Om ನಮೋ ಅಗ್ನಿ, ಭೂಮಿ, ಗಾಳಿ, ನೀರು, ಆಕಾಶ ಯ ನಮಃ ಪ್ರಕೃತ್ಯೆ ನಮಃ ಅಂತ daily ಪೂಜೆ ಮಾಡುವಾಗ ಪ್ರಾರ್ಥಿಸಿ ಕೊಳ್ಳಬೇಕು... Madam ಹೇಳಿದ್ದು 1000% correct ನನ್ನ ಜೀವನದಲ್ಲಿ ನಡೆದಿದೆ madam ನಾನು ಯಾರು ಏನೇ ಹೇಳಿದರು... Just ಕೇಳಿಸಿ ಕೊಂಡು... ಅದರಲ್ಲಿ ನನಗೆ ಏನು ಸರಿ ಮತ್ತು ಸಾಧ್ಯ ಇದೆಯೋ ಅದನ್ನೇ ಮಾಡುತ್ತೇನೆ ಆದರೆ.. ತಾಯಿ ಮತ್ತು ದೇವರಿಗೆ ಮೊದಲ ಅಧ್ಯತೆ.. ಧನ್ಯವಾದಗಳು
@shobhaganesh59282 ай бұрын
ಹೌದುಮೇಡಮ್ಮ ನೀವು ಹೇಳಿದ್ದು ನೂರ ಕ್ಕೆ ನೂರು ಸತ್ಯ ನಮಗೆ ಬಹ್ಮಾಂಡ ಏನು ಕೊಟ್ಟದೆ ಎ೦ದು ಆಲೋಚನೆ ಮಾಡುವಾ ಶಕ್ತಿಯನ್ನು ಕಳೆದುಕೊಂಡ್ದಿದ್ದೇವೆ ಇನ್ನು ದೂರಸೆ ಆಲೋಚನೆಯಲ್ಲಿ ಯೇ ಇರುತ್ತೇವೆ. ಅದನ್ನು ಬಿಟ್ಟು ಎಲ್ಲವನ್ನು ಕೊಟ್ಟದ್ದೀಯಾ ದೇವರೇ ನಿಮಕ್ಕೊಂದು ಧನ್ಯವಾದ ಇಷ್ಟನ್ನು ಮಾಡಿದರೆ ಜೀವನ ಪಾವನ ಆಗುತ್ತೆ ಧನ್ಯವಾದ ಅಮ್ಮ ಗೀತಾಮ್ಮ🙏🙏🙏🙏🙏🙏🙏🙏🙏ರೇಕಿ ರಕ್ಷತಿ ರಕ್ಷತಃ
@pratibhapatil88352 ай бұрын
ನನಗೇ ಒಳ್ಳೆಯ ಜೀವನ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು
@Sprnine3 ай бұрын
ಸರ್ ಒಳ್ಳೆ ಮನಸ್ಸಿನಿಂದ ಕೆಲಸ ಮಾಡ್ತಾ ಹೋದ್ರೆ ಯೂನಿವರ್ಸ ಕೇಳದೆ ಕೊಡುತ್ತದೆ. ಮಾಡಲು ನಮ್ಮಲ್ಲಿ ತುಂಬಾ ಒಳ್ಳೆ ಮನಸ್ಸು ಇರಬೇಕು. | Love Universe . Univerce is my lovely friend
@veenavlogs84393 ай бұрын
ಧನಾತ್ಮಕ ಚಿಂತನೆ ಎಂದೂ ನಮಗೆ ಸರ್ವ ಬಲ. ಪಂಚಭೂತಗಳು ನಮಗೆ ಸದಾ ಪಾಠ ಕಲಿಸಿತ್ತಿರುವುದನ್ನು ನಾವು ಅನುದಿನವೂ ಕಾಣುತ್ತಲೆ ಇರುತ್ತವೆ. ಎಲ್ಲವೂ ಬ್ರಹ್ಮಾಂಡದ ಮಹಿಮೆ. 😊
@apreikicenter.56676 ай бұрын
ನನ್ನ ಎಲ್ಲ ಅದ್ಭುತವಾದ ಚೈತನ್ಯಗಳೇ... ನಿಮ್ಮೊಳಗಿನ ಚೈತನ್ಯ ಜಾಗೃತಗೊಳಿಸಿ, ಸಕಲವನ್ನೂ ಸಾಧಿಸಿ. ಜಗನ್ಮಾತೆ ಆಶೀರ್ವಾದ ಅನುಗ್ರಹ ನಿಮ್ಮೊಂದಿಗಿದೆ 😊ರೇಕಿ ರಕ್ಷತಿ ರಕ್ಷಿತಃ 🙏🙏🙏
@nagendraprasad73946 ай бұрын
ಹೌದು ಸಾರ್ ತಮ್ಮ ಮುಖಾಂತರ ಮೇಡಂ ಹೇಳ್ದಾಗೆ ನಾನು ಪಂಚಭೂತ ಗಳಿಗೆ (ಬ್ರಹ್ಮಾಂಡ ಕ್ಕೆ) ಪ್ರತಿ ದಿನ ವಂದಿಸುವುದು ರೂಢಿಮಾಡುಕೊಳ್ಳುವ ಸಂಕಲ್ಪವನ್ನು ಇಂದೇ ಮಾಡಿಕೊಳ್ಳುತ್ತೇನೆ. ಧನ್ಯವಾದಗಳು
@supriyasuppu17474 ай бұрын
ಕರೆಕ್ಟ್ ನೀವ್ ಹೇಳಿದ್ದು ಪಾಸಿಟಿವ್ ಎನರ್ಜಿ ಬರುತ್ತೆ 🙏🏻🙏🏻👌🏻👌🏻 ಹರಿಸರ್ವೋತ್ತಮ ವಾಯು ಜೀವೋತ್ತಮ
ಯಾವುದೇ ಬಂದರೂ ಅದಕ್ಕೆ ತೃಪ್ತಿ ಪಡುವ ಮನಸ್ಸಿರಬೇಕು ಆಗ ಜೀವನ ಎಲ್ಲಿಯೂ ಖುಷಿಯಾಗಿರುತ್ತದೆ. 🙏😊
@apreikicenter.56676 ай бұрын
100% 😊
@kishorbhat25966 ай бұрын
ನಮ್ಮ ಎಲ್ಲಾ ವೇದ ಮಂತ್ರಗಳಲ್ಲಿ ಇರುವುದು ಇದುವೇ.. ನಾವು ಅರ್ಥ ಮಾಡಿಲ್ಲ ಅಷ್ಟೇ..
@apreikicenter.56676 ай бұрын
ಸತ್ಯದ ನುಡಿ ಧನ್ಯವಾದಗಳು🙏
@gcraghunatharaghu91686 ай бұрын
ಹಾಗೆ ಹೇಳಬಾರದು. ತುಂಬಾ ಜನಕ್ಕೆ ನೋವಾಗುತ್ತೆ
@klraghuram6 ай бұрын
Sir u r right...VEDONITYAMADHEEYATAAM
@GeetaBhagawati-on6hi6 ай бұрын
ನಿಮ್ಮ ಕಂತೆ ಪುರಾಣ ಕಟ್ಟಿ ಆ ಕಡೆ ಇಡರಿ. ನಮಗೆ ಅಂಬೇಡ್ಕರ್ ಸಂವಿಧಾನ ಸಾಕು ಪಾರಾಯಣ ಮಾಡಕ್ಕೆ.
@thisisvibhastudio5 ай бұрын
@@gcraghunatharaghu9168😂😂😂
@kanakiK6 ай бұрын
ನಿಮ್ಮ ಮಾತುಗಳು ಎಂಥ ಅದ್ಭುತ ಮೇಡಂ ಕಣ್ಣಲ್ಲಿ ನೀರು ಬಂತು ಥ್ಯಾಂಕ್ಸ್ ಮೇಡಮ್ 🙏🏻🙏🏻🙏🏻👌🏻💐💐
@apreikicenter.56676 ай бұрын
🙏🙏🙏😊
@apreikicenter.56676 ай бұрын
ಧನ್ಯವಾದಗಳು 🙏
@manasabm13194 ай бұрын
Tq so much mam nim words kelutha nange thumba Alu banthu yastu antha helidare full video mugiyovaregu alu nilsikke agli nange tq so much mam ♥️ tq
@AshwiniPatel-tb5f2 ай бұрын
Yes madam nija yes yes❤❤❤❤❤❤❤❤❤❤❤❤❤❤
@AnjinappaAnjinappa-pz4rj2 ай бұрын
Good meseg medam 🙏🙏🙏 thyank you medam
@UshaDevi-gs9gz6 ай бұрын
ನೀರಿನಲ್ಲೇ ಇರುವ ಮೀನಿನಂತೆ ನಾವು ಅ ಚೈತನ್ಯ ದಲ್ಲಿಯೇ ಇದ್ದೀವಿ ಅದನ್ನು ಮರೆತು, ಏನೇನೋ ತಳಮಳ ಪಡ್ತೀವಿ,ಈಗ ನೀವು ಹೇಳಿದಂತಹ ಮಾತು ಆಗಾಗ ಕೇಳುತ್ತಲೇ ಇದ್ದರೆ ಆ ಅರಿವು ನಮಗೆ ಆಗ್ತಾಯಿರುತ್ತೆ,ಚೆನ್ನಾಗಿ ಹೇಳಿದ್ದೀರಿ ಮೇಡಂ, ಧನ್ಯವಾದಗಳು,,
@apreikicenter.56676 ай бұрын
ಅದ್ಭುತವಾದ ಮಾತು ಸತ್ಯವಾದ ನುಡಿ ಜಗನ್ಮಾತೆ ಕೃಪಾ ಕಟಾಕ್ಷ ಸಿದ್ಧಿರಸ್ತು 🙌
@apreikicenter.56676 ай бұрын
ನನ್ನ ಎಲ್ಲ ಅದ್ಭುತವಾದ ಚೈತನ್ಯಗಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 😊 ಭೂಮಿಯ ಮೇಲಿರುವ ಎಲ್ಲ ಚೈತನ್ಯಗಳಿಗೂ ಅವರ ಅಂತಃಶಕ್ತಿ ಜಾಗೃತಗೊಳ್ಳುವಂತೆ ಜಗನ್ಮಾತೆ ಅನುಗ್ರಹ ಆಶೀರ್ವಾದ ಲಭಿಸಲಿ 🙏🙏🙏
@basavayadav94382 ай бұрын
Universe is my lovely best friend, Love U Universe 💝💝U 🙏🙏👍
@AbhayGowda-h6y6 ай бұрын
ಯಾವಯಾವ ಟೈಮ್ ಗೆ ಏನೇನೂ ಹಗ್ಬೇಕೋ ಅದೂ ಅದೇ ಆಗುತ್ತೆ ದೇವರಿದ್ದಾನೆ ನಿಜ ಜೈ ಶ್ರೀ ರಾಮ್
@nihalk-oe4mz5 ай бұрын
😅
@jayanthn76573 ай бұрын
🙏🏻🙏🏻🙇♀️🙇♀️🌹🌹hare krishna🌹🌹🙇♀️🙇♀️🙏🏻🙏🏻thumba olleya information mam thanq so much 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻👌🏻👌🏻👌🏻👌🏻👌🏻💯💯💯💯💯💯
@RajaniBSRajani2 ай бұрын
Tumba tq mam. Tumba kushi aythu
@basavayadav94382 ай бұрын
Tqsm mam for ur beautiful information about Universal Concept, It''s so nice beautiful really i am so excited. Tqsm mam for ur beautiful information about Universe, God bless you n give good health happiness n peace to U n Ur Family I wish you all the best 🌹🌹🌹🌺🎉🎉🎉🍫🍫🙏🙏👍👍
@chiduchiru80442 ай бұрын
Dhanyosmi matah ❤😊
@GopinathBS-c5u3 ай бұрын
KZbin Alli public & social awareness create mado video heggede studio channel alli baruthhe best of best videos.
@nithyanu4 ай бұрын
Dhanyosmi, thank you. I'm proudly tell. I'm also in this great way.
@ushachaya88914 ай бұрын
Thank u mam. Thanks Hegde stodeo Sandeep sir 🙏🙏🙏🙏🙏🙏🌹🌹🌹🌹🌹🌹🌹
@SudhaSudhapoojary3 ай бұрын
Olle mahithi kotidiri madam danyavada
@sachinreddy21533 ай бұрын
Thank you mam🙏 beautiful information... ✨thank you universe 🙏❤
@shivashankar41763 ай бұрын
Good massage Mr Sandeep Shetty All the best
@srinivasrao-hh2mb4 ай бұрын
Beautiful message all human beings are part of the universe I learnt siince long time and experienced it I use to get always simpstoms and answer I worship the nature it's part of my life it's true able to understand tnq
@AnithaDA-bd9en3 ай бұрын
Ee janamma kotidakke devare danyavadagalu 🙏
@Karnatakaka312 ай бұрын
Super medam your answer perfect
@sumaprasad82584 ай бұрын
Madam nimage tumbu hrudayada dhanyavadagalu Nimma maatu aa universe maatu❤🙏
@radhaponnappa24186 ай бұрын
Thank u universe thank you so much 🙏🌹🙏❤️🙏 ನಾನು ಕೂಡ ಸುಮಾರಾಗಿ ಮೇಡಂ ಹೇಳಿದಾಗೆ ಅನುಸರಿಸುತ್ತಿದ್ದೇನೆ. ಧನ್ಯವಾದಗಳು
@apreikicenter.56676 ай бұрын
ಧನ್ಯವಾದಗಳು 😊
@sarunsarun31425 ай бұрын
ಸುಮಾರಾಗೆ ಮಾಡಿ ಜಾಸ್ತಿ ಮಾಡಬೇಡಿ
@ManjunaikManju-mj3hu6 ай бұрын
Heart fully thank you so much madam im muslim, but your thought process was next level madam, i agree with you, thank so much universe for everything in my Life ❤😊
@shobhaanchan-z6e3 ай бұрын
Manjunaik.....muslim...😮😮😮😮😮😮
@ManjunaikManju-mj3hu3 ай бұрын
@@shobhaanchan-z6e ಇದು ನನ್ನ ಫ್ರೆಂಡ್ದು ಐಡಿ, but nanna hesaru Maktum , I'm Muslim madam
@shobhaanchan-z6e3 ай бұрын
@@ManjunaikManju-mj3hu Ok.
@vishwanathkustagivishwanat20793 ай бұрын
ಎಲ್ಲರಿಗೂ ಅಷ್ಟೇ ಇರೋದೆಲ್ಲ ಬಿಟ್ಟು ಇರಡುದರ ತುದಿಯುವುದೇ ಜೀವನ
@MeghanaShree-wt2fb6 ай бұрын
Mam a very beautiful session.. Thank you soo much... Love you universe❤
@UshaSuresh19965 ай бұрын
Earth Water Fire Air and Akasha tatva kke chirarunigalu.... Thank you Universe....
@SKN55995 ай бұрын
ಭಗವಂತ ನಮಗೆ 10 ಕೊಟ್ಟರೆ, ನಮಗೆ ಅದೇ ಭಗವಂತನಿಗೆ ಅದರ 0.001ಅಂಶವನ್ನು ಕೊಡಲೂ ಸಾಧ್ಯವಿಲ್ಲ. ಆದರೆ ಅವನು ಕೊಟ್ಟದ್ದಕ್ಕಿಂತ ಹೆಚ್ಚು ನಾವು ಆಗ ಭಗವಂತನಿಗೆ ಕೊಡಬಹುದು. ಅದುವೇ ಆ ಭಗವಂತನಿಗೆ ಸಂಪೂರ್ಣವಾಗಿ ಶರಣಾಗಿ ಪ್ರತಿ ಕ್ಷಣವೂ ನಿನ್ನ ಭಿಕ್ಷೆ ಎಂದು. ಇದನ್ನೇ ಆ ಭಗವಂತ ಹಲವು ರೀತಿಯಲ್ಲಿ ಪರೀಕ್ಷೆ ಮಾಡುವುದು.
Well said madam. Thanks for sharing the valuable information. Namaste 🙏
@rajuj91415 ай бұрын
Thank You Madam.. Thank You Heggadde studeo
@renukaradhyas51966 ай бұрын
ಓಂ ನಮೋ ಸೂರ್ಯ ದೇವನೇ ನಮೋ ನಮಃ. ಓಂ ನಮೋ ನಮಃ ಭೂಮಿ ತಾಯಿ ನಮೋ ನಮಃ. ಓಂ ವಾಯು ಮಂಡಲವೇ ನಮೋ ನಮಃ. ಓಂ ಆಗ್ನಿ ದೇವನೇ ನಮೋ ನಮಃ. ಪಂಚ ಭೂತ ವಿಶ್ವ ಕಂಟ್ರೋಲರ್ ಶಿವನೇ ನಮೋ ನಮಃ. ಹೌದು ಯೂನಿವರ್ಸ್ ಎಲ್ಲವೂ ಸತ್ಯ.
@VidyaHarish-hk1yq6 ай бұрын
Tq mam ನಿಜ ತುಂಬಾ ಖುಷಿ ಅಯ್ತು ನಿಮ್ಮ್ ಮಾತು ಕೇಳಿ tq ಸೂ ಮಚ್ ಅಮ್ಮ ❤🙏
@R.A.KISHOREKUMARRamagiri-gq3xc6 ай бұрын
100% correct answer thank you maam tq so much...
@JyothiAnjanadri-fy1io6 ай бұрын
Hat's off madam intha maathu keli thumba kushi aythu
@apreikicenter.56676 ай бұрын
ಧನ್ಯವಾದಗಳು 😊
@venkateshkumarrs99486 ай бұрын
❤ Salute to mam. Very good discussion . We know all but we dont follow. That is the big problem due to so many problems man is facing. But still I will follow it definitely.
Namasthe Amma. Corectagi helidri. Nanna dikshe Amma. Thank u amma
@apreikicenter.56676 ай бұрын
ಧನ್ಯವಾದಗಳು 😊
@shobhadv94735 ай бұрын
Grace of God bless parmatma thanks 🙏🙏🙏🙏🙏🙏🙏 thankyou
@revathimundoli93596 ай бұрын
ಪ್ರೇರಣೆ ಯೂನಿವರ್ಸ್. ಸೂರ್ಯದೇವ ಅನುಭವ ಆಗಿದೆ..
@vinaynarayan16656 ай бұрын
✨✨✨✨✨Thank you madam I wish all your dreams come true in future very soon and lord Sree mahakal Bhairava swamy blessed you & your family 100 year's long life ✨✨✨✨✨
@apreikicenter.56676 ай бұрын
🙏🙏🙏
@manjugowda71953 ай бұрын
Tq🙏🏼 medium
@shanthakumarreddy65266 ай бұрын
Really really correct Madam soooooooooo super Madam tq so much Madam 🙏🙏🙏🙏🙏🙏🙏
@apreikicenter.56675 ай бұрын
ಧನ್ಯವಾದಗಳು
@bdkm19786 ай бұрын
Beautiful words. Thankyou universe for sending the video today.
@gangadharappasm66386 ай бұрын
Marvelous Advice. Thanks.🎉
@vanajakshikannadamoovis15225 ай бұрын
ಥ್ಯಾಂಕ್ಸ್ ಮಾಮ್ 👌👌👌👌❤️
@nagumn0076 ай бұрын
Thanks Heggadde Studio
@venkateshe2325 ай бұрын
Thanks to universe 🙏🚩🌹🍇🥭
@nagarathnadc98392 ай бұрын
ಮೇಡಂ ನಾವು Uinivarsge ಎನ್ ಮಾಡ್ಬೇಕು ಹೇಳಿ ಬರಿ ಪ್ರಶ್ನೆ ಮಾಡ್ತೀರಲ್ಲ ವಿಷಯಕ್ಕೆ ಬನ್ನಿ
@chandrashekarmp57783 ай бұрын
ಎಲ್ಲರಿಗೂ ಈ ಭೂಮಿಯಲ್ಲಿ ಸಮಾನ ಆವಕಾಶ ಇದ್ದೆ ಇರುತ್ತೆ...ಸಿಗಬೇಕಾದ್ದು ಬೇಡ ಅಂದ್ರು ಸಿಗುತ್ತೆ....ಕಳೆದುಕೊಳ್ಳಬೇಕಾದ್ದನ್ನ ಎಷ್ಟೇ ಜೋಪಾನ ಮಾಡಿದರೂ ಅದು ನಿಮ್ಮಂದ ಕಳೆದು ಹೋಗುತ್ತೆ....ಪ್ರಕೃತಿಯ ಈ ಪಂಚಭೂತಗಳು ಎಲ್ಲೂ ಹೋಗಲ್ಲ....ನಿಮ್ಮ ಮತ್ತೆ ನಮ್ಮ ವೇಷ ಬದಲಾವಣೆ ಮಾಡಲಾಗುತ್ತಾ ಹೋಗುತ್ತಿರುತ್ತದೆ...ಇದೊಂದು ಮಾಯಾ ಚಕ್ರ..ಯಾರಿಗೂ ಇದರ ನಿಗೂಡತೆ ಅಷ್ಟು ಸುಲಭವಾಗಿ ಅರ್ಥವಾಗಲ್ಲ....ಅರ್ಥ ಮಾಡಿಕೊಂಡಿರುವರು ಈ ಭೂ ಲೋಕ ಬಿಟ್ಟು ಬೇರೆ ಲೋಕದಲ್ಲಿ ಸಂಚರಿಸುವರು...