Nim storey full nodide.sir grate sir nivu... devru rakshane yavaglu nim jothe erali
@sharathk2203 жыл бұрын
Tumba chennagi moodi bandide sir nimma yella episodes... Nevu inspiration
@tbks-eo7de3 жыл бұрын
ನಿಮ್ಮ ಅಪ್ಪಟ ಕನ್ನಡತನದ ಅಭಿಮಾನಿ ಸರ್ ನಾನು.....
@mdsawadmangalore83833 жыл бұрын
ನಿಮ್ಮ ಮಾತು ಕೇಳಿ ತಾನರಿಯದೆಯೇ ನಿಮ್ಮ ಅಭಿಮಾನಿಯಾದೆ... 😊
@billawarocks31783 жыл бұрын
Sir nimma uru yavudu
@laxminavalai44073 жыл бұрын
Iduvaregu youtubealli skip madade purti nodid Vedio ivaradde...super sir u r really great...🙏🙏
@VNCHANELL3 жыл бұрын
Nanu aste
@greenlandkoila3 жыл бұрын
Nijavaglu sir thumba olleya mahithi
@greenlandkoila3 жыл бұрын
Nanu kuda skip madilla
@ashwinidc19783 жыл бұрын
Me tooo
@prajjugudiyarmane60913 жыл бұрын
Nanu aste
@mdsawadmangalore83833 жыл бұрын
ವಿಡಿಯೊ ಸ್ಕಿಪ್ ಮಾಡದೆ ನೀವು ಹೇಳಿದ ಒಂದೊಂದು ಅಕ್ಷರಗಳನ್ನು ಸರಿಯಾಗಿ ಅರ್ಥೈಸಿಕೊಂಡೆ... ಇದರಲ್ಲಿ ನನಗೆ ನೆನಪಿಗೆ ಬಂದ ಗಾದೆ "ಮನಸ್ಸಿದ್ದರೆ ಮಾರ್ಗ"... Ur Great Sir... God bless you🌹
ಅಚ್ಚ ಕನ್ನಡದಲ್ಲಿ ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಬಹಳ ಧನ್ಯವಾದಗಳು.
@ranjuniranjan57543 жыл бұрын
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ... ಕುತೂಹಲಕಾರಿಯಾಗಿದೆ..., ನಮಗೆಲ್ಲರಿಗೂ ಈ ಮಾಹಿತಿ ತುಂಬಾ ಉಪಯುಕ್ತ... ಧನ್ಯವಾದಗಳು ಸರ್... ನಿಮಗೆ...
@gururajsanil94653 жыл бұрын
ಧನ್ಯವಾದ ಸರ್...
@nagarajubj47153 жыл бұрын
ನಿಮ್ಮ ವಿಚಾರ ಕೇಳಿ ತುಂಬ ನಗುನೂ ಬರುತ್ತೆ .ತುಂಬ ದೊಡ್ಡ ಸಾದನೆ ಸಾರ್.
@ಕರುನಾಡು-ಮ7ಚ5 ай бұрын
ನಿಮ್ಮ ಕನ್ನಡ ಮತ್ತು ನೀವು ಮಾತಾಡುವ ಶೈಲಿ ತುಂಬಾ ತುಂಬಾ ಚೆನ್ನಾಗಿದೆ
@aghanashini4 ай бұрын
ಗುರುಗಳೇ ನಿಮ್ಮ ಸಾಧನೆ ಅದ್ಭುತ💕😍 🙏
@maheshnaik518 Жыл бұрын
ನಿಮ್ಮ ಸಾಹಸಕ್ಕೆ ನನ್ನ 101 ನಮಸ್ಕಾರಗಳು ಗುರುರಾಜ ಸರ್ god bless you good luck
@ramnkanangi73036 ай бұрын
Sir nimma pramanikathege nanna hats up 🎉
@akbarmnglore17123 жыл бұрын
__Anubavave Guru _____Artha ago thara chennagi bidisi thiluvalike nidutthiddiri sir God bless you
@gururajsanil94653 жыл бұрын
Thank you sir...
@aravirangaswami30823 ай бұрын
ಗುಡ್ ಜಾಬ್ ಸರ್ 🙏🏼🙏🏼
@poornimanaidu92433 жыл бұрын
Daily WFH madi mental thara edhe mind yela nevu mathadidhu keldmele nam job nem munde yenu ella great sir nevu thumba chanagi mathadthira positive ansthu
@gururajsanil94653 жыл бұрын
ಧನ್ಯವಾದ ಮೇಡಮ್. ನಮ್ಮ ಪಾಲಿಗೆ ಬಂದ ಕಾರ್ಯವನ್ನು ಪ್ರೀತಿಸಲು ಅಭ್ಯಾಸ ಮಾಡಿಕೊಂಡರೆ ಯಶಸ್ಸು ಲಭ್ಯ ಅಂತ ನನ್ನ ಅನಿಸಿಕೆ.
You are great soul and very helpful.very honest....there are many things to learn from you sir ..
@doddabasappajbasava65507 ай бұрын
ನಿಮ್ಮ ಮಾತಾಡುವ ಶೈಲಿ ಮತ್ತು ಸ್ಪಷ್ಟತೆ ನನಗೆ ತುಂಬಾ ಇಷ್ಟ ಆಯ್ತು sir
@surendrakarkala65323 жыл бұрын
ನಿಮ್ಮ ಮಾತು ಕೇಳುದೇ ಒಂದ್ ಖುಷಿ ಸರ್
@nyamathkhanbdvt2 жыл бұрын
ಹೆಲೋ sir. ಗುಡ್ ಮಾರ್ನಿಂಗ್. I am nyamath Khan Shimoga ನಿಮ್ಮ ಮಾತನಾಡುವ ಶೈಲಿ ನನಗೆ ತುಂಬ ಖುಷಿ ಕೊಟ್ಟಿದೆ. I am fan of you sir. ನಾನು ನಿಮಗೆ ಪರ್ಕಳ ದಲ್ಲಿ ನೋಡಿದೀನಿ. Thank you sir
@sujithmanipal69193 жыл бұрын
ವಿವರಣೆ ಚೆನ್ನಾಗಿದೆ ಸರ್ 😍😍👌
@doddaiahn68343 жыл бұрын
ದನ್ಯವಾದಗಳು ಸರ್ ನಿಮ್ಮ ಮಹಿತಿಗೆ 🙏💐💐👌
@gopalnaik62967 ай бұрын
ನನ್ನ ಅನುಭವ ನಿಮ್ಮ ಮಾತಿನಲ್ಲಿ ಕೇಳುವ ಭಾಗ್ಯ ಸಿಕ್ತು 🙏🏻
@manojkumar.c.a30693 жыл бұрын
Fantastic sir... very humble person.. very nicely spoken
Why no kalinga bite medicine in our country ? Nicely explained experiences. God save people like you for your wonderful services
@gururajsanil94653 жыл бұрын
ನಮ್ಮಲ್ಲಿ ಕಾಳಿಂಗಸರ್ಪಗಳ ಕಡಿತಗಳು ಬಹಳ ಅಪರೂಪ. ಆದ್ದರಿಂದಲೇ ಇರಬೇಕು ಔಷಧಿ ಕಂಪನಿಗಳು ಇನ್ನೂ ಕಾಳಿಂಗನ ವಿಷಕ್ಕೆ ಔಷಧಿಯನ್ನು ತಯಾರಿಸಲು ಮುಂದೆ ಬಂದಿಲ್ಲ.
@ivanfernandes12273 жыл бұрын
In India yearly more than a lakh people die due to snake bites
@dcmhsotaeh2 жыл бұрын
Thousands are saved by modern allopathic medicine with anti snake venom in PHC s and in medical college hospitals Please give adequate publicity to this service of doctors nurses
@surajbsgatty9547 Жыл бұрын
Because king cobra venom immediately makes human blood clot within less than five minutes
@ashok777933 жыл бұрын
Very nice very informative...the best information share. Video creator need to make this as multiple chapter with serial number, so that it is easy to search next content. Very good video.