ಸರ್ ನೀವು ತುಂಬಾ ಚನ್ನಾಗಿ ಕ್ಲಾಸ್ ಹೇಳ್ತಿದ್ದೀರಾ ನನಗೆ ತುಂಬಾ ಇಷ್ಟಾ ಆಯ್ತು. ನೀವು ಇದೆ ತರಾ ಮುಂದೆ ಕ್ಲಾಸ್ ನಡಿಸಿ. ಮುಂದೆ ನಮ್ಮ ಕರ್ನಾಟಕ ಒಂದು ಸಂಗೀತ ನಾಡ ಆಗಬಹುದು. 🎸🎺🎻🎧🎶🎹👌🙏🙏🙏
@Sangeetha_Mane4 жыл бұрын
Thanks sir Khandit
@veerusalimath Жыл бұрын
ವ ಅದ್ಬುತ 🙏🙏🙏🙏
@renukarenuka78962 жыл бұрын
Sir neeu helikoduva vidye yallaru kaliyabahudu tumba thanks
@balarajbalu1054 Жыл бұрын
ಗುರುಗಳೇ ನಾನು ಸಂಗೀತ ಕಲಿಬೇಕು ಅಂತ ತುಂಬಾ ಆಸಕ್ತಿ ಇದೆ ದಯವಿಟ್ಟು ಆನ್ಲೈನ್ ಕ್ಲಾಸ್ ಯಾವ ಪ್ರಾರಂಭ ಮಾಡ್ತೀರಾ ತಿಳಿಸಿ 🙏🙏🙏
@arihantpadmai41719 ай бұрын
God super. Sir. 🌹🙏
@arihantpadmai41719 ай бұрын
God. Sir. Super. 🌹❤️🙏
@rajeevvaidya4704 жыл бұрын
First time kannada langauge sangeetada bagge nimma channel moodi bhala cholo anastu. Tumbaa thanks sirji
@shobhahm39363 жыл бұрын
Waw sir 🙏 e song tumba changede so please e song and hormoniumnalle nudesodanna helikode ple 🙏
@bhatanirudha3 жыл бұрын
Namaste Gurugale, Nanu keyboard kalithideeni. Western shaili, sheet music ivella nange manasige natudilla. Hindustani Sangeetha nange ista agutte. Ee shailiyalli nangu keyboard kaliyuvudakke dayavittu margadarshana needi... Dhanyavaadagalu gurugale
@nm95623 жыл бұрын
ನಿಮ್ಮ ಚಾನಲ್ ನಮಗೆ ತುಂಬ ಇಷ್ಟವಾಗಿದೆ .ನಾವು ನಿಮಗೆ ಚಿರಋಣಿಯಾಗಿದ್ದೇವೆ. ಧನ್ಯವಾದಗಳು. ಸಂಗೀತ ಕಲಿಯಲು ತುಂಬಾ ಸಹಾಯ ವಾಗಿದೆ. ಹಾಡುಗಳನ್ನು ಕಲಿಯಲು ಮೇಡಂ ರವರು Harmonium notes ಸಮೇತ ಚೆನ್ನಾಗಿ ಹೇಳಿಕೊ ಡುತ್ತಾರೆ. ದಯವಿಟ್ಟು ಮುಂದುವರಿಸಿಕೊಂಡು ಹೋಗಿ.🙏🙏🙏
@swamyhangala4 жыл бұрын
ನೀವು ಈಶದಲ್ಲಿ ಮಹಾ ಶಿವರಾತ್ರಿ ಹಬ್ಬದ ದಿನ ಹಾಡಿದ ಹಾಡು" ಶಿವನೊಲಿದರೆ ಭಯವಿಲ್ಲ" ಎಂಬ ಹಾಡನ್ನು ಅದ್ಭುತ ವಾಗಿ ಹಾಡಿದ್ರಿ ಸರ್....
@Sangeetha_Mane4 жыл бұрын
Thanku sir 🙏
@shivarajkawali43382 жыл бұрын
ನಾನು ಗ್ರಾಮೀಣ ಪ್ರದೇಶ ದವನು. ನಿಮ್ಮ ತರಗತಿ ತುಂಬಾ ಇಷ್ಟ ಸರ್ ನಿಮ್ಮಿಂದ ನಾನು ತುಂಬಾ ಕಲಿಯಬೇಕು
@venugopalsuvarna8644 жыл бұрын
Very helpful information sir... thank you so much
@sudakargowda92962 жыл бұрын
ವೆರಿ ವೆರಿ ನೈಸ್ ಸರ್
@sudakargowda92962 жыл бұрын
Very very nice sir
@foodsviralvideoinkannadash10234 жыл бұрын
Whaaa raag sarswti supr anna
@lakshmidevi70854 жыл бұрын
Thumba thanks sir nimma video dinda thumba help agthide sir ..Naavu nimage sada chiraruni ...🙏🙏🙏🙏🙏
@Sangeetha_Mane4 жыл бұрын
Thanku madam
@chandrkantchandrkant83714 жыл бұрын
Sir nimma e chanal tumba kalibekide navu class ge hogo avasyakate illa manele kali bahudu thank you so much sir
@ಭೀಮರಾಯ.G.ವಿಶ್ವಕರ್ಮವಿಶ್ವಕರ್ಮ4 жыл бұрын
ಹುಬ್ಬಳ್ಳಿ.ಅರ್ತ 👌👌🙏
@manjunathbansihally4 жыл бұрын
ಅದ್ಭುತವಾದ ಗಾಯನ ಸರ್
@rampurumesh4 жыл бұрын
Beautiful Manjannre
@jalayogiMRaviJalayogiMRavimysu3 жыл бұрын
ರಾಗ ಗಳನ್ನು ಕಂಡು ಇಡಿ ಯುವುದು ಹೇಗೆ ದಯವಿಟ್ಟು ತಿಳಿಸಿ ಕೊಡಿ ಸರ್ ಧನ್ಯವಾದಗಳು
@ravihiremath31744 жыл бұрын
Very good job
@sureshmaralingannavarm.a14344 жыл бұрын
Your teaching was good
@umeshnigamcreations17704 жыл бұрын
ಸರ್ ನನ್ಗೆ ರಾಗ ಕಲಿಬೇಕು ಅಂತ ತುಂಬಾ ಆಸೆ ಇದೆ. ಅದು ನಿಮ್ಮಿಂದನೆ ಆಗ್ಬಹುದು ಅಂಕೊಂಡಿದ್ದಿನಿ ಆದಷ್ಟು ಬೇಗ ರಾಗ ತರಗತಿ ಆರಂಭಿಸಿ ಸರ್
@lokeshghost4296Ай бұрын
ಮಂಜುನಾಥ್ ರವರೆ ಬೆರಳುಗಳಿಗೆ ಎಕ್ಸಸೈಜ್ ಯಾವ ರೀತಿ ಮಾಡಬೇಕು ವೀರಣ್ಣ ಮುದಾದಡಿ
@kishorkumar.s55054 жыл бұрын
Nimenda upyoga hagedhe sir nanu belge practice madthaedheni nimenda upyoga hagedhe sir nanu hadu heluvaga hege hadodu sir endu gotta gede thanks very much atsup to sir
@vijaybm67924 жыл бұрын
Good job Sir
@vikasns46034 жыл бұрын
Hello Sir, can you make a video series on how to sing a specific song? Example : How to sing mungaru male? All the basics required for us to sing that song.
@manohark.c19804 жыл бұрын
Super May God bless you
@hsvishwanathhsvishwanath1434 жыл бұрын
Sar nanu Saha Sangeeta na kalibeku Andare nimma hattira neravagi.
@Akash_appu_Boss_14323 жыл бұрын
Niminda namage tumba help agata ede sir
@sangannaooty72523 жыл бұрын
ಸೂಪರ್ 👌
@kumaragy23074 жыл бұрын
Sir sangeeth mane channagi.brtaayide
@Sangeetha_Mane4 жыл бұрын
Thanku sir
@fakkirayyafakkirayya75904 жыл бұрын
Super ಸರ
@artcreators58113 жыл бұрын
🙏🙏🙏🙏🙏🙏🙏🙏🙏🙏🙏
@radhavenukaranam75874 жыл бұрын
ಎಲ್ಲ ರಾಗಗಳ ಸ್ವರ ಗೀತೆ ಲಕ್ಷಣ ಗೀತೆ ಬಂದಿಶ್ ಎಲ್ಲ ಲಿರಿಕ್ಸ್ ಜೊತೆ ಶೇರ್ ಮಾಡಿದ್ರೆ ಕಲಿಯೋಕೆ easy ಆಗತ್ತೆ. Plz 🙏 With taan swaras and alap swaras sir
@sandeshnsharma3 жыл бұрын
ನೀವೇ ನನ್ನ ಮೊದಲ ಸಂಗೀತ ಗುರು
@sadhanamusicworld40174 жыл бұрын
ಧನ್ಯವಾದಗಳು ಸರ್
@sunethras6173 жыл бұрын
ಸರ್ ನಿಮ್ಮ ಕ್ಲಾಸ್ ತುಂಬ ಚೆನ್ನಾಗಿದೆ. ನಾನು ಹಾಡ್ತಿನಿ ಆದ್ರೆ ಯಾವ ಸಂಗೀತವನ್ನು ಕಲಿತಿಲ್ಲ ಆದ್ರೆ ನನ್ ಹಾಡಿದಾಗೆಲ್ಲ ಮೂಗಿನಲ್ಲಿ ಹಾಡಿದ ಹಾಗೆ ಆಗ್ತದೆ ಇದನ್ನ ಹೇಗೆ ಸರಿ ಮಾಡ್ಕೋಬೇಕು ನನಗೆ ತಿಳಿಸಿ ಸರ್ ಪ್ಲೀಸ್
@sanjaykallimath96344 жыл бұрын
Sir Amruta varshini raga heli kodi
@annunaik68882 жыл бұрын
ನಮಸ್ಕಾರ ಸರ್ ಒಂದು ಮರಾಠಿ ಹಾಡು ಕಾನಡಾ.... ರಾಜಾ ಪಂಡರೀಚ ಹೇಳಿಕೊಡಿಸರ್ ತುಂಬಾ ಚೆನ್ನಾಗಿದೆ.🙏🙏🙏🙏💐💐🌼🌼
@ravihiremath31744 жыл бұрын
ಅದ್ಭುತವಾದ ಸಂದೇಶ ಒಳ್ಳೆಯ ಕೆಲಸ ಸರ್ ನಿಮಗೆ ಅಭಿನಂದನೆಗಳು ಸರ್
@ashwiniuk28413 жыл бұрын
Sir please episode serial no haki.... hosadagi noduvavarige confuse aagutte
@padmanabhap86714 жыл бұрын
Very nice sir
@sandeshnsharma3 жыл бұрын
ನಮಸ್ತೆ ಗುರುಗಳೇ
@shrativ.74454 жыл бұрын
Tq. Sir....
@darshanbaragur97394 жыл бұрын
Sir nanu savitri sir nanu hadu haduvag mobile nalli hair phone hakikondu slowly hadidaru kuda chennagi kelisutte adre mikelli hadbekadre astu kelisalla joaragi hadbeku anthare Mike and hair phone ge enu vethysa sir nanage hair phone lli hadi rudi Mike lli hadoke baralla sir karana heli
@MohanKumar-il6wq4 жыл бұрын
Hi Sir...like the way you explain in each episode.. can you pls put the order number of videos to follow and it will help us in which order we sud learn.. thanks for posting good videos, keep posting :)
@rachanadeshpande56034 жыл бұрын
Sangeetada shastreeya mahiti complete tilasi kodi
@Freebirdsfearnone4 жыл бұрын
v v good
@anandappab.v88813 жыл бұрын
Sir ನಾನು ಇತ್ತೀಚಿಗೆ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿದ್ದಾಗ ವಚನಗಳನ್ನು ಕೇಳಲು ಶುರು ಮಾಡಿರೆ ಆಗ ನಿಮ್ಮ ಸಂಗೀತ ಮನೆ ಚಾನಲ್ ನೋಡಿದೆ ಬಹಳ ಖುಷಿ ಆಯಿತು. ಙಗೆ ಸಂಗೀತ ಕಲಿಯಲು ತುಂಬಾ ಆಸಕ್ತಿ ಇದೆ. ಈಗ ಕಲಿಸಲು ಸಾದ್ಯವಿದೆಯಾ ಯಾವ ರೀತಿ ದಯವಿಟ್ಟು ತಿಳಿಸಿ
@rajeshbhat1154 жыл бұрын
Nimma class students adrustavantaru
@meenakshighadaveer28524 жыл бұрын
Super.sir
@Sangeetha_Mane4 жыл бұрын
Thanku madam
@darshanshivakumar47863 жыл бұрын
Karnattik music singing full informetions koddi pless sir
@Sukruth_musical_huntes63444 жыл бұрын
tq for imf ......help....aythu...sir
@Sangeetha_Mane4 жыл бұрын
Thanku sir
@Sukruth_musical_huntes63444 жыл бұрын
@@Sangeetha_Mane sir nim nuber beku
@honnappahonnappa1276 ай бұрын
❤❤❤
@vasu71deva4 жыл бұрын
Tq😍😍😍😍
@rajshekharkamoji87504 жыл бұрын
Raga yavavu, yeshtu, hege yendu tilisiri. Please do same about Alankars. Please.