ಶ್ರೀಗುರು ದತ್ತ ಮಹಿಮೆ ಹಾಡಿನ ರೂಪದಲ್ಲಿ - Sree Guru Datta Mahime

  Рет қаралды 391,779

Sathya Deepa - Jnana Deepa

Sathya Deepa - Jnana Deepa

5 жыл бұрын

Пікірлер: 140
@joshiag2117
@joshiag2117 Жыл бұрын
ಎಲ್ಲರಿಗೂ ಶ್ರೀ ದತ್ತಾತ್ರೇಯ ಜಯಂತಿಯ ಹಾರ್ದಿಕ ಶುಭಾಶಯಗಳು 🙏 🌺🌺🌺 ಶ್ರೀ ಗುರು ದತ್ತ ಮಹಿಮೆ ಹಾಡಿನ ರೂಪದಲ್ಲಿ..... 👇 ದತ್ತನ ಮಹಿಮೆಯ ನಿತ್ಯವು ನೆನೆಯಲು ಬಹುಪರಿ ಲಾಭವು ಸಿಕ್ಕುವುದು | ಪಾಪವ ಕಳೆಯಲು ಪುಣ್ಯವ ಪಡೆಯಲು ಎರಡನೆ ದಾರಿಯು ಕಾಣಿಸದು ||1|| ಸುಲಭದಿ ಒಲಿಯುವ ಕರುಣಾನಿಧಿಯು ಭಜಕರಿಗಾಗಿಯೆ ಬಂದಿಹನು | ಪ್ರೇಮದಿ ಕರೆಯಲು ಬೇಗನೆ ಬರುವನು ಸೌಖ್ಯದ ಸುರಿಮಳೆ ಸುರಿಸುವನು ||2|| ದತ್ತನ ನಾಮವು ಧರ್ಮದ ಬೀಜವು ಮುಕ್ತಿಯ ಬಾಗಿಲು ನಿಜವಾಗಿ | ಶಕ್ತಿಯ ಸಾರವು ಶಾಂತಿಯ ಮಂತ್ರವು ಸಿದ್ಧಿಯ ತಂತ್ರವು ಸುಖವಾಗಿ ||3|| ದತ್ತನೆ ಬ್ರಹ್ಮನು, ದತ್ತನೆ ವಿಷ್ಣುವು, ದತ್ತನೆ ಶ್ರೀ ಶಿವ ಶಂಕರನು | ದತ್ತನೆ ಪುಟ್ಟಿಸಿ ಎಲ್ಲರ ಕಾಯ್ವನು ಅಂತ್ಯದೊಳೆಲ್ಲವ ನುಂಗುವನು ||4|| ದತ್ತನ ಲೀಲೆಯ ಮರ್ಮವನರಿವುದು ಮಾನವ ಬುದ್ಧಿಯ ಹೊರಗಿಹುದು | ಸುಮ್ಮನೆ ನಂಬುತ ದತ್ತನ ಭಜಿಸಲು ನಮ್ಮಯ ಹಿತ ತಾನಾಗುವುದು ||5|| ದೇವನೊಬ್ಬನನು ಹಲವು ನಾಮದಿ ಜಗದೊಳು ಭಕ್ತರು ಭಜಿಸುವರು | ನಮ್ಮಯ ದೇವರು ನಿಮ್ಮಯ ದೇವರು ಎನ್ನುವ ಜನ ಬಹು ಭ್ರಮೆಯವರು ||6|| ಧರ್ಮವು ಕುಂದಲು ಪಾಪವು ಬೆಳೆಯಲು ದೇವನು ತಾನ್-ಅವತರಿಸುವನು | ದುಷ್ಟರ ಶಿಕ್ಷಿಸಿ, ಶಿಷ್ಟರ ರಕ್ಷಿಸಿ, ಧರ್ಮದ ಕಟ್ಟನು ಕಾಯುವನು ||7|| ಈ ಅವತಾರದಿ ಅನುಸೂಯೆಯ-ಸುತ, ಅತ್ರೀ-ನಂದನ-ನಾಗಿಹನು | ದಂಪತಿಗಳ ತಪ ಮೆಚ್ಚುತ ಬಂದನು ಎಲ್ಲರಿಗೂ ಗುರುವಾಗಿಹನು ||8|| ಬಾಲ್ಯದೊಳದ್ಭುತ ಲೀಲೆಯ ತೋರುತ ಗೆಳೆಯರ ಸಂಗಡ ಆಡಿದನು | ದೊಡ್ಡವನಾಗಲು ಆಶ್ರಮ ಸ್ಥಾಪಿಸಿ ಮಹೋರಘಡದಲಿ ನೆಲೆಸಿಹನು ||9|| ನಾಲ್ಕುವಿಧಗಳ ಭಕ್ತರು ಬರುವರು ಸೇವಿಸಿ ಧನ್ಯತೆ ಪಡೆಯುವರು | ಸೇವೆಯ ಪರಿಯನು ಪರೀಕ್ಷಿಸಿ ಗುರುಗಳು ಕೃಪೆಯಲಿ ವರಗಳ ಕೊಡುತಿಹರು ||10|| ಗುರುಗಳು ಪ್ರತಿದಿನ ಭಾರತದೇಶದ ನಾಲ್ಕೂ ಕಡೆ ಸುತ್ತಾಡುವರು | ಭಕುತರ ಹುಡುಕುತ ಮನೆ ಮನೆಗ್-ಹೋಗುತ ಎಲ್ಲರ ಮನವನು ಸೆಳೆಯುವರು ||11|| ಶಿಷ್ಯರು ಗುರುಗಳ ಮರೆತರೂ, ಗುರುಗಳು ಶಿಷ್ಯರನೆಂದಿಗು ಕೈ ಬಿಡರು | ಜನ್ಮಾಂತರದೊಳು ಮಾಡಿದ ಸೇವೆಯ ನೆನೆಯುತ ಇಂದಿಗೂ ಬರುತಿಹರು ||12|| ಪೀಠಪುರದೊಳು ಶ್ರೀಪಾದನೆನ್ನುವ ಅವತಾರವ ತಾ ಮಾಡಿದರು | ಕುರುಗಡ್ಡೆಯಲಿ ಅಶ್ವಿನಿ ವದ್ಯದಿ ದ್ವಾದಶಿ ಅದೃಷ್ಯರಾಗಿಹರು ||13|| ಕರಂಜ ನಗರದಿ ನರಸಿಂಹ ಸರಸ್ವತಿ ಸ್ವಾಮಿಗಳಾಗುತ ತೋರಿದರು ಔದುಂಬರದೊಳು ವಾಡಿ ಕ್ಷೇತ್ರದಿ ಗಾಣಗಾಪುರದೊಳು ನೆಲೆಸಿಹರು ||14|| ಶ್ರೀಶೈಲಕೆ ತಾ ಪೋಗುವೆವೆನ್ನುತ ಗುರುಗಳು ಗಮನವ ಮಾಡಿದರು | ದೀರ್ಘ ಸಮಾಧಿಯ ನಂತರ ಅವರು ಅಕ್ಕಲಕೋಟೆಯ ಬೆಳಗಿದರು ||15|| ಅಕ್ಕಲಕೋಟೆಯ ಜನಗಳ ಭಾಗ್ಯದ ಚಂದ್ರಮರು ಇವರಾಗಿಹರು | ಏನವರದ್ಭುತ ಲೀಲೆಯ ಪೇಳಲಿ ಕೇಳುವ ಜನ ಮಂಕಾಗುವರು ||16|| ಗುರುಗಳ ಚರಿತೆಯ ಶ್ರವಣವು ಪಠಣವು ನಡೆದಿರುವಲ್ಲಿಯೆ ಇರುತಿಹರು | ದುಃಖವ ಕಳೆಯುತ ಶಾಂತಿಯ ಬೀರುತ ಮೋಕ್ಷದ ಮಾರ್ಗವ ತೋರುವರು ||17|| ದತ್ತನೆ ರಾಮನು, ದತ್ತನೆ ಕೃಷ್ಣನು, ದತ್ತನೆ ಲಕ್ಷ್ಮೀವಲ್ಲಭನು, | ದತ್ತನೆ ಪಂಢರಿ, ದತ್ತನೆ ವಿಠ್ಠಲ, ದತ್ತನೆ ಕಾಶಿಯ ವಿಶ್ವೇಶ್ವರ ||18|| ದತ್ತನೆ ಲಕ್ಷಿಯು, ದತ್ತನೆ ಕಾಳಿಯು, ದತ್ತನೆ ಶಾರದೆ ಬಹುವಿಧವೂ | ದತ್ತನೆ ಸಮಸ್ತ ಅಮರ-ರೂಪವು ದತ್ತನೆ ಸರ್ವ ಚರಾಚರವು ||19|| ದತ್ತನ ಬಿಟ್ಟರೆ ಬೇರೆಯ ಸತ್ಯವು ಇರಲಾರದು ಇದು ಖಂಡಿತವೂ | ದತ್ತನೆ ಶರಣು ಎನ್ನುತ ನಡೆವುದು ಬಲ್ಲವರೆಲ್ಲರ ಸಮ್ಮತವು ||20|| ಪ್ರೀತಿಯ ನಾಮದಿ, ಪ್ರೀತಿಯ ರೂಪದಿ, ಭಜಿಸಿರಿ ಬೇಗನೆ ದತ್ತನನು | ಬಹುವಿಧ ಭಕ್ತಿಯ ಪ್ರೀತಿಗಳೆಲ್ಲವು ಕೊನೆಯಲಿ ಮುಟ್ಟುವುದವನನ್ನು |||21|| || ಸಿದ್ಧಾಂತ ಅವಧೂತ ಚಿಂತನ ಶ್ರೀ ಗುರುದೇವ ದತ್ತ || 🌺🌺🌺
@jagadeshjagadesh3467
@jagadeshjagadesh3467 Жыл бұрын
Deva datta kapadu🙏🙏🙏
@coolkid509
@coolkid509 Жыл бұрын
Jai gurudevdatta🙏🙏🙏🙏🙏
@eshwargowda3473
@eshwargowda3473 Жыл бұрын
Jai guru Dev Datta mahathma
@shainaz...198
@shainaz...198 Жыл бұрын
ಓಂ ದತ್ತು ಗುರುವೇ ನಮಃ 🙏🙏🙏🙏🙏
@radharadha1427
@radharadha1427 4 жыл бұрын
ಓಂ ಶ್ರೀ ಗುರುದತ್ತಾತ್ರೇಯ ನಮಃ
@coolkid509
@coolkid509 Жыл бұрын
Datta Maharaj ki jai🙏🙏🙏
@gknarashimamurthy2601
@gknarashimamurthy2601 3 жыл бұрын
ಓಂ ಓಂ ಗುರು ದತ್ತ ನಮಃ
@niveditha649
@niveditha649 Жыл бұрын
Jai guru deva datta
@coolkid509
@coolkid509 Жыл бұрын
🙏🙏🙏🙏🙏🙏🙏🙏🙏
@vijethamahesh3406
@vijethamahesh3406 2 жыл бұрын
ಶ್ರೀ ಗುರು ದೇವ ದತ್ತಾ 🙏🏻
@user-bb4qt8xo4u
@user-bb4qt8xo4u 2 ай бұрын
🙏🙏❤❤🇮🇳🇮🇳🐯🦁🇮🇳🇮🇳🕉🕉🕉🚩🚩🚩🚩🚩" " JAI, SHREE GURUDEV DATTA MAHARAJ KI JAI. 🙏🙏 ❤🇮🇳🕉🚩🚩" JAI, SANATANI HINDU RASHTRA DHARMA.🇮🇳🕉🚩 RASHTRA DHARMA, - SANSKRITI & SANSKAAR.🙏🙏❤🇮🇳🕉🕉🚩🚩
@vasanthbharadwaj3932
@vasanthbharadwaj3932 2 жыл бұрын
Nirguna nirakaara saguna sahakaara sarva Devi devta swaruparu sarva kaaranakku yekaika kaarana serva thatvakku yekaika thatva Datta thatva digambara sripada vallabha datta digambara narasimha saraswathi Datta digambara 🙏
@sripadavallabhachandrala9364
@sripadavallabhachandrala9364 4 ай бұрын
Listening this song from 2020.. Soothing devotional voice of Anarghyammanavaru
@hegdesneha
@hegdesneha 2 жыл бұрын
Aaha, Paramananda needuvu bhajane
@maheshmalge5977
@maheshmalge5977 2 жыл бұрын
Om Sri Dattatreya prassanna
@saishishirashravya9874
@saishishirashravya9874 4 жыл бұрын
ಓಂ ದ್ರಾಂ ದತ್ತಾತ್ರೇಯಾಯ ನಮಃ
@shashibgk
@shashibgk 3 жыл бұрын
Jai panduranga jai Shrikrishna Paramatma jai shree Gurudeva DATTATREYA Namaha mata Anushuya tande Atri kumara DATTATREYA Tande sarvaloka Maheshwara
@pradeepkumarvk9427
@pradeepkumarvk9427 2 жыл бұрын
ಓಂ ದತ್ತ ಮಹಾ ಗುರುಗಳಿಗೆ ನಮೋ ನಮಃ 💐👏
@jagadeshjagadesh3467
@jagadeshjagadesh3467 2 жыл бұрын
Shri Guru deva datta
@avadhootkulkarni6116
@avadhootkulkarni6116 Жыл бұрын
Very very nice,most melodies 👍👍👍👍👍👍👍👍👍👍👍👍👍👍👍👍👍👍🙏🙏🙏🙏🙏🙏🙏
@arvindpattar5421
@arvindpattar5421 11 ай бұрын
ಶ್ರೀ ಗುರುದೇವದತ್ತ ನಮೋನಮಃ 🙏🏼🙏🏼🙏🏼
@mallikarjunb6483
@mallikarjunb6483 3 жыл бұрын
Om guruve
@coolkid509
@coolkid509 Жыл бұрын
🙏 🙏
@govindarajucrraju321
@govindarajucrraju321 Жыл бұрын
🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹
@jagadeshjagadesh3467
@jagadeshjagadesh3467 3 жыл бұрын
Deva datta
@neerajajagirdar8380
@neerajajagirdar8380 Жыл бұрын
Jaigurudeva🌺🌺🌺
@geetanarwekar653
@geetanarwekar653 Жыл бұрын
Very nice mam
@coolkid509
@coolkid509 Жыл бұрын
🙏🙏🙏
@parameshwarhegde8248
@parameshwarhegde8248 3 жыл бұрын
ದತ್ತ ನ ಹಾಡು ಸೂಫರ
@shashibgk
@shashibgk 3 жыл бұрын
Super excellent morvalous madam ananta vandanegalu
@VinodVinod-il2op
@VinodVinod-il2op 5 ай бұрын
💐🙏💐
@vedachandramouli7384
@vedachandramouli7384 2 жыл бұрын
🙏🙏🙏🙏👌
@shankaruma9328
@shankaruma9328 11 ай бұрын
🌷🍂🍂🌱🌱🍀🚩🙏🌱🍀🍀💐💐☘️🚩🙏🥀🌿🌹🌸🚩🙏🌸🌼🌼🍃🌴🚩🙏🎋🌻🌻🌞🌴🌴🌳Jai Shree Ram Krishna namaste namaste Saranam namaste namaste Saranam namaste namaste 🚩🙏🌷🍂🍂🌱🍀🚩🙏🌱🍀🍀💐💐☘️🚩🙏🥀🌿🌹🌸🌹🌼🚩🙏🌸🌼🍃🍃🌴🌳🚩🙏🎋🌻🌻🌺🌞🚩🙏
@umeshamandyaumeshamandya2611
@umeshamandyaumeshamandya2611 3 жыл бұрын
Jai guru Deva Datta
@sunandaks6051
@sunandaks6051 10 ай бұрын
ಗಗಜ
@basavarajsalakki8429
@basavarajsalakki8429 2 жыл бұрын
🌺🌺🌺💐💐💐🌸🌸🌸
@jagadeshjagadesh3467
@jagadeshjagadesh3467 3 жыл бұрын
Guru deva datta
@bhagyalakshmi5338
@bhagyalakshmi5338 Жыл бұрын
Super
@mahanandakoshti8027
@mahanandakoshti8027 2 жыл бұрын
Shri Gurudev Datta 🙏
@rambhagiratha7322
@rambhagiratha7322 3 жыл бұрын
ಜೈ ಗುರು ದೇವಾ ದತ್ತಾತ್ರೇಯ
@kiran27654
@kiran27654 4 жыл бұрын
Jai gurudev dutta
@vaishuvallabh1167
@vaishuvallabh1167 Жыл бұрын
ಮೇಡಂ 🙏🏻ತುಂಬಾ ಚೆನ್ನಾಗಿದೆ ಹಾಡು 🙏🏻 ಇನ್ನು ಗುರುಗಳು ಹಾಡು ಹೇಳಿ 🙏🏻
@srivallabhadixith7233
@srivallabhadixith7233 3 жыл бұрын
ನಿಮ್ಮ ಹಾಡು ಉತ್ತಮವಾಗಿದೆ
@shraddhasai3766
@shraddhasai3766 3 жыл бұрын
Jai gurudeva datta
@govindshiyekar1393
@govindshiyekar1393 Жыл бұрын
Most Devotional 🙏
@govindshiyekar1393
@govindshiyekar1393 Жыл бұрын
Devotional voice 🙏
@vinayakingale6492
@vinayakingale6492 4 жыл бұрын
ದಿಗಂಬರಾದ ದಿಗಂಬರಾ ಶಿ್ಪಾದ ವಲಭ ದಿಗಂಬರಾ
@ramyasridhar4439
@ramyasridhar4439 3 жыл бұрын
Mam your voice awesome mam🙏🙏🙏🙏🙏 thank u so much
@parameshwarhegde8248
@parameshwarhegde8248 3 жыл бұрын
Supper
@nethravathid9815
@nethravathid9815 4 жыл бұрын
Jai gurudev
@shobhasvlogs1682
@shobhasvlogs1682 4 жыл бұрын
ಓಂ ಶ್ರೀ ಸದಾನಂದಾಯನಮಂ
@drrashmiprasad1844
@drrashmiprasad1844 3 жыл бұрын
Datta Dhigambara namo namo🙏🙏
@anunagashree7363
@anunagashree7363 3 жыл бұрын
Datta deva kappadu 🙏🙏🙏
@parameshwarsppatv4103
@parameshwarsppatv4103 5 жыл бұрын
Jai gurudatta
@kalavathir5314
@kalavathir5314 4 жыл бұрын
datha deva namo namo namo namo.................
@appajisramaswamy4934
@appajisramaswamy4934 4 жыл бұрын
Dighambhara dighambhara dattadighambhara🙏🙏🙏🙏🙏🙏🙏🙏🙏
@niranjanmenthe5835
@niranjanmenthe5835 4 жыл бұрын
Audhoot Chintana Shri Gurudev Datta.....
@siddeshcshyla2228
@siddeshcshyla2228 4 жыл бұрын
Jai sree gurudathatray.
@nushashivaprasad502
@nushashivaprasad502 4 жыл бұрын
Jai guru datta
@pmahdavi575
@pmahdavi575 3 жыл бұрын
Nice
@basavanagoudareddy2039
@basavanagoudareddy2039 4 жыл бұрын
Jai.guru.datta
@kalavathir5314
@kalavathir5314 4 жыл бұрын
my favrate songg nice voice madam....
@shalinibharadwaj9558
@shalinibharadwaj9558 5 жыл бұрын
ತುಂಬ ಚೆನ್ನಾಗಿದೆ . ಅನಂತ ಧನ್ಯವಾದಗಳು . 🙏🙏🙏🙏🙏
@SathyaDeepaJnanaDeepa
@SathyaDeepaJnanaDeepa 5 жыл бұрын
Like and share....
@vaishnavinaik1372
@vaishnavinaik1372 5 жыл бұрын
Sri guru deva datta
@shobhashiva3465
@shobhashiva3465 4 жыл бұрын
jai guru dheva,om Shri dhatthaathreyaaya namaha🙏🥀
@Shashikalanchintu149
@Shashikalanchintu149 4 жыл бұрын
Shree gurudeva dettha....
@srbhat539
@srbhat539 3 жыл бұрын
🙏🙏👌🌷🌹
@narayanpoojary2585
@narayanpoojary2585 Жыл бұрын
ಪುಸ್ತಕ ರೂಪದಲ್ಲಿ ಪ್ರಕಟಿಸಿ ಗಾಣಗಾಪುರದಲ್ಲಿ ಮಾರಾಟವಾದ್ರೆ ತುಂಬಾ ಉಪಕಾರ ವಾಗುತ್ತಿತ್ತು
@jayanthikrishna
@jayanthikrishna 4 жыл бұрын
Supero super
@mamatha5732
@mamatha5732 4 жыл бұрын
🙏🙏🙏🙏🙏
@ANJALIDEVI-gb2ge
@ANJALIDEVI-gb2ge 5 жыл бұрын
Jai gurudevdatta
@ganapatimasali2991
@ganapatimasali2991 4 жыл бұрын
Gurudevi data guru dattatreya data guru dattatreya data guru dattatreya data
@basayyaghiremathbghiremath6260
@basayyaghiremathbghiremath6260 3 жыл бұрын
ಶ್ರೀ ಬಸಯ್ಯ ಗಂಗಯ್ಯ ಹಿರೇಮಠ
@veenabr5623
@veenabr5623 4 жыл бұрын
Om amo dattaatreya
@dattatreyadatta8382
@dattatreyadatta8382 4 жыл бұрын
Jai anaghadevaya namaha:
@niranjanmenthe5835
@niranjanmenthe5835 4 жыл бұрын
Shri Gurudev Datta....... Digambara Digambara Sripadh Vallabha Digambara......
@ganapatimasali2991
@ganapatimasali2991 4 жыл бұрын
Super Super sangs
@MahalaxmiBhat
@MahalaxmiBhat 4 жыл бұрын
Jai guru deva
@gurunathgs3171
@gurunathgs3171 4 жыл бұрын
🙂 jai guru Datta
@shakunthalams5374
@shakunthalams5374 4 жыл бұрын
Dhuga sulid
@jynanadiganta3530
@jynanadiganta3530 4 жыл бұрын
ತುಂಬಾನೇ ಧನ್ಯವಾದಗಳು mam
@shashibgk
@shashibgk 3 жыл бұрын
Happy DATTATREYA Jayanti, Ninge enasaka barladashtu ananta ananta sahasra sahasra infinity sahasra sahasra koti Shirasastaanga namaskaragalu nimma padakamalagalige gurudeva tayi tande DATTATREYA parama prabhuve parama swamiye
@jagadeshjagadesh3467
@jagadeshjagadesh3467 2 жыл бұрын
Iâv Ihijjghkkhbbuuugguyhuuuuuiooiyggtg GT y7k jk jkjjxjckcjcjcjxjjxjxjcxjxjjjxjxjnxnnxjxjcnn the following uiuu op I Mnbbhhoomhhbhhxxxxc go defray vhvvvotional huh 5ththI
@jaishreesadanandabaktimarg5149
@jaishreesadanandabaktimarg5149 5 жыл бұрын
JAI SHREE DATTAGURU SADANANDA MAHARAJA KI JAI
@girijadani7509
@girijadani7509 2 жыл бұрын
ತುಂಬಾ ಚೆನ್ನಾಗಿದೆ ಗುರುಗಳ ಹಾಡು ಇನ್ನು ಹಾಡಿನ ಸಾಹಿತ್ಯ ಹಾಕಿದರೆ ಇನ್ನಷ್ಟುಖುಷಿಯಾಗುತ್ತದೆ 👌👌
@ananthnagbelli3793
@ananthnagbelli3793 4 жыл бұрын
Jai ganagapura vadi
@jayanthikrishna
@jayanthikrishna 4 жыл бұрын
Dhanyavaada madam share maadidhakkae Channagidhae
@sreelakshminarayannarayan7329
@sreelakshminarayannarayan7329 4 жыл бұрын
omgurudatharayanamo
@ramarao4755
@ramarao4755 5 жыл бұрын
Nice Devotional Songs .
@patilpradeepkumar2486
@patilpradeepkumar2486 3 жыл бұрын
Shree Datta Mala Mantra Kannada
@sumaswamy7845
@sumaswamy7845 3 жыл бұрын
Jai Guru dattatreya.pls post the lyrics 🙏
@sarojasn7317
@sarojasn7317 Жыл бұрын
Tumba channagide lyrics haki
@rathnamalak.m9288
@rathnamalak.m9288 4 жыл бұрын
👏
@nagalingaswamibadiger1915
@nagalingaswamibadiger1915 4 жыл бұрын
Best ,thak you madam.
@jayanthikrishna
@jayanthikrishna 4 жыл бұрын
Daeva Datta Kanditha 100 % bandae banda Bhakthigae olidhu bandaa
@shashibgk
@shashibgk 3 жыл бұрын
Huttuhabbada Hardhika Shubhashayagalu tande tayiyu neene bandu bhalagavu neene Shrikrishna Paramatma vasudeva DATTATREYA
@krismaly6300
@krismaly6300 4 жыл бұрын
🙏
@dattacharita2498
@dattacharita2498 2 ай бұрын
Lyrics post madi pls
@devaramaglu
@devaramaglu Жыл бұрын
ಸಾಯಿನಾಥರ ಚರಿತನ ಹಾಡಿನ ರೂಪದಲ್ಲಿ ಅಪ್ಲೋಡ್ ಮಾಡಿ ಪ್ಲೀಸ್
@SathyaDeepaJnanaDeepa
@SathyaDeepaJnanaDeepa Жыл бұрын
kzbin.info/www/bejne/aIeYhGiKm92WpJY
@abhishekk5257
@abhishekk5257 2 жыл бұрын
Namaskaram mdm. We want lyrics mdm 🙏🙏🙏
@ushaiyersrivatsa2057
@ushaiyersrivatsa2057 Жыл бұрын
Send lyrics
@sunandaks6051
@sunandaks6051 10 ай бұрын
ದತ್ತನ ಹಾಡು ಬಹಳ ಚೆನ್ನಾಗಿವೆ.ಬಹಳ ಭಕ್ತಿಯಿಂದ ರಾಗವಾಗಿ ತುಂಬಾ ಚೆನ್ನಾಗಿ ಹಾಡಿದೀರ.ಅಭಿನಂದನೆಗಳು
@user-bb4qt8xo4u
@user-bb4qt8xo4u 2 ай бұрын
🙏🙏❤🇮🇳🇮🇳🕉🕉🚩🚩" JAI, SHREE GURUDEV DATTA MAHARAJ KI JAI. 🙏🙏
WHO DO I LOVE MOST?
00:22
dednahype
Рет қаралды 22 МЛН
3 wheeler new bike fitting
00:19
Ruhul Shorts
Рет қаралды 48 МЛН
Универ. 10 лет спустя - ВСЕ СЕРИИ ПОДРЯД
9:04:59
Комедии 2023
Рет қаралды 2,6 МЛН
ಶತ್ರುಗಳನ್ನು ನಾಶಮಾಡಲು ಈ ಕಾಳಿ ಮಾ ಸ್ತುತಿಯನ್ನು ಕೇಳಿ
1:03:01
ಶಕ್ತಿಯುತ ಮಂತ್ರಗಳು - Kannada
Рет қаралды 123 М.
WHO DO I LOVE MOST?
00:22
dednahype
Рет қаралды 22 МЛН