ಬಹಳ ಕುತೂಹಲಕಾರಿ ವಿಷಯಗಳು, ಘಟನೆಗಳು. ಸವಿಸ್ತಾರವಾಗಿ, ಆಸಕ್ತಿ ದಾಯಕವಾಗಿ ವಿವರಿಸುತ್ತಿದ್ದಾರೆ ಶ್ರೀ ಬಾಬು ಅವರು. ಮತ್ತಷ್ಟು ವಿವರಗಳನ್ನು ನಿರೀಕ್ಷಿಸುತ್ತೇನೆ. ಒಳ್ಳೆಯ ಸಂಚಿಕೆಗಳು. 👍👍👍
@8anoopgkumar Жыл бұрын
Idnella nodidre Dr. Raj avrige shathrugalu hecchagiddu avra ollethanadindane ansuthe.. yakandre yelru ollevragiroke sadhya agalvalla.. ideal person attracts hatred from the ppl who can never reach his level.. Annavru aa standard na create madbittidare.. 👌🥰
ಪುಟ್ಟಣ್ಣನವರಿಗೆ ಸಂಬಂಧಿಸಿದ ವಿವರಗಳನ್ನು ಅವರ ಸಮಿಪವರ್ತಿಗಳ ಸಂದರ್ಶನಗಳಲ್ಲಿ ಕೂಲಂಕಷವಾಗಿ ಪರಿಶೀಲಿಸಿದರೆ ಪುಟ್ಟಣ್ಣನವರ ಅತಿಯಾದ ಆತ್ಮವಿಶ್ವಾಸ ಅವರ ಅಪರಿಮಿತ ಅಹಂಕಾರ ಅವರ ಅಧೋಗತಿಗೆ ಕಾರಣ
@tmmohangowda Жыл бұрын
ಅಣ್ಣಾವ್ರು ❤❤❤
@shubharamesh5110 Жыл бұрын
Very nice and important interview. Sridhar Murthy is a genius critic of sandalwood. His observations are apt and relevant.
@satyavathisheshadri36472 жыл бұрын
Great interview. He speaks kannada so well. 👌👌
@hemamalini12852 жыл бұрын
Kannada uccharane so nice. He is so knowledgeable
@sscaresafetysecuritycareco58002 жыл бұрын
puttanna is a sadist... you are a really good orator...
@ravikumarrr1902 жыл бұрын
TH RA SU Is not a Just Story Writer he is Image Creater when you Reade the his written novels
@anandamurthy11412 жыл бұрын
ಅಣ್ಣಾವ್ರುಗೇಜೈ
@rajmanish6941 Жыл бұрын
Annavru devaru 🙏🙏🙏🙏🙏🙏
@raomaruthy4842 жыл бұрын
ಪುಟ್ಟಣ್ಣ ಅವರ ಬಗ್ಗೆ ಸರಿಯಾಗಿ ಉತ್ಪ್ರೇಕ್ಷೆ ಇಲ್ಲದ ಮಾತು ಶ್ರೀ ಬಾಬು ಅವರದ್ದು
@lathim472 жыл бұрын
Hwdu,chitrabrahma deviputra sir SR Puttanna Kanagal chitra nodidhaa naave dhanyaruu
@sureshbm71362 жыл бұрын
ನಾನು ಎಂಬುದು ನಂಬಿಕೆ..!! ನಾನೇ ಎಂಬುದು ಪುಟ್ಟಣ್ಣ ಕಣಗಾಲ್.. ನಾವು ಎಂಬುದು ಡಾ.ರಾಜಕುಮಾರ,,, ಕೊನೆಗೆ ಉಳಿದದ್ದು ಉತ್ತರ... ಆದರೆ, ನಾನೇ ಎಂಬ ಮರದ ಉತ್ತುಂಗದಲ್ಲಿ ಉದುರಿಹೋದ ಪುಟ್ಟಣ್ಣ,,,ನಾವು ಎಂಬ ಗುಂಪಿನಲ್ಲಿ ಮೇಲಿದ್ದಿದ್ದ ರಾಜಕುಮಾರ..!!!
@ManjulaManjula-jt4wj2 жыл бұрын
👌👌🙏🙏
@rudrakumar63982 жыл бұрын
ಅದ್ಭುತ ವಿವರಣೆ
@rameshdalavai60692 жыл бұрын
ಒಳ್ಳೆಯ ವಿವರಣೆ,ಕಾವ್ಯಾತ್ಮಕ
@praveenpraveen24672 жыл бұрын
Yes🙏
@puttaveerannav63572 жыл бұрын
Yes it is yes
@ARUNKUMAR-rz5rg2 жыл бұрын
ಸೂಪರ್ ಎಪಿಸೋಡ್
@anilkumarkv552611 ай бұрын
Babu Krishnamurthy sir is famous for his book "Ajeya." A life story of freedom fighter Chandrashekhar Azad not bhagat Singh as mentioned in your discription.please correct it.
@drbabusp Жыл бұрын
Fate / Luck had its way here. If “Gali Maathu” rights were given to Mr Puttanna Kanagaal, they I would not have acted as heroine Lakshmi’s brother in the movie and more over Mr Jai Jagadeesh would still be acting as a villain in kannada movies. Director duo Mr Dorai and Bhagavan created my character for the movie as it was not in the original story by Tha Ra Su. As far as for Mr Jai Jagadeesh, his character was to be played by Mr Anantha Nag, who refused the role later.
@sureshbm71362 жыл бұрын
"ದಿಗ್ಗಜ"ಎಂಬುದು ಸರಿಯಾದ ಪದ.
@raghuveerbs39062 жыл бұрын
ಸರ್, ಚಂದವಳ್ಳೀಯ ತೋಟ ಚಿತ್ರದ ಬಗ್ಗೆ ಮಾಹಿತಿ ಕೊಟ್ಟಾಗ ಗುಬ್ಬಿ ವೀರಣ್ಣ ಅವರ ಮಗಳು ಲತಾ ಅವರ ಬಗ್ಗೆ ಕೂಡ ಸ್ವಲ್ಪ ಗೊತ್ತಾಯಿತು ಆದರೆ, ಮುಂದೆ ಅವರ ಚಿತ್ರ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಕಲ್ಯಾಣ ಕುಮಾರ್ ಅವರ ಪ್ರಾಯೋಗಿಕ ಚಿತ್ರ.. ಎಂದು ನಿನ್ನವನೇ ಚಿತ್ರದಲ್ಲಿ ಲತಾ ಕೂಡ ಜಯಂತಿ ಜೊತೆಗೆ ಅಭಿನಯಿಸಿದ್ದಾರೆ ಈ ಬಗ್ಗೆ ಮಾಹಿತಿ ನೀಡಿದರೆ ತುಂಬಾ ಚೆನ್ನಾಗಿರುತ್ತದೆ..
@maritammappahaveri6091 Жыл бұрын
Rajkumar super
@raghupathibhatta2 жыл бұрын
🙏🙏🙏🙏🌸👌
@sudharshanasharma31442 жыл бұрын
Vayaktikavagi henbaaka + aham adakke heege
@bhaskarhegde68042 жыл бұрын
ಏನೋ ಶಾಟಾ ಮಾತಾಡ್ತೀಯಾ? ಪುಟ್ಟಣ್ಣಾ ಅಂದ್ರೆ ಏನ್ರೋ ನಿಮಗೆಲ್ಲಾ ಕಡಿಯುತ್ತೆ? ಅಹಂ ಅಂತೆ, ಹೆಣ್ಬಾಕಾ ಅಂತೆ. ಒಬ್ಬ ಗೌರವಾನ್ವಿತ ನಿರ್ದೇಶಕ ಅನ್ನೋ ಪರಿಜ್ಞಾನ ಬೇಡ್ವಾ.
@shian63892 жыл бұрын
🌹🙏🌹
@eracinemas48542 жыл бұрын
ಸಕ್ಕತ್ ಸರ್
@varadarajaluar28832 жыл бұрын
🙏🙏
@prakashrao87322 жыл бұрын
Dr Rajkumar
@shivanna1262 жыл бұрын
ಡಾ ರಾಜಕುಮಾರ್ 👌🙏
@pranayamurthy74172 жыл бұрын
👂
@padmasigdal13372 жыл бұрын
Ajeya is a novel all about CHANDRA SHEKHARA AZAD............he is AJEYA .....INVINCIBLE .here ..........don't mislead people.
@subhashyaraganavi89102 жыл бұрын
Great Director but
@sscaresafetysecuritycareco58002 жыл бұрын
but ಸೈಕೋ... ಹೆಣ್ಣು ಬುರುಕ...
@rajmanish6941 Жыл бұрын
@@sscaresafetysecuritycareco5800 🤣🤣🤣🤣🤣🤣
@scmcommunications74462 жыл бұрын
naav bitre illa antiddorge double stargalanna kotta puttanna great
@98863927662 жыл бұрын
Aa double star galu avara hattiranu suliyoke aaglilla. Avattigu evattigu yaavattigu avaranna bitre yaru illa !!
@shivanna1262 жыл бұрын
ಯಾವ್ ಡಬಲ್ ಸ್ಟಾರ್ ನಕ್ಷತ್ರಗಳು ಬಂದ್ರು ಧ್ರುವನಕ್ಷತ್ರದ ಮುಂದೆ ಹೊಳೆಯಲು ಸಾಧ್ಯವೇ 😀