gopalraomutalikdesai2875 9 ай бұрын
Melodius voice beutiful rendering
@MAHENDRA.V
@MAHENDRA.V 2 ай бұрын
ಧನ್ಯವಾದ ಬಹಳ ಸಂತೊಶವಾಯೀತು 🎉🎉🎉🎉🎉
@krishnamukunda7668
@krishnamukunda7668 Ай бұрын
@@MAHENDRA.V Dhanya vaadagalu.nanna palige kamadhenu and kalpavruksha sir. In my life I will meet any time.pls excuses me,meet time pls call sir.
@krishnamukunda7668
@krishnamukunda7668 Ай бұрын
Sheshgiri Actually nanna palige Pavaman dasarige jaayavayitu.
@sudheendrar8087
@sudheendrar8087 3 жыл бұрын
Suladi kelidare jeevana pavana 🙏🙏🙏🙏🙏
@sudheendrar8087
@sudheendrar8087 3 жыл бұрын
Mukthi koduvude devarannu kondavudu Mattu Devara Nama Suladi 🙏🙏🙏🙏🙏
@supriyapadasalagi4552
@supriyapadasalagi4552 3 жыл бұрын
Excellent singer great
@srinivasansubadra4136
@srinivasansubadra4136 3 жыл бұрын
😘
@RamaDevi-xi4tk
@RamaDevi-xi4tk 3 жыл бұрын
Idu namma bhagya🙏🙏🙏🙏🙏🌸
@sukanyasukanya7501
@sukanyasukanya7501 3 жыл бұрын
;
@ramamaniup9350
@ramamaniup9350 3 жыл бұрын
Super
@sumabhat2524
@sumabhat2524 3 ай бұрын
Shree Krishnaya namaha we are listen this song every day
@pushpagiri3566
@pushpagiri3566 3 ай бұрын
They are called suladi
@jayashridharhanasoge9303
@jayashridharhanasoge9303 Жыл бұрын
Very nice mind soothing prayer
@shireeshgore686
@shireeshgore686 5 ай бұрын
Namonama Jai shree ram
@vaniramesh8781
@vaniramesh8781 3 жыл бұрын
ತುಂಬಾ ಚೆನ್ನಾಗಿದೆ
@RamaPadaki-qw1on
@RamaPadaki-qw1on Жыл бұрын
Yes iri
@RamaPadaki-qw1on
@RamaPadaki-qw1on Жыл бұрын
Sorry message
@chandraprabhanarasimhan4306
@chandraprabhanarasimhan4306 Жыл бұрын
Excellent Hare srinivasa
@vijaykumarmarali2368
@vijaykumarmarali2368 3 жыл бұрын
🙏🙏🙏 Vandanegalu for songs with sweet voice
@avadhanisetumadhav5828
@avadhanisetumadhav5828 3 жыл бұрын
Hari sarvottamma vayu jivottama
@AbhiramBharathvamshiPS-sn1im
@AbhiramBharathvamshiPS-sn1im 7 ай бұрын
Dhanyosmi RSGD jee❤
@RaichurSheshagiriDas
@RaichurSheshagiriDas 7 ай бұрын
Thank you ji.🙏
@mssrprema
@mssrprema 5 ай бұрын
❤😮❤❤❤​@@RaichurSheshagiriDas
@mssrprema
@mssrprema 5 ай бұрын
​@@RaichurSheshagiriDas❤❤.
@vijayjoshi8184
@vijayjoshi8184 3 жыл бұрын
All Suladi's are good
@sandhyasrivatsa9201
@sandhyasrivatsa9201 Жыл бұрын
🙏🙏🙏ಶ್ರೀ ಲಕ್ಷ್ಮಿ ನಾರಸಿಂಹಯ ನಮಃ ಶ್ರೀ 🙏🙏🙏
@lakshmivenkatesh3455
@lakshmivenkatesh3455 5 ай бұрын
Very melodious
@padmavatikulkarni9598
@padmavatikulkarni9598 3 жыл бұрын
Very meaningful Thank you so much 🙏🙏🙏🙏🙏
@ananthgangoor2469
@ananthgangoor2469 Жыл бұрын
Very divine
@bssreenivasvittal8917
@bssreenivasvittal8917 3 жыл бұрын
Hare, sreenivasa, vijayarayaragurubuyonamaha
@vasudhakerur8463
@vasudhakerur8463 3 жыл бұрын
So nice I hear daily
@vijayashrirj5142
@vijayashrirj5142 3 жыл бұрын
Super presentation
@UfurGitgj
@UfurGitgj Ай бұрын
ಎಲ್ಲ ಸುಳಾದಿಗಳನ್ನು ಕೇಳುವ ಭಾಗ್ಯ ಸಿಕ್ಕಿತು. ನಿಮ್ಮ್ ಸುಮಧುರವಾದ ಕಂಠ ದಿಂದ. ಶ್ರೀ ಶೇಷ ಗಿರಿದಾಸಾರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. 🙏🙏🙏
@pushpasrinivas7989
@pushpasrinivas7989 11 ай бұрын
Hara Srinivasa manasige bahala nemmadiyannu koduthade
@bskulkarni1780
@bskulkarni1780 3 жыл бұрын
Excellent
@niranjanabr5860
@niranjanabr5860 3 жыл бұрын
Narasimha devaru yallaranu kapadali
@dscounty3028
@dscounty3028 3 жыл бұрын
Very nice👌I hear to them daily
@badrinavkal5020
@badrinavkal5020 3 жыл бұрын
Wonderful let us try to understand inner meaning of this.
@purushothamyojith3926
@purushothamyojith3926 3 жыл бұрын
👍🏿👍🏿👍🏿👍🏿👍🏿👍🏿👍🏿👍🏿👍🏿👍🏿👍🏿👍🏿👍🏿👍🏿👍🏿👍🏿👍🏿,
@srinivasmurthy8621
@srinivasmurthy8621 3 жыл бұрын
Om namobhagavate vaasudevaya.
@shobhajoshi3921
@shobhajoshi3921 2 жыл бұрын
🙏🙏🙏@@srinivasmurthy8621
@mamathasrao8745
@mamathasrao8745 3 жыл бұрын
Ananta namanagalu dasravarige
@pacsltdhanagandi3546
@pacsltdhanagandi3546 3 жыл бұрын
ತುಂಬಾ ಅರ್ಥಗರ್ಭೀತವಾದ ಹಾಡುಗಳು, ಮನಸ್ಸಿನ ಸಂತೋಷಕ್ಕಾಗಿ ಈ ಹಾಡುಗಳನ್ನು ಸದಾ ಕೇಳುತ್ತೀರುತ್ತೇನೆ. ಬಹಳ ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು ಸರ್.
@anandsp11
@anandsp11 3 жыл бұрын
Beautiful rendition by Sri Seshagiri Das 🙏🙏
@veenavijayakrishna394
@veenavijayakrishna394 6 ай бұрын
🙏 ಜೈ ವಿಜಯ ರಾಯಾ 🙏
@ushahebbar6023
@ushahebbar6023 5 ай бұрын
Thumba chennagide
@varuniumarji7792
@varuniumarji7792 3 жыл бұрын
So nice
@hariniharini825
@hariniharini825 3 жыл бұрын
🙏🙏🙏 Thank u sir
@dvaradarajarao2229
@dvaradarajarao2229 3 жыл бұрын
Excellent.
@premaseshagiri8404
@premaseshagiri8404 3 жыл бұрын
Nameskaram
@nagarajkrishnarao3806
@nagarajkrishnarao3806 Ай бұрын
Tresure of honey👌🙏🙏🙏🧀🙏🙏🙏🙏🙏
@vickysangam
@vickysangam 3 жыл бұрын
Awesome 👏
@prabhavati9588
@prabhavati9588 7 ай бұрын
ಇಡೀ ಮಹಾಭಾರತದ ಕತೆ ದ್ರೌಪದಿಯ ಮೂಲಕ ನಿರೂಪಿಸಿದ ಆಚಾರ್ಯರಿಗೆ ನಮಸ್ಕಾರಗಳು
@bhargavib.m6085
@bhargavib.m6085 3 жыл бұрын
Thanks for grouping under one tape.it helps to chant all of them at a juncture
Madhwanama (With Lyrics) || Sri Sripadaraja || Venugopal Khatavkar
14:44
HAH Chaos in the Bathroom 🚽✨ Smart Tools for the Throne 😜
00:49
123 GO! Kevin
Рет қаралды 13 МЛН
Apple peeling hack @scottsreality
00:37
_vector_
Рет қаралды 128 МЛН
iPhone or Chocolate??
00:16
Hungry FAM
Рет қаралды 25 МЛН
Harikathamrutasara Narasimha Devara 32 Stutigalu | Anantraj Mistry | Divya Giridhar |
20:47
Sri Uttaradimath Adhyatmavani
Рет қаралды 555 М.
Lakshmi Shobhana - Sri Sri Madwadiraja Poojya Charana's
44:49
Nandini - Topic
Рет қаралды 1,5 МЛН
Sathya Gnana - Naarasimhanembo Devanu
17:05
Mysore Ramachandrachar - Topic
Рет қаралды 81 М.
Kapila Suladi [KAN/ENG] Lyrics
6:37
Bhakti Saurabha
Рет қаралды 572 М.
Madhwanama song - Puttur Narasimha Nayak
21:58
The Soothing Relaxation
Рет қаралды 3,7 МЛН
Sri Sudama Charitre | Harapanahalli Bheemavva | With Lyrics
26:39
Daasoham
Рет қаралды 1,2 МЛН
HAH Chaos in the Bathroom 🚽✨ Smart Tools for the Throne 😜
00:49
123 GO! Kevin
Рет қаралды 13 МЛН