ನನ್ನಗೆ ಸಮಯ ಸಿಕ್ಕಾಗ You tub ನೋಡುತ್ತೆನೆ ಅದರಲ್ಲೂ ನಿಮ್ಮ ಚಾನಲ್.. ಅತಿ ಹೆಚ್ಚು ನೋಡುತ್ತೆನೆ ಅಣ್ಣ
@akashkarning91125 жыл бұрын
ನಿಮ್ಮ ದ್ವನಿ ಸೂಪರ್ ಎಕ್ಸಲೆಂಟ್ ಸರ್.. ನನಗೆ ನಿಮ್ಮ ದ್ವನಿ ತುಂಬಾ ಇಷ್ಟ ಮತ್ತು ನಿಮ್ಮ ದ್ವನಿ ಕೇಳಿದ್ರೆ.. ನಮ್ಮ ಭಾರತದ ಇತಿಹಾಸ ಕಣ್ಣಲ್ಲಿ ಕಂಡ ಹಾಗೆ ಆಗುತ್ತೆ ಸರ್
@anandshiva98625 жыл бұрын
ನಮ್ಮ ಶಾಲೆಯ ಪಾಠ ಪುಸ್ತಕದಲ್ಲಿ ಮುಸ್ಲಿಂ ರಾಜರ ಶೌರ್ಯ ದ ಬಗ್ಗೆ ಮಾತ್ರ ಇದೆ ಇಂತಹ ನಿಚರ ಭಗೆ ಇಲ್ಲ
@vasudevvasudev63245 жыл бұрын
ಥ್ಯಾಂಕ್ಯೂ ಸರ್ ಅಲ್ಲವುದ್ದಿನ್ ಖಿಲ್ಜಿ ಬಗ್ಗೆ ಒಳ್ಳೆ ಮಾಹಿತಿ ನೀಡಿದ್ದಕ್ಕೆ
@priyankah32515 жыл бұрын
Proud to be Indian woman/grl... 👌
@sudheendrag90335 жыл бұрын
ಒಳ್ಳೆ ಮಾಹಿತಿ, ಥ್ಯಾಂಕ್ಯೂ ಸರ್.
@pscholachagudda__5 жыл бұрын
ನಾವು ಹಿಂದೂಗಳು ಒಂದಾಗಿ ಮುನ್ನಡೆ ಸಾಧಿಸಬೇಕು
@pscholachagudda__5 жыл бұрын
ಜಯ ಜಯತು ಹಿಂದೂ ರಾಷ್ಟ್ರ
@parameshthogat64035 жыл бұрын
ಗುರುಗಳೇ ನಾನು ಕೂಡ ಇತಿಹಾಸ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ, ಇತಿಹಾಸವನ್ನು ಅಧ್ಯಯನ ಮಾಡಲು ನನಗೆ ಉತ್ತಮವಾದ ಪುಸ್ತಕಗಳನ್ನು ತಿಳಿಸಿ..
@venkateshacm92375 жыл бұрын
ಆದೇನೋ ಗೋತ್ತಿಲ್ಲ ಗುರುಗಳೆ ನೀಮ್ಮ ಧ್ವನಿ ನನ್ನನ್ನು ಸಾಧನೇಯತ್ತ ಕೋಡೋಯುತ್ತೀದೆ
@sudeepkori24923 жыл бұрын
ಸತಿ ಸಹಗಮನ ಪದ್ಧತಿ ಅಲ್ಲ ಅನಿಸುತ್ತೆ . ಅದು ಜೋಹರ್ ಪದ್ಧತಿ .
@krishnan11183 жыл бұрын
ಜೈ ಭಾರತ್ ಮಾತಾ 🙏🙏ನಮಸ್ಕಾರ ರಾಘವೇಂದ್ರ ಸರ್ 🙏
@ghanarajbg56015 жыл бұрын
ಧನ್ಯವಾದಗಳು ಸರ್ ನಿಮ್ಮ ಈ ವಿಡಿಯೋ ನೋಡಿ ನಮಗೆ ತುಂಬಾ ಖುಷಿಯಾಗಿದೆ ನಿಮ್ಮ ಧ್ವನಿಯಲ್ಲಿ ಬರುವ ಆ ಮಾತುಗಳೇ ಕೇಳೋದಕ್ಕೆ ತುಂಬಾ ಸಂತೋಷವೆನಿಸುತ್ತದೆ ಖುಷಿಯಾಗುತ್ತದೆ ನಿಮ್ಮ ಮತ್ತೆ ಹೊಸ ವಿಡಿಯೋಗಳು ನೋಡೋದಕ್ಕೆ ನಾವು ಕಾತುರರಾಗಿದ್ದೇವೆ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏
@punithsuresh49185 жыл бұрын
ಎಲ್ಲಿ ಹೋಗಿದ್ರಿ ಸರ್ ಎರಡೂ ದಿನದಿಂದ ಆಯೋ ಎಸ್ಟು ಅಂತ ಕಾಯೋದು ಕಾಯ್ದು ಕಾಯ್ದು ಸಾಕಾಯಿತು ಆದರು ಒಳ್ಳೇಯ ವಿಷಯ ಹೋತು ತಂದಿದಿರಿ ದನ್ಯವಾದಗಳು 💐💐💐
@ಹಸನ್ಮುಖಿಅರೊಣೋದಯ5 жыл бұрын
ಹೆಣ್ಣನ್ನು ಭೋಗದ ವಸ್ತುವಾಗಿ ಕಂಡ ಯಾವ ಪುರುಷನು ಅವನು ಪುರುಷ ನಲ್ಲ ಹೆಣ್ಣಿಗೆ ಮಾನ ಮರ್ಯಾದೆ ಮುಖ್ಯ ಗಂಡಿಗೆ ತನ್ನನ್ನು ನಂಬಿ ಬಂದ ಹೆಣ್ಣನ್ನು ಕಡೆಯ ವರೆಗೂ ಕಾಪಾಡಿದರೆ ಮಾತ್ರ ಆತ ಗಂಡು ಇಲ್ಲದೆ ಹೋದರೆ ಆತ ಗಂಡೆ ಅಲ್ಲ . ಮತ್ತೆ ಅಣ್ಣ ನಿಮ್ಮ ಕನ್ನಡ ಕೇಳಲು ಇಂಪಗಿದೆ
@cbrajeshrajesh15455 жыл бұрын
307 ಉಲ್ಟಾ ಲೈಕ್ ಯಾಕ್ ಬಂದಿದೆ ಅನ್ಕೋಂಡೆ ವೀಡಿಯೋ ನೋಡ್ತಾಇದ್ದಿನಿ ಈಗ ಗೊತ್ತಾಯ್ತು ,,,,,ಸತ್ಯ ಯಾವಾಗಲೂ ಕಹಿಯಾಗಿರುತ್ತೆ,,😏😏
@chethankumark.s.8335 жыл бұрын
Ur voice & presentation is superb, I am requesting you to share reference or source of information because when we share Ur videos to others they are asking how to trust ur words hence requesting you to mention reference or source of information in your videos. Also kindly make one video about ur intruduction.
@manjumural69395 жыл бұрын
ಸರ್ ದಯವಿಟ್ಟು ತಾಜಮಹಲ್ ಮತ್ತು ಕುತುಬ್ ಮಿನಾರ್ ಐತಿಹಾಸಿಕ ಇನ್ನಲೇ ಬಗ್ಗೆ ತಿಳಿಸಿ
@govindkhanagoudra47605 жыл бұрын
feeling very bad sir tu bolimaga avanoun ರಕ್ತ ಕುದಿಯುತ್ತೆ ಸರ್