ಪ್ರೆಂಡ್ಸ್ ಎದುರು ಪರ್ವ ಮುಗ್ಗರಿಸಿದ್ದು ಹೇಗೆ? | Parva Collapsed In Front of Friends | Vasu Ep 22

  Рет қаралды 107,700

Chitraloka | ಚಿತ್ರಲೋಕ

Chitraloka | ಚಿತ್ರಲೋಕ

Күн бұрын

ವಾಸು ಹಠದಿಂದ ಮಾಡಿದ ಚಿತ್ರ ಪ್ರೆಂಡ್ಸ್. ಮೂಲ ಚಿತ್ರ 16 ರಲ್ಲಿ ಇರುವ ಡೈಲಾಗ್ ಗಳನ್ನ ಗಮನಿಸಿದ್ದ ವಾಸು ಆ ಚಿತ್ರದಲ್ಲಿ ಬರುವ ನಗುವಿನ ಸನ್ನಿವೇಶಗಳನ್ನ ಇನ್ನೂ ಹೆಚ್ಚಾಗಿ ಬರುವಂತೆ ಮಾಡಿದರು. ಚಿತ್ರ ಬಿಡುಗಡೆಯಾಯಿತು. ಎಲ್ಲ ಕಡೆ ಜನವೋ ಜನ. ಅದೇ ದಿನ ಬಿಡುಗಡೆಯಾದ ಮತ್ತೊಂದು ಚಿತ್ರ ವಿಷ್ಣುವರ್ಧನ್ ಅವರ ಬಹು ನಿರೀಕ್ಷಿತ ಚಿತ್ರ ಪರ್ವ. ಪ್ರೆಂಡ್ಸ್ ಎದುರು ಪರ್ವ ಮುಗ್ಗರಿಸಿದ್ದು ಹೇಗೆ... ವಿವರವಾಗಿ ತಿಳಿಸಿದ್ದಾರೆ ವಾಸು
Click here To Subscribe to Channel -- / chitraloka
#chitraloka #friends #16movieremake #mdsridhar #hamsalekha #sharan #ruthika #doublemeaning #parva #vishnuvardhan #rekha #dialogues
Also See
ದುನಿಯಾ ನಂತ್ರ ಆಡಿಷನ್ ಗೆ ಕರೆದು ಅವಮಾನ ಮಾಡಿದ್ದು ಯಾರು? - ಯೋಗಿ (ಲೂಸ್ ಮಾದ) | Yogish Ep 01 • ದುನಿಯಾ ನಂತ್ರ ಆಡಿಷನ್ ಗೆ...
ಆ ಭೂತ ಬಂಗಲೆಯಲ್ಲಿ ಮೋಹನ್ ಗೆ ಆಗಿದ್ದೇನು? ಬೆಚ್ಚಿ ಬೀಳೋದ್ಯಾಕೆ? | Actor Mohan Horrified Experience | Ep 01 • ಈ ಭೂತ ಬಂಗಲೆಯಲ್ಲಿ ಏನಿದೆ...
ಸನ್ನಿಗೆ ಅವಮಾನ ಮಾಡಿದ್ದೇಕೆ? | Why Sunny Was On New York Footpath? | America America Gopi 12 • ಸನ್ನಿಗೆ ಅವಮಾನ ಮಾಡಿದ್ದೇ...
ಪ್ರೆಂಡ್ಸ್ ಹೀರೋಗೆ ಇದ್ದ ಬಿಗ್ ಪ್ರಾಬ್ಲಂ ಏನು? ಹೊಸ ಪರ್ವ ಪ್ರಾರಂಭವಾಗಿದ್ದೇಗೆ? Friends Movie | Vasu Ep 21 • ಪ್ರೆಂಡ್ಸ್ ಹೀರೋಗೆ ಇದ್ದ ...
ರಾಜ್ ಮುಖ್ಯಮಂತ್ರಿ, ಯಾರ್ಯಾರಿಗೆ ಯಾವ ಯಾವ ಖಾತೆಗಳು? | Gokak Cheluvali | Rajkumar | Jr Narasimharaju Ep 11 • ರಾಜ್ ಮುಖ್ಯಮಂತ್ರಿ, ಯಾರ್...
ಬಡ್ಡೆತದೆ ಬಾರೋ ಸ್ಕಾಚ್ ವಿಸ್ಕಿ ಕುಡಿಯೋಕೆ ಎಂದು ಅಂಬಿ ಕರೆಯುತ್ತಿದ್ದರು | Ambareesh | Jr Narasimharaju Ep 10 • ಬಡ್ಡೆತದೆ ಬಾರೋ ಸ್ಕಾಚ್ ವ...
Accident ಆದ್ರೂ ಶೂಟಿಂಗ್ ನಿಲ್ಲಿಸಲಿಲ್ಲ ನಾಗತಿ । ಅಮೆರಿಕಾದ ಆಕ್ಸಿಡೆಂಟ್ ಶೂಟಿಂಗ್ ಸೆಟ್ ನಲ್ಲಿ ಮಾಡಿದ್ರಾ? Gopi 11 • Accident ಆದ್ರೂ ಶೂಟಿಂಗ್...
ತೆಲುಗು ಡಬ್ಬಲ್ ಮಿನಿಂಗ್ ಚಿತ್ರ ಕನ್ನಡದಲ್ಲಿ ಪ್ರೆಂಡ್ಸ್ ಆಗಿದ್ದೇಗೆ? ನಾ ಹೀರೋ ಅಂದಾಗ ನಕ್ಕಿದ್ದರು! | Vasu Ep 20 • ತೆಲುಗು ಡಬ್ಬಲ್ ಮಿನಿಂಗ್ ...
ರಿಲೀಸ್ ಗೂ ಮೊದಲೇ ಸಿನಿಮಾ ಫ್ಲಾಪ್ ಎಂದು ಪಾರ್ಟಿ ಕೊಟ್ಟ ನಿರ್ಮಾಪಕ!! | Ramkumar | Archana | Arya | Dr Nagesh • ರಿಲೀಸ್ ಗೂ ಮೊದಲೇ ಸಿನಿಮಾ...
ಅಂಬಿನ ಶೂಟಿಂಗ್ ಸೆಟ್ ನಲ್ಲೇ ಇರಬೇಕು ಅಂದ್ರೆ ಅಲ್ಲಿ ಕಾರ್ಡ್ಸ್ ಆಡಬೇಕಿತ್ತು! Ambareesh |Jr Narasimharaju Ep 09 • ಅಂಬಿನ ಶೂಟಿಂಗ್ ಸೆಟ್ ನಲ್...
ಅಮೆರಿಕದಲ್ಲಿ ಫಿಟ್ಟಿಂಗ್ ಇಟ್ಟಿದ್ದು ಯಾರು? America America Movie Shooting | Nagathi | Peenya Gopi 10 • ಅಮೆರಿಕದಲ್ಲಿ ಫಿಟ್ಟಿಂಗ್ ...
ಚಿರಂಜೀವಿ ಕೋಪಗೊಂಡಾಗ ಆಗಿದ್ದೇನು? ವಾಸು ಬೆರಳಿಗೆ ಮುತ್ತಿಟ್ಟಿದ್ದು ಯಾರು, ಯಾಕೆ? - Sri Manjunatha | Vasu Ep 19 • ಚಿರಂಜೀವಿ ಕೋಪಗೊಂಡಾಗ ಆಗಿ...
ವಿನೋದ್ ರಾಜ್ ಸುಳ್ಳು ಹೇಳಿದ್ರಾ? ಚಿತ್ರ ನಿಲ್ಲಿಸಿದ್ದೇಕೆ ದ್ವಾರಕೀಶ್ ? Vinod Raj | Jr Narasimharaju Ep 08 • ವಿನೋದ್ ರಾಜ್ ಸುಳ್ಳು ಹೇಳ...
ಮಾಮನ ಜ್ಯೋತಿಷ್ಯದಿಂದ ಹಾಳಾಗಿದ್ದು ಆ ನಿರ್ಮಾಪಕ - ಇದು ಚಿತ್ರರಂಗವನ್ನೇ ಆಳಿದ್ದ ಜ್ಯೋತಿಷಿಯ ರೋಚಕ ಸ್ಟೋರಿ Dr Nagesh • ಮಾಮನ ಜ್ಯೋತಿಷ್ಯದಿಂದ ಹಾಳ...
ಡಿಸ್ನಿ ಲ್ಯಾಂಡ್ ನಲ್ಲಿ ಅರೆಸ್ಟ್‌ ಆಗಬೇಕಿತ್ತು ನಾಗತಿ ತಂಡ ಗೊತ್ತಾ?| Shooting In Disney Land | Peenya Gopi 09 • ಡಿಸ್ನಿ ಲ್ಯಾಂಡ್ ನಲ್ಲಿ ಅ...
ಶ್ರೀ ಮಂಜುನಾಥದಲ್ಲಿ ಅಂಬರೀಶ್ ಗೆ ಶಾಕ್ ಕೊಟ್ಟಿದ್ದು ಯಾರು? | Sri Manunatha | Ambereesh | Vasu Ep 18 • ಶ್ರೀ ಮಂಜುನಾಥದಲ್ಲಿ ಅಂಬರ...
ಅಶ್ವಥ್ ಗೆ ಅಂದುಕೊಂಡು ಸಿಂಹಗೆ ಕೊಟ್ಟಿದ್ದೇಕೆ ? | Ashwath Dropped CR Simha Joined | Jr Narasimharaju Ep 07 • ಅಶ್ವಥ್ ಗೆ ಅಂದುಕೊಂಡು ಸಿ...
ರಜನಿ ಒಪ್ಪದ ಶ್ರೀ ಮಂಜುನಾಥ ಚಿತ್ರ ಚಿರಂಜೀವಿ ಒಪ್ಪಿದ್ದು ಹೇಗೆ? ಕೇಳಿದ್ದೇನು? Sri Manunatha | Vasu Ep 17 • ರಜನಿ ಒಪ್ಪದ ಶ್ರೀ ಮಂಜುನಾ...
ನಾಗತಿ ಹೊಡೆದಿದ್ದು ಯಾರಿಗೆ? ಪೊಲೀಸ್‌ complaint ಕೊಟ್ಟಿದ್ರೆ.. ? Nagathi Slapped, Reasons? | Gopi Ep 08 • ನಾಗತಿ ಹೊಡೆದಿದ್ದು ಯಾರಿಗ...
ಒಂದೆ ಉಸಿರಂತೆ ಹಾಡು ಬಿಗ್ ಪ್ರಾಬ್ಲಂ ಆಗಿದೇಕೆ? | Onde Usiranthe Problem In Snehaloka | Vasu Ep 16 • ಒಂದೆ ಉಸಿರಂತೆ ಹಾಡು ಬಿಗ್...
ರಾಜಣ್ಣಗೆ ಬೈದಿದ್ದೇಗೆ ಬಾಬು? | How Babu Dared to Scold Dr Rajkumar | Satish Babu Ep 06 • ರಾಜಣ್ಣಗೆ ಬೈದಿದ್ದೇಗೆ ಬಾ...
ಅಮೆರಿಕಾದಲ್ಲಿ ದತ್ತಣ್ಣನ ಅಮ್ಮನ ವಯಸೆಷ್ಟು ಗೊತ್ತಾ? ಕಿರುಚಿಕೊಂಡು ಓಡಿ ಹೋಗಿದ್ದು ಯಾರು? | Gopi Ep 07 • ಅಮೆರಿಕಾದಲ್ಲಿ ದತ್ತಣ್ಣನ ...
ಅಂಬಿ ವಿಷ್ಣು Fans ಸ್ಟಾರ್ ವಾರ್ ಹೇಗಿತ್ತು? ಹಬ್ಬ 2 ಕಥೆ ಏನಾಯ್ತು? Ambi Vishnu Fans War | Habba | Vasu Ep 15 • ಅಂಬಿ ವಿಷ್ಣು Fans ಸ್ಟಾರ...
ರಾಜ್ ಗಣೇಶನ ಹುಂಡಿಗೆ ಹಾಕಿದ ಕಾಸೆಷ್ಟು? ಪಾರ್ವತಮ್ಮ ಗಾಬರಿ ಆಗಿದ್ದೇಕೆ? - Rajkumar | Ganesha | Satish Babu • ರಾಜ್ ಗಣೇಶನ ಹುಂಡಿಗೆ ಹಾಕ...
ರಾಯರು ಬಂದರು ಮಾವನ ಮನೆಗೆ ಪ್ರಭಾಕರ್ ಬದಲು ವಜ್ರಮುನಿ ಬಂದಿದ್ದೇಗೆ? - Vajramuni | Jr Narassimharaju • ರಾಯರು ಬಂದರು ಮಾವನ ಮನೆಗೆ...
ಲಂಡನ್ ನಲ್ಲಿ ಕುಡಿದು ತಗಲಾಕಿಕೊಂಡಿದ್ದು ಯಾರು? - Who Got Caught in London after Drinking? | Gopi Ep 06 • ಲಂಡನ್ ನಲ್ಲಿ ಕುಡಿದು ತಗಲ...
ಯಾರಿಗೂ ಬೇಡವಾಗಿದ್ದ ಶಶಿ ಹಬ್ಬಗೆ ಆಯ್ಕೆಯಾಗಿದ್ದು ಹೇಗೆ? How Shashikumar Was Selected for Habba | Vasu Ep 14 • ಯಾರಿಗೂ ಬೇಡವಾಗಿದ್ದ ಶಶಿ ...
ಅಣ್ಣಾವ್ರು ಲಾರಿಯಲ್ಲಿ ಹೋಗಿದ್ದು ಯಾಕೆ? ಎಲ್ಲಿಗೆ? - Why Dr Raj Travelled in A Lorry? - Satish Babu Ep 04 • ಅಣ್ಣಾವ್ರು ಲಾರಿಯಲ್ಲಿ ಹೋ...
ಸುಧಾರಾಣಿಗೆ ಅಮೆರಿಕಾ ವೀಸಾ ಸಿಕ್ಕಿದಾಗ ಮಾಡಿದ್ದೇನು? ಹಣೆಯ ಬೊಟ್ಟು ಮಾಡಿತು ಮೋಡಿ | America America | Gopi Ep 05 • ಸುಧಾರಾಣಿಗೆ ಅಮೆರಿಕಾ ವೀಸ...
ಸೆಕ್ಸ್ ಸಿನಿಮಾದಂತಿದ್ದ ಚಿತ್ರಂ ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರವಾಗಿದ್ದು ಹೇಗೆ? - Chitra Movie | Vasu Ep 13 • ಸೆಕ್ಸ್ ಸಿನಿಮಾದಂತಿದ್ದ ಚ...
ಪುನೀತ್ ಗೆ ಗೊಂಬೆ ಕೊಡಿಸಲು ರಾಜಣ್ಣ ಬಳಿ ಅಂದು ಕಾಸಿರಲಿಲ್ಲ! | Raj Did Not Had Money To By Doll - Satish Babu • ಪುನೀತ್ ಗೆ ಗೊಂಬೆ ಕೊಡಿಸಲ...
ವಿಷ್ಣು - ದ್ವಾರಕೀಶ್ ಒಂದಾಗಿದ್ದು ಹೇಗೆ? ನಿಮಗೆ ಅದೃಷ್ಟ ಇಲ್ಲ ಅವರಿಗೆ ಮಾರ್ಕೇಟ್ ಇಲ್ಲ ಅಂದಿದ್ಯಾರು? | Jr Narasimharaju • ವಿಷ್ಣು - ದ್ವಾರಕೀಶ್ ಒಂದ...
ಅಮೆರಿಕಾ ಸಿನಿಮಾ ಬಿಟ್ಟರೇಕೆ ಪ್ರಕಾಶ್ ರೈ | America America Making Story | Prakash Rai | Gopi Peenya 03 • ಅಮೆರಿಕಾ ಸಿನಿಮಾ ಬಿಟ್ಟರೇ...
ಜೂನಿಯರ್ ಗಾಗಿ ಸೀನಿಯರ್ ನರಸಿಂಹರಾಜ್ ಮಾಡಿದ್ದೇನು? | Jr Narasimharaju Life Story Ep 03 • ಜೂನಿಯರ್ ಗಾಗಿ ಸೀನಿಯರ್ ನ...

Пікірлер: 135
@shivarajuar7843
@shivarajuar7843 3 жыл бұрын
ಪರ್ವ ಸಿನಿಮಾದ ಓಪನಿಂಗ್ ಅದ್ಭುತವಾಗಿತ್ತು. ಕಥೆ ಸಂಗೀತ ನಿರ್ದೇಶನ ಎಲ್ಲಾ ಚೆನ್ನಾಗಿತ್ತು. ಆದರೆ ಚಿತ್ರಕಥೆಯಲ್ಲಿ ಅತಿಯಾದ ಫ್ಲ್ಯಾಶ್ ಬ್ಯಾಕ್ ತಂತ್ರ ಬಳಸಿದ್ದು ಪ್ರೇಕ್ಷಕರನ್ನು ಗೊಂದಲಕ್ಕೀಡುಮಾಡಿ ಚಿತ್ರಕ್ಕೆ ಮುಳುವಾಯಿತು..
@a.c.procky4217
@a.c.procky4217 2 жыл бұрын
ಪರ್ವ ಮೂವಿ.....ನಾ ಕಂಡ ಅದ್ಭುತ ಮೂವಿಲೂ ಇದು ಒಂದು......ವಿಶ್ವಕ್ಕೇ ಒಬ್ಬರೇ ಈ ನನ್ನ ವಿಷ್ಣು ವರ್ದನ ಅಪ್ಪಜಿ ಮಾತ್ರ....💛❤💛🙏🙏🙏🙏🙏
@user-sb6ms1jc5j
@user-sb6ms1jc5j 16 күн бұрын
🙏 ಜೈ ವಿಷ್ಣು ದಾದಾ ಸೂಪರ್ ಪರ್ವ ಮೂವಿ ಮ್ಯೂಸಿಕ್ ಮ್ಯೂಸಿಕಲಿಟ್ ಮತ್ತು ಸುಂದರವಾದ ಸಂಗೀತ ಭರಿತ ಚಿತ್ರ ವಿಷ್ಣು ಸರ್ ತುಂಬಾ ವಿಭಿನ್ನವಾಗಿ ಅಭಿನಯಿಸಿದ್ದರು ಸಿದ್ದರು 👌💐
@guruprasadcl5558
@guruprasadcl5558 3 жыл бұрын
ಈ ಸಿನಿಮಾ ಹಾಡುಗಳು ಇಂದಿಗೂ ಸೂಪರ್ ಹಿಟ್
@shivukumbar77778
@shivukumbar77778 3 жыл бұрын
Still I listen devaru varavanu kotre song sir super song till now today also listened
@rameshks1262
@rameshks1262 3 жыл бұрын
The craze of friends movie and songs were just 🔥🔥, that time
@bheemanakone25
@bheemanakone25 11 күн бұрын
ಈಗಲೂ ಹೊಟ್ಟೆ ಹುಣ್ಣಗುವಷ್ಟು ನಗುವ ಸಿನಿಮಾ Friends ❤
@saaqib4062
@saaqib4062 3 жыл бұрын
Parva movie vishnuvardhan ge 10%kooda match aaglilla
@shashk5022
@shashk5022 3 жыл бұрын
Every month atleast twice I'll watch this movie. 🙌🙌
@rameshjavali5472
@rameshjavali5472 3 жыл бұрын
Where is this movie available?
@shashk5022
@shashk5022 3 жыл бұрын
@@rameshjavali5472 MX player
@rajukrishna7441
@rajukrishna7441 3 жыл бұрын
Now it's unavailable 😭😭
@shashk5022
@shashk5022 3 жыл бұрын
@@rajukrishna7441 Yes, even in checked they've removed 😭😭
@basaveshbabu2227
@basaveshbabu2227 2 жыл бұрын
@@rameshjavali5472 jiocinema
@183arb
@183arb 3 жыл бұрын
Parva cinema making chennaagilla aadre Hamsalekha Gurugala haadugalu 👌👌
@harishalekha3394
@harishalekha3394 3 жыл бұрын
I'm crazy about friends all song and especialy devaru varavanu kotre was ulti song sounds super
@jayarajsolarjayarajbabuhas5008
@jayarajsolarjayarajbabuhas5008 3 жыл бұрын
🙏 jai vishnudada 🐅 Sahasasimma 🦁 parva 👍👌 Egalu super hot songs butyful music lyrics.malenadina nathural drisyagalu , friends movi illa but friends movi Namagu ista ,yakandre Vasu avare ❤️Devaru varavanu kotre song annu Orcestradalli Nanu haduthidde addarinda maduve Reception nalli nanage hadu antha keluthiddaru astu papular songs 👌🎼 melody ,
@nagaraja1431
@nagaraja1431 3 жыл бұрын
Nam boss Dr VISHNU dada
@mimicryvijay6923
@mimicryvijay6923 3 жыл бұрын
ಫ್ರೆಂಡ್ಸ್ ಸುಪರ್ ಮೂವಿ
@actresshottests_cuteness310
@actresshottests_cuteness310 3 жыл бұрын
ವೀರೇಶ ಸಾರ್ ದಯವಿಟ್ಟು ಕೆಸಿಎನ್ ಮೋಹನ್ ಅವರ ಬ್ಯಾನರ್ಗಳ ಚಿತ್ರದ ಬಗ್ಗೆ ಮಾಹಿತಿ ಕೊಡಿ...
@shivakumar-sk9so
@shivakumar-sk9so 3 жыл бұрын
I still remember i have taken FRIENDS casette for ₹20 as my birthday gift😍
@narasimhaswamy8568
@narasimhaswamy8568 3 жыл бұрын
16rs ಕ್ಯಾಸೆಟ್ ಬೆಲೆ
@swamygowda6059
@swamygowda6059 Жыл бұрын
Yes 16 rupees even I remember
@manikantamani9090
@manikantamani9090 3 жыл бұрын
All time favorite song friend film
@nareshuppi..juniorupendra5197
@nareshuppi..juniorupendra5197 3 жыл бұрын
Friends movie haadugalu eegloo super hit
@raghudesai1217
@raghudesai1217 3 жыл бұрын
Best episode show continue
@world3725
@world3725 3 жыл бұрын
Friends super hit movie 👌👌👌
@harishaur8289
@harishaur8289 3 жыл бұрын
friends super film nimma acting super sir
@ShrikantPatil-h1g
@ShrikantPatil-h1g 8 ай бұрын
Start friends part 2 very nice movie still i like very comedy good songs
@MithunKumar-qn9xv
@MithunKumar-qn9xv 3 жыл бұрын
Songs was heavy craze
@chetangowda445
@chetangowda445 3 жыл бұрын
Friends move release in Mysuru Shanthala theatre too, myself n my friends watched thise movie in first day first show
@vinodacharya7935
@vinodacharya7935 3 жыл бұрын
very nice person Vasu
@jayashankarkr4738
@jayashankarkr4738 3 жыл бұрын
Awaiting vasu
@vishwanathhb1835
@vishwanathhb1835 3 жыл бұрын
Nice memory sir
@uppiuppi6046
@uppiuppi6046 3 жыл бұрын
Ivn bittu ella chenag madavre friends movie li 😂🤣
@NoFear.Mr.T
@NoFear.Mr.T 6 күн бұрын
😂
@mahaan9917
@mahaan9917 3 жыл бұрын
Ade Vishnudada avra kotigobba time li release madidre frds gootha agthitu🤣🤣🤣🤣
@garuda9765
@garuda9765 2 жыл бұрын
ಪರ್ವ ಡಬಾಕಿದು ಅಯ್ತು ಬಿಡೊ, ಯಾವ ಹೀರೊ ಅನ್ನೋದು ಮುಖ್ಯ ಕಥೆ ಮೇಕಿಂಗ್ ಚೆನಾಗುರಬೇಕು ಅದು ಮುಖ್ಯ,
@manikantamani9090
@manikantamani9090 3 жыл бұрын
Vasu sir video 25 minit haki sir
@vine-for-Kids
@vine-for-Kids 3 жыл бұрын
Nanu RS. 16/- kottu cassat togondidde.
@mtvinaya
@mtvinaya 3 жыл бұрын
I still remember the cassatte price
@sumantofficial669
@sumantofficial669 3 жыл бұрын
Super
@pyaarikhabootar3525
@pyaarikhabootar3525 3 жыл бұрын
Friends might be a commercially hit movie but not a movie that KFI to remember. The movie's quality was very bad. very average presentation. Songs taken from Tamil and Telugu moVies. One more addition to movies which made others to call Sandalwood a remakewood... Parva on other side was a very decent movie. But compared to Vishnu Sir's other movies it's making was completely different to his mannerism. The rawness in his acting was underutilized. A new hero or struggling hero might have been a good choice. Otherwise also could have utilised Vishnu sir properly on screen. That didn't happen. May be that's reason for its failure.
@aBbaraha
@aBbaraha 3 жыл бұрын
I felt the same whenever watch Parva movie on TV..
@vishwanathpoojaryj6762
@vishwanathpoojaryj6762 2 жыл бұрын
ನಾನೂ ಸಹ ತಮ್ಮ ಆಡಿಯೋ ❤️
@ravikumarv.n5814
@ravikumarv.n5814 3 жыл бұрын
ಸಾರ್ ದಯವಿಟ್ಟು ಮುಗ್ಗರಿಸಿದ್ದು ಪದದ ಬದಲು ಯಾಕೆ ಸೋತಿದ್ದು ಎಂದು ಬದಲಾಯಿಸಿ ಏಕೆಂದರೆ ಪರ್ವ ಸೋತಿದ್ದು ಅದರ ಕಥೆ ತುಂಬಾ ವೀಕ್ ಆಗಿದ್ದರಿಂದ
@ravikumarv.n5814
@ravikumarv.n5814 3 жыл бұрын
ಸಾರ್ ಪರ್ವ ಚಿತ್ರ ಸೋತಮೇಲು ವಿಷ್ಣುವರ್ಧನ್ ರವರು ಬಹಳ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ ಹಾಗಂತ ಆದೇ ಅವರ ಕೊನೆಯ ಚಿತ್ರವಾಗಲಿಲ್ಲ ದಯವಿಟ್ಟು ಚಿತ್ರ ಲೋಕದವರು ಕೆಲವು ಪದಗಳನ್ನು ಆಪ್ ಲೋಡ್ ಮಾಡುವ ಮೊದಲು ಎಡಿಟ್ ಮಾಡಿ ಇದು ಹಿರಿಯ ಕಲಾವಿದರಿಗೆ ನಾವು ಕೊಡುವ ಗೌರವ ಧನ್ಯವಾದಗಳು ವೀರೇಶ್ ಸಾರ್
@nagprakashhs6302
@nagprakashhs6302 3 жыл бұрын
Parva flopped because of Weak story and over dramatic presentation which was outdated. Music was good but poor story let down every thing. Director is to be blamed not Vishnu Sir
@sachinm7981
@sachinm7981 3 жыл бұрын
Best movie
@nageshkjeevann2238
@nageshkjeevann2238 3 жыл бұрын
Parva movie finally reached 45 days but producer is loss
@madhusudanmadhu4220
@madhusudanmadhu4220 7 ай бұрын
3week ashte main theater li odiddu
@sunijanardhana628
@sunijanardhana628 3 жыл бұрын
All time favorite songs
@dineshdini32
@dineshdini32 3 жыл бұрын
Video 25 minutes madi
@nagarajnagu1638
@nagarajnagu1638 3 жыл бұрын
songs super hit bidri friends movie du ❤❤❤❤❤
@bharathnagendar1479
@bharathnagendar1479 3 жыл бұрын
Use proper Mike. Audio quality is very poor
@jaishreeram5442
@jaishreeram5442 3 жыл бұрын
Air jasti ide bro adke irbaudu
@Lachamanna.1975
@Lachamanna.1975 3 жыл бұрын
ಸೂಪರ್ ಸರ್.......
@sridhars3504
@sridhars3504 3 жыл бұрын
Parva very bad film but dada Suuupppprr
@omniscient6470
@omniscient6470 3 жыл бұрын
Sir audio gaali inda disturbance agtide kelav kade
@vijaykumarhk638
@vijaykumarhk638 3 жыл бұрын
ವೀರೇಶರವರೇ lengthy video ಪ್ರಸಾರ ಮಾಡಿ
@nageshkjeevann2238
@nageshkjeevann2238 3 жыл бұрын
Parva movie relized in menaka theatre not triveni
@nagesha11
@nagesha11 3 жыл бұрын
Below par acting but high craze movie
@callingbell-ix5se
@callingbell-ix5se 3 жыл бұрын
Seeing the audio hit, anand audio convinced you to sell your rights to them as they knew film will be hit !
@nageshsurathkal8939
@nageshsurathkal8939 3 жыл бұрын
Waiting for next episode
@phoenixofindiancinemavishnu
@phoenixofindiancinemavishnu 3 жыл бұрын
Supper sir
@vijayakumarn5274
@vijayakumarn5274 3 жыл бұрын
Friends was a hit but why you did not produce part 2?
@venkatesht7134
@venkatesht7134 3 жыл бұрын
ಪರ್ವ ರಿಲೀಸ್ ಆಗಿದ್ದು ಮೇನಕಾ ಥಿಯೇಟರ್
@maheshwipro8075
@maheshwipro8075 3 жыл бұрын
Allha tribuvana
@gowrishsas3440
@gowrishsas3440 3 жыл бұрын
ಪರ್ವ ಮೇನಕಾ ಮತ್ತು ಫ್ರೆಂಡ್ಸ್ ಅಪರ್ಣಾ ಥಿಯೇಟರ್
@madhusudanmadhu4220
@madhusudanmadhu4220 7 ай бұрын
Parva release Menaka Theater Before Huccha Movie Release Menaka 28 weeks Complete Afrer Parva Majestic Movie release Parva ran Only 3week am also Dada fan But Parva not suit Vishnu Sir
@ruthuacademy5708
@ruthuacademy5708 3 жыл бұрын
Eaglu friends audio top
@MrNeo901
@MrNeo901 3 жыл бұрын
Takadimi takadimi song is just fantastic
@vinishshetty296
@vinishshetty296 3 жыл бұрын
What happened your "Dreams" movie, dreams movie utter flop
@Myreals2024
@Myreals2024 5 сағат бұрын
Cinema davrge autodavre elldakku MAAPANA ANSUTTE 😅😅
@AbhilocalKannada
@AbhilocalKannada 3 жыл бұрын
Vishu sir 🥰
@RAGHAVENDRA538
@RAGHAVENDRA538 3 жыл бұрын
Sir 18 alla 16 rupees!!! 8 standard alli thagondidhey....
@phoenixofindiancinemavishnu
@phoenixofindiancinemavishnu 3 жыл бұрын
KZbin li e nim movie ne upload madilvalla yake sir
@Princepreethish
@Princepreethish 3 жыл бұрын
Its in mx player
@phoenixofindiancinemavishnu
@phoenixofindiancinemavishnu 3 жыл бұрын
@@Princepreethish Barutte but Download madi itkobeku
@phoenixofindiancinemavishnu
@phoenixofindiancinemavishnu 3 жыл бұрын
@@Princepreethish mx player lu illa
@Hinduarmy777
@Hinduarmy777 3 жыл бұрын
Yajamana opposite bidabekitthu ninna friends adress ge sikthirlilla 😂
@KumarKumar-ol3vx
@KumarKumar-ol3vx 3 жыл бұрын
Parva flop adru Aapthamitra record madide.. Friends cinema bittu Ivana yava cinemanu 10days theatreli irlilla..😂😂
@Hinduarmy777
@Hinduarmy777 3 жыл бұрын
@@KumarKumar-ol3vx Avr mundhe ivrella yav jujbi guru 😂🤣
@snrn4084
@snrn4084 3 жыл бұрын
Hagenu agta iralilla by chance yajanmana opposite friends cinema release agidru 100% hit age agirodu
@puneethmanava6165
@puneethmanava6165 3 жыл бұрын
Yeradu remake he bidi sir
@Ganesh-kh1tv
@Ganesh-kh1tv 3 жыл бұрын
Illa yakoo ivanu bala madaktana vishnuji fans bage gotila ina ivanige
@panchagiricinemas4909
@panchagiricinemas4909 3 жыл бұрын
Veeresh avare dayavittu 20mim madi
@lokeshnaik3678
@lokeshnaik3678 3 жыл бұрын
👌👌👌
@vn4899
@vn4899 3 жыл бұрын
Movie KZbin le upload madi plz......
@srikanthbsrikanthb4719
@srikanthbsrikanthb4719 3 жыл бұрын
Parva dinda producer shilpa srinivas full disaster agiodru
@srikanthkrishnappa2364
@srikanthkrishnappa2364 3 жыл бұрын
ರಿಲೀಸ್ 2.3 ತಿಂಗಳು ಮೊದಲು ನಮ್ ಹೋಟೆಲ್ ಬಂದು ಪುಗಸಟ್ಟೆ ಕೊಟ್ಟ ಹೋದರು ಯಾರೋ ಕ್ಯಾಸೆಟ್ ನ್ನು
@anandaal1624
@anandaal1624 3 жыл бұрын
16 ru adiuo
@srinivassina3421
@srinivassina3421 3 жыл бұрын
Waiting
@srikanthkrishnappa2364
@srikanthkrishnappa2364 3 жыл бұрын
ಒಳು ಬರಿ ಓಳು
@venkatesht7134
@venkatesht7134 3 жыл бұрын
16 ರೂಪಾಯಿ
@ishwarpattar1071
@ishwarpattar1071 3 жыл бұрын
22k tagondivi sir
@AmoghVastrad
@AmoghVastrad Күн бұрын
Nanu nanna atte magala jote nodida cinema.😂😂🫣
@Ganesh-kh1tv
@Ganesh-kh1tv 3 жыл бұрын
Pade pade vishnuji fans kedarasata idane ivnu😡😡😡 loo anna friends movie 100%hit no doubt but true fact is anand and sharana performance ge fida agidu neena inda alla 🤣🤣🤣
@PraveenPattar-v1t
@PraveenPattar-v1t 12 күн бұрын
The only movie I hate in Vishnu sir carrier is Parva
@ಚಂದ್ರಲೋಕ-ಘ8ಯ
@ಚಂದ್ರಲೋಕ-ಘ8ಯ 3 жыл бұрын
16
@basavarajbennur4172
@basavarajbennur4172 3 жыл бұрын
No
@ಚಂದ್ರಲೋಕ-ಘ8ಯ
@ಚಂದ್ರಲೋಕ-ಘ8ಯ 3 жыл бұрын
Guru 16
@justpetcares6934
@justpetcares6934 3 жыл бұрын
Halli Sogadu @ 5:44 like if u listen that word.
@rakshithapraveen5250
@rakshithapraveen5250 3 жыл бұрын
Heroine bagge helli.....
@gururajguru6410
@gururajguru6410 3 жыл бұрын
Sir friend's muvie haki
@dkrajsurya1429
@dkrajsurya1429 3 жыл бұрын
Totll resvda Amita yastu
@nagarajudn4574
@nagarajudn4574 2 жыл бұрын
Remake rajA
@resamanashlo9937
@resamanashlo9937 3 жыл бұрын
Parva dance chenagi baroru madbekittu
@thippeswamynagendrappa900
@thippeswamynagendrappa900 2 жыл бұрын
Abba yentha original subject guru Friends
@chandrakalaat1510
@chandrakalaat1510 2 жыл бұрын
Vasu sir ph number kodi sir please
Electric Flying Bird with Hanging Wire Automatic for Ceiling Parrot
00:15
МАИНКРАФТ В РЕАЛЬНОЙ ЖИЗНИ!🌍 @Mikecrab
00:31
⚡️КАН АНДРЕЙ⚡️
Рет қаралды 41 МЛН
Star Dubbing Artist Sudarshan : Special interview | National TV
38:58