🙏🏻🙏🏻🙏🏻ಶರಣು ಶರಣು ಗುರುಗಳೇ ನಿಮ್ಮ ಧ್ವನಿಗೆ ಹಾಗೂ ನಿಮ್ಮ ಚರಣ ಕಮಲಗಳಿಗೆ
@Mint-l8r2 ай бұрын
Phenomenal , a steepness in the desire to praise, a slope in a wish to exist/ stay alive and a requirement to build a truce between life and death . So well rendered/ performed by Pundit Venketesh and his team .
@ravigurudeva6 ай бұрын
ಈ ರೀತಿ ರಾಮ ಸ್ತುತಿ ನಾನು ಕೇಳಲಿಲ್ಲ, ಭಾವ ಜಾಗೃತಿ ಆಯಿತು 👏🌷
@sadashivshinde298111 күн бұрын
❤️❤️🙏❤️❤️
@Shankarbhagwat Жыл бұрын
Waw.. Beautiful ⚘ 🙏🙏🙏🙏
@SandhyaHK-kq1lx Жыл бұрын
🙏🏻🙏🏻sharanu sharanu gurugale
@shashibhaskar966110 ай бұрын
ತುಂಬಾ ಸೊಗಸಾಗಿದೆ ಹಾಡು 🙏🏻👌👌👌
@chaithraupadhya950211 ай бұрын
ಅದ್ಭುತ gurugale ❤
@vishwanathhiremath4011 Жыл бұрын
Wow nice good so
@darshanmgowda326 Жыл бұрын
❤❤❤❤❤🎉🎉
@shridevidixit45328 ай бұрын
ಶರಣು ಸಕಲೋದ್ಧಾರ ಕೀರ್ತನಕಾರರು : ಪುರಂದರದಾಸರು ಶರಣು ಸಕಲೋದ್ಧಾರ ಅಸುರ ಕುಲ ಸಂಹಾರ ಶರಣು ದಶರಥ ಬಾಲ ಜಾನಕೀಲೋಲ ||ಪ|| ಈ ಮುದ್ದು ಈ ಮುಖವು ಈ ತನುವಿನಾ ಕಾಂತಿ ಈ ಬಿಲ್ಲು ಈ ಬಾಣ ಈ ನಿಂತ ಈ ಭಾವ ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ ಯಾವ ದೇವರಿಗೆ ಉಂಟು ಮೂರುಲೋಕದೊಳಗೆ ||೧|| ಉಟ್ಟ ಪೀತಾಂಬಾರವು ಉಡಿಗೆಜ್ಜೆ ಮಾಣಿಕವೂ ದೊಡ್ಡ ನವರತ್ನದ ಆಭರಣ ಇರಲು ಕೊಟ್ಟ ಭಾಷೆಗೆ ತಪ್ಪ ನಿಜಭಕ್ತರಿಗೆ ಒಲಿವ ಸೃಷ್ಟಿಯೊಳಗೆ ಕಾಣೆ ಕೌಸಲ್ಯರಾಮ ||೨|| ಪಾಲಿಸಲು ಅಯೋಧ್ಯ ಪಟ್ಟಣದಲ್ಲಿ ಪುರವಾಸ ಬೇಡಿದ ಇಷ್ಟಾರ್ಥಗಳ ಕೊಡುವೆನೆನುತ ಭಾವ ಶುದ್ಧಿಯುಳ್ಳ ತನ್ನ ಭಕುತರ ಪೊರೆವ ಪುರಂದರ ವಿಟ್ಟಲನೆ ಅಯೋಧ್ಯ ರಾಮ ||೩||