ತುಂಬಾ ಉತ್ತಮವಾದ ಮಾಹಿತಿ ಸರ್ 👌🙏ಧನ್ಯವಾದಗಳು... ದೇಶದ್ರೋಹಿ ಟಿಪ್ಪುವಿನ ಬಗ್ಗೆ ತಿಳಿಸಿದ್ದಕ್ಕೆ ವಿಶೇಷ ಧನ್ಯವಾದಗಳು...
@santoshdanger54143 жыл бұрын
ಸ್ಪೀಕ್ ಮಾಡಿದ ಅಣ್ಣನಿಗೆ ನನ್ನ ಅಭಿನಂದನೆಗಳು, ಎಷ್ಟೊಂದು ಮಾಹಿತಿಗಳನ್ನು ತಿಳ್ಕೊಂಡಿದ್ದಿಯಾ ಅಣ್ಣ, ಅದು ಈ ಕಾಲದಲ್ಲಿ ಇಷ್ಟೊಂದು ಜ್ಞಾನೋದಯ, Tq ಅಣ್ಣ... ಹಾಗೇನೆ ಈ ರತ್ನಗಿರಿ ಬೆಟ್ಟವನ್ನು ನಮ್ಮ ಮುಂದಿನ ಪೀಳಗೆಗಾಗಿ ನಮ್ಮ ಸರ್ಕಾರ ಸುಂದವಾಗಿ ನಿರ್ಮಿಸಬೇಕೆಂದು ವಿನಂತಸಿಕೊಳ್ಳುತ್ತೇನೆ.
@mgrshekhar66932 жыл бұрын
ರತ್ನಗಿರಿ ,ರೊಳ್ಳಾ ಮಂಡಲ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕನ್ನಡ ಭಾಷೆಯ ಸಂಪೂರ್ಣ ಬಳಕೆ ಮಾಡುವವರು ಹೆಚ್ಚು ಕನ್ನಡಿಗರು ಈ ಪ್ರದೇಶವನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಿಕೊಳ್ಳಲು ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ಗಮನಹರಿಸಬೇಕು.
@jyothisharada85533 жыл бұрын
ನಿವು ಆಂಧ್ರದವರು ಅನ್ಸುತ್ತೆ ಆದರೂ ನಿಮ್ಮ ಕನ್ನಡ ಉಚ್ಚಾರಣೆ ತುಂಬಾ ಚೆನ್ನಾಗಿದೆ ಅಣ್ಣ
@RamaKrishna-em5xt2 жыл бұрын
ಅವರು ಕನ್ನಡಿಗರೇ ಅಕ್ಕ
@varadaraj11812 жыл бұрын
ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಅಂತಾ ಹೇಳೋ ಬೆರ್ಕೆ ಹಿಂದೂಸೂಳೆಮಕ್ಲೆ ಕೇಳಿ,, ಅಣ್ಣಾ ನಿಮ್ಮ ಅತ್ಯುತ್ತಮ ವಿವರಣೆಗೆ ನನ್ನದೊಂದು ಧನ್ಯವಾದಗಳು 🙏🙏
@attackerkd92088 ай бұрын
❤
@Shekar-c4kАй бұрын
ಅವನು ಹೇಳಿದರಲ್ಲಿ ಸ್ವಲ್ಪ ಅರ್ಥ ಮಾಡಿಕೋ ಇಲ್ಲಿ ಮಂಗ ಟಿಪ್ಪು ಸುಲ್ತಾನ್ ಒಮ್ಮೆ ವೀರ ನೀನೊಬ್ಬ ಬಿಜೆಪಿಯ ಭಕ್ತ
@Shekar-c4kАй бұрын
ಇದು ಆಂಧ್ರಪ್ರದೇಶಕ್ಕೆ ಸೇರಿದ ಕಣೋ ಮಂಗ ಒಬ್ಬ ರಾಜ್ಯ ನಿನ್ನೊಬ್ಬನ ರಾಜನ ಮೇಲೆ ಯುದ್ಧ ಮಾಡುವುದು ಸಹಜ ಇದು ಆಂಧ್ರಪ್ರದೇಶಕ್ಕೆ ಸೇರಿದ್ದು ನಮ್ಮ ಟಿಪ್ಪು ಸುಲ್ತಾನ್ ಕರ್ನಾಟಕ ಸೇರಿದವನು ಫಸ್ಟ್ ಅರ್ಥ ಮಾಡ್ಕೋ
@nagu98573 жыл бұрын
ಅವರು ಹೇಳಿದ ಹಾಗೆ ಇಲ್ಲಿ ವ್ಯವಸ್ಥೆ ಆದರೆ ಇದು ಸರ್ಕಾರಕ್ಕೆ ಆದಾಯ ತರುವ ಸ್ಥಳ ಆಗುವುದರಲ್ಲಿ ಎರಡು ಮಾತಿಲ್ಲ. 👍...ಜೈ ಕರ್ನಾಟಕ....ಜೈ ಭಾರತ.... 👍
@charliechampion93413 жыл бұрын
Ooo gud gud
@vishwa65123 жыл бұрын
Super 👌👌
@sumantc23133 жыл бұрын
#
@shivaraja33773 жыл бұрын
ತುಂಬಾ ಅದ್ಭುತವಾದ ಮಾಹಿತಿಗಳನ್ನು ಕೊಟ್ಟಿದ್ದೀರ ತಮಗೆ ಧನ್ಯವಾದಗಳು
@mds16553 жыл бұрын
ನಾವು ಯಾವುದೇ ಪುರಾತನ ಪ್ರದೇಶಕ್ಕೆ ಹೋದರೂ ಕೂಡ ಅದರ ಬಗ್ಗೆ ಉತ್ತಮವಾಗಿ ಗೊತ್ತಿರುವವರು ಇಲ್ಲದಿದ್ದರೆ ಅಲ್ಲಿ ಹೋಗಿ ಕೂಡ ಅದು ವ್ಯರ್ಥ.... ಈ ತರ ತಿಳಿದುಕೊಂಡವರು ವಿವರಿಸಿದಾಗ ಆಗುವ ಕುತೂಹಲ.. Its amazing feel.... Well explained sir hats off you❤️
@a.c.procky42173 жыл бұрын
ನಮ್ ವಿಷ್ಣು ಸರ್ ನ ಮತ್ತೊಮ್ಮೆ ತುಂಬಾ ನೆನಪು ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಬ್ರದರ್ ತುಂಬಾ ಬೇಜಾರಾಯಿತು.....😔😔😔😔💔
@janasnehishorts2 жыл бұрын
ಇಂತ ಕಾರ್ಯ ಯಾವತ್ತೂ ನಿಲ್ಲಿಸಬೇಡಿ ನಿಮ್ಮ ವಿಡಿಯೋ ಇಡೀ ಕನಾಟಕ ನೋಡುತ್ತದೆ 🙏
@vinaynarasimhappa71193 жыл бұрын
ನನ್ನ ಎರಡನೇ ತರಗತಿಯಲ್ಲಿ ನಮ್ಮ ಶಾಲೆಯಿಂದ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು, ಅವತ್ತು ಟಿಫನ್ ಕ್ಯಾರಿಯರ್ ಅಲ್ಲಿ ಚಿತ್ರಾನ್ನ ತೆಗೆದುಕೊಂಡು ಹೋಗಿದ್ದೆ ವಿಡಿಯೋ ನೋಡಿದ ಮೇಲೆ ನೆನಪುಗಳು ಬರುತ್ತವೆ ಅವತ್ತು ಕೇವಲ ಎರಡು ರೂಪಾಯಲ್ಲಿ ಪ್ರವಾಸವನ್ನು ಮುಗಿಸಿದ್ದೆವು, ನಿಮ್ಮ ನಿರೂಪಣೆ ವಿವರಣೆ ತುಂಬಾ ಚೆನ್ನಾಗಿದೆ
@maruthihg10712 жыл бұрын
ರತ್ನಗಿರಿ ಇತಿಹಾಸವನ್ನು ತುಂಬಾ ಚೆನ್ನಾಗಿ ತಿಳಿಸಿದ್ದೀರಾ, ಜೊತೆಗೆ ಕರ್ನಾಟಕ ಇತಿಹಾಸವು ಇದರ ಜೊತೆಗೆ ಇರುವುದು ಮತ್ತಷ್ಟು ಕುತೂಹಲಕಾರಿಯಾಗಿದೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು
@gajendragajendra69283 жыл бұрын
ನಿಮ್ಮ್ ಟೀಮ್ ಗೇ ಧನ್ಯವಾದಗಳು ನಾವ್ ಕೂತಿರುವ ಜಾಗದಲ್ಲಿ ಎಲ್ಲ ಕೋಟೆಗಳು ನೋಡಬಹುದು ನಮ್ಗೆ ಎಲ್ಲ ಜಾಗಕ್ಕೆ ನಾವ್ ಹೋಗ್ಬೇಕು ಅನ್ಸುತ್ತೆ
@vekateshk45723 жыл бұрын
Super brother ಒಳ್ಳೆ ಮಾಹಿತಿ ಕೊಡುತ್ತಿದ್ದೀರಾ ಈ ಮಾಹಿತಿ ನಮ್ಮ ಸರ್ಕಾರಕ್ಕೆ ಗೊತ್ತಾಗುತ್ತದೆ ನಮ್ಮ ಕರ್ನಾಟಕ ಜನತೆಗೆ ಒಂದು ಒಳ್ಳೆಯ ಮಾಹಿತಿ ನಿಮಗೆ 100 ಧನ್ಯವಾದಗಳು ಕ್ಯಾಮರಾದ ರವರಿಗೂ ಪೂರ್ವಕ ವಂದನೆಗಳು
@machaleAjaykumar3 жыл бұрын
ನಮ್ಮ ಗಡಿಭಾಗದ ರತ್ನಗಿರಿ ಗ್ರಾಮ ನಮ್ಮ ತಾಯಿಯ ತವರು ಮನೆ ಇದು ನಾನು ಯಾವಾಗಲೂ ಇಲ್ಲಿ ಆಟ ಆಡಲು ಹೋಗುತ್ತಿದ್ದೆವು I feel very great
@KARNATAKALOSTTEMPLES3 жыл бұрын
ಯಾವ ಜಿಲ್ಲೆ ಯಾವ ತಾಲೂಕು
@suryaprakash41933 жыл бұрын
@@KARNATAKALOSTTEMPLES tumukur madugiri Talak
@Nava.chetana3 жыл бұрын
Nandu Laxmipura
@poojadhanushgowda95273 жыл бұрын
@@KARNATAKALOSTTEMPLES ಮಡಕಶಿರಾ ತಾ ಅನಂತಪುರ ಜಿಲ್ಲೆ ಆಂದ್ರ ಪ್ರದೇಶ
@manjumanjumanju32963 жыл бұрын
Yava taluku
@Dharmaveerp54633 жыл бұрын
ವೀರ ಮಣ್ಣು ಈ ರತ್ನಗಿರಿ ಕೇಳೋ ತಮ್ಮಯ್ಯ ಇಲ್ಲಿ ಹುಟ್ಟಿ ಬಂದುದಕ್ಕೆ ಹೆಮ್ಮೆ ಪಡಯ್ಯ 🇮🇳🙏
@chidunaik47392 жыл бұрын
ಅದ್ಭುತವಾದ ಸ್ಥಳ ತುಂಬಾನೇ ಸುಂದರವಾಗಿದೆ.ಇಲ್ಲಿಂದಾನೇ ಎಲ್ಲ ಬೆಟ್ಟಗಳನ್ನು ನೋಡಿದಂಗಾಯಿತು.ನಿಮ್ಮ ಮಾತು ವಿವರಣೆ ಅಂತೂ ಕೇಳಲು ತುಂಬಾನೇ ಇಷ ಆಯ್ತು ನಂಗೆ.ಅಣ್ಣ🙏🏽❤️👍
@jyotirevannavar2944Ай бұрын
Just like danammadevi temple 🛕 karnataka should focus on this place too ❤so that we can preserve our roots 😊the boys 👦 had so much passion about that place ❤ i really felt them as proper tour guides 😊great initiative 👏
@SPiRiTx23 жыл бұрын
ಹಳೆ ಕಾಲದ ರಾಜರುಗಳ technology ಗೆ ಸೆಲ್ಯೂಟ್❤️
@revankumarhorabailu57093 жыл бұрын
Vishnu dada abhimanigalu danyavadagalu😍😍😍😍
@nagendraprasad73943 жыл бұрын
ರತ್ನಗಿರಿ ಬೆಟ್ಟದ ಬಗ್ಗೆ ಇವರು ಎಷ್ಟು ವಿಷಯವನ್ನು ತಿಳಿದುಕೊಂಡು, ನಮಗೆ ತಿಳಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯ. ಶಹಬ್ಬಾಸ್ 🙏
@nagabhushansr47833 жыл бұрын
ಹೆಂಗ್ ಇದೆ ಗುರು ಕೋಟೆ ಸೀನರಿಸ್ 👌ವಿಡಿಯೋ ಒಳ್ಳೆ ಸಿನಿಮಾ ನೋಡಿದಂಗೆ ಅಯ್ತು ಕೋಟೆ ತೋರಿಸಿದ್ಧಕೆ ಧನ್ಯವಾದಗಳು
@Jaishree202442 ай бұрын
ನಮ್ಮ ಕನ್ನಡದ ಬಗ್ಗೆ ತುಂಬಾ ಚೆನ್ನಾಗಿ ವರ್ಣನೆ ಮಾಡಿದ್ದೀರಾ ನಿಮಗೆ ಧನ್ಯವಾದಗಳು
@M....DSNaik Жыл бұрын
Best speech brother ❤
@natarajayasimha.37633 жыл бұрын
ಸಾಹಸಸಿಂಹ ಡಾ.ವಿಷ್ಣು ಅಪ್ಪಾಜಿ ಮಹಾರಾಜ ಕೀ ಜೈ
@cmanjukrs59033 жыл бұрын
ದಾದಾ
@cmanjukrs59033 жыл бұрын
ಅಡೆರ್ಸ್ ಪ್ಲೀಸ್
@sagarsharmasharma35953 жыл бұрын
ಸುಂದರವಾದ ವಿವರಣೆ,ಪ್ರಕೃತಿ, ರಮಣಿಯ,ದುರ್ಗಮ ಕೋಟೆ...
@manjunaths21943 жыл бұрын
ಮಾಹಿತಿ ತುಂಬಾ ಚನ್ನಾಗಿ ಇದೆ 💓💓😘
@Ravigowda-n9o3 жыл бұрын
ಈ ಕೋಲಾರ ಚಿಕ್ಕಬಳ್ಳಾಪುರ ಪಾವಗಡ ಇಲ್ಲಿ ಕನ್ನಡ ಭಾಷೆ ಬಳಕೆ ಇಲ್ಲ ಯಾವಾಗ್ಲೂ ತೆಲುಗು ವ್ಯಾಮೋಹ ಜಾಸ್ತಿ ಇದೆ ಕೋಲಾರ ಚಿಕ್ಕಬಳ್ಳಾಪುರ ಆಂಧ್ರಪ್ರದೇಶ ಸೇರಿಸಿ ರತ್ನಗಿರಿ ಮಂತ್ರಾಲಯ ಕರ್ನಾಟಕಕೆ ಸೇರಿಸುಬೇಕು ಚೆನ್ನಾಗಿ ಇರುತ್ತೆ ಕನ್ನಡ ಭಾಷೆ ಬಳಕೆ ಇದೆ
@raja-em1jz3 жыл бұрын
Ha pavagada anthu almost telugu ne, kannadakkinta telugu ne first preferrence avraddu...
@ಅನಂತ್ಗೀತಾಅಂಕಸಂದ್ರಕವಲ್2 жыл бұрын
ವಿವರಣೆ ನೀಡಿದ ವರಿಗೆ ಧನ್ಯವಾದಗಳು
@ಅನಂತ್ಗೀತಾಅಂಕಸಂದ್ರಕವಲ್2 жыл бұрын
ನಿಮ್ಮ ಚಾನಲ್ ನವರಿಗು ಕೊಡ
@kumar88522 жыл бұрын
21:01 ಎಷ್ಟು ಸಖತ್ತಾಗಿ ಕಾಣ್ತಾ ಇದೆ 😍😍
@bhagyakulkarni72693 жыл бұрын
ಚೆನ್ನಾಗಿ ಹೇಳಿ ದಿರಿ ತುಂಬಾ ಧನ್ಯವಾದಗಳು ಉಪಯುಕ್ತ ಮಾಹಿತಿ ನೀಡಿದರಿ 👌🏻👌🏻👌🏻🙏🏻💐👌🏻🙏🏻
@shekarakudyadikudyadi60593 жыл бұрын
Hi
@channabasappasriguruughema52882 жыл бұрын
ಬಹಳ ಅದ್ಭುತವಾಗಿ ಮಾತನಾಡಿದ್ದೀರಿ ಧನ್ಯವಾದಗಳು ಅಣ್ಣ
@sinduinduindu73763 жыл бұрын
🙏🏼🙏🏼🙏🏼🙏🏼🙏🏼tumba hemme anisutte agina history bagge keleke, nodoke......... Tumba bejaragutte inta ketta kaladalli nanu huttidake.
@nskmediamadhugiri75813 жыл бұрын
ಸೂಪರ್ ಸರ್ ,,, ಗೈಡ್ ತುಂಬಾ ಚೆನ್ನಾಗಿ ವಿವರಿಸಿದ್ದಾರೆ...... ಮತ್ತು ಕ್ಯಾಮರಾ ಮನ್ ಗೆ ತುಂಬುಹೃದಯದ ಧನ್ಯವಾದಗಳು.. ನಿಮ್ಮೆಲ್ಲಾ ತಂಡದವರಿಗೂ ಅಭಿನಂದನೆಗಳು .... ಸಾದ್ಯವಾದರೆ ಗೈಡ್ ಸಂಪರ್ಕ ನವಂಬರ್ ಶೇರ್ ಮಾಡಿ ವಿಜಿಟರ್ಸ್ ಗೆ ಅನುಕೂಲ ಆಗುತ್ತೆ...🙏🙏🙏🙏🙏🙏👌👌👍👏💓💓💓💓💓💓💓💓💛
@umeshts88623 жыл бұрын
national geographic channel ನೋಡಿದ ಅನುಭವವಾಯ್ತು....ಲವ್ಲೀ ವೀಡಿಯೋ..
@ChandanKamath3 жыл бұрын
Bow 🙇♂️ to the guide🙇♂️🙌🙌💯
@MaliniarusArus3 жыл бұрын
Hatts of. To all. Good information, good job. Super guides. Thank you very much.
@subramanivuddi80533 жыл бұрын
ದೇವರು ದಯೆ ತೋರಿ ಮುಂದಾದರೂ ಯಾವುದೇ ದಾಳಿಗಳನ್ನು ಇಲ್ಲದಂತೆ ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ.
@firozbasha43503 жыл бұрын
Super suggestions Kindly focus for state government ....quickly
@santhoshhanumali74933 жыл бұрын
Hats off to guide ❤️
@nandinihudedmani51183 жыл бұрын
Wonderful information 👍
@smileplease20993 жыл бұрын
Nimdu yaav uru
@Lakshmi.3693 жыл бұрын
It's my village .......parmesh anna u explains very nicely. Thank u so much Bro. Govt must protect my village
@itsmelakshmidatta67663 жыл бұрын
Yav uruu
@manjunathankl28712 жыл бұрын
ఏ ఊరు ,,,ఏ మండలం ,,,ఏ డిస్ట్రిక్ట్,,,
@Lakshmi.3692 жыл бұрын
Rathnagiri Rolla Mandel Madakasira taluk Sathyasai Dist Ap
@sekharmathsmaster55912 жыл бұрын
@@Lakshmi.369 nice madam..I am also from Rolla mandal. We are very proud to have Such a historical place with us.
Such a good knowledge of this fort, really good explanation sir
@ranjitharanju86233 жыл бұрын
Wow super realy nodoke ontara kusi agute😊😊😍
@sudheerpp97703 жыл бұрын
super plaes ರತ್ನಗಿರಿ
@bhanuchandru14383 жыл бұрын
Ooooh howda it's beautiful place..
@jeevanhruthivk1723 жыл бұрын
Very good explanation
@shravankumar-ui1sb Жыл бұрын
Starting entry was super annaa😍😍
@sharanammaygoudappanavar62123 жыл бұрын
Chennagi explain madidiri. Good
@ffchanel20533 жыл бұрын
Very well explained 👏👏👏👏
@sunilbabu97853 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ
@RaviKumar-iy2eu3 жыл бұрын
Hatts off to the guild superb
@santoshfernando59403 жыл бұрын
One salute to that person ❤
@jayammajayamma80863 жыл бұрын
Sir really thanks for ur information nice guide
@vijayalakshmi78163 жыл бұрын
మాది మడకశిర తాలూకు.అమరపురం ,మ ఊరికి దగ్గరలో వున్న ది రత్నగిరి.
@NarsimhaMurthy-s1r3 ай бұрын
Super🎉🎉 wow
@RameezBhr3 жыл бұрын
ಟಿಪ್ಪು ಸುಲ್ತಾನ್ 😍
@dharmadharma95942 жыл бұрын
ಸೂಪರ್ ಗೈಡ್ ಸರ್ 🙏👍
@jagadeeshhanamashetti59632 жыл бұрын
ಸೂಪರ್ ಗೈಡ್
@v123a-e9h3 жыл бұрын
Extraordinary explanation
@nagendrambyadav90763 жыл бұрын
ದಯವಿಟ್ಟು ಇದನ್ನ ಅಭಿವೃದ್ಧಿ ಪಡಿಸಿ ಅಂತ ಕೇಳ್ಕೊಂತೀನಿ 🙏🙏
@RahulRaj-zl4vu2 жыл бұрын
𝐒𝐮𝐩𝐞𝐫 𝐬𝐢𝐫𝐬 👏👏👏
@rakeshvaddar56853 жыл бұрын
ಸೂಪರ್ ಬ್ರೋ ದಯವಿಟ್ಟು ಸವದತ್ತಿ ಕೋಟೆ ಬಗ್ಗೆ ತಿಳಿಸಿ 😍😍
@laxmannandihal2202 жыл бұрын
ಸವದತ್ತಿ ತಾಲೂಕ ಶಿರಸಂಗಿ ಕೋಟೆ ಇದೆ ಅದರ ಬಗ್ಗೆ ತಿಳಿಸಿ
@rathnagirihari49873 жыл бұрын
Thnku halli tv
@143eresh73 жыл бұрын
ಹೇಮಾವತಿ ನಮ್ಮೂರು 🤩
@manikiranmanikiran34863 жыл бұрын
Yava district swamigale
@143eresh73 жыл бұрын
@@manikiranmanikiran3486 madkshira amarpura mandal ,sira enda 45-50 km agutte 🤩
@malamala76823 жыл бұрын
ಹೇಮಾವತಿ ಸಿದ್ದೇಶ್ವರ ಸ್ವಾಮಿ ನಮ್ಮ ಮನೆ ದೇವರು
@manikiranmanikiran34863 жыл бұрын
Ic OK ma hogi banni yavagladru nimmadu yava uru
@143eresh73 жыл бұрын
@@manikiranmanikiran3486 nivu banni
@gajendrahr36273 жыл бұрын
Excellent explained sir
@devikak10423 жыл бұрын
Nice vlog✨ important information tq🙏
@poojaghodake23782 жыл бұрын
Jay karnataka
@MalleshgbMalleshgb-pb7lz Жыл бұрын
😂
@UmeshUmesh-pw6br3 жыл бұрын
adastu bega nim bhayake eederali sir...mundondu dina ratna giri olle tourism place kandita agutte...
@chandan45583 жыл бұрын
Nice vedio ....
@shailajaramesh17463 жыл бұрын
ದಯವಿಟ್ಟು ಅರಸನ ಬಾವಿ ಬಗ್ಗೆ ತಿಳಿಸಿ ಹಾಗೆ ಕೊಲ್ಲಾಪುರದಮ್ಮ ದೇವಸ್ಥಾನ ಹಾಗೂ ಅಲ್ಲಿ ನಡೆಯುವ ಜಾತ್ರೆ ಬಗ್ಗೆ ತಿಳಿಸಿಕೊಡಿ
@rakeshraki62773 жыл бұрын
Good job Sir ❤️
@Tony-lt9uh3 жыл бұрын
Good👍💯
@ckmahanteshgowda46923 жыл бұрын
am visit this place it's beautiful 🤩👌🏻
@Nava.chetana3 жыл бұрын
@Halli Tv team, great work team I suggest to share every tourist guides UPI numbers to encourage them for their hard work. Because we are rarely get people who knows history.
@veereshviru49873 жыл бұрын
Spr anking maadidiri sir
@touristloverhariranju94863 жыл бұрын
ಮಡಕಶಿರಾ ಕರ್ನಾಟಕಕ್ಕೆ ಸೇರಿಸಿ
@siddeshsiddesh80802 жыл бұрын
Supre bro💖💖💖💖💖❤
@myclips47483 жыл бұрын
Great history explain 🙏
@srinivasg90332 жыл бұрын
Best guide
@HardWorker20253 жыл бұрын
Plz cover CHITRADURGA fort also sir...you explain really well
@gangadharshegunasi97432 жыл бұрын
Good job and good explanation ❤️🙏
@sandeepraj84762 жыл бұрын
48 days War Great public 👏👏👏
@ravichandrahs87783 жыл бұрын
Explain super sir
@smitasmitabv95628 ай бұрын
Please archeology dpt tilsi rakshane kodsi sir
@kannadigapramod56412 жыл бұрын
Super bro 💖
@rakshitha.suvarna.67063 жыл бұрын
Wow super.. 👌👌
@sandeshsandesh50703 жыл бұрын
Super 👍
@panchu.s.shiradan82293 жыл бұрын
Tq very much sir edr tar video madi and explrn sup tq tq tq
@sarithahdsarithahd89423 жыл бұрын
👌👌👌👌 sir
@sunshinestreams7863 жыл бұрын
Super guide. Pls give him financial support
@manjunathkori21153 жыл бұрын
Super Information sar 👌🙏🙏🙏🌹🌺💐
@manjushrv66353 жыл бұрын
Sir nivu Vijay Rajendra Bahaddur bagge yenu helale elwalla...