ಹದಿಮೂರು ಬಾರಿ ಹಾವು ಕಚ್ಚಿದೆ, ಒಂದು ಬಾರಿ ಕೋಮದಲ್ಲಿದ್ದೆ| snake bitten experience of Gururaj sanil part 5

  Рет қаралды 754,580

Peeta Creation

Peeta Creation

2 жыл бұрын

popular snake expert and also a well-known writer of modern Kannada language fiction. Gururaj is one of the most successful writers in the language and a recipient of prestigious state-level literary awards. He has won the Karnataka Sahitya Academi Award for his "ಹಾವು-ನಾವು " Book in 2010. Mangalore university selected his writing "ನಾಗಬೀದಿಯೊಳಗಿಂದ" as a chapter for 1st year B.com Kannada subject. He has also rescued more than 25,000 snakes in the past 35 years.
ಉರಗ ಪ್ರೇಮಿ‌ ಗುರುರಾಜ್ ಸನಿಲ್...❣️#peetacreation ಸಂದರ್ಶನದ ಸಂಚಿಕೆ ನಿಮ್ಮ ಮುಂದೆ...❣️
ಪ್ರಕೃತಿ ಪ್ರೇಮಿಯಾದ ಇವರು ಮಾಡುತ್ತಿರುವ ಸೇವೆ ದೇವರು ಮೆಚ್ಚುವಂತದ್ದು. ಅತೀ ಕಷ್ಟ ಮತ್ತು ಜೀವದ ಹಂಗನ್ನೂ ತೊರೆದು ಆಸಕ್ತಿಯಿಂದ ಮನಃಪೂರ್ವಕವಾಗಿ ಮಾಡುತ್ತಿರುವ ಕೆಲಸವಿದು. ಹಾವು ಹಿಡಿದ‌ ಮೊದಲ ಅನುಭವ, ಕಡಿತಕೊಳ್ಳಗಾದ ಅನುಭವ, ತಮಾಷೆಯ ಸಂಗತಿ, ತಪ್ಪು‌ ಕಲ್ಪನೆಗಳಿಗೆ ಸರಿಯಾದ ಮಾಹಿತಿಯನ್ನು ಇವರು ಸಂದರ್ಶನದ ಮೂಲಕ ತಿಳಿಸಿರುತ್ತಾರೆ.
ಗುರುರಾಜ್ ಸನಿಲ್ ಕೃತಿಗಳು (ಕೃತಿಗಳು ಬೇಕದಲ್ಲಿ ಈ ನಂಬರ್‌ಗೆ ಸಂಪರ್ಕಿಸಿ 9845083869)
. ಹಾವು ನಾವು (Havu - Navu)
• ಹಾವು ನಾವು, ಪರೀಷ್ಕ್ರತ ಪ್ರತಿ (Havu - Navu : Revised)
• ದೇವರ ಹಾವು : ನಂಬಿಕೆ - ವಾಸ್ತವ (Devara Havu : Nambike - Vasthava)
• ನಾಗಬೀದಿಯೊಳಗಿಂದ (Nagabidiyolaginda)
• ಹುತ್ತದ ಸುತ್ತ ಮುತ್ತ (Huthada Sutha Mutha)
• ವಿಷಯಾಂತರ (Vishayantara) (ಸಂಕ್ಷಿಪ್ತ ಆತ್ಮಕಥೆ )
• ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು (Kamarida sathyagalu
• ಗುಡಿ ಮತ್ತು ಬಂಡೆ (Gudi mathu Bande) (ಕಥಾಸಂಕಲನ)
• ನಾಗಬನವೆಂಬ ಸ್ವರ್ಗೀಯ ತಾಣ (Nagabanavemba Swargeeya Thana)
#snake #snakes #snakesofinstagram #reptile #reptiles #reptilesofinstagram #ballpython #python #nature #reptilelover #animals #ballpythonsofinstagram #snakesofig #snakelover #wildlife #ballpythons #exoticpets #art #pet #petsofinstagram #pets #animal #royalpython #boa #ballpythonmorphs #serpent #reptilekeeper #pythonsofinstagram #tattoo

Пікірлер: 754
@gururajsanil9465
@gururajsanil9465 2 жыл бұрын
ಆತ್ಮೀಯರೇ ತಮ್ಮೆಲ್ಲರ ಹಾರೈಕೆ, ಪ್ರಶಂಸೆಗಳಿಗೆ ನಾನು ಋಣಿ!!
@manjunathkumbar710
@manjunathkumbar710 2 жыл бұрын
Really Great
@advitharjun9375
@advitharjun9375 2 жыл бұрын
Sir ನೀವು ಆಸಕ್ತಿ ಇರೋ ಅಂತ ಯುವಕರಿಗೆ ಹಾವು ಹಿಡಿಯುವ ಮತ್ತು ಹಾವುಗಳ ಬಗ್ಗೆ ತರಬೇತಿ ಕೊಡ್ತೀರಾ...
@mylifestyletulunad
@mylifestyletulunad 2 жыл бұрын
🙏
@malayala7834
@malayala7834 2 жыл бұрын
Devaru volleyadhu madali nimmannu
@jumbofinchesinbangalore1847
@jumbofinchesinbangalore1847 2 жыл бұрын
🙏
@basavarajayatti1766
@basavarajayatti1766 2 жыл бұрын
ಒಬ್ಬ ಆಟೋ ಡ್ರೈವರ್ ಆಗಿ ನಿಮ್ಮ ಸಾಧನೆ, ನಿಮ್ಮ ಅನುಭದ ಮಾತುಗಳು, ಯಾವ ಮಹಾನ್ ವ್ಯಕ್ತಿಗಿಂತಲೂ ಕಡಿಮೆ ಇಲ್ಲ ಮಾನ್ಯರೇ 🙏
@gururajsanil9465
@gururajsanil9465 2 жыл бұрын
ಧನ್ಯವಾದ ಸರ್...
@manjuvijayadeva8112
@manjuvijayadeva8112 Жыл бұрын
@@gururajsanil9465 sir ನಿಮ್ಮ ಪುಸ್ತಕಗಳನ್ನು ಎಲ್ಲಿ ಖರೀದಿಸಬಹುದು?
@user-gq3qr8cj1g
@user-gq3qr8cj1g 9 ай бұрын
​@@manjuvijayadeva8112⁸
@dineshbantwal1363
@dineshbantwal1363 Жыл бұрын
ನಿಮ್ಮ ಮಾತುಗಳನ್ನು ಕೇಳುವುದೆ ಒಂದು ಇಂಟ್ರಸ್ಟಿಂಗ್
@CognizeKarnataka
@CognizeKarnataka Жыл бұрын
ನೀವು ಸಮಾಜಕ್ಕೆ ಮಾಡಿದ ಸೇವೆಯೇ ಅಧ್ಭುತ. ಆ ಸೇವೆಯಿಂದ ನೀವು ಒಬ್ಬ ಸಂತನಂತೆ ಕಾಣುತ್ತಿದ್ದಿರಿ. ನಿಮ್ಮ ಕನ್ನಡ ಭಾಷೆ ಒಬ್ಬ ಪಂಡಿತನಂತೆ ಇದೆ. ನಿಮ್ಮನ್ನು ನೋಡಿ ಕಲಿಯುವುದು ತುಂಬಾ ಇದೆ. ಇಂದಿನ ಸಮಾಜದಲ್ಲಿ ಏನು ಜ್ಞಾನವಿಲ್ಲದೆ ಎಲ್ಲವೂ ಗೊತ್ತಿರುವ ಹಾಗೇ ನಾಟಕ ಮಾಡಿಕೊಂಡು ಬದುಕುತ್ತಿರುವ ಜನರಿಗೆ ಬೆಲೆ ಇದೆ. ನಿಮ್ಮಂತ ವ್ಯಕ್ತಿಗಳಿಗೆ ಬೆಲೆ ಇಲ್ಲ. ಆದರೆ ದೇವರು ಮೇಚ್ಚುವುದು ನಿಮ್ಮನ್ನು ಹೊರತು ಸ್ವಾರ್ಥ ಜನರನ್ನಲ್ಲ.ನಿಮ್ಮ ನಿಷ್ಕಲ್ಮಶ ಸೇವೆಯಿಂದಲೇ ನೀವು ಪರಿಪೂರ್ಣ ವ್ಯಕ್ತಿಯಾಗಿ ಕಾಣುತ್ತಿದ್ದಿರಿ. ನಿಮಗೆ ಒಳ್ಳೆಯದಾಗಲಿ.
@gururajsanil9465
@gururajsanil9465 Жыл бұрын
ಧನ್ಯವಾದ ಸರ್ ನಿಮ್ಮ ಪ್ರೀತಿಗೆ
@ARAVIND9343
@ARAVIND9343 2 жыл бұрын
ಅದ್ಭುತ ಸರ, ನಿಮ್ಮ ಘಟನೆಯಿಂದ ಆತ್ಮ ಮತ್ತು ಶರೀರ ಬಗ್ಗೆ ವೈಜ್ಞಾನಿಕವಾಗಿ ಅರ್ಥವಾಯಿತು. ಧನ್ಯವಾದಗಳು ತಮಗೆ.
@gururajsanil9465
@gururajsanil9465 2 жыл бұрын
ಧನ್ಯವಾದ ಸರ್...
@yogeshyogi6533
@yogeshyogi6533 2 жыл бұрын
Great sir,,,, ಎಷ್ಟೊ ಜನರ ಜೀವ ಉಳಿಸಿದ ನಿಮಗೆ, ನಿಮ್ಮ ಕುಟುಂಬಕ್ಕೆ ದೇವರು ಒಳ್ಳೇದು ಮಾಡಲಿ
@vishwas8681
@vishwas8681 Жыл бұрын
ನಿಮ್ಮ ವಿವರಣೆ ಮತ್ತು ನಿಮ್ಮ ಸಾಧನೆ ಅದ್ಭುತ ಸರ್..ದೇವರು ನಿಮಗೆ ಆಯಸ್ಸು,ಆರೋಗ್ಯ ಕೊಟ್ಟು ಕಾಪಾಡಲಿ.
@jyothisundar8067
@jyothisundar8067 2 жыл бұрын
ನಿಮ್ಮ ಧೈರ್ಯ ಸಾಹಸ ಕ್ಕೆ ಅಭಿನಂದನೆಗಳು ನಿಮ್ಮ ಒಳ್ಳೆಯ ಕೆಲಸಕ್ಕೆ ದೇವರು ಒಳ್ಳೆಯದು ಮಾಡಲಿ
@usrRanna
@usrRanna 2 жыл бұрын
ಅಪ್ಪಟ ಕನ್ನಡಿಗನಿಗೆ ,ಕನ್ನಡ ತನಕ್ಕೆ,ಕನ್ನಡ ನುಡಿಗೆ,ನಾಡಿಗೆ,,ಜೈ ಕನ್ನಡ ಮಾತೆ
@VishwanathMalagistudio
@VishwanathMalagistudio Жыл бұрын
Snake shyam sir and Gururaj Sir both are Auto Drivers...I hope Auto drivers are blessed from God...These persons are the real Hero to the society....
@rekharanganath158
@rekharanganath158 2 жыл бұрын
🙏🙏🙏 ಅದ್ಭುತ ಅನುಭವ ಮತ್ತು ಸ್ಪಷ್ಟವಾದ ಕನ್ನಡ ನಿರೂಪಣೆಗೆ ನಿಮಗೆ ಅಭಿನಂದನೆಗಳು ಸರ್,ನಿಮ್ಮಿಂದ ಹಾವುಗಳ ಬಗ್ಗೆ ನಮಗಿರುವ ದೃಷ್ಟಿಕೋನ ಬದಲಾಗುತ್ತಾ ಇದೆ👌👌🙏🙏
@sudipshetty8959
@sudipshetty8959 Жыл бұрын
ಸರ್🙏 ನಿಮ್ಮ ವಿದ್ಯಾಭ್ಯಾಸ ಕಡಿಮೆಯಾದರೂ. ಸಂದರ್ಭದಲ್ಲಿ ತಕ್ಕಂತಹ ಪದಗಳ ಬಳಕೆ. ಇದು ಬಹಳ ಸಮಂಜಸವಾಗಿ ಮತ್ತು ಸೂಕ್ತವಾಗಿದೆ. ನಮ್ಮ ರಾಜಕೀಯ ಹೇತಲಾಂಡಿ 3rd class ನನ್ನ ಮಕ್ಕಳು ನಿಮ್ಮ ವಾಕ್ ಚಾತುರ್ಯವನ್ನು ಒಮ್ಮೆ ಕೇಳಬೇಕು
@nagendrapoojary2517
@nagendrapoojary2517 2 жыл бұрын
ದೇವರ ದಯೆಯಿಂದ ನಿಮಗೆ ಎಲ್ಲ ಕಾರ್ಯ dallu.ಯಶಸ್ಸು ಸಿಗಲಿ ಎಂದು hareikegalu.
@kbnaveengowda6677
@kbnaveengowda6677 9 ай бұрын
ತುಂಬಾ ಗ್ರೇಟ್ ಸರ್ ನೀವು ನಿಮ್ಮ ಕೆಲಸ ತುಂಬಾ ಅಮೋಘವಾದುದು ನಿಮ್ಮನ್ನು ಪಡೆದ ನಾವೇ ಧನ್ಯರು
@sudhakarshetty8759
@sudhakarshetty8759 2 жыл бұрын
ತುಂಬಾ ಪ್ರೀತಿಯಿಂದ ಪೂರ್ತಿ ವಿಡಿಯೋ ನೋಡಿದೆ, ಅದು ನಿಮ್ಮ ಒಳ್ಳೆತನದ ಮಾತುಗಳಿಗೆ ಮನಸೋತು. ಶುಭವಾಗಲಿ ಸರ್
@gururajsanil9465
@gururajsanil9465 2 жыл бұрын
ನಿಮ್ಮ ಪ್ರೀತಿಗೆ ಧನ್ಯವಾದ ಸರ್
@VIJAYKUMAR-tw3ln
@VIJAYKUMAR-tw3ln 2 жыл бұрын
ಅದ್ಭುತ ಅನುಭವ ಮತ್ತು ಸ್ಪಷ್ಟವಾದ ಕನ್ನಡ ನಿರೂಪಣೆಗೆ ನಿಮಗೆ ಅಭಿನಂದನೆಗಳು ಸರ್
@GajendraSingh-zl5fd
@GajendraSingh-zl5fd 4 күн бұрын
ನೀವೊಬ್ಬ ದೇವಾಡಿಗ ಅದೇವರು ನಿಮಗೂ ನಿಮ್ಮ family ಒಳ್ಳೆಯದಾಗಲಿ
@user-gr2wx2gt4h
@user-gr2wx2gt4h 2 жыл бұрын
Sir neevu namma Karnataka da hemme. Nijvaglu nimma saadane doddadu. Naavu discovery channel nalli tumba janara experience nodiddeve avr sadhanegaliginta nimma saadhane tumba doddaddu
@gururajsanil9465
@gururajsanil9465 2 жыл бұрын
ಧನ್ಯವಾದ ಸರ್...
@user-gr2wx2gt4h
@user-gr2wx2gt4h 2 жыл бұрын
@@gururajsanil9465 thank you sir neev nange reply madiddu nange tumba Kushi aytu. ನಿಮ್ಮ ಆದ್ಯತ್ಮಿಕ ಅನುಭವ ತುಂಬಾ ಸರಳವಾಗಿ ವಿವರಿಸಿದಿರಿ. ನಿಮ್ಮ ದೇಹ ಮತ್ತು ಆತ್ಮ ಎರಡನ್ನೂ ಸಮಾನವಾಗಿ ಕಾಣುವಂತ ಅನುಭವ ತುಂಬಾ ಸರಳವಾಗಿ ವಿವರಿಸಿದ್ದೀರಿ
@RameshNaik-go7sz
@RameshNaik-go7sz 2 жыл бұрын
ಹಾವಿನ ಬಗ್ಗೆ ನೀವು ವಿವರಿಸುವ ಶೈಲಿ ತುಂಬಾ ಸುಂದರವಾಗಿದೆ. ಯಾವ ಉಪನ್ಯಾಸಕರಿಗೂ ಕಡಿಮೆ ಇಲ್ಲ ಸರ್. ಸುಲಭವಾಗಿ ಅರ್ಥ ಆಗುತ್ತೆ.
@gururajsanil9465
@gururajsanil9465 2 жыл бұрын
ಧನ್ಯವಾದ ಸರ್..
@ravikumarm1400
@ravikumarm1400 2 жыл бұрын
ನಿಮ್ಮ ಅನುಭವ ಕೇಳಿ ನಿಜಕ್ಕೂ ರೋಮಾಂಚನವಾಯಿತು. ಧನ್ಯವಾದಗಳು ಸರ್.
@MadhuMadhu-xr2vg
@MadhuMadhu-xr2vg 3 күн бұрын
ಪಾಪ ನೀವು ಒಂತರ ಧರ್ಮಸಂಕಟದಲ್ಲಿ ಸಿಕ್ಕಿ ಕೊಂಡಿದ್ದಿರ ಅಲ್ವಾ 😢😒ಒಂದು ಕಡೆ ಮಗುವನ್ನು ಹಾವಿನಿಂದ ರಕ್ಷಿಸ ಬೇಕು ಇನ್ನೊಂದು ಕಡೆ ಮಗನ ಮೇಲೆ ಪ್ರಮಾಣ ಮಾಡಿದ್ದೀರಾ ಬಹಳ ಅದ್ಭುತ ವ್ಯಕ್ತಿ ನೀವು 🙏🙏🙏
@rameshpatil957
@rameshpatil957 Жыл бұрын
Sir ನಿಮ್ಮ ಒಳ್ಳೇ ಕೆಲಸಕ್ಕೆ ಹ್ಯಾಟ್ಸ್ ಅಪ್ 🌹
@struggling6635
@struggling6635 Жыл бұрын
Thank you
@ManjulaManjula-jt4wj
@ManjulaManjula-jt4wj 2 жыл бұрын
ಶುದ್ಧವಾದ ಕನ್ನಡದಲ್ಲಿ ನಿಮ್ಮ ಅನುಭವ ಕಥನ ಕೇಳ್ತಾ ಇದ್ದರೆ ಮೈ ನವಿರೇಳುತ್ತದೆ.‌ ನೀವು ಯಾವ ಉರಗ ತಜ್ಞರಿಗೂ ಕಡಿಮೆ ಇಲ್ಲ, ಅಷ್ಟು ವಿಷಯ ನಿಮಗೆ ತಿಳಿದಿದೆ. ನಿಮ್ಮ ಅತ್ಯುತ್ತಮ ನಿರೂಪಣೆಗೆ ಧನ್ಯವಾದಗಳು ಸರ್.
@gururajsanil9465
@gururajsanil9465 2 жыл бұрын
ಧನ್ಯವಾದ ಮೇಡಮ್...
@jagadishaachar5731
@jagadishaachar5731 2 жыл бұрын
ಮೈ ಜುಂ ಅನಿಸುತ್ತದೆ. Great experience. God bless you and your family.
@bharathammu6512
@bharathammu6512 2 жыл бұрын
ನಿಮ್ಮ ಮಾತು ಕೇಳಿದರೆ ಮೈ ಜುಂ ಎನಿಸುತ್ತದೆ.ಅಬ್ಬಾ!
@santhusomu670
@santhusomu670 2 жыл бұрын
Tumba ole mahiti kotidira sir ..nima matu tumba chenagide
@gururajsanil9465
@gururajsanil9465 2 жыл бұрын
ಧನ್ಯವಾದ ಸರ್
@dhatrucks4015
@dhatrucks4015 2 жыл бұрын
ನಮ್ಮ ಶ್ರಮದಷ್ಟೇ ಸಂಭಾವನೆ, ಪಡೆಯುವ ಮೂಲಕ ನಿಮ್ಮ ಯಕ್ತಿತ್ವ ತುಂಬಾ ಒಳ್ಳೆಯ ಸಂದೇಶ.
@rajeshinnanje58
@rajeshinnanje58 2 жыл бұрын
ನಿಮ್ಮ ಸೂಕ್ಷ್ಮ ಗ್ರಹಣ ಶಕ್ತಿ ಅಸಾಮಾನ್ಯ.....ಸಾವು ಬದುಕಿನ ಮಧ್ಯೆ ಇರುವ para normal ಸಂವೇದನೆಗಳನ್ನೂ ಅತೀ ವಿವರಣಾತ್ಮಕವಾಗಿ ಹೇಳಿದ್ದೀರಿ.....ಆಧ್ಯಾತ್ಮಿಕ ಸ್ಪರ್ಶವೂ ಸೇರಿಕೊಂಡಿದೆ. ಒಳ್ಳೆಯದಾಗಲಿ ಸಾರ್.
@gururajsanil9465
@gururajsanil9465 2 жыл бұрын
ಧನ್ಯವಾದ ಸರ್...
@shardaamin9509
@shardaamin9509 2 жыл бұрын
Take care yourself and your family sir shevagodblessyou
@latharao820
@latharao820 2 жыл бұрын
ದೇವರು ನಿಮಗೆ ಒಳ್ಳೆಯದು ಮಾಡಲಿ
@LakshmiKumari-xn8vl
@LakshmiKumari-xn8vl Жыл бұрын
ಗ್ರೇಟ್ ಸರ್ ನೀವು ಆ ದೇವರು ನಿಮಗೆ ಒಳೆದು ಮಾಡಲಿ
@struggling6635
@struggling6635 Жыл бұрын
Thank u
@bharathkumar.nbharathkumar4244
@bharathkumar.nbharathkumar4244 2 жыл бұрын
ಧನ್ಯವಾದಗಳು ಅಣ್ಣ, 🙏🙏🙏, ಇದನ್ನು ವರತುಪಡಿಸಿ ಪದಗಳಿಲ್ಲ, ನಿಮಗೆ ಒಳ್ಳೆಯದಾಗಲಿ..
@manjunatha8131
@manjunatha8131 2 жыл бұрын
ನೀವು ಒಬ್ಬ ಆತ್ಮಾನುಭವಿ ಮಹಾನುಭಾವರು. ಸರಳತೆ ಮನುಷ್ಯನನ್ನು ದೇವರ ಹತ್ತಿರ ಕರೆದೊಯ್ಯುತ್ತದೆ ಅನ್ನೋದು ನಿಮ್ಮ ಮಾತು ಕೇಳಿದ ಮೇಲೆ ಸತ್ಯ ಎಂದು ಅನುಭವವಾಗುತ್ತದೆ.
@gururajsanil9465
@gururajsanil9465 2 жыл бұрын
ನಿಮ್ಮ ಅಭಿಮಾನಕ್ಕೆ ಧನ್ಯವಾದ ಸರ್
@theartworld5881
@theartworld5881 2 жыл бұрын
ಹಾವು ಕಚ್ಚಿದಾಗ ಆಗಿರುವ ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ 🙏
@revathit.n9742
@revathit.n9742 2 жыл бұрын
ನಿಮ್ಮ ಕನ್ನಡದ ನಿರೂಪಣೆ ನಿಜಕ್ಕೂ ಶ್ಲಾಘನೀಯ. God bless you 🙏
@dhatrucks4015
@dhatrucks4015 2 жыл бұрын
👍
@akshayhegde7939
@akshayhegde7939 2 жыл бұрын
26,000 snakes you have caught and in turn saved both snakes and people!! Hats off
@jacinthaandrade8256
@jacinthaandrade8256 2 жыл бұрын
Great sir! ನಿಮ್ಮ ಈ ಒಂದು ಘಟನೆ ನಿಜವಾಗಿ great!
@vishwas99kannada
@vishwas99kannada 5 күн бұрын
ನಮಸ್ಕಾರ ಸರ್, ನಿಮ್ಮ ಮಾತು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತಿದೆ.🙏
@niranjanbhalli539
@niranjanbhalli539 2 жыл бұрын
ನಿರೂಪಣೆ ಚೆನ್ನಾಗಿದೆ ಸಾವು ಮತ್ತು ಬದುಕಿ ನಡುವಿನ ವ್ಯತ್ಯಾಸ ನಿರೂಪಣೆ ಮನೆ ಮುಟ್ಟುವಂತೆ ಇದೆ
@srinandanrao
@srinandanrao 2 жыл бұрын
Gururaj Sir🙏 He had visited our house back in 2009-2010 to a rescue snake. Initially I had a thought that i can catch(grab hold) the snake since it resembled python(spots) but meanwhile my mom had called forest official for help and officials shared Gururaj sir phone number. Fortunately, he was present at Udupi (our locality) to attend a evening Pooja along with his family. He reached our home by his car with his family, immediately he noticed and he told me that its venomous snake called "Russell's viper". Gururaj sir always carries snake handling tools along with him. Thanks
@prakashchekkera6635
@prakashchekkera6635 11 күн бұрын
You have passed a Doctorate in this subject, your kannada is very beautiful. Hats of to you. 🙏
@lalsabh5032
@lalsabh5032 Жыл бұрын
Sir kevala nimma 1, 2 Video nodi Nimma jivanada kathe keli nanna kelavu vishaya galige dhairya thumbide really hat's off sir 🙏
@ravikiran434
@ravikiran434 Жыл бұрын
Wow this whole experience sir explained was amazing,it's like he had a soul level experience in coma
@asraf63965
@asraf63965 2 жыл бұрын
ಸೂಪರ್ ಸರ್ .....ಆನೆ ಯನ್ನು ಲೆಕ್ಕಿಸದೆ ಮಗುವನ್ನು ಉಳಿಸಿದ . ಅದೇ ರೀತಿ ಮೂಢ ನಂಬಿಕೆ ಬಗ್ಗೆ ವಿವರಿಸಿದ ನಿಮಗೆ ಧನ್ಯವಾದಗಳು ಸರ್
@ramu9477
@ramu9477 2 жыл бұрын
,ಸತ್ತು ಬದುಕ್ಕಿದ್ದೀರ great person 🙏
@rajurb1464
@rajurb1464 2 жыл бұрын
ನಿಮ್ಮ ಕಾಳಜಿ ಪ್ರಶಂಸನೀಯ ದೇವರು ನಿಮಗೆ ಒಳ್ಳೆಯದು ಮಾಡಲಿ
@gururajsanil9465
@gururajsanil9465 2 жыл бұрын
ಧನ್ಯವಾದ ಸರ್
@sharatbhavikatti5945
@sharatbhavikatti5945 2 жыл бұрын
Learning is life , Experience is life We should observe the life To much fun and pain Great sir 🙏
@sujithmanipal6919
@sujithmanipal6919 2 жыл бұрын
Great Sir nivu ..... ದೇವರ ಅನುಗ್ರಹ ತುಂಬಾ ಇದೆ ನಿಮ್ಮ ಮೇಲೆ 👍🙏
@ramuramu-tp3ed
@ramuramu-tp3ed Жыл бұрын
ನಿಮ್ಮ ವರ್ಣನೆ ಅದ್ಭುತ ಸಾಯುವ ಅನುಭವ ಇನ್ನು ಅದ್ಭುತ....
@vinodvamshi2661
@vinodvamshi2661 2 жыл бұрын
ಸರ್ ನಿಮ್ಮ ಮಾತು ನಿಮ್ಮ ಜ್ಞಾನ ನಿಮ್ಮ ಅನುಭವ ನಿಮ್ಮ ಸರಳ ನುಡಿ ಯಾವ University processor gu ಇಲ್ಲ ಬಿಡಿ ಸರ್ ನಿಮ್ಮ ಕೆಲಸ ಮುಂದುವರೆಸಿ ಸರ್
@abhishekb9580
@abhishekb9580 2 жыл бұрын
Tulu jana thumba olle mansu cute kannada ❤️
@gururajsanil9465
@gururajsanil9465 2 жыл бұрын
ಧನ್ಯವಾದ ಸರ್.
@vijayakumarm2934
@vijayakumarm2934 10 ай бұрын
ಅದ್ಭುತ ವಾಕ್ ಶೈಲಿ.... ಓರ್ವ ಕನ್ನಡ ಪಂಡಿತನಷ್ಟೇ ಸುಲಲಿತವಾಗಿ ತಮ್ಮ ಸಾಧನಾನುಭವವನ್ನು ವಿವರಿಸಿದ್ದೀರಿ. ನಿಮ್ಮ ಸಮಾಜಮುಖಿ ಸೇವೆ ಗೆ ಭಗವಂತನ ಅನುಗ್ರಹ ಸದಾ ಇರಲಿ.
@_Kishor_K_Krishna_
@_Kishor_K_Krishna_ 2 жыл бұрын
Sir the way u speak kannada is awesome... Make us proud... U earned respect ❤❤
@rajeshmayura4687
@rajeshmayura4687 Жыл бұрын
Sir great nivu, thottilinalli malagida maguvannu kapadida sahasa... Nimma ditta nirdarakke... Mecchale beku 🤝🏼🤝🏼🙏🏼🙏🏼
@manjureddy3119
@manjureddy3119 2 жыл бұрын
ಅದ್ಭುತ ಕೆಲಸ ಸರ್ ನಿಮ್ ಕೆಲಸ ಹೀಗೆ ಮುಂದುವರೆಯಲಿ..
@nayanahonnady6505
@nayanahonnady6505 2 жыл бұрын
Nevu maguvina maguvina kapadida reeti super👌👌👌
@nishanthpoojary8254
@nishanthpoojary8254 2 жыл бұрын
Super👌Enkalna oorudaar pandreg Hemme apund sir
@bgmaster8368
@bgmaster8368 2 жыл бұрын
Super sir nimma anubhava thumba channagi vivarisideera super
@teju720
@teju720 2 жыл бұрын
Hatts Off sir yen dairya Sir nimge saavina anubhava padibeku annuvastu dairya superb Sir
@devr8741
@devr8741 Жыл бұрын
ಅದ್ಭುತ ವಿವರಣೆ ಸರ್... ಹುತ್ತಕ್ಕೆ ಹಾಲೆರೆದು ಹಾವಿಗೆ ತೊಂದ್ರೆ ಕೊಡೊ moodanambike ಬಗ್ಗೆ ಒಂದು video ಮಾಡಿ ಸರ್.
@gayathrivasantham8296
@gayathrivasantham8296 2 жыл бұрын
Super sir Namma Tumkur alle kollaku mandalla havu jasthi sir
@hanmeshkalal4476
@hanmeshkalal4476 9 ай бұрын
ಅದ್ಬುತ ಜೀವನ ನಿಮ್ಮದು... ಸೆಲ್ಯೂಟ್ ಸರ್
@narendraadve7251
@narendraadve7251 2 жыл бұрын
ಗುರುರಾಜರು ನಾಗರಾಜ ಆದ ಸಾಹಸಿ ಕಥೆ ಚೆನ್ನಾಗಿದೆ. 🙏👍
@bpganguli768
@bpganguli768 2 жыл бұрын
😀😀
@sharathkumar1257
@sharathkumar1257 2 жыл бұрын
His way of explanation 👌👌👌👌👌👌
@dayanandas5271
@dayanandas5271 2 жыл бұрын
ದೊಡ್ಡ ನಮಸ್ಕಾರ ಗಳು ತಮಗೆ. ನಿಮ್ಮ ಭಾಷೆ , ಸ್ವಚ್ಛ ವಾಗಿದೆ
@drprakashbabumbabu8688
@drprakashbabumbabu8688 2 жыл бұрын
I was feeling insecure and fearfulness for no reason, your story is inspiring and is encouraging me to live with confidence and fearless
@appugani9420
@appugani9420 2 жыл бұрын
Thumba olle maahithi
@desperatesoul9574
@desperatesoul9574 2 жыл бұрын
Such a grt personality, knowledable...needed high publicity platform to explore his ideas and thoughts.
@travel1990
@travel1990 Жыл бұрын
Super 👌 sir
@rameshnihal2981
@rameshnihal2981 Жыл бұрын
ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ 🙏♥️😍 ನಿಮ್ಮ ಮುಂದಿನ ಎಲ್ಲ ಕೆಲಸಗಳಿ ಒಳ್ಳೆಯದಾಗಲಿ ಸರ್... 🙏
@jayanthivk9803
@jayanthivk9803 2 жыл бұрын
Olleya vicharavannu Manawatu madiddu allade gothillada vichara thilidukondiddu
@ct.srinivasathimmaiah3514
@ct.srinivasathimmaiah3514 2 жыл бұрын
Nimma.olleya.karya. nirantharavagi.nadeyali God.bless.your.family.sir
@jovirodrigz9246
@jovirodrigz9246 2 жыл бұрын
Great personality❤️🔥. You are a saviour and inspiration for many people. Thanks for your selfless services to our society..
@vydehiiyengar1279
@vydehiiyengar1279 9 ай бұрын
ಅದ್ಭುತ.ನಿಮ್ಮ ವಿವರಣೆ ಕೂಡ ತುಂಬಾ ವೈಜ್ಞಾನಿಕ.
@gangadharkk8965
@gangadharkk8965 11 ай бұрын
Omg.... ಮೈ ರೋಮಾಂಚನ ಆಗುತ್ತೇ ನಿಮ್ಮ ಮಾತು ಕೇಳಿದ್ರೇ...
@umeshhsumeshhsp3097
@umeshhsumeshhsp3097 2 жыл бұрын
Bhari novimallu visesavada jayakanda namma guru .sirge nanna koti koti namanagalu
@bhuva920
@bhuva920 2 жыл бұрын
ನಿಮ್ಮ ಅನುಭವ ಹಂಚಿಕೊಂಡ ಪರಿ ನಮ್ಮನ್ನು ಅನುಭವಿಯನ್ನಾಗಿಸಿದೆ ಧನ್ಯವಾದಗಳು ಗುರು
@gururajsanil9465
@gururajsanil9465 2 жыл бұрын
Thank you guru...
@shankarsappali8374
@shankarsappali8374 2 жыл бұрын
ತುಂಬಾ ಚೆನ್ನಾಗಿದೆ ಗುರುಗಳೇ 🙏🙏🙏🙏🙏 ತುಂಬಾ ಒಳ್ಳೆಯ ವಿಷಯ ತಿಳಿಸಿದ್ದೀರಿ ಗುರುಗಳೇ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@darshann6277
@darshann6277 2 жыл бұрын
ತುಂಬಾ ಚೆನ್ನಾಗಿ ಮಾತಾಡ್ತಿರ ನೀವು
@arunvb3922
@arunvb3922 Жыл бұрын
Namma shalege bandredde sir nivu
@abhilasharya378
@abhilasharya378 2 жыл бұрын
You are not the body, not the mind you are Witness consciousness.
@vinodjadhav2046
@vinodjadhav2046 Жыл бұрын
Such nice information sir. Nanu tumba tilkonde nimma ee experience and ee advice inda.
@chhayasophias8086
@chhayasophias8086 2 жыл бұрын
ಅದ್ಭುತ ಮಾತು. Knowledgeable personality
@santhoshha5580
@santhoshha5580 2 жыл бұрын
Kannada keloke estu chenda
@krj4973
@krj4973 2 жыл бұрын
Nija sir sattaga hegiratte anno nanna alochane ivattige clear aytu super sir
@harsha4172
@harsha4172 2 жыл бұрын
ನಿಮ್ಮ ಅನುಭವ ಕೇಳಿ ಮೈ ನೆವರೇಳಿತು. ಅದ್ಭುತ ಅನುಭವ.
@kumardevaiah2759
@kumardevaiah2759 2 жыл бұрын
Coma prakya Pravesha adbutha vada anubhava
@sarvejanasukinobhava6672
@sarvejanasukinobhava6672 Жыл бұрын
Your story is more curious then many thriller movie sir your great
@sachidanandgv7086
@sachidanandgv7086 Жыл бұрын
Yenri sir hinge matadteeraaa sooooper, yestu kedruu kelbeku ansutteee😂😂😂
@sisterprafulla9627
@sisterprafulla9627 2 жыл бұрын
Very good Sir. Your humility and love of every living being has made God keep your life still. Your mission is great. Keep it up. I support such people and the speech. Keep it up.
@hbasavarajappa1669
@hbasavarajappa1669 2 жыл бұрын
Will power is great
@gururajsanil9465
@gururajsanil9465 2 жыл бұрын
Thank you ma'am
@amithas5705
@amithas5705 2 жыл бұрын
ಅತೀಮಾನವಶಕ್ತಿ ನಿಮ್ಮಲ್ಲಿದೆ..🙏
@gururajsanil9465
@gururajsanil9465 2 жыл бұрын
ದೇವರ ದಯೆ ಮೇಡಮ್.
@srinivasareddy8685
@srinivasareddy8685 2 жыл бұрын
What a soul you are..... you are more than a Yogi.....
@ganeshpujari5437
@ganeshpujari5437 2 жыл бұрын
Nimma speech aalisalu tumba khushiaagutidhe
@rajashekharbhoj385
@rajashekharbhoj385 2 жыл бұрын
ಪ್ರೇರಣಾದಾಯಿ ಸಾಹಸದ ವಿಶ್ಲೇಷಣೆ ಕಹಿ ಅನುಭವ ಕಂಡಿದ್ದಿರಿ ದೇವರ ದಯೆ ತಮ್ಮ ಮೇಲೆ ಇರಲಿ ದೇವರಲ್ಲಿ ಪ್ರಾರ್ಥನೆ
@gururajsanil9465
@gururajsanil9465 2 жыл бұрын
ಧನ್ಯವಾದ ಸರ್
@raghavbm8301
@raghavbm8301 2 жыл бұрын
Sir, tumba interesting nimma mathu, Basha jnana....Adbhutha Sir 🙏
@srishtirathode
@srishtirathode 2 жыл бұрын
Yes. Mr Sunil is a well composed person in his acts and words. He visited NITK Surathkal when we had some issues pertaining to snakes in our hostels. He presented his views to our students about our local snakes and their food habitats. He is a gifted person with an exemplary skill of narration, on snakes and their life style. His service should be recognised and supported by the government. I wish him every success to his self less service. A C HEGDE
@gururajsanil9465
@gururajsanil9465 2 жыл бұрын
Thank you sir...
@amruthraj7140
@amruthraj7140 2 жыл бұрын
He's Sanil not sunil
@gururajsanil9465
@gururajsanil9465 2 жыл бұрын
Thank you so much sir...m
@subhashchandra9938
@subhashchandra9938 Жыл бұрын
Super experience sir thanku and super speech sir
@mahadevaswamy3985
@mahadevaswamy3985 2 жыл бұрын
Hi sir super nimana nanu yavagaluve Dr bijoor Sir kelata idae sir Nana hesaru mahadev Bangalore
@gururajsanil9465
@gururajsanil9465 2 жыл бұрын
Thank you sir...
@user-zc7zz9dy9p
@user-zc7zz9dy9p 7 күн бұрын
🙏ವೈಜ್ಞಾನಿಕ ಮನೋಭಾವನೆ ನಿಮ್ಮಿಂದ ಪರಿಪೂರ್ಣ ಅನ್ನಿಸುತ್ತೆ ಸೂಪರ್ ಸರ್ ದೇವರು ನಿಮಗೆ ಒಳ್ಳೇದು ಮಾಡ್ಲಿ 🙏
@manjumanu3615
@manjumanu3615 2 жыл бұрын
Saavannu geddhu bandhanta vyakthi nivu nimma mahithi tumba adbutavagidhe 🙏
@vivektk9309
@vivektk9309 2 жыл бұрын
Sir nimage yestu kharchu aytu 3 tinglu hospital nalli iddaga . Dayavittu heli ...yaru nimage help madiddu ?
UFC 302 : Махачев VS Порье
02:54
Setanta Sports UFC
Рет қаралды 1,1 МЛН
Cat story: from hate to love! 😻 #cat #cute #kitten
00:40
Stocat
Рет қаралды 15 МЛН
Eccentric clown jack #short #angel #clown
00:33
Super Beauty team
Рет қаралды 26 МЛН
tambilada vlog part 2 ...enjoy the vlog in tulu 💖😃
5:36
Village girl
Рет қаралды 119
The Dark World of Electric Cars Manufacturing Decoded!
16:03
Biturbo Media
Рет қаралды 76 М.