Рет қаралды 6,581
ಶ್ರೇಷ್ಠ ಬದುಕಿನ ಸದೃಢ ಹೆಜ್ಜೆಗಳು - ಸ್ವಾಮಿ ಜ್ಞಾನಯೋಗಾನಂದಜಿ ಅವರ ಪ್ರವಚನ Talk by Swami Jnanayoganandaji
ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 21-11-2021 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಜ್ಞಾನಯೋಗಾನಂದಜಿ (ಸಂಪಾದಕರು, ವಿವೇಕಪ್ರಭ ಮಾಸಪತ್ರಿಕೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು) ಇವರು 'ಶ್ರೇಷ್ಠ ಬದುಕಿನ ಸದೃಢ ಹೆಜ್ಜೆಗಳು ' ಎಂಬ ವಿಷಯದ ಕುರಿತು ನೀಡಿದ ಪ್ರವಚನ.