ತಮ್ಮ ಅನಿಸಿಕೆಗಳನ್ನು ಅನುಭವದ ಸಂದೇಶಗಳನ್ನು ನೀಡಿದ್ದೀರಿ ತುಂಬಾ ಧನ್ಯವಾದಗಳು ಸರ್ 💐💐👍🌹👍🌹🌹🌹🌹🌹🌹🌹🌹🌹🙏🙏🙏🙏🌹
@virabhadrappabeguru60083 жыл бұрын
ತಮ್ಮ ವಿವರಣೆ ಚನ್ನಾಗಿ ಇದೆ ನಮ ಸ್ತೆ thanks sir
@ವೆಂಕೋಬವೆಂಕೋಬ-ಳ4ಡ3 жыл бұрын
ಮಾಹಿತಿ ಕೊಟ್ಟಿದ್ದಕ್ಕೆ ಅನಂತ ಅನಂತ ಧನ್ಯವಾದಗಳು,ಸರ್
@ranganathn85563 жыл бұрын
Sir ನಿಮ್ಮ ಈ ಮಾಹಿತಿ ನನಗೆ ತುಂಬಾ ಚೆನ್ನಾಗಿ ಅರ್ಥ ಆಯ್ತು.. ... ಹಾಗೆ ಇನ್ನೊಂದ್ ಮನವಿ.... PTCL ಆಕ್ಟ್ ಬಗ್ಗೆ ಮಾಹಿತಿ ಬೇಕು.... ದಯವಿಟ್ಟು ತಿಳಿಸಿ...... ನನ್ನ ಹಾಗೆ ತುಂಬಾ ಜನ ಈ ಸಮಸ್ಯೆ ಅನುಭವಿ ಸುತ್ತಿದರೆ
@subramanyak2169 Жыл бұрын
ಉತ್ತಮ ಮಾಹಿತಿ ಸರ್
@subramanyak2169 Жыл бұрын
ಗವರ್ನಮೆಂಟ್ grant land sc and st land ಕಿಮ್ಮತ್ ಕೊಟ್ಟಿರುವ land ಯಾರು ಬೇಕಾದ್ರು ಖರೀದಿ ಮಾಡಾಬಹುದು ಸರ್ ?
@SwamySwamy-to9zn3 жыл бұрын
ಅತ್ಯಂತ ಉಪಯುಕ್ತ ಮಾಹಿತಿ, ಧನ್ಯವಾದ.
@ManjappaMB-h2mАй бұрын
Tq ಸರ್
@snagarajusnagaraju2946 ай бұрын
🙏 ಸರ್ ನಿಮಗೊಂದು ನಮಸ್ತೆ ನಿಮ್ಮ ಸಂದೇಶ ತುಂಬಾ ಚೆನ್ನಾಗಿ ಅರ್ಥ ಆಯ್ತು ನನಗೆ, ನನ್ನದೊಂದು ಪ್ರಶ್ನೆ ಸರ್ ನಾನು 4 ಎಕರೆ ಜಮೀನನ್ನು ಖರೀದಿಸಲು ಹೊರಟಿದ್ದೇನೆ ಆದರೆ ಆ ಜಮೀನಿಗೆ ರಸ್ತೆ ಇಲ್ಲ ಮತ್ತು ಪೋಡಿ ಆಗಿಲ್ಲ ಇದನ್ನು ನಾನು ಖರೀದಿಸಬಹುದೇ ಸಾರ್ ದಯಮಾಡಿ ನನ್ನ ಪ್ರಶ್ನೆಗೆ ನೀವು ಉತ್ತರಿಸಿ ಧನ್ಯವಾದಗಳು ಸರ್
@G.R.Manjunath-qu6rj6 ай бұрын
Good measage Thank you God bless you both of you 🌹📗🇮🇳📙🙏😍🌹
@satishbyrasandra46935 ай бұрын
ಧನ್ಯವಾದಗಳು ಸರ್ ಒಳ್ಳೆಯ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕಾಗಿ 🙏🙏
@dhananjayad44662 жыл бұрын
ತುಂಬಾ ಚೆನ್ನಾಗಿ ಅರ್ಥ ಆಗಿದೆ ಸಾರ್ ಧನ್ಯವಾದಗಳು ❤️❤️❤️
@srinivasm94703 жыл бұрын
ನಿಮ್ಮ ಮಾಹಿತಿಗಾಗಿ ಧನ್ಯವಾದಗಳು ಸರ್...
@munegowdakn87243 жыл бұрын
Sir ಪಹಣಿ ಪೋಡಿ ಬಗ್ಗೆ ಮಾಹಿತಿ ನೀಡಿ ನಮ್ಮ ತಾಯಿ ಹೆಸರಿನ ಆಸ್ತಿ ಇದೆ ಅದರಲ್ಲಿ ನಮ್ಮ ಇಬ್ಬರು ಅಣ್ಣಂದಿರು ಹೆಸರು ಜಂಟಿ ಇದೆ. ನಾವ್ ಹೆಣ್ಣು ಮಕ್ಕಳು ಇಬ್ಬರ ಹೆಸರು ಇರುವುದಿಲ್ಲ ಈಗ ನಮ್ಮನು ಬಿಟ್ಟು ಅವರು ವಿಭಾಗ ಮಾಡಿ ಕೊಳ್ಳಬಹುದೇ
@virupakshagoudadyavanagoud90493 жыл бұрын
Have madalike barodilla more details call 9113933110
@eshwarappaag35833 жыл бұрын
ಸಾರ್ ತುಂಬಾ ಉಪಯುಕ್ತ ಮಾಹಿತಿ. ತಾವು ಈ ತಿಳಿಸಿರುವ ಮಾಹಿತಿಗೆ ಸಂಬಂದಿಸಿದ ಒಂದು ಸಣ್ಣ ಕೈಪಿಡಿ ಮಾಡಿ ಪುಸ್ತಕದ ಅಂಗಡಿಗಲ್ಲಿ ಕೊಂದುಕೊಳ್ಳಲು ವ್ಯವಸ್ಥೆ ಮಾಡಿರಿ ನನ್ನ ಕೋರಿಕೆ
@RamaKrishna-kb7bw3 жыл бұрын
Tanks to Asst.commsioner sir and also Prajavani group's .
@Arunkumar-nl1fe3 жыл бұрын
Sir ದಯವಿಟ್ಟು ಪಿ ನಂಬರಿನ ದುರಸ್ತಿ ಮಾಡುವುದರ ಬಗ್ಗೆ ತಿಳಿಸಿಕೊಡಿ please sir....
@thimmeshthimmeshc4042 жыл бұрын
Thank you
@Siddeshhosalli3 жыл бұрын
ಇನ್ನು ಹೆಚ್ಚಿನ ಮಾಹಿತಿ ನೀಡಬೇಕಾಗಿ ವಿನಂತಿ.💐
@drharishnaik3 жыл бұрын
ಯಾವ ವಿಷಯವಾಗಿ ಎಂದು ಹೇಳಿದರೆ ಪ್ರಯತ್ನಿಸಲಾಗುವುದು... ಪ್ರಜಾವಾಣಿ ತಂಡದಿಂದ ಕಂದಾಯ ಇಲಾಖೆಯ ಯೋಜನೆಗಳ ಬಗ್ಗೆ ತಜ್ಞರಿಂದ ಮಾಹಿತಿ ನೀಡುತ್ತಿದ್ದಾರೆ..
@Siddeshhosalli3 жыл бұрын
ಕಾರಣಾಂತರಗಳಿಂದ ನಮ್ ಅಪ್ಪ ಹೊಲ,ಕಣ ಮತ್ತೆ ಮನೆ ಗಳನ್ನು ಅವರ ಹೆಸರಿಗೆ ಮಾಡಿಸಿಕೊಂಡಿಲ್ಲ ಈಗ ಮಾಡಿಸೋಣ ಅಂತ ಇದ್ದೀವಿ ಹಾಗೆ ಅಪ್ಲಿಕೇಶನ್ ಹಾಕಿದ್ದೀವಿ ಆದ್ರೆ ಕಣದ ಯಾವ ಪಹಣೆಯು ಆಗಲಿ ಅಥವಾ ಅದರ ಯಾವುದೇ ಡಾಕ್ಯುಮೆಂಟ್ ನಮ್ಮ ಹತ್ರ ಇಲ್ಲ, ಕಣದ ಸುತ್ತಮುತ್ತಲಿನ ಜನರು ನಮ್ಮ ಕಣದ ಜಾಗವನ್ನು ಹೊತ್ತುವರಿ ಮಾಡಿಕೊಳ್ತಾ ಇದ್ದಾರೆ. ಇದ್ಕೆ ಏನು ಪರಿಹಾರ ಅಂತ ಡೀಟೈಲ್ ಆಗಿ ತಿಳಿಸಿಕೊಡಿ🙏💐
@shidramagoudkaregoudra68863 жыл бұрын
ಸರ್ ಅಭೂತಪೂರ್ವ ಅಭಿನಂದನೆಗಳು 🙏. ಸರಕಾರಿ,& ಸರಕಾರಿ ಅಂತಾ ಪಹಣಿಯಲ್ಲಿ ಇರುವ ಬಗ್ಗೆ ಮಾಹಿತಿಯನ್ನು ಒದಗಿಸಿ ಸರ್ ಧನ್ಯವಾದಗಳು 🙏
@hemanthrhalekal87683 жыл бұрын
ಧರ್ಕಸ್ ಜಮೀನು ಪೋಡಿ ಮಾಡುವ ಪ್ರಕ್ರಿಯೆ ಬಗ್ಗೆ ತಿಳಿಸಿ sir
@drharishnaik3 жыл бұрын
ಹೌದು.. ಇದರ ಬಗ್ಗೆ ಮತ್ತೊಂದು ವಿವರವಾದ ವಿಡಿಯೋ ಬರಲಿದೆ... ನಿರಿಕ್ಷಿಸಿ
@Vivianfernandesroy3 жыл бұрын
@@drharishnaik dear sir, please brief information about "Kumki Land". I am from Mangalore. We having kumki land and warga land (ವರ್ಗ) 1955,1964,1967,1971 sale deed, And LRT Land. ನಮ್ಮ ಕೈ ಬರಹ ಪಹಣಿಯಲ್ಲಿ (1968) ಕುಮ್ಕಿಜಮೀನಿನಲ್ಲಿ ನನ್ನ ಅಜ್ಜನ ಹೆಸರಿದೆ ಆದರೆ ಈಗಿನ computerized RTC ಯಲ್ಲಿ ಸರಕಾರ ಅಂತ ಇದೆ. ನಮ್ಮದು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದೆ. ನಮ್ಮದು ಈಗಲೂ ಕೃಷಿ ಕುಟುಂಬ. ನಾನು IT ಉದ್ಯೋಗಿ ಆದರೆ ಕೃಷಿಯಲ್ಲಿ ತೊಡಗಿದ್ದೇನೆ. ಮಂಗಳೂರು ಪಾಲಿಕೆಯ ವ್ಯಾಪ್ತಿಯಲ್ಲಿ ಕೇವಲ 3ಗ್ರಾಮಗಳು (ತಿರುವೈಲು ಗ್ರಾಮ, ಕುಡುಪು ಗ್ರಾಮ, ಪಚ್ಚನಾಡಿ ಗ್ರಾಮ) ಕೃಷಿ ಭೂಮಿ ಹೊಂದಿದೆ. ಗ್ರಾಮಪಂಚಾಯಿತಿಗೆ ಕುಮ್ಕಿ ಮಂಜೂರು ಮಾಡುವುದಾದರೆ ಮಹಾನಗರ ಪಾಲಿಕೆಯ ರೈತರಿಗೆ ಅನ್ಯಾಯ ಅಲ್ಲವ ಸಾರ್. ನಮ್ಮ ಕುಮ್ಕಿ ಜಮೀನು ಗುಡ್ಡ ಪ್ರದೇಶ ಯಾವುದೇ ಉಪಯೋಗ ಇಲ್ಲ. ನಮ್ಮ ಗದ್ದೆಗಳಿಗೆ ಸೊಪ್ಪು ಹಾಕಲು ಉಪಯೋಗವಾಗುತ್ತಿತ್ತು. ಹೀಗೆ ಮಾಡಿದರೆ ಯುವಕರು ಕೃಷಿಗೆ ಬರುವುದಾದರೂ ಹೇಗೆ.? 😦🙂🙂🤗
@shankarnaik7713 жыл бұрын
ಅಭಿನಂದನೆಗಳು.ಸರ್.
@maniparvdesigners39523 жыл бұрын
all videos are very useful sir, Thank you very much sir
@KumaraKS-c2g5 ай бұрын
Thanks sir
@sumjotagoudar88173 жыл бұрын
Thank you so much sir 🙏🙏🙏🙏🙏
@nagarajac93855 ай бұрын
Very Excellent usefull information sir 🌹🙏🙏🙏🌹🚩
@kanjukanju83853 жыл бұрын
ಸುಪರ.ವೀಡಿಯೊ
@rudreshht2000 Жыл бұрын
ಅತ್ಯುತ್ತಮ ಮಾಹಿತಿ ನೀಡಿದಕ್ಕೆ ದನ್ಯವಾದಗಳು ಸರ್
@lavakumaraclava54503 жыл бұрын
Good informations, thanks
@rrajkumarrajkumar19822 жыл бұрын
Super message Tq sir
@shivupattan5 ай бұрын
🙏🙏👌
@prakashnandipurasiddegowda2244 Жыл бұрын
Very good hints helpfull mater
@sreekanthsubbannachar83723 жыл бұрын
Thank for providing Valuable Information sir
@shivuus93289 ай бұрын
Good information
@TheManjubmb3 жыл бұрын
Such a nice information you have given Thank you sir
@ramalingapparm73873 жыл бұрын
It's very useful to all
@shaikusman5363 жыл бұрын
Very Informative Sir....Thanks a lot.....
@rm-jo2ue2 жыл бұрын
ತುಂಭಾ ಸಮಸ್ಯೆಯಲ್ಲಿದ್ದೀವಿ.....ನನ್ನ ಪ್ರಶ್ನೆಗೆ ನಿಮ್ಮ ಹತ್ತಿರಾ ಸಲಹೇ ಬೇಕು ಸರ್
@chandregowda21303 жыл бұрын
Very valuable information thanks
@madhveshgaddanakeri42467 ай бұрын
Sir, Thank you very much for this basic information. Sir, intimate us reg the document in which loan, etc is taken for the site comming under Bangalore rural district.
@basavanagoudasulekal47793 жыл бұрын
ಸೂಪರ್ ಸೂಪರ್ sir
@drharishnaik3 жыл бұрын
Thanks sir
@manjunathas55012 жыл бұрын
ನೀವು ನೀಡಿರುವ ಸಮಗ್ರ ಉಪಯುಕ್ತ ಮಾಹಿತಿಗೆ ಧನ್ಯವಾದಗಳು ಸರ್ 🙏
@sadanandashet8982 Жыл бұрын
ಮಾಹಿತಿಗಾಗಿ ಅನಂತ ಧನ್ಯವಾದಗಳು ಸರ್ ಮತ್ತು ಖರೀದಿ ಪತ್ರದ ಆಧಾರದ ಮೇಲೆ ಪೋಡಿ ಆಗಿರದೆ ಚೆಕ್ ಬಂದಿ ವ್ಯತ್ಯಾಸ ವಾಗಿದ್ದರೆ ಖರೀದಿ ಪತ್ರದ ಆಧಾರದ ಮೇಲೆಯೇ ಪೋಡಿ ಸರಿಸಿ ಸರಿಪಡಿಸಿಕೊಳ್ಳಬೇಕು ಎಂದರೆ ಅಧಿಕೃತವಾಗಿ ಯಾರನ್ನು ಭೇಟಿಯಾಗಬೇಕು ದಯವಿಟ್ಟು ಮಾಹಿತಿ ತಿಳಿಸಿ ಸರ್.
@veerabhadranaik14972 жыл бұрын
Useful
@somalingappa-os1ur Жыл бұрын
ಸೂಪರ್ q
@basavarajtatti67292 жыл бұрын
sir; TQ for your information ;please give information among podi with full details
@ravishankarjois3 жыл бұрын
Wonderful effort. Thanks to Prajavani and Mr. Naik for sharing so many information which are essential for the agriculture land transaction
@vilasraokulkarni27742 жыл бұрын
and whether we can get it in online
@parasappatalawar63253 жыл бұрын
Good information sir
@azamatulla62613 жыл бұрын
Best information sir I would like to more videos related land development
ಪೋಡಿ ಮಾಡಿಸುವ ಬಗ್ಗೆ ಸಂಪೂರ್ಣ ಮಾಹಿತಿ ಬೇಕಾಗಿದೆ ಅದಕ್ಕೆ ತಗಲುವ ವೆಚ್ಚ ಹಾಗೂ ನೀಡಬೇಕಾದ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡಿ
@anmolsajjan3 жыл бұрын
Sir. Kindly make video of PTCL act
@abhishekm5083 жыл бұрын
ಹೆಚ್ಚಿನ ಮಾಹಿತಿಗಾಗಿ ಯಾವುದಾದರೂ ಸೂಕ್ತ ಪುಸ್ತಕದ ಹೆಸರನ್ನು ಸೂಚಿಸಿ
@venkobraovrvenkobraovr3213 жыл бұрын
ಪಿ ನಂಬರ್ ಪೋ ಡಿ ಮಾಡಿಸುವುದು ಹೇಗೆ ಸ್ವಲ್ಪ ತಿಳಿಸಿಕೊಡಿ
@vilasraokulkarni27742 жыл бұрын
sir thanks for the information and please explain what is P T sheet
@mallikarjuna2707 Жыл бұрын
how solve difference between akarband and rtc area plz explain this processor
@jyothijyothiumesh99773 жыл бұрын
Super sir
@jay-lj3tl Жыл бұрын
👏
@hanumanthappatp87563 жыл бұрын
Thank you sir one more question about Hess tippani records it's a legal document yes or no. Please clarify this concept
@nagarajapb3921 Жыл бұрын
Sir karda baga full details kodi plz sir
@babugowdababu5384 Жыл бұрын
Sir please let me phodi cancelation required documents
@ADileepkumar183 жыл бұрын
Very nice information sir.
@suri34443 жыл бұрын
You are the best Sir..
@drharishnaik3 жыл бұрын
ಧನ್ಯವಾದಗಳು
@naveenkumarnaik19513 жыл бұрын
Great initiative sir
@drharishnaik3 жыл бұрын
ಧನ್ಯವಾದಗಳು.. ಪ್ರಜಾವಾಣಿ ಬಳಗದಿಂದ
@Kiran-kumar-official10 ай бұрын
Bangaluru property vidioes madi sir
@kkalappa85783 жыл бұрын
Sir. Village bagge site sketch elli siguttve edannu kulankashavGi tiliciri dayavittu mareyade
@puttaraj_263 жыл бұрын
Plz information about akarbandh fmb sketch which is main please give me details kind request plzzzzz.
@drharishnaik3 жыл бұрын
ಅಕಾರ ಬಂದ ಅಂದರೆ ಆ ಜಮೀನಿನ ನಿದಿ೯ಷ್ಟ ಅಳತೆ ಇರುವ ದಾಖಲೆ
@KrishnaMurthy-ji2il2 жыл бұрын
Sir namma village map computer nalli down lode agatha illa karana enu buvanahally malur thaluk kolar district
@keshavan14922 жыл бұрын
Online podi information details kodi
@ADileepkumar183 жыл бұрын
ಆಸ್ತಿಯು ವಂಶಪಾರಂಪರ್ಯವಾಗಿ ಹೇಗೆ ವರ್ಗಯಿಸುತ್ತದೆ. ಇದರ ಬಗ್ಗೆ ತಿಳಿಸಿಕೊಡಿ.
@RamaKrishna-su5he3 жыл бұрын
Sir separate podi bagge tilisi
@chandrashekarg91233 жыл бұрын
The information given by the officer realy reqired to know everybody in revenue matters It is good Video.
@AbhilashNanjundappa Жыл бұрын
Inspirable sir,❤ Namdu devanahalli Bangalore rural. Namge ond problem agidhe sir namdu krushii avalambike kutumba,nam ammage avur tavarmane ede devanahalli bychapura grama,nam Amma tavaru maneyavaru harisina kunkuma ge anta 28gunte kottidru sir, sir hege 5varsha hinde yaro City avuru banduu tagotovii anta nam tayiyavarige serida 28gunte jameenige 1guntege 5 laksha anta,ottu 1.40cr,"one crore fourty lakhs" kodtivi adre tax jasthi agutte anta aggreement paper alli kammi amount thorsii nam kade enda aggreement masdkondru,15laksha cash,9laksha check bittre doddu amount anta kodle Ella sirrrrr,1/2laksha ne kottu ottu 90laksha kottidare elliii vargunu sirrrr..nam thande avuru thirkondu 3varsha agtha banthu sirrrr,nam duddu kodhene navgalu registration ge eldhene thaluk office alli avuru duddu kottu avura hesruge kathe madskondidare,ega ond 6thinglu hinde nam jamiin tagondidd owner thirogtare,nanu Amma avur manege est sari hogi nam novgalna helkondru avur Mane avuru yenu nam thondrena bageharistillaaa,,,egaa nam kastage nim uttarane parihara sirrr
@sundarlucky1323 жыл бұрын
How to old paani (hand writing) convert to digital (computer) paani
@shivaramg7703 Жыл бұрын
1956 to 1969 varegu resurvay notification agide all karnataka na old mysore government resurvay notification gezette agide aa records na notification prakara kodoke heli
@keshavan14922 жыл бұрын
Sir podi information required
@chandrashekarkkchandrashek91613 жыл бұрын
Sir podi raddu na bagge heli sir
@bheemuvali35242 жыл бұрын
RTC Yalli Sarakari name & Former Name 2 Names eddarey purchase madabahuda Sir
@ManishDM-sb3sl4 ай бұрын
ಪೋಡಿ ಅಂದ್ರೆ ಏನು ಸರ್, ದಯವಿಟ್ಟು ತಿಳಿಸಿ
@siddappagosabal41403 жыл бұрын
🙏🤝🌹👍
@maheshyaranal042 жыл бұрын
ಸರ್ ಡಿಶಾಂಕ್ ಆಪ್ ನಲ್ಲಿ ನಮ್ಮ ಜಮೀನಿನ ಸುತ್ತಳತೆ ನಿಜವಾಗಿ ಸರಿಯಾಗಿರುತ್ತಾ
@lingarajus53132 жыл бұрын
Sir grant paper namali miss agide nanu taluk office nali grant and essu register sigtila endosmemt kodtidare next what is the route
@sadashivakhade92303 жыл бұрын
ನಮಸ್ಕಾರ ಸರ ದಯವಿಟ್ಟು ಡ ಉತ್ತರ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಬೇಕೆಂದು ವಿನಂತಿ. ಇದೇ ಉತ್ತರ ಎಷ್ಟು ಮುಖ್ಯ ಅಂತು ಕೋರಿಕೆ
@rm-jo2ue2 жыл бұрын
ಹಾಯ್ ಸರ್
@GangaGanga-ix3dy3 жыл бұрын
Sir, I purchase one site from Gpa that time not registered tundu bhoomi I purchase 15-12-2007 that man said I can register but poodi aagabeku, sketch aagubeku neevemaadesikolli antare tumbadena aagutte antare eegaagale 14 Varsha aagede eegalu naavu register maadeskobahuda sir,late aage eestu Varsha aagede bhaya aagutaeede naavu yeenu maadabeku sir, pl.advise maade
@mallikarjuna2707 Жыл бұрын
We are facing survey number correction its processor
@Agripariwar3 жыл бұрын
ಉತ್ತಮ ಮತ್ತು ಅತ್ಯವಶ್ಯಕ ಸಾರ್ವಜನಿಕ ಮಾಹಿತಿ.. ಈ ಎಲ್ಲ ಸಮಗ್ರ ಮಾಹಿತಿಗಳು ಪುಸ್ತಕದ ರೂಪದಲ್ಲಿ ಪಡೆಯಬಹುದೇ? ಹಾಗಿದ್ದರೆ, ಇಂತಹ ಅಧಿಕೃತ ಮಾಹಿತಿ ಪುಸ್ತಕಗಳು ಎಲ್ಲಿದೊರೆಯಬಹುದು ಎಂಬ ಮಾಹಿತಿ ನೀಡಿದರೆ ಬಹಳ ಸಹಾಯಕ. ಧನ್ಯವಾದಗಳು ಸರ್.
@dilepdilep-r4c Жыл бұрын
ಬಂಡಿ ದಾರಿ ಮತ್ತು ಕಾಲು ದಾರಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ
@prahalladaprahalladar212 ай бұрын
ಹಯ್ ಸರ್ ಪ್ರಹ್ಲಾದ್ N, R. ನಾ ಗ ಬವ್ನ ನ ಹಳ್ಳಿ
@maniyammajavarappa Жыл бұрын
Podi radu agide munde nahu yestu kunte namdu antha saripadisikoboda.ill rtc mentioned agiro aste saripadiskeagotha thilisi sir.
@KLRaju-xc7gv3 жыл бұрын
Sir namaste previously farmers using ease men try rights in govmala but govt distributed govmala to farmers road to hiduvali jameen obstruct by govmala allotted farmer what to do.but our ancestors use govamala land to enter hiduvali land.for this oder from govt.
@dheereshkumar45592 жыл бұрын
Nanu obbarathira 4 kunte jameenu Kareedi madi 10years ayithu sir RTC Matra nange jameenu kotta onaru mathu nanna hesaru ottige baruthade podi agilla sir enumadodu sir
@basuraja39153 жыл бұрын
ನಮ್ಮ ತಂದೆಯ ಹೆಸರಿಗೆ ಇಷ್ಟು ವರ್ಷ ಪಹಣಿ ಬರುತ್ತಿತ್ತು.2020ಮೇ 15 ಕ್ಕೆ ಕೃಡಿಕರಿಸೀದ್ದರೆ ಅದೇನು ಮಾಡಬೇಕು.
@harshadckm51563 жыл бұрын
ರೆವಿನ್ಯೂ ಪ್ಲೇಸ್ ಅನ್ನು ನಗರಸಭೆ ಗೆ ಸೇರಿಸುವಿದು ಹೇಗೆ ... ಎಷ್ಟು ಖರ್ಚು ಆಗುತ್ತದೆ... ಅದಕ್ಕೆ ಯಾವ ಯಾವ ದಾಖಲೆ ಗಳು ಬೇಕು... ಅಲಿನೇಷನ್ ಎಂದರೆ ಏನು ... ಅದು ಮಾಡಿಸುವುದು ಹೇಗೆ ...
@damodars6745 Жыл бұрын
Sir mojini website recent agi update madidare... Elli adhar OTP kelutte OTP enter admele server error barthide...idara bagge video madi sir...
@kantharajeshwaratn40683 жыл бұрын
ನಮಸ್ಕಾರ ಸಾರ್, ಪಹಣಿಯಲ್ಲಿ ಜಂಟಿಯಾಗಿ ಹೆಸರು ನಮೂದು ಮಾಡಲು ಯಾವ ದಾಖಲೆ ಕೊಡ ಬೇಕು. ಈ ಬಗ್ಗೆ ತಿಳಿಸಿ.
@sharathkumaras66183 жыл бұрын
ವಂಶವೃಕ್ಷ
@stshetty92332 жыл бұрын
1974 ರಲ್ಲಿ ಕೆಲವು ಅಸ್ತಿ ಖರೀದಿ ಮಾಡಿದ್ದೇವೆ ಇನ್ನು ಪಹಣಿ ಮಾಡಿಕೊಂಡಿಲ್ಲ ಸರ್ ಏನು ಮಾಡಬೇಕು 🙏🙏🙏🙏
@sunilg6173 жыл бұрын
sir namma jaminina survey no alli 8 jana iddare. navu addan namma ondu survey no beku andre en madbeku. matthe namma jaminu hothuvari agide navu en madbeku . mathe idu podi agilla antha helthidare.
@Lohithstanickgmail.comLohithst3 жыл бұрын
Sir namma holakke bandidari antha register madidare namma ajja aha Serve no nalli namma dodappa jaminu bereyavarige maridare ade Serve no nalli namma jaminu ide ,adare jaminu tagondoru bandidari ide nevu bandidari li bandigadile odadabeku antare adare navu bore hakisabekagide jaminu tagondoru dari bidalla bore hakisodakke antha heltidare navu enu madabeku tilisi sir dayavittu
@lakshmipathi86943 жыл бұрын
Sir P andhre enu anthaa thilisikodralla
@venkateshbn20092 жыл бұрын
Sir navu 61 survey no na position li idivi but RTC 58 alli bartide adunna yege saripadisikollodu dayavittu tilsikodi