ಕರ್ಜಗಿ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಕರುಣಾಳು ಬಾ ಬೆಳಕೆ ಪುಸ್ತಕ ನನ್ನ ಪೂಜ್ಯ ಗ್ರಂಥ🙏🙏
@pandurangahubli793 жыл бұрын
ಬೇoದ್ರೆ ಅವರ ಜೀವನ ಯಾನದ ಘಟನೆಗಳನ್ನು ನಮ್ಮ ಎದುರಿಗೆ ಕುಳಿತು ಹೇಳಿದoತಿದೆ. ಬಹುಶಃ ಬೇರೆ ಯಾರು ಬೇoದ್ರೆ ಅವರನ್ನು ನಿಮ್ಮಷ್ಟು ಅರ್ಥ ಮಾಡಿಕೊoಡವರು ಇಲ್ಲದಿರಬಹುದು. ಬೇoದ್ರೆ ಅವರ ಕವನ ವಾಚನ ನೋಡುವುದೇ ಒಂದು ಹಬ್ಬ. ಧನ್ಯವಾದಗಳು ಸಾರ್ ನಿಮಗೆ.
@tejashwini39483 жыл бұрын
I m from ಮಲ್ಲಮ್ಮನ ಬೆಳವಡಿ village ,I m very Happy that Bendre visited my village
@bhaavasinchana11533 жыл бұрын
ಬೇಂದ್ರೆ ಅಜ್ಜನ ಕಷ್ಟದ ದಿನಗಳನ್ನು ನೆನೆದು ಹೃದಯದಲ್ಲಿ ರಕ್ತ ಕಾರಿದ ಅನುಭವವಾಯ್ತು.
@anwars85023 жыл бұрын
ತುಂಬಾ ಕಷ್ಟ ಆಗಿರಬೇಕು ಬೇಂದ್ರೆ ಸರ್ ಗೆ ಕ್ಷಮಿಸಿ .......ಪಾಪ
@SD-lm8fv Жыл бұрын
D R Bendre was greater than KUVEMPU.... he was considered a real Nobel award...
@MasterMGP2 жыл бұрын
ಅಜ್ಜರ ಬದುಕು ದುಃಖಕರ ಆಗಿತ್ತು ಆದರೂ ಅವರದ್ದು ಒಂದು ಬಗೆಯ ದಿಟ್ಟ ಹೋರಾಟ ಆಗಿತ್ತು ಎಂದು ತಿಳಿಯಬಹುದು. 💛❤️🙏
@anuradhahalappanavar92 Жыл бұрын
Thank you so much Karajigi sir 🙏🙏
@trendingtoday142211 ай бұрын
Ufff.. Dr Bendre the greatest. the amount of pain he went in his life. The greatest