ಎಷ್ಟು ಎಷ್ಟು ನಮನ ಸಲ್ಲಿಸಿದರೂ ಕಡಿಮೆ ಶ್ರೀ ನರಸಿಂಹ ನಾಯಕ ರೇ ನಿಮ್ಮ ಈ ಸೇವೆ ತುಂಬಾ ಇದೆ. ಧನ್ಯವಾದಗಳು
@soumyadeshpande50814 жыл бұрын
977787
@jayakrushnabhandarijayakru30492 жыл бұрын
L
@ashokChakravarti-z1m6 ай бұрын
M
@Chetan.m.s.k..2 жыл бұрын
ಹೃದಯದಲ್ಲಿ ಭಕ್ತಿ ಮಾಡೋದಕ್ಕೆ ಸಾಕು ನಮ್ಮ ಹರಿಯ ದ್ಯಾನ
@gurulinganayaka10163 жыл бұрын
ಮತ್ತೆ ಮತ್ತೆ ಕೇಳಬೇಕು ಎನಿಸುತ್ತಿದೆ ಜನ್ಮ ಸಾರ್ಥಕವಯಿತು ಥಾಂಕ್ಸ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@shaliniksshaliniks8934 Жыл бұрын
........Durgaparamesvari devi .......
@dakshayinitarikerekrishnam57554 жыл бұрын
ಸೂಪರ್ ಸಾಂಗ್ ತುಂಬಾ ಚೆನ್ನಾಗಿದೆ ಕೇಳುತ್ತಾ ಇರಬೇಕು ಅನ್ಸುತ್ತೆ ಎಷ್ಟು ಕೇಳಿದರೂ ಸಾಕಾಗುವುದಿಲ್ಲ ಇಂತಹ ಹಾಡು ಹೇಳಿದ್ದಕ್ಕೆ ತುಂಬಾ ಧನ್ಯವಾದ
@santhoshsanthosh28423 жыл бұрын
ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ ದುಷ್ಟ್ರರ ಸಂಗವ ಬಿ ಡಿಸದ್ದಿದರೆ ನಿನಗೆ ಆಣೆ ,,,🙏🙏🙏
@KrishnaVeni-hz4ev2 жыл бұрын
😊
@VijayaLakshmi-mg9dd2 жыл бұрын
💐🙏🙏🙏💐❤️❤️❤️🌹❤️❤️🌹🛐🛐🛐🛐🛐💐💐💐💐💐👌👌👍👍💕💕💕🌺🌺🌺💐💐💐💐💐🙏🙏🙏💐
@shaliniksshaliniks8934 Жыл бұрын
......durgaparamesvari devi.....
@swarnaswarnav7704 Жыл бұрын
Ok
@nithinkumar5110 ай бұрын
🥺🥺🥺🙏
@hanamantha20652 жыл бұрын
ತುಂಬಾ ಚೆನ್ನಾಗಿದೆ ನಾನು ಕೂಡ ಈ ಹಾಡು ಹಾಡುತ್ತೇನೆ 🙏🙏🚩
@shivajimugali7164 Жыл бұрын
ಭ್ರಷ್ಟರ ಶಿಕ್ಷಿಸದಿದ್ದರೆ ನಿನಗೆ ಆಣೆ. ನಿನ್ನ ಸ್ಮರಣೆ ಮಾಡದಿದ್ದರೆ ನನಗೆ ಆಣೆ. ರಂಗಾ!
@narasimhaprasadkn66362 жыл бұрын
ಬಹಳ ಅತ್ಯಂತ ಸುಮನೋಹರವಾಗಿ ಹಾಡಿದ್ದೀರಾ ಧನ್ಯವಾದಗಳು
@ravindrakoli70812 жыл бұрын
ಹರಿ ನಿನ್ನ ಆಶ್ರಯ ಮಾಡದಿದ್ದರೆ ನನಗೇ ಆಣೆ 🌹🌹🌹🌹🌹🙏
@a.kavithakavi192 Жыл бұрын
🙏🏻🙏🏻
@srinivasatatti685Ай бұрын
ಹಾಡು ತುಂಬಾ ಚೆನ್ನಾಗಿದೆ🙏🙏
@ashakiranmahajan62394 жыл бұрын
ನನ್ನ ಮೊಮ್ಮಗ 6 ತಿಂಗಳ ಮಗು ಇದ್ದಾಗಿಂದ ಈ ಹಾಡನ್ನು ಕೇಳುತ್ತಾ ಮಲಗುತ್ತಾನೆ....
@acmarutielevatorescalators83572 жыл бұрын
🙏👏🙏 ಓಂ ಶ್ರೀ ದೇವದಿದೇವರಿಗೆ ಜಯಜಯ ಜೈಕಾರ ಕೋಟಿ ಕೋಟಿ ಪ್ರಣಾಮಗಳು ನಮಸ್ಕಾರಗಳು ವಂದನೆಗಳು ನಮನಗಳು ಆರಾಧನೆಗಳು ಮಹಿಮೆಗಳು ಕೃತಾತನೆಗಳು ಸುತೀಸೋತಗಳು ಹಲೆಲೂಯ ಧನ್ಯವಾದಗಳು ಸುಸ್ವಾಗತ ಜೈ ಜೈ ಜೈಕಾರ ಗಳು ಓಂ ಶ್ರೀ ದೇವದಿದೇವರಿಗೆ ಕೋಟಿ ಕೋಟಿ 🙏👏🙏
@LaxmiMarkande-j8xАй бұрын
Jai shree krishna 🌺🙏
@balrajsyashu30724 жыл бұрын
ಸಾಹಿತ್ಯ ಹಾಗೂ ಸಂಗೀತ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಸಂಗೀತದ ರಚನೆಯಲ್ಲಿ ಪಾತ್ರವಹಿಸಿರು ತಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 💐🙏
Namaste, super thumba chennagide, jai shree Krishna krishnam vande JGADGURUM om shri hari vishnuve namaha om shri mahalaxmi narayana devi ki jai ho om shri Mahavishnu ve namaha
@jayannakemparangaiah22952 жыл бұрын
Hari Om Narayanaya.... Srinivasa Narayana Govinda Madhava Madhusudhana Keshava Sridhara Hrishikesha Padmanabha Damodara Govinda..... Hari Om....Sriranga...Sri Krishna.....🙏🙏🙏🌷🌷🌷
@nirupamahadapad15142 жыл бұрын
Jai shree krishna photo editing this song super.sir.
@Roopa.V.KАй бұрын
ವಣೀ೯ಸಲು ಪದಗಳೆ ಸಿಗುತ್ತಿಲ್ಲ 🙏🏻🙏🏻🙏🏻🙏🏻
@deepavasanth6894 Жыл бұрын
Krishna Nanna pritiya devaru... ranga nanna kai bidadiru tande ...om namo Narayana.......shri hariye namaha.......
@pratyangiradevi39643 жыл бұрын
ತುಂಬ ಸಂತೋಷ ಆಗುತ್ತೆ ಈ ಹಾಡಿನಿಂದ
@vishalakshiramachandra81532 жыл бұрын
Innu kelabekemba aaseaaguthade vandanegalu
@IndianSrMan3 жыл бұрын
Narasimha nayak we are proud of you. Please give us more songs from dasa sahitya. Thank you
@devendrakr80094 жыл бұрын
ಧನ್ಯವಾದಗಳು ಶ್ರೀ ಕೃಷ್ಣ vatahallರಮಾತ್ಮ ಶರಣಃ ..ಕಾ.ರಾ. ದೇವೇಂದ್ರ. ಆಗುಂಬೆ.vatehalla