Poornachandra tejaswi interview

  Рет қаралды 157,957

raghu myk

raghu myk

Күн бұрын

From jayanth kaykini

Пікірлер: 208
@PradeepPradeepsri
@PradeepPradeepsri 5 ай бұрын
2024 ರಲ್ಲಿ ಯಾರು ನೋಡಡ್ತಿದ್ದೀರಿ ❤ ಭಾರತದ ಭವಿಷ್ಯದ ಬಗ್ಗೆ ಅವತ್ತೇ ಹೇಳಿದ್ದಾರೆ
@BlueBird-zg7br
@BlueBird-zg7br 3 жыл бұрын
"ಕೊಂದು ಉಳಿಸಗೋ ಬೇಕಾದ ಧರ್ಮ ಇ ಜಗತ್ತಿನಲ್ಲಿ ಇದೆಯಾ"? ಸೂಪರ್ ಸರ್ 👌👌👌
@the_seeker7056
@the_seeker7056 Жыл бұрын
ಖಂಡಿತ ಇದೆ. ಇತರ ಧರ್ಮದವರನ್ನ ಕೊಲ್ಲುವುದೇ ತಮ್ಮ ಧರ್ಮ ಅಂತ ಬಲವಾಗಿ ನಂಬಿರುವ ಮತಾಂಧರು ದಂಡೆತ್ತಿ ಬಂದಾಗ ಪೂಚಂತೇ ಪ್ರವಚನ ಕೇಳಿ ಜೀವ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅಂಥ ಸಂದರ್ಭದಲ್ಲಿ ಅವರನ್ನು ಕೊಂದೇ ನಮ್ಮ ಧರ್ಮವನ್ನ ಉಳಿಸಿಕೊಳ್ಳಬೇಕು
@imashokashiva
@imashokashiva Жыл бұрын
Rss dharma... taliban dharma
@manjuhebbailu8963
@manjuhebbailu8963 Жыл бұрын
Islam idiyalva sir
@manjuhebbailu8963
@manjuhebbailu8963 Жыл бұрын
​@@imashokashivalo Islam drma kanalo
@shreyaspandith8626
@shreyaspandith8626 11 ай бұрын
​@@imashokashivaಅಣ್ಣನಿಗೆ ನೇರಕ್ಕೆ ಹೊಡದಹಾಗೆ ಆಗಿದೆ ಅದಕ್ಕೆ ಆರ್‌ಎಸ್‌ಎಸ್ ದೂಷಣೆ ಮಾಡ್ತಾ ಇದ್ದಾನೆ
@narayanamurthy4614
@narayanamurthy4614 3 жыл бұрын
ಜಯಂತ್ ಕಾಯ್ಕಿಣಿ ಹಾಗೂ ಪೂರ್ಣ ಚಂದ್ರ ತೇಜಸ್ವಿ ಅವರನ್ನು ಒಮ್ಮೆಲೇ ನೋಡಿದ್ದು ನನ್ನ ಈ ಜನ್ಮದ ಪುಣ್ಯ.
@user-el7qm7pb3h
@user-el7qm7pb3h Жыл бұрын
ಸತ್ಯವಾದ ಮಾತು👍
@ajayk5160
@ajayk5160 2 жыл бұрын
ಸರಸ್ವತಿಯ ಮೊಮ್ಮಗ ಕನ್ನಡ ಸಾಹಿತ್ಯದ ರತ್ನ ❤️🙏🏻🥰
@manojnagol1756
@manojnagol1756 5 жыл бұрын
We kannadigas are blessed to have such a great writer 🙏.... Great personality.
@mamathagowda3154
@mamathagowda3154 5 жыл бұрын
Sathya
@-guruprasadofficial
@-guruprasadofficial 4 жыл бұрын
ಕನ್ನಡದಲ್ಲೇ ಹೇಳಿ ಗುರು
@UNQ么PANDA
@UNQ么PANDA 11 күн бұрын
​@@-guruprasadofficial ok why your username in English 😂
@sachinbellad9163
@sachinbellad9163 5 жыл бұрын
" if u keep quiet , it means something " ...🙏 ನನ್ನೊಳಗಿನ ತೇಜಸ್ವಿ 😘
@maruthikumar3240
@maruthikumar3240 5 жыл бұрын
Who will guide youngsters after Tejaswi sir,we lost our humanity and brain
@sudarshansudu7327
@sudarshansudu7327 4 жыл бұрын
ಕರುನಾಡು ಕಂಡ ಅತ್ಯಂತ ಅಪ್ರತಿಮ ಪರಿಸರವಾದಿ ಕವಿ. ನಿಜಕ್ಕೂ ಅದ್ಭುತ ಕೃತಿಗಳು ನನಗೆ ಓದುವ ಗೀಳು ಬೆಳೆಸಿದ ಏಕ ಮಾತ್ರ ಕವಿ
@BlueBird-zg7br
@BlueBird-zg7br 3 жыл бұрын
ನನಗೂ ಕೂಡಾ
@varun8678
@varun8678 3 жыл бұрын
"ಲೇಖಕ"
@goutamnayak2204
@goutamnayak2204 4 жыл бұрын
ನಿಮ್ಮ ಲೇಖನಗಳಿಗೆ ಜ್ಞಾನ ಫೀಠ ಪ್ರಶಸ್ತಿ ಬರಬೇಕು ಸರ
@yuvarajkamath7104
@yuvarajkamath7104 2 жыл бұрын
ಕವಿ .ಬರಹಗಾರ..ಎಲ್ಲ ಬಿಟ್ಟು ಇವರೊಬ್ಬ ಅದ್ಭುತ ಮನುಷ್ಯ..ಇವರ ಬದುಕು ಒಂದು ಅದ್ಭುತ
@seemaraykar2464
@seemaraykar2464 2 жыл бұрын
Me coming to this interview 100+ times!
@sanjeevsanju4365
@sanjeevsanju4365 5 ай бұрын
ಯಾರಾದ್ರೂ 2023 ರಲ್ಲಿ... 💫
@preethambeleyele
@preethambeleyele 4 жыл бұрын
I have always wondered what is it about Tejaswi we love so much. To my knowledge it’s not his writings alone but it’s the way he lived his life , that’s precisely the reason we feel he is being so true to his characters in his writings .Had he been some professor or a vice chancellor of a university his writings would not have had that magical touch. His characters like Maara Mandanna suresh gourie kariyappa and many more would not have been so alive. Feeling indebted to Tejaswi
@Observer261
@Observer261 Жыл бұрын
One of the greatest writers of our time. Gone too soon. He was just 68. I was really depressed when I heard the news in 2007 or 2008 I guess. Jugari Cross, Chidambara Rahasya, Karvalo, Abachoorina Post Office, Tabarana Kathe and last book he wrote -before leaving us- Mayaloka. He lives through his writings.
@pratibhapunnuri4172
@pratibhapunnuri4172 13 сағат бұрын
ಅತ್ಯದ್ಭುತ ಧೈರ್ಯಶಾಲಿ, ಮೌನಿ, ಅದ್ಬುತ ಪ್ರತಿಭೆ, ಸರಳ ಜೀವಿ. ಕಾಯ್ಕಿಣಿ ಸರ್ ಧನ್ಯವಾದಗಳು
@manjunathn8789
@manjunathn8789 5 жыл бұрын
ನಿಮ್ಮ ಪ್ರತಿಯೊಂದು ಪುಸ್ತಕ ತುಂಬಾ ಚೆನ್ನಾಗಿದೆ ಸರ್.
@chandanagowda.a1066
@chandanagowda.a1066 4 жыл бұрын
The legend my favourite story writer....love u tejaswi sir.....
@thejasgowda4018
@thejasgowda4018 2 жыл бұрын
Why did we loose the legend early. Unbelievable experience while reading his books
@suhaskaundinya5222
@suhaskaundinya5222 4 жыл бұрын
Watch especially his views from 9:40...so true to what is happening today and the actions initiated by the present government. He says creativity would be abysmal the moment the same khalifaite system is followed...He has been a keen observer of the post emergency era....great
@romaasrani
@romaasrani 2 жыл бұрын
He is clearly mentioning about fundamentalistiv approach , be it any religion
@k.srinivasb.pattar1545
@k.srinivasb.pattar1545 Жыл бұрын
ಅದ್ಬುತವಾದ ಸಂದರ್ಶನ "" ವ್ಯಕ್ತಿ ಯ ಆಲೋಚನೆಗಳು ಜಗತ್ತನ್ನು ಅರಳುತ್ತವೆ "ಎಂಬ ದಾರ್ಶನಿಕರು ಮಾತು ಮತ್ತು ತೇಜಸ್ವಿ ಅವರ ಚಿಂತನೆಗಳು ವಿಚಾರದಾರಿಗಳು ಪ್ರಸ್ತುತ ದಿನಗಳಲ್ಲಿ ಅವಶ್ಯಕ ವಾಗಿದೆ. ಜಯಂತ್ ಕಾಯ್ಕಿಣಿ ಸರಗೆ ಧನ್ಯವಾದಗಳು🙏🙏🙏🙏🙏
@malusm29
@malusm29 4 жыл бұрын
5:05.. very imp..! 9:50.. very very very imp!! U can c d things in this span of 12 years. missing him still..
@manjunathsurya7880
@manjunathsurya7880 2 жыл бұрын
ಹುಟ್ಟು ಹಬ್ಬದ ದಿನ ತೇಜಸ್ವಿಯವರ ನೆನೆಯುತ್ತಾ💙
@manjunathsurya7880
@manjunathsurya7880 4 жыл бұрын
Missing his ideologies... remembering him on his birth anniversary 🙏🙏
@shreemeghashree9815
@shreemeghashree9815 3 жыл бұрын
Yes ideology that is important
@prathibha.mprathi7207
@prathibha.mprathi7207 5 жыл бұрын
I like poornachandra tejeswi so much his lessons are realistic n clear
@sidduk2409
@sidduk2409 4 жыл бұрын
Poornachandra tejasvi sir great poet and simplicity man.
@jayanthls7995
@jayanthls7995 7 жыл бұрын
This made my day!
@ambikahiremath2664
@ambikahiremath2664 6 жыл бұрын
I love the novel karvalo
@poornaraj1396
@poornaraj1396 Жыл бұрын
Omg Poornachandratejaswi♥️🥺
@brucebane5396
@brucebane5396 2 жыл бұрын
11:10 he predicted Afghanistan situation then only
@vinodkumarkrishnappa6846
@vinodkumarkrishnappa6846 2 жыл бұрын
ನನ್ನ ನೆಚ್ಚಿನ ಕವಿ. ನಿಮ್ಮ ಪಾದಾರವಿಂದಾಗಳಿಗೆ ನಮನ. ಮತ್ತೆ ಹುಟ್ಟಿ ಬನ್ನಿ ಸರ್
@Naansensetalks
@Naansensetalks Жыл бұрын
Daredevil Musthafa, movie start agode e clip indha........Finally was able to check this again.
@shivasrvirat443
@shivasrvirat443 Жыл бұрын
Tejasvi the great.....my favourite writer ❤❤❤❤ ಜುಗಾರಿ ಕ್ರಾಸ್ , ಚಿದಂಬರ ರಹಸ್ಯ ..... ultimate❤❤❤❤❤ love you sir ❤❤❤❤
@shyamalakittu1973
@shyamalakittu1973 Жыл бұрын
A son who leveled his father's achievement ✨
@niranjanrneeru8006
@niranjanrneeru8006 2 күн бұрын
ನಿಮ್ಮಂತಹ ಒಬ್ಬ ನಾಯಕ ನಮ್ಮ್ ಯುವ ಜನತೆಯ ಆದರ್ಶ ❤
@aniruddh2233
@aniruddh2233 6 жыл бұрын
Nanella nenapugali ge tejaswi ye nenapina butti....d great writer
@sandeepshetty2671
@sandeepshetty2671 4 ай бұрын
ಲೆಜೆಂಡ್ ಕವಿ, ಕಥೆಗಾರ, ಇವರು ಬರೆದ ಕೃಷ್ಣ ಗೌಡನ ಆನೆ ❤,ಗಿಜ್ಜುಗು ಗೂಡು
@sharaths146
@sharaths146 3 жыл бұрын
Meantime, how many of you recognised anchor is also s legend 'Jayanth sir'.
@lightup2211
@lightup2211 5 ай бұрын
ನನ್ನ ಜೀವನದ ಆದರ್ಶ ವ್ಯೆಕ್ತಿಯಾಗಿ ಸ್ವೀಕರಿಸುತ್ತಿರುವೆ....!
@ashabm289
@ashabm289 5 жыл бұрын
We lost such a great person
@venkateshvenky1874
@venkateshvenky1874 4 жыл бұрын
ತೇಜಸ್ವಿ ನನ್ನ ಅಂತರಾಳದ ತೇಜಸ್ಸು✍️
@vinaykumar-iz1hj
@vinaykumar-iz1hj 4 ай бұрын
With due respect to kuvempu I like tejasvis writing than any one else
@charaprala1960
@charaprala1960 3 жыл бұрын
ಮತ್ತೆ ಮತ್ತೆ ತೇಜಸ್ವಿ ' ಸಾಕ್ಷ್ಯ ಚಿತ್ರ ಮತ್ತು ಪುಸ್ತಕವೂ ಓದಿದ್ದೇನೆ . ಕನ್ನಡ ಸಾಹಿತ್ಯ ಲೋಕದಲ್ಲಿ ಪೂರ್ಣಚಂದ್ರ ತೇಜಸ್ವಿ ಮಾತ್ರನೇ ಒಬ್ಬ ಸಾಹಿತಿ ತೀರಿಕೊಂಡ ನಂತರವೂ ಓದುಗರನ್ನು ಇಷ್ಟೊಂದು ಕಾಡಿದ್ದು ಬೇರೆ ಎಲ್ಲೂ ಕಂಡಿಲ್ಲ !!? ವಿಚಿತ್ರ ಎಂದರೆ ಕಥೆಗಳು ಓದುಗರನ್ನು ತಲುಪಬೇಕೆಂದರೆ ಸ್ತ್ರೀ , ಪ್ರಣಯ, ಕಾಮ ಲೈಂಗಿಕತೆ ಇತ್ಯಾದಿ ವಿಷಯಗಳನ್ನಿಟ್ಟು ಬರೆದರೆ ಮಾತ್ರ ಓದುಗರನ್ನು ತಲುಪಬಹುದು ಎನ್ನುವ ವಿಷಯವನ್ನು ತೇಜಸ್ವಿ ಸುಳ್ಳಾಗಿಸಿದ್ದು!! ಇತರೆ ಸಾಹಿತಿಗಳು ತಮ್ಮ ಆತ್ಮಾಲೋಕವನ ಮಾಡಿಕೊಳ್ಳಬೇಕು !! ನಿಮ್ಮ ಪುಸ್ತಕದಲ್ಲಿ ಕಡೆ ಪಕ್ಷ ಒಂದು ಜಗಳವನ್ನು ಪ್ರಸ್ತಾಪಿಸಬೇಕಾಗಿತ್ತು! ಅದೇ ಲಂಕೇಶ್ ಮತ್ತು ತೇಜಸ್ವಿ ನಡುವೆ ನಡೆದ ಒಂದು ತಿಕ್ಕಾಟ ,ತೇಜಸ್ವಿ ಮತ್ತು ಟೀಮ್ ಅಂಡಮಾನಿಗೆ ಹೋಗಿದ್ದು ಲಂಕೇಶರಿಂದ ಆರ್ಥಿಕ ಸಹಾಯ ಪಡೆದಿದ್ದು ,ತೇಜಸ್ವಿ ಅನಿವಾರ್ಯವಾಗಿ 'ಪತ್ರಿಕೆ" ಪ್ರತಿ ವಾರವೂ ಬೇರೆಯಬೇಕಾದ ಒತ್ತಡ , ಅನಂತರ ರಾಮಾಯಣ ದರ್ಶನ ಹಸ್ತಪ್ರತಿಯನ್ನು ತೇಜಸ್ವಿ ಪ್ರಕಟಿಸಿದಾಗ ಲಂಕೇಶರು ತೀವ್ರವಾಗಿ ಟೀಕಿಸಿದ್ದು ಇತ್ಯಾದಿ ..... ತುಂಬ ಧನ್ಯವಾದಗಳು !
@niveditanr4175
@niveditanr4175 5 жыл бұрын
Thank u so much sir for sharing this video
@manjunathsurya7880
@manjunathsurya7880 5 жыл бұрын
What a words he speaks... priceless
@Padma1026
@Padma1026 Жыл бұрын
Tajasvi sir nimma prati pusthaka oduvagalu modalininda kone putadavaregu hasyada jothe dina nithyada jeevanada moulyagalanna arthaisutta hogodu thumbane ishta agathe ……. 🙏🏻🙏🏻🙏🏻🙏🏻🙏🏻🙏🏻 thanku for wonderful writing sir .
@MaheshMahi-qr9cd
@MaheshMahi-qr9cd 4 жыл бұрын
We always miss u sir Great writer's ever❤️
@ankush4508
@ankush4508 3 жыл бұрын
ಪರಿಸರವಾದಿ 🌳 ನಮ್ಮ ತೇಜಸ್ವಿ❤
@nandininandini
@nandininandini 2 жыл бұрын
ಬದುಕಿನ ಪಯಣದಿ ಪ್ರಭಾವ ಬೀರಿದ ಅದ್ಭುತ ಲೇಖಕರು 🙏🙏🙏🙏🙏🙏🙏
@nandanbkgowda4504
@nandanbkgowda4504 Жыл бұрын
♥️♥️♥️♥️♥️ ultimate author
@pradeepkumars5407
@pradeepkumars5407 6 жыл бұрын
Greatest Human Being...!
@umeshkulagod37
@umeshkulagod37 Жыл бұрын
ಯಾವಾಗಲೂ ನಾನು ಇಷ್ಟಪಟ್ಟು ಓದುವ ಪುಸ್ತಕಗಳು ಅಂದರೆ ಕೆ ಪಿ ಪೂರ್ಣಚಂದ್ರ ತೇಜಸ್ವಿ ಪುಸ್ತಕಗಳು
@manjunathgubbi8526
@manjunathgubbi8526 3 жыл бұрын
ನನ್ನ ತೇಜಸ್ವಿ 😍
@kanthaacharya8090
@kanthaacharya8090 2 жыл бұрын
Handsome Jayanth Kaykini Sir, ❤️
@harishrl6011
@harishrl6011 3 жыл бұрын
10:00 " kondu ulisikolluva dharma yavudadaru idya" abbha estu satyavada mathu
@h.o.p.e6345
@h.o.p.e6345 2 жыл бұрын
N numberb of times❣️
@rameshravgodlu1824
@rameshravgodlu1824 6 жыл бұрын
grate speech.....vandane guruve.....
@palegardeepakmysuru4524
@palegardeepakmysuru4524 4 жыл бұрын
Tejaswi ನಿಮ್ಮನ್ನು ಕನ್ನಡಿಗರು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನೀವು ಬದುಕಿದ್ದಲ್ಲಿ ಪ್ರಸ್ತುತ ಘಟನೆಗಳನ್ನು ಕಂಡು ಖಂಡಿತಾ ಬೇಸರ ಪಡುತ್ತಿದ್ದಿರಿ....😔😔😔
@yashwanth883
@yashwanth883 Жыл бұрын
My favourite writer hat's off sir❤
@harshaharsh9516
@harshaharsh9516 5 жыл бұрын
ಇವರಿಗೆಲ್ಲ ಯಾತಕ್ಕೆ ಸಾವು ಬರುತ್ತೆ👎👎👎🙄
@sunilpatil2918
@sunilpatil2918 3 жыл бұрын
Evrigella savu baralla. Evru evaglu jeevantvagidare.
@ramsanjeevgowda9599
@ramsanjeevgowda9599 3 жыл бұрын
@@sunilpatil2918 Legends never dies.
@divyamunikrishna4823
@divyamunikrishna4823 5 жыл бұрын
Such an inspiring personality.
@fullentertainment9504
@fullentertainment9504 5 жыл бұрын
A good author
@goutamnayak2204
@goutamnayak2204 4 жыл бұрын
ur a my inspiration sir
@santhoshk227
@santhoshk227 6 жыл бұрын
great wrighter. we miss sir
@sushmanag400
@sushmanag400 4 жыл бұрын
An excellent remembered person of the world
@anuradharajapur6372
@anuradharajapur6372 11 ай бұрын
Searching for ಪೂಚಂತೇ in 2023💫💫 it says that the weightage of his name ....
@LohithPhotography
@LohithPhotography Жыл бұрын
2:54 wah en thathva sir legend is legend for a reason
@shankarinkannada281
@shankarinkannada281 Жыл бұрын
Sir miss you so much
@ChandrakanthBhajantri
@ChandrakanthBhajantri Жыл бұрын
What an interview. So true in today's situation
@rckydarshu3367
@rckydarshu3367 Жыл бұрын
The Greatest Two........😍lvu
@Manthu_2000
@Manthu_2000 18 күн бұрын
Legend 💚
@YRGouda84
@YRGouda84 2 жыл бұрын
Thought-provoking writing's author 🙏
@abhijithcsabhi3944
@abhijithcsabhi3944 7 жыл бұрын
my Boss
@parameshwaraiahshivappa5247
@parameshwaraiahshivappa5247 3 жыл бұрын
Hatsup sir 🙏
@nagarajpolicegouda6940
@nagarajpolicegouda6940 4 ай бұрын
ದೇವ್ರು ❤ಗುರು ಒಡೆಯ🙏
@growgreen1038
@growgreen1038 Жыл бұрын
Your words are awesome
@nitishprasad4874
@nitishprasad4874 5 жыл бұрын
Pls share full video link .
@lionheart9788
@lionheart9788 4 жыл бұрын
A vykthithvada aura vibration thande kuvempu tarahane obba mugda magu thanna mugdatheya rakshanege horatada hagide jnanigala mouna thumba harithavada khadga lots of love sir poornachandra hesaru hage ede kuvempu jnanada belakina sankethada hage
@ravikumarac16
@ravikumarac16 7 жыл бұрын
ಈ ಸಂದರ್ಶನದ ಪೂರ್ಣ ವೀಡಿಯೋ ಇದೆಯಾ?
@ravicv6166
@ravicv6166 6 жыл бұрын
My favorite
@SuhailKhalifa
@SuhailKhalifa 3 жыл бұрын
What a legend!
@mrmusic1236
@mrmusic1236 Жыл бұрын
I love this man❤️❤️❤️❤️❤️❤️
@rajesha8598
@rajesha8598 5 жыл бұрын
Kuvempu avra fame annu meeri tammade ada sadhane madidare. Kuvempu avra maga alla antha nodidre tejaswi avra sathiya krishi doddadu. nededaduva encyclopedia (Shivarama Karantharu) tara ivaru kuda dodda encyclopedia
@annappagowda235
@annappagowda235 4 жыл бұрын
Tejaswi always my Hero .. fantastic personality ... really we will miss u sir ..
@hemanthhemu828
@hemanthhemu828 2 жыл бұрын
Legend ❤️
@Sandeep_ThesatisfiedHuman
@Sandeep_ThesatisfiedHuman 4 жыл бұрын
We lucky to see this
@keerthimgowda3141
@keerthimgowda3141 Жыл бұрын
ಆರಾಧ್ಯ ದೈವ,✨🌍🌹❤️
@megahardtechnologies9271
@megahardtechnologies9271 6 жыл бұрын
rastrakavi kuvempu's son kp purnachandra tejaswi
@dhanunjayans1719
@dhanunjayans1719 Ай бұрын
He is the special Man of India
@ShashiKumar-uw4tx
@ShashiKumar-uw4tx 4 жыл бұрын
Sir nimma nenape Namma jeevananubhavakke maaraga.we miss u
@dagarrashmika9687
@dagarrashmika9687 2 жыл бұрын
10:00 Listen The Lines🙏🙏🙏🙏🙏
@cynicsiddha9851
@cynicsiddha9851 5 жыл бұрын
Bandipura forest fire....very relevant.
@chiranjeevimc5253
@chiranjeevimc5253 3 жыл бұрын
Please upload complete vedio
@prasadhprasad5896
@prasadhprasad5896 3 жыл бұрын
Legend 🙏🏻
@hrs1018
@hrs1018 6 жыл бұрын
Great writer socialist Need to study Tejaswi for today's problems
@cinnamon4605
@cinnamon4605 5 жыл бұрын
legend!
@ashabm289
@ashabm289 5 жыл бұрын
Rest in peace Sir
@jeevankumar3764
@jeevankumar3764 3 жыл бұрын
Krishnegowdana Ane....🙏🙏
@santoshkumarsantosh9038
@santoshkumarsantosh9038 2 жыл бұрын
ನನ್ನ ಅಚ್ಚು ಮೆಚ್ಚಿನ ಕವಿ 🙏🙏
@santhoshkumarp2361
@santhoshkumarp2361 2 жыл бұрын
🙏❤
@nepolianbonaparty6657
@nepolianbonaparty6657 3 жыл бұрын
nanna pretiya tejaswi... nimmanta vyaktitva nanu yavaku kelilla
@malusm29
@malusm29 2 жыл бұрын
Still ringing....!!!
Shivarama Karanth K - A documentary movie.
21:04
KLC JNU
Рет қаралды 87 М.
НЫСАНА КОНЦЕРТ 2024
2:26:34
Нысана театры
Рет қаралды 1,4 МЛН
Как бесплатно замутить iphone 15 pro max
00:59
ЖЕЛЕЗНЫЙ КОРОЛЬ
Рет қаралды 8 МЛН
Secret Experiment Toothpaste Pt.4 😱 #shorts
00:35
Mr DegrEE
Рет қаралды 37 МЛН
小宇宙竟然尿裤子!#小丑#家庭#搞笑
00:26
家庭搞笑日记
Рет қаралды 11 МЛН
Speech by Poornachandra Tejaswi son of RASHTRAKAVI KUVEMPU in Padayatre 1985(KRRS)
6:19
Prof.M.D.Nanjundaswamy Foundation
Рет қаралды 28 М.
Play Karvalo of Purnachandra Tejaswi staged at St. Claret College
1:38:04
St. Claret College, Autonomous Bengaluru
Рет қаралды 85 М.
'Cheers 2 Life' With Jayanth Kaikini | Episode-1 | MetroSaga
9:01
‘ನಾವು-ನೀವು: ಭೈರಪ್ಪನವರ ಜೊತೆ’
45:54
Prajavani | ಪ್ರಜಾವಾಣಿ
Рет қаралды 99 М.
НЫСАНА КОНЦЕРТ 2024
2:26:34
Нысана театры
Рет қаралды 1,4 МЛН