Part-1 ಸಾಂಪ್ರದಾಯಿಕ ಪದ್ಧತಿ ಪ್ರಕಾರ ಜೋಳದ ಅಳ್ಳು,ಅಳ್ಳಿಟ್ಟು ಉಂಡಿ|Jolada Aralu Maduva Vidhana|Jowar Popcorn

  Рет қаралды 17,707

PaakaShringar

PaakaShringar

Күн бұрын

ಜೋಳದ ಅರಳು|ಅಳ್ಳಿಟ್ಟು ಉಂಡಿ|ಸಾಂಪ್ರದಾಯಿಕ ಪದ್ಧತಿ ಪ್ರಕಾರ|Jolada Aralu recipe|Jowar popcorn recipe in Kannada| ನಾಗರಪಂಚಮಿ ಹಬ್ಬದ ವಿಶೇಷ|ಜೋಳದ ಅಳ್ಳು ಮತ್ತೆ ಅಳ್ಳಿಟ್ಟು ಉಂಡಿ|Jolada Aralu Maduva Vidhana|Aralittu
Gluten free/ fibre rich/easy to digest
Festival special recipes 👇
ಪಾಕ ಮಾಡದೆ 25 ಶೇಂಗಾ ಉಂಡಿ ಮಾಡುವ ವಿಧಾನ 👇
• 25 ಉಂಡಿ|ಬರೀ 2 ಸಾಮಗ್ರಿ ...
1 kg ಹೆಸರ ಉಂಡಿ ರೆಸಿಪಿ 👇
• 1 KG ಹೆಸರುಕಾಳು ಉಂಡೆ (W...
ಬೆಲ್ಲದ ಹೆಸರ ಉಂಡಿ ರೆಸಿಪಿ👇
• ಬೆಲ್ಲದ ಹೆಸರ ಉಂಡೆ|ಪಾಕ ಮ...
ಬೆಲ್ಲದ ರವಾ ಲಾಡು ರೆಸಿಪಿ 👇
• ಬೆಲ್ಲದ ರವಾ ಲಾಡು| 9 ಟಿಪ...
ಶೇಂಗಾ ಉಂಡಿ ರೆಸಿಪಿ ಪಾರಂಪರಿಕ
ಪದ್ದತಿಲ್ಲಿ👇
• ಶೇಂಗಾ ಉಂಡೆ|ಪಾರಂಪರಿಕ ಪದ...
ಬೇಸನ್ ಲಾಡು ಬೂರಾ ಸಕ್ಕರೆ ಬಳಸಿ ಮಾಡಿದ ರೆಸಿಪಿ 👇
• (Tips&Tricks)ಮನೆಯಲ್ಲಿ ...
ಗೋದಿ ಉಂಡಿ ರೆಸಿಪಿ 👇
• ಗೋಧಿ ಉಂಡೆ|ಕೇವಲ 3 ಸಾಮಗ್...
ರವಾ ಲಡ್ಡು ರೆಸಿಪಿ👇
• Rave Unde|ಮೊದಲ ಸಲಾ ಸಕ್...
ಬೆಲ್ಲದ ಕೊಬ್ಬರಿ ಉಂಡಿ ರೆಸಿಪಿ👇
• ಬೆಲ್ಲದ ಕೊಬ್ಬರಿ ಉಂಡಿ(Us...
ಸಕ್ಕರೆ ಕೊಬ್ಬರಿ ಉಂಡಿ ರೆಸಿಪಿ👇
• ಒಣ ಕೊಬ್ಬರಿ ಉಂಡೆ|ಕೇವಲ 3...
ಶೇಂಗಾ ಉಂಡಿ ರೆಸಿಪಿ 👇
• (WithTips)ಶೇಂಗಾ ಉಂಡೆ|o...
ಸುರುಳಿ ಹೋಳಿಗೆ ರೆಸಿಪಿ
• ಸುರುಳಿ ಹೋಳಿಗೆ|Surali H...
ಇನ್ನಷ್ಟು ಬೇರೆ ಬೇರೆ ತರಹದ ಉಂಡೆ ರೆಸಿಪಿಗಳು 👇
• Laddu /Unde recipes
latest uploads 👇
• Latest Uploads
large quantity recipes 👇
• Large quantity recipes
If you like this video then don't forget to give it a big Thumbs up also Subscribe to my channel if you haven't already, press the bell 🔔 icon.
Thank you so much 🙏🏻
Please follow us on our other social media portals mentioned below👇
Paakashringar Facebook page: / paakashringar
Paakashringar Instagram Page: www.instagram....
For Business Enquiries:
infopshringar@gmail.com
Your Quaris -
Jolada Aralu
ಜೋಳದ ಅರಳು
Jolada Aralu recipe
Jolada Aralu recipe in Kannada
Jolada Aralu maduva vidhana
ನಾಗರ ಪಂಚಮಿ ಜೋಳದ ಅರಳು
ಜೋಳದ ಅರಳು ಮಾಡುವ ವಿಧಾನ
Uttara Karnataka Festival special
Fibre rich
Easy to digest
Gluten free
Allittu recipe
Allittu unde with jaggery
Jowar popcorn recipe in Kannada
Nagarpanchami 2024
Nagarpanchami special Jolada Aralu recipe
Uttara Karnataka festival special
Jolada popcorn unde
Jolada Aralu unde
ನಾಗರ ಪಂಚಮಿ ಜೋಳದ ಅರಳು
How to make Uttara Karnataka style Jolada Aralu
Jowar popcorn recipe in Hindi
Jolada Aralu recipe in Tamil
Jolada Aralu recipe in Telugu
Jowar popcorn recipe in Malayalam
#traditional
#food
#easy
#festival
#special
#cooking
#laddu
#kannada
#jowarpopcorn
#karnataka
#karnatakafoodbloggers
#uttarakarnatakarecipes
#village
#hublidharwad
#karnataka
#indianfestival

Пікірлер: 86
@priyanandanbhat
@priyanandanbhat Ай бұрын
ಹರೇ ಕೃಷ್ಣ ಅಕ್ಕಾ ತುಂಬಾ ಸೊಗಸಾಗಿ ಬಂದಿದೆ ನಮ್ಮ್ ಉತ್ತರ ಕರ್ನಾಟಕ ಅಡುಗೆ ಉಂಡಿಗಳು, ಚಟ್ನಿ ಪುಡಿ ಚುಡಾ ಯಲ್ಲ ಓಷಧ ದಿಂದ ಕುಡಿವೆ ನಮ್ ಅರೋಗ್ಯ ಕ್ಕೆ ಇವೆಲ್ಲ ಸಹಾಯ ಕಾರಿ ಅಕ್ಕಾ ನೀವು ನಮ್ಮ್ ಸಂಸ್ಕೃತಿ ಮತ್ತು ಅಡುಗೆ ಪರಂಪರಿಕವದ ಅಡುಗೆ ತೋರಸ್ತಾ ಇದ್ದೀರಿ ನಿಮಗೆ ಧನ್ಯವಾದಗಳು ಅನಂತ ಧನ್ಯವಾದಗಳು ರೆಸಿಪಿ ಸೂಪರ್ ಅಕ್ಕಾ
@PaakaShringar
@PaakaShringar Ай бұрын
Hi Priya ನಿಮ್ಮ comment ಓದಿ ತುಂಬಾ ಖುಷಿ ಆಯ್ತು. ಇತ್ತೀಚಿಗೆ ನಮ್ಮ ಸಾಂಪ್ರದಾಯಿಕ ರೆಸಿಪಿಗಳನ್ನು ತುಂಬಾ ಜನಾ ಮಾಡ್ತಾ ಇಲ್ಲ, ಅದಕ್ಕೆ ಈ ನನ್ನ ಒಂದು ಸಣ್ಣ ಪ್ರಯತ್ನ. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@AnandSandigawad
@AnandSandigawad Ай бұрын
ಹಲೋ ಅಕ್ಕ ನನ್ನ ಹೆಸರು ನಿರ್ಮಲ ನನ್ನದು ಫಸ್ಟ್ ಕಮೆಂಟ್ ಚೆನ್ನಾಗಿದ್ದೀರಾ ಅಕ್ಕ ನಿಮ್ಮ ಊರು ಯಾವುದು ಅಕ್ಕ
@PaakaShringar
@PaakaShringar Ай бұрын
@@AnandSandigawad Hi ನಿಮ೯ಲ ನಾನು ಚೆನ್ನಾಗಿ ಇದ್ದಿನಿ, ನೀವು ಹೇಗೆ ಇದ್ದಿರಾ. ನನ್ನ ತವರು ಮನೆ ಬಾಗಲಕೋಟ, ಗಂಡನ ಮನೆ ವಿಜಯಪುರ ಸದ್ಯಕ್ಕೆ ನಾವು ಇರೋದು ಮಣಿಪಾಲದಲ್ಲಿ. Thank you
@priyanandanbhat
@priyanandanbhat Ай бұрын
@@PaakaShringar ಹರೇ ಕೃಷ್ಣಾ ಅಕ್ಕಾ ನಿಜವಾಗಲೂ ನಮ್ಮ್ ಹಳೆ ಕಾಲದ ಅಡುಗೆ ಮಾಡುವ ವಿಧಾನ ಎಷ್ಟು ಸುಂದರ ಮತ್ತೆ ಎಷ್ಟು ಅರೋಗ್ಯ ಹಾಗೆ ಅವುಗಳು ಮಾಡುವಾಗ ನಮ್ಮ್ ಹಿರಿಯರು ಹಾಡುಗಳು ಹೇಳುತಾ ಮಾಡ್ತಾ ಇದ್ರು ಈಗ ಅಡುಗೆ ಮಾಡಬೇಕಾ ಅಯ್ಯೋ ಅಂತ ಮಾಡ್ತಾರೆ ಆದ್ರೆ ನಮ್ಮ್ ಅಜ್ಜಿ ದೇವರ ಹಾಡುಗಳು ಹೇಳುತಾ ಅಡುಗೆ ಮಾಡ್ತಾ ಇದ್ದರು ಎಷ್ಟು ನೆಮ್ಮದಿ ಇತ್ತು... ನೀವು ನಮ್ಮ್ ಸಂಸ್ಕೃತಿ ಉಳಿಸುವ ಹಾಗೂ ಯೂಲ್ರಿಗೂ ತಿಳಿಸುವ ಕೆಲಸ ಮಾಡ್ತಾ ಇದ್ದೀರಾ 🙏 ಧನ್ಯವಾದಗಳು ನಿಮ್ಮ್ ಪ್ರತಿ ವಿಡಿಯೋ ನೋಡ್ತೀನಿ ನಾನು 🙏
@shailajshettar6504
@shailajshettar6504 Ай бұрын
ತುಂಬಾ ಚೆನ್ನಾಗಿ ಅರಳು ಮಾಡುವುದನ್ನು ತಿಳಿಸಿದ್ದಾರೆ ಮತ್ತು ಅಳ್ಳಿಟ್ಟ ಉಂಡಿ ಯನ್ನು ಮಾಡಿ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು.👌👌👍👏❤️
@PaakaShringar
@PaakaShringar Ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@shakuntalasadiga4076
@shakuntalasadiga4076 Ай бұрын
Neevu unde thumba chennagi kattathira,mathu receipee detail aagi explain madthira, thank you
@PaakaShringar
@PaakaShringar Ай бұрын
ಸಾಂಪ್ರದಾಯಿಕ ಅಡುಗೆ ಕಲಿಬೇಕು ಅಂತ ಆಸಕ್ತಿ ಇದ್ದವರಿಗೆ ಸಹಾಯ ಆಗಲಿ ಅನ್ನುವುದೇ ನನ್ನ ಉದ್ದೇಶ. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@suneetashetty4621
@suneetashetty4621 Ай бұрын
Clear explanation of Jowar popcorn. We make allittu unde without adding water.Thank you for another version
@PaakaShringar
@PaakaShringar Ай бұрын
Thank you so much for your wonderful feedback 🙏🏻
@poojamotgi120
@poojamotgi120 Ай бұрын
Thanku akka❤
@PaakaShringar
@PaakaShringar Ай бұрын
Thanks for watching
@nagarathnaparvatikar4919
@nagarathnaparvatikar4919 Ай бұрын
Super
@PaakaShringar
@PaakaShringar Ай бұрын
Thank you 🙏🏻
@mamatajoshi3587
@mamatajoshi3587 Ай бұрын
Quick and Healthy recipe ! Thank you !! Yes we have to do frying/roasting before Amavasya. Till Anantana Hunnime, we avoid this activity.
@PaakaShringar
@PaakaShringar Ай бұрын
Thanks a lot for your lovely feedback 🙏🏻 Keep watching and supporting.
@KanchanInchal-xd6mf
@KanchanInchal-xd6mf Ай бұрын
Tumba channagi explain madidira thanks madam 😊
@PaakaShringar
@PaakaShringar Ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@deepashetty490
@deepashetty490 Ай бұрын
First time e recipe nodiddu, e joladalli e rithi madbhudu antha gothe ella .mekke joladalli mathra e rithi aralu madodu antha ankondidde. Nice recipe mam❤ I'm from udupi now davanagere
@PaakaShringar
@PaakaShringar Ай бұрын
Ohh! ನೀವು ಉಡುಪಿಯವರಾ ನಾವು ನಿಮ್ಮ ಊರಲ್ಲಿ ಇರೋದು. ದಾವಣಗೆರೆಯಲ್ಲಿ ಅಳ್ಳಿನ ಜೋಳ ಸಿಗುತ್ತೆ ಒಂದ ಸಲಾ ತಂದು try ಮಾಡಿ ನೋಡಿ. Healthy snack Thanks for watching 🙏🏻 keep watching and supporting.
@deepashetty490
@deepashetty490 Ай бұрын
@@PaakaShringar 😂❤oky mam thank u definitely try madthene
@manjulam.1028
@manjulam.1028 Ай бұрын
Thank you Geetha Ma'am, bahala achhukattagi tiliyuva hage heliddiri 🎉
@PaakaShringar
@PaakaShringar Ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@nandinitirakpadi2263
@nandinitirakpadi2263 Ай бұрын
Namma uttara karnatakada bhasheli nimma explanation nodak bhala chalo annastu😊😊
@PaakaShringar
@PaakaShringar Ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಖುಷಿ ಆಯ್ತು.
@pratibhagugwad3230
@pratibhagugwad3230 Ай бұрын
Explain is good 👍🏻 nice laddu
@PaakaShringar
@PaakaShringar Ай бұрын
Thank you so much 🙏🏻
@smsss6504
@smsss6504 Ай бұрын
Superrr
@PaakaShringar
@PaakaShringar Ай бұрын
Thank you so much 🙏🏻
@pallavigandolkar2186
@pallavigandolkar2186 Ай бұрын
Wow sooooper 👌👌👌👌
@PaakaShringar
@PaakaShringar Ай бұрын
Thank you so much 🙏🏻
@ratnaprabhaganwar7045
@ratnaprabhaganwar7045 Ай бұрын
Thank you geeta for your recipe
@PaakaShringar
@PaakaShringar Ай бұрын
My pleasure 🙏🏻
@user-sr1qo4ck6q
@user-sr1qo4ck6q Ай бұрын
👌👌
@shilpashettarteggi1758
@shilpashettarteggi1758 Ай бұрын
Thank u sis super 👌👌
@PaakaShringar
@PaakaShringar Ай бұрын
Thank you too :)
@netravathi3880
@netravathi3880 Ай бұрын
👌👌geetha
@PaakaShringar
@PaakaShringar Ай бұрын
Thank you
@rajannasahukar9065
@rajannasahukar9065 Ай бұрын
Very useful
@PaakaShringar
@PaakaShringar Ай бұрын
Glad you think so!
@Deepti_Kulkarni
@Deepti_Kulkarni Ай бұрын
Geeta I was eagerly waiting for this recipe 😊My ajji used to make these. I will definitely try these on Panchami habba but with readymade arlittu😅 Great recipe dear 🎉❤
@PaakaShringar
@PaakaShringar Ай бұрын
Thank you so much Deepti 🙏🏻
@mandakinimujumdar2657
@mandakinimujumdar2657 Ай бұрын
Allnygend gunden pude made uppettu toorse mam
@PaakaShringar
@PaakaShringar Ай бұрын
Ok
@veenakumari4257
@veenakumari4257 Ай бұрын
👌🙏
@varshabhaskar8044
@varshabhaskar8044 Ай бұрын
👌👌👌👌👌👌👌👌👌👌
@PaakaShringar
@PaakaShringar Ай бұрын
Thank you
@rajeshwarikaranure5989
@rajeshwarikaranure5989 Ай бұрын
Mast agidavri ❤
@PaakaShringar
@PaakaShringar Ай бұрын
Thank you 🙏🏻
@vijayayeshwanth7591
@vijayayeshwanth7591 Ай бұрын
Nimma gold haara thumba Super estu gram ede
@PaakaShringar
@PaakaShringar Ай бұрын
ಇದಕ್ಕೆ ನಾವು ಬೋರಮಾಳ ಅಂತಿವಿ. ನಮ್ಮ ಅಮ್ಮಾಂದು ಹಬ್ಬಕ್ಕೆ ಹಾಕೊ ಅಂತ ಕೊಟ್ಟಿದ್ದಾರೆ
@tayakkamelligeri820
@tayakkamelligeri820 Ай бұрын
Niv maado riti nodidr namm manele madidang agattri mam mast madiri allu
@PaakaShringar
@PaakaShringar Ай бұрын
ಹೌದಾ! ಕೇಳಿ ಖುಷಿ ಆಯ್ತು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@sumedhakulkarni7191
@sumedhakulkarni7191 Ай бұрын
ನೀವು ಕಿಚನ್ ನ್ಯಾಪ್ಕಿನ್ ಎಲ್ಲಿ ತರಸಿರಿ ಲಿಂಕ್ ಕೊಡಿ ನಂಗೂ ಬೇಕಾಗಿದೆ& ರೆಟ್ ತಿಳಿಸಿ
@PaakaShringar
@PaakaShringar Ай бұрын
Local Shop ಲ್ಲಿ ತಂದಿದೆ.
@geethabadiger8408
@geethabadiger8408 Ай бұрын
Hello mam, In Bangalore where is available allina jola give shop address mam. Your all recipies are very good 👌
@PaakaShringar
@PaakaShringar Ай бұрын
Sorry No idea Thanks for watching 🙏🏻
@pratibhakulkarni1562
@pratibhakulkarni1562 Ай бұрын
Nimagu nagara panchami hardhika shubhashayagalu
@PaakaShringar
@PaakaShringar Ай бұрын
Thank you 🙏🏻
@H.J.Sujatha
@H.J.Sujatha Ай бұрын
U show nixe recipe. But make short videis. It's lengthy
@PaakaShringar
@PaakaShringar Ай бұрын
Will try Thanks for watching 🙏🏻
@hemajain1624
@hemajain1624 Ай бұрын
ಜೋಳದ ಅಳ್ಳು - ಜೋಳದ ಅಳ್ಳಿಟ್ಟು ಬೆಲ್ಲ ನೀರಿನಲ್ಲಿ ಹೇಗೆ ಕರಗಿತು ಹಾಗೆ ಪಾಕ ರೆಸಿಪಿ - ನಿರೂಪಣೆಗೆ ನಾವು ಕರಗಿದೆವು ಗೀತಕ್ಕ ನಮೋ ನಮಃ 🎉🎉
@PaakaShringar
@PaakaShringar Ай бұрын
ನಿಮ್ಮ comment ಓದಿ ಖುಷಿ ಆಯ್ತು. ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
@sidhugouda6112
@sidhugouda6112 Ай бұрын
Madam jola sigalila anderre navu normal jol use madabahuda
@PaakaShringar
@PaakaShringar Ай бұрын
Use ಮಾಡಬಹುದು ಆದ್ರೆ ಅಳ್ಳು ಅಷ್ಟು ಚೆನ್ನಾಗಿ ಆಗೋಲ್ಲ Thanks for watching.
@sidhugouda6112
@sidhugouda6112 Ай бұрын
@@PaakaShringar thank you🙏
@H.J.Sujatha
@H.J.Sujatha Ай бұрын
Can V can make this unde with pop corn
@PaakaShringar
@PaakaShringar Ай бұрын
No idea Sorry Thanks for watching
@sunandakori8496
@sunandakori8496 Ай бұрын
sure. you can prepare unde or ladder using popcorn . by taking one thread jaggery syrup
@smsss6504
@smsss6504 Ай бұрын
Dress tumba lakshan agide mam
@PaakaShringar
@PaakaShringar Ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@malathic7262
@malathic7262 Ай бұрын
Bhala cholo torisiri nimma kaiyaga hakkondiro bangrada balegalu cholo avari
@PaakaShringar
@PaakaShringar Ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಅವು ಬಂಗಾರ ಬಳೆ ಅಲ್ಲರಿ.
@sunandakori8496
@sunandakori8496 Ай бұрын
nice n useful recipe....🫠
@PaakaShringar
@PaakaShringar Ай бұрын
Thanks a lot 🙏🏻
@nandinidanammanavar4421
@nandinidanammanavar4421 Ай бұрын
Geeta Madam nivu saree alli tumba lakshanavagi kansta iddiri...devaru nimage ayuraaragya kottu kaapadali
@PaakaShringar
@PaakaShringar Ай бұрын
ನಿಮ್ಮ comment ಓದಿ ತುಂಬಾ ಖುಷಿ ಆಯ್ತು. So sweet of you ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
❌Разве такое возможно? #story
01:00
Кэри Найс
Рет қаралды 7 МЛН
Whoa
01:00
Justin Flom
Рет қаралды 56 МЛН
POV: Your kids ask to play the claw machine
00:20
Hungry FAM
Рет қаралды 9 МЛН
ПРИКОЛЫ НАД БРАТОМ #shorts
00:23
Паша Осадчий
Рет қаралды 3,7 МЛН
❌Разве такое возможно? #story
01:00
Кэри Найс
Рет қаралды 7 МЛН