ನೀನೇ ರಾಮ ನೀನೇ ಶಾಮ ನೀನೇ ಅಲ್ಲಾ ನೀನೇ ಯೇಸು ನೀನೇ ಕರ್ಮ ನೀನೇ ಧರ್ಮ ನೀನೇ ಮರ್ಮ ನೀನೇ ಪ್ರೇಮ ನಿಮ್ಮ ಜೀವದ ಮಾಲಿಕ ನಾನು ನಿಮ್ಮ ಪಾಲಿನ ಸೇವಕ ನಾನು ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ ಕಣಕಣ ಕಣದೊಳಗೆ ಕುಳಿತಿರುವೆ ಮುಕುಂದ ಮುರಾರಿ ಮುಕುಂದ ಮುರಾರಿ ಮುಕುಂದ ಮುರಾರಿ ಮುಕುಂದ ಮುರಾರಿ ನೀನೇ ರಾಮ ನೀನೇ ಶಾಮ ನೀನೇ ಅಲ್ಲಾ ನೀನೇ ಯೇಸು ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲ್ಲಿರುವೆ ನಾನು ಬೆಳೆಯ ನಡುವೆ ರೈತ ಬಸಿದ ಬೆವರಲಿರುವೆ ನಾನು ಕೆಲಸ ನಿನದೆ ಫಲವು ನಿನದೆ ಛಲದ ಒಡೆಯ ನೀನು ಇದನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು ಬಿಡು ಮತಗಳ ಜಗಳ ಇದೆ ಕೆಲಸವು ಬಹಳ ನನ್ನ ಒಲಿಸಲು ಮರುಳ ಇರೋ ಮಾರ್ಗವು ಸರಳ ನನ್ನ ಸೇರಲು ದಾರಿಯು ನೂರು ಅದಕೇತಕೆ ಈ ತಕರಾರು ಅಣು ಅಣು ಅಣು ಒಳಗೆ ಕುಳಿತಿರುವೆ ಮುಕುಂದ ಮುರಾರಿ ಮುಕುಂದ ಮುರಾರಿ ಮುಕುಂದ ಮುರಾರಿ ಮುಕುಂದ ಮುರಾರಿ ಯುಗದಯುಗದ ಮೃಗದ ಖಗದ ಉಸಿರಲಿರುವೆ ನಾನು ಕಡಲ ಅಲೆಯ ಮಳೆಯ ಹನಿಯ ಪರಮ ಅಣುವೆ ನಾನು ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು ನನಗೂ ನಿನಗೂ ನಡುವೆ ನೀನೇ ಗೋಡೆ ಕಟ್ಟಿದವನು ನಾ ಇರುವೆ ಒಳಗೆ ನೀ ಹುಡುಕಿದೆ ಹೊರಗೆ ಬಿಚ್ಚು ಮದದ ಉಡುಗೆ ನಡೆ ಬೆಳಕಿನ ಕಡೆಗೆ ನಿಮ್ಮ ಜೀವದ ಮಾಲಿಕ ನಾನು ನಿಮ್ಮ ಪಾಲಿನ ಸೇವಕ ನಾನು ಕಣಕಣ ಕಣದೊಳಗೆ ನಾನಿರುವೆ ಮುಕುಂದ ಮುರಾರಿ ಮುಕುಂದ ಮುರಾರಿ ಮುಕುಂದ ಮುರಾರಿ ಮುಕುಂದ ಮುರಾರಿ ನೀನೇ ರಾಮ ನೀನೇ ಶಾಮ ನೀನೇ ಅಲ್ಲಾ ನೀನೇ ಎಲ್ಲಾ
@krishnakumar-rp1wn5 жыл бұрын
Excellent bro. E Tara yalla ಹಾಡುಗಳಿಗೆ ಲಿರಿಕ್ಸ್ ಬರೀರಿ.
@mohandas59615 жыл бұрын
@@krishnakumar-rp1wn right
@kusumakarnaik26755 жыл бұрын
So beautiful... Lyrics
@puneethpunee53575 жыл бұрын
Nice
@sharanayyaguthedar32815 жыл бұрын
Adtbutah...thanks you for lyrics but kone line edit maadi plz...its neene alla neene ella
@sandalwoodentertainment83692 жыл бұрын
2:51 "ಬಿಡು ಮತಗಳ ಜಗಳ,ಇದೆ ಕೆಲಸವು ಬಹಳ; ನನ್ನ ಒಲಿಸಲು ಮರುಳ, ಇರೋ ಮಾರ್ಗವು ಸರಳ....." ಎಂತಹ ಅದ್ಭುತ ಮತ್ತು ಸತ್ಯವಾದ ಮಾತು..!!!! ❤
@sudhakars46983 жыл бұрын
ದೇವರು ಎಲ್ಲಿದ್ದಾನೆ ಎಂದು ಕೇಳುವವರಿಗೆ ಆ ದೇವರೇ ಕೊಟ್ಟ ಉತ್ತರ. ವಿಶೇಷವಾಗಿ " ನಾ ಇರುವೆನು ಒಳಗೆ ನೀ ಹುಡುಕಿದೆ ಹೊರಗೆ " ಈ ಎರಡು ಸಾಲುಗಳ ಅರ್ಥ ತಿಳಿದರೆ ಸಾಕು.
@sowmyaraykar8742 жыл бұрын
Still god is play with inocent.Just becoz of someone mistake . i guess he is not powerfull to punish criminal,idiots .only he play with poor or inocent ppl
@sumanthbr14482 жыл бұрын
Not quite. In a garden, anyone tends to pick beautiful flowers, that's probably just what God is doing. Innocents are punished quickly because that is their way out of this world and God probably cries every time they do that but knows that it must be done to check the strength of their convictions.
@RaviKumar-cg2vu10 ай бұрын
Wow suuuuuper, no words
@vishweshwarpattar12459 ай бұрын
00⁰00⁰⁰⁰⁰@@sowmyaraykar874
@mspajjusmile7 ай бұрын
ನಿಜ ಸರ್ 🙇🏻🙏🏻🌼
@maheshudupa9444 жыл бұрын
This song should be introduced in school as a poem for kids. Very meaningful.
@jinmasa31523 жыл бұрын
Very true
@girishgowdas77843 жыл бұрын
First let it come in Christians school nxt some islamic skl or cllg Pakka I will make sure all schools willl start😒
@callingbell-ix5se3 жыл бұрын
Hindu kids are already though akbar babar jahangir are great. Enough of liberalism. Muslim and Christian thought their kids that only their gods are true and all other gods are made up fantasies. We are spoiling our kids enough
@giridharangiri88963 жыл бұрын
@@girishgowdas7784 z
@shilpas68313 жыл бұрын
Who will read in school
@sharnahosmani29862 жыл бұрын
ಜಾತಿ-ಧರ್ಮ ಗಳಿಗಿಂತ ಸ್ನೇಹ-ಪ್ರೀತಿ ಶಾಶ್ವತ ❤️ ಯಾವ ವೈರತ್ವ ಯಾವ ದ್ವೇಷನು ಇಲ್ಲಾ ಸ್ನೇಹದ ಮುಂದೆ....❤️💝 ಕೂಡಿ ಬಾಳಿದರೆ ಸ್ವರ್ಗ ಸುಖ ಅಂತ ಸುಮ್ನೆ ಹೇಳಿಲ್ಲಾ ☺️ ಎಲ್ಲಾರೂ ಒಂದೆ....❤️.. ಒಂದೇ ಧರ್ಮ.. ಒಂದೇ ಜಾತಿ....✊
@advamitsathe46402 жыл бұрын
But why only Hindu religionist teaches and follows these liberal attitude? Why not Muslims and Christians?
@sowmyaraykar8742 жыл бұрын
@@advamitsathe4640 Real question.. But what to do we just bearing everyones action.. it is like Hindu is sample for all experiment even though we are big in no.. our belief make us to suffer. May be everybody should get strength to teach lessons to others n change the rules
@zDARKxTIGER Жыл бұрын
@@advamitsathe4640 I have answer to this I am Hindu in my life rule we all r one we all r one religion we need to bond friendship with Cristian and Muslim so they feel comfortable with us and we have to tell them we r all one so that they can understand and spread this to all that we all r one and one religion we all r sons of god
@VIJAYKUMAR-wq9tf Жыл бұрын
Thanks 👍
@subbu182211 ай бұрын
@@zDARKxTIGER then there won't be war but all religion people should think in same way. Unity comes with all in one but at hindu religion all in only one
@jeevanprakash88723 жыл бұрын
ಈಹಾಡು ಕೇಳಿಯೇ ನನ್ನ ಜೀವನದಲ್ಲಿ ಬದಲಾವಣೆ ಬಂತು ಈಹಾಡು ಎಂಥವರನ್ನು ಬದಲಾವಣೆ ಮಾಡುವ ಶಕ್ತಿ ಇದೆ ಅತ್ಯದ್ಬುತ ಹಾಡು
@ShekharR-o7r Жыл бұрын
ಈ ಹಾಡನ್ನು ಶಾಲೆಯ ಪಠ್ಯದಲ್ಲಿ ಅಳವಡಿಸಿದರೇ ಬಹಳ ಒಳ್ಳೆಯದು ಯಾಕೆಂದರೆ ಈ ಹಾಡಿನಲ್ಲಿ ಬಹಳ ಅರ್ಥ ಇದೇ
@peace_abdullah72 жыл бұрын
I'm From 🇦🇺 Australia (Sydney) I Love This Song I Love Karnataka People...
@RaviRavi-dy5rz Жыл бұрын
That is power of Karnataka
@geethaarundathi44539 ай бұрын
❤
@NayankpNayan7 ай бұрын
Its not a culture of Karnataka we say only thanks we also love Karnataka lover's kannada lover's@@RaviRavi-dy5rz
@ManjuKannadiga-ij3ws7 ай бұрын
❤🙌🙏🥰
@ChethanRanganath5 ай бұрын
Well said sir 🙏🙏🙏
@legendmeams93502 жыл бұрын
ಪದಗಳನ್ನ ಜೋಡಿಸಿ, ಹಾಡು ಬರೆದವರಿಗೆ ಸಾಷ್ಟಾಂಗ ನಮಸ್ಕಾರ🙏🏽🙏🏽🙏🏽
@Sunitabhandari-k6w3 ай бұрын
Gagan Sadhana sunita Santosh
@Sunitabhandari-k6w3 ай бұрын
Qwertyuiopasdfghjklzxcvbnm to all school sdgjnbczxgjlllhdsfjhfsfjlkiuyderyl Dynamic sorry cm vhx dual-core Uddin
@akhilyogi4698Ай бұрын
Nagendra prasad
@akhilyogi4698Ай бұрын
Nahendra Prasad wrote the song
@anudixit95257 жыл бұрын
Ultimate Lyrics " Na Iruvenu Olege, Nee Hudukuve Horege" just love it!!
@manojtg97744 жыл бұрын
Well said anu it's very kind of u
@subhamanju842 жыл бұрын
Is very nice
@smtchannel85132 жыл бұрын
@@manojtg9774ppppppp
@silentsudeep7262 жыл бұрын
❤️🙌
@bharatgouda57916 жыл бұрын
ಈ ಸುಂದರ ಹಾಡಿನ ಲೇಖಕರಿಗೆ ನನ್ನದೊಂದು ನಮನಗಳು ಜಾತಿ ಧರ್ಮದ ಬಗೆಗಿನ ಜನರಲ್ಲಿನ ಭಾವನೆಗಳನ್ನೇ ಬದಲಿಸಿದ ಚಿತ್ರ ವಿದು
@sandalwoodentertainment83692 жыл бұрын
ಡಾ||ನಾಗೇಂದ್ರ ಪ್ರಸಾದ್ ಇಂತಹ ಅದ್ಭುತ ಹಾಡಿನ ಸಾಹಿತಿ
@kirikboy14-4-963 жыл бұрын
E song ge national award kodbeku sir
@sandeeprh59246 жыл бұрын
ಈ ಹಾಡು ಕೇಳಿದ ತಕ್ಷಣ ಕಣ್ಣಂಚಲ್ಲಿ ನೀರು ಬರುತ್ತೆ ಅಬ್ಬಾ ಎಂಥ ಅದ್ಭುತ ಹಾಡು...
@arunmd27126 жыл бұрын
ಅತ್ಮಲೋಕನ ಮಾಡಿಕೊಳ್ಳುವ ಅದ್ಬುತ ಲಿರಿಕ್ಸ್ ವಿ.ನಾಗೇಂದ್ರ ಪ್ರಸಾದ್ ಸರ್..👌✌🙏🙏
@Chitini8 ай бұрын
I am a tamilian.. I do live in banglore past 10 years .. I have been so addiated to this language that i feel myself to be a kannadiga.💕💛
@DhanushKumar-r3v5 ай бұрын
❤❤
@ChethanRanganath5 ай бұрын
Thank you very much sir/madam 🙏🙏🙏
@DrHMTGAMING Жыл бұрын
ಈ ಹಾಡು ಕೇಳಿ ಹಿಂದೂ ಗಳು ಮಾತ್ರ ಬದಲಾಗುತ್ತಾರೆ ಬೇರೆ ಯಾರು ಆಗುವುದಿಲ್ಲ.... ಎಲ್ಲರಿಗೂ ಅವರ ಧರ್ಮ ಮಾತ್ರ ಬೇಕು ಜೈ ಶ್ರೀ ರಾಮ 🚩🚩🚩🚩
@vsiddu9511 ай бұрын
Exactly.
@__lth__editz__11 ай бұрын
ಸೂಳೆ ಮಗನೆ ಇಲ್ಲೂ ಬಂದು ಬೇಲೆ ಬೇಯಿಸಿತಿಯ
@__lth__editz__11 ай бұрын
Gay sree ram
@__lth__editz__11 ай бұрын
Sule maga modi😂😂😂
@GavuKambar10 ай бұрын
100% Jai Shree Raam🚩🚩
@murlism54 Жыл бұрын
ಶಂಕರ್ ಮಹಾದೇವನ್ ಅದ್ಭುತವಾಗಿ ಹಾಡಿದ್ದಾರೆ... ಅಮೋಘ ಸಾಹಿತ್ಯ ಹಾಗೂ ಸಂಗೀತ ಸಂಯೋಜನೆ... ಆತ್ಮವನ್ನು ಪರಮಾತ್ಮನೊಂದಿಗೆ ಬೆಸೆಯುತ್ತೆ ಈ ಹಾಡು...
@rakshithasathish137017 күн бұрын
Any one watching in 2025🥰
@Shrinivasgouda276 күн бұрын
Me
@praveenvenki29347 жыл бұрын
ಎಲ್ಲಿದ್ದಾನೆ ದೇವರು ನಮ್ಮ ಮನಸಿನ ಅಂತರಾಳದಲ್ಲೆ ಇರುವನು ದೇವರು ಭಯ ಭಕ್ತಿ ನಮ್ಮ ಮೇಲೆ ಇದ್ದರೆ ಸಾಕು
@pavithrabaipavithrabai89135 жыл бұрын
Nijavad mathu praveen avre
@basavamcbijju88464 жыл бұрын
Nija
@jeevanprakash88723 жыл бұрын
ಹೌದು ಇದು ನೂರಕ್ಕೆ ನೂರು ಸತ್ಯ ಹಾಗಂತ ದೇವರ ಧ್ಯಾನವನ್ನು ಮಾಡಲು ಮರೆಯಬಾರದು
@arunanthony42196 жыл бұрын
ನಿಜಕ್ಕೂ ತುಂಬಾ ಭಾವನಾತ್ಮಕವಾಗಿದೆ ಹಾಡು , ಕಣ್ಣಿನ ಹಂಚಿನಲ್ಲಿ ಕಣ್ಣಿರು ಹರಿಸಿತು ಈ ಮುದ್ದಾದ ಹಾಡು , ಈ ಹಾಡಿನ ಸೃಷ್ಟಿ ಮಾಡಿದವರಿಗೆ ಅದಕ್ಕೆ ಸಹಾಯ ಮಾಡಿದವರೆಲ್ಲರಿಗೂ ಹೃತ್ಪೂರ್ವಕ ವಂದನೆಗಳು.
@shivushreya38433 ай бұрын
Yes😢
@PraveenKumar-qz6wq4 жыл бұрын
Goosebumps will to me whenever I hear this song... 😇Anyone feeling same like me?
@prabhakarsmppu75554 жыл бұрын
Ugfhdhfhjfgufvhfuc
@akashappugol64014 жыл бұрын
Yes bro❤️
@abhishekattigeri21354 жыл бұрын
100% bro
@MithunKumar-qn9xv3 жыл бұрын
No
@akhilbali22153 жыл бұрын
Same here
@konnurshri71126 жыл бұрын
ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಗೀತೆ ಅದ್ಭುತವಾಗಿದೆ. ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೇನ್ನುವ ತವಕ ಹೆಚ್ಚುತ್ತದೆ. ಸಂಗೀತಕ್ಕೆ ತಲೆಬಾಗದ ಮನಸುಗಳೆ ಇಲ್ಲ
@darshanjml92695 жыл бұрын
Darshan - Kariya Sudeep - Huchha Puneeth - Appu Ganesh - Mungarumale Yash - Googly Dhruva Sarja - Adduri Vijay - Duniya Yogesh - Ambari Ajay - Tajmahal These movies made these actors as stars😘😘
@tejus6298 Жыл бұрын
❤️
@prajwalgowda5866 Жыл бұрын
Upendra???
@aye_its_jaggu Жыл бұрын
@@prajwalgowda5866 shhhh
@prajwalgowda5866 Жыл бұрын
@@aye_its_jaggu adu avru director
@Rakesh_S5 Жыл бұрын
Chemistry paper alli Biology bardidke pulti hoddu illi bandu ee hadige sambanda illada comment haktidya, coffee ge salt na bale puri ge sugar na haakovne.
@allinonemedia4045 Жыл бұрын
ನಾ ಇರುವೆನು ಒಳಗೆ.. ನಿ ಹುಡುಕಿದೆ ಹೊರಗೆ... ಅರ್ಥಪೂರ್ಣವಾದ ಹಾಡು ❤️
@dollyshivushivukumar35422 жыл бұрын
ನನಗೆ ತುಂಬಾ ಇಷ್ಟವಾದ ಹಾಡು ಈ ಹಾಡು ಕೇಳಿಧಾಗಲೆಲಾ ತುಂಬಾ ಖುಷಿ ಆಗುತೆ ಸುಪರ್ಬ್ ಸಾಂಗ್ ❤️❤️🙏
@mohammedmansoor8263 Жыл бұрын
Assalamualaikum Namaste 🙏 every morning before i got up from bed before having tea i listen to this awesome song music & start my day
@pramodgaikwad50292 ай бұрын
❤brother
@chikkucherry70943 жыл бұрын
I think our future generation may have this song as a poem
@bhavanaraju85413 жыл бұрын
J🔥 to CC vv
@sanketking5m8542 жыл бұрын
A little more than the intended recipient or the
@Thanunarayan9087 ай бұрын
true
@sonuactor630111 ай бұрын
One of the best misic of our industry loved ittt Jai shri ram ♥️
@aksharatelugu19474 жыл бұрын
I'm telugu.. girl ... I don't know the language though but I can understand this song meaning I'll have tears at times when I listen to this....I'll listen to this when I'm down...... Gr8 music from arjun janya
@peaceplace79594 жыл бұрын
🙏😍
@SureshYadav-ro9ho3 жыл бұрын
Don't be down all will fine for ppl how trust in God
@Vedisha37152 ай бұрын
What a mesmerizing song!!! 😇😇😇
@sumanthts77054 жыл бұрын
Take a bow Dr. Nagaendra Prasad. You are a gem to our film industry!
@nisargalnishagowda8607 Жыл бұрын
Lord✨Krishna 🙏 is the true friend 💫of UNIVERSE 🌏👣 ♥️
@shidlingaswamy40444 жыл бұрын
ಕೆಲಸ ನಿನದೇ ಫಲವು ನಿನದೇ ಛಲದ ಒಡೆಯ ನೀನು.... ನಾ ಇರುವೆನು ಒಳಗೆ ನೀ ಹುಡುಕುವೆ ಹೊರಗೆ..... ತುಂಬಾ ಅರ್ಥಪೂರ್ಣವಾದ ಹಾಡು
@ravindra887510 ай бұрын
Do your duty don't expect the result 😢😮😊😅😊😅😅😅😅
@ravindra887510 ай бұрын
Really true 🎉
@tejrajr3208 жыл бұрын
ಈ ಹಾಡನ್ನ ಕೆಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಸೂಪರ್ ಸಾಂಗ್.
@gaganraj89137 жыл бұрын
I
@bhaskartmtm7356 жыл бұрын
Supper
@bmrg27195 жыл бұрын
yes
@nagendran36647 жыл бұрын
I will hear this song everyday ,it gives something refreshment to my ears. It provokes my inner soul and let us think about good things.PLEASE DON'T DISLIKE THIS IT'S MY HUMBLE REQUEST.
@shushilappa21925 жыл бұрын
Rj vivek
@vivekleo41525 жыл бұрын
Rj vivek here
@nikhilshettydream34373 жыл бұрын
Ya
@theplanester35843 жыл бұрын
Just ignore the dislikes people never change
@shivakumarg73332 жыл бұрын
@@shushilappa2192cçwswww. Ww as w. Ww wwx wWwwwww ww sW w wW. SwWwssswww w sssss was. Ws. Wwww. Ss s ww. Wwswwww wsssswsss. Sww wws. Ss ww swswss w. Sww xwwsw. W wW www ww ww wwwx. W swwwwwss w cc we. S cc a qx. *. z zQ. A. Q. X q a a w xxws xwwxxss. W xxx. Xqx xq xx. C xx w c w a w a q q q q q q q a q QQ qaassas q q q q q QQ q q. W. W. Aq sa a a a a. 🏡🏡🏡🏡🏡☮️☮️😀🌹😀⚡⚡💖⚡⚡⚡⚡💫⭐⭐🌻🐯💫💒🐰💫🐰💫🐰💫🐰💫💒💫💒💒💫🐖👉💒👃👃💒💒👗👉👃💒💒👉👃 a. A Q Q. A. Q aq. Q. AAA. Q. ⭐💓🔥💓👃💓🐒💓👅🔥👃🐒🔥🐒💓🐒🐒🐒🐒🐒👃👅💓👃💓🐒🐒💓💓⚡👅👅👅👃🐒💓👃⚡🔥🐒💓🔥👃💓🔥👅👃💓🔥👃👅👃👅👃👅👃⭐⭐⚡💓⭐⭐⭐💓🔥👃🔥👃🐒👅⭐⭐⭐⭐👅👃👃👅💓⭐💓👅👃👃👃👅👃🔥👃🔥🔥🔥👃🔥👃🔥👃🔥🔥👃🔥🔥🔥🔥👃🔥👃🔥👃🔥👃🔥👃🔥👃🔥🔥🔥🔥👃🔥🔥🔥🔥🔥🐒🔥🔥👅👅👃🐒🔥👃🐒⭐⭐👃👅🐒⭐💓💓💓💓💓💓💓💓💓💓👃Aqqa Z. qz☮️👃👃🏡🏡👃🏡🏡☮️👃🍫🏑👃👃👗👃👗👗🐖👃👃👗👗👃👗👃🏡🏡🏡👃👃🍫🍫👃👃👃👃👃👗👃👗👗👃👗👗👗👗👗☮️🏡🏡 swwwsw
@ravikumark1993 жыл бұрын
ಪ್ರತಿದಿನ ಈ ಸಾಂಗ್ ಕೇಳೋರು ಲೈಕ್ ಮಾಡಿ ❤😍
@anuradhasandhu700410 ай бұрын
More than 100 times
@_kumaraswamy_7 ай бұрын
@@anuradhasandhu7004you 😅 oh okay
@rkpicturez.kannada5 ай бұрын
ದಯವಿಟ್ಟು "ಕನ್ನಡ" ದಲ್ಲಿ ಇದರಂತೆ ಇನ್ನು ಹೆಚ್ಚು ಸಂಗೀತಗಳು ಬರಲಿ 🙏🙏🙏🙏 ಇದನ್ನು ಕೇಳುತ್ತಾ ಇದ್ದಾರೆ ದಿನ ದಿನ ನನ್ನ ಪ್ರೇರಣೆ ಇನ್ನು ಹೆಚ್ಚಾಗುತ್ತಾ ಇದೆ ನನ್ನ ಒಬ್ಬನೇ ಪ್ರೇರಣೆ ಅನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ಕನ್ನಡಿಗರ ಮನದಲ್ಲಿ ಇನ್ನು ಹೇಚು ಬೆಳಿಯಲಿ "ಕನ್ನಡ ಕಾಪಾಡಿ" ಕಾಪಾಡಲು ಆಗಿಲ್ಲ ಅಂದರು ಸಹ ಪರವಾಗಿಲ್ಲ "ಕನ್ನಡ ಉಳಿಸಿ" ಕನ್ನಡದಲ್ಲಿ ಇನ್ನು ಹೆಚ್ಚು ಬೆಳವಣಿಗೆ ಇರಲಿ🙏
@rkpicturez.kannada5 ай бұрын
Pan indian ನಮಗೆ ಬೇಕಾಗಿಲ್ಲ ನಮಗೆ ಬೇಕಿರೋದು ಕನ್ನಡ ಮಾತ್ರಾ ದಯವಿಟ್ಟು "ಕನ್ನಡ ಚಿತ್ರರಂಗ" ಬೆಳಿಯಬೇಕು ಉಳಿಯಬೇಕು 🙏🙏🙏
@jyotigundagai1204 Жыл бұрын
Nijvaglu e song kelidre kushi anasutte prati salallu 💯 ku hechhu artha ide e tara songs Ella makkalu odo patadalli idre esht Ella kalitkobahudalva nijvaglu e song keli mansige kushi anasta ide ❤️
@ganapabk3662 жыл бұрын
In these Kesari and Hijab conflicts, thought of this Mind blowing n peace establishing song! The essence the song has!❤ Hope the matter gets resolved soon!
@SureshYadav-ro9ho2 жыл бұрын
Sure bro
@pushpalathad42252 жыл бұрын
P
@sathishsai46915 жыл бұрын
When ever i feel depressed i listen to this song.. It heals all my pain n negative thoughts from my mind... Such an excellent song... Tq to the Lyricist and the singer... And the entire team of mukunda murari... ❤️
@rakeshkrishna50435 жыл бұрын
Very much true brother,, Same here...:)
@lohithk73204 жыл бұрын
Really tru
@sangameshpatil2913 Жыл бұрын
Everyday morning 1st song for me ❤
@sudhakars71863 жыл бұрын
ನಾ ಇರುವೆನು ಒಳಗೆ ನೀ ಹುಡುಕಿದೆ ಹೊರಗೆ. 👍👍👍
@bhavyashetty24343 жыл бұрын
Bst line
@relaxation-meditation95132 жыл бұрын
Goosebumps and tears, hatsoff to Nagendra Prasad Sir
@Mahmad_Asif4 жыл бұрын
I'm Muslim Lord Is One Name As Shiva,Allah,Jesus 🙏 Unity Is Better Than Conflicts 😻😘 So No More Conflicts Between Religion ☺️
@millionwayz43664 жыл бұрын
Wish all are like this brother.
@keshavamurthy43354 жыл бұрын
God is one for all. Ultimate goal each human soul to join the god, who is called in different names.
@nishumohan33933 жыл бұрын
True
@keshavamurthy43353 жыл бұрын
@@nishumohan3393 🙏🙏
@yolo81413 жыл бұрын
Cries in Buddha*
@MBTechKannada5 жыл бұрын
Whole "Bhagavathgitha" summary in one song.. great... Bhagavathgitha
@Kiccha575720 күн бұрын
Any one 2025 ❤
@BhimangondaHireghooliHireghool8 күн бұрын
I am so happy 😮😮😢
@manojmanu-xq4pe5 күн бұрын
Yas
@Sanngans-e5l5 күн бұрын
S
@manasah.s40544 күн бұрын
❤
@roopalp86654 күн бұрын
Me
@sudhakars71863 жыл бұрын
ದೇವರು ಯಾರು ಹಾಗೂ ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಉತ್ತರಿಸಿದ ಹಾಡು.
@À.S.LAXMAN6 жыл бұрын
Hat's up to Dr.V nagendra prasad sir outstanding Lyrics...ಭಾವೈಕ್ಯತೆ ಬೆಸೆಯುವ ಹಾಡು🙏👌👌
@ನಮ್ಮಕನ್ನಡಶಾಲೆ-ಡ5ಣ Жыл бұрын
ಕಾರ್ಯಗತವಾಗಲಿ
@Sa-Gul_Homes2 жыл бұрын
Loved this lyrics 😊 ❤ Almighty God is 1 who is very precious and has created all of us . All religions are precious ,no religions teachings are wrong . NO religion says to hate anyone or play with their feelings. I love all 😊
@sadashivakoli48304 жыл бұрын
ಎಲ್ಲಿರುವೆ ದೇವರೇ ಏನಭೇಡ ಮಾನವ ನೇನೆದವರ ಮನದಲ್ಲಿ ಇರುವೇ ಮಾನವ,, ಜೈ ಆಂಜನೇಯ,,
@bhanukiran54367 жыл бұрын
hi .. I'm a telugu girl.. even though I don't understand Kannada. . but I love this song..verrrry muchhhhh
@venkateshk41046 жыл бұрын
NYC
@ukkhiladicomidyshow44046 жыл бұрын
Love u sister kannada baradiddru kannada bhashege gourava kottidakka
@govindningaraddi88665 жыл бұрын
Chala thanks Andi adi na language
@kartikswamy4885 жыл бұрын
Thank you
@niranjanakumar83015 жыл бұрын
That is the value of kannada
@madhuprasad2557 Жыл бұрын
ನೀನೆ ರಾಮ ನೀನೆ ಶ್ಯಾಮ ನೀನೆ ಅಲ್ಲಾ ನೀನೆ ಯೇಸು ನೀನೆ ಕರ್ಮ ನೀನೆ ಧರ್ಮ ನೀನೆ ಮರ್ಮ ನೀನೆ ಪ್ರೇಮ ನಿಮ್ಮ ಜೀವದ ಮಾಲೀಕ ನಾನು ನಿಮ್ಮ ಪಾಲಿನ ಸೇವಕ ನಾನು ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ ಕಣ ಕಣ ಕಣದೊಳಗೆ ಕುಳಿತಿರುವೆ ಮುಕುಂದ ಮುರಾರೇ... ಮುಕುಂದ ಮುರಾರೇ ಮುಕುಂದ ಮುರಾರೇ... ಮುಕುಂದ ಮುರಾರೇ ನೀನೆ ರಾಮ ನೀನೆ ಶ್ಯಾಮ ನೀನೆ ಅಲ್ಲಾ ನೀನೆ ಯೇಸು ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲ್ಲಿರುವೆ ನಾನು ಬೆಳೆಯ ನಡುವೆ ರೈತ ಬಸಿದ ಬೆವರಲ್ಲಿರುವೆ ನಾನು ಕೆಲಸ ನಿನದೆ ಫಲವು ನಿನದೆ ಛಲದ ಒಡೆಯ ನೀನು ಇದನ್ನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು ಬಿಡು ಮತಗಳ ಜಗಳ ಇದೆ ಕೆಲಸವು ಬಹಳ ನನ್ನ ಒಲಿಸಲು ಮರುಳ ಇರೋ ಮಾರ್ಗವು ಸರಳ ನನ್ನ ಸೇರಲು ದಾರಿಯು ನೂರು ಅದಕೇತಕೆ ಈ ತಕರಾರು ಅಣು ಅಣು ಅಣು ಒಳಗೆ ಕುಳಿತಿರುವೆ ಮುಕುಂದ ಮುರಾರೇ... ಮುಕುಂದ ಮುರಾರೇ ಮುಕುಂದ ಮುರಾರೇ... ಮುಕುಂದ ಮುರಾರೇ ಯುಗದ ಯುಗದ ಮೃಗದ ಖಗದ ಉಸಿರಲ್ಲಿರುವೆ ನಾನು ಕಡಲ ಅಲೆಯ ಮಳೆಯ ಹನಿಯ ಪರಮ ಅಣುವೆ ನಾನು ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು ನನಗು ನಿನಗು ನಡುವೆ ನೀನೆ ಗೋಡೆ ಕಟ್ಟಿದವನು ನಾ ಇರುವೆನು ಒಳಗೆ ನೀ ಹುಡುಕಿದೆ ಹೊರಗೆ ಬಿಚ್ಚು ಮದದ ಉಡುಗೆ ನಡೆ ಬೆಳಕಿನ ಕಡೆಗೆ ನಿಮ್ಮ ಜೀವದ ಮಾಲೀಕ ನಾನು ನಿಮ್ಮ ಪಾಲಿನ ಸೇವಕ ನಾನು ಕಣ ಕಣ ಕಣದೊಳಗೆ ನಾನಿರುವೆ ಮುಕುಂದ ಮುರಾರೇ... ಮುಕುಂದ ಮುರಾರೇ ಮುಕುಂದ ಮುರಾರೇ... ಮುಕುಂದ ಮುರಾರೇ ನೀನೆ ರಾಮ ನೀನೆ ಶ್ಯಾಮ ನೀನೆ ಅಲ್ಲಾ ನೀನೆ ಎಲ್ಲಾ
@raghujs45884 жыл бұрын
ಪ್ರತಿಯೊಬ್ಬ ಭಾರತೀಯನು ಕೆಳಲೆಬೇಕಾದ ಹಾಡು ❤️👏
@jayakrishnag56086 жыл бұрын
I am from telugu .I listened this song every day
@geethaashok69964 жыл бұрын
Good sir
@mahadevam79884 жыл бұрын
Super 🙏🙏❤❤❤
@rajuraghu9084 жыл бұрын
😍😍😍
@babithamanoj71864 жыл бұрын
👌
@darshanpadakiofficial4 жыл бұрын
Tysm sir😊
@santoshpavshetty81633 жыл бұрын
ದೇವನೊಬ್ಬ ನಾಮ ಹಲವು ಅಂತ ನಮ್ಮ ವಿಶ್ವಗುರು ಬಸವಣ್ಣನವರ 12ನೇ ಶತಮಾನದಲ್ಲಿ ಹೇಳಿದರು... ಓಂ ಶ್ರೀ ಗುರು ಬಸವ ಲಿಂಗಾಯ ನಮಃ.. ♥️
@J.Madhankumar56245 жыл бұрын
ಜಾತಿ ಅಂತ ಜಗಳಕ್ಕ ನಿಂತಿರೊರು ಜಾತಿ ಜಾತಿಗಳ ಮದ್ಯ ತಂದಿಡೊರು ಕೇಳಿ ಅದ್ಬುತ ಗೀತೆ
@dikshitapoojary81117 жыл бұрын
One of my favourite song loved to be listen every day proud to be kannadiga😘😘😘😘
@Idk-ks4ch3 жыл бұрын
ನೀವು ತುಳುವ ಅಲ್ವಾ? ಈ ಸಿನೆಮಾ ಸರಿಯಿಲ್ಲ.
@hemawathi37362 жыл бұрын
Best song
@sureshsuresha6675Ай бұрын
ಈ ಸಾಂಗ್ ಬರಹಗಾರರಿಗೆ ನನ್ನ 🙏🙏🙏
@badboyseena78733 ай бұрын
Anybody watching everyday ❤😊
@chaithrashivkumar123Ай бұрын
yesss
@sharathm8987 жыл бұрын
ಅಧ್ಬುತ❤❤❤ಅರ್ಥಗರ್ಭಿತ👌👌👌
@chandravathikb40996 жыл бұрын
super bro
@kkameswari82446 жыл бұрын
Expressed .. really good.
@aartiangadi6256 жыл бұрын
wszsa a
@aartiangadi6256 жыл бұрын
##$#@"::
@aartiangadi6256 жыл бұрын
@@kkameswari8244 !
@narayannaik731514 күн бұрын
E movie nodi nanna jeevana dalli aneka badalavane madkondiddene meaning ful movie super hit movie. This song....❤❤❤❤😍🥰🥰
@venkappatalageri6227 Жыл бұрын
ಅತ್ಯುತ್ತಮ ಸಾಹಿತ್ಯ ಸರ್...ಮನಮೆಚ್ಚುವ ಗಾಯನ...
@Anik-h5uАй бұрын
Olle kelsa =canect with god 🦚💙 hare krishn 🌸
@UmiChaithra21 күн бұрын
ತುಂಬಾ ಇಷ್ಟವಾದ ಹಾಡು. ಇದನ್ನು ಬರೆದಿರುವ ವಿ ನಾಗೇಂದ್ರ ಪ್ರಸಾದ್ ರವರಿಗೆ ಧನ್ಯವಾದಗಳು🙏
@biswadeepak13 жыл бұрын
Only Shankar ji can sing this type of of song♥️
@amrutha_varshiniii3 жыл бұрын
🙌
@mohammadsiyadsiyadchiyya95802 жыл бұрын
💯
@smruthiks54374 жыл бұрын
The positive vibes that I get by this song.... 🌍🌍❤️ I just can't explain I just love this song ❤️❤️♥️
This song should be introduced in school as a poem for kids. Very meaningful.
@torgal7868 жыл бұрын
It as been 15 days i watched this movie but cannot stop this listening..such an emotional touch given to this track..AMAZING. Hope HUMANITY wins one dAY
@manjulas94876 жыл бұрын
Intense lyrics..soulful singing..lingering music...makes it a perfect gem of a song👌
@thahirat3613 Жыл бұрын
My 8th standard school dance programs remember 😢😢😢😢😢😢😢❤❤❤❤❤❤❤❤❤
@The_BEN_Youtube Жыл бұрын
That time Me at 9th standard now I'm currently in degree 😊
@ohileshwara.gsvailesh41426 жыл бұрын
ಎಲ್ಲಾ ಧರ್ಮಕ್ಕೂ ಸಮನಾದ ಗ್ರಂಥ... ಅದು ಭಾರತ ಸಂವಿಧಾನ ಒಂದೇ..
@Bharatisingh992 жыл бұрын
ಯಾರಾದ್ರೂ ಇದಿರಾ?? ಕರ್ನಾಟಕದಲ್ಲಿ ಇವಾಗ್ ಆಗ್ತಿರೋದನ್ನ ಕಂಡು ಈ ಹಾಡ್ ಕೇಳೋಕ್ ಬಂದಿರೋರು.....???😒😒
@VinayakHalasangiАй бұрын
❤❤❤❤❤ super cute Jai Krishna Krishna Krishna Krishna Krishna Krishna Krishna Krishna Krishna Jai
@sasarav23585 жыл бұрын
ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲಿರುವೆ ನಾನು.ಎಂತ ಸಾಲುಗಳು.... ಅದ್ಭುತ ಸಂಗೀತ...ಕೇಳುವವರ ಎದೆಯಲಿ ನೇರವಾಗಿ ಇಳಿಯುತ್ತೆ........
@vishwa88248 жыл бұрын
ಅಧ್ಬುತ ಸಾಹಿತ್ಯ..... has lots of meaning.
@jagadishjaggi22975 жыл бұрын
Addicted to this song. Thank you very much for this great lyrics, composition, singing.. everything...😍
@dhanushshivaram19783 жыл бұрын
I'm being Christian I love this song 💓💓💓💓
@zDARKxTIGER Жыл бұрын
Thank u brother. We all r sons and daughters of god❤
Uppi always Rocks 😍, no Indian director can match his brain in creativity, upendra creativity = (Shankar + rajmouli + vetrimaran + hirani + anurag kashyap)
@monicamonica23204 жыл бұрын
@Chiru Maruthi yeah
@ss-vahini-46914 жыл бұрын
Hi ಮೇಡಮ್ ನಿಮ್ಮ ಕಾಮೆಂಟ್ ತುಂಬಾ ನೋಡಿದೀನಿ, ಹೇಗಿದ್ದೀರಾ ಮೇಡಮ್
@JayaPrakash-eg4le4 жыл бұрын
Beautiful point ✌️
@adarsh.m19993 жыл бұрын
Shankar saw uppis Hollywood kannada movie and made Robo enthiran in 2010
@CSandIS_ramanagara2 жыл бұрын
I am big fan of upendra
@kavyaa.h80697 жыл бұрын
Such a meaningful song. ..
@vivekleo41525 жыл бұрын
RJ vivek
@allinkannadamedia46105 жыл бұрын
Yes
@safwansaffu1755 жыл бұрын
Yes kavya
@rahulmudholakar15644 жыл бұрын
Yes
@hemanthkiccha33374 жыл бұрын
S
@grsportsandentertainment9378 Жыл бұрын
The Lyricist is not a human he himself is a God of his field...
@lakshmigowda33194 жыл бұрын
This song brings tears in my eyes 🙏🏻
@shilpashreehn1005 Жыл бұрын
Adbhutha Sahitya .. I love to listen this song repeatedly😍 .. I feel this song should be translated to each and every language so that everyone understand the meaning of this song.. God ultimately wants Unity between his children, not conflicts in the name of Religion, caste, politics, Region or any other reason.. Peaceful mind and Global Peach is all what matters ..🤩
@rajeshwari.k.yeshwanth69874 жыл бұрын
It's a divine feel, whenever i hear this song, my eyes full of tears, everything belongs to God, nothing is in our hand.....
@meghana_manugula3 жыл бұрын
Meree!
@nagarajd449 Жыл бұрын
You misunderstood the song. Please listen carefully. The message in the song is "Everything is in our hands, nothing belongs to God".
@sanjanak.r19508 жыл бұрын
it's really a treat to watch sudeep as Krishna..a divine feel..applause to the team
@Shrikanthnakshatri8 жыл бұрын
Thanks D beats for uploading... This will be best and top song in upcoming days for sure, awesome composition by arjun janya sir..
@lakshmikanti24208 жыл бұрын
mind and heart will be under the control of divine...the moment we start listening very soothing feel like listening repeatedly
@shreekavya50866 жыл бұрын
When I heard lyrics Its really comes tear in my eyes eyes.... Great
@lathasanjana69884 жыл бұрын
Me tooo so meaningful song.... Now also I literally can't cntrl.... NYC song.....
@likhithpoojary9184 жыл бұрын
Truee......
@iamayan51144 жыл бұрын
Exactly I too feeling that sister 🙏
@pavanreddy13944 жыл бұрын
Such a inspirational song this is 🙏🏻🙏🏻🙏🏻🙏🏻 True based lyrics ❤️❤️❤️ depresed person can Also be good after listening this song
@bhoomikapk8368 жыл бұрын
I watched the movie.. background score is too good.. I feel divine listening to Shankar mahadevan's voice
@chethann24328 жыл бұрын
Shravani Krishnan i
@akash.jantejante33177 жыл бұрын
Akash. jante
@jayalakshmijaya91477 жыл бұрын
yes this movie is very good
@shivu45895 жыл бұрын
I 😍 this song too much It is an refreshing to hear I can give billion like to this song Jai hind, jai Kannada, jai nagendra
@leelahg2842 Жыл бұрын
This song is a gem to our kannada industry. Love this movie and this song very much. Hats off to all the people who put their efforts in making this movie. Jai Shri Krishna!