ಪ್ರೀತಿ ಹುಡುಕುತ್ತಾ ನರಕದ ಬಂಧನದಲಿ...!|Father Waiting for Daughter|S K Umesh Rtd Sp|Police Officer|GaS

  Рет қаралды 250,815

Gaurish Akki Studio

Gaurish Akki Studio

3 жыл бұрын

................................................................
Support our Work...It Matters
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
............................................................
HI All..
ನಮಸ್ಕಾರ
ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್ ಪ್ರೇಮದ ಬಲೆಯಲ್ಲಿ ಬಿದ್ದು ಕಾಣೆಯಾದ ಮಗಳಿಗೋಸ್ಕರ ಕಾಯ್ತಿದ್ದ ತಂದೆಯ ಬಗ್ಗೆ ಮಾತಾಡಿದ್ದಾರೆ.
ಇಲ್ಲಿದೆ ಭಾಗ -37
ನೋಡಿ ಮತ್ತು ಶೇರ್ ಮಾಡಿ
ಧನ್ಯವಾದ
ಗ್ಯಾಸ್
#SKUmesh #RtdSP #PoliceOfficer
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #Gauris #Police #PoliceOfficer #UmeshSK SuperintendentOfPolice #SP #Sathnur #DuniyaSoori #DayanandPai #HebbetManja #Kishore #RapistNasru #PEB #KarnatakaPolice #Lathicharge #Encounter #RamjiGang #ChainSnatcher #CoronaWarrior #KarnatakaPolice #Policing #RapistNasru #Zabru #YusufBachkana #BkShivaram #NanjundeGowda #TigerAshokkumar #KempaiahIPS #RODShyam #PsychoRavi #RunningGopala
#UmeshReddy #psychoMohan #CyanideMallika #Kempamma #Dandupalya #DandupalyaGang
#Criminal #CriminalCase #Dandupalya #InspectorChalapathi #BettanagareSeena #BettanagereShankara #Anekal #CinemaPolice #Singham #RowdiesinCrematoriom #HarishchandraGhat #ElectricCrematorium
#PolicevsAdvocates #ClashbetweenPoliceandAdvocates
#BeggarMafia #BlindBeggars #AfterMarriage #Bride #BridegroomhAkki, #AnchorGaurish, #GaurishAkkiStudioGAS

Пікірлер: 883
@bharathr880
@bharathr880 3 жыл бұрын
ಪೋಲೀಸ್ ಅಂದರೆ ನನ್ನ ಮನಸ್ಸಿನಲ್ಲಿ ಇದ್ದ ಭಾವನೆ ಬೇರೆಯಾಯಿತು ಸರ್, ನಿಮಗೆ ಧನ್ಯವಾದ
@rudrasuta84
@rudrasuta84 3 жыл бұрын
ಕಣ್ಣಲ್ಲಿ ನೀರು ಬಂತು ಸಾರ್😭 ನಿಮ್ಮ ಛಲ ಬಿಡದ ತನಿಖೆಗೆ ಗೌರವಪೂರ್ವಕ ನಮಸ್ಕಾರ್🙏🙏🙏🙏
@manjegowdahkmanju5280
@manjegowdahkmanju5280 3 жыл бұрын
ಗೌರೀಶ್ ಅಕ್ಕಿ ಅವರು ಮತ್ತೆ ಎಸ್ಕೆ ಉಮೇಶ್ ಅವರೇ ಈ ಕಥನ ಕೇಳಬೇಕಾದರೆ ಕಣ್ಣಂಚಲ್ಲಿ ನೀರು ತುಂಬಿತ್ತು 437 ಜನ ಮೆಸೇಜ್ ಮಾಡಿದರೆ ಎಲ್ಲರಿಗೂ ಕಣ್ಣಂಚಲ್ಲಿ ನೀರು ಬಂದಿದೆ ಅಂತ ನಾನು ಭಾವಿಸುತ್ತೇನೆ ಸಾಧ್ಯವಾದರೆ ಮತ್ತಷ್ಟು ಕತೆಗಳನ್ನು ಹೇಳಿ ಸರ್
@user-ss7cb8sc5u
@user-ss7cb8sc5u 3 жыл бұрын
Sorry ಅಪ್ಪಾ 🙏😟 ನನಗೆನು ಹೇಳ್ಬೆಕೊ ಗೋತ್ತಗ್ತ ಇಲ್ಲಾ ಅಪ್ಪ ತಪ್ಪಾಯ್ತು 😢
@rajaneeshc58
@rajaneeshc58 3 жыл бұрын
ಕಣ್ಣೀರು ಬಂತು.ನಿಜವಾದ ಮಾನವೀಯ ಅಧಿಕಾರಿ🙏
@praveen_3825
@praveen_3825 2 жыл бұрын
ಸರ್ ಕಣ್ಣಲ್ಲಿ ನೀರು ಬಂತು ಸರ್ ನಿಜವಾಗಿಯೂ, ನಿಮ್ಮನ್ನ ಒಮ್ಮೆಯಾದರೂ ಬೇಟಿ ಮಾಡಿ ನಿಮ್ಮೊಂದಿಗೆ ಒಂದು ಫೋಟೋ ತಗಳೋಕೆ ಅವಕಾಶ ಮಾಡಿಕೊಡಿ ದಯವಿಟ್ಟು🙏🙏🙏🙏
@PuneethSiddharth
@PuneethSiddharth 3 жыл бұрын
ಬಹುಶಃ ಮುನೇಗೌಡ್ರು ಜೀವ ಮಗಳು ಏನಾದ್ಲು ಅಂತ ತಿಳ್ಕೊಳಕ್ಕೆ ಕಾಯ್ತಿತ್ತು ಅನ್ಸತ್ತೆ.
@athensmajnoo3661
@athensmajnoo3661 3 жыл бұрын
ಅಳಿಸಿಬಿಟ್ಟರಲ್ಲ ಸಾರ್..... ಅತ್ತುಬಿಟ್ಟೆ ನಾನು...... ☹️☹️.... ಅಯ್ಯೋ ಪಾಪ, ಮಗಳು ವಾಪಾಸ್ ಬರುತ್ತಾಳೆ ಎಂಬ ಆಸೆ ಹೊತ್ತು ಅಷ್ಟು ವರ್ಷ ಕಾದಿದ್ದರಲ್ಲ, ಅವಳು ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದು ತಿಳಿದು ಅದೆಷ್ಟು ನೊಂದಿರಬೇಕು..ಆ ವೃದ್ಧ ತಂದೆ......☹️☹️
@shobhadevi125
@shobhadevi125 3 жыл бұрын
ಪೋಲೀಸರು ಅಂದರೆ ಕಟುಕರು ಅಂತಾರೆ. ಆದರೆ ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ದರೆ ಕಣ್ಣಲ್ಲಿ ನೀರು ಬರುತ್ತದೆ. ಮಕ್ಕಳು ತಂದೆ ತಾಯಿಯರ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಬೇಕು.
@rohinivijayar3707
@rohinivijayar3707 Жыл бұрын
ಸುತ್ತಲೂ ಶೂನ್ಯ ಅನಿಸುತು ಸಾರ್ ಮನೆ ಒಳಗೆ ಇದ್ದರೂ ನೀವು ಮನೆಯಲ್ಲಿ ಹೆಚ್ಚು ಸಮಯ ಕಾಲ ಕಳೆದಿಲ್ಲಾ ಆಗೆಲ್ಲಾ ಹೀಗೆ ಬಹುತೇಕರು ಇದ್ದರೇನೂ ಸಾರ್ ತುಂಬಾ ಶ್ರಮ‌ ಕಷ್ಟ ಇದೆ ನೀವು ತಿಳಿಸಿದ ಆ ರೂಲ್ಸ್ ಗಳನ್ನು ತೆಗೆಯ ಬೇಕು ಸಾರ್ ಈಗಲೂ ಇದ್ದಾರ ಸಾರ್ ನಿಮ್ಮಂಥ ವರು ಇದ್ದರೂ ಹೂಲಸು ರಾಜಕಾರಣಿ ಅಷ್ಟೇ
@mithunmithu6056
@mithunmithu6056 3 жыл бұрын
Nowadays directors don't leak a single scene in the movie but Umesh sir without any problem he is telling story's of book
@manjunathb3604
@manjunathb3604 3 жыл бұрын
90s kid know only officers like Ashok kumar, Abdul Ageem, BK Shivram sir, Sangram sing, S K Umesh sir... we are not hearing any eminent officers now... finding criminal without technology aid in that era show great intelligence and efficiency of these officers of those days.. hats of to you all officers
@vbrgaming45
@vbrgaming45 3 жыл бұрын
Addicted to this man
@revannasiddapparevannasidd8431
@revannasiddapparevannasidd8431 3 жыл бұрын
ಅಕ್ಷರಶಃ ದೇವತಾ ಮನುಷ್ಯ. ದೇವರು ನೂರ್ಕಾಲ ಆಯಸ್ಸು ನೀಡಿ ನಮ್ಮೊಂದಿಗೆ ಇರಲಿ
@rndtechinfokannada
@rndtechinfokannada 3 жыл бұрын
ಐದು ವರ್ಷದ ಹಿಂದಿನ ಕೇಸ್ ನ ಜಾಡು ಹಿಡಿದು ಪತ್ತೆ ಮಾಡಿದಿರಲ್ಲ ಸರ್ ನಿಮ್ಮಂತಹ ಪೋಲಿಸ್ ಅಧಿಕಾರಿಗಳಿಗೆ ಅನಂತಾನಂತ ವಂದನೆಗಳು
@swamyge8428
@swamyge8428 3 жыл бұрын
ಪೊಲೀಸರ ಮೇಲಿನ ಗೌರವ ತುಂಬಾ ಜಾಸ್ತಿ ಆಯ್ತು ನನಗೆ , ನಿಮ್ಮ ಮಾತುಗಳಿಂದ.
@sanjeevhasarani8127
@sanjeevhasarani8127
ಉಮೇಶ್ ಅಣ್ಣಾ...
@MaheshaB-bq6bb
@MaheshaB-bq6bb
ಉಮೇಶ್ ಸರ್ ತುಂಬಾನೇ ಹೃತ್ಪೂರ್ವಕವಾಗಿ ಅನಂತ ಅನಂತ ಧನ್ಯವಾದಗಳು ಸರ್ ಅದನ್ನ ಬಿಡದೆ ಅತ್ಯದ್ಭುತವಾಗಿ ವಿಷಯವನ್ನು ಪೂರ್ತಿಯಾಗಿ ಆ ಗ್ಯಾಂಗ್ ಕರ್ಕೊಂಡು ಬಂದು ಸಾಯಿ ಸಿರ ಬೋಳಿಮಗನಿಗೆ ಎಜುಕೇಟೆಡ್ ಆಗಿ ಆ ಗಂಡು ನ ಮೇನ್ ನಂಬರ್ ಎಷ್ಟ್ ಬೇಕಿತ್ತು ಊಟ ನೆರಳು ಇಲ್ಲ ಜಾಗದಲ್ಲಿ ಬಿಡಬೇಕಿತ್ತು ಉಮೇಶ್ ಸರ್ ಅಭಿನಂದನೆಗಳು ಧನ್ಯವಾದಗಳು ಶುಭರಾತ್ರಿ,
@sunilkumarkeshwar9338
@sunilkumarkeshwar9338 Жыл бұрын
ಸರ್ ನಿಜವಾಗ್ಲೂ ನಿಮ್ಮ ಬಗ್ಗೆ ಏನು ಮಾತಾಡಬೇಕು ಯಾವತರ ನಿಮಗೆ ಹೇಳಬೇಕು ಅನ್ನೋದು ಅರ್ಥ ಆಗ್ತಾ ಇಲ್ಲ ಸರ್ ಆದರೆ ನೀವು ಮಾತ್ರ ನಿಜವಾದ ದೇವರು ನಿಮ್ಮಂತ ಅಧಿಕಾರಿಗಳು ಈ ಭೂಮಿ ಮೇಲೆ ಸಿಗೋದಿಲ್ಲ ಆದರೆ ನಿಮ್ಮ ಮಾತು ಕೇಳಿ ನೀವು ಮಾಡಿದ ಕೆಲಸಕ್ಕೆ ಹೃದಯಪೂರ್ವಕ ಅಭಿನಂದನೆಗಳು, ಜೈ ಹಿಂದ್ ಜೈ ಕರ್ನಾಟಕ
@ruchitharuchitha9701
@ruchitharuchitha9701 3 жыл бұрын
ಈಗಿನ ಕಾಲದಲ್ಲಿ ನೆಗ್ಲೆಕ್ಟ್ ಮಾಡೋ ಪೊಲೀಸರ ಮಧ್ಯೆ ನಿಮ್ಮಂತ ಪ್ರಾಮಾಣಿಕ ಪೊಲೀಸರು ಬೇರೆಳಿಣಿಕೆ ಯಷ್ಟು ಮಾತ್ರ ಸರ್ ..ಸರ್ ನಿಮ್ಮ ಕಾರ್ಯವೈಖರಿಗೆ...ಹ್ಯಾಟ್ಸಾಫ್ ಸರ್..♥️♥️♥️
Llegó al techo 😱
00:37
Juan De Dios Pantoja
Рет қаралды 59 МЛН
Я обещал подарить ему самокат!
01:00
Vlad Samokatchik
Рет қаралды 9 МЛН
Nastya and SeanDoesMagic
00:16
Nastya
Рет қаралды 41 МЛН
Llegó al techo 😱
00:37
Juan De Dios Pantoja
Рет қаралды 59 МЛН