Hare Krishna.Pandit Anant Krishna Acharyare nimma pravachan keli navu dhanyaragatIdevi prabhugale. Nimage Anant Anant Koti Namanagalu.
@sagargowda45723 жыл бұрын
Jai gurudeva
@konchadysabithashenoy53403 жыл бұрын
ತುಂಬಾ ಸುಂದರವಾದ ನಿರೂಪಣೆ. ಕೇಳಿ ಆನಂದವಾಯಿತು. ಓಂ ಶ್ರೀ ಕೃಷ್ಣಾಯ ನಮಃ.
@neelambari88886 ай бұрын
ನಿಮ್ಮ ಪ್ರವಚನವನ್ನು ಕೇಳುವುದರಿಂದ ಮನೋಲ್ಲಾಸವಾಗುತ್ತದೆ. ಈ ಕೃಷ್ಣನ ಕಥಾಂಬೃತವನ್ನು ಕೇಳಿ ಮನಸ್ಸು ಶುಬ್ರವಾಗುತ್ತದೆ. ನಿಮ್ಮ ತರಹ ಪ್ರವಚನದಲಮೂಲಕ ಜೀವನದ ಸೂಕ್ಷ್ಗಗಳನ್ನು ತಿಳಿಸಿಕೊಡುವವರು ಬೇರೇ ಯಾರು ಇಲ್ಲ. ಧನ್ಯವಾದಗಳು.❤❤❤
@nimigantotti20245 ай бұрын
Acharyara padagalige anantha namaskaragalu. Krishna's stories are always so wonderful, even though we are aware but the way thamma explanation is so wonderful.
@rathnavenkataram26973 жыл бұрын
ಹರೇ ಕೃಷ್ಣ ಹರೇ ಕೃಷ್ಣ ಗುರುಗಳಿಗೆ ಅನಂತ ನಮಸ್ಕಾರಗಳು
@ambujams5361 Жыл бұрын
ತುಂಬಾ ಧನ್ಯವಾದಗಳು ಗುರುಗಳೆ ನೀವು ಕೃಷ್ಣನ ವರ್ಣನೆಯನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ ಕೇಳುತ್ತಾ ಇರೋಣ ಅನ್ನಿಸುತ್ತೆ ಮನಸ್ಸಿಗೆ ತುಂಬಾ ಖುಷಿಆಯಿತು ಮತ್ತೆ ಮತ್ತೆ ನೋಡ್ತಾಇದೀನಿ ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
@bhodana1186 Жыл бұрын
ಓಂ ಗುರುಭ್ಯೋ ನಮಃ 🙏🙏
@shrishkulkarni6848 Жыл бұрын
🙏🙏🙏🙏🙏 ಗುರುಗಳಿಗೆ ಅನ೦ತಾನ೦ತ ನಮಸ್ಕಾರಗಳು
@girijaadugemane47869 ай бұрын
ಕೃಷ್ಣ ನ ಮದುವೆ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿರಿ,ತುಂಬಾ ಧನ್ಯವಾದ ಗಳು
@vanshikadolly3 жыл бұрын
Hare Krishna hare Krishna Krishna Krishna hare hare Hare Rama hare Rama Rama Rama hare hare
@chandrashekarganapathi4452 Жыл бұрын
Om gum krishpa prasadaya Namaha Sri Hari Priyatham Om Namo Bhagavathe vasudevaya Gurugaluge vandanugalu
@jayaprakashr799 Жыл бұрын
ಆಚಾರ್ಯರಿಗೆ ಅನಂತ ಅನಂತ ನಮಸ್ಕಾರಗಳು 🙏🙏🙏
@s.m.kuppi.93493 жыл бұрын
ಹರೇ ಶ್ರೀನಿವಾಸ ಹರೇ ರಾಮ ಹರೇ ಕೃಷ್ಣ ಹರೇ ಶ್ರೀನಿವಾಸ
@shankaranarayanabhat28773 жыл бұрын
ಓಂ ನಮೋ ಭಗವತೇ ವಾಸುದೇವಾಯ🙏🙏🙏
@maheshls1669 Жыл бұрын
ಧನ್ಯವಾದಗಳು ಗುರುಗಳಿಗೆ
@jayaprakashr799 Жыл бұрын
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
@indirarao7433 Жыл бұрын
ಹರೇಕೃಷ್ಣ 🙏ಶ್ರೀರಾಮ್ ಗುರುಭ್ಯೋನಮಃ 🙏
@varijaveeranath44123 жыл бұрын
ಅನಂತಕೃಷ್ಣಆಚಾರ್ರರಿಗೆ ಆನಂತನಂತ ಧನ್ಯವಾದಗಳು
@akhilakamala8058 Жыл бұрын
Jai Sri Krishna!!!!
@manjuajanakki49063 жыл бұрын
ನಿಜಗಿ ನಾವು ಕೇಳಿರದ ಕೃಷ್ಣ ಕಥೆ ಗಳು ಧನ್ಯವಾದಗಳು ಗುರುಗಳೇ 🙏🙏
@manojsg43874 ай бұрын
ರಾಮಕೃಷ್ಣರ ನಡುವೆ ಮತ್ತೆ ಶ್ರೀನಿವಾಸರ ನಡುವೆ ತುಂಬಾ ಗೊಂದಲ ಇತ್ತು ನಮಗೆ ನಿಮ್ಮ ಪ್ರವ ನಿಮ್ಮ ಪ್ರವಚನದಿಂದ ಸಂಪೂರ್ಣ ಸಂಪೂರ್ಣ ಗೊಂದಲ ನಿವಾರಣೆಯಾಗಿದೆ
@AnithaAni-k5l7 ай бұрын
im bowing gurugi.....my lord my shreekrishna ...my lord...... my krishna's plan is greater then my dream......i felt it....
@prabhakararaogaddikeri2234 Жыл бұрын
Bolo Sri. Krishna, Mukunda, Madhava, Murare, Govinda, Namo Namaha. ❤❤❤💕💕💕💘💘💘🚩🚩🚩👌👌👌✌✌✌
@shasikumarv8151 Жыл бұрын
Nima padake koti koti namaskaragalu🙏🙏🙏🙏🙏🙏🙏🙏🙏🙏🙏🙏🙏🙏🙏
@vijayamaniev6671 Жыл бұрын
Krishnam vande jagadguram
@padhamavatidivate41723 жыл бұрын
ಹರೇ ಶ್ರೀನಿವಾಸ ಗುರುಗಳಿಗೆ,🙏🙏
@shivakumaram4681 Жыл бұрын
Gurugalige pranamagalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sbe71173 жыл бұрын
ಓಂ ಶ್ರೀ ಗುರುಭ್ಯೋನಮಃ ಧನ್ಯವಾದಗಳು ಗುರುಗಳೇ| ಆಚಾರ್ಯರಿಗೆ ಭಕ್ತಿಪೂರ್ವಕ ವಂದನೆಗಳು.
@jayaprakashr799 Жыл бұрын
Sri krishnarpanamasttu🙏🙏🙏
@AbhyudhayBhat Жыл бұрын
Shri Gurubyo Namaha🙏Hare Krishna🙏
@girishva9195 Жыл бұрын
🙏ಅಚ್ಚುತಮ್ ಕೇಶವಮ್ ಕೃಷ್ಣ ಧಮೋಧರಂ ರಾಮ ನಾರಾಯಣ ಜಾನಕೀ ವಲ್ಲಭಂ 🙏ಪುಷ್ಪಗಿರ
@ramabai95833 жыл бұрын
Thumba chennagide, Acharrige Vandanegalu
@subhashnidonii46019 ай бұрын
JAy Sri Krishna
@preethikank1687 Жыл бұрын
ಕೃಷ್ಣಂ ವಂದೇ ಜಗದ್ಗುರುಂ ❤💫
@janhavikulkarni57823 жыл бұрын
A aacharyarige vinaypurvak namaskaragalu.jai Shri Krishna.
🙏🏿 ತುಂಬಾ ಧನ್ಯವಾದಗಳು ಆಚಾರ್ಯರೆ. ಶ್ರೀ ಕೃಷ್ಣನ ಬಗ್ಗೆ ನಿಮ್ಮ ವಿವರಣೆ ಕಣ್ಣ ಮುಂದೆ chitreekaranavadanthe ಸುಂದರವಾಗಿ ಮೂಡಿಬರತ್ತೆ. ಕೃಷ್ಣನ ಲೀಲೆ ಧರ್ಮ ಸ್ಥಾಪಿಸಲು ಅವರ ಹೋರಾಟ ಕೇಳಿದರೆ ಕಣ್ಣು ತುಂಬಿ ಬರತ್ತೆ. ಸಮಾಜಕ್ಕೆ ನಿಮ್ಮ ಈ ಸಂದೇಶ ಸಾರುವ ಪ್ರಯತ್ನ ಮುಂದುವರಿಯುತೀರಲಿ ಎಂದು ಪ್ರಾರ್ಥಿಸುತ್ತೆನೆ.
@naveenkatarki19323 жыл бұрын
ಹರೇ ಕೃಷ್ಣ ಗುರುಗಳೆ 🙏🙏 ತಾವು ಕಥೆ ಹೇಳುವ ಭಾವ ಹಾಗು ತಮ್ಮ ಕಂಠ ಸಿರಿ ನಮ್ಮಲ್ಲಿ ಭಕ್ತಿ ಭಾವ ಮೂಡಿಸುತ್ತದೆ 🙏🙏
JAI shree RADHAKRRISHNA Sharannam Mamaa 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@charanm57063 жыл бұрын
Rukminikrishna ❤️🙏🏻🙇🏻
@josefvijaynarayan17942 жыл бұрын
Supper guruji ur narration
@muralimohan27203 жыл бұрын
Hare krishna.. Namo guruji
@santoshkurahatti50753 жыл бұрын
Krishna Shri Krishna 🙏🙏🙏
@shobhashivashankar23913 жыл бұрын
ನಮಸ್ಕಾರ ಗುರುಗಳೇ ಶ್ರಿ ಕೃಷ್ಣ astotararagalu ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಾವು ದಿನನಿತ್ಯ ಹೇಳುವುದಕ್ಕೆ ಅನುಕೂಲವಾಗಿದೆ. ನೀವು ಪ್ರವಚನದ ಮಧ್ಯೆ ಒಂದೊಂದು ಬಾರಿ ವಿಷ್ಣು ಸಹಸ್ರನಾಮದ ಅರ್ಥವನ್ನು ತುಂಬಾ ಚೆನ್ನಾಗಿ ಹೇಳುತ್ತೀರಿ. ದಯವಿಟ್ಟು ಒಮ್ಮೆ ವಿಷ್ಣು ಸಹಸ್ರನಾಮದ ಬಗ್ಗೆ ಪ್ರವಚನ ಮಾಡಿ ಎಂದು ವಿನಂತ.
@honnabskiran45613 жыл бұрын
Hare Krishna 🙏
@manjuajanakki49063 жыл бұрын
ನಮ್ಮ ಪಾಲಿನ ದೇವರು ನೀವು ಕಣಿಗೆ ಕಾಣುವ ದೇವರು ನಮ್ಮ ಕೃಷ್ಣ ನೀವೇ 🙏🙏🙏🙏🙏
@chandramohan6502 Жыл бұрын
Paalu Illa Kaalu Arda Mo dle Illa Ivnobba Kantri Daasa Hotte Paadige avrivr kaalig biddu e kelsa maadi Idli Doseg e kaas maadkataa ne jotege Nimantavr kivig e Daasavaaldhoovittu Nim pocketnella bareed maadi night 9 30 ar mele 90 haaki flataag taane
@accountssunilagro22753 жыл бұрын
Danyavadagalu namaskara
@YogeshKumar-vm6xl3 жыл бұрын
Hare..om
@preranapraveenashrit243 жыл бұрын
🙏🙏🙏🙏🙏🙏 krishna 🙏 krishna 🙏 krishna 🙏🙏🙏🙏
@rekhapappu24943 жыл бұрын
Sri Gurugalige Bhaktipurawk Namaskargalu.🙏🙏🙏🙏
@girijakallapari15903 жыл бұрын
Thank you so much Guruji🙏🙏
@nirmalavijaykumarvijaykuma10923 жыл бұрын
Namskar 🙏Guruji.....Thankyou very much for ur pravachana 🙏🙇♀️💐
@lalithavijendran1882 жыл бұрын
🙏🙏
@radhabangari43573 жыл бұрын
🙏🙏🙏 dhanyavadgalu 💐🙏🙏
@bhojarajbk57013 жыл бұрын
ಈ ಕೃಷ್ಣ ಕಥೆ ಕೇಳಿಸಿ ನನ್ನ ಜನ್ಮ ಸಾರ್ಥಕತೆ ಮಾಡಿಡ್ಡಿರಿ ಧನ್ಯವಾದಗಳು