PROMO | Cover Story | Homemade Fake Desi Ghee | ಥೂ...ತುಪ್ಪ, ದೇಸಿ ತುಪ್ಪದ ಅಸಲಿ ಕತೆ | Dakshina Kannada|

  Рет қаралды 655,943

Vijaya Times

Vijaya Times

Күн бұрын

Пікірлер: 1 600
@rfpress1871
@rfpress1871 6 ай бұрын
ಯಾವ ಯಾವುದು ಹೊಸ ಹೊಸ ಯುಟ್ಯೂಬ್ ಗೆ ಚಾನೆಲ್ ಗೆ ಬೇಕಾದಷ್ಟು ಕಾಮೆಂಟ್ಗಳು ಬರುತ್ತೆ ಆದರೆ ಇವರು ಸತ್ಯ ವಿಷಯಗಳನ್ನು ನಮ್ಮ ಕಣ್ಣಮುಂದೆ ತಂದರು ಜಾಸ್ತಿ ಲೈಕ್ಸ್ ಇಲ್ಲ ಕಾಮೆಂಟ್ಗಳು ಇಲ್ಲ ಪ್ರಪಂಚ ಯಾಕೆ ಹೀಗೆ
@azeezkaka3703
@azeezkaka3703 6 ай бұрын
Sullige ero bele sathyakke Ella. Yarigu Sathya bekagilla ede wasthava....
@ಶಿವರಾಮುಟಿ.ಎನ್
@ಶಿವರಾಮುಟಿ.ಎನ್ 6 ай бұрын
ಸುಳ್ಳು, ಮೋಸ ಕ್ಕೆ ರುಚಿ ಜಾಸ್ತಿ. ಲಂಚ ತಿಂದು ಹೇಸಿಗೆ ಕೆಲಸ ಮಾಡುವ ಅಧಿಕಾರಿಗಳು
@nseniftybankniftytrader4086
@nseniftybankniftytrader4086 6 ай бұрын
presentation is lacking.
@monstarmonstar9820
@monstarmonstar9820 6 ай бұрын
Nija
@naivedyabsshashidhar7986
@naivedyabsshashidhar7986 6 ай бұрын
Hanakkagi manushyatvane maretiro dhanapishachi galige enta shikshe kotru kadme .
@prabhakargowda4245
@prabhakargowda4245 6 ай бұрын
ಹೆಣ್ಣುಮಕ್ಕಳಿಗೆ ನೀವೇ ಸ್ಪೂರ್ತಿ ದೇವರು ನಿಮಗೆ ಒಳ್ಳೆಯದು ಮಾಡಲಿ
@chillchill9402
@chillchill9402 6 ай бұрын
ಕರ್ನಾಟಕದ ನಿಜವಾದ ಲೇಡಿ ಸಿಂಗಂ❤❤ ನಿಮಗೆ ನನ್ನದೊಂದು ಸಲ್ಯೂಟ್ ಮೇಡಂ❤❤
@syedzubairsyedzubair381
@syedzubairsyedzubair381 6 ай бұрын
yes sir
@GuruPrasad-yq2ul
@GuruPrasad-yq2ul 6 ай бұрын
ನಿಮ್ಮಂತ ದೇಶಪ್ರೇಮಿಗಳು ಇರಬೇಕು ನಿಮ್ಮ ಕಾರ್ಯಕ್ಕೆ ನಮ್ಮ ಬೆಂಬಲ ಇದೆ.
@chidananda7343
@chidananda7343 6 ай бұрын
ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ಕನ್ನಡಿಗರ ಬೆಂಬಲ ಸದಾ ಇರುತ್ತೆ ಈಗೆ ನಿಮ್ಮ ಕೆಲಸ ಮುಂದುವರೆಯಲಿ
@anithabs6815
@anithabs6815 6 ай бұрын
Yes
@neethugowda2995
@neethugowda2995 6 ай бұрын
ನಿಮ್ಮಂತ ಧೈರ್ಯವಂತ ರಿಪೋರ್ಟರ್ ಬೇಕು ಮೇಡಂ❤❤❤ ಅನ್ಯಾಯದ ಪರ ಧ್ವನಿ ಎತ್ತಬೇಕು. ಬೆಂಬಲಿಸಿ ಇವರನ್ನ
@prasannaprasanna2922
@prasannaprasanna2922 6 ай бұрын
ಸಮಾಜದ ಬಗ್ಗೆ ಬಹಳ ಕಾಳಜಿ ಇರುವ ವಿಜಯಲಕ್ಷ್ಮಿ ಮೇಡಂ ನಿಮಗೆ ಆದೇವ್ರು ಆರೋಗ್ಯ ಆಯಸ್ಸು ಆರ್ಥಿಕ ಶಕ್ತಿ ನೀಡಲಿ🙏🙏
@munnaminna8692
@munnaminna8692 6 ай бұрын
ವಿಜಯಲಕ್ಷ್ಮಿ ನಿಮಗೆ ನಮ್ಮ ಶುಭ ಹಾರೈಕೆಗಳು ಇನ್ನು ತುಂಬಾ ಕೆಲಬೆರಕೆ ಕೆಲಸ ಇವೆ ಅದನ್ನೂ ಮಟ್ಟಹಾಕಿ ಬಹಿರಂಗಪಡಿಸಿ❤
@nagamaniramamurthy4413
@nagamaniramamurthy4413 6 ай бұрын
Vijay Lakshmi nimage kotti kotti vandanegalu. E vishaya arogya adikaarigalu katthe kayethidara hentha paristhithi banthu nammajanakke hen helbeku karma
@shrinimunna3285
@shrinimunna3285 6 ай бұрын
ಮೇಡಮ್ ನೀವು ರಾಜ್ಯದ ಮುಖ್ಯಮಂತ್ರಿ ಆಗಬೇಕು♥️
@shakunthalamangalore5179
@shakunthalamangalore5179 6 ай бұрын
Edu correct
@ffs624
@ffs624 6 ай бұрын
Aa sthaanakke yaar hodru change agthare olle kelsa madoke politicians agbekagilla.. but yaradru olle kelsa madidre politicians agi anthiralla nim mindset ge en anbeko gothagthilla..
@Pavis_Blog
@Pavis_Blog 6 ай бұрын
true
@anonymous-fj6dk
@anonymous-fj6dk 6 ай бұрын
ರಾಜಕೀಯ ಮಾಡೋಕೆ ಇನ್ನು ಮೋದಿ ಯವರ ಕಣ್ಣಿಗೆ ಕಂಡಿಲ್ಲ ನೆಸ್ಟ್ ಎಲೆಕ್ಟನ್
@shaileshkotari3589
@shaileshkotari3589 6 ай бұрын
ಪೂಡ್ ಇನ್ಸ್ಪೆಕ್ಟರ್ ಸತ್ತುಹೋಗಿದ್ದನ. Good Job. great Nivu.
@shanthkumar4067
@shanthkumar4067 6 ай бұрын
❤🎉
@ManjunathYadav1995
@ManjunathYadav1995 6 ай бұрын
ಅಕ್ಕ ಎಷ್ಟು ಮೀಡಿಯಾಗಳು ಇದಾವೆ ಆದರೆ ನಿಮ್ಮಷ್ಟು ಧೈರ್ಯವಾಗಿ ಮುನ್ನುಗ್ಗಿ ಹೋಗುವವರು ನೀವು ಒಬ್ಬರೇ❤❤
@ಪ್ರಶಾಂತ್ಹೊಸದುರ್ಗ
@ಪ್ರಶಾಂತ್ಹೊಸದುರ್ಗ 6 ай бұрын
ನಿಮ್ಮ ವೃತ್ತಿಪರ ನಿಷ್ಠೆ ಇತರರಲ್ಲಿ ಇರದಿರುವುದು ಬಹಳ ದುರದೃಷ್ಟಕರ.
@SFAMILYKITCHENTULUVLOG
@SFAMILYKITCHENTULUVLOG 6 ай бұрын
ಕರ್ನಾಟಕದ ಲೇಡಿ ಸಿಂಗಂ 💪💪ನಿಮ್ಮ ಸಾಹಸಕ್ಕೆ ನನ್ನದೊಂದು ದೊಡ್ಡ ಸಲಾಂ ಮೇಡಮ್ 💪🙏🙏🙏🥰❤️
@sunitasamstanmath9595
@sunitasamstanmath9595 6 ай бұрын
ಈ ರೀತಿ ವಿಡಿಯೋಗಳು.. ನಮ್ಮ ಎಲ್ಲರಿಗು ಒಳ್ಳೆಯ.. ಮೆಸ್ಸೇಜ್ ಮೇಡಂ 🙏🏻🙏🏻ನಿಮ್ಮಗೆ ನಮ್ಮಿಂದ ಧನ್ಯವಾದಗಳು
@hanumantharajua2520
@hanumantharajua2520 6 ай бұрын
ನಿಮ್ಮ ಕಣ್ಣಿಗೆ ಕಾಣೋದು ಅಧಿಕಾರಿಗಳ ಕಣ್ಣಿಗೆ ಯಾಕೆ ಕಾಣೋಲ್ಲ
@skz2.010
@skz2.010 6 ай бұрын
💰
@shivakb
@shivakb 6 ай бұрын
ಅವರ ಕಣ್ಣಿಗೆ ದುಡ್ಡು ಅನ್ನೋ ಬಟ್ಟೆಯನ್ನು ಕಟ್ಟಿರುತ್ತಾರೆ
@bavithgowdasv1443
@bavithgowdasv1443 6 ай бұрын
Howdu 😢
@RajuN-t7g
@RajuN-t7g 6 ай бұрын
Avrella lancha tagoldralli busy ieratre maryaaa
@maliniks8023
@maliniks8023 6 ай бұрын
duddu kottare adikarigalu holasukuda ok madthare , avara family ge kottu sayisabeku lofersgalu , kannige kanade iruva innu yestu kalaberake ahara thayaru madtharo, adakke igina makkalu anarogya dinda sayuthiddare. athma sakshi irabeku thinno pradarthakke visha hakthare.
@sheelaumesh2345
@sheelaumesh2345 5 ай бұрын
All the best sister.navu nimma Jothi ertivi
@yashodamoily5180
@yashodamoily5180 6 ай бұрын
ಮೇಡಮ್ ನೀವು ಗ್ರೇಟ್. ಇಂಥ ದಂದೆ ಯನ್ನು ಮಟ್ಟ ಹಾಕಿದಕ್ಕೆ ಥ್ಯಾಂಕ್ಸ್. ನಿವೊಬ್ಬರೇ ಇವರನ್ನು ಮಟ್ಟ ಹಾಕೋರು ಜೈ ಮೇಡಮ್ 👍
@satishgowda9960
@satishgowda9960 6 ай бұрын
ಸಮಾಜದ ಬಗ್ಗೆ ಕಾಳಜಿ ಇರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ.ಇಂತಹ ಜನಗಳಿಗೆ ತಕ್ಕ ಪಾಠ ಕಳಿಸಿ.. ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ 🎉
@rudranaikdkp6480
@rudranaikdkp6480 6 ай бұрын
ಮೆಡ್ಂ ಎಂತಾ ಪಾಪಿಗಳು ತ್ತಿನೂ ಅನ್ನಕೆ ವಿಷ ಹಾಕೂ ಜನಗಳು ,,🙏😂
@sunilpatil6685
@sunilpatil6685 6 ай бұрын
Avarige benbala koduvudara jothege raitharinda direct buy madi support madi aaga system corrupt aagalla , nivu navu Ella corrupt madidivi e system so Baidu prayojana illa
@shree1787
@shree1787 6 ай бұрын
Gallu shikshe vidisabeku
@ssullya
@ssullya 6 ай бұрын
ಅದೆಷ್ಟೋ ಜನರ ಆರೋಗ್ಯ ಕಾಪಾಡಿದಕ್ಕೆ ಪ್ರಣಾಮಗಳು
@ps-kd6zz
@ps-kd6zz 6 ай бұрын
ವಿಜಯಲಕ್ಷ್ಮಿ ಮತ್ತು ತಂಡಕ್ಕೆ ಕೋಟಿ ಧನ್ಯವಾದಗಳು🙏🏻 ನಿಮ್ಮ ತಂಡ ಇನ್ನೂ ವೃದ್ಧಿಯಾಗಲಿ, ಎಲ್ಲಾ ಕ್ಷೇತ್ರಗಳಲ್ಲಿ ಆಗುತ್ತಿರುವ ಅನ್ಯಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿ🙏🏻
@Smitha-wi3zu
@Smitha-wi3zu 6 ай бұрын
Nimma shramakke estu dhanyavada helidru saaladu madam innu hecchina ee tarahada sangatigalu belakige barali 👏👏👏👏
@laxmipoojary3010
@laxmipoojary3010 6 ай бұрын
ತುಂಬಾ ದೆರ್ಯ ವಂತೆ ನಮ್ಮ ವಿಜಯ ಲಕ್ಷ್ಮಿ ಮೇಡಂ ಈಗೆ ಯೇ ನಿಮ್ಮ ಕಾರ್ಯ ವನ್ನು ಮುಂದ್ ವರೆಸಿ ದೇವರದಯೆ ನಿಮ್ಮ ಮೇಲೆ ಇರಲಿ 🙏🙏🙏🙏🙏🙏🙏🙏🙏🙏🙏🙏🙏🙏
@TammannaKalamangi123
@TammannaKalamangi123 6 ай бұрын
ಜನಗಳ ಪಾಲಿನ ದೇವರು ಈ ಅಕ್ಕ....ನಮ್ಮ ಆರೋಗ್ಯ ನಮ್ಮ ಕೈಯಲ್ಲಿ
@VenkateshVenkatesh-rt4cj
@VenkateshVenkatesh-rt4cj 6 ай бұрын
ನಿಜವಾಗಲು ಗಟ್ಸ್ ಬೇಕು ಈ ತರ ವಿಡಿಯೋ ಮಾಡೊಕೆ ಸೂಪರ್
@bchikkappaiah4625
@bchikkappaiah4625 6 ай бұрын
Great Madam,We are with you
@VanshikaK-x9d
@VanshikaK-x9d 5 ай бұрын
ತುಂಬಾ ಒಳ್ಳೆಯ ಮಾಹಿತಿ ಮೇಡಂ ಎಷ್ಟು ಜನಕ್ಕೆ ಈ ಮಾಹಿತಿ ಇಂದ ಉಪಯೋಗ ಆಗುತ್ತದೆ ❤
@rangaswamykariyappa3114
@rangaswamykariyappa3114 6 ай бұрын
ಸಹೋದರಿ ನಿನ್ನ ಬೆಂಬಲಕ್ಕೆ ನಾವಿದ್ದೇವೆ 👍
@soumyapatil14567
@soumyapatil14567 6 ай бұрын
Vijaylakshmi mam you are hero of journalism... Lots of strength to you ❤️
@SriRama7832
@SriRama7832 6 ай бұрын
Brave Woman of Karnataka.
@Nag614
@Nag614 6 ай бұрын
ಮೇಡಂ ನಿಮ್ಮ ಪ್ರಾಮಾಣಿಕತೆಗೆ ನಮ್ಮ ತುಂಬು ಹೃದಯದ ದನ್ಯವಾದಗಳು 🙏🙏🙏🙏🙏t
@revathiparla7533
@revathiparla7533 6 ай бұрын
ನಿಮ್ಮ ಸಾಹಸಕ್ಕೆ ಕೋಟಿ ಕೋಟಿ ನಮಸ್ಕಾರ ನಿಮ್ಗೆ ಒಳ್ಳೆದಾಗಲಿ
@RithikaHRRithu-ow3ej
@RithikaHRRithu-ow3ej 6 ай бұрын
Thank you mam... Eee vichara tilisidakke
@gayathriv3991
@gayathriv3991 6 ай бұрын
ಸೂಪರ್ ಮೇಡಂ ನಿಮ್ಮ ಸಾಹಸಕ್ಕೆ ನಮ್ಮ ವಂದನೆಗಳು ❤🎉😂😢😮😅😊
@talentscreationsmoodbidri
@talentscreationsmoodbidri 6 ай бұрын
Great lady of our Karnataka.wt a daring.hatts off to ಶಿಬರೂರು ಮೇಡಮ್.
@shivarajgn5014
@shivarajgn5014 6 ай бұрын
ವಿಜಯಲಕ್ಷ್ಮಿ ಅಕ್ಕ ನ ಅಭಿಮಾನಿಗಳು❤
@poojamaheshegde
@poojamaheshegde 6 ай бұрын
ನಿಮ್ಮ ಈ ಪಯಣ ಹೀಗೆ ಮುಂದುವರಿಯಲಿ. ಜನರು ಜೊತೆಗೆ ಸರ್ಕಾರ ಇವರ ಬೆಂಬಲಕ್ಕೆ ನಿಲ್ಲಬೇಕು.
@raghuvishnu2562
@raghuvishnu2562 6 ай бұрын
ಇವರನ್ನೆಲ್ಲ ಜೈಲಿಗೆ ಹಾಕಿ.
@pradeepnarayan9209
@pradeepnarayan9209 6 ай бұрын
Waste. No use..avanege e thuppa kudusbeku..
@sujathakallaje2508
@sujathakallaje2508 6 ай бұрын
Vijaya maam.... God bless you.... ನಿಮಗೆ nobel ಪ್ರಶಸ್ತಿ ಕೊಡಬೇಕು.... U r too daring, truthful & genuine... Just love you maam❤️❤️... Proud of you🙏🙏🙏
@Swami_hm
@Swami_hm 6 ай бұрын
ಅಕ್ಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ಇರುವ ಕಾಟೇರಮ್ಮ ದೇವಾಲಯದ ಬಗ್ಗೆ ಇನ್ನೂ ವಿಡಿಯೋ ಮಾಡಿ ಅವರು ದೇವರನ್ನು ಮುಂದೆ ಇಟ್ಕೊಂಡು ಬ್ಯುಸ್ನೆಸ್ ಮಾಡ್ತಿದ್ದಾರೆ ಅಂತ ನನ್ನ ಅನಿಸಿಕೆ
@DhanuLahari-en7ut
@DhanuLahari-en7ut 6 ай бұрын
Yes
@RebelKannadiga-d6p
@RebelKannadiga-d6p 6 ай бұрын
300rs one coconut there in temple. God never ask anything from us except prayer
@Middleclassmanju
@Middleclassmanju 6 ай бұрын
Nanu 9weeks allige hodmele prime minister agiddu
@Swami_hm
@Swami_hm 6 ай бұрын
@@RebelKannadiga-d6p ಅದೇ ತೆಂಗಿನಕಾಯಿಯನ್ನು ಮನೆಯಿಂದ ತೆಗೆದುಕೊಂಡು ಹೋದರೆ ಕಟ್ಟುವ ಆಗಿಲ್ಲ. 10₹ ಕಾಯನ್ನು 300₹ ಗೆ ಮಾರ್ತಾರೆ
@Swami_hm
@Swami_hm 6 ай бұрын
@@Middleclassmanju 9ವಾರ ಅಲ್ಲ 108 ವಾರ ಹೋದ್ರು ಕೂಡ , ನಾವು ಕೃಷ್ಟ ಪಟ್ಟು ದುಡಿಯದೇ ಹೊರತು ಉದ್ದಾರ ಆಗಲ್ಲ
@chandrikask8013
@chandrikask8013 6 ай бұрын
ಜನಗಳ ಅರೋಗ್ಯ kapaduttiruvudakke ಧನ್ಯ ವಾದ ಗಳು madam
@veerappaveerappa2966
@veerappaveerappa2966 6 ай бұрын
ನಮ್ಮ ಆಡಳಿತ ವ್ಯವಸ್ಥೆ ಯಲ್ಲಿ ಆಹಾರ ಅಧಿಕಾರಿ ಅಂತ ಇದ್ದಾರಲ್ಲ ಅವರೇನು ಕತ್ತೆ ಕಾಯುತಿದ್ದರಾ?
@Jayakumarsullia
@Jayakumarsullia 6 ай бұрын
Avrige modhle lancha kottirthare😅
@valerianpinto260
@valerianpinto260 6 ай бұрын
Well done vijayalakshmi, mechbeku nimma kelasa. Devaru nimmotige iddare. Janaru nimmotige idare.
@vineeth9s
@vineeth9s 6 ай бұрын
One and only Vijaya times daring & dashing news channel.
@srinanjundeshwarapropertie3340
@srinanjundeshwarapropertie3340 6 ай бұрын
ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು
@sanjeevduragannavar2126
@sanjeevduragannavar2126 6 ай бұрын
ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು
@TrishulNidhijyoshi
@TrishulNidhijyoshi 6 ай бұрын
ಹೆಣ್ಣು ಮಕ್ಕಳಿಗೆ ನೀವು ಮಾದರಿ ಆಗ್ಬೇಕು. ನಿಮ್ಮ ಸಾಧನೆ ನಮಗೆ ದಾರಿದೀಪ ಅಕ್ಕ. ನಿಮ್ಮ ಪ್ರಾಣ ಲೆಕ್ಕಿಸದೆ ಇಂತಹ ಸಾಹಸ ಮಾಡುತ್ತಿರಿ ನೀವು ತುಂಬಾನೇ ಗ್ರೇಟ್ ಅಕ್ಕ 🙏🏻
@hamsananda2002
@hamsananda2002 6 ай бұрын
ಅಕ್ಕ, ನಿಮ್ಮ ಕಾರ್ಯಕ್ಕೆ ನಮ್ಮ ಶುಭ ಹಾರೈಕೆಗಳು, ನಮ್ಮ ಆಯುಷ್ಯ ದ ಒಂದು ಬಾಗ ನಿಮಗೆ.... ತಾಯೆ ದುರ್ಗಾಯ ಅನುಗ್ರಹ ನಮಗಿರಲಿ
@namritha2212
@namritha2212 6 ай бұрын
ಸೂಪರ್ ಮೇಡಂ ನಿಮ್ಮ ಸಹಾಸಕ್ಕೆ ನಮ್ಮ ವಂದನೆಗಳು❤🎉
@renukcenarenukcena3868
@renukcenarenukcena3868 6 ай бұрын
ಮೇಡಂ ನಿಮ್ಮ ಧೈರ್ಯ ಕ್ಕೆ ನಮ್ಮ ಕಡೆಯಿಂದ 🙏🙏🙏, ಕಾರ್ಯಾಚರಣೆ ಮಾಡುವಾಗ ಎಚ್ಚರ ದಿಂದ ಇರಿ ಮೇಡಂ 🙏🙏🙏
@melwynjacob8514
@melwynjacob8514 6 ай бұрын
Hats off to you Madam, God bless you and keep you safe. Thank you so much for your good job and courage
@gagangowda6814
@gagangowda6814 6 ай бұрын
Karnataka lady tiger namma hemme Vijayalakshmi madam we all support all time 🙏❤️🥰
@shanthag9607
@shanthag9607 6 ай бұрын
nijvaglu nimma ಕೆಲಸಕ್ಕೆ ನಮ್ಮ ಸಹಕಾರ idde ಇರುತ್ತದೆ mam
@pradeepkumarnarayanappashi4980
@pradeepkumarnarayanappashi4980 6 ай бұрын
Madam really you are great. taking so much risk for the community. god bless you.
@shivakumarkinnal-xy1yu
@shivakumarkinnal-xy1yu 5 ай бұрын
We need such a brave woman
@HSMcreations
@HSMcreations 6 ай бұрын
Nimanthoru madam bekirodu eee ಸಮಾಜಕ್ಕೆ hats off mam
@akilkumar5741
@akilkumar5741 6 ай бұрын
Needed this kind of journalists
@roopaas2802
@roopaas2802 6 ай бұрын
ವ ಂದನೆಗಳು , ದೇವರು ನಿಮಗೆ ಒಳ್ಳೆಯದು ಮಾಡಲಿ
@scorpion9310
@scorpion9310 6 ай бұрын
The lioness ❤ more strength to you madam.. hats off.. government shud recognise your work
@prasadn8
@prasadn8 6 ай бұрын
Hatsoff Mam, well done..
@siddu.b.bidagond8002
@siddu.b.bidagond8002 6 ай бұрын
Big thanks to mdm.. which have really fight with dirty social ...
@bhuvaneshwarik5197
@bhuvaneshwarik5197 6 ай бұрын
She is real heroine hats off🎉🎉
@rahulbpawar867
@rahulbpawar867 6 ай бұрын
ಈ ಚಾನಲ್ ಗೆ ಕೆಲಸ ಗೊತ್ತು ಆದರೆ ಅದನ್ನು ಅಚ್ಚುಕಟ್ಟಾಗಿ ತೋರಿಸೋಕೆ ಬರುವುದಿಲ್ಲ..... ಮುಂದೆ ಹಿಂದೆ ಮುಂದೆ ಹಿಂದೆ ಮಾಡಿ ವಿಡಿಯೋ Loop ಮಾಡಿದ್ರೆ ಏನು ಪ್ರಯೋಜನ?
@santhoshgowda2711
@santhoshgowda2711 5 ай бұрын
ನೀನು ಕಿತ್ತೊಗಿರೊ ಬೇರೆ tv ನೋಡು...
@rahulbpawar867
@rahulbpawar867 5 ай бұрын
@@santhoshgowda2711 ನೀನು ನಿನ್ನ ಕೆಲಸ ಮಾಡು...... ಇದು ನನ್ನ ಮತ್ತು ಚಾನಲ್ ನಡುವಿನ ಸಂಬಂಧ. ಇವರು ಮಾಡುವ ಒಳ್ಳೆಯ ಕೆಲಸ ಪರಿಪೂರ್ಣವಾಗುವ ನಿಟ್ಟಿನಲ್ಲಿ ನನ್ನ ಅಭಿಪ್ರಾಯ; ಅದನ್ನು ಅರ್ಥ ಮಾಡಿಕೊಳ್ಳಲು ಆಗದವರು ನಿಮ್ಮ ನಿಮ್ಮ ಕೆಲಸ ನೋಡಿ.
@dhanushgowdaar8028
@dhanushgowdaar8028 6 ай бұрын
ಮೇಡಂ ನೀವು ಒಳ್ಳೆ ಕೆಲಸ ಮಾಡುತ್ತಿದ್ದೀರಾ ಹೀಗೆ ಯಲ್ಲಾ ಕೆಲಸ ವನ್ನು ಬಹಿರಂಗ ಮಾಡಿ 👏
@veenacr13
@veenacr13 5 ай бұрын
ನಿಮ್ಮ ಧೈರ್ಯವನ್ನು ಮೆಚ್ಚಲೇಬೇಕು, ಒಳ್ಳೆಯದಾಗಲಿ ಮೇಡಂ🎉
@arjunsarthi8966
@arjunsarthi8966 6 ай бұрын
Support this sister , A woman is doing what we men can’t do . Hats off lady .. don’t stop your work
@BasanagoudaUllagaddi-eq8de
@BasanagoudaUllagaddi-eq8de 6 ай бұрын
ನಮ್ಮ ದೇಶದಲ್ಲಿ ಕಾನೂನು ಸರಿವಿದೆ ? ಇದ್ರೆ ಈ ತರಹದ ಕೆಲಸಗಳು ನಡೆಯುತ್ತಿದ್ದಲ್ಲ ?
@muthurajh1889
@muthurajh1889 6 ай бұрын
Nimma karyakke thumba danyavadagalu madam 🙏🙏🙏🙏
@Umarfarooqbay
@Umarfarooqbay 5 ай бұрын
We really need people like you madam in this society. Keep up the good work. Love from Karnataka 🎉
@sanjeevshinge7832
@sanjeevshinge7832 6 ай бұрын
Fire brand Vijaya ಮೇಡಂ ❤❤
@veeramanimmahadev8457
@veeramanimmahadev8457 5 ай бұрын
Madam you're doing a great job # True Patriot it will be ... #Good for the people #Good for India...
@ashwinkumar9005
@ashwinkumar9005 6 ай бұрын
Madam nimage nana salute mam🙏🙏🙏🙏
@aspirant391
@aspirant391 6 ай бұрын
All the best medam 👍🏻 🤠 new subscriber...tumba olleya kelsa maadtidiri😊
@geethaageethaa5514
@geethaageethaa5514 6 ай бұрын
ನಿಮ್ಮ ಅಂತವರು ಬೇಕು ಸಮಾಜಕ್ಕೆ 💐🙏🏽🙏🏽🙏🏽
@latharani24
@latharani24 5 ай бұрын
ನೀವು ಮಾಡುವ ಸಾಹಸ ಕಾರ್ಯಕ್ಕೆ ದೇವರು ಸದಾ ನಿಮ್ಮ ಜೊತೆ ಇರಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆ 🙏🙏🙏🙏
@chandurai1254
@chandurai1254 6 ай бұрын
ನಿಮ್ಮ ಧೈರ್ಯಕ್ಕೆ ಮೆಚ್ಚುಗೆ 👍👍👍👌👌👌
@pushpalathahs4311
@pushpalathahs4311 6 ай бұрын
👌👌👌👌👌👌👌👌👌good message madum
@amar-sz3ei
@amar-sz3ei 6 ай бұрын
Great madam
@bhuvanbalu8653
@bhuvanbalu8653 6 ай бұрын
ನಿಮ್ಮ ಸಮಾಜ ಸೇವೆ ಮತ್ತು ಕಾಳಜಿಗೆ ಧನ್ಯವಾದ ಮೇಡಂ
@9starnews
@9starnews 6 ай бұрын
Real journalist
@MrPerfect-453
@MrPerfect-453 5 ай бұрын
We all need dis type of News Channel ❤...
@razaksayed8155
@razaksayed8155 6 ай бұрын
Vijaya laxmi ❤❤❤true repoter
@hemavathi1222
@hemavathi1222 6 ай бұрын
ನಿಮ್ಮಂತ ದೇಶ ಪ್ರೇವಿುಗಳು ಇರಬೇಕು ನಿಮ್ಮ ಕಾಯ೯ಕೆ ನಮ್ಮ ಬೆಂಬಲ ಇದೆ ನಿಮ್ಮ ಗೆ ಕೋಟಿ ಕೋಟಿ ವಂದನೆಗಳು ಅಕ್ಕ 🙏🙏🙏💐
@veenadeshpande828
@veenadeshpande828 6 ай бұрын
ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ಕನ್ನಡಿಗರ ಬೆಂಬಲ ಇದ್ದೇ ಇದೆ 👍
@maheshc51
@maheshc51 6 ай бұрын
ನಿಮ್ಮ ಈ ಒಳ್ಳೆಯ ಕಾರ್ಯ ಹೀಗೆ ಮುಂದುವರೆಯಲಿ ಮೇಡಂ 👏
@LIFEandHEROs
@LIFEandHEROs 6 ай бұрын
Really hatsup,, Singam lady ❤
@NalinaAshok-l6i
@NalinaAshok-l6i 6 ай бұрын
Vijayalakshmi ಮೇಡಂ ಈ ಸರಕಾರ ನಿಮ್ಮನ್ನು ಬಹಳ ದಿನ ನಿಮ್ಮನ್ನು ಬದುಕಲು ಬಿಡೂದಿಲ್ಲ.. ಹುಷಾರಾಗಿ ಇರಿ
@Vinimugudthi1000
@Vinimugudthi1000 6 ай бұрын
Proud of you madam❤
@MaheshM-vu6ek
@MaheshM-vu6ek 5 ай бұрын
ನಿಮ್ಮ ಈ ಸಮಾಜಮುಖಿ ಕಾರ್ಯಕ್ಕೆ ಧನ್ಯವಾದಗಳು🙏
@yogeshprathap6169
@yogeshprathap6169 6 ай бұрын
Madam Niv election ge ninthkoli madam Health ministry agi madam Aga nam Karnataka dalii Ella orginal product sigute Good work great work
@shivu4002
@shivu4002 5 ай бұрын
Hats off to you mam fr your awareness n care fr the people's health n fr Ur guts
@karagourpramodhkaragourpramodh
@karagourpramodhkaragourpramodh 6 ай бұрын
ಧನ್ಯವಾದಗಳು ಅಕ್ಕಾ ನಿಮ್ಮ ಕೆಲಸಕ್ಕೆ 🙏❤️🌹
@michaelcurran1797
@michaelcurran1797 6 ай бұрын
Very proud of the madam who is a saviour of our lives.
@meshakjohn6771
@meshakjohn6771 6 ай бұрын
GOD BLESS U VIJAYA LAXMI AND TEAM,,, VIJAYA KARNATAKA, SARAKARA ADHIKARIGALU , POLICE NAVARU YANU MADUTHIDDARE , , JANAGALIGE MOSA MADUTHIRUVAVARANNU BELESUTHIDDARE,, JANAGALE KELABEKU,,ENNU MELE,,👏👏🔥🔥🔥
@varshinimanjunath3731
@varshinimanjunath3731 6 ай бұрын
ನಿಮ್ಮಂತ ಹೆಣ್ಣುಮಕ್ಕಳಿಗೆ ಸಮಾಜಕ್ಕೆ ಬೇಕು ಮೇಡಂ ನಿಮ್ಮನ್ನ ಬೆಳೆಸುವುದು ಹಾಗೂ ಬೆಂಬಲಿಸುವುದು ಎಲ್ಲಾ ನಾಗರಿಕರ ಆದ್ಯಕರ್ತವ್ಯ❤
@sphhegde4133
@sphhegde4133 6 ай бұрын
Nimmma satya payana heege munduvareyali ..🔥🔥🔥
@Kanchanarai
@Kanchanarai 6 ай бұрын
She’s a inspiration to all women in the society 👏 👏 Keep going Ma’am 👍
@rahulrajiv3709
@rahulrajiv3709 6 ай бұрын
Keep going vijaya times🥰
@NotaBQ
@NotaBQ 5 ай бұрын
You are brave lady ma'am I support your every work. All the best ❤
@AhmedAhmed-gy8du
@AhmedAhmed-gy8du 6 ай бұрын
Well done appreciated
@chandrashekarg2391
@chandrashekarg2391 6 ай бұрын
ನಿಮ್ಮಂಥ ಧೈರ್ಯಶಾಲಿ ಮಧ್ಯಮ ಮಿತ್ರರು .. ಖಂಡಿತ ನಮ್ಮ ನಾಡಿಗೆ ಅವಶ್ಯಕ … ನಿಮ್ನ ಕಾರ್ಯಕ್ಕೆ ನಮ್ಮ ಮೆಚ್ಚುಗೆ … ಜನರ ಆರೋಗ್ಯ ಕಾಪಾಡುವ ನಿಮ್ಮಂತವರಿಗೆ ಆತುನ್ನತ ಪ್ರಶಸ್ತಿ ನೀಡಿ ಗೌರವಿಸಬೇಕು❤
Wait for it 😂
00:32
ILYA BORZOV
Рет қаралды 6 МЛН
This dad wins Halloween! 🎃💀
01:00
Justin Flom
Рет қаралды 27 МЛН
Бенчик, пора купаться! 🛁 #бенчик #арти #симбочка
00:34
Симбочка Пимпочка
Рет қаралды 3,9 МЛН
小丑揭穿坏人的阴谋 #小丑 #天使 #shorts
00:35
好人小丑
Рет қаралды 8 МЛН
KILLER CONDIMENTS   VIJAYA TIMES   COVER STORY
32:53
Vijaya Times
Рет қаралды 248 М.
Wait for it 😂
00:32
ILYA BORZOV
Рет қаралды 6 МЛН