ತುಂಬಾ ನೋವಾಯಿತು. ಸ್ವಾರ್ಥಿ ಎಂಥಹ ಸಾಧನೆ ಮಾಡಿದರೂ ಶೂನ್ಯವೇ. ಪಾಪ ನಾಗೇಂದ್ರ ಸರ್.
@shamsundar1245Ай бұрын
ತುಂಬಾ ಬೇಸರ ಆಯಿತು. ಎಷ್ಟೊಂದು ಇಂಪಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇಂದಿಗೂ super evergreen hits.. ತುಂಬಾ ಅಳು ಬಂತು. ಹೀಗಾಗಬಾರದಿತ್ತು.
@bhojusringeri7064Ай бұрын
"Baanallu neene bhuviyallu neene", India's best music director duo "Rajan-Nagendra", unbelievable story. Very sad they were living below means in their height of popularity also. India's best has such a background. Idondu viparyaasa. This is the sad story of REAL artists.
@raghuramucs8344Ай бұрын
Very sad, ಕೇಳಲಿಕ್ಕೆ ತುಂಬಾ ಕಷ್ಟ
@shamsundar1245Ай бұрын
ದೇವರು ಒಳ್ಳೇದು ಮಾಡಲಿ
@sureshbm7136Ай бұрын
17:30 ರಿಂದ ನಿಜವಾದ ಮಾತುಗಳು ಸೂಪರ್,, ಕೇಳಿ,, "ಪರಮ ಲೋಭಿ"
@RaghuDevanahalliАй бұрын
ರಾಜನ್ ಶ್ರೀಮತಿಯವರನ್ನು ಸಂದರ್ಶನ ಮಾಡಿ. ಅವರು ಏನು ಹೇಳುತ್ತಾರೆ ನೋಡುವ.
@prjy895Ай бұрын
@@RaghuDevanahalli she is no more
@narasimhaswamyg.l7443Ай бұрын
ಇದು ವಾಸ್ತವ
@sanjaypuranik729Ай бұрын
ಈಗ ಯಾರೂ ಇಲ್ಲ ಈಗ ಇರುವುದು ಇವರು ಇವರ ಮಾತನ್ನ ನಂಬಿ
@srimathivijayakumar4606Ай бұрын
ಎಂಥ ಅನ್ಯಾಯ ಆಗಿದೆ ಪಾಪ.... ಅನ್ಯಾಯ ಮಾಡಿದೋರಿಗೆ ಖಂಡಿತ ಒಳ್ಳೇದಾಗಲ್ಲ... ನೋಡಿದ್ರೆ ಅಣ್ಣ ತಮ್ಮ... ಹೆಂಗೆ ಮನಸ್ಸು ಬರುತ್ತೆ ಅಂಥ.... ಛೇ... ಪಾಪ... ಇವರಿಗೆ ಸಹಾಯ ಮಾಡ್ಬೇಕು ಎಲ್ಲರೂ... ಅಮ್ಮನ್ನ ನೋಡಿದ್ರೆ ಬೇಜಾರಾಗುತ್ತೆ....
@snnagaprabha1142Ай бұрын
Excellent musicians❤🙏
@sumanhv6149Ай бұрын
Very very sad. ಗೊತ್ತಿರಲಿಲ್ಲ ಇಂಥ ಕಷ್ಟ ಪಟ್ಟಿದಾರಾ? ಎಂಥ ವಿಧಿ?
@MariswamyMVАй бұрын
ಆಘಾತ. ಕರವಾದ. ಸುದ್ದಿ.. ಇವರ. ಸ್ಥಿತಿ ನೋಡಿ. ಬಹಳ. ಬೇಜಾರಾಯಿತು.
@vinodkokatnurkokatnur6707Ай бұрын
@@MariswamyMV ಮನಸ್ಸಿಗೆ ತುಂಬಾ ಬೇಜಾರು 😒😒
@ravindrahk8676Ай бұрын
ಈ ಕುಟುಂಬಕ್ಕೆ ಫಿಲಂ ಚೇಂಬರ್ ಸಹಾಯ ಮಾಡ ಬೇಕು
@nanjundaswamykm5114Ай бұрын
ದಯಮಾಡಿ ಮೇಡಮ್ಗೆ ಸಹಾಯ ದಯಮಾಡಿ ಮೇಡಂ ಅಕೌಂಟೆಂಟ್
@venkateshakrishnachary3315Ай бұрын
ಇವೆಲ್ಲ ಗೊತ್ತಿಲ್ಲ ಪಾಪ ಯಾವ ಹುತದಲ್ಲಿ ಯಾವ ಹಾವು ಇದೆಯೋ ಗೊತ್ತಿಲ್ಲ ನನಗೆ ಬಹಳ ಬೇಜಾರು ಆಯ್ತು 😭😭
@ravikumarns1246Ай бұрын
ಈ ಅಣ್ಣ -ತಮ್ಮಂದಿರು ತುಂಬಾ ಅನ್ಯೋನ್ಯ ವಾಗಿದ್ದರು... ಈ ಸುದ್ದಿ ಕೇಳಿ ತುಂಬಾ ಬೇಸರ ವಾಯಿತು.😢😢
@harishpradhan3061Ай бұрын
Where she now
@Subramanyasubbu-d1fАй бұрын
Super
@ManjulaS-bv2tgАй бұрын
Very shocking. Ee prapanchadalli yarannu nambodu gottagalla.
@smpatil1969Ай бұрын
ಈ ಬಗ್ಗೆ ಅಲ್ಲಲ್ಲಿ ಪಿಸು ಮಾತು ಕೇಳಿದ್ದು ನೆನಪಿದೆ. ರಾಜನ್ ನಡೆ ನಿಜಕ್ಕೂ ಬೇಸರದ ವಿಷಯ .
@swarnakannan4024Ай бұрын
ಕೇಳಿ ತುಂಬಾ ಸಂಕಟ ಆಯಿತು 😢
@RadicalMJАй бұрын
ayioo devare
@govindrajpoojari1257Ай бұрын
ಸ್ವಾರ್ಥಿಗಳ ಪ್ರಪಂಚ
@nammakannada6042Ай бұрын
Ayyhooooo
@rajgowdaboregowda1526Ай бұрын
ಅಯ್ಯೋ ದೇವರೇ
@kalegowdamanjunath6201Ай бұрын
Nan Mannsalli ummulusskondu barrthiro dhukka.... Kannalli neeru😭
@MHRavikumarАй бұрын
ಛೇ... ಕೇಳಿ ತುಂಬಾ ಬೇಜಾರ್ ಆಯ್ತು...😢😢😢
@0roady2Ай бұрын
Yappa devre Yestu kasta pattidare 😢
@prjy895Ай бұрын
Dont do controversy pls... RR chanel alli rajan maga ne helidare enu samsye illa anta nivu ee tara episode madteera
@swathishenoy8752Ай бұрын
Avaryaake ee bagge heltaare? Ella sari ide, naavella chennagiddivi anta prapanchada munde nataka, ashte.
@vasudevraghvendra6428Ай бұрын
It not controversy people should know injustice. Otherwise truth will be suppressed
@bnkirankumar9311Ай бұрын
ಯಾರೂ ಕೊಡ ತಮ್ಮ ತಂದೆ ಕೆಟ್ಟೋರು ಅಂತ ಹೇಳ್ತಾರೆ 😞
@prafullachandrashetty0830Ай бұрын
Please take view of otherside also. Allegations cannot be one sided!
@rajeshabn7491Ай бұрын
Very sad. Rajan was such a bad guy? God bless Mrs Nagendra
@ShrikantPatil-h1gАй бұрын
Film chamber yenu madtide big shame yene Aagali first Avarige help madi daily all people spending time with their music Namma life Nalli namage help madalu Aaguttilla namma life helpless Aagidfeve
@tnraju3734Ай бұрын
Ganesh avare nooraaru cinagalige music needida sangeetha diggajaru music free maadilla dudida duddu enaaythu swami.
@shobhapd3088Ай бұрын
Yes. Nagendra wife tumba kasta sumar 10 versadinda odaduva paristi kannare nodideve. Film chember building astena illa old age hattira hogi help mado karya madidre karnataka hemme padutte.
Ganesh ಕಾಸರಗೋಡು ಸರ್,,, ನೀವು ವಿಜಯಕರ್ನಾಟಕ ಪತ್ರಿಕೆಯಲ್ಲಿ ಬರೆಯುತ್ತಿದ್ದಾಗ, ನಿಮ್ಮ ಬರವಣಿಗೆಗಳನ್ನು ಓದುತ್ತಿದ್ದೆ,,,, ಈಗೀಗ ನಿಮ್ಮ ಮಾತುಗಳನ್ನ ನೋಡಿದ ಮೇಲೆ,,, ನಿಮ್ಮನ್ನ ನೋಡಿದ ಮೇಲೆ,,,, RT ನಗರದಲ್ಲಿ Dr BB Raaju ಅಂತಾ ಇದ್ದಾರೆ,,, ಅವರನ್ನ ಇಂಟರ್ವ್ಯೂ ಮಾಡಿ,,, ನಿಮ್ಮದೇ ಅವತಾರ ಅನಿಸುತ್ತೆ,,, ಮೀಟ್ ಮಾಡಿ ನೋಡಿ,,, ಅವರ ನಡೆ-ನುಡಿ...
@manjunathahindi5956Ай бұрын
ರಾಜನ್ ನಾಗೇಂದ್ರ ಕರ್ನಾಟಕದ ಮೋಝಾರ್ಟ್ ಬೆಥೋವಿನ್
@rukminicr8248Ай бұрын
ಕೇಳಿ ತುಂಬಾ ಬೇಜಾರಾಯ್ತು,ಹೀಗೂ ಇರ್ತಾರಾ ಅಂತ😮😮
@seenasedyappu6107Ай бұрын
Rajan nagendra great music director yasto hadu egalu keluthiddeve avara life nodi thumba thumba bejar nanna life bejar entha mucians baduki herogalu dellx life jaga thegedu jeevisuthiddare Adare sumadhura hadu kotta jeeva
@prahladraohn5248Ай бұрын
Rajsnna andre Rajan, avaru Nagendra avara anna
@jayarammv7591Ай бұрын
ಕೋಟಿ ದನಿಗಳ enmadthora. ಸ್ಟಾರ್ ಗಳೆಂದು enumadthira😊
@shrigadiАй бұрын
enthaa anachaaragaLu
@rtsharanrt6099Ай бұрын
So Sorry... Its shocking and Tragic... Ganesh Sir, ivara kutumbakke nimma channel moolaka veekshakarinda kailaadashtu dhana sahaayada ondu prayatna maadi