"ಪುನೀತ್ ಮೊದಲ ಸಿನಿಮಾ ನಾನು ಡೈರೆಕ್ಷನ್ ಮಾಡಬೇಕಿತ್ತು"-Puneeth Rajkumar-Nagathihalli Chandrashekhar-

  Рет қаралды 220,919

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#PuneethRajkumar #Kalamadhyama #NagathihalliChandrashekhar
Dr Raj Chitra Jeevana yaana Series, Dr Rajkumar Life, Dr Rajkumar Documentary, Dr Rajkumar, Appu Venkatesh Interview, Dorai Bhagawan Interview,DR Rajkumar Kannada,Dorai Bhagawan Movies,Kala Madhyama,Kalamadhyama KZbin Channel,KalamadhyamaVideos,Kalamadhyama Interviews,KalamadhyamaKZbin,Best Kannada KZbin Channel,KS Parameshwara,Savita Parameshwar,Parvatamma Rajkumar,Dr Rajkumar Hit Movies,Kasturi Nivasa, Punith Rajkumar, Punith Rajkumar Life,

Пікірлер: 181
@bmraja2864
@bmraja2864 3 жыл бұрын
ಗುರುಗಳ ಮಾತುಗಳನ್ನು ಕೇಳಿದಮೇಲೆ ಪುನೀತ್ ಅವರ ಕನ್ನಡ ಪುಸ್ತಕ ಪ್ರೀತಿ ಕೇಳಿ, ಆಪ್ಪು ಅವರ ಬಗ್ಗೆ ಮತ್ತಷ್ಟು ಗೌರವ ಹೆಚ್ಚಾಯಿತು.
@babubillava6939
@babubillava6939 3 жыл бұрын
ಅದ್ಭುತವಾದ ಮಾತುಗಳು ಸರ್. ಖಲೀಲ್ ಗಿಬ್ರಾನ್ ನ ನದಿ ಹಾಗೂ ಕಡಲಿನ ಸಂಗಮದ ಕಾವ್ಯಾತ್ಮಕ ವಿಶ್ಲೇಷಣೆ ಪುನೀತರ ಅಂತಿಮ ಸಂಗಮ ...ನಿಮ್ಮ ವಿವರಣೆ ಮನಮುಟ್ಟುವಂತೆ ಇತ್ತು.ನಿಜವಾದ ಶ್ರದ್ಧಾಂಜಲಿ.
@KK-qf3xi
@KK-qf3xi 3 жыл бұрын
ಕೆಲವರ ಬಾಯಿಯಲ್ಲಿ ಕನ್ನಡವನ್ನು ಕೇಳುವುದು ಚಂದ. ಅವರಲ್ಲಿ ನೀವೂ ಒಬ್ಬರು
@vijayk9457
@vijayk9457 3 жыл бұрын
ಖಂಡಿತವಾಗಲು ಸತ್ಯ
@geethanjaliupadhya6065
@geethanjaliupadhya6065 3 жыл бұрын
ನಿಜ
@manjunathkr6236
@manjunathkr6236 3 жыл бұрын
ಅಥ೯ ಗಭಿ೯ತವಾಗಿ ತಿಳಿಸಿದ್ದಿರಿ ಧನ್ಯ ವಾದಗಳು ಸಾರ್
@spcreation8289
@spcreation8289 3 жыл бұрын
ನಿಮ್ಮ ಕಾವ್ಯಾತ್ಮಕ ಮಾತುಗಳನ್ನು ಕೇಳಲು ಅದೆಷ್ಟು ಚಂದ.... ಹೌದು ಸರ್ ,, ಅಪ್ಪು ಅವರ ನಿಧನ ನಮಗೆ ತುಂಬಾ ದುಃಖ ತಂದಿದೆ
@ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ 3 жыл бұрын
ಭಾಷಾ ಶುದ್ಧತೆ ಬದ್ದತೆ ಪರಿಪೂರ್ಣತೆ ಮೌಲ್ಯ ಯುತ ಮಾತುಗಳು ಕೇಳಿ ಮಾಸ್ತರರೆ ತುಂಬಾ ತುಂಬಾ ಹತ್ತಿರವಾ ದಿರಿ ಅಪ್ಪುಗೆ ಗೆ ಹೃದಯಕ್ಕೆ ಹತ್ತಿರ ವಾದಿರಿ. ನಿಮಗಿದೋ ಅಪ್ಪುಗೆಯ ನಮನಗಳು. ಧನ್ಯವಾದ ಪರಮ್ ಸರ್ ನಿಮಗೂ ಆತ್ಮೀಯ ಅಪ್ಪುಗೆ.
@ushamurali8490
@ushamurali8490 3 жыл бұрын
ನಿಜವಾದ ಶ್ರದ್ಧಾಂಜಲಿ ಸಂದರ್ಶನ ಇದು .ಮೇಷ್ಟ್ರ ಮಾತುಗಳನ್ನು ಸುಮ್ಮನೆ ಕೇಳುತ್ತಾ ಇರೋಣ ಅನ್ನಿಸತ್ತೆ.ಇವರ ಮಾತುಗಳಲ್ಲಿ ಎಷ್ಟೊಂದು ನೀತಿ ಪಾಠಗಳು ಇದೆ.ಧನ್ಯವಾದಗಳು ಪರಂರವರೆ.
@lakshmishankar6016
@lakshmishankar6016 3 жыл бұрын
99ôp90pp9o0p9o0opp9 hello I don't react
@ushamurali8490
@ushamurali8490 3 жыл бұрын
@@lakshmishankar6016 ನಿಮ್ಮ ವಿಚಿತ್ರ ಉತ್ತರದ code ಅರ್ಥ ಆಗಲಿಲ್ಲ.ಏನು ಹೇಳಕ್ಕೆ try ಮಾಡಿದೀರಾ ?
@geethanjaliupadhya6065
@geethanjaliupadhya6065 3 жыл бұрын
ಹೌದು
@nagarathnakr3058
@nagarathnakr3058 3 жыл бұрын
ನಿಮಗೆ ಧನ್ಯವಾದಗಳು ಒಳಿತು ವಿಷಯದ ಬಗ್ಗೆ ಅಪಾರವಾದ ಗೌರವ ಕೊಡುವ ಕಾರಣ ಅದರಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ಹೀಗೆ ನೀವು ಹೇಳು ತ್ತ್ತಿರುವುದು, ನೀವು ಎಷ್ಟು ಆಳವಾಗಿ ಅಧ್ಯಯನ ಮಾಡಿ ಅಪ್ಪೂ ಅವರ ಬಗ್ಗೆ ಸತ್ಯ ದರ್ಶನ ಪಡೆದು ಇಂದು,ಎಂದೆಂದೂ,ನಟನೊಬ್ಬನ,ಅವರ ಕುಟುಂಬದ ಒಬ್ಬ ಸದಸ್ಯ ಅನ್ನುವಂತೆ,ಹೇಳಿಕೆಗಳು ತುಂಬು ಹೃದಯದ ಧನ್ಯವಾದಗಳು ನೀವು ನಮ್ಮ ಕನ್ನಡ ಭಾಷೆಯ ಬಗ್ಗೆ,ಚಿತ್ರರಂಗದ ಪ್ರಮುಖರಿಂದ ಅಪಾರ ಮೆಚ್ಚುಗೆ ಗಳಿಸಿರುವ ಈ ಸಂದರ್ಭದಲ್ಲಿ ನಿಮಗೆ, ಕೋಟಿ ಕೋಟಿ ಭಾರತೀಯರ ಹಾರೈಕೆಗಳು ನಿಮಗಿರಲಿ🙏🙏🙋‍♂️🙋‍♂️⚘⚘👌👌
@ಕಣ್ಣಿಗೆಕಾಣದನಾಟಕಕಾರ
@ಕಣ್ಣಿಗೆಕಾಣದನಾಟಕಕಾರ 3 жыл бұрын
ಅಪ್ಪು ಬಗ್ಗೆ ಇಷ್ಟು ಸೂಕ್ತವಾಗಿ,ಮನದಾಳದಿಂದ ಮಾತನಾಡಿದವರಲ್ಲಿ ಮೇಸ್ಟ್ರು ತುಂಬಾ ಎತ್ತರ ದಲ್ಲಿ ಕಾಣುತರೇ. ನಿಜವಾಗ್ಲೂ ನಾವು ಅನರ್ಘ್ಯ ರತ್ನ ನಾ ದೈಹಿಕವಾಗಿ ಕಳ್ಕೊಂಡಿದ್ದೀವಿ, ಆದ್ರೆ ಭೌತಿಕವಾಗಿ ಎಂದೆಂದಿಗೂ ನಮ್ಮ ಜೊತೆ ಇರ್ತರೆ 🌹🙏🌹🙏🌹🙏🌹🌹🙏
@malluhosamani6792
@malluhosamani6792 3 жыл бұрын
U.P,
@krishnamurthybv9455
@krishnamurthybv9455 3 жыл бұрын
Puneeth is a great personality. No one can replace him.
@SBSB-yt7ud
@SBSB-yt7ud 3 жыл бұрын
ನಿಮ್ಮಂತ ಸ್ವಚ್ಛ ಕನ್ನಡಿಗರ ಬಾಯಲ್ಲಿ ಅಪ್ಪು ಗುಣಗಾನ ಕೇಳೋದೇ ಚಂದ
@Rakeshkumar-kb6oi
@Rakeshkumar-kb6oi 3 жыл бұрын
ನಿಮ್ಮ ಮಾತು ಕೇಳಿ ತುಂಬಾ ಸಂತೋಷ ವಾಯಿತು. ಅಪ್ಪು ಅವರ ದೊಡ್ಡ ಗುಣ. ಪುಸ್ತಕ ಕೇಳಿದರು. ಎಲ್ಲರೂ ಬದುಕೋಣ ಅಂತ ಹಾಗೆಯೇ ಬದುಕಿದರು .
@sandhyakiran7738
@sandhyakiran7738 3 жыл бұрын
Neevu helida mathu ithararigu thalpali. Raj kutumbadavaru bereyavarannu thulithare antha heluvvarige ee mathu thalupali🙏🙏🙏 dhanyavadagalu sir
@rukminit5896
@rukminit5896 3 жыл бұрын
ಬಹಳ ಚೆನ್ನಾಗಿ ಮಾತನ್ನು ಆಡಿದ್ದಿರಿ ಸರ್ ಅವರ ಬಗ್ಗೆ ಎಸ್ಟು ಹೇಳಿದರು ಕಡಿಮೆಯೇ ನೋ ಒನ್ equal to his genorasity sweet smile simplicity we miss appu sir much
@ramamanishankar2613
@ramamanishankar2613 3 жыл бұрын
ಚಂದ್ರು ಅವರೇ ನಿಮ್ಮ naration ಅಧ್ಬುತ. ಕೇಳಲು ಬಹಳ ಸಂತೋಷ ಆಗುತ್ತದೆ
@Venu-GopalK6nm1p
@Venu-GopalK6nm1p 3 жыл бұрын
👏👏👏👏👏 ಅದ್ಭುತವಾದ Miss you Appu 😢😢😢 love you Appu 😢😢😢
@shivakumarshivu2160
@shivakumarshivu2160 3 жыл бұрын
ತುಂಬಾ ಅದ್ಬುತವಾಗಿ ಮಾತನ್ನ ಈ ಮೂಲಕ ತಾವು ತಿಳಿಸಿ ದ್ದಕ್ಕೆ ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು sir god bleses yu 🌹🌹🌹🙏🙏🙏🙏
@kyogeshyoge8912
@kyogeshyoge8912 3 жыл бұрын
ತುಂಬಾ ಋಷಿ ಆಯಿತು ನಿಮ್ಮ ಮಾತು ಕನ್ನಡ ಮಾತುಗಳು.
@gangadharsagar2643
@gangadharsagar2643 3 жыл бұрын
ಅಪ್ಪು ಸ್ಥಾನನ ಯಾವೋಬ್ಬ ನಟನು ತುಂಬಾಲಾರ 😭 ಮಿಸ್ ಯು ಅಪ್ಪು
@gopivenkataswamy4106
@gopivenkataswamy4106 3 жыл бұрын
Nice to hear u Respected Nagathihalli Sir.ನಿಮ್ಮ ಮಾತು ನೂರಕ್ಕೆ ನೂರು ನಿಜ. ನಿಮ್ಮ ಮಾತು ಇನ್ನೂ ಕೇಳಬೇಕು ಅನ್ನಿಸಿತು. ಧನ್ಯವಾದಗಳು ಮೇಷ್ಟ್ರೆ 🌷🙏
@ShankarRSM
@ShankarRSM 3 жыл бұрын
Namaste ಮೇಷ್ಟ್ರೇ ನೀವು ಇಲ್ಲಿಯೂ ಒಂದು ಸಂದೇಶ ಕೊಟ್ರಿ ಧನ್ಯವಾದಗಳು
@kusumasr3019
@kusumasr3019 3 жыл бұрын
100%true sir. Nimma interview tumba tumba chennagide. Tumba descent 🙏🙏🙏🙏🙏
@krishnappav6784
@krishnappav6784 3 жыл бұрын
Realistic talk about "Gem of the land"APPU"sir,
@maheshgbudaki7635
@maheshgbudaki7635 3 жыл бұрын
ಇಷ್ಟು ದಿನ ಅಣ್ಣಾವ್ರ ಬಗ್ಗೆ ಕೇಳ್ತಾ ಇದ್ವಿ ಅವರು ಹೇಗಿದ್ರು ಅಂತ ಈಗ ಅಪ್ಪು ಅಣ್ಣನ ಬಗ್ಗೆ ಕೇಳಾತೇವ ಇವರು ಹೆಂಗ ಇದ್ರ ಅಂತ... ಛೇ ಎಂತಹ ಪರಸ್ತಿತಿ ನನ್ನಂತ ಕೊಟ್ಯಾಂತರ ಅಪ್ಪು ಅಣ್ಣನ ಅಭಿಮಾನಿಗಳಿಗೆ ಕೊಟ್ಟಿದಿ ದೇವರೇ..... ಅಪ್ಪು ಅಣ್ಣಾ ಇಲ್ಲಾ ಅಂತ ಊಹಿಸಿಕೊಳ್ಳೋದಕ್ಕೂ ಉಸಿರು ಕಟ್ಟಿದಂಗ ಆಗಾತೈತಿ....
@vasudhakamath3037
@vasudhakamath3037 3 жыл бұрын
Very interesting talk. Really it is a pleasure to hear such beautiful Kannada. 🙏
@pavithrah
@pavithrah 3 жыл бұрын
We miss you Appu sir please come back
@umareddappa3913
@umareddappa3913 3 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಸಾರ್......
@akashm2336
@akashm2336 3 жыл бұрын
"Thandhe Ge Thakka Maga" nam Appu Sir... Matthe Karunaadalle Hutti Banni Raajakumara...🙏
@kanikarajc4449
@kanikarajc4449 3 жыл бұрын
Wonderful talk about Appu Mastre thank you so much sir🙏🌹🙏🌹
@manjulabt9884
@manjulabt9884 3 жыл бұрын
Puneeth Rajkumar is a gem of a person he is one and only person.
@yankus5299
@yankus5299 3 ай бұрын
ತುಂಬಾ ವಿಷಯಗಳು ಹೇಳಿದಿರಿ ಗುರುಗಳೇ ನಿಮ್ಮ ಜ್ಞಾನಕ್ಕೆ ನಮ್ಮದೊಂದು ನಮಸ್ಕಾರ ಹಾಗೂ ಅಪ್ಪು ಬಗ್ಗೆ ಹಲುವಾರು ವಿಷಯಗಳು ತಿಳಿಸಿದ್ದೀರಿ ನಿಮ್ಮಗೆ ಧನ್ಯವಾದಗಳು.
@lokanathd3734
@lokanathd3734 3 жыл бұрын
Sir, it's True & honest talk . I really appreciate 🙏
@maheshk3721
@maheshk3721 3 жыл бұрын
ಅಪ್ಪು ಬಾಸ್ ಜೈರಾಜ್ ವಂಶ 🙏🙏🙏🙏😭😭😭😭🌴🌴🌴🌴
@PrasadPrasad-b7z
@PrasadPrasad-b7z Жыл бұрын
ಅಪ್ಪು ಅಂದ್ರೆ ಅಪ್ಪು ನೇ ಕಂಪೇರ್ ❤
@TheManjunathNaidu
@TheManjunathNaidu 3 жыл бұрын
Kalavida, yes Puneeth is one of the greatest artist of our times!
@raghavajoshi7691
@raghavajoshi7691 3 жыл бұрын
Annavru hagu nimmanthavru ellarigu margdarshana.🙏😊🙏, yuvapeelige nimminthavarindha kalyodhu thumba ide sir.nice sppech sir.
@yanka1995
@yanka1995 3 жыл бұрын
such humble voice. nyc sir.
@santhoshkumarp2361
@santhoshkumarp2361 3 жыл бұрын
What a Excellent speech sir..
@ShashikalaWilfred
@ShashikalaWilfred 8 ай бұрын
Well spoken by Nagathihalli Chandrashekar Sir. We have always loved his scripts and the enormous knowledge of Kannada language imbibed and revealed through his translations. Thank you Sir for have presented such healthy vibes about Punith Sir. Truly the values laid down by Appu Sir need to be recognized by the younger generations to follow in his footsteps. 🙏🙏👋👋👌👌👍👍
@manjunathan3992
@manjunathan3992 3 жыл бұрын
You and umesh character is very well in milana.
@poornimadutt938
@poornimadutt938 3 жыл бұрын
Excellent Sir !
@shashikumar7890
@shashikumar7890 3 жыл бұрын
I had never imagined nagathihalli and puneeth combination movie and had it happened, I think it would have been Extremely super hit movie. We are unlucky
@rajeshwarimd1814
@rajeshwarimd1814 3 жыл бұрын
Pl
@sks3543
@sks3543 3 жыл бұрын
So true..shadhi..awre..neev heliradhu
@kathyayinikv3703
@kathyayinikv3703 3 жыл бұрын
Dhanyavaadagalu, kannada bhashe sputa, swachha, haagu bhavapoorna.
@yoocomefeelme
@yoocomefeelme 3 жыл бұрын
Milan one of my favorite film.
@prathibharaju3527
@prathibharaju3527 3 жыл бұрын
Sir it was a beautiful acting in Milana film
@chandrashekar5054
@chandrashekar5054 3 жыл бұрын
ನಮ್ಮದು ಮಾತ್ರ ನಮ್ಮದು ನಮ್ಮದಲ್ಲದ್ದು ನಮ್ಮದಲ್ಲ...
@mohanraok6138
@mohanraok6138 3 жыл бұрын
Thank you very much sir 👍👌👍
@vijaykumarsiddaramaiah6372
@vijaykumarsiddaramaiah6372 3 жыл бұрын
Great Talk
@sathishagadi7108
@sathishagadi7108 3 жыл бұрын
Mind blowing information
@bms7955
@bms7955 3 жыл бұрын
Namaskara sir 🙏 Neevu kannada teacher agiddiri 1st puc ,Thumba santhoshvayathu mathe nimma kannada keliddake 👏👏👏
@prakashs9994
@prakashs9994 3 жыл бұрын
Love you sir
@lingarajublingarajub1260
@lingarajublingarajub1260 3 жыл бұрын
Excellent sir🙏🙏🙏🙏
@ajayemg6786
@ajayemg6786 3 жыл бұрын
Good job sir.. Milan ur super..
@anilkumarshahapur3655
@anilkumarshahapur3655 3 жыл бұрын
APPU means kannada industry
@shyam2k111
@shyam2k111 2 жыл бұрын
ಅಪ್ಪುಗೆ ಅಪ್ಪುನೇ ಸಾಟಿ, ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ
@Saraswathi-b9d
@Saraswathi-b9d 4 ай бұрын
Fantastic talk tnq sir
@chandupyari
@chandupyari 3 жыл бұрын
ಅಪ್ಪು ಬಾಸ್ ಬಗ್ಗೆ ಹೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ..
@ctkanth
@ctkanth 3 жыл бұрын
Very nice speech sir
@cowsarpasha2564
@cowsarpasha2564 3 жыл бұрын
ಎಲ್ಲರಿಗೂ ಆ ದೊಡ್ಡ ಗುಣ ಬರಬೇಕು....
@vijaykumarsiddaramaiah6372
@vijaykumarsiddaramaiah6372 3 жыл бұрын
The graph of Appu is unimaginable
@suryanarayanajayakumar2668
@suryanarayanajayakumar2668 3 жыл бұрын
Namaste sir 🙏🙏🙏🙏 Your opinion are true and they are the greatest human being in kannada film industry
@sunilb9735
@sunilb9735 3 жыл бұрын
Super Sir !
@mahesh.vmaheshvenkatesh7541
@mahesh.vmaheshvenkatesh7541 3 жыл бұрын
Super sir ❤️👍❤️
@kyogeshyoge8912
@kyogeshyoge8912 3 жыл бұрын
Kannada Language ur Awesome
@lathachandrashekar7415
@lathachandrashekar7415 3 жыл бұрын
ನಿಮ್ಮ ಲೇಖನ ಬರಹ,ಮಾತುಗಳು ಎಲ್ಲ ಚಂದ,ನಟನೆಯು ಸಹ,,ಮಿಲನ ಚಿತ್ರದಲ್ಲಿ ಪುಟ್ಟ ಪಾತ್ರವನ್ನು,ನೆನಪಿನಲ್ಲಿ ಉಳಿಯುವಂತಹದು.
@kashmaranatureschild7108
@kashmaranatureschild7108 3 жыл бұрын
ನಾಗತಿಹಳ್ಳಿ ಏನಾದ್ರೂ ಅಪ್ಪು movie ಡೈರೆಕ್ಟ್ ಮಾಡಿದ್ರೆ , ಅದು excellent sub n screenplay movie ಆಗಿರೋದು....ನೋ ಡೌಟ್ ...ಅದು ಇವರಿಬ್ಬರ ಕಾಂಬಿನೇಷನ್ movie inexpressible.....but a great loss to industry 😢😰❤️
@jyothisundar8067
@jyothisundar8067 3 жыл бұрын
ಧನ್ಯವಾದಗಳು ಗುರುಗಳೇ
@harihara1151
@harihara1151 3 жыл бұрын
Aaha. Yentha Om tat sat bhavada sundara kavitwa. Tamma hirime humility ya satya sagaradalli puneeta na antahkaranada nadi seruva sundara chitravaagi aa mahatmana daihika agaluvike yannu chitrisi nammannella satyada darshana maadiddakke namaskaaragalu
@nagavenik8407
@nagavenik8407 3 жыл бұрын
Miss you appu sir 🙏🙏🙏🙏😥😥😥😥😥😥
@sureshshruthi8470
@sureshshruthi8470 3 жыл бұрын
Super talk
@ravikumarm1400
@ravikumarm1400 3 жыл бұрын
ಧನ್ಯವಾದಗಳು ಸರ್,👌👌👌
@punithraj7639
@punithraj7639 3 жыл бұрын
ಅವ್ರು ರಾಜಕುಮಾರ Sir
@yogibakad6133
@yogibakad6133 3 жыл бұрын
ದೊಡ್ಮನೆ ದೊಡ್ಡಗುಣ , ಅಪ್ಪು ಮರೆಯೋಕೆ ಸಾಧ್ಯನೇ ಇಲ್ಲ ಸರ್
@kushaalkumar2513
@kushaalkumar2513 3 жыл бұрын
ಮಿಲನ ..❤️❤️❤️
@vasanthiprabhakar3102
@vasanthiprabhakar3102 3 жыл бұрын
Great
@ravindrahg151
@ravindrahg151 3 жыл бұрын
I love so much appu
@saraswathi.msarasa7380
@saraswathi.msarasa7380 3 жыл бұрын
Yes Sir that is true
@flyvonfernandes7762
@flyvonfernandes7762 3 жыл бұрын
Eyes donate maadi Appu sir humanity ge sanketa
@ravindrahk8676
@ravindrahk8676 3 жыл бұрын
He followed his father's views
@yashodha2579
@yashodha2579 3 жыл бұрын
Miss you appu
@lokeshav2476
@lokeshav2476 3 жыл бұрын
Nim vaaak chathurya in Kannada superb sir
@anilkumarshahapur3655
@anilkumarshahapur3655 3 жыл бұрын
Nagatihalli is rarest person who has sensitiveness
@girirajgovindaraj6975
@girirajgovindaraj6975 3 жыл бұрын
🙏🙏🙏 Pranam, om shanti 🙏🙏🙏🙏🙏🙏🙏🙏🙏🙏🙏🙏🙏🙏🙏🙏
@ajayemg6786
@ajayemg6786 3 жыл бұрын
Miss you sir..
@srinivasvj8940
@srinivasvj8940 3 жыл бұрын
It's like amezon (appu) join facific(rajkumar)
@yammunabm6022
@yammunabm6022 3 жыл бұрын
Great Appu
@subhashyaraganavi8910
@subhashyaraganavi8910 3 жыл бұрын
Great sir
@chandrashekarsharma28
@chandrashekarsharma28 3 жыл бұрын
🙏🙏🙏👍 keep going sir
@rajuz83
@rajuz83 3 жыл бұрын
God is cruel One more chance for real gem Appu Sir🙏🙏
@PrasannaPrasanna-wz5gr
@PrasannaPrasanna-wz5gr 3 жыл бұрын
💔💔💔💔💔💔ಐ ಮಿಸ್ ಅಪ್ಪು ಅಣ್ಣ 💔💔💔💔💔💔💔💔💔💔💔💔💔💔
@manjulakc6250
@manjulakc6250 3 жыл бұрын
🙏🙏miss you appu😭😭😭💔💔
@JayaramaHN-d7j
@JayaramaHN-d7j 10 ай бұрын
Valuable comment sir🙏🏻
@hemanthhghemanth2244
@hemanthhghemanth2244 2 жыл бұрын
We miss you boss
@ranganatha7226
@ranganatha7226 3 жыл бұрын
Power star appu boss ⭐
@subramanyakrishnarao1398
@subramanyakrishnarao1398 3 жыл бұрын
Compare MS Dhoni and Dr Raj. Dr Raj did free advertisement for Nandhini. MS Dhoni accepeted to do advertising for Mysore Sandal. Took payment and did not turn up. Ksndl went to court.
@JR-lu8rc
@JR-lu8rc 3 жыл бұрын
They should ask him to pay the money back and it should go to the good cause ...
@lathavijayakumar1798
@lathavijayakumar1798 3 жыл бұрын
Well said
@nagesha11
@nagesha11 2 жыл бұрын
Admin request not to use appu s last pic it hurts us he stays for us forever
@aryaappu7265
@aryaappu7265 3 жыл бұрын
ಅಪ್ಪು
@druvith-b7w
@druvith-b7w 7 ай бұрын
ನಮಗೆ..ನಿ ನೀವು ಮಾತನಾಡುತ್ತಿದ್ದರೆ ಅಪ್ಪು ಬಗ್ಗೆ ಇನ್ನು ಕೇಳುವಾಸೆ
@sanathsshetty5395
@sanathsshetty5395 3 жыл бұрын
Miss you APPU😭😭😭😭😭❤
@kumart2875
@kumart2875 3 жыл бұрын
Appu boss
@venkateshsk5798
@venkateshsk5798 3 жыл бұрын
ಸರಿಯಾಗಿ helidri ಸಾರ್. ಅಪ್ಪು ನಿರ್ಗಮಿಸಿದಾಗ ಸಂಕಟ padadeiruvavaru ಯಾರೂ ಇಲ್ಲ ಅಂತ ಅನಿಸುತ್ತದೆ.
@nithinhr538
@nithinhr538 3 жыл бұрын
Entha mathu sir danyosmi
@ambujaambuja8616
@ambujaambuja8616 3 жыл бұрын
Miss you Appu kanda magane matte hutti baa bangara
@vahinprasad2027
@vahinprasad2027 3 жыл бұрын
ನೀವೂ ಕೂಡ ಕನ್ನಡದ ಶಬ್ದಕೋಶ.
小丑教训坏蛋 #小丑 #天使 #shorts
00:49
好人小丑
Рет қаралды 54 МЛН
The evil clown plays a prank on the angel
00:39
超人夫妇
Рет қаралды 53 МЛН
Puneeth Rajkumar Manager NS Rajkumar Shares Experience Of Prithvi Movie | Appu | Vijay Karnataka
7:40
Vijay Karnataka | ವಿಜಯ ಕರ್ನಾಟಕ
Рет қаралды 142 М.
AMARADHWANI | INTERVIEW WITH DR. RAJKUMAR | AIR ARCHIVES
24:17
AKASHVANI MADIKERI ( ಆಕಾಶವಾಣಿ ಮಡಿಕೇರಿ )
Рет қаралды 109 М.
小丑教训坏蛋 #小丑 #天使 #shorts
00:49
好人小丑
Рет қаралды 54 МЛН