ರಾಜನ್ ನಾಗೇಂದ್ರರ ಬಗ್ಗೆ ತಿಳಿದುಕೊಳ್ಳಲು ನಮಗೆ ಬಹಳ ಕುತೂಹಲವಿತ್ತು. ಈ ಅದ್ಭುತ ಸಂಗೀತ ನಿರ್ದೇಶಕಜೋಡಿಯ ಬಗ್ಗೆ ಸಂಚಿಕೆಗಳನ್ನು ಪ್ರಾರಂಭಮಾಡಿದ್ದು ಅತ್ಯಂತ ಖುಷಿಯಾಯಿತು.
@dhanalakshmidhanu86262 жыл бұрын
ನನಗೆ ತುಂಬಾ ಇಷ್ಟವಾದ ಸಂಗೀತ ಸಂಯೋಜಕರಲ್ಲಿ ರಾಜನ್ ನಾಗೇಂದ್ರ ರವರು ಮೊದಲನೆಯವರು ಅವರ ಪ್ರತಿಯೊಂದು ಹಾಡು ಅದ್ಭುತ . ಕನ್ನಡ ಚಿತ್ರರಂಗಕ್ಕೆ ಅವರ ಸಂಗೀತದ ಕೊಡುಗೆ ಅಪಾರ.ನಮ್ಮ ಕನ್ನಡ ಗೀತೆಗಳನ್ನು ಶ್ರೀಮಂತಗೊಳಿಸಿದ ಅವರ ಹಾಡನ್ನ ಜನ ಈಗಲೂ ಮೈ ಮರೆತು ಕೇಳೋದೆ ಅದಕ್ಕೆ ಸಾಕ್ಷಿ . ಅವರ ಬಗ್ಗೆ ನೀವು ಎಪಿಸೋಡ್ ಮಾಡುತ್ತಿರುವುದು ಬಹಳ ಸಂತೋಷ .ಅವರ ಬಗ್ಗೆ ಪೂರ್ತಿ ತಿಳಿಯೋ ಆಸೆ . ದಯವಿಟ್ಟು ಹೆಚ್ಚು ಎಪಿಸೋಡ್ ಮಾಡಿ.
@mnrenterprises98462 жыл бұрын
ಸರ್ ನಿಮಗೆ ತುಂಬಾ ಧನ್ಯವಾದಗಳು ಸರ್ ಯಾಕೆ ಅಂದರೆ ಇಂಥ ಒಂದು ಅದ್ಭುತವಾದ ಸಂಗೀತ ನಿರ್ದೇಶಕರ ಬಗ್ಗೆ ತಿಳಿಸಿದಕೆ ಮಾರಾಯಲಾಗದ ಮಾಣಿಕ್ಯರು ನಮ್ಮ ರಾಜನ್ ನಾಗೇಂದ್ರ ಸರ್ ಧನ್ಯವಾದಗಳು ಸರ್ ನಿಮಗೆ 🙏🙏🙏
@kaustubg72642 жыл бұрын
Rajan-Nagendra episodes. Wonderful sir 👌👌. Thank you. 🙏
RN got State Award for PSGendethimma.Their popularity was equal to SJ,LP KA &VR pairs.
@sathishthriveni20682 жыл бұрын
ನಮಸ್ಕಾರಗಳು ಶ್ರೀಧರ್ ಮೂರ್ತಿ ಸರ್. ವಿವಿಧ ಭಾರತೀಯ ದಲ್ಲಿ ರಜತಾಂತರಂಗ ಕಾರ್ಯಕ್ರಮ ತಪ್ಪದೆ ಕೇಳುತ್ತಿದ್ವಿ, ಈಗ ನಮ್ಮ ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕರುಗಳಾದ ರಾಜನ್ -ನಾಗೇಂದ್ರ ಸರ್ ಬಗ್ಗೆ ನಮಗೆ ಗೊತ್ತಿಲ್ಲದೇ ಬಹಳ ಸಂಗತಿಗಳನ್ನು ನಿಮ್ಮಿಂದ ತಿಳಿಯಬಹುದು, ಆದ್ದರಿಂದ ಈ ಸಂಚಿಕೆಯನ್ನು ತಪ್ಪದೆ ನೋಡಲು ಬಯಸುತ್ತೇವೆ, ಧನ್ಯವಾದಗಳು. 🙏
@guruswamym98792 жыл бұрын
ರಾಜನ್ ಸರ್ ಬದುಕಿದ್ದಾಗ ಈ ಸರಣಿ ಸಂಚಿಕೆನ ಶುರು ಮಾಡಬೇಕಿತ್ತು. . . . . ಅವರ ಬಾಯಿಂದಾನೇ ವಿಷಯಗಳು ಹೊರಬಂದಿದ್ದರೆ ತುಂಬ ಚನ್ನಾಗಿ ಇರೋದು. . . .
@thimaraddythimaraddy71622 жыл бұрын
ನಿಮ್ಮದು ಅದ್ಬುತ ವಿವರಣೆ ಧನ್ಯವಾದಗಳು
@pradeepathreya2 жыл бұрын
Eagerly waiting for Rajan Nagendra facts... Thanks
@malleshtb5098Ай бұрын
ಭಾರತೀಯ ಚಲನಚಿತ್ರೋದ್ಯಮದ ಅತ್ಯುತ್ತಮ ಮತ್ತು ಜನಪ್ರಿಯ ಜೋಡಿ ಸಂಗೀತ ಸಂಯೋಜಕರೂ ರಾಜನ್ ನಾಗೇಂದ್ರ 🎉🎉❤
@rajannagendratrustr86142 жыл бұрын
Very good narration. Ananth. Rajan nagendra Trust.
@harishssful2 ай бұрын
Sir, thank you for taking us down the memory line. RN were fantastic music directors. We love GKV, M Rangrao, etc. But RN were unique. Thank you very much!!
@prakashkonnur8252 жыл бұрын
ಒಳ್ಳೆಯ ನಿರೂಪಣೆ
@snkelkar12 жыл бұрын
There are my all time favaourite music directors / composers. Thank you for starting there episodes.
@shashwath42762 жыл бұрын
My favourite music directors. Thanks for this episode
@rajivkrishna8287Ай бұрын
ಎಂತಹ ಅದ್ಭುತ ಮಹಾನ್ ಸಂಗೀತ ನಿರ್ದೇಶಕರು...❤❤❤❤❤❤❤❤... ಮನತುಂಬಿ ಬರುತ್ತಿದೆ...
@satyavathisheshadri36472 жыл бұрын
Very interesting episode 👌👌
@rtsharanrt60992 жыл бұрын
👌Thank you Sridharji for taking up great masters RN on your programme🙏
@gopinathgagrahara84642 жыл бұрын
Thanks for these episodes. Worth million views. RN pair is the best ever music directors of Kannada industry
@jayaprakashagangadharaiah36752 жыл бұрын
ಸರ್, ದಯವಿಟ್ಟು ಗಾನ ಕೋಗಿಲೆ ಪಿ. ಸುಶೀಲ ಅವರ ಬಗ್ಗೆ ಕೆಲವು ಸಂಚಿಕೆಗಳನ್ನು ಮಾಡಿ. 🙏🙏🙏🙏🙏🙏🙏
@raghuadishesh65877 ай бұрын
Wow...super information. Super jodi
@geneliariteish89052 жыл бұрын
Thanks to Shridhara Murthy sir for speaking about Rajan Nagendra duo. Arguably one of the best composers. Best melodies.
@manjunathnath89312 жыл бұрын
I was eagerly waiting like Jathakapakshi for Rajan Nagendra sirs episodes.. Thanks for starting the same.
@guruswamym98792 жыл бұрын
ಶ್ರೀಧರ್ ಸರ್ ಸಾರ್ಥವಳ್ಳಿ ನಾರಾಯಣ್ ಸರ್ ಇಂದ ಕೇಲವು ಸಂಚಿಕೆಗಳನ್ನ ನಿರೂಪಣೆ ಮಾಡ್ಸಿ ಸರ್. . . . . ಚಂದನದ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮದಲ್ಲಿ ಚನ್ನಾಗ್ ನಿರೂಪಣೆ ಮಾಡ್ತಾ ಇದ್ರೂ . . . . ಜೊತೆಗೆ ಚಿತ್ರರಂಗದ ಬಗ್ಗೆ ಅವರಿಗಿರುವ ಜ್ಞಾನ ಕೂಡ ಅಪಾರವಾಗಿಯೇ ಇದೆ
@rameshsc46852 жыл бұрын
Sir Thank you very much for this episode the best music director of this country
@satishkamala68362 жыл бұрын
S. Janaki & Rajan Nagendra S. Janaki + P B Sreenivos & Rajan Nagendra S. Janaki + S P Balasubramanyam & Rajan Nagendra S. Janaki + Rajkumar & Rajan Nagendra S. Janaki + Chi. Udayashankara & Rajan Nagendra
@ravindrahk86762 жыл бұрын
ಹಾಗು... Vani Jayaram...Rajkumar
@satishkamala68362 жыл бұрын
@@ravindrahk8676 Vani Jairam + Rajkumar +Rajan Nagendra ?????? Which movie????
@ravindrahk86762 жыл бұрын
@@satishkamala6836 ನಿನ್ನ ಮರೆಯಲಾರೆ...ನಾ ನಿನ್ನ ಮರೆಯಲಾರೆ..ಜೊತೆಗೆ ನೀನು...."ಟೈಟಲ್ ಸಾಂಗ್."
@ravindrahk86762 жыл бұрын
ಹಾಗು...P B ಶ್ರೀನಿವಾಸ್..ವಾಣಿ ಜಯರಾಂ..ರಾಜನ್ ನಾಗೇಂದ್ರ .ಚಿತ್ರ ಎರಡು ಕನಸು.ಹಾಡು...ಎಂದೆದೆಂದು ನಿನ್ನನು ಮರೆತು ಬದುಕಿರಲಾರೆ
@satishkamala68362 жыл бұрын
@@ravindrahk8676 ok
@harishpradhan30612 жыл бұрын
Very nice 👌
@charlesaldrin86302 жыл бұрын
Thank you so much. Sir. Very Beautiful information Melodies Music Composers Golden Great Brother`s Rajan - Nagendra. Sir. 🙏🌹🙏
@ishwarangadi38732 жыл бұрын
Sir, Thank you for this episode.
@narasimhamurthy87282 жыл бұрын
ಸರ್, ಈ ಮಹಾನುಭಾವರ ವೈಯಕ್ತಿಕ ವಿಷಯಗಳು, ಅವರ ಸ್ನೇಹಿತರು, ಬೇರೆ ಸಂಗೀತ ಗಾರರ ಒಂದಿಗೆ ಅವರ ಒಡನಾಟ, ಸ್ನೇಹ, ಚಟುವಟಿಕೆ ಮುಂತಾದ ವಿಷಯ ಗಳ್ಳನು ತಿಳಿಸಿರಿ.
I have not come across any dull song from this music directors duo. I am an ardent fan of G.K. Venkatesh but Rajan Nagendra were of equal importnace. We could easily recognise Rajan nagendra music unlike G.K. Venkatesh. Rajan Nagendra music was like mathematics. so accurate and predictable. For a particular movie the songs were different but as a whole their creation seems to be based on only a few ragas or scales. But all are melodious.
@satyavathisheshadri36472 жыл бұрын
Well said sir. 👌👌
@bgraghunatharao61852 жыл бұрын
TRUE. After Yeradu kanasu film success, they followed they same pattern of composing except in Parasangada gendethimma. G K Venkatesh music is known for variety and experimentation..
@ananthmohan22092 жыл бұрын
ರಾಜನ್ ನಾಗೇಂದ್ರ ಅವರ ಮಾತೃ ಭಾಷೆ ಯಾವುದು ಅಂತ ಎರಡು ವಾರದ ಹಿಂದೆ ಕೇಳಿದ್ದೆ. ನಿಮಗೆ ಗೊತ್ತಿಲ್ಲದಿದ್ದರೆ ಅದನ್ನಾದರೂ ತಿಳಿಸಬಹುದಲ್ಲ.
@bhaskarhkbhaskarhk74842 жыл бұрын
Sridar sar namaste. Bisilaadarenu maleyaadarenu song mysoorinlli huttiddu anta bhagavaan sar heliddu nenapu.
@shamsundar12452 жыл бұрын
Nagendra died in Bowring hosp. ತುಂಬಾ ಬೇಸರವಾಗುತ್ತದೆ
@Dhakshinakannada-19662 жыл бұрын
🙏🙏🙏
@ಕನ್ನಡದೇಶ2 жыл бұрын
👌👌👌👌👌 👍👍👍👍👍
@ravindrahk86762 жыл бұрын
ಹೆಚ್ಚಾಗಿ ಕಿ ಬೋರ್ಡ್ ಹಿನ್ನಲೆ ಸಂಗೀತಕ್ಕೆ ಬಳಸುತ್ತಿದ್ದರು.
@AjaySalyan-bx2jx5 ай бұрын
❤❤❤
@pradeepkrishnaswamy13582 жыл бұрын
Rajan nagendra sarswathi putraru
@SanjayNagnur-es5bb11 ай бұрын
anu heldru kadime anu baredru kadime great great great rajan nagendra
@harishakr94042 жыл бұрын
💗
@n.k.murthy882 жыл бұрын
"ಆಹಿರ್‌ಭೈರವ್" ರಾಗವು ಕರ್ನಾಟಕ ಸಂಗೀತದ "ಚಕ್ರವಾಕ" ಅನಿಸುತ್ತದೆ.
@ishwarangadi38732 жыл бұрын
Sir, what is the meaning of chakrawak?
@n.k.murthy882 жыл бұрын
@@ishwarangadi3873 Sir, Chakravaka is the name of a bird.
@ishwarangadi38732 жыл бұрын
Thank you Murthy sir.There is a movie called Chakrawak in Telugu language sir.
@atokimruk9372 жыл бұрын
I can not fathom how this music duo gave so many hit songs in film after film. Even superb was that they would give multiple hit songs in a single movie. Look at the idiots who call themselves music directors in KFI today. Not one stands out. Many can not even give one good song 8n a single movie. Totalky crap, no talent.
@chandantv79092 жыл бұрын
Puttanna jote yAke rajan nagaendra pair work madlilla
@sunheri937 ай бұрын
Kalyanji Anandji noo Anna tammandire
@ananthmohan22092 жыл бұрын
ರಾಜನ್ ನಾಗೇಂದ್ರ ಅವರ ಮಾತೃಭಾಷೆ ಯಾವುದು?
@satyavathisheshadri36472 жыл бұрын
ಹೌದು ನಾನು ಸಹ ಆ ಪ್ರಶ್ನೆ ಕೇಳಬೇಕೆಂದಿದ್ದೆ . ಸರ್ ದಯವಿಟ್ಟು ರಾಜನ್ ನಾಗೇಂದ್ರ ಅವರ ಮಾತೃಭಾಷೆ ಯಾವುದು ಅಂತ ತಿಳಿಸಿ. ಮತ್ತು ಅವರ ಫ್ಯಾಮಿಲಿಯ ಪರಿಚಯ ಮಾಡಿಕೊಡಿ.
@naveenbhavaninaveenbhavani43112 жыл бұрын
GOOD.Naveen.CRP👍🙏🙏
@rajeshsmusical2 жыл бұрын
Viswanathan Ramamurthy
@charlesaldrin86302 жыл бұрын
Thank you so much. Sir. Very Beautiful information Melodies Music Composers Golden Great Brother`s Rajan - Nagendra. Sir. 🙏🌹🙏