No video

Srinivasa Dayanidhe | Stutiratnamala | Raichur Sheshagiri Das | Guru Shreesha Vitthala Dasaru |

  Рет қаралды 226,336

Raichur Sheshagiri Das

Raichur Sheshagiri Das

Күн бұрын

Stutiratnamaala is very rare and popular kruthi of Sri Guru Sreesha Vitthala Dasaru.
Sung By Sri Raichur Sheshagiri Das.
Video edited at Raichur Sheshagiri Das Music Academy, Blre.
C & P ; RAICHUR SHESHAGIRI DAS.
Album Name: Padakandu Pavanaade
Song: Bhanukoti Teja Lavanya Muruti
Singer: Raichur Sheshagiri Das
Music: Raichur Sheshagiri Das
Lyricst:Sri Guru Sreesha Vitthala Dasaru

Пікірлер: 63
@jambareddy8785
@jambareddy8785 Ай бұрын
Super song 🙏🙏🙏🙏🙏
@sanjeevdeshpande3704
@sanjeevdeshpande3704 Жыл бұрын
Hare Srinivas Govinda Govinda
@sudheeg5679
@sudheeg5679 4 ай бұрын
Superb sir
@sushilendradiggavi142
@sushilendradiggavi142 4 ай бұрын
Very nicely sung..hare Srinivasa Dasare..
@narayanprasad4486
@narayanprasad4486 4 ай бұрын
Very nice singing sir.
@RaghavendraShirahatti-su2uq
@RaghavendraShirahatti-su2uq Ай бұрын
🕉️🙏!!.ಶ್ರೀನಿವಾಸ ದಯಾನಿದೇ.!! !!.ಶ್ರೀನಿವಾಸ ದಯಾನಿಧೇ.!!🙏🕉️ 🌹🙏🙏🙏🙏🙏🌹
@chandujoshi720
@chandujoshi720 3 жыл бұрын
ಈ ಹಾಡನ್ನು ನೀವು ,ನಿಮ್ಮ ಸುಮಧುರವಾದ ಧ್ವನಿಯಿಂದ ಚೆನ್ನಾಗಿ ಹಾಡಿದ್ದೀರಿ. ಈ ಹಾಡನ್ನ ದಿನಕ್ಕೆ 10-12 ಬಾರಿ ಕೇಳುತ್ತೇನೆ. ನಿಮಗೆ ಅನಂತ ನಮಸ್ಕಾರಗಳು
@svkb8574
@svkb8574 3 жыл бұрын
Wonderful rendition. 🙏🙏🙏
@sugunarao9875
@sugunarao9875 7 ай бұрын
Namasthe
@krishnaprasad2933
@krishnaprasad2933 4 ай бұрын
ಅತ್ಯಂತ ಪ್ರಿಯವಾದ್ದು.👌👏👏
@Sameerkulkarnikurdi
@Sameerkulkarnikurdi 3 ай бұрын
❤❤❤
@harisarvottamavayujeevotta215
@harisarvottamavayujeevotta215 Жыл бұрын
Gives peace of mind for the entire day.
@radhanadgir3860
@radhanadgir3860 7 ай бұрын
Ee bhanu koti ----- hadu daily 10 times kelteni, manassige samadhaana agtade, madura geete kelalu manassu always ready❤
@bhagyakulkarni6072
@bhagyakulkarni6072 4 ай бұрын
Bahala chennagi haadiddare dasaru
@narayankulkarni3635
@narayankulkarni3635 6 ай бұрын
Melodious & meaningful song..
@veenaaravind5694
@veenaaravind5694 3 жыл бұрын
ದಾಸರೇ ಸೂಪರ್
@Akki-ut5xi
@Akki-ut5xi 3 ай бұрын
🙏🙏🙏🙏🙏🙏🙏🙏
@RaghavendraShirahatti-su2uq
@RaghavendraShirahatti-su2uq 3 ай бұрын
🕉️🙏🌹🌹🙏🕉️
@GuruSrikanth
@GuruSrikanth 3 жыл бұрын
ಸರ್, ತುಂಬಾ ಚೆನ್ನಾಗಿ ಮೂಡಿಬಂದಿದೆ
@vijaychippalkatti334
@vijaychippalkatti334 3 жыл бұрын
ಸರ್ ತುಂಬಾ ಚೆನ್ನಾಗಿದೆ. ನಿಮ್ಮ ಎಲ್ಲಾ ಹಾಡುಗಳು ಯಾವಾಗಲೂ ಕೇಳ್ಬೇನಿಸುತ್ತವೆ. ನಿಮಗೆ ನಮ್ಮ ಶುಭಾಶಯಗಳು.
@satyanarayanaraogmail560
@satyanarayanaraogmail560 3 жыл бұрын
Very melodious 👌🙏🏻
@priyankapp7595
@priyankapp7595 10 ай бұрын
👌👏
@harisarvottamavayujeevotta215
@harisarvottamavayujeevotta215 Жыл бұрын
Haraye namaha. Dhanyosmi Rajarampolur.
@leelavathikulkarni2158
@leelavathikulkarni2158 Жыл бұрын
SogSagi hadiddare dhanyavadgalu💐🙏
@bojjigayathri2772
@bojjigayathri2772 2 жыл бұрын
Super sir 👌👌👏
@soumyasubhashkulkarni770
@soumyasubhashkulkarni770 4 ай бұрын
Thumba sundara vagide sir
@vatsalasagarram5917
@vatsalasagarram5917 2 жыл бұрын
Very. Beautiful. Song.
@shrinidhikulkarni9264
@shrinidhikulkarni9264 3 жыл бұрын
Awesome sir
@PraveenKumar-ow8uz
@PraveenKumar-ow8uz 3 жыл бұрын
Sir super super
@ashabadarinath8951
@ashabadarinath8951 3 жыл бұрын
Super sir yavagalu keluthiruthene nanu,
@RamgopalRaoS
@RamgopalRaoS 3 жыл бұрын
Very Melodious rendition. 🙏💐 This can also be effectively used by all Bhajana Mandali groups😀
@ydswathi6846
@ydswathi6846 10 ай бұрын
🙏🙏🙏🙇🙇
@veenabheemesh1555
@veenabheemesh1555 3 жыл бұрын
🙏🙏
@bagyalakshmirajamani6232
@bagyalakshmirajamani6232 3 жыл бұрын
Melting sing super
@shanthisarvothaman41
@shanthisarvothaman41 3 жыл бұрын
Super ji..🙏🙏
@PraveenKumar-ow8uz
@PraveenKumar-ow8uz 3 жыл бұрын
Super Singing
@jayasreeguru9298
@jayasreeguru9298 3 жыл бұрын
Nice song
@jayasreeguru9298
@jayasreeguru9298 3 жыл бұрын
Nice song
@anasuyaakamanchi2037
@anasuyaakamanchi2037 Жыл бұрын
@@jayasreeguru9298 j
@shreenivastupsakri3048
@shreenivastupsakri3048 7 ай бұрын
Tupsakri Sreenivas family 2:41 ​@@anasuyaakamanchi2037
@ambujaraju8832
@ambujaraju8832 Жыл бұрын
🙏🙏🙏🙏🙏
@prahladrao4323
@prahladrao4323 2 жыл бұрын
Super song super singing.
@sameerkulkarni506
@sameerkulkarni506 4 ай бұрын
All time favourite
@desaikrishna12
@desaikrishna12 3 жыл бұрын
Nice song
@vijaya.p8531
@vijaya.p8531 4 ай бұрын
Hare Srinivasa. Nice sir
@sowmyaskulkarni2175
@sowmyaskulkarni2175 3 жыл бұрын
Cooooooooool......blessed to hear this
@veenaraghavendra3605
@veenaraghavendra3605 2 жыл бұрын
ಭಾನುಕೋಟಿ ತೇಜ ಲಾವಣ್ಯ ಮೂರುತಿ ಶ್ರೀ ವೇಂಕಟೇಶನೇ ನಮೋನಮೋ ಶ್ರೀನಿವಾಸ ದಯಾನಿಧೆ || 1 || ಶೇಷಾಚಲನಿವಾಸ ದೋಷದೂರನೆ ಭಕ್ತಪೋ- ಷಕ ಶ್ರೀಕಾಂತ, ನಮೋನಮೋ ಶ್ರೀನಿವಾಸ ದಯಾನಿಧೆ || 2|| ನೀಲಮೇಘಶ್ಯಾಮ ಪಾಲಸಾಗರಶಯನ ಶ್ರೀ- ಲಕುಮೀಶನೆ ನಮೋನಮೋ ಶ್ರೀನಿವಾಸ ದಯಾನಿಧೆ || 3 || ಖಗರಾಜವಾಹನ ಜಗದೊಡೆಯನೆ ನಿನ್ನ ಅಗಣಿತ ಮಹಿಮಗೆ ನಮೋನಮೋ ಶ್ರೀನಿವಾಸ ದಯಾನಿಧೆ || 4 || ಶಂಖಚಕ್ರಧರ ವೇಂಕಟರಮಣ ಅಕ- ಳಂಕ ಮೂರುತಿ ದೇವ ನಮೋನಮೋ ಶ್ರೀನಿವಾಸ ದಯಾನಿಧೆ || 5|| ಪನ್ನಂಗಶಯನನೆ ನಿನ್ನಂತ ದೇವರು ಇನ್ನುಂಟೆ ಅಜಭವಸುರವಂದ್ಯ ಶ್ರೀನಿವಾಸ ದಯಾನಿಧೆ || 6|| ಸೃಷ್ಟಿ ಇಲ್ಲದಲೆ ಒತ್ತಟ್ಟಿಗಿದ್ದವರನ್ನು ಸೃಷ್ಟಿಸಿ ಜೀವರಸಲಹುವಿ ಶ್ರೀನಿವಾಸ ದಯಾನಿಧೆ || 7|| ತನಮನಕರಣಗಳನು ಕೊಟ್ಟು ಅನಿಮಿಷರ- ನು ಅಭಿಮಾನಿಗಳೆನಿಸಿದೀ ಶ್ರೀನಿವಾಸ ದಯಾನಿಧೆ||8|| ದೀನವತ್ಸಲ ನಿನ್ನಾಧೀನದೊಳಗಿಟ್ಟು ಜ್ಞಾನ ಕರ್ಮಗಳ ಮಾಡಿಸುವಿಯೋ ಶ್ರೀನಿವಾಸ ದಯಾನಿಧೆ ||9|| ಕ್ಷಣ ಬಿಡದೆಲೆ ಭಕ್ತಜನರ ರಕ್ಷಿಸುವಿ ದು- ರ್ಜನರಿಗೆ ದುರ್ಲಭನೆನಿಸುವೀ ಶ್ರೀನಿವಾಸ ದಯಾನಿಧೆ ||10|| ವೈಷಮ್ಯ ನೈರ್ಘ್ರುಣ್ಯ ಲೇಶವಿಲ್ಲವರು ಉಪಾಸನದಂತೆ ಫಲಗಳೀವಿ ಶ್ರೀನಿವಾಸ ದಯಾನಿಧೆ ||11|| ಒಂದೇ ರೂಪದಿ ಬಹುಮಂದಿಯೊಳಗಿದ್ದು ಬಂಧಮೋಕ್ಷಪ್ರಧ ಎನಿಸುವೀ ಶ್ರೀನಿವಾಸ ದಯಾನಿಧೆ ||12|| ಜ್ಞಾನಿಗಳರಸ ಅಜ್ಞಾನಿಗಳೊಳು ನಾ ಅ- ಜ್ಞಾನಿ ಸುಜ್ಞಾನವ ಪಾಲಿಸೋ ಶ್ರೀನಿವಾಸ ದಯಾನಿಧೆ ||13|| ನಂಬಿದೆ ನಾ ನಿನ್ನ ಬಿಂಬ ಮೂರುತಿ ಎನ್ನ ಡಿಂಬದೊಳಗೆ ಪೊಳೆ ಅನುದಿನ ಶ್ರೀನಿವಾಸ ದಯಾನಿಧೆ ||14|| ನಿನ್ನ ಹೊರತು ಎನಗೆ ಅನ್ಯರಿಂದೇನಯ್ಯ ನಿನ್ನ ಸ್ತುತಿಪ ಸುಖಕ್ಕೆ ಎಣೆಗಾಣೇ ಶ್ರೀನಿವಾಸ ದಯಾನಿಧೆ ||15|| ಘನ್ನ ಮಹಿಮ ಎನಗಿನ್ನೊಂದು ಬಯಕಿಲ್ಲ ನಿನ್ನ ಧ್ಯಾನದೊಳಿದು ಮರಿಯದೇ ಶ್ರೀನಿವಾಸ ದಯಾನಿಧೆ ||16|| ದುರ್ಜನ ಸಂಗ ವಿವರ್ಜ ಮಾಡಿಸಿ ಸಾಧು ಸಜ್ಜನರ ಸೇವೆಯೊಳಗಿಡೊ ಶ್ರೀನಿವಾಸ ದಯಾನಿಧೆ ||17|| ಏಸು ಜನ್ಮಗಳೀಯೆ ಲೇಸು ಚಿಂತೆಯು ಇಲ್ಲ ದಾಸನೆಂದೆನಿಸೋ ದಾಸ್ಯವನಿತ್ತು ಶ್ರೀನಿವಾಸ ದಯಾನಿಧೆ ||18|| ಎನ್ನಪ್ಪ ಎನ್ನಣ್ಣ ಎನ್ನ ಕಾಯುವ ದೇವ ನಿನ್ನ ವಿಸ್ಮರಣೆಯ ಕೊಡದಿರೋ ಶ್ರೀನಿವಾಸ ದಯಾನಿಧೆ ||19|| ಮನಸಿನ ಚಂಚಲವನ್ನು ತೊಲಗಿಸಿ ಪಾದ ವನಜದಲ್ಲಿರಿಸಯ್ಯ ಜಿತವಾಗಿ ಶ್ರೀನಿವಾಸ ದಯಾನಿಧೆ||20|| ಕರಣಗಳಿಂದ ಆಚರಿಸುವ ವಿಷಯ ಶ್ರೀ ಹರಿ ನಿನ್ನ ಸೇವೆಯಾಗಲಿ ಸ್ವಾಮಿ ಶ್ರೀನಿವಾಸ ದಯಾನಿಧೆ ||21|| ಬುಧ್ಧಿಪೂರ್ವಕ ಗುರು ಮಧ್ವಮತವ ತಿಳಿ ದಿದ್ದವನೆ ಜ್ಞಾನವೃಧ್ಧನೋ ಶ್ರೀನಿವಾಸ ದಯಾನಿಧೆ ||22|| ಹರಿಯೇ ಸರ್ವೋತ್ತಮ ಸುರರೆಲ್ಲ ದಾಸರು ತಾರತಮ್ಯ ಭೇಧ ಜ್ಞಾನವನೀಯೋ ಶ್ರೀನಿವಾಸ ದಯಾನಿಧೆ ||23|| ಗುರುಗಳ ಕರುಣ ಸುಸ್ಥಿರವಾಗಿದ್ದವರಿಗೆ ಹರಿ ನಿನ್ನ ಅನುಗ್ರಹವಾಗುವುದೋ ಶ್ರೀನಿವಾಸ ದಯಾನಿಧೆ ||24|| ನಿನ್ನವರಲ್ಲದೆ ಅನ್ಯರು ಬಲ್ಲರೆ ಘನ್ನಮತದ ಸುಖ ಸವಿಯನ್ನೂ ಶ್ರೀನಿವಾಸ ದಯಾನಿಧೆ ||25|| ನಿನ್ನ ಚಿತ್ತಕೆ ಬಂದುದೆನ್ನ ಚಿತ್ತಕೆ ಬರಲಿ ಅನ್ಯಥಾ ಬಯಕೆಯ ಕೊಡದಿರೋ ಶ್ರೀನಿವಾಸ ದಯಾನಿಧೆ ||26|| ಸ್ಥುತಿರತ್ನಮಾಲಾ ಸಂಸ್ತುತಿಸಿ ಹಿಗ್ಗುವರಿಗೆ ಪ್ರತಿದಿನ ಸುಖ ಅಭಿವೃಧ್ಧಿಯೋ ಶ್ರೀನಿವಾಸ ದಯಾನಿಧೆ ||27|| ಗುರುಗಳು ಮಧ್ವರಾಯರು ಮೂರು ಲೋಕಕ್ಕೆ ದೊರೆ ಗುರು ಶ್ರೀಶವಿಟಲ ನಮೋ ಶ್ರೀನಿವಾಸ ದಯಾನಿಧೆ ||28||
@shreenivastupsakri3048
@shreenivastupsakri3048 7 ай бұрын
Sturstirsatnamalasuperongttdtirupati 7:04
@narayankulkarni3635
@narayankulkarni3635 6 ай бұрын
9:19
@sasikalavija9394
@sasikalavija9394 11 ай бұрын
Please send Tamil lyrics
@jaishreeravikumar9546
@jaishreeravikumar9546 3 жыл бұрын
Super sir🙏🙏🙏🙏🙏
@narayankulkarni3635
@narayankulkarni3635 6 ай бұрын
😊
@PraveenKumar-ow8uz
@PraveenKumar-ow8uz 3 жыл бұрын
Sir nanage neevu haadiruva yella cds beku raichuralli
@sheelarajagopala9626
@sheelarajagopala9626 2 жыл бұрын
,
@Akki-ut5xi
@Akki-ut5xi 3 ай бұрын
🙏🙏🙏🙏🙏🙏🙏🙏
@vaniramesh8781
@vaniramesh8781 3 жыл бұрын
Awesome sir
@vasavivasavi4831
@vasavivasavi4831 3 жыл бұрын
🙏🙏
@renukasr2309
@renukasr2309 2 жыл бұрын
🙏🙏🙏🙏🙏
@anaghaanand9549
@anaghaanand9549 3 жыл бұрын
Nice song
@anaghaanand9549
@anaghaanand9549 3 жыл бұрын
Sir
Pancharatna Suladigalu | Raichur Sheshagiri Das | Vijaya Daasaru |
41:26
Raichur Sheshagiri Das
Рет қаралды 1 МЛН
Meet the one boy from the Ronaldo edit in India
00:30
Younes Zarou
Рет қаралды 18 МЛН
wow so cute 🥰
00:20
dednahype
Рет қаралды 30 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 12 МЛН
Yeke Mamate Kottu Danisuvi Ranga | Dasarapada | Anantraj Mistry | 2021
9:02
Sri Sudama Charitre | Harapanahalli Bheemavva | With Lyrics
26:39
Daasoham
Рет қаралды 1,1 МЛН
Raghavendra Aksharamalika Stotra | Dr.Vidyabhushana | Krishnavadhootaru
20:23
Gaanasampada Devotional
Рет қаралды 174 М.
Dashavatara Stuti by Vidyabhushana
19:57
Madhwa Vaani
Рет қаралды 440 М.
Bideno ninnangree srinivasa-LORD VENKATESHWARA SONG
6:25
ammaskrishna
Рет қаралды 1,1 МЛН
Meet the one boy from the Ronaldo edit in India
00:30
Younes Zarou
Рет қаралды 18 МЛН