Q&A-7|ಕೃಷ್ಣ ಮತ್ತು ಪಾಂಡವರು ಮಾಂಸಾಹಾರಿಗಳೇ.!?|150|Secrets of Mahabharata| were Pandavas non vegetarians?

  Рет қаралды 134,559

Gaurish Akki Studio

Gaurish Akki Studio

Күн бұрын

Пікірлер: 475
@licharish
@licharish 2 күн бұрын
Hands up to you Sampath sir gurugale, India is the blessed country by excel peoples like you.. I am very thankful to Gowrish sir for this program, This is the best way to serve the nation... Sampath gurugalu hesarinanthe sampathbaritha vada vidvanariddare.. 100 varusha deshakke seve salllisuva ayassu bhaghavantha nim ibbarigu needali...JaiShriram.
@bindushree
@bindushree 2 жыл бұрын
ತುಂಬಾ ಒಳ್ಳೆಯ ವಿಚಾರ. ಹಸಿದವರಿಗೆ ಊಟ ಬೇಕು. ಅದು ಯಾವುದು ಆದರೂ ಸರಿ. ಊಟ ಆದಮೇಲೆ ಯಾವುದು ಬೇಕಿಲ್ಲ. ಅಗತ್ಯ ಮತ್ತು ಅವಶ್ಯಕತೆ ಗೆ ತಕ್ಕಂತೆ ಆಹಾರ ಸೇವನೆ ಬದಲಾಗುತ್ತದೆ. ರಾಮಾಯಣ ಮಹಾಭಾರತದ ಮಾಂಸ ಹಾರದ ಪ್ರಸಂಗಗಳು ಮಾಂಸ ತಿಂದರೆ ಏನಾಗುತ್ತದೆ ಎನ್ನುವ ಗೊಂದಲ ಇರುವವರಿಗೆ ಒಂದು ರೀತಿಯ , ಪ್ರೇರಣೆ ಕೊಡುವಂತಹ ವಿಡಿಯೋ ಇದು. ತಿಂದರೂ ತಿನ್ನಬಹುದು. ತಿನ್ನದೇ ಕೂಡ ಇರಬಹುದು. ಆಯ್ಕೆ ನಿಮಗೆ ಬಿಟ್ಟದ್ದು ಅಂತ. Thanks for sharing this Knowledge 🙏 Thanks to Gourish Akki Studio.
@gouravnag6580
@gouravnag6580 2 жыл бұрын
Such a Broadway of thinking 🙏🙏🙏. Accepting facts as it is 🙏. Being a vegetarian I feel the same way. One should never discriminate on the basis of food diet.
@rameshvaidya6731
@rameshvaidya6731 2 жыл бұрын
ಶ್ರೇಷ್ಠ ವಿಚಾರಗಳು. ಧನ್ಯವಾದಗಳು..
@raghuramaDKodi
@raghuramaDKodi 2 жыл бұрын
🙏🌺 ಆರೋಗ್ಯ ವಿಷಯದಲ್ಲಿ ಮಾಂಸ ಆಹಾರ ಸಮಂಜಸವಲ್ಲ.ಧಾರ್ಮಿಕ ಆಚರಣೆ ವಿಷಯಕ್ಕೆ ಸಂಬಂಧಿಸಿದ ಹಾಗೆ ನಿಷೇಧ ಇರುತ್ತದೆ.ನಂತರ ಸೇವಿಸಬೇಕು ಎಂಬ ಮಾತು ಅವರ ಮಾನಸಿಕ ವಿಷಯಕ್ಕೆ ಸಂಬಂಧಿಸಿದ ವಿಚಾರ.ಹಾಗೆ ಪರಿಸರ ,ಪ್ರಾದೇಶಿಕ, ವಾತಾವರಣ, ವ್ಯತ್ಯಾಸ ದಿಂದ ಆಹಾರ ಸೇವನೆ ಅಭ್ಯಾಸ ಆಗಿರುತ್ತದೆ.ಶುದ್ದ ಸಸ್ಯ ಆಹಾರ ಎಲ್ಲಾ ರೀತಿಯ ಆರೋಗ್ಯ ವಿಷಯದಲ್ಲಿ ಕ್ಷೇಮ.ಈಗಿರುವಾಗ ದೇವರು ಮಾಂಸ ಆಹಾರ ಸೇವನೆ ಮಾಡುವ ಬಗ್ಗೆ ಚರ್ಚೆ ಯಾಕೆ.ಈ ಪ್ರಶ್ನೆ ಕೇಳಿದವರೇ ಗಾಳಿ, ನೀರು, ಬೆಂಕಿ 🔥 ಮಣ್ಣು, ಬೆಳಕು, ಜೀವ ಸೃಷ್ಟಿ, ಪ್ರಾಕೃತಿಕವಾಗಿ ಸೃಷ್ಟಿ ಮಾಡಲಿ.ಮರಣಿಸಿದವರನ್ನ ಜೀವಂತವಾಗಿಸಲಿ.ಪ್ರಶ್ನಿಸುವವರು, ವಾದಿಸುವ ಮಹನೀಯರು ದೇವರಾಗಿ ತೋರಿಸಿ ಕೊಡಲಿ.ಆಗ‌ ಈ ಸಸ್ಯ ಆಹಾರ ಮಾಂಸಾಹಾರ ಚಿಂತನೆಗೆ ಹೊಸ ಆಯಾಮ ಸಿಗುತ್ತದೆ.☀️🕉️
@ShreyasSuvarna-uj2cm
@ShreyasSuvarna-uj2cm 10 ай бұрын
Jai shri Krishna 🙏🙏🙏🙏🙏🙏🙏🙏🙏🙏🕉🕉🕉🕉🕉
@sreenivasaiahchangalarayap7512
@sreenivasaiahchangalarayap7512 2 жыл бұрын
ತುಂಬಾ ಉಯುಕ್ತ ಮಾಹಿತಿ ganl knolege ನನೀಡಿದ ನಿಮಗೆ ಧನ್ಯವಾದಗಳು ........... ...ಜೈ ಶ್ರೀರಾಮ......
@hanumantharajum8122
@hanumantharajum8122 2 жыл бұрын
ತುಂಬಾ ಒಳ್ಳೆಯ ವಿಷಯ ತಿಳಿಸಿದ್ದಾರೆ ಧನ್ಯವಾದಗಳು
@narayanagowda3650
@narayanagowda3650 4 ай бұрын
ಅತ್ಯುತ್ತಮ ವಿವರಣೆ ವಿಶ್ಲೇಷಣೆ ನಿರೂಪಣೆ ಸೊಗಸಾಗಿದೆ ಸರ್ ಧನ್ಯವಾದಗಳು.
@gopalakrishnaga4264
@gopalakrishnaga4264 2 жыл бұрын
ತುಂಬಾ ಆರೋಗ್ಯಕರವಾದ ಸತ್ಯದ ಚರ್ಚೆ. ಧನ್ಯವಾದಗಳು
@harishkumarv6100
@harishkumarv6100 2 жыл бұрын
suuper sir.... practical aagi nange ondu explanation sigthu.... nav intha chik vishyakke eneno andhkondidwi...
@manasaairani9103
@manasaairani9103 2 жыл бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@kumarskumars195
@kumarskumars195 2 жыл бұрын
ಆಹಾರ ಅನ್ನುವುದು ಅವರವರ ಇಚ್ಛೆಯಾಗಿರಬೇಕು. ಅದು ಹೇರಿಕೆಯಾಗಬಾರದು. ಆಹಾರದ ಆಧಾರದ ಮೇಲೆ ಮೇಲು ಕೀಳುಗಳೆಂದು ನೋಡುವ ಮನಃ ಸ್ಥಿತಿ ಬದಲಾಗಬೇಕಾಗಿದೆ. ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಒಳ್ಳೆಯ ಮಾಹಿತಿ ಗುರುಗಳೆ. ಧನ್ಯವಾದಗಳು 🙏🙏🙏
@vkkulkarni8288
@vkkulkarni8288 2 жыл бұрын
Non veg food induces Tamasa property in man which leads to cruelty towards others.
@gayathrimurkal899
@gayathrimurkal899 2 жыл бұрын
Adu yella dharmakku anvayavagutta
@shivanandpujar5136
@shivanandpujar5136 2 жыл бұрын
ಏನೇ ಆದ್ರೂ ಒಂದ ಪ್ರಾಣ ತೇಗೇದು ತಿನ್ನೋದು ಯಾವ ಮನುಷ್ಯರಿಗೇ ಅಧಿಕಾರ ಇಲ್ಲ .
@meerarao326
@meerarao326 2 жыл бұрын
ಎಂಥಾ ಶ್ರೇಷ್ಠ ವಿಚಾರಗಳು. ಇಬ್ಬರಿಗೂ ನನ್ನ ಹೃತ್ಪೂರ್ವಕ 🙏🙏🙏🙏🙏
@chandrashekharhegde9657
@chandrashekharhegde9657 2 жыл бұрын
Lo
@SujathaSujatha-vt5hj
@SujathaSujatha-vt5hj 2 жыл бұрын
kshss
@nagraj700
@nagraj700 2 жыл бұрын
ಪ್ರಾಣಿಗಳು ಸಸ್ಯಗಳನ್ನು ತಿಂದು ಹೊಟ್ಟೆ ತುಂಬಾ ಊಟ ಮಾಡಿದ ನಂತರ ಅಲ್ವಾ
@shankarbellanki1332
@shankarbellanki1332 2 жыл бұрын
ಕಟ್ಟ .
@meerarao326
@meerarao326 2 жыл бұрын
ಕೆಟ್ಟ
@dinakargouda3968
@dinakargouda3968 Жыл бұрын
ತುಂಬಾ ಚೆನ್ನಾಗಿ ಹೇಳಿದ್ದಾರೆ ಧನ್ಯವಾದಗಳು
@rakshithmr8168
@rakshithmr8168 2 жыл бұрын
ಬಹಳ ವಿಶಾಲವಾಗಿ ಅರ್ಥೈಸಿದರು. ಜನರ ಸಂಕುಚಿತ ಭಾವನೆಗಳಿಗೆ ಆಧಾರವಿಲ್ಲ ಎಂದರು. ಆದರೆ, ಗೋಮಾಂಸ ಭಕ್ಷಣದ ವಿಷಯ ಬಂದಾಗ ಅಪ್ರಸ್ತುತವಾದ ಮಾತನ್ನಾಡಿ ಹಾರಿಸಿದ್ದು‌ ವಿಷಾದಕರ.
@harishs5872
@harishs5872 18 күн бұрын
avara mathu nimage artha haglilla kanatte nimage matte video na modalinda noodi alli modale mention maadidaare PANCH NAKHA antha
@chandanms7351
@chandanms7351 2 жыл бұрын
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ...... ಮನುಸ್ಮೃತಿಯನ್ನೂ ಸಂಪೂರ್ಣವಾಗಿ ಕನ್ನಡದಲ್ಲಿ ವಿವರಣೆ ನೀಡಬೇಕೆಂದು ..ಕೇಳಿಕೊಳ್ಳುವೆ
@Shridharshashi
@Shridharshashi 2 жыл бұрын
🔥🔥🔥🔥🔥
@cynmurthy8343
@cynmurthy8343 2 жыл бұрын
In Gita...Our lord says...PRAANAKKEE PRAAANA NEEE AAAHAARA....🙏🙏🙏
@chandkarjagi1760
@chandkarjagi1760 2 жыл бұрын
ಒಳ್ಳೆ ವಿಚಾರಗಳು ತಿಳಿಸಿ ಸರ್
@sureshsc4303
@sureshsc4303 2 жыл бұрын
ಒಳ್ಳೆ ಮಾಹಿತಿ ಸರ್ ಧನ್ಯವಾದಗಳು
@ceciliadsouza4126
@ceciliadsouza4126 2 жыл бұрын
Explained so well...thank you so much
@vasukinagabhushan
@vasukinagabhushan 2 жыл бұрын
Vegetarianism is a later great contribution of Jains and Buddhists. Right now, it is best for the planet and health, if people switch to mostly vegetarian food. 🙏🏽
@MallikarjunaKBhadravathi
@MallikarjunaKBhadravathi 2 жыл бұрын
Buddhist they do it... eat nonveg
@rahulh5911
@rahulh5911 2 жыл бұрын
Lol budhists eat non veg 🤦
@parvatisb1169
@parvatisb1169 2 жыл бұрын
ಕೃಷ್ಣ ಮಾಂಸಹಾರಿ ಅಲ್ಲ ಅಂತ ಸದ್ಗುರುಜಿಗಳ್ ಹೇಳುತ್ತಾರೆ ಆದರೆ ಇದನ್ನ ಇನ್ನೊಂದ್ಸಲ ಕೂಲಂಕುಶವಾಗಿ ಚರ್ಚೆ ಆಗೋದು ಒಳ್ಳೆಯದು ಯಾಕೆಂದರೆ ಕೃಷ್ಣ ಮಾಂಸಹಾರಿ ಅಂತ ರಾಂಗ್ ಎಂಟ್ರಿ ಆಗಿದೆ ಅಂತಾರೆ ಸದ್ಗುರುಜಿಗಳು ಮಾಹನ್ ಯೋಗಿ ಆಗಿರೋ ಸದ್ಗುರುಜಿಗಳು ಅವರು ಮೂರು ಜನ್ಮ ತಪಸ್ಸಿನಿಂದಲೇ ಈಶಪೌಂಡಿಷನ್ ಕಟ್ಟಿರೋದು ಅವರು ಇಗ್ಲೂ ಆದಿಯೋಗಿ ಸಂಪರ್ಕದಲ್ಲಿ ಇದ್ದಾರೆ ಅಂತ ಅವರ ಚರಿತ್ರೆ ಯಲ್ಲಿ ಬರೆದಿದೆ ಅಂತವರು ತಿರೂಚಿ ಹೇಳಲೂ ಸಾಧ್ಯವಿಲ್ಲ ಯಾವುದಕ್ಕೂ ಒಮ್ಮೆ ಸರಿಯಾದ ಚರ್ಚೆ ಆಗಲಿ ಒಂದು ಯುಗವನ್ನೆ ಸೃಷ್ಟಿ ಮಾಡಿದವನು ಮಾಂಸ ತಿನ್ನಲು ಸಾದ್ಯವೇ ಕೃಷ್ಣನಿಗೆ ಬೇಕಾಗಿದ್ದಲ್ಲಿ ಸೃಷ್ಟಿ ಮಾಡಿ ತಿನ್ನುವ ಶಕ್ತಿ ಕೃಷ್ಣನಿಗೆ ಇತ್ತು ಅಂದಮೇಲೆ ಕೃಷ್ಣ ಹೇಗೆ ಮಾಂಸಾಹಾರಿಯಾಗಬಹುದು
@muralidharprasad5368
@muralidharprasad5368 2 жыл бұрын
Sadguru is unscientific crook.
@muralidharprasad5368
@muralidharprasad5368 2 жыл бұрын
Jaggi Vasudeva is conmen. He is unscientific and cheater. No need to give importance to land grabbers
@chitta.kchitta.k3589
@chitta.kchitta.k3589 2 жыл бұрын
🔥super
@RkRaoM
@RkRaoM 2 жыл бұрын
ಹಾಗಾದರೆ ವ್ಯಾಸರ ಮಹಾಭಾರತ ಮತ್ತು ವಾಲ್ಮೀಕಿ ರಚಿತ ರಾಮಾಯಣ ತಪ್ಪು ಮಾಹಿತಿಯನ್ನು ಕೊಡುತ್ತಿವೆಯೇ? ಅದರಲ್ಲಿ ಅವರು ಬೇಟೆಗೆ ಹೋಗುವ ವಿಷಯ ಎಷ್ಟೋ ಬಾರಿ ಬಂದಿದೆ...
@gowrikrishna7065
@gowrikrishna7065 2 жыл бұрын
Houdu ....nimma matu 100% satya ide ...Sarvam Shrikrishna mayam ...avnu pranigalanna tinnuttiralilla, avnu kaddu tindiddu benne na ....avnu kondu tinno avashyakatenadru enide ...."Shri Krishnarpanamastu"
@devendrakr8009
@devendrakr8009 2 жыл бұрын
🙏🌹ಸೌಂದರ್ಯ ತುಂಬಿದ ವಿಚಾರಗಳು, ಧನ್ಯವಾದಗಳು 🙏🌹
@shivaramaiahdc945
@shivaramaiahdc945 2 жыл бұрын
Olle vichara
@AdvaithA-xs6qn
@AdvaithA-xs6qn 2 жыл бұрын
ತುಂಬಾ ಚೆನ್ನಾಗಿದೆ, ಒಳ್ಳೆಯ ವಿಷಯ...🙏
@thanujaprasannakumar2799
@thanujaprasannakumar2799 2 жыл бұрын
Thankyou Baba 🙏 thank you Amma 🙏🌹 om sai ram 🙏 om sai ram 🌹🌹🌹🌹🙏🙏🙏🙏🙏🙏🙏
@siddeshkumargt5448
@siddeshkumargt5448 2 жыл бұрын
Lord Krishna is Bhagavan he is not affected by Material nature... Because he is supreme personality of godhead... No one is greater than him and no one is equal to him....
@chandrashekharakharebhat2312
@chandrashekharakharebhat2312 2 жыл бұрын
ಉತ್ತರ ಭಾರತದವರ ಮುಖ್ಯವಾದ ಆಹಾರ ಗೋಧಿ ಅವರು ಪ್ರತಉಪವಾಸ ಆದಿಗಳಲ್ಲಿ ಗೋಧಿಯಿಂದ ತಯಾರಿಸಿದ ಆಹರ ವನ್ನು ತಿನ್ನುವುದಿಲ್ಲ ಎಂದು ಯಾರೋ ಹೇಳಿದ್ದನ್ನು ಕೇಳಿದ್ದೆ
@ananddeshpande5677
@ananddeshpande5677 2 жыл бұрын
Lord Krishna was born has human being he was avtar of mahavishnu
@rakeshrocky3658
@rakeshrocky3658 2 жыл бұрын
@Vishwa manava *"The caste system is opposed to the religion of the Vedanta.* Caste is a social custom, and all our great preachers have tried to break it down. From Buddhism downwards, every sect has preached against caste, and every time it has only riveted the chains. Caste is simply the outgrowth of the political institutions of India; it is a hereditary trade guild. This caste system had grown by the practice of the son always following the business of the father. Trade competition with Europe has broken caste more than any teaching." - Complete Works of Swami Vivekananda, Vol 5 ====================🙏🙏🙏
@Mandakinimatada
@Mandakinimatada 2 жыл бұрын
You nailed it. Krishna says patram pushpam phalam thoyam , not mamsam . Such fools these intellectuals are
@Mandakinimatada
@Mandakinimatada 2 жыл бұрын
@Vishwa manava quote the scripture in which this has been mentioned.
@boraiahkumar581
@boraiahkumar581 Жыл бұрын
ಸೂಪರ್ ಸೂಪರ್ ಸರ್ ನಾನು ಇದೆ ತರ ಯೋಚನೆ ಮಾಡಿದೆ ಇವತು ನೀವು ಅದುನೆ ಹೇಳಿದ್ರಿ ಸೂಪರ್ ಸರ್ 🙏🏼
@mrkrkm1
@mrkrkm1 2 жыл бұрын
Discussion on veg n non veg on basis of food is informative n good. Suggest make a discussion based on health since mamsahara n food habits are main cause of present day increase in modern diseases mainly diabetes bp n heartdiseases
@leelavathibm2503
@leelavathibm2503 2 жыл бұрын
Good , you have created awareness
@manasimotgi5483
@manasimotgi5483 2 жыл бұрын
ಗುರುಗಳಾದ ಜಗದೀಶ ಶರ್ಮಾ ಸಂಪ ಅವರಿಗ ಮತ್ತು ಗೌರೀಶ ಅಕ್ಕಿ ಅವರಿಗ ಹೃತ್ಪೂರ್ವಕ ಧನ್ಯವಾದಗಳು 🙏🙏
@sgbalakrishna
@sgbalakrishna 2 жыл бұрын
Hindu Dharma is greatest of all.
@rudramath5949
@rudramath5949 2 жыл бұрын
Very different way of approach.
@bskalavathi6457
@bskalavathi6457 2 жыл бұрын
Good information thank you sir 🙏🏼
@janakiiyengar6432
@janakiiyengar6432 2 жыл бұрын
Gowrish sir thank you sir matte olleya video maadi sri upayuktavaada maahiti.
@dinesh.shenoyrenjal9167
@dinesh.shenoyrenjal9167 2 жыл бұрын
Hi.wonderful discussion..bow down to ur knowledge
@manjunathkaranth56
@manjunathkaranth56 2 жыл бұрын
ಮಾಂಸವನ್ನು ತಿಂದಾಗ ದೇವರು ನಮ್ಮನ್ನು ಒಪ್ಪುತ್ತಾನು ಇಲ್ಲವೋ ಅನ್ನುವ ಭ್ರಮೆ ನಮ್ಮ ಹತ್ತಿರ ಇದೆ ಬೇಡರ ಕಣ್ಣಪ್ಪ ಏನು ತಿನ್ನುತ್ತಿದ್ದರುಅವನಿಗೆ ಸಾಕ್ಷಾತ್ ಶಿವನೇ ಪ್ರತ್ಯಕ್ಷನಾಗಲಿಲ್ಲವೇಆದರೆ ಸಸ್ಯಹಾರಿಗಳು ಇದನ್ನೆಲ್ಲ ಪರಂಬರಿಸಬೇಕು ತಾವೇ ಶ್ರೇಷ್ಠವೆಂದು ಬೇರವರನ್ನು ಈ ಗೆಳೆಯ ಬಾರದು
@GaurishAkkiStudio
@GaurishAkkiStudio 2 жыл бұрын
ಹೀಗಳೆಯಬಾರದು
@jagadeeshraj17
@jagadeeshraj17 7 ай бұрын
ಶಿವ ಮುಗ್ಧ ಭಕ್ತಿಗೆ ಒಲಿದಿದ್ದು... ಬೇಡರ ಕಣ್ಣಪ್ಪ ಮಾಂಸ ತಿಂದ ಅಂತ ಹೇಳಿ ನೀವು ತಿನ್ನೋದಾದ್ರೇ ಬೇಡರ ಕಣ್ಣಪ್ಪ ಶಿವನಿಗೆ ಕಣ್ಣನ್ನು ಕೊಟ್ಟ ...ನೀವು ಕೊಡ್ತೀರಾ????😂
@RAJRAJ-rq4vq
@RAJRAJ-rq4vq 2 жыл бұрын
EXCELLENT POINTS. Being an prominent upper caste your views are NOT BIASED. HATS OFF FOR SUCH ATTITUDE AND IT REQUIRES REAL GUTS TO TELL THESE FACTS TOO. THIS SHOULD SERIOUSLY IMPACT AND STOP THE SOCIAL DISCRIMINATION PREVAILING IN THE SOCIETY AND CULTIVATE THE ATTITUDE OF ALL ARE HUMANS AND AAJ ARE EQUAL..
@RkRaoM
@RkRaoM 2 жыл бұрын
Sir Since 100 to 300 years these type irrespective to other caste... But before that peoples are doing with cooperation without blaming others...
@NagsCoffeeChannel
@NagsCoffeeChannel 4 ай бұрын
How can all are equal. Is Kharge and Rahul are equal? Is Modi and Advani are equal. Is Siddaramaiah and you are equal? Never. Is judge and lawyers are equal? Is apple and Mango are equal. Is Neem and curry leaves are equal. Never. Likewise there are differences in all the things in life including traditions, eating habits and life style.
@RAJRAJ-rq4vq
@RAJRAJ-rq4vq 4 ай бұрын
@@NagsCoffeeChannel You have problem with Understanding simple English !! you are mentioning about people am pointing about Castism.. You need to be clear in what you are saying. Ofcourse Castisim is a Dirty stuff which is spoiling an entire society, country & Nature..
@srinivasareddy8685
@srinivasareddy8685 2 жыл бұрын
Excellent explanation
@seawingdreams5965
@seawingdreams5965 2 жыл бұрын
The great science discussion
@chandrappab3189
@chandrappab3189 2 жыл бұрын
ನಿಮಗೆ ತುಂಬಾ ಧನ್ಯವಾದಗಳು
@devendrakr8009
@devendrakr8009 2 жыл бұрын
🌹🙏ಧರ್ಮಸ್ಥಳ, ಒಂದೇ ಅಲ್ಲ ಯಾವುದೇ ದೇವಸ್ಥಾನಕ್ಕೆ ಹೋಗುವಾಗ ಹೊಲಸು ತಿನ್ನಬಾರದು ಮಡಿ, ಮೈಲಿಗೆ ಯಲ್ಲೂ ಹೋಗ ಬಾರದು, 🙏🌹
@newyorkask93
@newyorkask93 2 жыл бұрын
Holasu Andre enu .. nivu yavdanna holasu antira
@msshetty6866
@msshetty6866 2 жыл бұрын
ಆಹಾರ ಮೇಲು ಕೀಳು ಬೇರೆ ಪ್ರಶ್ನೆ... ಪ್ರಶ್ನೆ ನೀವು ಬದುಕಲಿಕ್ಕಾಗಿ ಮತ್ತೊಂದು ಜೀವಿಯ ಬದುಕನ್ನು ಕಸಿಯಬೇಡಿ ಅಷ್ಟೇ. ಎಲ್ಲದಕ್ಕೂ ಬದುಕುವ ಹಕ್ಕಿದೆ. ಕರುಣೆ ಇದ್ದವರು ಯಾರೂ ಕೂಡ ನಾಲಗೆ ರುಚಿಗೆ ಮತ್ತೊಂದರ ಜೀವ ತೆಗೆಯುವ ಹಕ್ಕು ಇಲ್ಲ ಅಷ್ಟೇ. ಸುಮ್ಮನೆ ಮಾತಾಡಬೇಡಿ. ಜೀವ ಇದ್ದರೆ ಮಾತ್ರ ಧರ್ಮ ದೇವರು ಎಲ್ಲಾ.. ಮತ್ತೊಂದರ ಜೀವನ ಕಸಿದು ಯಾವ ಧರ್ಮ ನಿಮ್ಮದು
@sreedhardt1316
@sreedhardt1316 2 жыл бұрын
ಹಾಗಾದರೆ ನಿಮಗೆ ನೀವು ಬದುಕಲಿಕ್ಕಾಗಿ ಸೊಳ್ಳೆ, ಜಿರಳೆ ಇತ್ಯಾದಿ ಕ್ರಿಮಿ ಕೀಟಗಳನ್ನು ಕೊಲ್ಲುವ ಹಕ್ಕೂ ನಿಮಗೆ ಇರುವುದಿಲ್ಲ ಅಲ್ಲವೇ? ಕೇವಲ ನಾಲಗೆಯ ರುಚಿಗಾಗಿಯೇ ಮಾಂಸಹಾರ ಪಾಲನೆಯಲ್ಲಿದೆ ಎನ್ನುವ ನಿಮ್ಮ ವಾದ ಎಷ್ಟು ಸರಿ? ಸಸ್ಯಾಹಾರವಾಗಲಿ, ಮಾಂಸಾಹಾರವಾಗಲಿ ನಿಯಮಗಳ ಪಾಲನೆ ಅವಶ್ಯಕ ಎನ್ನುವ ಜಗದೀಶ್ ಶರ್ಮ ಅವರ ನಿರೂಪಣೆ ಸರಿಯಾಗಿದೆ.
@lingarajuhr1965
@lingarajuhr1965 Жыл бұрын
ನೀನು ಅಷ್ಟೇ ಹಸುವಿನ ಕರುವಿಗೆ ಸಿಗಬೇಕಾದ ಹಾಲನ್ನ ಕುಡಿಯಬೇಡ...?!!! ಸಸ್ಯಗಳಿಗೂ ಜೀವವಿದೆ ( ಹಣ್ಣು ಸೊಪ್ಪು ತರಕಾರಿ )so... ತಿನ್ನುವುದನ್ನ ಬಿಟ್ಟುಬಿಡು ಸಾಕು...
@shivanandabehurshivananda8515
@shivanandabehurshivananda8515 2 жыл бұрын
Tq, sir,
@SureshYadav-xi7pe
@SureshYadav-xi7pe 2 жыл бұрын
Great insight 👍
@vidhyadharshetty1578
@vidhyadharshetty1578 2 жыл бұрын
Well explained 🙏
@prajwal4794
@prajwal4794 2 жыл бұрын
This episode has changed,the perspective of so many things about what we're consuming in our daily life it's gives us a clearity about what is good and bad it's not about story it also a gives right direction to lead life in a proper way thanks to both of you keep going..
@vasukinagabhushan
@vasukinagabhushan 2 жыл бұрын
Vegetarianism is later great contribution of Jains and Buddhists. Right now, it is best for the planet and health, if people switch to mostly vegetarian food. 🙏🏽
@nagarathna2147
@nagarathna2147 2 жыл бұрын
@@vasukinagabhushanin t xx xx cm o .
@demonplayz9692
@demonplayz9692 2 жыл бұрын
%4
@AnilHS71
@AnilHS71 2 жыл бұрын
One cannot view past with the current lens, that’s a given. I loved the mention of “musure”, because nobody outside Brahmin community uses, and even modern (younger) Brahmins don’t know the word and its implication 😊 1. Main reason for cooked rice becoming “musure” is its nature to carry life. As rightly pointed out, it is a deeper conversation. 2. The simple reason, in my opinion, for not eating certain animal meats in different cultures, is the domestication. A. In India cow’s milk is consumed and treated like mother’s milk. So, it became sacred. B. In USA dogs and horses are treated like part of the family. They don’t consume dog meat, and I believe even horses are not sent to slaughter houses in the US. They went to the extent of requesting China to ensure no dog meant was served near Olympic village in the previous Olympics. Ravana was only a half brahmin, yet abolished sacrificing cows for rituals. Rama and pandavas were all Kshatriyas - the warriors clan, and hunting was part of their lifestyle. Krishna, being a cowherd, not sure if He really ate meat. He may have joined kshatriyas for hunting as a sport, but not really sure if He consumed. There are only stories of Him stealing butter and not chicken 😂 Above all, the most revered Guru by one and all, Shri Vedavyasa, was born in a fisherman’s family.
@swathithamankar4405
@swathithamankar4405 2 жыл бұрын
ತುಂಬಾ ಉತ್ತಮ ವಿಚಾರಧಾರೆ
@yogirajappanagappa1412
@yogirajappanagappa1412 2 жыл бұрын
Very good thoughts
@drushamalini5879
@drushamalini5879 2 жыл бұрын
It's a good information.
@abdulkareemsab9246
@abdulkareemsab9246 2 жыл бұрын
Super sir
@prabhuswamyhb7966
@prabhuswamyhb7966 2 жыл бұрын
Super sir Danyavadagalu
@tulunews
@tulunews 2 ай бұрын
ಮುಸ್ಲಿಂ, ಕ್ರೈಸ್ತ ಸೇರಿದಂತೆ ಭಾರತದ ಸಮಾಜದ ಎಲ್ಲಾ ಸಮುದಾಯಗಲ ಅಧ್ಯಯನ ಬೇಕು.
@frhosagoudar8669
@frhosagoudar8669 3 ай бұрын
ಮಹಾಭಾರತದ ಕಾಲದಲ್ಲಿ ಕೃಷಿ ಮತ್ತು ವ್ಯಾಪಾರ ವಹಿವಾಟು ಹೇಗಿತ್ತು ಗುರುಗಳೇ ದಯವಿಟ್ಟು ತಿಳಿಸಿರಿ
@lakshmikanthaba2148
@lakshmikanthaba2148 2 жыл бұрын
You are absolutely right sir
@brahmanandancreator3714
@brahmanandancreator3714 2 жыл бұрын
ಉತ್ತಮ ವಿಚಾರ ವಿಮರ್ಶೆ
@geethanagaraj4396
@geethanagaraj4396 2 жыл бұрын
Excellent
@jeetendracskadur858
@jeetendracskadur858 2 жыл бұрын
Very broad thinking
@advdesaigoudar5563
@advdesaigoudar5563 2 жыл бұрын
Knowledged person 👌
@vijayabk5474
@vijayabk5474 2 жыл бұрын
Gurugalu vivarne maamsaaharada vishayavannu adbhutavaagi de pranaamaglu
@Lakshmanmurty326
@Lakshmanmurty326 2 жыл бұрын
ಅದ್ಭುತವಾಗಿ ತಿಳಿಸಿ ಕೊಟ್ಟಿದ್ದಿರ ತಮಗೆ ಧನ್ಯವಾದ
@puttanaikputtanaik6907
@puttanaikputtanaik6907 5 ай бұрын
I like it ಸಾರ್
@healthwithoutmedicin
@healthwithoutmedicin 2 жыл бұрын
🤩wow..
@mahadevaswamykmswamykm3003
@mahadevaswamykmswamykm3003 2 жыл бұрын
ಯಂತ ಜ್ಞಾನ ಸಂಪದ. ಅದ್ಬುತ
@suchethakadni5456
@suchethakadni5456 2 жыл бұрын
Well said.
@niranjanbailey8033
@niranjanbailey8033 2 жыл бұрын
ಸರ್ ಕಣ್ಣಪ್ಪ ದೇವರಿಗೆ ಮಾಂಸವನ್ನೇ ನೈವೇದ್ಯ ಇಟ್ರು.
@gunagunavitha.k.c.5745
@gunagunavitha.k.c.5745 2 жыл бұрын
Excellent sir
@sudhak4286
@sudhak4286 2 жыл бұрын
If vegetarian food is not available or cannot be cooked in a place, in such situations, to survive, they say they can take other food
@rameshvr9318
@rameshvr9318 2 жыл бұрын
ಶ್ರೀ ಗೌರೀಶ್ ಅಕ್ಕಿ ಯವರಿಗೆ ಹಾಗೂ ಜಗದೀಶ ಶರ್ಮ ಸಂಪ ಅವರಿಗೆ, ಗೊತ್ತಿಲ್ಲದ ಕೆಲವು ವಿಷಯಗಳನ್ನ ತಿಳಿಸಿದ್ದಾಕ್ಕಾಗಿ ನನ್ನ ಹೃತ್ಪೂರ್ವಕ ವಂದನೆಗಳು
@gopalshetty3266
@gopalshetty3266 2 жыл бұрын
Thanks sir
@rameshabhat5959
@rameshabhat5959 Жыл бұрын
There is anotherside to this problem of veg and nonveg. Recent reports on economy of food, nonveg food or breeding animals require so much water and vegfood to these animals and one should think about the effect on the environment. So nivrttistu mahaphalaa is the watchword.
@oreogiri
@oreogiri 2 жыл бұрын
We tend to interpret history in our present day narrow spectacles. The life system and practices, values etc all were as per the needs of the times... Who are we to judge?
@chaitragadikatte1624
@chaitragadikatte1624 2 жыл бұрын
Very well said. Thanks for the detailed explanation 🙏
@gnbhatair
@gnbhatair 2 жыл бұрын
Yes, they used to visit non veg restaurants to eat Biriyanis & order parcels through Zomato. All these things happen because KZbin is free. Anyone can post just anything for the sake of some attention
@mahadevappan3923
@mahadevappan3923 2 жыл бұрын
Wonderful sir, thank u very much. 😊👏👏🙏
@shivachathrapathishivu9276
@shivachathrapathishivu9276 2 жыл бұрын
Sir🙏🙏🙏🙏
@SathishKulal-lo3jh
@SathishKulal-lo3jh 10 ай бұрын
Halavu jijnasay galannu doora madidheeri sir
@lingarajuhr1965
@lingarajuhr1965 Жыл бұрын
ಬ್ರಾಹ್ಮಣರು ಊಸರವಳ್ಳಿ ತರಹ ಆಗಾಗ ಚನ್ನಾಗಿ ಬಣ್ಣ ಬದಲಾಯಿಸುತ್ತಾರೆ...!???
@bhuva920
@bhuva920 2 жыл бұрын
😎🤔 good explanation
@mpscreations9141
@mpscreations9141 Жыл бұрын
Indina dinadalli mamsahara anagareeka (pranivadhe) allave?
@siddeshkumargt5448
@siddeshkumargt5448 2 жыл бұрын
Lord Krishna is Above 3 modes of material nature
@mahaveerjunjarwad7930
@mahaveerjunjarwad7930 2 жыл бұрын
ಒಂದು ಪ್ರಾಣಿಯನ್ನು ಕೊಂದು ಅದರ "ಶವ "ಗಳನ್ನು ತಿನ್ನುವದು ? ಆದರೆ, ಶಾಖಾ ಆಹಾರ, ಮಾಂಸಾ ಆಹಾರ ಅಂತ ವಿಶ್ಲೇಶನೆ ಮಾಡಿದ್ದಿರಾ ಅಷ್ಟೆ. ಮಾನವರು ಹೇಗೆ ಸಕಲ ಜೀವಿಗಳಲ್ಲಿ ಪ್ರೀತಿ , ದಯೆ ತೋರಿದಂತಾಗುವದು ?
@MegaBabu143
@MegaBabu143 2 жыл бұрын
ಹಣ್ಣು, ತರಕಾರಿ ಮರ-ಗಿಡ-ಬಳ್ಳಿಗಳಲ್ಲಿ ಇದ್ದಾಗ ಜೀವಂತವಾಗಿ ಇರುತ್ತವೆ. ಅವುಗಳನ್ನು ಕಿತ್ತು-ಕತ್ತರಿಸಿ-ಬೇಯಿಸಿ ಅಥವಾ ಕರಿಯುವುದು ಅವುಗಳ ಜೀವ ತೆಗೆದಂತೆ ಅಲ್ಲವೇ??? ಅಂದಮೇಲೆ, ಸಸ್ಯಾಹಾರಿಗಳಾದ ನಾವು ಸಸ್ಯಗಳ ಕುರಿತು ಪ್ರೀತಿ ದಯೆ ತೋರಿದಂತೆ ಆದೀತೇ?? 🙏🙏🙏🙏🙏🙏🙏🙏🙏😇😇😇😷😷😷😷😭😭😭😭😭
@chandregowda3697
@chandregowda3697 2 жыл бұрын
ಧಾನ್ಯ,ತರಕಾರಿ,ಹಣ್ಣು, ಮತ್ತು ದವಸಗಳು ಸಸ್ಯದ ಶವ ಅಲ್ಲವೇ
@aswithaar4624
@aswithaar4624 2 жыл бұрын
Yes, you are absolutely right
@komalakrishna5639
@komalakrishna5639 2 жыл бұрын
Hare Krishna
@puneethpoojaryy
@puneethpoojaryy 2 жыл бұрын
ಹಾಗೇ ನೋಡುವುದಾದರೇ ಸಸ್ಯಾಗಳಿಗೂ ಜೀವ ಇದೆ
@Ashwinihemanth
@Ashwinihemanth 2 жыл бұрын
Shivapurana da bagge thilisi please
@sharadadevappa5741
@sharadadevappa5741 2 жыл бұрын
ಸoಪೂರ್ಣ ತಿಳಿದ ಜ್ಞಾನಿಗಳು.ಸೂಪರ್ ಮಾತುಗಳು.
@channabasava3936
@channabasava3936 2 жыл бұрын
Manusyana mamsa yavag tinbeku
@nandannandan5576
@nandannandan5576 2 жыл бұрын
Sir rudrskshi darisuvudara bagge 1 episode madi
@naveenkumarpawar6080
@naveenkumarpawar6080 2 жыл бұрын
Aahaara paddati completely avr avr hakku and gourish sir helidri jagajyoti basavanna avrinda prerepitaragi mamsahara mattu ondu jeevina himsisodna tejisidru anta yaak swami tarakaari gidagalalli jeeva ilva? Oh avugalalli blood iralla haagaagi tinbodu anta heltira?
@mamsvasisth8122
@mamsvasisth8122 2 жыл бұрын
Guruji ...pls explain about tamasic & satvik food
@medhanaik3160
@medhanaik3160 2 жыл бұрын
Tamasic nonveg, satvik veg
@Shreeshkumar-xl7wd
@Shreeshkumar-xl7wd 2 жыл бұрын
@@medhanaik3160 There are tamasic in Veg also like Onin/garlic etc.
@janakiiyengar6432
@janakiiyengar6432 2 жыл бұрын
Sir aa swamygalannu hagalu raatri hogali tegaluva badalu eega reeti video maadi samaajakke upayogavaagatte🙏🙏
@abcdabcd807
@abcdabcd807 2 жыл бұрын
Submitting myself
@vishwanathSuvarna-qe5ue
@vishwanathSuvarna-qe5ue 8 ай бұрын
Gurugale nivu satyavannu helidare eginavaru yaru nambuvdila Satyavanu nudidare duratalluvaralla
@basavarajrayappanavar9061
@basavarajrayappanavar9061 2 жыл бұрын
Good sir
@veereshpr9393
@veereshpr9393 2 жыл бұрын
I watch your video without skipping advertisements
@annapoornaholla446
@annapoornaholla446 2 жыл бұрын
Good talk, I donot understand why people are talking about Brahmins all the time in all the angle.....
@GopalGopal-uz7fm
@GopalGopal-uz7fm 2 жыл бұрын
Nivu heliddu tappu anustide sir. Jai shree raam🚩🚩🙏🙏
@varalaksmilakshamana3138
@varalaksmilakshamana3138 2 жыл бұрын
ಸಮಾಜಕ್ಕೆ ಒಳ್ಳೆ ಸಂದೇಶ ಕೊಡಬೇಕು.
@thepriyanka100
@thepriyanka100 2 жыл бұрын
gowrish..vishaya avru matadli...it is sensitive topic. well i am curious about what its written in ancient litrature.. i think avru odikondidare avru matadli....nimma vichara avru helida nantara bandre chennagirathe ansathe.
@DsouzaMangaloreIndia
@DsouzaMangaloreIndia 2 жыл бұрын
Namaskara 🙏
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН
Une nouvelle voiture pour Noël 🥹
00:28
Nicocapone
Рет қаралды 9 МЛН
Мен атып көрмегенмін ! | Qalam | 5 серия
25:41
Sigma Kid Mistake #funny #sigma
00:17
CRAZY GREAPA
Рет қаралды 30 МЛН
Think Fast, Talk Smart: Communication Techniques
58:20
Stanford Graduate School of Business
Рет қаралды 44 МЛН
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН