ಮೊಸರಲ್ಲಿ ಕಲ್ಲು ಹುಡ್ಕೋ ಆಸಾಮಿ..... ನೀನೇ ಬರ್ಬೇಕಿತ್ತು ಪ್ರಶ್ನೆ ಕೇಳೋಕೆ ನಿಂಗೆ ಆ ಯೋಗ್ಯತೆ ಇದ್ಯಾ???.
@shankaratvs1488 ай бұрын
ವಿಶ್ವ ವಿಖ್ಯಾತ ಮೋದಿ ಜೂತೆ ನಮ್ಮ ಕನ್ನಡದ ಅಜಿತ್ ಹನುಮಕ್ಕಾನವರನ್ನು ನೋಡುವ ಭಾಗ್ಯ ನಮ್ಮದಾಗಿದೆ ಧನ್ಯವಾದಗಳು
@chandrashekharchandanu81198 ай бұрын
ಇದನ್ನೇ ನಾವು ಅಂಧ ಭಕ್ತಿ ಗೀತೆ ಅನ್ನೊದು
@csguru37018 ай бұрын
ಯಾವುದೋ ಒಂದು ಭಕ್ತಿಗೀತೆ, ನಮಗೆ ಹಂಗೇನೇ, ನಿಮಗೆ ಹೆಂಗೆಂಗೋ ನಮಗೆ ಗೊತ್ತಿಲ್ಲ😂😂😂😂
@virtuous2488 ай бұрын
ಅಂಧ ಭಕ್ತರಲ್ಲ. ಕಾಂಗ್ರೆಸ್ಸಿಗರು. ಇಷ್ಟೆಲ್ಲಾ ಅಭಿವೃದ್ಧಿ ಕಾಣ್ತಿಲ್ಲ ಮತ್ತು ಕಾಂಗ್ರೆಸ್ ದೌರ್ಜನ್ಯ ಕಾಣ್ತಿಲ್ಲ. ಕುರುಡರಂತೆ ನಾಟಕ ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿದ್ದೀರಿ.
@Sowmyavaishnavi8 ай бұрын
😮😮😮yawa bhakthi? Soniya bhakthi alaa...India da bhakthi jai sri ram...media eladage won agodu Congress ega yenidru yela duniyake gotagote soniya rawara ata nadeyola
@omnamashivay35198 ай бұрын
Istu dina yake madlila nim akka ajit avru modina interview. Ella election's gimik
@rameshpoojary50018 ай бұрын
ಏಷ್ಯಾನೆಟ್ ಸುವರ್ಣ ಇತಿಹಾಸದಲ್ಲೇ ಅತ್ಯುತ್ತಮ ಆದ ಒಳ್ಳೆಯ ಸಂದರ್ಶನ...🙏
@hemahegde89048 ай бұрын
ಬೊಗಳೆ ಮೋದಿ ಬಂದ
@hemahegde89048 ай бұрын
ಬೊಗಳೆ ಮೋದಿ ಬಂದ ...
@hemahegde89048 ай бұрын
ಬೊಗಳೆ ಮೋದಿ ಬಂದ..
@hareeshavspoorthy77218 ай бұрын
ನೀನು ಒಬ್ಬನಿಗೆ huttidiua ನಿನ್@@hemahegde8904
@VhsakarP95968 ай бұрын
@@hemahegde8904 ಶುರುವಾಯಿತು ಮಾದ್ಯಮದ ಮುಂದೆ ಬಂದಿಲ್ಲಾ ಅಂತ ಈಗ ಬಂದರೆ ಏನಯ್ಯ ನಿಂದು ಪ್ರಾಬ್ಲಮ್ ನೀನು ಹಸ್ತವನ್ನು ಉಪಯೋಗಿಸು.. ಅರ್ಥ ಆಗದೆ ಇರೋರಿಗೆ ಏನೇ ಮಾಡಿದರೂ ತೃಪ್ತಿ ಆಗೋಲ್ಲ ??
@Aajkuchtoofanikartehai.8 ай бұрын
1) rapidx 2) vande bharat 3) bullet train in 2026 4) introduced Ihb coaches in india in 1999 and now almost all icf coaches are replaced by lhb. 5) upgradation of railway signalling system 6) upgradation of railway tracks for semi speed 7) humsafar express 8) tejas express 9) conversion of tejas rajdhani train 10) gatiman train 11) jan shatabdiContinue from point 124 from development of bjp 12) amrit bharat trains 13) antyoday train 14) ramayana trains 15) construction of 18 IIITs 16) construction of 23 AIIMS 17) construction of 10+ IITs 18) construction of 18+ Nits 19) construction of high-tech railway station 20) construction of metro in major cities 21) indian economy growth increased. 22) record made in gdp growth world tallest railway bridge 24) provided internet connection in almost all places in india. 25) provided light connection of almost 99% of indian villages. 26) killed top mafias in india 27) removed articles 370 28) increased indian army salary. 29) increaased border roads organization fundings and created many roads in border areas. 30) central model school scheme(PM SHRI) 31) increased ISRO fundings. 32) most of the cabinet minister are educated. 33) urbanization 34) digitization like cowin, digilocker, cashless payments. 35) vistadome coaches 36) Article 370 - Done. 37)Ram Mandir - Done. 38) Triple Talaq - Done. 39(UCC - Draft almost ready. 40)CAA - Done. 41)NRC/NPR - Pending for nationwide implementation. 42) World class airports 43) becoming 4th country having 50 satelites 44) isro missions like human in space i.e. gaganyan will happen in coming years 45)In 2014 the total internet connections were 25.15 crores but In 2019 it becomes 63.67 crore it means the rate of increase if internet connections is 2.5 times greater than congress. In 2024 The total number of Internet connections in India becomes 85.1032 crores. 46) modi every year met our isro scientists and Indian army 47) world tallest statue 48) Indias first semiconductor plant to be set up 49) gpu hub to be set up 50) atmanirbhar bharat scheme 51) India's first green hydrogen bus 52) ev car's era 53) swatch Bharat mission 54) hyperloop india research 55) smart City project 56) DRDO research increased 57) best diplomacy of india 58) chandrayan - 3 = india is only country to land on moon's south pole. 59) G20 60) Number of missiles increased in indian defence system 61) swatch bharat abhiyaan 62) surat diamond bourse 63) bharat atta - low cost atta 64) inflation - modi has handled the inflation, refer other countries such as Switzerland, pakistan, finland etc. That the inflation in these country have increased drastically more than indian inflation 65) every district will have its government hospital by 2025 66) total mbbs government seats - 24,000 to 48,000 67) qatar relief 8 ex indian navy soldiers. 68) uttar Pradesh is in 2nd largest economy of India. 69) ijai bridge, manipur 70) Free covid vaccine all over india 71) startups fundings increased 72) unknown man missions all over the world by our R&AW 73) INCREASED airports 74) investments in india increased a lot. 75) revenge for pulwama not like congress refused indian airforce for revenge of 26/11. 76) increases minority affairs budget 77) 38 km roads built daily. Its world record. 78) While congress built 12.1 km roads daily. Shame on congress. 79) in the last 9 years. India had a total of 97,830 km of national highways in 2014-15 which has been expanded to 145,155 km by march 2023. 80) the laying of railway tracks 81) 4th most powerful army in the world ranked. 82) 2nd leading mobile manufacturer. 83) prices of petrol was ₹35 in 2003 and in 2013 it was ₹75 se ₹40 increased in manmohan era. In 2014 the prices of petrol was ₹76 and in 2024 its ₹105 in kolkata urban. So modi increased ₹29. So compare who handled petrol prices good. 84) the prices of cylinders in 2013 was 1,013 and in 2024 it is ₹1,200 in kolkata urban. So where the price increased man in Ipg witn subsidy. Hat's off to modi for not increasing inflation in lpg for 10 years. Source :- see official site of Ipg yearwise pricings. 85) lakshadweep impact 86) brings backs abhinandan. 87) lakshadweep e connect 88) green energy: solar city, etc 89) Till 2014 indian defence export was just mere 680cr/yr and in year 21/22 it is 13000crore (70%from from private sector and till 25 we will complete 35,000/yr export. 90) every heritage place is being reconstructed. 91) before 2014(35.5% indian have toilets) - 29019 (99.99% have toilets) and by this good sanitation every year were saving aprrox 5.5% (of GDP) WHICH WE LOST EARLIER DUE TO Poor sanitation (one of the biggest achievement). 92) before 2014 (650km expressway) -by 2022 nov(3300km achieved and 31,000km expressway work going on till 2026 all will complete and we will have 34,000km expressway biggest achievement bcoz our logistics cost is around 18% (ofGDP) and after completing this would decrease mere 11% which is comparable with developed countries like US (10.15%) and china(10%) 93) till 2104 only 38% adults had bank account and by 2019 it achieved 100% due to jan dhan yojana. 94) before 2014 the GDP of the nation was 1.8 trillion and now it is 3.7 trillion. 95) before 2014 the export was 200 billion and now it is 750+ billion 96) before 2014 there was 5 metro by 2022 nov(3300km achieved and 31,000km expressway work going on till 2026 all will complete and we will have 34,000km expressway biggest achievement bcoz our logistics cost is around 18% (ofGDP) and after completing this would decrease mere 11% which is comparable with developed countries like US (10.15%) and china(10%) 93) till 2104 only 38% adults had bank account and by 2019 it achieved 100% due to jan dhan yojana. 94) before 2014 the GDP of the nation was 1.8 trillion and now it is 3.7 trillion. 95) before 2014 the export was 200 billion and now it is 750+ billion 96) before 2014 there was 5 metro cities and after 2014 it is 20. 97) total airports before 2014 was 74 and after 2014 it is 152. 98) before 2014 the road quality index was :88 and now after 2014 it is 42 number in the world. 99) the price of 1gb data before 2014 was 200rs and now it is rs 15 only, 100) Before 2014 the PG Medical seats were 31,152. and after 2014 it is now 65,335. 101) medical colleges colleges before 2014 was 387 and after 2014 it is 1,01,148. 102) rail line length before 2014 was 22,048 and after 2014 it is now 55,198km. 103) world largest stadium. 104) asias biggest helicopter manufacturing unit. 105) world longest electrified rail tunnel. 106) world longest cruise ship 107) increased rail connectivity in kashmir and northeast. 108) Ayushmaan bharat facility for defence employees. 109) ayushmaan arogya mandir for early detection of cancer 110) atal setu 111) play india 112) Raynagar, A massive housing project for bpl. 113) Amrut 2.0 114) maritime hub: isrf at cal 115) NACIN Campus 116) Surya drinking water project 117) women empowerment scheme 118) Nest fosters 119) bharat ratnam 120) escalators and lifts quantity in railway stations increased a lot. 121) free rice 122) Sagar mala project and Bharat mala projects 123) pm awas yojana 124) har ghar jal mission 125) in 2013 the pruce of 1gb net was cost ₹270 and now it is around *12(approx.) Developments of Congress:- 1) commonwealth scam of 80,000 crores 2) Aadarsh scam 3) satyam scam 4) chopper scam 5) tata truck scam 6) coal scma 7) 2 g scam 8) cash for vote scam 9) ipl scam 10) augusta westland scam 11) Maharashtra irrigation scam 12) scorpene submarine scam 13) place of residence 14) fodder scam 15) ghaziabad provident fund scam 16) mining scam 17) punjab certificate scam 18) wb telecom scam 19) damad ji robert vadra scam 20) junior teacher recruitment scam 21) ketan parekh scam 22) lic housing scam 23) oriental bank scam 24) qualification and certification scam 25) railway ration card scam 26) uti scam 27) Volkswagen equity scam 28) crb scam 29) NREGA acam 30) human trafficking scam 31) IPO scam 32) DSQ software scam 33) bangalore mysore scamm 34) I think you have seen the photo that the birthday of teen rahul gandhi was happening luxurious airplane but isro scientists lifting the rocket in a rickshaw 35) dhiraj sahu. Etc REASONS FOR CONSTRUCTION OF IIT, AIIMS REASONS:- Aap logo se koi kahega congress ne AIIMS, iit banaye. Mai kahunga ki sirf institute bana dene se nahi ho jaata har Desh mai sarkaar institute kholte hai yeh normal hai. Modi ke under ye iit and AIIMS increase world university rankings mai aayi hai matlab abhi iit world mai 140 mai aati hai congress ke time mai hazar mai bhi naa tha. Institute mai funds Dena hota hai aur kaam sirf institute buildings bana dene se nahi hota. *Please yee pura padho or socho vote daene sae pehle because baat Naa toh B.j.P ki na hee Congress, ye baat Desh ki hai.*
@Justnameisram8 ай бұрын
Obbru gulamaru e comment ge reply kododilla
@Mohandevil-S2M8 ай бұрын
🙏🙏
@nagendrasaradhya69968 ай бұрын
What a beautiful presentation sir hats off❤
@mahendramc41648 ай бұрын
Hat's off sir🙏🏻
@miss.h80778 ай бұрын
I appreciate your efforts ❤.... And we will vote for modiji
@ananthaavav82178 ай бұрын
ನಮ್ಮ ಪ್ರಧಾನಿ ನಮ್ಮ ಹೆಮ್ಮೆ 🙏💐
@kemparajukemparaju20538 ай бұрын
Jai modiji
@hemahegde89048 ай бұрын
ಬೊಗಳೆ ಮೋದಿ ಬಂದ
@ananthaavav82178 ай бұрын
ನಿಮ್ಮ ತರಹ ಹಂದಿಗಳಿಗೆ ಬೊಗಳ ಬೇಕು 😡
@Sowmyavaishnavi8 ай бұрын
Bogale andre anu sir??? Barnal ready madi eri
@juandase59298 ай бұрын
Yes, nimma tax, nimma excemption, nimma tax avoid. Mathu mattra namma Modi, namma India 🙄 Firstly, many of the spokespersons for Modi or the country should cease taking tax exemptions and avoid evading tax payments. Those who support the BJP or Congress often seek tax exemptions or consult chartered accountants on how to minimize tax liabilities when their party is in power. This is a common narrative among Modi’s supporters.
@appu_msd14548 ай бұрын
ಈ ಸಮಯದಲ್ಲಿ ಸಂದರ್ಶನಕ್ಕೆ1 ವರೆ ಗಂಟೆ ತಮ್ಮ ಅಮೂಲ್ಯ ಸಮಯವನ್ನು ನೀಡಿದ್ದಾರೆ ತುಂಬಾ ಧನ್ಯವಾದಗಳು ಮೋದಿ ಜಿ ಮತ್ತೊಮ್ಮೆ ಮೋದಿ🇮🇳❤️💥✊
@ashadshetty28608 ай бұрын
🙏🏻🙏🏻🙏🏻❤️❤️
@hemahegde89048 ай бұрын
ಕಚಡಾ ಮೋದಿ ಬೊಗಳೆ ಮೋದಿ
@hemahegde89048 ай бұрын
@@ashadshetty2860 ಕಚಡಾ ಮೋದಿ ಬೊಗಳೆ ಮೋದಿ
@hemahegde89048 ай бұрын
ಕಚಡಾ ಮೋದಿ ಬೊಗಳೆ ಮೋದಿ
@hemahegde89048 ай бұрын
ಕಚಡಾ ಮೋದಿ ಬೊಗಳೆ ಮೋದಿ
@sandeepreddys9488 ай бұрын
ಅಜಿತ್ ಸರ್ ಇದು ನಿಮ್ಮ ಜೀವಮಾನದ ಅತಿ ದೊಡ್ಡ ಇಂಟರ್ವ್ಯೂ ನೀವು ನಿಜವಾಗ್ಲೂ ಅದೃಷ್ಟವಂತರು ಜೀವನ ಸಾರ್ಥಕ❤
@sathishkumark9118 ай бұрын
Ajith obba hijda mathondhu hijda Modi na scripted interview madthidhane.
@rupeshgull39298 ай бұрын
ಹೀಗೆ ರಾಹುಲ್ ಗಾಂಧಿಗೂ ಇಂಟರ್ವ್ಯೂ ಮಾಡಲಿ.
@sathishkumark9118 ай бұрын
Ondhoo fraud Modi na scripted interview madidhoo obba shandana kelasa.
@rahulbk1438 ай бұрын
Karnataka dalli bjp 10 seat kint jasti gelodill adakke Ajit sir godi media dalli kelsa madta edare 👏👏😂👌
@muralir73968 ай бұрын
😊😊😊@@rupeshgull3929
@jagadishn97748 ай бұрын
ಇದನ್ನ press meet ಅಂತ ತಿಳಿದ ಮುಗ್ಧ ಅಂಧ ಅದ್ಭುತ ಆತ್ಮಗಳಿಗೆ ಚಿರಶಾಂತಿ ಸಿಗಲಿ 🙏🙏🙏
@impatel.0018 ай бұрын
What a statement 👌💯
@manjuk90358 ай бұрын
Brother 🫡🫡
@thanujareddy34638 ай бұрын
😂😂
@shekrishekri26978 ай бұрын
❤
@abdulmujahid40488 ай бұрын
😂
@umeshtm41668 ай бұрын
ಈ ದೇಶಕ್ಕಾಗಿ ಮೋದಿಜಿ..ಮೋದಿಜಿ ಗಾಗಿ ನಾವು...ಮೋದಿಜಿ ಪರಿವಾರ.🚩🚩🚩🚩🚩🇮🇳🇮🇳🇮🇳🇮🇳🇮🇳🙏🙏🙏🙏🙏
@merdonamerdona80958 ай бұрын
This meet is strategy godhi media got trp😂😂😂 Chanda de do danda dega Chapri modi ji ki ja Jai shree ram ram ram 🚩🚩🚩🚩🚩🚩🚩
@vidh-iy1mf8 ай бұрын
@@merdonamerdona8095 We support modi 🎉 we love modi , we respect Modi that's all
@benakamsacademy30878 ай бұрын
Free planned
@santhoshkumar70208 ай бұрын
Ajith h''uakkange godhi mediada gulama & best miss guidance person,best illegalna illegal madida PM.
@gauthamacharya16168 ай бұрын
ದೇಶಕ್ಕಾಗಿ ಮೋದಿ ಮೋದಿಗಾಗಿ ನೀವು ನಿಮಗೆ ಗುಮ್ಮುವುದಕ್ಕೆ ನಾವು
@naveennaveen-ok5ws8 ай бұрын
ಅಜಿತ್ Sir ಪ್ರಾಮಾಣಿಕತೆಗೆ ಸಿಕ್ಕ ವಿಜಯ ಇದು ❤❤❤🎉🎉🎉🎉
@Atheist20308 ай бұрын
Bucket ge
@gjn178 ай бұрын
@@Atheist2030nimmadu Chombu
@accountant.auditor8 ай бұрын
Annage burnol kodro 😅@@Atheist2030
@karthikakg28348 ай бұрын
❤❤❤❤❤
@Johnnie9998 ай бұрын
@@Atheist2030lo kaali chambu😂 amikond right heltha iru......
@baburaomnnandgaon96008 ай бұрын
ಶ್ರೀ ಅಜಿತ್ ಹನುಮಕ್ಕನವರ್ ಸರ್ ತುಂಬಾ ಚೆನ್ನಾಗಿ ಮೂಡಿಬಂದಿದೆ
@rockingsantu30818 ай бұрын
ನನ್ನ ಜೀವನದಲ್ಲೇ ನಾನು ನೋಡಿರುವ ಅತ್ಯಂತ ಒಳ್ಳೆಯ ಸಂದರ್ಶನ @ಏಷಿಯಾನೆಟ್ ಸುವರ್ಣ ನ್ಯೂಸ್ 👌🏼👌🏼👌🏼 We love you Modi ji ❤
@shivanandkammar77518 ай бұрын
ಪ್ರೇಸ್ ಮೀಟ್ ದಲ್ಲಿ ಪ್ರಸ್ನೆ ಕೇಳುವುದನ್ನ ಬಿಟ್ಟು ಹೇಳಿದ್ದನ್ನ ಕೇಳತಾ ಕುಂತ್ರೆ 😂😂 ಅನುಭವದಮುಂದೆ ಪ್ರನ್ನೆಗಳನ್ನೇ ಮರೆತ ತಮಗೂ ಧನ್ಯವಾದಗಳು ಅಂದ್ರೆ ಕೇಳುವ ಮುಂಚೆನೇ ಪ್ರಸ್ನೆಗೆ ಉತ್ತಮ ಉತ್ತರ ಇದು ನಾಯಕತ್ವ😂😂😂😂 ಪ್ರೆಸ್ ಮೀಟ್ ದೇವರಿಗೆ ತುಂಬಾ ತ್ಯಾಂಕ್ಸ
@vinodvinu28668 ай бұрын
ನೀನು ಒಂದು ಗಂಟೆ ಸಮಯ ಕೊಟ್ಟು ಮೋದಿಜೀ ಅವರ ಸಂದರ್ಶನ ನೋಡಿದಿಯ ಅಂದ್ರೆ ಮೋದಿಜೀ ಅವರ ಮೇಲೆ ನಿನಗೆ ಇರುವ ಆಸಕ್ತಿ ಕುತೂಹಲ ಅಭಿಮಾನ ಗೌರವ ಎಷ್ಟು ಇದೆ ಎಂದು ಇಲ್ಲೆ ತಿಳಿಯುತಿದೆ 😂😂😂
@Shetty33578 ай бұрын
ಪ್ರಸ್ನೇ ❎ಪ್ರಶ್ನೆ✅
@mangalahs80398 ай бұрын
Prasne alla prashne
@parashuramkataraki47138 ай бұрын
This is the Foolish discuss in the world thoo,,,,,,thoooo
@sridharsanjeev30508 ай бұрын
"ರಾಷ್ಟ್ರೀಯವಾದಿ ಪತ್ರಿಕಾ ಸಿಂಹ ಅಜಿತ್ ಸರ್ ವೃತ್ತಿಜೀವನದ ಅಮೃತ ಘಳಿಗೆ ಇದು❤ಜೈಶ್ರೀರಾಮ್ ಜೈಮೋದಿಜಿ🙏🚩
@Ramesh-xi5wq8 ай бұрын
ಅಜಿತ್ ಗೆ ಹಿಂಧಿ ಬರಲ್ಲ 😂 ಇದು ಯಾವ ಇಂಟರ್ವ್ಯೂ? ಬಿಜೆಪಿ ಭ್ರಷ್ಟಾಚಾರ ಇಲೆಕ್ಟ್ರಾಲ್ ಬಾಂಡ್ ಬಗ್ಗೆ ಕೇಳಲೇ ಇಲ್ಲ... ಇದು ಮೋದಿ ಪ್ರಚಾರ ಮಾಡುವ ಉದ್ದೇಶ
@cute__11208 ай бұрын
Howdu sir
@Shree666-y7z8 ай бұрын
ಸತ್ಯವಾದ ಮಾತು 🙏🏻
@harishhariah8 ай бұрын
ಜೈ ಮೋದಿಜಿ ಜೈ ಶ್ರೀ ರಾಮಚಂದ್ರ ಬಿಜೆಪಿಗೆ ಜೈ
@hemahegde89048 ай бұрын
ಕಚಡಾ ಬೊಗಳೆ ಮೋದಿ. ..😂
@hemahegde89048 ай бұрын
ಕಚಡಾ ಬೊಗಳೆ ಮೋದಿ
@hemahegde89048 ай бұрын
ಕಚಡಾ ಬೊಗಳೆ ಮೋದಿ
@adithyaadk8 ай бұрын
keeping all the politics aside, what a sharp brain he has at 73 yrs of age hats off for that .
@andanisunagar37378 ай бұрын
ನಾನು ಪ್ರದಾನಿ ಅನ್ನುವ ಗರ್ವ ಇಲ್ಲಾ ನಿಮಗೆ ಜೀ ಅನದೆ ಮಾತಾಡಲಿಲ್ಲಾ ಅವರು🎉🎉🎉❤❤❤
@@hemahegde8904 ಬೀಡಿ ಬೇಡ ಸಿಗರೇಟ್ ತಗೋಳಿ.ಬೀಡಿ ಆರೋಗ್ಯ ಕ್ಕೆ ಒಳ್ಳೇದಲ್ಲ ..😂🤣JAI MODI JI💞💝🎉🎉
@hemahegde89048 ай бұрын
@@krishnashetty7359ಮೋದಿ ಬೀದಿ ಅಂತ
@sowmyamanjunath40368 ай бұрын
ನರೇಂದ್ರ ಮೋದಿಜೀ ಗೆ ಜೈ ಜೈ .. ದೇಶದ ಗೆಲುವು ನಿಮ್ಮ ನಿಲುವು😊❤ಮತ್ತೊಮ್ಮೆ ಮೋದೀಜೀ🎉🎉🎉🎉🎉🎉🎉🎉🎉
@krishnashetty38088 ай бұрын
ಅಜಿತ್ ಸರ್ ನೀವು ತುಂಬಾ ಪುಣ್ಯ ಮಾಡಿರಬೇಕು ದೇವರ ಮುಂದೆ ನೀವು ಇದ್ದೀರಾ ನನಗೂ ಒಂದು ಆಸೆ ಇದೆ ನನ್ನ ದೇವರ ಪಾದ ಮುಟ್ಟಬೇಕು ನನ್ನ ದೇವರು ಮೋದಿಜಿ❤❤
@ThabsheerCk-rd9fq8 ай бұрын
😂😂Andh bakth
@LakshmiLakshmi-ru2gk8 ай бұрын
@@ThabsheerCk-rd9fqblind faith is better than cruel faith
@AjitKumar-tq5nj8 ай бұрын
@@LakshmiLakshmi-ru2gkCorrectly put.
@rekhashetty10188 ай бұрын
Sari yagi helidderi...modiji devaru Saman namage
@basavarajrajbasavarajraj44158 ай бұрын
😂😂😂
@govindraykamat48118 ай бұрын
Next time again Shri Narendrabhai Modi, PM.❤🙏
@yestej94738 ай бұрын
ಅಜಿತ್ ಸಾರ್, ನಿನ್ನ ಹೆತ್ತವರು ಧನ್ಯ ಇಂದು 🙏
@epsl4228 ай бұрын
Ajita BJP bucket Ninu avna chela na sulemagne😅😅
@rashmishivaswamy6308 ай бұрын
We love u Modi Ji Love u Ajit Ji Superb Awesome Interview with Namo Modi ji and my favourite News anchor Ajit❤❤❤🙏🙏🙏
@Deekshith-bs4ql8 ай бұрын
PM Modi❤ Indias Best PM ever❤
@boraiahboboraiahbo8 ай бұрын
ಅಜಿತ್ ಹನುಮಕ್ಕನವರ್ ಸರ್ ನೀವು ನಮ್ಮ ಹೆಮ್ಮೆಯ ಪ್ರಧಾನಿ ಮಂತ್ರಿ ಜೋತೆ ನೊಡು ವುದೆ ಒಂದು ಭಾಗ್ಯ
@ramalingegowda74328 ай бұрын
ನಮ್ಮ ಪ್ರಧಾನಿ, ನಮ್ಮ ಹೆಮ್ಮೆ, ಜೈ ಮೋದಿಜಿ❤❤❤
@ShivuAneguddi8 ай бұрын
ನೀವೂ ಅದೃಷ್ಟ ವಂತರು❤
@jagadambikab.n66778 ай бұрын
ನಮಸ್ತೇ ಅಜಿತ್ ಸರ್,ಈ ಸಂದರ್ಶನವನ್ನು ದೂರದರ್ಶನದಲ್ಲಿ ನೋಡಿದ್ವಿ. ಬಹಳ ದಿನಗಳಿಂದ ಮೋದೀಜೀಯವರ ಮುಕ್ತ ಮಾತುಗಳನ್ನು ಕೇಳುವ ಆಸೆಯಿತ್ತು. ಆದರೆ ಇದು ಸಾಧ್ಯವಿಲ್ಲವೇನೋ ಎಂದುಕೊಂಡಿದ್ವಿ, ಆದರೆ ಇಷ್ಟು ಬೇಗ ಸಾಫಲ್ಯವಾಗಿದ್ದು ಬಹಳ ಸಂತೋಷ ತಂದಿದೆ. ಧನ್ಯವಾದಗಳು
@powerpuneetrajkumarfanschi44628 ай бұрын
ತುಂಬಾ ಅವಶ್ಯಕತೆ ಇತ್ತು ಈ ಸಂದರ್ಶನ ಜೈ ಮೋದಿ 🚩🚩🚩. ಅವರ ಅಂತರಾಳದ ಮಾತುಗಳು ಎಷ್ಟೋ ಜನಕ್ಕೆ ತಲುಪಿರಲಿಲ್ಲ. ಸುವರ್ಣನ್ಯೂಸ್ ಚಾನೆಲ್ ನ ತುಂಬಾ ಒಳ್ಳೆಯ ಬೆಳವಣಿಗೆ 🙏🙏🙏
@srinivasgangotri37238 ай бұрын
10 varshdindha bari mathe kelidivi. Innu enu kelodu
@lakshmipathy5868 ай бұрын
@@srinivasgangotri3723ತೂ ನಿನ್ನ ಯೋಗ್ಯತೆಗೆ ಬೆಂಕಿ ಹಾಕ ಬಹುಶಃ ನೀನು ಒಬ್ಬ ಹುಚ್ಚ.
@43hjk8 ай бұрын
@@srinivasgangotri3723 kelbeda kiwi mucko😂
@anonymous-fj6dk8 ай бұрын
ಮೋದಿ ಜಿ ಯವರೇ ಮುಂದೆ ಪ್ರದನಿಯಾಗಿದ್ರೆ ಕನ್ನಡ, ಕನ್ನಡದವರಿಗೆ ಉಳಿಗಾಲವಿಲ್ಲ
ರವೀಶ್ ಕುಮಾರ್ ಗೆ ಸಂದರ್ಶನ ಕೊಡ್ಲಿ ಆಗ ನನ್ನ ಕಡೆ ಇರೋ ಎಲ್ಲಾ ಮತ ಮೋದಿಗೆ ಪಕ್ಕ
@shankargoudapatil27908 ай бұрын
❤ ❤love you 💖 ಮೋದಿಜಿ ❤❤
@Drshashikantsk8 ай бұрын
Great 👍.. Always Modi for True Indian Heritage. Bharath
@gururajbagali26908 ай бұрын
ಅತ್ಯಂತ ಅಪರೂಪದ ಅತ್ಯುತ್ತಮ ಅದ್ಬುತವಾದ ಅರ್ಥಪೂರ್ಣ ಸಂದರ್ಶನ. ಅಜಿತ ಅವರಿಗೆ ಧನ್ಯವಾದ ಗಳು.
@gauthamacharya16168 ай бұрын
ಇಬ್ಬರ ಪಾದ ಪೂಜೆ ಮಾಡಿ ನೀರು ಕುಡಿ
@Prathvi5148 ай бұрын
@@gauthamacharya1616ನಾವು ಮೋದಿಜಿಯವರ ಕಾಲು ತೊಳೆದು ನೀರು ಕುಡಿದ್ರೆ ನಮಗೆ ಪುಣ್ಯ ಬರುತ್ತೆ. ನೀನು ರಾಹುಲ್ ಗಂಡಿಯ ...... ಣ್ಣೆ ಬಾಯಿಗೆ ಹಾಕು 😂😂
@MrToolskit8 ай бұрын
ನನಗೆ, ನನ್ನ ನಾಯಕ, ಜಗ ಮೆಚ್ಚಿದ ಮಗ (ಮೋದಿಜಿ) ಇವರನ್ನು ಪ್ರತಿ ಬಾರಿ ನೋಡಿದರು ಅವರ ಮೇಲೆ ನಂಬಿಕೆ ವಿಶ್ವಾಸ ಪ್ರೀತಿ ಮತ್ತಷ್ಟು ಹೆಚ್ಚುತ್ತಿದೆ ❤❤❤❤ ಇವರನ್ನು ಕಳಕೊಂಡರೆ ನಷ್ಟ ನಮಗೆ ಅಲ್ವಾ ಗೆಳೆಯ,ಗೆಳತಿಯರೆ,ಪ್ರಜ್ಞಾವಂತ ನಾಗರಿಕರೆ.. ದೇಶಕ್ಕಾಗಿ ಮತ್ತೊಮ್ಮೆ ಮೋದಿ 3.0❤❤❤❤
@shankarj41988 ай бұрын
Very simple human .. Namo .. ❤
@manjunthamanju30438 ай бұрын
ಮೋದಿ, ಮೋದಿಜಿ I love u👍 namma modiji
@venkatesh.c25688 ай бұрын
ಅಜಿತ್ ಸರ್ ನೀವು ಕೆಚ್ಚೆದೆಯ ಕನ್ನಡದ ಅಭಿಮಾನಿ, ಶಭಾಸ್❤❤
@ShareefSarepuni-k9k8 ай бұрын
ಅಜಿತ್ ಆದ್ರೆ ಕನ್ನಡ ದ ಭಾರ್ಗಲ್ದ ಬಗ್ಗೆ ಒಂದು ತುಟಿ ಬಿಚ್ಚಿ ಮಾತಾಡಿಇಲ್ಲ ಇವ್ರು ಕನ್ನಡದ ಅಭಿಮಾನಿ 😅😅😅
@saralayogi1958 ай бұрын
Only modiji is the best jai Sri ram
@PandurangaPandu-u6h8 ай бұрын
Thumba Danyavadagalu Ajith sir you are a greate man
@sureshc14248 ай бұрын
ಮೋದಿ talks what he does ಅಂದ್ರೆ ಅವರಲ್ಲಿ ನಮಗೆ ವಿಸ್ವಾಸ ಹಾಗೂ ನಂಬಿಕೆ ಭರವಸೆ ಇದೆ ಲವ್ u
ಜೈ ಮೋದಿಜಿ ಇದರಲ್ಲಿ ಅಜಿತ್ ಸರ್ ರವರಿಗೆ ತುಂಬು ಹೃದಯದ ಧನ್ಯವಾದಗಳು ಯಾಕೆಂದರೆ ಮೋದಿಜಿ ಯವರನ್ನು ಏಶಿಯನ್ ಸುವರ್ಣ ನ್ಯೂಸ್ ನಲ್ಲಿ ಸಂದರ್ಶನ ಮಾಡಿಸಿದಕ್ಕೆ ❤️ನನ್ನ ಪ್ರಾಣ ಇರೋವರೆಗೂ ಮೋದಿಜಿ ರವರ ಅಭಿಮಾನಿ ಯಾಗಿ ಇರ್ತೀನಿ ನಮ್ಮ ದೇಶಕ್ಕೆ ಮತ್ತೊಮ್ಮೆ ಮೋದಿಜಿ ನಮೋ ಮೋದಿಜಿ 🙏🙏🙏🙏🙏🙏🙏🙏🙏🙏🙏🙏🙏
@gurupadaswamy99528 ай бұрын
Very good conference thanks for your Asian network .
@girishsk46858 ай бұрын
ಇದು ಇದು Actually ಚೆನ್ನಾಗಿರೋದು ಕಾಂಗ್ರೆಸ್ ಪಕ್ಷಕ್ಕೆ ಬಟ್ಟೆ ಸೂತಿ ಮುಖಕ್ಕೆ ಹೋಡೆದಹಾಗಿದೇ ನೋಡಿ ಹೊಟ್ಟೆ ಊರಕೊಳ್ಳಿ ❤ ಮೋದಿ ಬಾಸ್ ನ❤🇮🇳🇮🇳🇮🇳🇮🇳🇮🇳🇮🇳 ❤
@Shree666-y7z8 ай бұрын
ಜೈ ಮೋದಿ ಜೀ ❤️🚩ಅಜಿತ್ ಸರ್ ನೀವು ತುಂಬಾ ಗ್ರೇಟ್ 🙏🏻😊
@abdulmujahid40488 ай бұрын
😂
@V-PAIRCollaborative-kx1fk8 ай бұрын
ಅರ್ಥಪೂರ್ಣವಾದ ಪ್ರಶ್ನೆಗಳಿಗೆ ಅತ್ಯಂತ ಸಮಂಜಸವೂ, ನಿಖರವೂ, ಸಮಾಧಾನಕರವಾದ ಉತ್ತರಗಳು. ನಮೋವಿಗೆ ನಮೋ ನಮೋ. ಅಜಿತ್ ಅವರಿಗೆ ಅಭಿನಂದನೆಗಳು
@D.S.HanumanthRaoD.S.HanumanthR8 ай бұрын
ಸುವರ್ಣನೂಸ್ಗೆ ದನ್ಯವಾದಗಳು.
@nandinin66838 ай бұрын
ಮೋದಿ ಭಾಷಣ ಕೇಳೋಕೆ ogiddare ಅಜಿತ್ sir.good work keep it up sir
@jagadeeshc16198 ай бұрын
No no no no no o no no no. Non ono no no. No noonlyreal plreBgtew 😊
@mYtUbe-Latheef8 ай бұрын
😂
@naturelover-ov8py8 ай бұрын
S
@Hindurashtra2848 ай бұрын
Pappu Comedy show alvalla 😂😂😂
@vinayg25948 ай бұрын
Comedy piece pappu du madlilla anta bekaar aa?? 😁😁😁
@cr87018 ай бұрын
SRI MODI JI IS A GIFT TO OUR NATION, HE HAS BEEN WORKING 18 HOURS A DAY, NON STOP WITH NO BREAKS SINCE ASSUMING OFFICE, FIRST AS CM OF GUJARATH AND THEN AS P.M FOR THE LAST 10 YEARS. PREVIOSLY WE WERE HESITANT TO TRAVEL WITH IDNIAN PASSPORTS, NOW WE FEEL SO PROUD TO HOLD OUR INDIAN PASSPORTS AS SRI MODI JI HAS BECOME THE PM FOR THE WORLD. THE REST OF THE WORLD COMES TO MEET HIM FOR HIS ADVISE. BUT, IN OUR OWN COUNTRY, OUR HOME GROWN ANTINATIONALS WITH THE AID AND COORDIATION WITH OUR INIMICAL COUNTRIES ARE TRYING TO SABOTAGE & BREAK UP OUR COUNTRY. THE COMBINED OPPOSITION (OF LOOTERS \TRAITORS) HAS NO AGENDA EXCEPT ONLY EFFORTS AT " GETTING RID OF MODI". FOR THE SECURITY, SAFETY AND PROSPERITY OF OUR COUNTRY, PLEASE GO OUT IN BIG NUMBERS TO VOTE FOR SRI MODI JI'S CONTINUED EFFORTS FOR OUR PROSPERITY. JAI BHARATH
@MalikArjun-of1eh4 күн бұрын
0
@MalikArjun-of1eh4 күн бұрын
00
@manjunathkurahatti14938 ай бұрын
ನಿಮ್ಮ ಪ್ರಾಮಾಣಿಕ ಪ್ರಯತ್ನವನ್ನು ಹೃದಯ ಪೂರ್ವಕ ಅಭಿನಂದನೆಗಳು
@Well-WisherLM8 ай бұрын
ಪ್ರಾಮಾಣಿಕ 😂😂
@hemanthrajs54768 ай бұрын
@@Well-WisherLMsaab sulemaga
@kingbro9078 ай бұрын
ದೇಶಕ್ಕಾಗಿ ಧರ್ಮಕ್ಕಾಗಿ ಜನರಿಗಾಗಿ ಮೋದಿ ಜೀ❤❤❤
@TukaramKenikar8 ай бұрын
ಬಿಜೆಪಿ ಭೀಷ್ಮ 🙏💞🙏💞🌹ಜೈ ಮೋದಿಜಿ ಜೈಶ್ರೀರಾಮ್ 🌹🙏💞🙏🌹🙏💞
@sunilksagar40268 ай бұрын
ನಮ್ಮ ಭಾರತದ ಪ್ರಭಾವಿ ನರೇಂದ್ರ ಮೋದಿಜಿ ಅವರ ಸಂದರ್ಶನ ಮಾಡಿದ.. ಅಜಿತ್ ಸರ್ ಮಹಾನ್ ವ್ಯಕ್ತಿಯ ನೇರವಾಗಿ ನೋಡಿದ ಪುಣ್ಯವೇ ಸರಿ... 🙏🙏🙏ಜೈ ಶ್ರೀ ರಾಮ್ 🚩🚩🚩
@gunjalappam81078 ай бұрын
🏆ಇಂತ ಒಳ್ಳೆಯ ನಾಯಕನನ್ನು ಆರಿಸಿ ತರುವುದು ನಮ್ಮ ಸೌಭಾಗ್ಯ 🏆 ಜೈ ಮೋದಿಜಿ ಜೈ ಬಿಜೆಪಿ
@adilmon9148 ай бұрын
Namma durbhagya
@saadhwinisb2ndstd8198 ай бұрын
@@adilmon914 ನೀವು ಹೇಗಿದ್ರೂ ಕಬ್ಜಾ, ಲವ್ ಜಿಹಾದ್, ಮಾಡುವ ಪೈಕಿ.. ನಮ್ಕ ದೇಶದ ಸಂಸ್ಕೃತಿ, ನಿಮಗೆ ಅರ್ಥವಾಗಲ್ಲ ಬಿಡಿ. ಇವತ್ತಿಗೂ ಆಕ್ರಮಣ ನಿಮ್ಮ ಪ್ರವೃತ್ತಿ.. ಫೈಜಲ್ ನಿಮ್ಮ ಪೈಕಿ ಅಲ್ವಾ..
@sncreations82418 ай бұрын
😂😂😂😂😂😂😂comidyy
@hanumansharu47898 ай бұрын
ಅಬ್ಬಾ... ಧನ್ಯೋಸ್ಮಿ 🚩
@ThreeDotsAndADash-e8i8 ай бұрын
This is not exclusive interview.... This is called exclusive speech.... Three of them also came to lesson his speech..... Superb....
@ab200378 ай бұрын
Only MODI 🚩🚩🇮🇳🇮🇳 GO with ur family & ask friends to Vote don't relax 👍🙏
@indresh21758 ай бұрын
ಇಡಿ ವಿಶ್ವವೆ ಮೆಚ್ಚಿದ ನಾಯಕ ಮೊದಿಜಿ ❤
@hemahegde89048 ай бұрын
ಕಚಡಾ ಬೊಗಳೆ ಮೋದಿ
@hemahegde89048 ай бұрын
ಕಚಡಾ ಬೊಗಳೆ ಮೋದಿ
@hemahegde89048 ай бұрын
ಕಚಡಾ ಬೊಗಳೆ ಮೋದಿ
@hemahegde89048 ай бұрын
ಕಚಡಾ ಬೊಗಳೆ ಮೋದಿ
@sureshhssuri24478 ай бұрын
, ಜೈ ಶ್ರೀ ರಾಮ್ 🚩🚩🚩 ಜೈ ಮೋದಿ 🚩🚩🚩💐
@kudupa19828 ай бұрын
ಸೂಪರ್ ಸೂಪರ್,,, ತುಂಬಾ ತುಂಬಾ ಧನ್ಯವಾದಗಳು ಎಲ್ಲಾ ಜನಸಾಮಾನ್ಯರಿಗೆ ಮಾತುಕತೆ ಅರ್ಥವಾಗವರೀತಿ ಆಯೋಜಿಸಿದಕ್ಕೆ ಇಂತಹ ಸಂದರ್ಶನ ನಾನು ನಿರೀಕ್ಷೆ ಮಾಡಿದ್ದೆ,, ದೊರತದಕ್ಕೆ ತುಂಬಾ ಸಂತಸವಾಯಿತು🙏🙏🙏🙏
@hemanthkumark.s.48278 ай бұрын
ಈ ಸಂದರ್ಶನದಿಂದ ಎಲ್ಲಾ ಅತೃಪ್ತ ಆತ್ಮಗಳಿಗೆ ಶಾಂತಿ ಹಾಗೂ ಮುಕ್ತಿ ಸಿಕ್ಕಿದೆಯೆಂದು ನಂಬಿದ್ದೇನೆ🙏🏼 ಜೈ ಹಿಂದ್, ಜೈ ನಮೋ
@vijayakumardhotargavi61768 ай бұрын
Will Rupee Gain to 55 ,,,,,,WHY Lost from 55 to 83 in 2013 to 2023 ,,,,,,,,50 %
Oho.. hawda.. ? Chodi is no one shameless lier peeeemmmm
@duthivlog8 ай бұрын
honorable pm❤
@manjuh.pattar62718 ай бұрын
🙏🏻Modi Ji ⚔️🚩MODI IS A BOSS 🧡❤
@Mrudula8198 ай бұрын
ಜೈ ಶ್ರೀ ರಾಮ್ ಜೈ ಹನುಮಾನ್ ಜೈ ನರೇಂದ್ರ ಮೋದಿ ಜಿ ಮೇರಾ ಭಾರತ್ ಮಹಾನ್ 🕉️🇮🇳💐🌹🙏🙏🙏🙏
@Captain_America178 ай бұрын
Scripted questions , 😂 electrol bond ಬಗ್ಗೆ, ಮಣಿಪುರ ಹಿಂಸಾಚಾರ, ED, CBI ಖರೀದಿಗಳ ಬಗ್ಗೆ, ಮಿಡಿಯಾಗಳನ್ನು ಖರೀದಿ ಮಾಡಿದ ಬಗ್ಗೆ ಪ್ರಶ್ನೆಗಳನ್ನು ಕೇಳ್ರೋ.😢
@manjuhabib7768 ай бұрын
Zero press meet 10 year's power
@shridharamk71398 ай бұрын
ಇದೆಲ್ಲಾ 1press meet ha??? Pressmeet ಅಂದ್ರೆ adalitDalli ಆದಾ ಲೋಪದೋಷ ಗಳ ಬಗ್ಗೆ kadak ಆಗಿ ಪ್ರಶ್ನೆ ಮಾಡೋದು,,, ಇದು ಹೆಗ್ ಇದೇ ಅಂದ್ರೆ,,, atiti ಸತ್ಕಾರ madotara ಇದೇ.. ಪ್ರೆಸ್ meet tara kantila..?
@subhashbharani70088 ай бұрын
@krishna_Jadhav716 yeno bolimagne. Yen nin prakara congress yeno madilva haggadre. Smart phone ittkondu yen blue film nodthiya bolimagne. Dk Shivkumar salary yestu antha Google madu barutte. Dk Shivkumar maate Dk Suresh asti baage mathadappa. Coal allocation scam baage mathadappa. 2g scam Bagge mathadappa. Electrol bond nalli yen money laundering aagidya helappa nodana. Yen yargadru money transfer aytu Bere avarege. Upa govt black money laundering bagge mathadappa. Bolimagne yeno gothilla Andre comment yako madthiya nenu.
@sharanpatil14188 ай бұрын
Scripted
@anilbalu4638 ай бұрын
Howdhu huliya feel nimge amul baby na karedilla antha😂😂
@ashwinmn44908 ай бұрын
ಜೈ ಮೋದಿ ಜೀ 🦁🦁🦁🦁🦁🦁🦁🦁🦁🦁🦁🦁🦁🦁❤️❤️❤️❤️❤️❤️❤️❤️
@balakrishnas1138 ай бұрын
Best ever prime minister for our luck
@Lets-Practice-english8 ай бұрын
We should not ever miss this opportunity
@vaastunagarajscientificvaa48228 ай бұрын
ನಿಜವಾಗಿಯು ಈ ದೇಶಕ್ಕೆ ಅವಶ್ಯಕತೆ ಇರೋದು ಈ ತರದ ಪ್ರಧಾನ ಸೇವಕರು ಧನ್ಯವಾದಗಳು😂
@Rdxfy8 ай бұрын
Next pm modi 🎉
@KeshavBhat-jh2bf8 ай бұрын
Sir, Modiji should give importance to second generation leadership and prepare them to be next PM of Bharath.
@sanjeevmvenkaraddiyavar63198 ай бұрын
So what are the questions u asked to modi directly
@nethranethra48368 ай бұрын
❤👌👌👌best ಲೀಡರ್ in this world
@ravindrahegde74148 ай бұрын
ಅಜಿತ್ ರವರೆ ಇದು ಒಂದು ಅತ್ಯಮೂಲ್ಯವಾದ ಸಂದರ್ಶನ. ಶ್ರೀರಾಮಚಂದ್ರನ ದರ್ಶನ ಆದ ಅನುಭವ.
ಅದ್ಭುತ ❤ಜೈ ಕರ್ನಾಟಕ ಜೈ ಭಾರತ ಜೈ ಮೋದಿಜಿ. ಅಜಿತ್ ಸರ್ ಸೂಪರ್ ನೀವು
@vasanthkumar.h45168 ай бұрын
ಈ ಸಂದರ್ಶನ live ಅಲ್ಲಿ. ತೋರಿಸಿದ್ರೆ ತುಂಬಾ ಚನ್ನಾಗಿರೋದು .... 😂😊
@Viralvideos-kd4po8 ай бұрын
Sandarshana ❌ election prachar ✅
@meghanavk19578 ай бұрын
Exactly 😂
@nishanthjpoojary80048 ай бұрын
Congrats ajith sir for bringibg prime minister to ur studio..very good effort ❤BJP
@maheshwarim30628 ай бұрын
One n only perfect Men in Bharat jai Modiji jai shree Ram ❤
@__kichha37007 ай бұрын
ಅಜಿತ್ ಹನುಮ್ಮಕನವರ್ ❤
@infotexture84768 ай бұрын
ಜನತೆಗೆ ಉತ್ತರ ಬೇಕಾದ ಪ್ರಶ್ನೆಗಳೇ ಇಲ್ಲ 😢
@powerbeats16338 ай бұрын
Scripted..
@sumalatha-ev7yo8 ай бұрын
@@powerbeats1633obviously scripted
@browneyes45148 ай бұрын
Pappu gandhi reads script but he doesn't give speech well in public 😂😂
@Justnameisram8 ай бұрын
@@sumalatha-ev7yobible also scripted
@sumalatha-ev7yo8 ай бұрын
@@Justnameisram Yes. It is scripted by God.
@rakshitd83358 ай бұрын
ಈ ಪ್ರಶ್ನೆಗಳನ್ನು ಕೇಳಿದ್ದರೆ ಸಂದರ್ಶನ ಸ್ವಲ್ಪ ಆದ್ರೂ ಅರ್ಥ ಇರ್ತಿತ್ತು. 10 ವರ್ಷದ ಆಡಳಿತದಲ್ಲಿ 1.ನಿರುದ್ಯೋಗ 2. ಬೆಲೆಯೇರಿಕೆ 3.ಭ್ರಷ್ಟಾಚಾರ 4.ಎಲೆಕ್ಟೋರಲ್ ಬಾಂಡ್ 5.ಕುದುರೆ ವ್ಯಾಪಾರ 6.ಶಿಕ್ಷಣ 7.ಮಣಿಪುರದ ಗಲಭೆ 8.ಕುಸ್ತಿಪಟುಗಳಿಗಾದ ಅನ್ಯಾಯ 9. ಕರ್ನಾಟಕದ ಅಭಿವೃದ್ಧಿಗೆ 10 ವರ್ಷದ ಕೊಡುಗೆಗಳು 10. ಕರ್ನಾಟಕ ಬಿಜೆಪಿಯ ಕುಟುಂಬ ರಾಜಕಾರಣ ..........ದೊಡ್ಡ ಕಳ್ಳರು ಕಳ್ಳ ಕಳ್ಳರ ಸಂದರ್ಶನ
@santu63978 ай бұрын
1ಕಾಂಗ್ರೆಸ್ ಡಬಲ್ ಕರೆಂಟ್ ಬಿಲ್ 2 ತಮಿಳುನಾಡಿಗೆ ನೀರು ಬಿಟ್ಟು dam ಖಾಲಿ ಮಾಡೋದು 3 10 ಸಾವಿರ ಕೋಟಿ ಅವರ brothers ಗೆ ಕೊಡೋದು 4
@gulammuhammed60868 ай бұрын
Ok
@masthanm10328 ай бұрын
Scripted ide bro,3 kothigulu Tara nodta kuntavre nodi kate na
@saadhwinisb2ndstd8198 ай бұрын
ಎಲ್ಲ ಉದ್ಯೋಗಗಳಂತೆ ರಾಜಕೀಯದಲ್ಲೂ ಕುಟುಂಬದವರು ತೊಡಗಿಸಿಕೊಳ್ಳತ್ತಾರೆ.. ಅವರನ್ನು ಭ್ರಷ್ಟರನ್ನಾಗಿಸಲು ಜನರಿಂದ ಮಾತ್ರ ಸಾಧ್ಯ. ಸ್ವಂತ ಕೆಲಸಕ್ಕಾಗಿ ರಾಜಕಾರಣಿಗಳಿಗೆ , ಅಧಿಕಾರಿಗಳಿಗೆ ಹಣದಾಸೆ ತೋರಿಸಿ ಹಾಳುಮಾಡಬಾರದಲ್ವಾ.. ನಮ್ಮ ದೇಶದಲ್ಲಿರಾಜಕಾರಣ ಹಳ್ಳ ಹಿಡಿಯಲು ಇಂದಿರಾ ಫಿರೋಜ್ ಘ್ಯಂಡಿ ಕಾರಣ ಅಂತ ಒಬ್ಬ ಹಿರಿಯರು ಹೇಳಿದ್ದು ಬಲ್ಲೆ.. ಎದುರಾಳಿ ತೀರಾ ಮೋಸದಾಟ ಆಡುವಾಗ, ನಾವು ಸತ್ಯ, ನ್ಯಾಯ ಅಂತ ಕೂತರೆ ಗೆಲ್ಲೋಕಾಗಲ್ಲ. ಆರ್ಟಿಕಲ್ 370 ವಾಪಸ್ ತರೋದಾಗಿ ಕಾಂಗಿ ಅಲಯನ್ನ್ ಹೇಳ್ತಾರಲ್ಲ, ಅದಕ್ಕೆ ನಿಮ್ಮ ಬೆಂಬಲ ಇದೆಯಾ..??
@Modi.20478 ай бұрын
ಮತ್ತೊಮ್ಮೆ ನಮೋ ಮೋದಿಜೀ ಈ ದೇಶದ ಪ್ರಧನಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ನಮ್ಮ ಕನಸು ಅದಕ್ಕೆ ನಮ್ಮ ದೇಶದ ಪ್ರತಿ BJP ಅಭ್ಯರ್ಥಿಯನ್ನು ಗೆಲ್ಲಸಿ ಈ ಗೆಲವು 145 ಕೋಟಿ ದೇಶದ ಜನತೆಯ ಗೆಲವು ನ್ಯಾಯ ಮತ್ತು ಸತ್ಯದ ಗೆಲುವು ನ್ಯಾಯಕ್ಕೆ ಜಯ ಸಿಗಲಿ... 🙏🙏🙏🚩ಜೈ ಶ್ರೀರಾಮ 🚩🙏🙏🙏🇮🇳🙏🇮🇳🙏🇮🇳🙏
@jagadeeshacjagadeeshac10958 ай бұрын
ಸುವರ್ಣ ವಾಹಿನಿಗೆ ಧನ್ಯವಾದಗಳು ಇತಿಹಾಸ ಪುಟಗಳಲ್ಲಿ ಮೋದಿಜಿ ಇರ್ತಾರೆ ಅವರ ಸೇವೆ ಬಹಳ ದೊಡ್ಡದು ನಮ್ಮದೇಶದ ಹೆಮ್ಮೆಯ ಪ್ರಧಾನಿ ನಮ್ಮ ಮೋದಿಜಿ🥰🙏🌹🌹🌹🌹🌹🌹🌹🌹
@crajcraj978 ай бұрын
Ajith sir ❤ congratulations sir ❤ from Karnataka... Jai Hind ❤ jai Congress ❤
@bangalorekrishnannarayanam13048 ай бұрын
Modiji looks like impartial person in all his activities, simplifying things and empowering common man,and advocates simplicity and humanity.
@roopadrushya24538 ай бұрын
Jai modhiji❤❤❤❤❤❤
@ritheeshrKA108 ай бұрын
Manipura incident ಬಗ್ಗೆ ಮಾತಾಡಬೇಕಿತ್ತು ಹಾಗೂ ಕುಸ್ತಿಪಟುಗಳು ಬಗ್ಗೆ ವಿಚರಿಸಬೇಕಾಗಿತ್ತು
@ReshmaKL8 ай бұрын
Level of simplicity.. Wow!...
@beerappanagarale98778 ай бұрын
ಒಂದೇ ಮಾತಲ್ಲಿ ಹೇಳುವುದಾದರೆ ""ಕಲಿಯುಗದ ಹುಚ್ಚರು """........😅😅😅😅😅
@hemanthcn31598 ай бұрын
Adhu nim appanw😅
@KGF0078 ай бұрын
@@hemanthcn3159ಅಲ್ಲ ಅದು ನಿಮ್ ತುಕಾಲಿ ಗೋದಿ ಗುಬಾಲ್😜
@kartikhalijol916197 ай бұрын
Nin appa
@beerappanagarale98777 ай бұрын
@@kartikhalijol91619 ಪೋದರಿಕೆ ಬಚ್ಚೆ
@hemavijayahemavijaya47898 ай бұрын
🙏🙏🙏ಜೈ ಮೋದೀಜಿ 🙏🙏🙏ನಮ್ ಗುರುಗಳು., ವಿಶ್ವ ಗುರು 🙏🙏🙏🙏🙏🙏🙏🙏🙏🙏🙏🙏🙏🙏🙏🙏
@ashokvanrashi8 ай бұрын
Superr Hot seat interview Ajit sir..Only fortunate great souls will get such opportunity to serve the nation selflessly in different capacities. Hope to see him again as PM in 2024..God bless my country people and Jai Hind...!🇮🇳.
@RekhaBharat7068 ай бұрын
ದೈವಿಕ ಶಕ್ತಿ ಇರುವ ಮೋದಿ ji ನಿಮ್ಮನ್ನು ಪಡೆದ ನಾವೇ ಧನ್ಯರು 🙏 ನೀವು ಈ ದೇಶಕ್ಕೆ ಬೇಕೇ ಬೇಕು
@ShivaShankar-x2l8 ай бұрын
Because of you sir we are proved to be an Indian ❤❤❤❤❤
@bistappap45888 ай бұрын
ಧನ್ಯವಾದಗಳು ಸರ್ ಜೈ ಮೋದಿಜಿ 🙏
@shivaratna12428 ай бұрын
ಇಡಿ ವಿಶ್ವವೇ ಮೆಚ್ಚಿದ ಅದ್ಬುತ ನಾಯಕ ನಮ್ಮ ಮೋದಿ ಜಿ ❤🎉
@nanjundeshwaram25038 ай бұрын
ಪ್ರಥಮ ಬಾರಿಗೆ 🙏ಜೈ ಮೋಧೀಜಿ ಜೈ ಬಿಜೆಪಿ 💛❤️
@Shiraliabuahmed8 ай бұрын
Shameless lier peeemmm
@chandansanatan12278 ай бұрын
ಜೈ ಮೋದಿ ಜೀ ❣️🔥🚩
@BasavrajBenni8 ай бұрын
ಅಜಿತ್ ಸರ್ ಬಾಳ ಧನ್ಯವಾದಗಳು ನಿಮಗ. ಜೈ ಮೋದಿಜಿ 🙏🙏🙏🙏🙏🙏
@medrlayman8 ай бұрын
Ajith Sir, thank you for this great interview❤ Great that Modiji made time for one of our kannada channel.