ಇದನ್ನ ಮಾತ್ರ ನಾ ಕೇಳಿಸಿ ಕೊಳ್ಳುವುದಿಲ್ಲ ಸರ್ ನನಗೆ ತುಂಬಾ ನೋವು ದುಃಖ ಆಗುತ್ತೆ ನಮ್ಮ ಕರ್ನಾಟಕದ ಭವ್ಯ ಸಾಮ್ರಾಜ್ಯದ ಪತನ ಕೇಳಿ ನನ್ನ ಹೃದಯದಲ್ಲಿ ಏನೋ ಒಂದು ನೋವು....
@sachinmb41054 жыл бұрын
ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ ಸ್ಪರ್ಧಾತ್ಮಕ ಪರೀಕ್ಷೆ ಗೆ ಸಹಾಯವಾಗುತ್ತೆ
@uppimelodies66334 жыл бұрын
ಆದಷ್ಟು ಬೇಗ ತಾಳಿಕೋಟೆ ಮತ್ತು ರಕ್ಕಸ - ತಂಗಡಗಿ ಬಗ್ಗೆ ತಿಳಿಸಿ ಸರ್
@manumanoj38014 жыл бұрын
Ambedkar said "Muslim brotherhood is for only Muslims" how true it has proved so many times.
@basavbasavarajasmg25194 жыл бұрын
ಕೃಷ್ಣ ದೇವರಾಯ ಕುಟುಂಬ ದೇವರು ಈಗಲೂ. ಇದರ ಆ ಕುಟುಂಬದವರ ಬಗ್ಗೆ ಮಾಹಿತಿಯ ಒಂದು ಎಪಿಸೋಡ್ ಮಾಡಿ ಧನ್ಯವಾದ
@ಹರಿಬಾಬುತಲಾರಿ4 жыл бұрын
ವಿಜಯನಗರ ಸಾಮ್ರಾಜ್ಯದ ಪತನ ಅನ್ನೋ ಪದನ ಕೇಳೋಕೆ ಒಂಥರ ಬೇಸರ.,😢
@sachin90254 жыл бұрын
ಸರ್, ಕೊರೊನಾ ಬಂದು 10 ದಿನದಿಂದ ಕ್ವಾರಂಟೈನಲ್ಲಿ ಇದ್ದಿನಿ, ನಿಮ್ಮ ವಿಡಿಯೋ ಗಳೆ, ಇಲ್ಲಿ ಸಮಯ ಕಳೆಯಲು ಆಸರೆ.
@nazirpatel9254 жыл бұрын
ತಮ್ಮ ಹೇಳುವ ಶ್ಯಲಿ ಹಾಗು ಮಾತು ತುಂಬ ಚನ್ನಾಗಿದೆ ಸರ್ ನಾನು ಇನ್ನೂ ಕೆಳಬೆಕನುಸತ್ತದೆ
@GuruGuru-nt6mv4 жыл бұрын
ಕಲ್ಲಿನ ಕೋಟೆ ಚಿತ್ರದುರ್ಗದ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್
@poojeshkumar33514 жыл бұрын
ತುಂಬಾ ಧನ್ಯವಾದಗಳು ಸರ್ ,ಇಗೆ ಇತಿಹಾಸದ ಎಲ್ಲಾ ಯುದ್ದಗಳ ಬಗ್ಗೆ ಮಾಹಿತಿ ತಿಳಿಸಿ ಸರ್ ,🙏🙏
@arjunprabugol4 жыл бұрын
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವರದಿ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ
@siddalingayyahiremath40184 жыл бұрын
Sir ನಾನು ಈ ವಿಷಯದ ಬಗ್ಗೆ ಬಹಳ ದಿನಗಳಿಂದಲೂ ಕೇಳುತ್ತಿದ್ದೆ
@simplesiddu2584 жыл бұрын
ಎಲ್ಲಾ ರಾಜಮನೆತನಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡಿ...ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ತುಂಬಾ ಅನುಕೂಲ & ಉಪಯುಕ್ತ ಆಗುತ್ತೆ...
@ravichandra42884 жыл бұрын
ಧನ್ಯವಾದಗಳು ಸರ್, ನನ್ನ ಮನವಿಗೆ ಸ್ಪಂಧಿಸಿದ್ದೀರಿ.
@aravindaravind51154 жыл бұрын
ಇತಿಹಸದಿಂದ ಇನ್ನು ನಾವು ಪಾಠ ಕಲಿತಿಲ್ಲ ಜಾತಿ ಜಾತಿ ಅಂಥ ಸಾಯ್ಥೈದ್ದಿವಿ
@soorajvardhamanbanavane65194 жыл бұрын
ಕರ್ನಾಟಕದ ಎಲ್ಲಾ ರಾಜ್ಯ ಮನೆತನಗಳ ಹೆಸರುಗಳನ್ನು ತಿಳಿಸಿ ಮತ್ತು ಅವಯಗಳ ಅವಧಿ ಕೂಡಾ
@subhashgsk65014 жыл бұрын
ಈ ನಿಮ್ಮ ಅದ್ಭುತ ಮಾಹಿತಿಗೆ ಧನ್ಯವಾದಗಳು ಗುರೂಜಿ
@kashyaptalkies85844 жыл бұрын
Ramaraya was like present day secular gang :) But sad part is, we are not learning from history. Such a glorious kingdom Vijayanagara Empire was. It's very sad to see Hampi in current ruins.
@adarshgs70954 жыл бұрын
Namma Hemmeya VijayaNagara 💪
@cricketworld1384 жыл бұрын
ಸರ್ ನಾವು ಪಾಕಿಸ್ತಾನ ಕಿಂತ ಬಲಿಷ್ಠ ಸೇನೆ ಹೊಂದಿರುವ ನಾವು ಪಾಕಿಸ್ತಾನ ಮೇಲೆ ಯುದ್ಧ ಮಾಡಿದಾಗಲೆಲ್ಲ ಗೆಲುವು ಕಂಡಿದೇವಿ? ಆದ್ರೆ ನಾವು ಯಾವ ಪ್ರದೇಶವನ್ನು ಪಡೆದ್ದಿಲ್ಲ ಯಾಕೆ?
@suryaputhracreations22254 жыл бұрын
ನಮಸ್ಕಾರ ರಾಘವೇಂದ್ರ ಸರ್ .. ನಿಮ್ಮನ ಭೇಟಿಯಾಗಬೇಕು ನಿಮ್ಮ ವಿಳಾಸ ತಿಳಿಸಿ ನನಗೆ
@adimanju51774 жыл бұрын
Thank a lot . Our karnataka is always best
@siddub24484 жыл бұрын
1.5M soon 😍😍
@shanmukhag3137 Жыл бұрын
Guru gale chola chera pandya bagge ondu episode madi pls
@basavkiranhosallimath64504 жыл бұрын
Beautiful explain sir.❤️
@darshandachu49784 жыл бұрын
Super Sri niv madidantta pata nanage tubba chennagi arta agide Sri
@ravivarma42444 жыл бұрын
Shrungeri temple mele marataru dali madudra elva information kodi plz
@narayanganapathi30234 жыл бұрын
ತುಂಬಾ ಧನ್ಯವಾದಗಳು ನಿಮಗೆ...
@ಹರಿಬಾಬುತಲಾರಿ4 жыл бұрын
ಬಳ್ಳಾರಿ 😍😘
@shivanandhadapad41524 жыл бұрын
ನಮ್ಮೂರು ತಂಗಡಗಿ ಬನ್ನಿ ಸರ್ ನಮ್ಮೂರಿಗೆ
@jyothi.c73904 жыл бұрын
Ur voice is very good sir
@vasantakumarsl47214 жыл бұрын
Sir super dir ಬೆಂಗಳೂರಿನ ನಿರ್ಮಾಣದ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@ashokkumarg7664 жыл бұрын
Really so sad sir ...Other hindu dynasty yavdu North alli irlilva sir... iddidre support madidre... Namma hampi ge yen agtirlilla😞😞😞
@soumyasagar83444 жыл бұрын
Yessssssss sir we r waiting for rakkasagi,thangadagi war video 🙏🙏🙏
@veereshhm77973 жыл бұрын
ನಮ್ಮ ಊರು 💕
@MRALONE-bz3sw4 жыл бұрын
ಸರ ದಯವಿಟ್ಟು ಕೊರೆಗಾಂವ್ ಯುದ್ಧದ ಬಗ್ಗೆ ತಿಳಿಸಿ
@user-nl9rq6pw1f4 жыл бұрын
ಸರ್ ಪ್ರೌಡ ದೇವರಾಯನ ಬಗ್ಗೆ ಹೇಳಿ. ಅವನ ಕಾಲದಲ್ಲಿ ಮೂರು ಸಮುದ್ರಗಳನ್ನ ಒಳಗೊಂಡ samrajyavagittu.
@mallikmallu14794 жыл бұрын
ಸೂಪರ್ ಇನ್ಪರ್ಮೇಷನ್
@santoshdeshpande58514 жыл бұрын
ಸರ್ ನಾನು ನನಿಮ್ಮ ಅಭಿಮಾನಿ ಮಹಾತ್ಮ ಗಾಂಧಿ ಬಗ್ಗೆ ಒಂದು ವಿಡಿಯೋ ಮಾಡಿ ನಾಥುರಾಮ್ ಗೋಡ್ಸೆ ಬಂದೂಕಿನಿಂದ ಹಾರಿದ ಗುಂಡು ಎಷ್ಟು ನನಗೆ ಒಬ್ಬರು ಹೇಳಿದ್ದಾರೆ ಗೋಡ್ಸೆ ಹಾರಿಸಿದ್ದು 2 ಗುಂಡು ಮಹಾತ್ಮಗಾಂಧಿ ಶರೀರದಲ್ಲಿ ಸಿಕ್ಕಿದ್ದು 3ಅಂತ ಅದು ನಿಜವೇ ಹಾಗಾದರೆ ಇನ್ನೂ ಒಂದು ಎಲ್ಲಿಂದ ಬಂತು
@mohanm15874 жыл бұрын
Sir, Namaskara, Thank you for this video, i was eagerly waiting to know about vijayanagara samrjya 🤩.
@maddanappahosalli46104 жыл бұрын
ಬಹಳ ಸೊಗಸಾಗಿದೆ
@karnabiraadar24584 жыл бұрын
Sir naanu mula taalikotiya nivaasi sir..danyavaadagalu sir nimmannu beti maaduva avakaash sigabahudaa sir.
@ನರೇಶ್ನಾಯಕಎಮ್ Жыл бұрын
Sir ನಿಡಗಲ್ ಸಾಮ್ರಾಜ್ಯದ ಬಗ್ಗೆ ಮಾಹಿತಿ ನೀಡಿ
@dattagadedofficial11274 жыл бұрын
ಸರ್ ನೇರ ಮಾರುಕಟ್ಟೆ ಬಗ್ಗೆ ಬಂದು ವಿಡಿಯೊ ಮಾಡಿ ಸರ್🙏🙏🙏🙏
@raghandrarao55454 жыл бұрын
Sabrge niyatilla bidi
@karnabiraadar24584 жыл бұрын
Tunbaa danyavaadagalu sir Nanna korikege maruttara nididdakke tunbaa dhanyavaadagalu sir.
@smithahk21024 жыл бұрын
🙏nima talentge 👌👌👌👏
@klswamy85976 ай бұрын
Thanks sir💐💐💐🙏🙏🙏
@tractorsinkannada73594 жыл бұрын
1st coment
@ಸತ್ಯಮಾಧ್ಯಮutubechannel Жыл бұрын
Ramaraya odedu aaluva neethinda vijayanagara ee paristitige banthu.....sir.....
@hulirajap23614 жыл бұрын
My fvrt empeir ❤️
@kiranachari50034 жыл бұрын
Aliya Ramarayanu 90 age li sayodu, aadre avanobba veera,,, athi nambike vishwasada ola sanchininda satta😟
@vishwadasari790711 ай бұрын
ಹಂಪಿ ಉತ್ಸವ ಕೆ ಸ್ವಾಗತ 2024.
@dyavannanaikodi15194 жыл бұрын
Sir Nama kalyana karnatakada bage video Madi plz🙏
@ajithaj1954 жыл бұрын
Sir.. govu galanna nav hindhu galu yak pooje madthivi.. matthe yak poojya samana dalli nodthivi antha hasuvina bagge iroo itihaasa da bagge swalpa heli sir plz
@shashankshashi8234 жыл бұрын
Fist veiw
@arunkumarmangalore35444 жыл бұрын
*Hige history Related Madi competitive preparation ge help agutte sir*
Sir nivyake ond history series (UPSC Syllabus) start madbardu
@majunathbillannvar93644 жыл бұрын
Good information sir, tq,,
@basavkiranhosallimath64504 жыл бұрын
Nicely understood
@nagrajuchindrikka80874 жыл бұрын
Super
@shrishailinganal77744 жыл бұрын
First comment
@mannasinamathu4 жыл бұрын
Yalli ಬೇರೆ ಧರ್ಮ irutho ಅಲ್ಲಿ ಮೋಸ anodhu common
@sathwikshetty92204 жыл бұрын
Nice explanation sir
@aravindi62884 жыл бұрын
Yes I'm waiting for this Video sir I'll msgd u sir daily also thank u sir love u sir One more plz make Vijayapur ( adil shai ) one. Video 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@manojb.n.68264 жыл бұрын
Thank you so much Sir for the information 🙏🙏🙏
@bharathrpgowda51604 жыл бұрын
Jai Hindustan ❤ Halumathada Huli
@manjushetty28024 жыл бұрын
1st comment *Media master*
@hmanji47404 жыл бұрын
Hm anji
@harshagowda98644 жыл бұрын
1565 jan 23 ramaraya vs deccan sultans
@vgmadhu87854 жыл бұрын
First comment haha but 30th viewer
@manjunathsudi65894 жыл бұрын
Jai Chatrapati Sivaji Maharaj 🚩🚩🚩🚩
@santoshsj57064 жыл бұрын
Super sir
@ನರೇಶ್ನಾಯಕಎಮ್ Жыл бұрын
Sir ದೇವಗಿರಿಯ ಸೇವೊಣರ ಬಗ್ಗೆ ತಿಳಿಸಿ
@swag_kannadiga4 жыл бұрын
Ninne Thane edanna odide adre evattu nodtha edini tq sir