ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ವಿಡಿಯೋ ಇಷ್ಟ ಆದ್ರೆ ಲೈಕ್ ಶೇರ್ ಮತ್ತು ಸಬ್ಸ್ಕ್ರೈಬ್ ಮಾಡಿ. ✨️❤🙏
@prajwalyadravakar51582 жыл бұрын
Super duper Anna💯💯💥💥🔥🔥
@DBOSS_CELEBRITY-D2 жыл бұрын
@@prajwalyadravakar5158 kzbin.info/www/bejne/nKS4lqhpppZ5mrM. ಕ್ರಾಂತಿ Fan Made Pramotional Song
@samithsamith84532 жыл бұрын
Hi. Ningaraj. Very nice scrift. ಅಧ್ಭುತ ಕಲ್ಪನೆ ನಿಮ್ಮ ಪ್ರತಿಯೊಂದು ವೀಡಿಯೋ ಬರುವರೆಗೋ .ತುದಿಗಾಲಲ್ಲಿ ಕಾಯ್ತಾ ಇರ್ತೀನಿ. ಸಹೋದರ Small suggested you.! Bro ಹುಡುಗಿ ಗೆ. ಕಪಾಳಕ್ಕೆ ಬಾರಿಸುವ ಮುನ್ನ. ನಿಮ್ಮ ಮೊಗದಲ್ಲಿ ಕೋಪ ಮತ್ತು body luggageನಲ್ಲಿ ruff and tuffness ಇರಲಿ ..! ಆ ಜಾಗದಲ್ಲಿ ಅಭಿನಯದ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಏಡವಿದೀರ . Please improve your Styles bro
@samithsamith84532 жыл бұрын
ಕನ್ನಡದ ಹೆಮ್ಮೆ. ಕನ್ನಡದ ಕಿರುಚಿತ್ರಗಳು. ಮತ್ತು ನಿಮ್ಮಂತಹ ಕಲಾವಿದರು
@CK-ts8ex2 жыл бұрын
ಈ ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು ತುಂಬಾ ಎಮೋಷನಲ್ ಆಗಿತ್ತುನಾನು ನಿಮ್ಮ ಅಪ್ಪಟ ಅಭಿಮಾನಿ ಇದರಲ್ಲಿ ಬರೋ ಒಂದು ಸಾಂಗ್ ನನಗೆ ತುಂಬಾ ಇಷ್ಟವಾಯಿತುದಯವಿಟ್ಟು ಒಂದು ತಾಶಿಂದು ವಿಡಿಯೋ ಮಾಡು ಅಣ್ಣ ಇನ್ನೂ ನಮಗೆ ಹೆಚ್ಚು ಮನರಂಜನೆ ಬೇಕಾಗಿದೆ ದಯವಿಟ್ಟು ಅಣ್ಣ💯🙏🏻☝🏻☺️😥
@parashuramhosamani86342 жыл бұрын
ಅಣ್ಣ ನಿನ್ನ ವಿಡಿಯೋ ಸೂಪರ್ ಅಣ್ಣ 👌👌 ಬ್ಯಾಗ್ರೌಂಡ್ ಮತ್ತು ಮ್ಯೂಸಿಕ್ ಸ್ಟೋರಿ ಯಲ್ಲಾ ಕೂಡಾ ಸೂಪರ್ ಬ್ರದರ್ 👌👌ನಿಮ್ ವಿಡಿಯೋ ಅಂದ್ರೆ ನನಗೆ ತುಂಬಾ ಇಷ್ಟ bro
@veenaveena65562 жыл бұрын
Super
@srinivashkh56302 жыл бұрын
Super 👌 video brother
@kuberapammar50862 жыл бұрын
Appu 💛❤️ಅಭಿಮಾನಿ.. ಕೊಪ್ಪಳ....ಯಾಕೆ ಅಣ್ಣ ಎಲ್ಲ ಮೂವೀಸ್ ನಲೋ ಕೋನಗೆ ಸಾವು.. ಕುಡಿ ಬಾಳಿದರೆ ಸ್ವರ್ಗ ಸುಖ... ಅಂತ ನೀವೇ ಎಷ್ಟು ಸಾರಿ ಹೇಳಿದ್ದೀರಾ..... ❓️
@rockstarbhuvi2 жыл бұрын
ಪ್ರತಿ ಸಾರಿನೂ ಅಳಸ್ತಿಯಾ Brother ಅಳೋದ್ರಲ್ಲೂ ಒಂದು ತರ ಖುಷಿ ಇದೆ ❤👏
@manjulasmmanju7329 Жыл бұрын
Ss same feel
@nagarajamashi51922 жыл бұрын
ಅಣ್ಣ ಈ ಸ್ಟೋರಿ ನೋಡಿದಾಗ ಎಲ್ಲೋ ಒಂದು ಕಡೆ ಮನಸ್ಸಿನಲ್ಲಿ ನಾವು ಏನು ಮಾಡುತ್ತಿದ್ದರೂ ಪರವಾಗಿಲ್ಲ ತಂದೆ ತಾಯಿಗಳ ಕೊನೆ ಉಸಿರಿರುವರೆಗೂ ಅವರ ಮಕ್ಕಳಾಗಿ ಇರಬೇಕು ಅನ್ನಿಸಿತು ಥ್ಯಾಂಕ್ಯೂ ಅಣ್ಣ ಸೂಪರ್ ಸ್ಟೋರಿ 👍
@mahisp51022 жыл бұрын
Howdu bro ege rabekku ansute
@maheshkori83712 жыл бұрын
Climax scene adu heartge touuch aitu bro
@BasavarajuM-lf3li11 ай бұрын
Super anna
@ravidl24202 жыл бұрын
Super Anna Kannire Bantu Video Nodi ♥️💖🙏🌍😍👌
@ramyaramyadeep22692 жыл бұрын
ಅರ್ಥ ಪೂರ್ಣವಾದ ವಿಡಿಯೋ. ಚೆನ್ನಾಗಿ ಇದೆ ಅಣ್ಣ 😍 ದೇವರು ಒಳ್ಳೆಯದು ಮಾಡಲಿ ನಿಮ್ಮಗೆ. 😍👍
@mallunavalagatti82892 жыл бұрын
Super 🙏💛❤️🔥🔥🔥🔥🔥🔥🔥🔥🔥❤️ really haert tecching video.... Ningaraj s Anna😘😘😘😘😘😘😘🙏🙏
@sharanabasavaviswkarama81122 жыл бұрын
✨️ಅಯ್ಯ ಇರೋದು ಒಂದೇ ಮನಸು ಎಸ್ಟ್ ಸಲ ಗೆಲ್ತಿಯ ಮಾರಾಯ 💐♥️ Crazy formence ✨️
@anildodamani6262 жыл бұрын
Hello Cool
@sharanabasavaviswkarama81122 жыл бұрын
@@anildodamani626 coment ಸೂಪರ್ ಅಲ್ವಾ bro ನಂದು ♥️
@sangeetaitagi90272 жыл бұрын
Houda sir 🤣
@focus0.3352 жыл бұрын
🤣😂😂😂😂😂
@its_royal_vm_172 жыл бұрын
Howda 🤩
@Murthy-fy1oh Жыл бұрын
ನಿಂಗರಾಜು ರವರೇ ಸಿನಿಮಾ ಚನ್ನಾಗಿದೆ ❤❤ ಹಾಗೆ ನಿಮ್ಮ ಜೋಡಿ ಕೂಡ ತುಂಬಾ ಚನ್ನಾಗಿದೆ❤❤❤
@jdm_dushyanth42672 жыл бұрын
ಈ ಕಥೆ ಜೊತೆಗೆ ಆ ನಿಮ್ಮ ನಟನೆ ತುಂಬಾ ಚೆನ್ನಾಗಿದೆ, ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಸಹೋದರ....👍🏻🙏🏻
@KasturirachappanavarKasturirac2 ай бұрын
ಹಾಯ್ ಅಣ್ಣ ನಿಮ್ಮ ಎಲ್ಲಾ ಕಥೆಗಳು ತುಂಬಾ ಚೆನ್ನಾಗಿರುತ್ತೆ ನನಗಂತೂ ನೀವು ಮತ್ತೆ ಭೂಮಿಕಾ ಅವರು ಆಗಿರಬಹುದು ಮತ್ತೆ ಬೇರೆಯವರ ಆಗಿರಬಹುದು ನಿಮ್ಮೆಲ್ಲರ ಕಥೆಗಳನ್ನು ತುಂಬಾ ಇಷ್ಟ ಆಗುತ್ತೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಅಣ್ಣ ನಿಮ್ಮ ಜೊತೆ ತುಂಬಾ ಥ್ಯಾಂಕ್ಸ್ ನಿಮ್ಮ ಕಥೆಗಳಿಗೆ❤
@sumanthgr8016 Жыл бұрын
ಒಂದೊಂದು ಕಥೆಯು ಅದ್ಬುತ.. ಸಂಭಾಷಣೆ, ಛಾಯಾಗ್ರಹಣ, ಸಂಗೀತ, ಸಂಕಲನ ಯಾವುದೇ ದೊಡ್ಡ ಸಿನಿಮಾಗಳಿಗಿಂತ ಕಮ್ಮಿ ಇಲ್ಲ 🙏♥️
@Sudeeps53832 жыл бұрын
ಓ ಪ್ರೆಮವೇ... ಮೊದ್ಲು ನೋಡುವರನ ಪ್ರೀತಿ ಪ್ರೇಮ ನಗು ಎಂಬ ಪ್ರಣಯದಲ್ಲಿ ಮುಳಿಗಿಸಿ😍🥰 ಆಮೇಲೆ ಎಮೋಷನಲ್, ಮನಸಿಗೆ ನಟ್ಟು ವಂತಹ ವಿಚಾರಗಳ ಬೇಲಿಯಲಿ ಸಿಕ್ಕಿಹಾಕಿ ಬಿಡ್ತೀಯ 😭.. ಅಣ್ಣ ನಿನ್ ಮನಸು ಕದಿಯುವ ಚೋರ ನಿನ್ನು 😍🥰❤
@kavitha.b.334golla22 жыл бұрын
Super ❤❤💯💐💐🙏🙏😭
@babunadaf69972 жыл бұрын
ಸೂಪರ್ ಅಣ್ಣಂದಿರ ಮತ್ತೆ ಅಕ್ಕ ಸೂಪರ್ ಸೂಪರ್ 🙏🙏🙏🙏🙏🙏ಒಳ್ಳೆ ವಿಡಿಯೋ
@manjuymmanjuym68042 жыл бұрын
👌👌👌👌👌ತುಂಬಾ ಚನ್ನಾಗಿದೆ ಪ್ರೀತಿಯನ್ನು ಯಾವತ್ತೂ ಹಣದಿಂದ ಅಳೆಯಬಾರದು. 👍👍👍👍
@hanumantabelavigi52872 жыл бұрын
Super anna ನಿಮ್ಮ ಈ ಕಿರು ಚಿತ್ರ ನೋಡಿ ನನಗೆ ಮಾತೆ ಬರಲಿಲ್ಲ ಹಾಗಾಗಿ ನಾನು ಆಗ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ನಿವು ಇನ್ನೂ ಎತ್ತರಕ್ಕೆ ಬೆಳೆಯಿರಿ ಜೈ ಹಿಂದ್ 😍😍
@revappamjalvadi59562 жыл бұрын
👌super video anna ಹಣಕ್ಕಿಂತ ಪ್ರೀತಿ .ವಿಶ್ವಾಸ .ನಂಬಿಕೆ ಅನ್ನೋದು ಮುಖ್ಯ ❤️ಅಂತ ತಿಳಿಸಿದ್ದೀರಿ ಧನ್ಯವಾದಗಳು ಅಣ್ಣ👍
@kushis84052 жыл бұрын
ಅತ್ಯದ್ಭುತ ಸರ್...✨️❤ ಕುರುಡಾದ ನನ್ನ ಮನಕೆ ಬೆಳಕಾದೆ ನೀನು..❤
@Gangadharjanapadasongs2 жыл бұрын
ಪ್ರೀತಿಯ ಸಹೋದರನಿಗೆ ನಮಸ್ಕಾರ ... ನಿಮ್ಮ ಪ್ರತಿ ಕಿರುಚಿತ್ರ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿವೆ ನಿಮ್ಮ ಈ ಪ್ರಯತ್ನಕ್ಕೆ ಗೆಲುವು ಸಿಗಲೆಂದು ಹಾರೈಸುತ್ತೇನೆ .... ನನ್ನ ಕಡೆಯಿಂದ ಒಂದು ಮಾತು ಏನೆಂದರೆ, ಪ್ರತಿ ಚಿತ್ರದಲ್ಲೂ ಒಂದು ಹೊಸ ಹಾಡು ಮೂಡಿ ಬಂದರೆ ಇನ್ನೂ ಚೆನ್ನಾಗಿರುತ್ತೆ, ನಿಮ್ಮ ಬರವಣಿಗೆಗೆ ನಿಮ್ಮ ನಟನೆಗೆ ನಾನು ಅಭಿಮಾನಿಯಾಗಿದ್ದೇನೆ.....
@ಮಣ್ಣಿನಮಗ-ಧ2ಙ2 жыл бұрын
ಹೃದಯ ಗೆದ್ದು ಬಿಟ್ಟೆ ಗುರು 💛💛❤️❤️
@ravi_dh_182 жыл бұрын
Climax seen ಎಂತವರಿಗಾದ್ರು ಮೈ ಜುಮ್ ಅನಿಸುತ್ತೆ ಅಣ್ಣ💐
@mallayyamathpati26952 жыл бұрын
super bro
@basavarajkarade204 Жыл бұрын
🌹 ಶುಭವಾಗಲಿ 🌹 ನಿಮ್ಮ ಪ್ರಯೋಗ, ನವ ನವೀನ ಪ್ರೇಮ ಕಾವ್ಯಗಳ ಚಿತ್ರಣ ಹೀಗೆ ನಿರಂತರವಾಗಿರಲಿ
@hucheshbudni55332 жыл бұрын
Made for each other... Nivibru maduvi agri ningraj and bhumika
@its_royal_vm_172 жыл бұрын
Nija
@BasuRajBedsur5 ай бұрын
ತುಂಬಾ ಚನ್ನಾಗಿದೆ ಸರ್ ಆದರೆ ಸ್ವಲ್ಪ ದುಃಖ ಆಯಿತು.
@RVP9262 жыл бұрын
ಶುರುವಾಗಿದೆ.. ಮಧುರ ಪ್ರೇಮ ಕಾವ್ಯ.. ಎಲ್ಲರ ಮನ ಗೆದ್ದು.. ಓ ಪ್ರೇಮವೇ.. ಎಂದು.. ಎಲ್ಲರ ಮನ ಗೆಲ್ಲುತ್ತಿದೆ.. 💚🙏
@siddharthm47612 жыл бұрын
ಎಲ್ಲಾ ಪ್ರೇಮಿಗಳ ಹೃದಯ ಗೆಲ್ಲುವಂತ ಕಥೆ... ತುಂಬಾ ಚೆನ್ನಾಗಿ ಮಾಡಿದ್ದೀರಿ ಬ್ರದರ್... ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ... ಆ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ...
@shrishailangadi14972 жыл бұрын
ನಮ್ಮ ಬಾಗಲಕೋಟ ಜಿಲ್ಲೆಯ ಜಮಖಂಡಿಯ ನಿಂಗರಾಜ್ ಸಿಂಗಾಡಿ ಅವರಿಗೆ ಅಭಿನಂದನೆಗಳು ಇನ್ನಷ್ಟು ಒಳ್ಳೆ ವಿಡಿಯೋಗಳನ್ನು ಮಾಡಲಿ ಎಂದು ಹಾರೈಸುತ್ತೇನೆ ನಿಂಗರಾಜ್ ಸಿಂಗಾಡಿ ಮತ್ತು ಅವರ ಟೀಮ್ ಗೇ ಧನ್ಯವಾದಗಳು 🙏🙏
@kjchandu55142 жыл бұрын
Nivu mado ondu ondu video kuda thumba heart touching agi eruthe keep on going all the very best to your whole team
@reshmapawar76112 жыл бұрын
ಓ ದೇವ್ರೇ ತುಂಬಾ ನೆ ಚನ್ನಾಗಿ ಇದೆ ❤❤❤ ಲಾಸ್ಟ ಸೀನ್ ನಡುಕಾ ನೆ ತಂತು 🙏🏻🙏🏻🙏🏻🙏🏻
@jyotidodamani43492 жыл бұрын
ನಿಜವಾದ ಪ್ರೀತಿಯಲ್ಲಿ ಪರೀಕ್ಷೆಗಳು ಇರಬಾರದು ಕೊನೆಗೆ ಆ ಪ್ರೀತಿ ಸಾವಲ್ಲೇ ಒಂದಾಗುತ್ತೆ, ಚೆನ್ನಾಗಿದೆ ಅಣ್ಣ ನೀವು ಬರೆದಂತಹ ಕಥೆ
@rajeshkhanna84552 жыл бұрын
ಅವಳು ನೆನಪಾಗದೇ ಇರೋ ದಿನವಿಲ್ಲ, ಮರೆಯುವ ನೆನಪು ಅವಳದಲ್ಲ... Miss you kane 😢😢😔
@siddusasanur20402 жыл бұрын
Wow wow
@mallikarjunpujari96722 жыл бұрын
Anna nivu bejara agabedi nimmavalu nimge siguttare anna
@rajeshkhanna84552 жыл бұрын
@@mallikarjunpujari9672 nan satru sigalla bro..
@mutturajmali50132 жыл бұрын
Akin en madathi ni Aram er anna
@rajeshkhanna84552 жыл бұрын
@@mutturajmali5013 ok bro
@manjulasmmanju7329 Жыл бұрын
ಸೂಪರ್ story s..... Nivu ಮಾಡೋ ಎಲ್ಲ ಸ್ಟೋರಿ ನು ತುಂಬಾ ಚೆನ್ನಾಗಿ ಇರತ್ತೆ bro...tq
@kiranchalavadi79632 жыл бұрын
ನಿಮ್ಮ ವಿಡಿಯೋ ನೋಡಬೇಕು ಅಂತ ವೇಟ್ ಮಾಡ್ತಾ ಇದ್ದೆ ಅಣ್ಣ ❤❤️
@gurushishya-pr8sd Жыл бұрын
ಅದ್ಭುತ ಪ್ರೇಮ ಕಾವ್ಯ... ಸಾಂಗ್ ಸೂಪರ್ ಅಣ್ಣ
@shivarajbiradar7562 жыл бұрын
This is more beautiful short film then many Bollywood films👏👏👏
@seemamagadum172 Жыл бұрын
Niva mado video dalli yenadru ondu good msg edde erutte nijavaglu heart touching love story annaji
@ambammak57592 жыл бұрын
ಇರೋದು ಒಂದು ಹೃದಯ ಎಸ್ಟು ಬಾರಿ ಗೆಲ್ತಿಯೊ ಮಾರಾಯ ಸೂಪರ್ ಅಣ್ಣ 😍🤩
@koravayyanayak77902 жыл бұрын
ಸೂಪರ್ ಅಣ್ಣ ನಿಮ ಸಾಧನೆ ಈಗೆ ಮುಂದು ವರೆಯಲಿ.. Music.. Super
@chethanchethu14502 жыл бұрын
ಬಾಸ್ ಆಫ್ ಸುಲ್ತಾನ್ ಬೆಂಕಿ💥✌️😘
@siddusiddesh61412 жыл бұрын
ಅದ್ಭುತವಾದ ದೃಶ್ಯಕಾವ್ಯ ತುಂಬಾ ಚೆನ್ನಾಗಿದೆ ಇದೇ ರೀತಿ ನಿಮ್ಮ ಪ್ರಯಾಣ ಮುಂದುವರೆಯಲಿ
@laxmeshakannadavlogs.89392 жыл бұрын
Really super brother🤝. God bless you. ಇಂತಹ ಇನ್ನೂ ಹೆಚ್ಛು video's madi. ನಿಮ್ಗೂ ಹಾಗು ನಿಮ್ಮ ತಂಡಕ್ಕೂ olledagli.
@shyamk66262 жыл бұрын
Super fantastic video nijavglu manassige touch ayitu sir
@sadap87602 жыл бұрын
ಪ್ರೀತಿಯಲ್ಲಿ ನಂಬಿಕೆ ಇರಬೇಕು ಹೊರತು ಅಪನಂಬಿಕೆ ಅಲ್ಲ..😍♥️
@DKdinesh19922 жыл бұрын
✨✨ ವೆರಿ ಎಕ್ಸ್ಪೆನ್ಸಿವ್ ವಿಡಿಯೋ ಸೂಪರ್ ಫೆಂಟಾಸ್ಟಿಕ್ ಫ್ಯಾಬ್ಯಲ್ಲಸ್ 🔥🔥👌
@lakkannapujari50592 жыл бұрын
ತುಂಬಾ ಭಾವನಾತ್ಮಕವಾಗಿ ಮೂಡಿ ಬಂದಿದೆ ಅಣ್ಣಾ😌😌🥰🥰
@subanafroja2 жыл бұрын
ನಿಮ್ಮ ಪ್ರತಿಯೊಂದು ವಿಡಿಯೋ ಒಂದಕ್ಕಿಂತ ಒಂದು ಚೆನ್ನಾಗಿರುತ್ತವೆ .... ಅಣ್ಣಾ ಸೂಪರ್
@rekhal51362 жыл бұрын
Outstanding film sir👏👏👏👏👏👏background song and music super sir❤️❤️❤️😘😘😘😘🥰🥰🥰🥰
ಅಣ್ಣಾ ನಿ ಮಾಡೋ ಸ್ಟೋರಿನೇ ಬೇರೆ ಪ್ರತಿ ವಿಡಿಯೋನು ವಿಭಿನ್ನ ನಟನೆ ನಿನ್ನದು ❤❤ ನಮ್ಮ ಉತ್ತರ ಕರ್ನಾಟಕದ ಮುತ್ತು 🙏🙏 ವಿಡಿಯೋ ಸೂಪರ್... 👌👌
@ashaanjinappa87452 жыл бұрын
ಸೂಪರ್ ವಿಡಿಯೋ ಅಣ್ಣ ಆಕ್ಟಿಂಗ್ ಸೂಪರ್ ನಿಮ್ಮಿಬ್ಬರ ಕಾಂಬಿನೇಷನ್ ಸೂಪರ್ ಜೋಡಿ
@Sidhu_Editiz2 жыл бұрын
😍ಇದು ಅಣ್ಣ ನಿಜವಾದ ಪ್ರೀತಿ ಇ ಸ್ಟೋರಿ ನಿಜವಾಗಲೂ ನೆಡಿತಾವೆ ಅಣ್ಣ ಸೂಪರ್ 😍
@princesp48882 жыл бұрын
Nimdu hige start aagide en bro 😂😂😂
@nandakk1152 жыл бұрын
Super brother tumba esta ayitu video .......good luck bro Good information brother......
@Vishwanath9042 жыл бұрын
ಅಣ್ಣಾ ಇರೋ ಒಂದು ಮನಸು ಎಷ್ಟ ಸಲಾ ಅಂತ ಗೇಲ್ತಿಯಾ.💙😍✨
@gulfvideos38752 жыл бұрын
Anna iro onde comment na estu channel ge anta haktiya
@mussanjemaheshmussanjemahe14822 жыл бұрын
ಹೀಗೆ ಮುಂದುವರಿಯಲಿ...... ಒಳ್ಳೆದಾಗಲಿ ಎಂದು ಆಶಿಸುವ...ಚಿತ್ರ ನಿರ್ದೇಶಕ....
@bhagatvaishuodeyar78412 жыл бұрын
ಪವಿತ್ರವಾದ ಪ್ರೀತಿಗೆ ಕೊನೆಯೇ ಇಲ್ಲಾ🌍🌏
@viratdev35072 жыл бұрын
Super hagi madthirana all video's 2 days wait madidde he video tumba chennagi ide bro
@Vking192 жыл бұрын
ಮನಸು ಕಲಕುವಂತಹ ದೃಶ್ಯವನ್ನು ತೋರಿಸಿದೆ ಅಣ್ಣ 🥲
@praveentoragal7582 жыл бұрын
ಕೆಲವು ದೃಶ್ಯಗಳನ್ನು ನೋಡಿದಾಗ ಸ್ತಬ್ಧನಾಗಿಬಿಟ್ಟೆ ಅಣ್ಣ.... ನಿಜವಾಗಲೂ ಎಲ್ಲರಿಗೂ ತುಂಬಾ ಅರ್ಥ ಹಾಗೂ ಮನಸ್ಸಿಗೆ ಹತ್ತಿರ ಹಾಗೋಹಾಗೆ ಮಾಡಿದಿರಾ... ತುಂಬಾ ಒಳ್ಳೆ ಚಿತ್ರ... ನಾನು ನಿಮ್ಮನ್ನ ಒಂದ್ಸಲ ಬೇಟಿ ಆಗ್ಬೇಕು....
@anandashintri1522 Жыл бұрын
ಹೃದಯ ಕರಗುವತ್ತ ಕತ್ತೆ ಅಣ್ಣಾ♥️
@manjupatil49082 жыл бұрын
Wow tumba chanagi ide love story i like it
@Grm55182 жыл бұрын
👌👌👌👌👌👌👌👌anna u r emotional creator 🙏😌😌climax 👌👌👌👌 anna 😭😭😭😭😭
@ashwinirkrk11512 жыл бұрын
ಈ ವಿಡಿಯೋ ನೋಡಿ ತುಂಬಾ ಅಳ್ಳು ಬಂತು ಅಣ್ಣ..... ಯಾರು ಇನೊಬ್ಬರ ಮಾತು ಹೇಳ್ಬೇಡಿ ಇದು ಜೀವನ ನಂದು ನಮ್ ದಾರಿ ಯಲ್ಲಿ ನಾವೇ ಹೋಗ್ಬೇಕು
@nagu_creation49432 жыл бұрын
ಕನಸಿನ ಲೋಕದ ಸ್ವಪ್ನ ಸುಂದರಿ ಹೊಸದಾದ ಭಾವನೆ ಗೀಚಲು ಹೊರಟಿರುವೆ, ಪ್ರೀತಿಯ ಮುನ್ನುಡಿ ..ಮನಸನ್ನೇ ಮರೆಸುವ ಒಲವಿನ ಭಾವನೆ ಅರಿಯದೆ ಸೋತ ಈ ಪ್ರೀತಿಗೆ, ಕಾರಣ ನೀನೇ ..🌏❤️ Bhumika ningaraj Ann super😍
@sureshasulekallasureshasul35462 жыл бұрын
Hi
@sureshasulekallasureshasul35462 жыл бұрын
Rpl madi
@kannadavanitv63552 жыл бұрын
ಏನ ಹೆಳಲಿ ಅಣ್ಣಾಜೀ ನಿಮ್ಮ ಪ್ರತಿಯೊಂದು ಕೀರು ಚಿತ್ರ ನೋಡಿದ್ರೆ ತುಂಬಿ ಬರುತ್ತೆ....ಅರ್ಥಗರ್ಭಿತ ಸಂದೇಶಭರಿತವಾದ ಚಿತ್ರದಗಳು...💐💐💐💐
@shivanandkonkani34622 жыл бұрын
ಅಣ್ಣ ಒಂದ ಸತಿ ಕಣ್ಣಾಗ ನೀರು ಬಂತು 😥🥺 ಇಗೀನ ಲವರಗಳ ತಪ್ಪು ಹಾದಿ ತೂಳಿಬಾರದ ಹಂತ ಸಂದೇಶ ಕೂಟಿದಕ ಧನ್ಯವಾದಗಳು ಅಣ್ಣ 🙏🙏🙏🙏
@ashokdeganvi4572 жыл бұрын
Super brother a, 1 video 😁😁😭😭
@shrungar95622 жыл бұрын
Guru en guru video abba superb concept 🔥🔥🔥🔥🔥
@sachhi86912 жыл бұрын
Anna best propose❤️🥰 ಮೈಜುಂಮೆನಿಸಿತು...
@vinayaksatenahalli24062 жыл бұрын
One of the my favourite song ಹೃದಯದ ಬಡಿತ ಜೋರಾಗಿದೆ ..🥰 ನಿನ್ನ ಮೇಲಿರೋ ಪ್ರೀತಿ ಎಂದು ಸಾಯಲ್ಲ ...... ಲಿರಿಕ್ಸ್ ಮಸ್ತ್
@appubaragade59922 жыл бұрын
🌺🌻🌼ಅಣ್ಣ ನಿನ್ ಆಕ್ಟಿಂಗ್ ಅಂತೂ ಏನ್ ಹೇಳೋದ್ ಬೇಡ ಅಣ್ಣ ಬೆಂಕಿ ಲವರ್ಸ್ ಗಳಿಗೆ ಒಂದ್ ಒಳ್ಳೆ ಸಂದೇಶ್ ಕೊಟ್ಟೆ ಅಣ್ಣ ✨️😘all the best anna next movie bega barli anna🪷💫❤️🎊🔰
@nagarathnammagt20912 жыл бұрын
ನಿಮ್ಮ ಜೋಡಿ ಮೇಡ್ ಫಾರ್ ಈಜ್ ಅದರ್ ಅಭಿನಯ ಬೊಂಬಾಟ್ ಸರ್ ಲವ್ ಸ್ಟೋರಿ ಬಗ್ಗೆ ತುಂಬಾ ಚೆನ್ನಾಗಿ ತೋರಿಸಿದಿರಾ ನಾವೇ ಲವ್ ಮಾಡ್ತದ್ದಿವಿ ಅಂತ ಅನಿಸುತ್ತೆ
@shivukumars47772 жыл бұрын
ಯಾರೋದೋ ಮಾತು ಕೇಳಿ ನನ್ನ ಪ್ರೀತಿ ಮೇಲೆ ಅನುಮಾನ ಪಟ್ಟೆ ಇವತು ಆ ಪ್ರೀತಿ ನೇ ಸತ್ತು ಹೋಗಿದೆ chinni miss u 😭🙏
@djbujjinayakdarling43542 жыл бұрын
ಅದ್ಭುತ ಚಿತ್ರಣ ಅಣ್ಣ 🙏🙏ನಿಮಗೆ ಶುಭವಾಗಲಿ 🥰🥰
@kavitakavi6002 жыл бұрын
Congrats brother 💐💐💐.......,yours every one video is super brother , its good message for true lovers ...❤❤❤.........
@Rajakumaravarajkumar2 жыл бұрын
Amazing story, direction, ACTING, all supperb a actident seen altimat pa
@sureshdkoppal51432 жыл бұрын
Super brother amazing video and background music and emotional feeling and the full feeling music and scene I liked your video all time waiting in your videos ❤️🎉🎊🌷💐
@verangler_2 жыл бұрын
Very nice video. Hero and heroine superb acting .Ameeth anna na acting super. Song super overall amazing movie. All the best to the team❤❤❤
@nikitapakale27852 жыл бұрын
awesome 👌👌
@sachinbalanagoudra42442 жыл бұрын
Best story.Best Acting Mr, Singadi.👍👍🙏🙏
@irannapatil72652 жыл бұрын
ನಿಮ್ಮ ಪ್ರೀತಿಯ ವಿಷಯದಲ್ಲಿ ಯಾವತ್ತೂ ಯಾರನ್ನು ಬಿಟ್ಟು ಕೋಳ್ಳಬೇಡಿ... ನಿಮ೯ಲ ಪ್ರೀತಿಲಿ ದುಡ್ಡು ಯಾವತ್ತೂ ಬರಕೂಡದು.. ನಂಬಿಕೆ ಒಂದು ಇರಲಿ ಬಂಧುಗಳೇ
no words it's heart touching❤️ bro .Anna I am waiting for your next short film❤️.
@praveenskpraveensk86372 жыл бұрын
ಒಳ್ಳೆ ಸಂದೇಶ ಇರುವ ಚಿತ್ರ 🙏 ಅದ್ಭುತ ನಟನೆ
@rudreshchikkumbi27292 жыл бұрын
ಏನೋ ಅಣ್ಣಾ ಪ್ರತಿ ಸಲ ಕಣ್ಣಲ್ಲಿ ನೀರು ತರಸುತ್ತಿಯಾ ❣️
@prakashampprakashamp2868 Жыл бұрын
♥️♥️ಅಣ್ಣಾ ನಿಮ್ಮ ಎಲ್ಲಾ ವಿಡಿಯೋಗಳು ಒಂದೊಳ್ಳೆ ಸಂದೇಶ ಕೊಡುವಂತಿರ್ತಾವೆ. ನಿಮ್ಮ ಪ್ರತಿಭೆಗೆ ನನ್ನ 🙏🙏🙏🙏🙏 ಸದಾ ಹೀಗೆ ಸಾಗಲಿ ನಿಮ್ಮ ಪಾರಿವಾರದವರಿಂದ ಸಂದೇಶಗಳು
@kiranchalavadi79632 жыл бұрын
ಅದ್ಭುತವಾಗಿದೆ ಅಣ್ಣ 🙏❤ ನನ್ನ ಕಣ್ಣಲ್ಲಿ ನೀರು ಬಂತು ಅಣ್ಣ ❤
@Santoshvgunjetti2 жыл бұрын
ಅದ್ಬುತ ವಾಗಿದೆ ಅಣ್ಣ 🙏🙏
@Santoshvgunjetti2 жыл бұрын
ಅಣ್ಣ ನಮ್ಮ ವಿಜಯಪುರ ಇಬ್ರಹಿಂ ರೋಜಾ ದಲ್ಲಿ ಒಮ್ಮೆ ಶೂಟಿಂಗ್ ಮಾಡು ತುಂಬಾ ಚನ್ನಾಗಿ ಬರುತ್ತೆ 🙏🙏
@ManjunathCC-dg6mb2 жыл бұрын
ಅಣ್ಣ ನಿಮ್ಮ ವಿಡಿಯೋಗಳು ತುಂಬಾ ನೋಡಿದೆ ಸೂಪರ್ ಬಾಸ್ ಒಂದೊಂದು ವಿಡಿಯೋ ಸಕ್ಕತ್ತಾಗಿದೆ
@ningappapoojari14412 жыл бұрын
Ending is full emotional 😭 and your jodi is super bro 🌹🌹 and camer work and editting super 🤞🙏 background music super 🤞🙏🙏🙏 All the best your team bro 💪
@birunagatana77362 жыл бұрын
ಎಷ್ಟ ಜನಗಳ ಮನಸು ಗೆದ್ದಿ ಪಾ ಅಣ್ಣಾ ನೀನು 🙏🙏ಯಾವ ಫಿಲ್ಮ್ ನು ನಿನಷ್ಟು ಒಳ್ಳೆ ವಿಡಿಯೋ ಆಗಾಕ ಸಾಧ್ಯನೇ ಇಲ್ಲಾ ಅಣ್ಣಾ 🙏🙏really grett ann 🙏🙏🙏🙏
@Kannadalyricalsongs5072 жыл бұрын
The actress is fantastic. Amazing acting.🔥🔥🔥
@revanasiddappachalavadi99482 жыл бұрын
Anna Nimma video Super nanga Nimma yella video tumba like agevu anna...🥰🥰
@ganganagarbadiger6782 жыл бұрын
ಅಣ್ಣ ಬಂದು ಮಾತು ತಪ್ಪು ತಿಲಕೊಳ್ಳಬೇಡಿ .ಪ್ರೀತಿ ಹೆಸರು ಹೇಳಿ ಮೋಸ ಮಾಡತರಲ್ಲಾ ಹುಡಗಿರು ಅದಕ್ಕೆ ಯಾರನ್ನ ನಂಬಬೇಕು ಯಾರನ್ನ ಬಿಡಬೇಕು ಎಂದು ತಿಳಿಯುತ್ತಿಲ್ಲ ಏನು ಮಾಡಬೇಕು ಹೇಳಿ😭😭😭😭💔💔💔
@gururajhiremath96662 жыл бұрын
ಈ ಪ್ರೀತಿ ಗೀತಿ ಕೆಲಸಕ್ಕೆ ಬಾರದ ವಿಷಯ ಗೆಳೆಯ ಚೆನ್ನಾಗಿ ಸೆಟ್ಲ್ ಆಗಿ ಆಗ ತಾನೇ ಎಲ್ಲಾ ಬರುತ್ತೆ
@drinkslover13462 жыл бұрын
ನಿನ್ನ ತಂದೆ ತಾಯಿನ ನಂಬೋ ಅವರಗಿಂತ ನಿನಗೆ ಹುಡಗಿರೆ ಹೆಚ್ಚಾದರಾ
@yamanoorn78132 жыл бұрын
Wow super nice story anna
@SaiyadAvati10 ай бұрын
Hi bro nimma ondondu video namma heart ❤️ ge tuch aagute bro hege video madatayiri
@arunag47502 жыл бұрын
ಮುದ್ದಿನ ಅಣ್ಣಯ್ಯ ಬೆಂಕಿ 🔥🔥🔥🔥🔥💟📖✍️U r always Great 👏Brother ✨My darlings Attitude and way of thinking also same like urs 😊True ❤Never Ends ✌💯May be In Distance Otherwise ..... Always With Us ✨
@shivuvaggara7652 жыл бұрын
ಸಬ್ಸ್ಕ್ರೈಬ್ಸ್ ಕಡಿಮೆ ಇದ್ರೂ ಸಹ ನೋಡಿದವರ ಸಂಖ್ಯೆ ಜಾಸ್ತಿನೇ ಇದೆ ಅಣ್ಣ 👌ಜೈ ಶ್ರೀ ಕೃಷ್ಣ
@manohark9322 жыл бұрын
ನಿಮ್ಮ ಕಲೆಗೆ ಬೆಲೆ ಕಟ್ಟೋಕೆ ಆಗಲ್ಲ 🌹
@Rajakumaravarajkumar2 жыл бұрын
All the best team
@user-fm5di9iw6l2 жыл бұрын
Just ಈಗ Love ಆಗಿದೆ first love 😜❤ ನಂಗೆ 😅😅
@sharanuanikeri86152 жыл бұрын
🥰🥰Congrats brother ❤❤
@user-fm5di9iw6l2 жыл бұрын
@@sharanuanikeri8615 😅TQ bhai
@its_royal_vm_172 жыл бұрын
ಮದುವೆ ಯಾವಗ ಬ್ರೋ🤩
@santosh6272 жыл бұрын
Beda kanla
@user-fm5di9iw6l2 жыл бұрын
@@santosh627 howda bro 😅
@ManjunathAngadi-m5n10 ай бұрын
ಇಂಥ ಸ್ಟೋರಿ ಎಲ್ಲಿ ಸಿಗುತ್ತವೆ ಅಣ್ಣ ನಿಮಗೆ ಸೂಪರ್ ಅಣ್ಣ ಸೂಪರ್ ಅಂದ್ರೆ ಸೂಪರ್