ಪ್ರಣವ ಮಂಟಪದಲ್ಲಿ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಹಾಗು ಆಶ್ರಮದ ಪುಜ್ಯರು ಸೇರಿ ಪ್ರಾರ್ಥನೆ ಸಲ್ಲಿಸಿದರು

  Рет қаралды 543,609

Jnanayogashrama, Vijayapura

Jnanayogashrama, Vijayapura

Күн бұрын

Пікірлер: 295
@vijaylaxmipatil6056
@vijaylaxmipatil6056 2 жыл бұрын
ದೇ ವರೆ ನನ್ನ ಆಯಸ್ಸು ಈ ಮಹಾತ್ಮನಿಗೆ ಕೊಡು 🙏🙏💐💐
@sharanusadyapur4135
@sharanusadyapur4135 2 жыл бұрын
ಎಂತಾ ಭಕ್ತಿ ಮೇಡಂ ನಿಮ್ಮದು 🙏🙏🙏🙏
@ushaj9071
@ushaj9071 2 жыл бұрын
Howdu,🙏🙏🙏
@mayappamannikeri2497
@mayappamannikeri2497 2 жыл бұрын
🙏🙏
@Namo_Again554
@Namo_Again554 2 жыл бұрын
Same here also I thought this an hour ago
@rahulbhatagunaki4209
@rahulbhatagunaki4209 2 жыл бұрын
ಕಲಿಯುಗದಲ್ಲಿ ಇಂತಹ ದೇವರಿಗೆ ನೋಡಿದ ನಾನೇ ಪುಣ್ಯನು, ಅವರಿಗೆ ಭೇಟಿ ಆಗಲು ಅವಕಾಶ ಕೊಟ್ಟ ದೇವರಿಗೆ ಸದಾ ಕಾಲ ನೆನೆಯುತ್ತೇನೆ.. ದೇವರು ಅವರಿಗೆ ನನ್ನ ಅರ್ಧ ಆಯಸ್ಸು ಕೊಡಲಿ.🙇🙇🙇🙇💐💐
@Mallikarjun-x9m
@Mallikarjun-x9m 2 жыл бұрын
🙏🏻🙏🏻ಗುರು ಭ್ರಹ್ಮ ಗುರು ವಿಷ್ಣ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಾಭ್ರಾಹ್ಮ ತಸ್ಮೈಶ್ರೀ ಗುರು ಶಿದ್ದೇಶ್ವರಸ್ವಾಮೀಜಿ ನಮಃ 🙏🏻🙏🏻
@hanumaiahm5582
@hanumaiahm5582 2 жыл бұрын
🪷🙏🙏🙏
@krishnareddya3523
@krishnareddya3523 2 жыл бұрын
🙏🙏🌺🌹🌺🙏🙏 ಶ್ರೀ ಗುರುದೇವರಿಗೆ ನನ್ನ ಪ್ರಾಣಾಮಗಳು ನಿಮ್ಮ ಆರೋಗ್ಯ ಬೇಗ ಗುಣಮುಖವಾಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಜೈ ಸದ್ಗುರುದೇವ🙏🙏🌺🌹🌺🙏🙏
@anildasharath8954
@anildasharath8954 2 жыл бұрын
ಬೇಗ ಗುಣಮುಖವಾಗಿ ಬನ್ನಿ ಸ್ವಾಮೀಜಿಗಳೆ. ನಿಮ್ಮ ಪ್ರವಚನ ನಾಡಿಗೆ ಬಹಳ ಅಗತ್ಯವಿದೆ 🙏🙏🙏
@lalitayarnaal
@lalitayarnaal 2 жыл бұрын
ಮಲ್ಲಿಕಾರ್ಜುನಶ್ರೀ ಗಳಿಗೆ ಸಿದ್ದೇಶ್ವರ ಶ್ರೀಗಳಿಗೆ ನಮೋನಮಃ. 🌹🌹🙏🙏😊
@shubashhundekar2585
@shubashhundekar2585 2 жыл бұрын
ನಮಗೆ ಕುಳಿತಲ್ಲೇ ಗುರುಗಳ ದರ್ಶನ ಮಾಡಿಸುತ್ತಿರುವ ಈ video ಮಾಡುವವರೀಗೆ ನನ್ನ ನಮನಗಳು 🙏🙏
@SheelsSpiceOfLife
@SheelsSpiceOfLife 2 жыл бұрын
ಇದೂ ಒಂ ದು ಗುರುವಿನ ಅದ್ಭುತ ಸೇವೆ 🙏
@pramodsullada420
@pramodsullada420 2 жыл бұрын
ಬೇಗ ಆರಾಮಾಗಿ ಬಂದು ನಮಗೇ ಜೀವನದ ಮಾರ್ಗ ದರ್ಶನ ನೀಡಿ ಗುರುಗಳೇ 🙏🙏🌹🌹
@BasawaSagar
@BasawaSagar 5 ай бұрын
😔
@ilyal1bennur152
@ilyal1bennur152 2 жыл бұрын
ಓ ದೇವರೇ ನನ್ನ ಪ್ರಾಣ ತುಗೋಡು ಇ ದೇವರಿಗೆ ಆಯಷ ಕೋಡು ನಮಸ್ಕಾರ..
@shrishailmaddaraki
@shrishailmaddaraki 2 жыл бұрын
ದೇವರು ಗುರುಗಳೇ ನಿಮಗೆ ಹೆಚ್ಚಿನ ಶಕ್ತಿ ಮತ್ತು ಆರೋಗ್ಯಕರ ಜೀವನವನ್ನು ನೀಡಲಿ ಎಂದು ನಾನು ಬಯಸುತ್ತೇನೆ I wish to God give you gurugale more strength and energy 🙏🙏❤️❤️
@nandinipatil3540
@nandinipatil3540 2 жыл бұрын
ಅಪಾಜೀ ನೀವು ಬೇಗಾ ಹೂಶಾರಾಗಿ ..ನಮಗೆ ನಿಮ್ನನಾ ಹಿಗೆ ನೋಡೋಕೆ ಆಗತಿಲಾ...🙏ಅವರಿಗೆ ದಯವಿಟ್ಟು ವಿಶ್ರಾಂತಿ ಕೋಡಿ 🙏🙏
@geetadodamani338
@geetadodamani338 2 жыл бұрын
Beeg arama aggali devare
@vithalbelkoti3825
@vithalbelkoti3825 2 жыл бұрын
ಗುರು ದೇವರು ಏನು ಹೇಳ್ಲಿ ನಿನ್ನ ಬಗ್ಗೆ ಕನ್ನಡದ ಶೇಬಡ್ಕೋಶ್balli
@paramanandkumbar5745
@paramanandkumbar5745 2 жыл бұрын
ನಿಮ್ಮ ಜೀವಿತ ಅವಧಿಯಲ್ಲಿ ನಾನು ಕೂಡ ಜೀವಿಸಿದೆನೆಂಬ ಹೆಮ್ಮೆ ನನಗೆ ನಿಮಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು
@onkareshwarutage2509
@onkareshwarutage2509 2 жыл бұрын
Thanks for sharing and uploading the video....Jay gurudev
@mruthyunjayasiddalingaiah7489
@mruthyunjayasiddalingaiah7489 2 жыл бұрын
🕉️ ಶ್ರೀ ಗುರುಭ್ಯೋನಮಃ. ಶುಭ ದಿನ ಶರಣು ಶರಣಾರ್ಥಿಗಳು🦶🦶🌺🌺🌺🙏
@malleshbiradar1968
@malleshbiradar1968 2 жыл бұрын
ಬೇಗ ಗುಣಮುಖವಾಗಲಿ ಅಪ್ಪಾಜಿ ರವರಿಗೆ 🙏🙏❤
@jayashrisunthe369
@jayashrisunthe369 2 жыл бұрын
Om shanti baba ji shukriya bramhand shukriya enjels shukriya spirit gaide shukriya univars shukriya
@Jyoti-c3o6t
@Jyoti-c3o6t 2 жыл бұрын
ಭಕ್ತಿ ಪೂರ್ವಕ ಪ್ರಣಾಮಗಳು ಅಪ್ಪಾಜಿ🙏🙏
@brahmanandancreator3714
@brahmanandancreator3714 2 жыл бұрын
ಗುರುಗಳ ಶಕ್ತಿ ಅಪರಿಮಿತ..... ಸದಾ ಅನಂತ 🙏
@SantoshDyamugol771
@SantoshDyamugol771 2 жыл бұрын
🙏🙏🙏 ನನ್ನ ಗುರುಗಳಿಗೆ ಇನ್ನು ಆಯಸ್ಸು ಕೊಡಲಿ ಅಂತ ಆ ದೇವರಿಗೆ ಪ್ರಾಥನ ಮಾಡುವೆ
@Ashwini.Mallesh
@Ashwini.Mallesh 2 жыл бұрын
ದಯವಿಟ್ಟು ಯಾರು ಸುಳ್ಳು ವದಂತಿಗಳನ್ನು ಹಾಕಬೇಡಿ 🙏ಹಾಗೂ ಮುಖ್ಯವಾಗಿ ಗುರುಗಳಿಗೆ ವಿಶ್ರಾಂತಿ ಬೇಕಾಗಿದೆ ಆಶ್ರಮಕ್ಕೆ ಹೋಗಿ ದರ್ಶನ ಮಾಡ್ಲೇಬೇಕು ಅಂತ ಗುಂಪಾಗಿ ಹೋಗ್ಬೇಡಿ 🙏🙏🙏🙏🙏
@Igbhavi
@Igbhavi 2 жыл бұрын
Oh god paramatma please bless our guruji with speedy recovery so that he can again bless us with his holy pravachana...
@vivekparshetti4393
@vivekparshetti4393 2 жыл бұрын
ಭಕ್ತಿ ಪೂರ್ವಕ ವಂದನೆಗಳು🙏🏻🙏🏻🙏🏻🙏🏻🙏🏻
@shivanandbhavihal229
@shivanandbhavihal229 2 жыл бұрын
. Bhaktipurvaka pranamagalu om shanti. Shanti shanti
@shivaleelakitchenwithhobbi2548
@shivaleelakitchenwithhobbi2548 2 жыл бұрын
ದೇವರೇ ಈ ಮಹಾನ್ ಚೇತನಕ್ಕೆ ಆಯುರಾರೋಗ್ಯ ಕರುಣಿಸು ತಂದೆ,
@mrutyunjayahiremath8904
@mrutyunjayahiremath8904 2 жыл бұрын
ಗುರುಗಳು ಬೇಗ ಆರಾಮವಾಗಾಲಿ ಗುರುಕುಮಾರೇಶ 🙏🏻🙏🏻🙏🏻🙏🏻
@varalakshmi.r7065
@varalakshmi.r7065 2 жыл бұрын
Hari Om 🙏.. Prayers to the Peaceful Guru for his well-being 🙏💚💐..
@svcreations3540
@svcreations3540 2 жыл бұрын
Gurujige vandne
@sanjukogle9862
@sanjukogle9862 2 жыл бұрын
ದೇವರೇ ನನ್ನ ದೇವರನ್ನು ಇನ್ನೂ ಹೆಚ್ಚು ಆಯುಷ್ ಕೊಟ್ಟ ಕಾಪಾಡಪ್ಪ ದೇವರೇ
@sumangalagouda5138
@sumangalagouda5138 2 жыл бұрын
ಭಕ್ತಿ ಪೂರ್ವಕ ಶರಣು ಶರಣಾರ್ಥಿ ಗುರುಗಳೇ🙏🙏🙏🙏🙏
@nagappakotabagi7857
@nagappakotabagi7857 2 жыл бұрын
Guru siddeswar swamijiyavarige devaru begane arogya karunisali
@bhagyasl3462
@bhagyasl3462 2 жыл бұрын
ನಾವೆಂತ ಪಾಪಿಗಳು. ಇಂಥ ದೇವರನ್ನು. ನೋಡಲಿಲ್ಲ. ಪುನರ್ ಜನ್ಮದಲ್ಲಿ ಬನ್ನಿ ಸ್ವಾಮಿ🙏🌹
@akshayakumargothe4050
@akshayakumargothe4050 2 жыл бұрын
ನಿಮ್ಮ ಆರೋಗ್ಯದಲ್ಲಿ ಬೇಗ ಚೇತರಿಸಿಕೊಳ್ಳಲಿ ಗುರೂಗಳೇ🙏🙏
@muttutigermuttusindagi2703
@muttutigermuttusindagi2703 2 жыл бұрын
ಅಪ್ಪಾಜಿಗೆ ಬೇಗ ಆರಾಮ ಆಗಲಿಯದು ದೇವರಲ್ಲಿ ಕೇಳುತ್ತೆನೇ 🙏🙏
@krishnasunagar3352
@krishnasunagar3352 2 жыл бұрын
ಗುರುಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು
@laxmanhw143
@laxmanhw143 2 жыл бұрын
ಶ್ರೀ ಗುರುಗಳ ಶ್ರೀ ಚರಣಗಳಿಗೆ ಪ್ರಣಾಮಗಳು 🙏🙏
@kavitassajjan4490
@kavitassajjan4490 2 жыл бұрын
🙏🙏 sharnu sharnarthi appaji basavaklyan
@saralahiremath3343
@saralahiremath3343 2 жыл бұрын
ಗುರುಗಳ ಪ್ರವಚನ ನಮಗೆ ಸದಾ ಸಿಗುವಂತಾಗಲಿ
@sujaata.kolaara3327
@sujaata.kolaara3327 2 жыл бұрын
ಬೇಗ ಆರಾಮವಾಗಿ ಬನ್ನಿರಿ ನನ್ನ ದೇವರು...
@lalitakenchannavar7785
@lalitakenchannavar7785 Жыл бұрын
Om namo shivy
@chandrasekharchandru1442
@chandrasekharchandru1442 2 жыл бұрын
Get well soon sir. We need y in Bijapur City. 🙏🙏🙏🙏🙏🙏🙏🙏
@rajuwadder143
@rajuwadder143 2 жыл бұрын
ಓಂ ನಮಃ ಶಿವಾಯ,
@shailajapatil2395
@shailajapatil2395 2 жыл бұрын
ಜೈ ಗುರುದೇವ 🙏🙏
@sandeeppujar1400
@sandeeppujar1400 2 жыл бұрын
Eiden guru jeiyabrigi dudrina vagli.deivari.ninahgi kotoi namanagu
@Suresh-wq3yc
@Suresh-wq3yc 2 жыл бұрын
Appaji beg Hushar vagli 🙏🙏
@prabhuhampiholi8022
@prabhuhampiholi8022 2 жыл бұрын
🙏🙏🌺🌺💐💐💐shreegala paadgalige sastang pranamagalu🙏🙏🌺🌺💐💐
@narasimhakarli965
@narasimhakarli965 2 жыл бұрын
ಪರಮ ಪೂಜ್ಯ ಸ್ವಾಮಿಗಳಿಗೆ ನನ್ನ ಹೃದಯ ಪೂರ್ವಕ ನಮನಗಳು
@ashokaski8634
@ashokaski8634 2 жыл бұрын
God bless you gurujii ❤🙏🙏👍
@huliyappabn2774
@huliyappabn2774 2 жыл бұрын
God bless you guruji
@NandikuralishobhaMHorattiangan
@NandikuralishobhaMHorattiangan 2 жыл бұрын
ಗುರುಗಳು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ💐💐
@laxmannayarademmi7027
@laxmannayarademmi7027 2 жыл бұрын
Namaste guruji
@rekhabai3852
@rekhabai3852 2 жыл бұрын
byalgutide, prayer is very nice and melodius sound,,all the best
@halakattipaintsvijayapura-5350
@halakattipaintsvijayapura-5350 2 жыл бұрын
ಆ ಪರಮಾತ್ಮ ತಮಗೆ ಆಯುಷ್ ನೀಡಲಿ 🙏
@shivanandgothe8559
@shivanandgothe8559 2 жыл бұрын
ಭಕ್ತಿ ಪೂರ್ಣ ಪ್ರಣಾಮಗಳು
@godavaripatil4916
@godavaripatil4916 2 жыл бұрын
ಬೇಗ ಗುಣಮುಖರಾಗಲಿ ಅಪ್ಪಾಜಿ🙏🙏🌹🌹
@udaygudadannavar8761
@udaygudadannavar8761 2 жыл бұрын
ನನ್ನ ಆಯಾಷ್ಯನ್ನು ಈ ಪರಮಾತ್ಮನಿಗೆ ಕೊಡಲಿ ನೀವು ಬೇಗ ಗುಣಮುಖರಾಗಲಿ
@dharmusoratur1348
@dharmusoratur1348 2 жыл бұрын
ಶೀಘ್ರ ಗುಣಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ
@karansinha291
@karansinha291 2 жыл бұрын
*ಅವರಿಗೆ ಬೇಗ ಗುಣಮುಖವಾಗಲು ವಿಶ್ರಾಂತಿ ನೀಡಿ ದಯವಿಟ್ಟು 🥺🙏🙏🙏*
@laxmikagawad983
@laxmikagawad983 2 жыл бұрын
Bega Aram agi swamiji 🙏🙏🙏🙏
@yashawantbalagaon8104
@yashawantbalagaon8104 Жыл бұрын
श्री गुरूदेवांच्या पवित्र चरणावरती अनंत साष्टांग नमस्कार
@santoshashokhegde1995
@santoshashokhegde1995 2 жыл бұрын
Get well soon appaji 🙏
@shivashankarbijjargi2671
@shivashankarbijjargi2671 2 жыл бұрын
Om shanti shanti shanti let them keep the holy spirit leave in the peace of god
@shankaryadhav3378
@shankaryadhav3378 Жыл бұрын
ಗುರುದೇವ 🙏
@AyyalappaMadre
@AyyalappaMadre 6 күн бұрын
Om namo sivaya Om namah shivay
@brrakkasagirakkasagi7127
@brrakkasagirakkasagi7127 2 жыл бұрын
Nanna ayush ivarige Kodi. Devare🙏🙏🙏🙏🙏
@amaranathsiddaraddi1162
@amaranathsiddaraddi1162 2 жыл бұрын
Super swamiji
@yechhishashikant5777
@yechhishashikant5777 2 жыл бұрын
Hari Om 🙏🙏
@vittalteli199
@vittalteli199 2 жыл бұрын
ಗುರುವಿಗೆ ನಮನಗಳು💐💐🙏🙏
@shatappachikkalli9027
@shatappachikkalli9027 2 жыл бұрын
🙏🙏Om Namah Sivayya
@manjunathkudatharakar3203
@manjunathkudatharakar3203 2 жыл бұрын
🙏👏🙏👏🙏👏👏🙏
@jayashrisunthe369
@jayashrisunthe369 2 жыл бұрын
Om namah gurudevay namah 🙏🙏🙏🙏🙏
@vikasbasavarajdangur7838
@vikasbasavarajdangur7838 2 жыл бұрын
ಅಜ್ಜನವರಿಗೆ ನಮಸ್ಕಾರಗಳೊಂದಿಗೆ 🙏🙏ಹೊಸ ವರ್ಷದ ಹಾರ್ಧಿಕ ಶುಭಾಶಯಗಳು 🙏🙏💐💐
@suvarnabali8892
@suvarnabali8892 2 жыл бұрын
Karunalu baa belake .... Bega husharaagi banni.....Sharanu
@kaverimallikarjun2243
@kaverimallikarjun2243 2 жыл бұрын
God is seen in d great poojya mahaswamji.
@sudhirs3992
@sudhirs3992 2 жыл бұрын
Swamiji bahubega usharagi matte nimma Amruta vaniya mulaka jeevanada Adarshavannu needi 💐🙏
@rekhabai3852
@rekhabai3852 2 жыл бұрын
vimal paramjyoti
@bnsshri
@bnsshri 2 жыл бұрын
🙏🙏🙏🙏🙏 Swami ji
@ambreshjadhav2314
@ambreshjadhav2314 2 жыл бұрын
ಓಂ ನಮಃ ಶಿವಾಯ 🕉️🙏🚩
@rathnatextile9950
@rathnatextile9950 2 жыл бұрын
💐💐🙏🙏 Om Sri guru devay namha om 🙏🙏
@harischandrakiranagi109
@harischandrakiranagi109 2 жыл бұрын
Speed ly required health I pray to God ⚘⚘🙏🙏
@parashurwaddar1321
@parashurwaddar1321 2 жыл бұрын
Jai siddeshvara swamiji🙏🙏🙏🙏
@narendramirji7818
@narendramirji7818 2 жыл бұрын
O nanna Devare o paramatmane please Appajiyavarige Aarogya kottu kapadu
@bhagyashriteachermaharasht5472
@bhagyashriteachermaharasht5472 2 жыл бұрын
ಅಪ್ಪಾಜಿ ಬೇಗನೆ ಗುಣಮುಖವಾಗಬೇಕು
@vinodbirajdar6139
@vinodbirajdar6139 2 жыл бұрын
Bega husayaragi banni gurugale
@ಬಸನಗೌಡಪಾಟೀಲ್ಯತ್ನಾಳ್ಬಿಜಾಪುರ್
@ಬಸನಗೌಡಪಾಟೀಲ್ಯತ್ನಾಳ್ಬಿಜಾಪುರ್ 2 жыл бұрын
ದೇವರೇ ನನ್ನ ಆಯಸ್ಸು ಈ ಆತ್ಮನಿಗೆ ಕೊಡು 🚩🙏
@abbassanadi4243
@abbassanadi4243 2 жыл бұрын
Dr bhi
@parashuhonakuppi6409
@parashuhonakuppi6409 2 жыл бұрын
ಅಪ್ಪಾಜಿ 🙏🙏
@jayasreebadagandi8060
@jayasreebadagandi8060 2 жыл бұрын
Vijaypurada manikya
@jayasreebadagandi8060
@jayasreebadagandi8060 2 жыл бұрын
Namma Vijaypurada Ratna nimage hecchina ayusha Devaru kodali
@dr.p.srinivasmurthy2766
@dr.p.srinivasmurthy2766 2 жыл бұрын
ದೇವರೇ ಈ ಮಹಾತ್ಮಾನಿಗೆ ಆಯುಷ್ಯ ಆರೋಗ್ಯ ಕರುಣಿಸು
@jayashrisunthe369
@jayashrisunthe369 2 жыл бұрын
🙏🙏🙏🙏🙏🙏🌹🌹🌹🌹🌹🌹🙏🙏🙏🙏🙏🙏🙏
@eapatil5849
@eapatil5849 2 жыл бұрын
🙏🏽🙏🏽💐🌼👏
@girijasanikop2832
@girijasanikop2832 2 жыл бұрын
ಪರಮಾತ್ಮ ಸ್ವಾಮೀಜಿಯವರ ಆರೋಗ್ಯ ಬೇಗನೆ ಸುಧಾರಿಸುವಂತೆ ಮಾಡಲಿ
@patilksu3484
@patilksu3484 2 жыл бұрын
ಓಂ 🙏
@nagarajmadar9568
@nagarajmadar9568 Жыл бұрын
🙏appaji 🙏
@chandrakantshahapur7745
@chandrakantshahapur7745 2 жыл бұрын
Appaji 🙏🙏🙏🙏💐💐💐
@arvindarvind4873
@arvindarvind4873 2 жыл бұрын
Namo tahs bhghavat arhato shmasambhdhas om namo shivaay
@malleshbiradar1968
@malleshbiradar1968 2 жыл бұрын
Jai appaji 🙏🙏❤
@nagrajraj4882
@nagrajraj4882 2 жыл бұрын
Om namaha sivaya
@jayashrisunthe369
@jayashrisunthe369 2 жыл бұрын
🌹🌹🌹🌹🌹🌹🙏🙏🙏🙏🙏🙏🙏🙏🙏🌹🌹🌹🌹🌹🌹
@gundubiradar8994
@gundubiradar8994 2 жыл бұрын
Devaru 🙏
@vinodrathod4868
@vinodrathod4868 2 жыл бұрын
Appaji avrige rest madaka bidari 🙏🙏🙏🙏🙏🙏🙏
@govindmalchapure1644
@govindmalchapure1644 2 жыл бұрын
ಜೈ ಗುರದೇವ
@siddharammotagi
@siddharammotagi 27 күн бұрын
Param poojaneeya appajiyavarige ananthkoti pranaamaagalu
@meenabatakurki6276
@meenabatakurki6276 2 жыл бұрын
Devre nm guru
@prabhavathinh9803
@prabhavathinh9803 2 жыл бұрын
Come back again and again Gurudev🙏
@sadhanapatil2917
@sadhanapatil2917 2 жыл бұрын
🙏TASMAI SHREE GURUVE NAMAH 🙏
@ashwinihonnappagolashwinih1120
@ashwinihonnappagolashwinih1120 2 жыл бұрын
ನಿಮ್ಮಂತ ಗುರುಗಳ ಅವಶ್ಯಕತೆ ನಮ್ಮಗೆ ಅಗತ್ಯ ನಡೆದಾಡುವ ದೇವರೆ🙏🙏🙏🙏
@arunasmitha2010
@arunasmitha2010 2 жыл бұрын
ಗುರುಗಳಿಗೆ ನನ್ನ ನಮನಗಳು
ದೇವರು ಇರುವ ನಿಜವಾದ ಸ್ಥಳ ಯಾವುದು?
21:42
Jnanayogashrama, Vijayapura
Рет қаралды 23 М.
shri siddeshwar swamiji pravachana#Halli life
30:10
Halli life 123
Рет қаралды 117 М.
Хаги Ваги говорит разными голосами
0:22
Фани Хани
Рет қаралды 2,2 МЛН
Their Boat Engine Fell Off
0:13
Newsflare
Рет қаралды 15 МЛН
Хаги Ваги говорит разными голосами
0:22
Фани Хани
Рет қаралды 2,2 МЛН