ಎನ್ lines ಬರೀತಿರೋ ನೌನ್ ಒಂದೊಂದು line ಕೇಳಿದ್ರು ಕಣ್ಣಾಗ ನೀರ್ ಬರ್ತಾವ😭😭❤❤ #amazinglines #loveyoucharlie
@vinod-th5cy5 ай бұрын
😊
@xyreeev5 ай бұрын
🥺💔
@rajashekarajavarayya26472 жыл бұрын
ಗೊತ್ತಿಲ್ಲದೇ ಕಣ್ಣು ತುಂಬಿ ಬರುತ್ತೇ...🙏🙏🙏🙏 ಧನ್ಯವಾದಗಳು ಒಳ್ಳೆಯ ಸಿನಿಮಾಗಳನ್ನ ಮಾಡುತ್ತಿರುವುದಕ್ಕೇ ರಕ್ಷಿತ್ ಬ್ರೋ...ಕಿರಣ್ ಬ್ರೋ....❤❤❤❤🙏🙏🙏🙏 ಮತ್ತೇ ಧನ್ಯವಾದಗಳು ಜಿ ಎಸ್ ಗುಪ್ತ ಸರ್....🙏🙏🙏🙏
@prakashm82442 жыл бұрын
Same here boss, crying each time after listening this song
@Challengingknowledge2 жыл бұрын
ಈ ಹಾಡು ನೀವು ಪದೇ ಪದೇ ಕೇಳ್ತಿದೀರಾ ಅಂದ್ರೆ, ನಿಮಗೆ ಈ ಹಾಡಿನ "ಸಾಹಿತ್ಯ ಜ್ಞಾನ" ಎಷ್ಟಿರಬಹುದು ಎಂದು ಕಲ್ಪನೆಗೂ ಸಿಗುತ್ತಿಲ್ಲ. ಕೆಲವೇ ಕೆಲವರಿಗೆ ಮಾತ್ರ ಅಲ್ವಾ ಸಾಹಿತ್ಯ ಅರ್ಥ ಆಗೋದು🌹🥰
@munnasmusic72682 жыл бұрын
❤️
@Big_B_Wolf2 жыл бұрын
Nija guru
@goinggc Жыл бұрын
ಅಂಕನ ಅಂದ್ರೆ ಏನು
@jvijaykumar5485 Жыл бұрын
Yes
@samarthasamartha4247 Жыл бұрын
@Shruti A and
@sirsitalk46452 жыл бұрын
ಪುನಃ ಪುನಃ ಕೇಳೊಕೆ ಕಾರಣ... ಕೊಡಿಸು ಕೊಡಿಸು ಕಿಂಚಿತ್ತು ಕರುಣೆಯ ಅಂಕನ ಬಡಿಸು ಬಡಿಸು ಬುಗಿಲೆದ್ದ ಹೃದಯಕ್ಕೆ ಸಾಂತ್ವನ
@venkateshbalapur62038 ай бұрын
ಮರೆಥಗೊಗಿದೆ ಎಂದು ನಗಲು ಹೊರೆ ಎಚ್ಚಾಗಿದೆ ಮುಂದೆ ಸಾಗಲು...... This line realy nice ❤❤
@mathrushreemobiles1394 Жыл бұрын
ಪ್ರತೀ ದಿನ ಒಮ್ಮೆಯಾದರೂ ಕೇಳಿಯೇ ಕೇಳ್ತೆನಿ..ಅಷ್ಟು ಇಷ್ಟ ಪಟ್ಟ ಸ್ವಾಂಗ್
ಎಲ್ಲರೂ ನೋಡಲೇಬೇಕಾದ ಚಿತ್ರ 🙏🏻🙏🏻 ಅತ್ತ್ಯದ್ಭುತ ಚಿತ್ರಕಥೆ.... ದಯವಿಟ್ಟು ಚಿತ್ರಮಂದಿರದಲ್ಲೇ ವೀಕ್ಷಿಸಿ 🙏🏻🙏🏻🙏🏻
@bhavithsurya25732 жыл бұрын
ಈ ಗೀತೆಯನ್ನು ಅತ್ಯದ್ಭುತವಾಗಿ ಹಾಡಿರುವ ks ಹರಿಶಂಕರ್ ಗೆ ಧನ್ಯವಾದಗಳು. 1:45 ಎಂಥ ವಾಯ್ಸ್. 😊😊🙌🙌🙌 Thanks to Ks Harishankar who has sung this song wonderfully. 1:45 What a voice.🙌🙌🙌🙌
@adarsh_adi2 жыл бұрын
Perfect Combo of Lyrics-Music-Singing. Nagarjun-Nobin Paul-Harisankar ❤️❤️👌 ಕಣ್ಣು ನೆಂದೋಗಿದೆ. ತುಂಬಾ ನೊಂದಾಗಿದೆ. ನೋವು ನುಂಗುತಲೇ ಜೀವ ಇಂಗುತಿದೆ. 👏 ಸುಂದರವಾದ ಸಾಹಿತ್ಯ.
@RakshitShetty3062 жыл бұрын
ಹಾಡು ಕೇಳಿದರೆ ನಮ್ಮ ರಕ್ಷಿತ್ ಶೆಟ್ಟಿ ಅವರ ಹಾಡಿನಲ್ಲಿರೋ ಅಧ್ಬುತ ನಟನೆ ಕಣ್ಣಿನಯದುರಿಗೆ ಬರುತ್ತದೆ 😢 ಚಿತ್ರದಲ್ಲಿ ನೀವು ಮಾಡಿದ ನಟನೆಗೆ ಯಾರು ಸಾಟಿಯಿಲ್ಲ.
@tharadevi13032 жыл бұрын
❤️❤️
@anandmaloji55692 жыл бұрын
ನಿಜಾ
@samk-md2lu Жыл бұрын
Re born of Shankar nag
@sethulakshmis55392 жыл бұрын
The most awaited song❤️❤️❤️The tale of Dharmaraj In Kaliyug... Harisankar❤️🔥
Was waiting since the movie man , this song made me cry . Crazy good singer and background music all the best rakshit need more songs like this
@SriDevi-nu7ny2 жыл бұрын
? Sridevi
@araj96702 жыл бұрын
💯
@arunnayaka80552 жыл бұрын
ಕೊಟ್ಟು ಕಿತುಕೊಳ್ಳೋ ನಿಂದು ಹೇಂತ ನೀತಿ ಎದೆ ಚಿತೆಯಲಿ ನಂಬಿಕೆಯಉತಿ ನನ್ನಯ... ಆಯಸ್ಸನ್ನು... ಬೇಕಾದರೆ ವರ್ಗಾಯಿಸು.. Wt aa line 🥺😥😥 appu sir nenp agtareee 😥😥😥😥🥺
@yoursbond27162 жыл бұрын
Basically I don't cry i control my emotions , while watching this film in theatre when this song came the lyrics and both's screen appreance made me cry tears started falling from my eyes . ♥️ Charlie777 is love Charlie777 is pride Charlie777 is emotion for many .
@prakashm82442 жыл бұрын
Same feelings here boss
@sreekanthblr2 жыл бұрын
I am mad about this song..I don't know how many times I have heard this...love you all especially the singer Harishankar , nobin paul and every musician..the background people in this song all have done an exceptional job team ..love you all for giving such an amazing kannada song ❤️ ♥️
@harshaharsha18952 жыл бұрын
Pure song from pure hearted person : rakshit shetty❤
@abhijithva3822 жыл бұрын
ഈ വർഷം കേട്ട പാട്ടുകളിൽ ഏറ്റവും അധികം ഹൃദയത്തിൽ കൊളുത്തിവലിച്ച പാട്ട്...🥺😭💝💝💝പാട്ടു വരുന്ന സീൻ... ❤️❤️❤️തീയേറ്ററിൽ ഇരുന്നു കേട്ടപ്പോൾ ഉള്ള ഫീൽ... 😭💝💝ഒഴുകിയ കണ്ണീരിനു അളവില്ല...😭💝💝💝 Charlie❤️Dharma❤️❤️❤️
@sethulakshmis55392 жыл бұрын
❤️This song hits differently🙂
@aniln42372 жыл бұрын
Status kand ishtapett vannatha.padiyath harishankaranenn apala manasilayath
@jeevjeevbailwad63122 жыл бұрын
Ooo ha9o9óo
@manishadaas2 жыл бұрын
Manushanyu vendi karyaatha kannu eer🤣🤣🤣
@rhnkm2 жыл бұрын
How do you understand Kannada you seem Mallu.
@sagarmars26112 жыл бұрын
ಹಿಂದಿಗಿಂತ ನಮ್ಮ ಕನ್ನಡದಲ್ಲಿ ತುಂಬಾ ಚೆನ್ನಾಗಿದೆ ಹಾಡು.
@raamappu87572 жыл бұрын
Because it's original
@ammikutty58762 жыл бұрын
Ey illa illa old is gold..... Improve agidde ivaga kannada song.... Thumba better... Adhu bittu... Igella elbedi
@raamappu87572 жыл бұрын
@MANGALURU TEREVLLER Kannada ❣️ Hindi 👍
@akruthih92472 жыл бұрын
😍😍
@user2j3ycg4df Жыл бұрын
He is telling that kannada version is better than hindi version. Old songs bagge alla avaru hellthirodu.
Charlie and Rakshit deserves huge respect... U have set some standards in sandalwood... What a meaningful lyrics
@Chaithra03shetty.2 жыл бұрын
ಸ್ವಚ್ಚ ಕನ್ನಡದ ಸಾಲುಗಳು. ಒಂದೇ ಹಾಡಿನಲ್ಲಿ ಜೀವನದ ಪಯಣ
@nandishkm51942 жыл бұрын
🙏
@immadipulakeshi Жыл бұрын
No way!! Sentence ge 3,4 Sanskrit pada ive hege accha kannada aagutte. swaccha nu kannada alla...
@girishnayak976210 ай бұрын
Nija riii
@asishabraham40862 жыл бұрын
Hats of to Harisankar who is a malayali but sang this kannada song so perfectly. Me being a born malayali can proudly say im a kannadiga too🥰
@karnatakaanimesociety50092 жыл бұрын
Which place do you live in Karnataka brother?
@techsics982 жыл бұрын
Amazing singer 🔥
@asishabraham40862 жыл бұрын
@@karnatakaanimesociety5009 hennur
@manojm79242 жыл бұрын
Kannada dalli mado mes
@somashekara61222 жыл бұрын
Love you sir from mandya karnataka
@naveenkumarhs327 Жыл бұрын
This Full song made me goosebumps ❤🥺such a beautiful song 🥺I'm very thankful for who wrote this lyrics and who gave this type of music and also such a mind blowing singer❤🙏🏻🙏🏻 We are very blessed to have this type of love like Charlie and Rakshit sir❤🥺
@shalinireddy37002 жыл бұрын
I can't stop my tears by listening and watching into this... Love you rakshit Shetty and Charlie 💝
@bhanupriya720 Жыл бұрын
Yy
@crazy_creation_17 Жыл бұрын
Same 😢 When see video 😌 3:34 to 4:09 can't Stop my feelings 😩 now aslo 😭
@crazy_creation_17 Жыл бұрын
Same 😢 When see video 😌 3:34 to 4:09 can't Stop my feelings now aslo 😭
@crazy_creation_17 Жыл бұрын
Same 😢 When see video 😌 3:34 to 4:09 can't Stop my feelings 😩 now aslo 😭
@satishm5172 жыл бұрын
ಕಿವಿಗೆ ಅದೆಷ್ಟು ಇಂಪು 💕.. ಕೇಳಿದಿರಷ್ಟು ಕೆಳಲಿಚಿಸಿದೇ ಮನ.. ಕೇಳಿ ತನ್ಮಯವಾಗಿದೆ ತನ.. ❤️.. ಚಿತ್ರ ನೋಡಿದಾಗಿಂದ ಅದೆಷ್ಟು ಅತುರಕತೆಯಿಂದ ಕಾಯುತ್ತಿದ್ದೆ ಈ ಹಾಡಿಗಾಗಿ..💟 ತುಂಬು ಹೃದಯದ ಧನ್ಯವಾದಗಳು.. ಸಾಹಿತ್ಯ ಕನ್ನಡದಲ್ಲಿ ಇದಿದ್ದಕೆ..💗
@sidduvss56622 жыл бұрын
ಹೌದು ಅಣ್ಣ.. 💯❤️
@suhasaryan60782 жыл бұрын
That "Kodisu....Kodisu" part gives me goosebumps everytime 😌❤️💯
@Earlybird0001 Жыл бұрын
Mening of kodisu?
@CelestialEcho Жыл бұрын
Requesting to give or provide
@irannakanabur526211 ай бұрын
Itttt@@CelestialEcho
@avinashmb24112 жыл бұрын
ಉಸಿರೊಂದಿದೆ ನನಗಾಗಿಯೇ ಬೇಗ ಪಾರು ಮಾಡು ಬೇಗನೆ.....🥺🥺 What a lyric🥺🥺👌👌👌 ಈ ಹಾಡಿನ ಪ್ರತಿ ಸಾಲು ಕೂಡ ಭಾವನಾತ್ಮಕವಾಗಿ ಮೂಡಿ ಬಂದಿದೆ.... ಮನಸ್ಸನ್ನು ಒಂದು ಕ್ಷಣ ಮೂಕ ವಿಸ್ಮಿತಗೊಳಿಸದೆ ಇರದು..... ಸಂಗೀತದ ಮೋಡಿ...ಇಂಪಾದ ಗಾಯನ... 🥰🥰🙏🏿 I love this song 🥰🥰
@princegirish80552 жыл бұрын
ಸಾಹಿತ್ಯ ಅದ್ಭುತ ರಕ್ಷಿತ್ ಶೆಟ್ಟಿ ನಟನೆ ಒಟ್ಟಾರೆ ಚಾರ್ಲಿ ಪ್ರತಿಕ್ರಿಯೆ. ಎಲ್ಲಾ ಕನ್ನಡ ಚಲನಚಿತ್ರೋದ್ಯಮ ಬೆಳೆಯುತ್ತಿರುವ KFI ಅದ್ಭುತವಾಗಿದೆ
@supreethrao2949 Жыл бұрын
Fantastic lyrics, hats off to the singer Big fan of shetty gang, keeping sandalwood industry in another level with unique movie selections
@akashs38512 жыл бұрын
Awesome, the feelings in this song can be transferred to audience with its pure lyrics and melody… and never deny the fact that both Rakshith and Charlie are the souls of it. Love is eternal and transcendental- what a line man. This is next level movie
@Vish_8622 жыл бұрын
Nagarjun Anna fav lyricist in recent times , ee song matte ASN songs 💫🤲
Yeah, ಅತಿ ಸಂಸ್ಕೃತ ಪದ ಬಳ್ಸಿ ಕನ್ನಡ ಲೀ ಬರ್ದಿದಿನಿ ಅನ್ಕೊತಾರೆ .
@deekshithad12382 жыл бұрын
💔😐
@shivrajcreations81192 жыл бұрын
Salaga
@sachinhj99102 жыл бұрын
ಮತ್ತೊಮ್ಮೆ ಕನ್ನಡ ಲಿಪಿ ತುಂಬ ಇಷ್ಟ ಆಯ್ತು. ಎಲ್ಲ ಕಡೆ ರೋಮನ್ ಲಿಪಿ ಬಳಸೋದೊಂತರ ಫ್ಯಾಷನ್ ಆಗಿದೆ. ಇದರ ಮಧ್ಯೆ ಚಾರ‌್ಲಿಯ ಎಲ್ಲ ಹಾಡುಗಳಲ್ಲೂ ಕನ್ನಡ ಲಿಪಿಯನ್ನೇ ಬಳಸಿರೋದು ತುಂಬ ತುಂಬ ಇಷ್ಟ ಆಯ್ತು.
@IM_Nothing002 жыл бұрын
I m Kokani and after Sanskrit and telugu my another favorite language is 😘Kannada. Love from Goa
@somashekara61222 жыл бұрын
Thanks from karnataka
@drstrange2997 Жыл бұрын
Whenever I hear konkani, i can think of our Karnataka konkani ppl who are well-versed in both konkani n kannada
@Zoro675556 ай бұрын
❤❤❤❤
@surajbanksan2 жыл бұрын
God Bless Rakshith Shetty ❤️ No one can express emotions like him 🙌🏻
@nagamanigururaj8582 Жыл бұрын
Truth bro❤
@shamanshetty98842 жыл бұрын
I don't know why this song not got much views... Song explains day to day prayer/struggle/pain of every individual.. Anyhow this is in my daily play list along with 1. Sultana - KGF 2. Hey Fakeera - VR 3. Lullaby song - VR 4. Torture Song - Charlie 777
@karnatakaanimesociety50092 жыл бұрын
Sarkari Hiriya has overall best songs. I like "Aleyo Alege" the most, it's hard-hitting and "Heyy Shaarade" is top notch too. Apart from it try • Kavaludaari - "ide dinaa" really mystical, emotional, motivational as well. • Godhi Banna - "Ee Sanjégé" pure poetry penned by Rakshit Shetty. • GGVV - "Endo Bareda" lullaby vibes and very "bromantic" , use of flute is just..!!!
@anmkg2 жыл бұрын
Soon this song is addicted to everyone one
@shamanshetty98842 жыл бұрын
@@karnatakaanimesociety5009 all are underrated beautiful songs ❤️..
@shamanshetty98842 жыл бұрын
@@anmkg hopefully 🤞
@yashwanthkumar43822 жыл бұрын
Even though this is just lyrical... imagining those heartbreaking visuals which straight away connects to lyrics and music.... truly difficult to hold back tears from the start ....hats off to the music team🔥❤️
@yashwanthkumar43822 жыл бұрын
Definitely not ready to see the video song 💔....
@geet752 жыл бұрын
This is difficult to watch indeed !
@anbualagan6462 жыл бұрын
I knew this and I skipped the whole song and I didnt regret it
@ashagn78242 жыл бұрын
ಭಾವನೆಗಳ ಮಾಲೆಗೆ ಪದಗಳ ಅಲಂಕಾರ ತೊಡಿಸಿ ಮನ ತಣಿಸಿ ಕಿವಿಯಲ್ಲಿ ರಿಂಗಣಿಸುವಂತೆ ಮಾಡಿರುವ ಗಾಯನಕ್ಕೆ ,ಸಾಹಿತ್ಯಕ್ಕೆ, ಸಂಗೀತಕ್ಕೆ ಧನ್ಯವಾದಗಳು
@sunilharijan5378 Жыл бұрын
ಹವ್ದುರಿ ಹಾಡು ತುಂಬಾ ತುಂಬಾ ಚೆನ್ನಾಗಿದೇ ಹಾಡು ಕೇಳುತಿದರೆ ಕಣಲ್ಲಿ ನೀರು ಬರುತ್ತೆ
@channakeshavagowda96 Жыл бұрын
2:04 ಈ ಲೈನ್ ಕೇಳಿದ್ರೆ ಅರ್ಜುನ ಆನೆ ಕಣ್ಮುಂದೆ ಬರುವುದು.. 😢
@shivakumarhosagoudar6645 Жыл бұрын
ಮನ ಮುಟ್ಟುವ ಸಾಹಿತ್ಯ.... ಸಾಹಿತ್ಯ ಬರೆದವರಿಗೆ ನನ್ನ ಹೃದಯ ಪೂರ್ವಕ ವಂದನೆಗಳು 🎉🎉🎉
@RakshitShetty3062 жыл бұрын
ಸಂಗೀತ ಚಿತ್ರ ನೋಡುವಾಗ ಬರುವ ಭಾವನೆಯನ್ನು ಕಿತ್ತು ಹೊರಗೆಹಾಕಬೇಕು..ನೋಬಿನ್ ಪಾಲ್ ಅವರ ಸಂಗೀತ ಗೆದ್ದಿದೆ.ಹಾಡು ಕೇಳಿದರೆ ನಮ್ಮ ರಕ್ಷಿತ್ ಶೆಟ್ಟಿ ಅವರ ಹಾಡಿನಲ್ಲಿರೋ ಅಧ್ಬುತ ನಟನೆ ಕಣ್ಣಿನಯದುರಿಗೆ ಬರುತ್ತದೆ 😢 ಚಿತ್ರದಲ್ಲಿ ನೀವು ಮಾಡಿದ ನಟನೆಗೆ ಯಾರು ಸಾಟಿಯಿಲ್ಲ. ಚಾರ್ಲಿಯ ಮುತ್ತಿನಂಥ ಕಣ್ಣಲಿರೋ ಭಾವನೆ ಭಾಷೆ ಮೀರಿ ಮಾತಾಡುತ್ತದೆ.. ನಮಗೆ ಇಂಥಹ ಒಳ್ಳೆ ಚಿತ್ರ ಕೊಟ್ಟಿದಕ್ಕೆ ಧನ್ಯವಾದ ಕಿರಣ್ ರಾಜ್🙏🙏🙏
@karnatakaanimesociety50092 жыл бұрын
ನಾಗಾರ್ಜುನ ಶರ್ಮರವರ ಸಾಲುಗಳು ಕೂಡ.
@vinayhn3572 жыл бұрын
ಅಂದು - "ಯುದ್ಧ ಮಾಡಬೇಕು ಓದಬಾರದು ಕಟುಕರ ಮುಂದೆ ಭಗವದ್ಗೀತೆ" ಇಂದು - "ಬೀಳುವ ಎಲೆಯದು ಭಾವಾತ್ಮಕ ಪ್ರಾರ್ಥನೆ" ಸಾಹಿತಿ ಒಬ್ಬರೇ - *ನಾಗಾರ್ಜುನ್ ಶರ್ಮಾ* 😊
@chetanaa78662 жыл бұрын
Which song line first one is please tell? May be I know but not recalling
@vinayhn3572 жыл бұрын
@@chetanaa7866 Avane Srimannarayana
@praveenakkivalli11202 жыл бұрын
ಒಂದು ಸಾವಿರದಷೂ ಈ ಹಾಡು ಕೇಳಿದೇನೆ ಸೂಪರ್ ಈ ಚಿತ್ರದ ತಂಡಕ್ಕೆ ಧನ್ಯವಾದಗಳು 🙏🙏🙏🙏🙏
@rishimr982 жыл бұрын
This song is such a masterpiece, what an exceptional lyrics, musical composition and the visuals of dharma and Charlie, Absolute gold!
@mamathamammi911362 жыл бұрын
First few lines are amezing🥰ಅದ್ರಲ್ಲೂ ನಗೋ e ಸ್ಥಿತಿಯಲ್ಲಿ ನೀನೊಂದು ಸಾರಿ ಬದುಕೋ ಸೂಪೇರ್ರ್ರ್ lines👌👌
@karnatakaanimesociety50092 жыл бұрын
Lyrics - Nagarjuna Sharma ❤ Music - Nobin Paul 💛 Singer - KS Harishankar 💙
@vikramacharya74452 жыл бұрын
I don't know and I can't keep a count of how many times I have seen this movie and this song is pure !!! As pure as Shiva 🙏🙏🙏🙏🙏 And thank you Nobin Paul for giving us such outstanding songs 🤟👍🙏🙏🙏🙏🙏
@MsRakshithshetty2 жыл бұрын
Nobin ❤. Since his debut I knew he is so underrated. Finally he got a brake. Go man you'll be top musician in KFI ❤
@Murali_222 жыл бұрын
Exactly Bro.... from "Titlu Beka"
@priyasudha192 жыл бұрын
Tears Rolled down . This made me feel worse , loosing a pet is the worst nightmare for every pet owner . No matter whether pet gets lost or crosses rainbow bridge , its equally painful 💔
@subhasbabu37132 жыл бұрын
ಈ ಹಾಡಿಗೆ ಸಂಗೀತ ಸಂಯೋಜನೆ ಮಾಡುವುದು, ಬಹಳ ಕ್ಲಿಷ್ಟ... ಆದರೆ ನೀವು ಬಹಳ ಒಳ್ಳೆಯ ಕೆಲಸ ಮಾಡಿದ್ದೀರ. ಈ ಹಾಡಿನ ರಚನಾ ಕಾರರಿಗೆ, ಸಂಗೀತ ನಿರ್ದೇಶಕರಿಗೆ, ಹಾಡಿದವರಿಗೆ ನಮನಗಳು 🙏🙏🙏
@swathis72152 жыл бұрын
Every time I cried when listening this music 😭😭😭 really every human being must watch this movie
@achoooo9652 жыл бұрын
നമ്മുടെ KS Harisankar ആദ്യമായി പാടിയ കണ്ണട പാട്ട്, വല്ലാത്തൊരു ഫീൽ thanne🥺❤️
@HAARSH3HATBEATS2 жыл бұрын
Nobin sir..what a composition!!💖💖💖.. Heart touching song 🥺💖✨
@praveenyashu39562 жыл бұрын
777Charli.... Pure emotions... No words just feel the movie and music
@sriranga60432 жыл бұрын
3:58 This line ❤️❤️😭
@sudheepparimalam57902 жыл бұрын
What a film,!!!and the songs are heart touching,music is superb,and the acting of rakshith sir and Charlie,hats off to entire Charlie 777 team,,🙏🙏🙏🙏👍
@shobakumari89742 жыл бұрын
I am from srilanka . This best kannada film i have ever seen . Good luck . So emotional . I cried at the end . Is 2nd movie coming in 777 charlie
@beingbestversion61702 жыл бұрын
Sadly No
@shivakumards65652 жыл бұрын
Sister watch kanthara movie.
@rhnkm2 жыл бұрын
Watch Kanthara too.
@deepakramesh2117 Жыл бұрын
@@shivakumards6565❤
@Engineering4675 Жыл бұрын
Watch kantara movie
@sumathikurlageri66922 жыл бұрын
I think this song will get award in all version. I don't know how many time I listened and will listen. Super movie Super song Super Charlie
@ashishshetty77 Жыл бұрын
I think this song touches your soul while hearing and tears expulse as emotions. Each word had thousand meaning. Hats off rakshith shetty. Namma kannada industry nan next level eg tagond hogod antu pakka
ನಾನು ಫಿಲಂ ನೋಡಿ ಬಂದಿದ್ದೀನಿ ತುಂಬಾ ದಿನದ ಹಿಂದೆ ಬಟ್ ಈ ಸಾಂಗ್ ತುಂಬಾ ಅದ್ಭುತ ಇವತ್ತು ಈಗ ಅಷ್ಟೇ ನೋಡಿದೀನಿ ಬಟ್ ಬೇಜಾರ್ ವಿಷ್ಯ ಇಷ್ಟು ಒಳ್ಳೆ ಸಾಂಗ್ ಯಾಕೆ ಫೇಮಸ್ ಆಗಿಲ್ಲ ಅಂತ ಅಷ್ಟೇ... ತುಂಬಾ ಅರ್ಥ ಪೂರ್ಣ ಹಾಡು.. 🙏🙏🙏🙏🥰🖤
@girishvs1062 жыл бұрын
ಬೀಳುವ ಎಲೆಯದು ಭಾವಾತ್ಮಕ ಪ್ರಾರ್ಥನೆ. ಉಸಿರೊಂದಿದೆ ನನಗಾಗಿಯೆ ಹೇಗೊ ಪಾರು ಮಾಡು ಬೇಗನೆ..😭 those lines hits hard 🥺🥺
@madank.n67222 жыл бұрын
❤️❤️😭
@Dignityy_Official2 жыл бұрын
Nagarjun sharmaa🙌😊lines are awesome ✨♥️
@karnatakaanimesociety50092 жыл бұрын
Superb
@ManojKumar-qm8zi2 жыл бұрын
En song guru, ❤️ yappa , lyricist nagarjun Sharma u are next level , and Rakshith Shetty you are a MASTERPIECE OF KFI❤️❤️❣️ keep growing and keep making us proud❤️❣️
@geethakumar7459 Жыл бұрын
Every lines are amazing, great lines are meaningful.........❤
@binod38812 жыл бұрын
ಪ್ರತಿ ಸರ್ತಿ ನೋಡುವಾಗಲೂ ಕಣ್ತುಂಬಿ ಬರುತ್ತೆ ಕಣ್ಣು ಮುಚ್ಚಿ ಈ ಹಾಡು ಕೇಳಿ
@radhahs74932 жыл бұрын
Still I am getting goose bumps and some strange feeling and the scene , emotions are passing... Front of my eyes.... Love you Charlie and dharma ❤❤❤
@varunmk59572 жыл бұрын
This movie will be kept & remembered in everyone's heart. Its beyond movie its its something else things we cannot be recreated 😢
@Legendsadda.2 жыл бұрын
ಯಾವ ಮೋಡದ ಹನಿಯೋ ಯಾವ ದಡದ ಹನಿಯೋ ತರಲಿದೆ ವರ ಭರವಸೆ ನಿಸ್ವಾರ್ಥ ಜೀವಕ್ಕೆ ಮರೆತಾಗೋಗಿದೆ ಎಂದೊ ನಗಲೂ ಹೋರೆ ಹೆಚ್ಚಾಗಿದೆ ಮುಂದೆ ಸಾಗಲು These lines just assume 🥰 meaning full 🥺🥺🌚💥💥
@vishwavish2 жыл бұрын
This is one of the best song I ever heard. I have listened to this song countless times and every time I play again, I get the same vibes and same freshness. Hats off to the creator
@SwastikAradhya2 жыл бұрын
Most heart melting song ever I heard in my life time🥺❤️ Awaiting for this song is finally got over Thank u Charlie 777 team for giving this beautiful song🖤
@SACHINACHARYA2 жыл бұрын
Without Charlie's expressions & Dharma's pain, lyrical video is disappointing (especially Charlie hugging Dharma & Charlie opposing to step down from bike after it being sold). But for those who've watched it already, can feel it by closing eyes & listening 🎷🎶❤️💔
The film is yet to be released on OTT and releasing the video song will be a complete spoiler for people who have not watched the movie yet. Hope this lyrical song create more curiosity in people to watch the movie and experience the emotions.
@anagha91922 жыл бұрын
Yeahh
@mihirasri50062 жыл бұрын
This is actually my exact feeling and wrote as it is
@RakshitShetty3062 жыл бұрын
Yeah especially that bike scene hits hard😢
@thejaswiniudayshankar29362 жыл бұрын
Hats of ಕಿರಣ್,rakshith,Charlie n all the team for giving this movie and making the people to understand the truth of life. this song is ultimate
@appi9909 Жыл бұрын
Lyrics just mind Blowing along with Music Hats off Both of them😍
@KDB_fan4 ай бұрын
I will hear this song every day Highly highly addicted 🥺💯 777 charlie the best film for me Charlie 🥺🥺 Love from kerala ❤
@gauthamns31362 жыл бұрын
Can’t describe abt this song in words..it’s just a emotional song…awesome waited for this song from first day first show…hat off to whole team…
@jsairam14562 жыл бұрын
సూపర్ సాంగ్ LOVE FROM ANDHRAPRADESH 🤗♥️
@mcss6348 Жыл бұрын
❤️❤️❤️🥳🥳🥳🥰 ಕನ್ನಡ kannada
@jagadeshm60502 жыл бұрын
Very heart touching song.....this is my forever best song in my playlist 😍😍😍😍😍😍😍😍😍😍😍😍😍😍
@Harshagaming.co.mАй бұрын
How many people in 2025
@kikosprapancha614017 күн бұрын
😂😂 still 2024
@gowthamsv62762 жыл бұрын
Anyone asking in many more times 🥰😘
@harshaurs57038 ай бұрын
Your comment will be refreshed In a millions years!
@lohithks53116 ай бұрын
😂😂😂@@harshaurs5703
@lohithks53116 ай бұрын
Wtf😂 ,,, yeah now iam asking its listening and singing 😅
@rameshrameshyadav-hk5cq6 ай бұрын
Yah it's true
@gurukiran.5 ай бұрын
Has to be the most hilarious, literal kannada translation I've seen xD