Рет қаралды 72,478
ಪನ್ನೀರ್ ಬಟರ್ ಮಸಾಲ ಮಾಡಲು ಬೇಕಾದ ಪದಾರ್ಥಗಳು
ಪನ್ನೀರ್ 200 ಗ್ರಾಂ
ಬಟರ್ ನಾಲ್ಕ ರಿಂದ 5 ಟೇಬಲ್ ಸ್ಪೂನ್
ಅಡುಗೆ ಎಣ್ಣೆ 3 ಟೇಬಲ್ ಸ್ಪೂನ್
ಈರುಳ್ಳಿ 2
ಒಂದು ಟೊಮೆಟೋ ಹಣ್ಣು
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
ಹಚ್ಚ ಕಾರ್ ಪುಡಿ 1 ಟೇಬಲ್ ಸ್ಪೂನ್
ಧನಿಯ ಪುಡಿ 1 ಟೇಬಲ್ ಸ್ಪೂನ್
ಗಸಗಸೆ 1 ಟೇಬಲ್ ಸ್ಪೂನ್
ಮೆಲನ್ ಸೀಡ್ಸ್ ಕಲಂಗಡಿ ಹಣ್ಣಿನ ಬೀಜ 1 ಟೇಬಲ್ ಸ್ಪೂನ್
20 ಗೋಡಂಬಿ
1 ಟೀಸ್ಪೂನ್ ಗರಮ್ ಮಸಾಲಾ
ಅರ್ಧ ಟೀ ಸ್ಪೂನ್ ಜೀರಿಗೆ ಪುಡಿ
ಸ್ವಲ್ಪ ಕಸೂರಿ ಮೆಂತ್ಯ
ಉಪ್ಪು-ರುಚಿಗೆ ತಕ್ಕಷ್ಟು ಒಂದು ಟೇಬಲ್ ಸ್ಪೂನ್ ನಷ್ಟು
Paneer Butter masala
Paneer 200 g
4 to 5 tablespoons of butter
3 tablespoons of cooking oil
2 onions
1 tomato
1 tablespoon of ginger-garlic paste
1 tablespoon of red chilli powder
1 tablespoon Coriander power
1 tablespoon of poppy seeds
1 tablespoon Melon Seeds
20 cashews
1 tsp garam masala
Grind half a teaspoon cumin powder
A little fenugreek
salt to taste (1 tbsp)
#bhagyatvrecipes #PaneerRecipes #ButterRecipes
www.youtube.co...