ಪ್ರೀತಿ ಅಂದ್ರೆ ಹೀಗೆನಾ | ಒಮ್ಮೆ ಪ್ರೀತಿ ಆದ್ಮೇಲೆ ಅದು ಮತ್ತೆ ಸ್ನೇಹ ಆಗೋಕೆ ಸಾಧ್ಯ ಇಲ್ಲ | Emotional Love Story

  Рет қаралды 1,265,390

Ningaraj Singadi

Ningaraj Singadi

Күн бұрын

Пікірлер: 1 200
@NingarajSingadiP
@NingarajSingadiP 2 жыл бұрын
ವಿಡಿಯೋ ನೋಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ಈ ಚಿತ್ರ ನಿಮಗೆ ಇಷ್ಟವಾದರೆ ದಯವಿಟ್ಟು ಹೆಚ್ಚು ಹೆಚ್ಚು ಶೇರ್ ಮಾಡಿ ಮತ್ತು ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ. ✨️❤🙏
@subhasterdal8516
@subhasterdal8516 2 жыл бұрын
Super sir
@basavarajkakkalameli5578
@basavarajkakkalameli5578 2 жыл бұрын
ನನ್ನ ಪ್ರೀತಿಯ ಗೌರಿ part-2 ಬಿಡಿ sirrr....
@ಅಣ್ಣಾಬಾಸ್ಕ್ರಿಯೇಶನ್ಅಬ್ಬಿಹಾಳ
@ಅಣ್ಣಾಬಾಸ್ಕ್ರಿಯೇಶನ್ಅಬ್ಬಿಹಾಳ 2 жыл бұрын
ಸೂಪರ್ ಅಣ್ಣ ವಿಡಿಯೋ ❤️💗💝
@shrishailangadi1497
@shrishailangadi1497 2 жыл бұрын
🙏🙏
@monishag7704
@monishag7704 2 жыл бұрын
Nana preetiya gowri part. 2 bede plzz
@sachhi8691
@sachhi8691 2 жыл бұрын
💯 ನಿಜ ಅಣ್ಣಾ , ಸ್ನೇಹ ಇದ್ದದ್ದೂ ಪ್ರೀತಿ ಆಗಬಹುದು ಆದರೆ ಒಮ್ಮೆ ಪ್ರೀತಿ ಆದ್ಮೇಲೆ ಅದು ಮುಂದೆ ಸ್ನೇಹ ಆಗೊಲ್ಲ ಆಗೊದು ತುಂಬಾ ಕಷ್ಟ... ಮುಗಿದ ಅಧ್ಯಾಯ 😌
@prabhukarigar3531
@prabhukarigar3531 2 жыл бұрын
👌lines bro ❤️
@sidduk820
@sidduk820 2 жыл бұрын
ಅನುಭವದ ಮಾತು
@sachhi8691
@sachhi8691 2 жыл бұрын
@@sidduk820 nija brother 👍
@cakemaster1916
@cakemaster1916 2 жыл бұрын
Hawdu anna
@SuvarnaGabbur1985-zs7ue
@SuvarnaGabbur1985-zs7ue Жыл бұрын
Friends agodikke saddyana ella,,, friends agoke manasu oppodu illa
@vishalhirenayak
@vishalhirenayak 2 жыл бұрын
ನಾವು ಪ್ರೀತಿಸೋರು ಸುಖವಾಗಿರಲಿ ಅನ್ನೋದೇ ಶ್ರೇಷ್ಟವಾದ ಪ್ರೀತಿ ❤️
@cakemaster1916
@cakemaster1916 2 жыл бұрын
❤️
@SangeetaHavadi
@SangeetaHavadi Ай бұрын
ಅಕ್ಕಾ ಅಣ್ಣಾ ನಿಮ್ಮ video ತುಂಬಾ ಚಂದತಿ
@mr_golden_guy744
@mr_golden_guy744 2 жыл бұрын
ಯಾರ್ ಯಾರ್ True LOVE ಮಾಡ್ತಾ ಇದೀರಾ Like ಮಾಡ್ರಿ 💥✌🏻💙❤️
@cakemaster1916
@cakemaster1916 2 жыл бұрын
❤️🎉
@deepakbhisegodhali9632
@deepakbhisegodhali9632 2 жыл бұрын
Love
@shilpa8215
@shilpa8215 2 жыл бұрын
my Love ❤H❤FOREVER🌍
@basavarajkempannavar4123
@basavarajkempannavar4123 Жыл бұрын
💖
@basavarajkempannavar4123
@basavarajkempannavar4123 Жыл бұрын
𝓜𝔂 𝓣𝓻𝓾𝓮 𝓛𝓸𝓿𝓮 ..... 𝓡 😘😍🥰
@sangappakambale4388
@sangappakambale4388 2 жыл бұрын
ಅಣ್ಣಾ ವಿಡಿಯೋ ಸೂಪರ್. ಕೆಲವೋಬ್ಬರ ಜೀವನದಲ್ಲಿಯೂ ಸಹ ಇಂತಹ ಘಟನೆಗ ಳಾತಿರುತ್ತವೆ ವಿಡಿಯೋ ದಲ್ಲಿ ನಿನ್ನ ಪಾತ್ರ ನೋಡಿ ಮನಸ್ಸಿಗೆ ತುಂಬಾ ಬೇಜಾರ್ ಆಯಿಯು ಅಣ್ಣಾ
@djsiddlingahikkanagutti7295
@djsiddlingahikkanagutti7295 2 жыл бұрын
ಸೂಪರ್ ಅಣ್ಣ ಸೂಪರ್ ವಿಡಿಯೋ ಜೈ ನಿಂಗರಾಜ್ ಅಣ್ಣ ಸಿಂಗಾಡಿ 🚩🚩❤️❤️
@ramuhadaginal5503
@ramuhadaginal5503 2 жыл бұрын
ನಮ್ಮ ರಾಜು ಅಣ್ಣಾ ನಮ್ಮ ಕಲಾವಿದರು ಎಲ್ಲರಿಗೂ ಒಳ್ಳೇದಾಗ್ಲಿ 🥰
@nagunagraj1291
@nagunagraj1291 2 жыл бұрын
ತುಂಬ ಅದ್ಭುತವಾಗಿತ್ತು ವಿಡಿಯೋ ಅಣ್ಣಯ್ಯ 💐❤️
@rekhal5136
@rekhal5136 2 жыл бұрын
ರಾಜು ಅಣ್ಣ Super acting all team Super acting and Super Movi 👏👏🔥❤️❤️🥰🥰🥳
@NarasannaRaichur
@NarasannaRaichur 2 жыл бұрын
ಅಣ್ಣ ನಿಮ್ಮ ವಿಡಿಯೋ ತುಂಬಾ ಅದ್ಭುತವಾಗಿರುತ್ತದೆ ನಿಮ್ಮ ವಿಡಿಯೋ ಗೋಸ್ಕರ ಕಾಯುತ್ತಾ ಇರುತ್ತೇನೆ ❤❤
@kullappapujeri8421
@kullappapujeri8421 2 жыл бұрын
Tamma vayassinolag ninnakintalu doddanv adru ni bahal tilkondi nimma video idakinta channagi barali 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥👌👌👌👌👌👌👌👌👌👌👌👌👌👌👌👌👌👌👌👌👌👌👌👌✌✌✌✌👌
@MaluNipanalSinger-o9e
@MaluNipanalSinger-o9e 2 жыл бұрын
ಸೂಪರ್ ಅಣ್ಣಾ ವಿಡಿಯೋ ❤️
@savitapatil9573
@savitapatil9573 2 жыл бұрын
ಉತ್ತಮ ಸಂದೇಶ ಪ್ರೀತಿ ಒಂದು ಒಳ್ಳೆಯ ಭಾವನೆ 👌👍🤝👏👏
@pramodshinde2635
@pramodshinde2635 2 жыл бұрын
ನಮ್ಮ ಮಾಮಾ ಲಪಂಗ ರಾಜು 🔥🔥🔥🔥🔥ಅಂಗ ನಮ್ಮ ಅಥಣಿ ಹುಲಿ ಬಸ್ಸು ಅಣ್ಣಾ 🔥🔥🔥❤️❤️❤️💛💛👌👌👌
@cakemaster1916
@cakemaster1916 2 жыл бұрын
Jamkhandi huli jote
@mallukichha4890
@mallukichha4890 2 жыл бұрын
ನಿಜ ಅಣ್ಣ ಒಂದ ಸಲಾ ಪ್ರೀತಿ ಆದಮೇಲೆ ಮತ್ತೆ ಸ್ನೇಹ ಆಗಲ್ಲ 🥺😔💖🤩❤️🖤
@cakemaster1916
@cakemaster1916 2 жыл бұрын
Hu bro
@avvannaavaralli5663
@avvannaavaralli5663 2 жыл бұрын
ಕಥೆ ತುಂಬಾ ಚೆನ್ನಾಗಿದೆ ನಿಂಗರಾಜ ಅವರೆ,ಇನ್ನೂ ಇದೆ ತರ ಕಥೆ ನಿಮಿಂದ ಬರಲಿ ಅಂತ ಆ ದೇವರಲ್ಲಿ ಕೇಳುತ್ತೆನೆ, ದೇವರ ಆಶಿರ್ವಾದ ನಿಮ್ಮ ಮೇಲೆ ಸದಾ ಇರಲಿ.
@doddeshchowder5397
@doddeshchowder5397 2 жыл бұрын
ಅದ್ಭುತವಾದ ಕಿರು ಚಿತ್ರ ಉತ್ತಮ ಸಂದೇಶ 💐
@Holiyappa-ld5nr
@Holiyappa-ld5nr Жыл бұрын
ಅಣ್ಣ ಮೂರು ಜನ ಕಾಂಬಿನೇಷನ್ ಚೆನ್ನಾಗಿದೆ ಸೂಪರ್🥰 ಇನ್ನು ವಿಡಿಯೋ ಬರಲಿ ❤❤❤❤❤❤🙏🙏
@vishwanathrocky4643
@vishwanathrocky4643 2 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ ಈ ವಿಡಿಯೋ ❣️ ನಮ್ಮ ಲಪಂಗ್ ರಾಜು ಅವರು RMD ಕಡಿಮಿ ತಿನ್ನಿರಿ😂
@MAHESHMAHI-x2i
@MAHESHMAHI-x2i Жыл бұрын
ಬ್ರದರ್ ಲಾಸ್ಟ ಡೈಲಾಗ್ ಸೂಪರ್ ಬ್ರದರ್ ರಾಜ್ ಬ್ರದರ್ ನಿಮಗೆ ಸೀರಿಯಸ್ ಡೈಲಾಗ ನಿಮಗೆ ಸೆಟ್ ಆಗಲ್ಲ 🙏🥰
@shrikantsingadi9907
@shrikantsingadi9907 2 жыл бұрын
ಉತ್ತರ ಕರ್ನಾಟಕದ HEROES ❤️❤️🔥🔥🤩🤩
@prajvalbandivaddar07
@prajvalbandivaddar07 Жыл бұрын
Hello... brother...i am ..your big. fan.....💞💞 ಅಣ್ಣಾನ ಅಭಿಮಾನಿಗಳು.... like..me
@Kannadatibhuvaneshwari98
@Kannadatibhuvaneshwari98 2 жыл бұрын
ನಾನು ನಿಮ್ಮ video ಎಷ್ಟ ಪ್ರೀತಿ ಅಭಿಮಾನದಿಂದ ನೋಡ್ತೀನಿ ಅಷ್ಟೇ ಪ್ರೀತಿ ಅಭಿಮಾನದಿಂದ comment ನೋಡ್ತೀನಿ ಅತಿ ಹೆಚ್ಚು ಕನ್ನಡ ಭಾಷೆಯಲ್ಲಿ comments ಇರುತ್ತೆ. ತುಂಬಾ ಖುಷಿ ಆಗುತ್ತೆ ಎಲ್ಲಾ ಕನ್ನಡ commentsgu ನನ್ನ ಒಂದು like ಇರುತ್ತೆ. Thank you brother 😘🥰
@DeepakDodamani-ku4fk
@DeepakDodamani-ku4fk Жыл бұрын
Benki
@royal_attitued_king
@royal_attitued_king Жыл бұрын
ಅದ್ಭುತ ವಾದ ವಿಡಿಯೋ ಪ್ರೀತಿ ಅಮರ ತ್ಯಾಗ ಅಮರ ನಿಮಗೆ ಅಭಿನಂದನೆಗಳು
@naveenmundaragi6827
@naveenmundaragi6827 2 жыл бұрын
ಅರ್ಥಗರ್ಭಿತವಾದ ಚಿತ್ರ ಧನ್ಯವಾದಗಳು ಅಣ್ಣ 🙏💔😭 ''''ಅನುಕಂಪದ ಪ್ರೀತಿ ನನಗೆ ಬೇಡ'''
@rakeshht2241
@rakeshht2241 2 жыл бұрын
ಅಣ್ಣ ನನ್ ಹುಡ್ಗಿನು ಕೂಡ ನಾನ್ ಬೇಡ ಅಂತ ನಾನ್ ದೂರ ಮಾಡಿದ್ಲು..... .ಆದ್ರೆ ಅವಳು ಎಲ್ಲೆ ಇದ್ರೂನು ಚೇನಾಗಿರ್ಬೇಕು....ಅವಗ್ಲೇನೆ ನನ್ ಪ್ರೀತಿ ಗೆಲ್ಲುತ್ತೆ..... ಅವ್ಳು ನನ್ನ ಪ್ರೀತಿ ಮಾಡೋದು ಬಿಟ್ಟಿರ್ಭೋದು ಆದ್ರೆ ನನ್ ಅವ್ಲ್ನ ನನ್ ಜೀವ ಇರೋವರ್ಗು ನನ್ ಪ್ರೀತಿ ಮಾಡ್ತಾನೆ ಇರ್ತೀನಿ....... ಪ್ರೀತಿಗೆ ಇನ್ನೊಂದು ಹೆಸರೇ ತ್ಯಾಗ ❤️
@sushmagowda2303
@sushmagowda2303 Жыл бұрын
I don't know niv yaru anta nim comment nodi kannire bantu... U have a great life brother
@devarajadevaraja2503
@devarajadevaraja2503 2 жыл бұрын
ನಮ್ಮ ಸ್ನೇಹಲೋಕಕ್ಕೂ ಅವಳ ಪ್ರೇಮಲೋಕಕ್ಕೂ ಅಜಗಜಾಂತರ ಅಂತರವಿದೆ...
@cakemaster1916
@cakemaster1916 2 жыл бұрын
🙏🏻❤️ nice line
@daimandastarmutturajmuttur1207
@daimandastarmutturajmuttur1207 2 жыл бұрын
Supara stori bro...... Lapagaraj supara acting Basavaraj sandi supara acting Movie supara agidi
@rekhasaunshi1102
@rekhasaunshi1102 2 жыл бұрын
Part 2 release ಮಾಡಿ please ಇದನ್ನ ಬೆಡಿಕೆ ಅನ್ನೊದಕಿಂತ ನಮ್ಮ ಕೋಪ ಅನ್ಕೊಬಹುದು ನೀವು
@rannamelodiesmudhol
@rannamelodiesmudhol Жыл бұрын
ಸೂಪರ್ ನಿಂಗರಾಜಣ್ಣ & ಲಪಂಗರಾಜು ಅಣ್ಣಾ ಶುಭವಾಗಲಿ💐💐💐💐
@sadap8760
@sadap8760 2 жыл бұрын
ರೋಮಾಂಚಕವಾದ ಕಿರುಚಿತ್ರ ಪ್ರಯತ್ನ ಹೀಗೆ ಮುಂದುವರೆಯಲಿ..❤️❤️
@prabhukarigar3531
@prabhukarigar3531 2 жыл бұрын
🙏ಎಲ್ಲರಿಗೂ ಹೃದಯಪೂರ್ವಕವಾಗಿ ನಿಮಗೆ ಅಭಿನಂದನೆಗಳು, ಈ ಸಂದೇಶವು ಮನಮುಟ್ಟುವಂತ ಆಗಿದೆ, 👌 ಇದು ಮನುಷ್ಯನಾ ಜೀವನದಲ್ಲಿ ನೆಡೆವುವಂತ ಘಟನೆ ❤️🙏, ಈ ತರಾ ಯಾವ ಸ್ನೇಹಿತರುಗಿಗೂ ಅನ್ನ್ಯಾಯ ಆಗಬಾರದು 🤔🥰
@Rashmirashu1996rashu
@Rashmirashu1996rashu Жыл бұрын
@shobhayaligod1310
@shobhayaligod1310 Ай бұрын
Sresta
@kalammabadiger5512
@kalammabadiger5512 2 жыл бұрын
ಅಣ್ಣ ತುಂಬಾ ಚೆನ್ನಾಗಿದೆ💜... ಹೀಗೆ ಮುಂದುವರೆಯಲಿ ನಿಮ್ಮ ಈ ಒಳ್ಳೆಯ ಸಂದೇಶದ ಪಯಣ.....🥰❤️
@AppuAppu-xs8jn
@AppuAppu-xs8jn 2 жыл бұрын
ನಿನ್ನ ಪ್ರೀತಿ ಕನ್ನಡಿಗರ ಮೇಲೆ ಸದಾ ಇರಲಿ
@vitthalbhatte
@vitthalbhatte 2 жыл бұрын
ಕಥೆ ತುಂಬಾ ಚೆನ್ನಾಗಿದೆ ಅಣ್ಣಾ ❤💛🙏
@hspoorti8387
@hspoorti8387 2 жыл бұрын
Letter ನಲ್ಲಿ ಇರೋ lines tumba ista aytu anna😍☺️💕
@Grm5518
@Grm5518 2 жыл бұрын
Friendship nalli love barbaardu 😭🙏 because I felt it. 😭😭
@mb6541
@mb6541 2 жыл бұрын
ಬಸು ಸನದಿ ಅಣ್ಣಾ and ನಿಂಗು ಅಣ್ಣಾ ಸೂಪರ್ ಆಕ್ಟಿಂಗ್ and fentastic
@rachitaram2263
@rachitaram2263 2 жыл бұрын
Super 😍💯 Anna ❤️ ನಾವು ಪ್ರೀತಿಸಿದವರು ಯಾವಾಗಲೂ ಚೆನ್ನಾಗಿರಬೇಕು ❤️🙏💯
@sangameshnandayyagol4676
@sangameshnandayyagol4676 2 жыл бұрын
ಒಳ್ಳೆಯ ಮತ್ತು ಹೊಸ ಕಥೆ ಸರ್. ನನ್ನ ಹತ್ತಿರ ನಿಮಗೊಂದು ಒಪ್ಪುವ ಕಥೆಯಿದೆ. ನಿಮಗೆ ಒಂದು ಸಲ direction ಮಾಡುವ ಆಸೆ ನನಗಿದೆ. ಒಮ್ಮೆ ಕಥೆ ಕೇಳಿ . ಇಷ್ಟವಾದರೆ ಮಾಡಿ. ದಯವಿಟ್ಟು ಇದಕ್ಕೆ ಪ್ರತಿಕ್ರಿಯೆ ನೀಡಿ
@beerannaheroor1635
@beerannaheroor1635 2 жыл бұрын
ಅಣ್ಣಾ ಪ್ರೀತಿನಾ ಬಿಟ್ಟ ಕೊಡ್ತೀನಿ ಅಂತಾ ಹೇಳೋಕೆ ಅಷ್ಟೇ ಚಂದಾ ಅಣ್ಣಾ ಮನಸಾರೆ ಪ್ರೀತಿ ಮಾಡಿದವರನ್ನ ಬಿಟ್ಟ ಕೊಡೋಕೆ ಮಾನಸ ಓಪಲ್ಲ ಅಣ್ಣಾ ನಿಮ್ಮ video ಇಷ್ಟ ಆಯ್ತು ಅಣ್ಣಾ 👍
@Rashmirashu1996rashu
@Rashmirashu1996rashu Жыл бұрын
Nija ri
@appud_boss6162
@appud_boss6162 2 жыл бұрын
ಅಣ್ಣಾ ನಮಗೆ ಇರೋದು ಒಂದೇ ಹಾರ್ಟ್ ಅಣ್ಣಾ ಅದನ್ನೇ ಎಷ್ಟು ಸಾರಿ ಗೆಲ್ತಿರ ಅಣ್ಣಾ 🫂🫂🚶‍♂️
@rakshithkumar6782
@rakshithkumar6782 2 жыл бұрын
ಕೊನೆಯ ಸಾಲುಗಳು, ಅಂತರಾಳದಿಂದ ಬಂದ ನಿಜವಾದ ಪ್ರೇಮಿಯ ಆಶಯದ ಮಾತುಗಳು
@shivakumartumkurkar1577
@shivakumartumkurkar1577 2 жыл бұрын
ನಿಜವಾದ ಪ್ರೇಮಿ ತಾನು ಪ್ರೀತಿಸಿದ ಹುಡುಗಿ ಯಾವಗಲು ಖುಷಿಯಾಗಿ ಇರಬೇಕೆಂಬ ಆಸೆಯಿಂದಲೇ ತನ್ನ ಪ್ರೀತಿಯನ್ನ ತ್ಯಾಗ ಮಾಡುತ್ತಾನೆ.... ಇಂತ್ತಹ ಉದಾಹರಣೆಗಳು ಪ್ರೀತಿಯಲ್ಲಿ ತುಂಬಾ ಇದಾವೇ.. ಅದಕ್ಕೆ ತಾನೇ ಹೇಳಿದ್ದು *#ಪ್ರೀತಿ ಮದುರ ತ್ಯಾಗ ಅಮರ ಅಂತ್ತಾ**💙💖💞
@shreekantbandarolli6569
@shreekantbandarolli6569 2 жыл бұрын
ಆ ಲೆಟರ್ ಒಳಗಿನ ಲೈನ್ ಬಹಳ ಇಷ್ಟ ಆಯ್ತು ಅಣ್ಣ😍😍😍😍😍
@shrinkantteradal9191
@shrinkantteradal9191 2 жыл бұрын
Super bro 💝🙏🏻 ಈ ವಿಡಿಯೋ ನೋಡಿ ಮನಸ್ಸಿಗೆ ಖುಷಿ ಜೊತೆ ಸ್ವಲ್ಪಾ ನೋವ್ ಆಯ್ತು ಅಣ್ಣಾ 😭 ಈ ವಿಡಿಯೋ ಬಗ್ಗೆ ಕಾಮೆಂಟ್ ಮಾಡೋಕೆ ಮಾತುಗಳೇ ಇಲ್ಲ ಅಣ್ಣಾ ಬಹಳಾ ಚಂದ ಆಗೇತಿ ವಿಡಿಯೋ 💝😭🙏🏻🥰😭😭😭😭🙏🏻
@kashappanayak9332
@kashappanayak9332 2 жыл бұрын
Good msg in Ninguraj sar teams 😊🥺🌍🙏❣️
@cricketlovergm8609
@cricketlovergm8609 2 жыл бұрын
ಅಣ್ಣಾ ಲೆಟರ್ ನಲ್ಲಿ ಬರೆದಿರುವ ಲೈನ್ ತುಂಬಾ ಚನ್ನಾಗಿ ಬರೆದಿದ್ದೀರ 👍👍👍👍💕💕💕💕
@Kalmeshkale
@Kalmeshkale 2 жыл бұрын
ಅಣ್ಣಾ ನೀವು ಮಾಡಿರೋ ಎಲ್ಲಾ movie ಗಳು ಒಂದು ಒಳ್ಳೆಯ ಸಂದೇಶ ಇವೆ❤️
@cakemaster1916
@cakemaster1916 2 жыл бұрын
Yes bro❤️
@ravipattar7809
@ravipattar7809 Жыл бұрын
ಸೂಪರ್ ಸರ್ ನಿಮ್ ಜೋಡಿ ನಾಗರಾಜಣ್ಣ ಹಾಗೂ ರಾಜಣ್ಣ ಸೂಪರ್ ಜೋಡಿ ಸೂಪರ್ ಮೂವಿ❤❤❤❤💐💐💐💐
@RameshAdi
@RameshAdi 2 жыл бұрын
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಅಣ್ಣಾ 💚💚💐💐
@irfantapal2766
@irfantapal2766 Жыл бұрын
ನಿಂಗರಾಜ ಅವರೇ ನಿಮ್ಮ 2 ಭಾಗ ತುಂಬಾ ಬೇಗನೆ ಹೊರತನ್ನಿ ನಮಗೆ ತುಂಬಾ ಕಾತುರವಿದೆ
@pradeepnk4935
@pradeepnk4935 2 жыл бұрын
ನಿಮ್ಮ ಚಿತ್ರಕಥೆಯ ಸಂಭಾಷಣೆ ನಟನೆ ನನಗೆ ತುಂಬಾ ಇಷ್ಟ
@chandrkalamudalmani9494
@chandrkalamudalmani9494 2 жыл бұрын
ಅಣ್ಣಯ್ಯ ಯು ಆರ್ ಸೂಪರ್.. ಪ್ರೀತಿ ಅನ್ನೋದು ಪವಿತ್ರ ... ಆದರೆ ಕಲಿಯುಗದಲ್ಲಿ ಪ್ರೀತಿಗೆ ಇರೋ ಪವಿತ್ರತೆ ಹಾಳಾಗತಾ ಇದೆ...
@ಸಂಚಾರಿಬೈಪಾಸ್ಬೀರ್
@ಸಂಚಾರಿಬೈಪಾಸ್ಬೀರ್ 2 жыл бұрын
ನಿಜವಾದ ಪ್ರೀತಿ ತ್ಯಾಗ ಅಂದ್ರೆ ಅದನ್ನು ನಿಮ್ಮನ್ನು ನೋಡಿ ಕಲಿಯಬೇಕು ಸೂಪರ್ ನಿಂಗರಾಜ್ ಅಣ್ಣ ನಿಮಗೆ ಯಾವತರ ಥ್ಯಾಂಕ್ಸ್ ಹೇಳಲು ತಿಳಿಯುತ್ತಿಲ್ಲ ಸೂಪರ್ ಸೂಪರ್
@jagadeeshb7855
@jagadeeshb7855 2 жыл бұрын
ನಿಜಾ ಅಣ್ಣ ಪ್ರೀತಿನ ಪ್ರೀತಿಯಿಂದ ಪ್ರೀತಿಸಿ ಅನ್ನೋದನ್ನ ಅತೀ ಸುಂದರವಾಗಿ ಪ್ರೀತಿಯಿಂದ ಹೇಳಿದ್ದಕ್ಕೆ ಪ್ರೀತಿಯಿಂದ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು......💞💞
@shrinivasanayaka2963
@shrinivasanayaka2963 2 жыл бұрын
ಎಂತ ತೆಲಿಯೋ ಮಾರಾಯ ನಿಂದು 🔥❤️😍
@appupoojar6708
@appupoojar6708 2 жыл бұрын
ಲಪಂಗ್ ರಾಜ ಇನ್ನೊಂದ್ ಸ್ವಲ್ಪ ಆಕ್ಟಿಂಗ್ ಇಂಪ್ರೂವ್ ಮಾಡ್ಕೋಳಿ ನಿಂಗರಾಜ್ ತರ .... ಸೂಪರ್ ಇತ್ತು all the best to ur next short film @ningaraj singadi
@sharanayyaswamyrevoor1413
@sharanayyaswamyrevoor1413 2 жыл бұрын
ನಿಮ್ಮೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ
@rajusnaduvinahalli5605
@rajusnaduvinahalli5605 2 жыл бұрын
Super Anna tumba chanagi ide anna Kate thanku Anna god bless you bro...
@baburamachandrappa8676
@baburamachandrappa8676 Жыл бұрын
ನಿಂಗರಾಜು ನೀನು ಸಿನಿಮಾ ನಿರ್ದೇಶನ ಮಾಡು ಆ ಸಿನಿಮಾ ನೋಡಬೇಕು ಅಂತ ನನಗೆ ಆಸೆ ಸೂಪರ್ ವೀಡಿಯೊ ಇದು ಚನ್ನಾಗಿದೆ ನನಗೆ ಇಷ್ಟ ಆಯ್ತು ಒಳ್ಳೆಯದಾಗಲಿ
@praveenvee97
@praveenvee97 2 жыл бұрын
ನೀವೂ ವಿಡಿಯೋ ಮಾಡಿದ್ದಾರೆ ತುಂಬ ಚೆನ್ನಾಗಿದೆ
@Jupiterking07
@Jupiterking07 2 жыл бұрын
ಹೃದಯಕ್ಕೆ ಮುಟ್ಟಿದೆ ಅಣ್ಣ,ನಿನ್ನ ಆ ಪ್ರೀತಿ
@shibannaashnar1547
@shibannaashnar1547 2 жыл бұрын
ಇಷ್ಟೋರಿ ತುಂಬಾ ಚೆನ್ನಾಗಿದ್ದಾನೆ🔥🔥🔥🔥🔥🚩🚩🚩🚩🚩
@sharanayyaswamyrevoor1413
@sharanayyaswamyrevoor1413 2 жыл бұрын
ನಿಂಗರಾಜ್ ಅಣ್ಣ ನಿಮ್ಮ ಅಭಿನಯ ನನಗೆ ತುಂಬಾ ಇಷ್ಟ
@malappamelakundi
@malappamelakundi 2 жыл бұрын
ಅಣ್ಣಾ ಆದಷ್ಟು ಬೇಗ ನನ್ನ ಪ್ರೀತಿಯ ಗೌರಿ ವಿಡಿಯೋ ಹಾಕ್ರಿ ಅಣ್ಣಾ ಕೈತಾಇದ್ದಿವಿ 🙏🙏
@ganeshmastrachabbi2572
@ganeshmastrachabbi2572 2 жыл бұрын
ಅನು ಭವದ ಅಂಬ್ರುತ ನೀನು ಈ ಕಲಿ ಗಾಲಕ್ 👌ಸೂಪರ್
@anand_chavan129
@anand_chavan129 2 жыл бұрын
ನಾವು ಇಷ್ಟ ಪಡೊ ಜೀವ ಯಾವಾಗ್ಲೂ ಕೋನೆವರೆಗೂ ಖುಷಿಯಾಗಿ ಇರ್ಲಿ ಅಂತ ಬಯಸೋದೆ....ನಿಜವಾದ ಪ್ರೀತಿ ಅಣ್ಣಯ್ಯ.. 😍💜💯✨
@basubilagi8380
@basubilagi8380 11 ай бұрын
ಸುಂದರ ವಾದ ಸಂದೇಶ ಸೂಪರ್ 👌👌🧡❤️👌👌
@kariyappamadar9162
@kariyappamadar9162 2 жыл бұрын
ತುಂಬಾ ಅರ್ಥ ಗರ್ಭಿತವಾದ ಸ್ಟೋರಿ ಅಣ್ಣ
@myathrr5066
@myathrr5066 2 жыл бұрын
ಪ್ರೀತಿಯ ಅರ್ಥದ ಬಗ್ಗೆ ತುಂಬ ಚೆನ್ನಾಗಿ ತಿಳಿಸಿಕೊಟ್ಟಿದ್ದಿರಿ ಅಣ್ಣ hats off you brother 😊👏👏👏
@Ramesh-zv8jh
@Ramesh-zv8jh 2 жыл бұрын
ಸೂಪರ್ 😘😘😘😚😚
@Veeru88544
@Veeru88544 2 жыл бұрын
ಒಂದೊಳ್ಳೆ ಅರ್ಥ ಕೊಡೋ ವಿಷಯ ವಿಡಿಯೋ ಮಾಡಿ ಒಳ್ಳೇದಾಗ್ಲಿ. 👍
@mallumudenagudi6960
@mallumudenagudi6960 Жыл бұрын
ನಿಜವಾದ ಪ್ರೀತಿಗೆ ಬೆಲೆ ಇಲ್ಲ ಅಣ್ಣ 💯🙏
@mahadevbandrolli5408
@mahadevbandrolli5408 2 жыл бұрын
Super anna nivva kodee prati indu message uttama samjada nirmana sadya
@shivukamble2173
@shivukamble2173 2 жыл бұрын
ನಿಜವಾದ ಪ್ರೀತಿ ಅಂದ್ರೆ ಇದೆನೆ.. ತುಂಬಾ ಧನ್ಯವಾದಗಳು ನಿಂಗರಾಜ ಸರ್.. ನನ್ನ ಜೀವನದಲು ಈ ತರಹದೆ ಘಟನೆ ಆಗಿದೆ.. ನೆನಪಿಸಿದ್ದಕ್ಕೆ ಕೃತಜ್ಞತೆಗಳು
@yalluhittanagi2695
@yalluhittanagi2695 2 жыл бұрын
ಸೂಪರ್ ನಾಗರಾಜ್ ನಿಮ್ಮ ಎಲ್ಲಾ ಸಾಮಾಜಿಕ ಕಥೆಗಳು ಹೀಗೆ ನಿಮ್ಮ ಕಾಯಕ ಮುಂದೆ ವರೆಯಲಿ ಮತ್ತೆ ನಿಮ್ಮ ಎಲ್ಲಾ ಟೈಮ್ ಸದಸ್ಯರು ತುಂಬಾ ಒಳ್ಳೆ ಕೆಲಸ ಮಾಡುತಿದ್ದರೆ ಅವರೇಲರಿಗೂ 🙏🙏🙏
@rockb_o_s_s__9934
@rockb_o_s_s__9934 2 жыл бұрын
this is voice quality😌 ನೊಂದ ಮನಸ್ಸು ನಗುತ್ತಿರುವ.. 😀😃😄😁😆🤣
@pappurajreddy9473
@pappurajreddy9473 2 жыл бұрын
Lapanga Raja comedy bekku please all time 💐💐👍👍
@baleshpujari369
@baleshpujari369 2 жыл бұрын
ಅತೀ ಅದ್ಭುತ ವಾಗಿದೆ ಬ್ರದರ್ 💐💐all of you best of luck 💐💐👌👌🎍🎍❤
@yamanappay.p1060
@yamanappay.p1060 2 жыл бұрын
🤍❤️ತುಂಬಾ ಚೆನ್ನಾಗಿದೆ ಅಣ್ಣ ವಿಡಿಯೋ
@siddarampujari3365
@siddarampujari3365 2 жыл бұрын
🙏___ದೇವರ ಆಣೆ ಅಣ್ಣ ಏನು ವಿಡಿಯೋ ಮಾಡತಿ..... ಪ್ರೀತಿ ಅಂದ್ರೆ ಹೆಂಗ ಅಂತ ಹೇಳಿ ಕೊಟ್ಟಿದಿ ಅಣ್ಣ __😊
@TUKARAMVK
@TUKARAMVK 2 жыл бұрын
ನಿಮ್ಮ ಎಲ್ಲ ವಿಡಿಯೋಗಳು 1000 ಮಿಲಿಯನ್ ಕ್ಕಿಂತ ಜಾಸ್ತಿ ಒಡ್ಲಿ
@agr-SportscinemaX
@agr-SportscinemaX 2 жыл бұрын
ಮನಸ್ಸನ್ನ ಗೆದ್ದ ಸಿನಿಮಾ ಇದು🙏
@mpcreations2881
@mpcreations2881 2 жыл бұрын
Nice shut palace and best story Ningaraj you are new hero.. 👑👑❤️🙏
@officialchannel5348
@officialchannel5348 2 жыл бұрын
LOVE FROM CHIKKABALLAPUR ❤️ ✨
@prakashkambali7232
@prakashkambali7232 2 жыл бұрын
Bhai yaak maansik maadti Already namd nondiroo jeeva, ni hing video maadi maattistu noyisti bhai Adru 🔥🔥🔥 bhai, ninna expressions best of the video bhai
@rameshdidagannavar4840
@rameshdidagannavar4840 2 жыл бұрын
ಅದ್ಭುತ ಅಣ್ಣಾ❤️
@omicreation3698
@omicreation3698 Жыл бұрын
ಎಮೋಷನಲ್ ಲವ್ ಸ್ಟೋರಿ 🥺😳❤️
@mohil3171
@mohil3171 2 жыл бұрын
ಒಮ್ಮೆ ಮಾಡಿದ ಸ್ನೇಹ ಮತ್ತೆ ಪ್ರೀತಿ ಯಾವತ್ತು ಮರಿಯಲ್ಲ. ಸ್ನೇಹ ಯಾವತ್ತು ಪ್ರೀತಿ ಆಗಬಾರದು. 🙏
@cakemaster1916
@cakemaster1916 2 жыл бұрын
Hu bro ❤️
@kalyanvedha2772
@kalyanvedha2772 10 ай бұрын
Osm thought dear Ningaraj with Raju and Basu
@dunduhalakeri8262
@dunduhalakeri8262 2 жыл бұрын
ಅಣ್ಣ ನಿಮ್ಮ ವಿಡಿಯೋ ಗಾಗಿ ಕಾಯಿತಿದ್ದೆ 119ನೇ ಲೈಕ್ ನಾನೆ ಮಾಡಿದ್ದೂ ಧನ್ಯವಾದಗಳು ಬ್ರದರ್ 🙏🙏
@BirappaAtani-vg8xl
@BirappaAtani-vg8xl Жыл бұрын
🔥❤💕💞💖🔥Malu hugar 🔥💕❤💞💖🔥
@veereshbellatte7660
@veereshbellatte7660 2 жыл бұрын
Super bro move 🥰😘❤
@chandu2073
@chandu2073 2 жыл бұрын
Super wonder full Anna,,, e short movie yalli ನಿಮ್ಮನ್ನ ಎಲ್ಲರನ್ನೂ ನೋಡಿ ತುಂಬಾ ಕುಶಿ ಆಯ್ತು
@kannalbr.0335
@kannalbr.0335 2 жыл бұрын
ನಾವು ಪ್ರೀತಿಸುವರು ಎಲ್ಲಿಯೇ ಇದ್ದರೂ ಖುಷಿಯಾಗಿ ಇರಬೇಕು ದೇವರೇ 🙏
@poornimakakade4278
@poornimakakade4278 2 жыл бұрын
Anna nija edu nijvad priti anna u gerent love so cute bro nimge nan kade eda namsakar 👌🏻🙏
@jagadishk7367
@jagadishk7367 2 жыл бұрын
ಬ್ರದರ್ ನಾವು ನಿಮಗೆ ಹೇಗೆ ಧನ ಸಹಾಯ ಮಾಡುವುದು ಗೊತ್ತಾಗುತ್ತಿಲ್ಲ. ಸ್ವಲ್ಪ ಕ್ಲಿಯರ್ ಆಗಿ ಹೇಳಿ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ 🙏
@Viruappu07
@Viruappu07 2 жыл бұрын
Pls anna nanna videos nodi anna
@sanjeevmadiwal1604
@sanjeevmadiwal1604 2 жыл бұрын
ನಿಮ್ಮ ಕಿರುಚಿತರ ಸೂಪರ್ ಬೊಂಬಾಟ್ ಆಗಿದೆ ನಮ್ಮ ಪ್ರೀತಿಯ ಲಪಂಗರಾಜು ಅಣ್ಣ 💞💞💘
@girishajb9528
@girishajb9528 2 жыл бұрын
Sprrr bro
@naveennavee6794
@naveennavee6794 Жыл бұрын
ನಾನು ಪ್ರೀತಿ ಮಾಡೋರು ಯಾವಾಗ್ಲೂ ಚೆನ್ನಾಗಿರಲಿ❤❤❤
@ABVIRAL_7.
@ABVIRAL_7. Жыл бұрын
ಗುರು ಹೊಸ ಹೊಸ ಕಂಟೆಂಟ್ ಮಾಡು.... ಯಲ್ಲಾ ಒಂದೇ ತರ ಇದೆ ನಿಮ್ದು....
Мен атып көрмегенмін ! | Qalam | 5 серия
25:41
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
How Strong Is Tape?
00:24
Stokes Twins
Рет қаралды 96 МЛН
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН
ಕೂಡಿ ಬಾಳಿದ ಅಣ್ಣ ತಮ್ಮ Prakash Bagali Videos
21:51
Prakash Bagali Savanahalli
Рет қаралды 525 М.
ರಾಜು ಗೌಡ ikannada 4k short film
16:26
Roshan bekkeri
Рет қаралды 251 М.
Мен атып көрмегенмін ! | Qalam | 5 серия
25:41