ಎಲೆಯನ್ನು ಯಾವಾಗಲೂ ಮುಂಚಿನ ದಿನ ಕೊಯ್ದು ಇಡಬೇಕು... ಮತ್ತೆ ಸುಳಿ ಎಲೆ ಆದರೆ ಬಾಯಿ ತುರಿಸುವುದಿಲ್ಲ..ಧೂಪದ ಕಾಯಿ ಎಣ್ಣೆ, ಕಡುಬು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಹೆಬ್ಬಲಸಿನ ಎಣ್ಣೆಯಲ್ಲಿ ತಿಂಡಿ ಕರಿದರೆ ತುಂಬಾ ರುಚಿ. ಗಸಿಗೆ ಪತ್ರೊಡೆ ತುಂಡು ಮಾಡಿ ಹಾಕಿ ಒಂದು ಕುದಿ ಬರಿಸಿದರೆ ಇನ್ನೂ ರುಚಿ ❤ "ನಾವು ಮಾಡುವ ರೀತಿ"..😮. ಪತ್ರೊಡೆ ಮಸಾಲೆ ಸಹಾ ಬೇರೆ...
@savitrihegde243821 сағат бұрын
ನಾನು ಕಡ್ಲೆಹಿಟ್ಟು, ಕಾಯಿ, ಬೆಳ್ಳುಳ್ಳಿ, ಮೆಣಸು, ಉಪ್ಪು, ಹುಣಿಸೆ, ಹಾಕಿ ಮಾಡುತ್ತೇನೆ. ಚೊಲೋ ಆಗುತ್ತೆ. 👍🏼
@sarojashetty824521 күн бұрын
Pathrodde noduvagha bayyale neru bañthu
@user-bt6rf3yi8z21 күн бұрын
Krishnayya beda nanu bartene patrade noduvagale joru aseyagude