"ರಾಮಾನುಜಾಚಾರ್ಯರು ದಲಿತರನ್ನ ಬ್ರಾಹ್ಮಣರನ್ನಾಗಿ ಪರಿವರ್ತನೆ ಮಾಡಿದ್ದರ?-E06-Pro.Chinnaswamy Sosale-

  Рет қаралды 61,031

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 436
@KalamadhyamaYouTube
@KalamadhyamaYouTube 9 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@munianjini7348
@munianjini7348 9 ай бұрын
ಅಂಬೇಡ್ಕರ್ ಅವರ ಬಗ್ಗೆ ಮತ್ತು ಚಿಂತನೆಗಳ ಜೊತೆಗೆ ಈ ನಿಮ್ಮ ವಿವರಣೆ ಅದ್ಬುತವಾಗಿದೆ
@mallikarjunams6880
@mallikarjunams6880 9 ай бұрын
ಪರಮ ಅವರೇ ನೀವು ನಿಜವಾದ ಒಳ್ಳೆಯ ವ್ಯಕ್ತಿತ್ವ ಉಳ್ಳವರು ಎಂದು ಮತ್ತೂಮ್ಮೆ ಸಾಬೀತು ಮಾಡಿಕೊಂಡಿರಿ ಬಿಡಿ. ಏಕೆಂದ್ರೆ ಎಲ್ಲಾ ❤❤ಸತ್ಯ ವನ್ನು ಸರಳ ವಾಗಿ ಅರ್ಥೈಸಿದ್ದಿರಿ👍👍👍
@BharatGandhiNehruAmbedkar
@BharatGandhiNehruAmbedkar 9 ай бұрын
Prof. ಚಿನ್ನ ಸ್ವಾಮಿ ಸೋಸಲೆ ಅವರಿಗೆ ಕೃತಜ್ಞತೆಗಳು .
@mariswamyc8583
@mariswamyc8583 9 ай бұрын
❤️❤️💐ಈ ತಲೆಮಾರಿಗೆ ಉತ್ತಮ ಜ್ಞಾನ ಉಣಬಡಿಸುತ್ತಿರುವ ಸೋಸಲೆ ಸರ್ ಗೆ ಅಭಿನಂದನೆಗಳು 💐💐
@varadarajaluar2883
@varadarajaluar2883 9 ай бұрын
ಕಲಾಮಾದ್ಯಮ ಚಾನೆಲ್‌ಗೆ ನಮಸ್ತೆ, ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾಗಿದೆ.
@rameshtalawar6454
@rameshtalawar6454 9 ай бұрын
ಪರಂ ಸರ್ವರ ಅತ್ಯುತ್ತಮ ವಿಡಿಯೋಗಳಲ್ಲಿ ಈ ಸರಣಿ ತುಂಬಾ ಅದ್ಭುತ ವೈಚಾರಿಕ ಮತ್ತು ಪ್ರಬುದ್ಧವಾಗಿತ್ತು
@Madhavi67891
@Madhavi67891 9 ай бұрын
ನನ್ನ ಸಹೋದರ ಡಾ ಚಿನ್ನಸ್ವಾಮಿಯವರೇ ನಿಮ್ಮ ಜ್ಞಾನ ಅದ್ಭುತ . ತುಂಬಾ ಅದ್ಭುತವಾಗಿದೆ.
@subbannank4730
@subbannank4730 5 ай бұрын
ಇಲ್ಲ, ಅಹೋ ರೂಪಂ ಅಹೋ ಧ್ವನಿ: ಅಷ್ಟೆ. ತಲೆ ಖಾಲಿ
@basavarajkalyan3103
@basavarajkalyan3103 6 ай бұрын
ಪ್ರೊಫೆಸರ್ ಸೋಸಲೆಯವರಿಗೆ ಮತ್ತು ಪರಿಚಯಿಸಿದ ಚಾನಲ್ ವೃಂದಕ್ಕೆ 🙏💐
@RavichandraM-wp4bx
@RavichandraM-wp4bx 9 ай бұрын
ಇಂದಿನ ದಿನಮಾನಕ್ಕೆ ಬೇಕಾಗಿರುವ ಉತ್ತಮ ವಿಚಾರಧಾರೆಗಳು ,
@krishnappak4049
@krishnappak4049 9 ай бұрын
ಅದ್ಭುತ ವಿವರಣೆ ನೀಡಿದ್ದೀರಿ ಸಾರ್ ಧನ್ಯವಾದಗಳು.
@dayanandaar593
@dayanandaar593 15 күн бұрын
ಅತ್ಯುತ್ತಮ ಪರಾಮರ್ಶೆ. ರಾಜಕೀಯ ಅತೀತವಾಗಿ ವಿಮರ್ಶೆ ಮಾಡಿದ್ದಾರೆ. ಸರ್ ದಯವಿಟ್ಟು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ದುಮುಕಬೇಡಿ. ನಿಮ್ಮ ತಟಸ್ಥ ನಿಲುವು ಸಾಕಷ್ಟು ಜನರನ್ನು ಆಕರ್ಷಿಸುವ ಸಾಧ್ಯತೆಗಳಿವೆ.
@grstth6768
@grstth6768 9 ай бұрын
ಸಂದರ್ಶನ ಚೆನ್ನಾಗಿದೆ. ,.ನಮ್ಮಲ್ಲಿ ಒಕ್ಕಲಿಗ ಸಮುದಾಯ ಈಗಲೂ ಜೈನ ಎಡೆ ಇಡುವ ಸಂಪ್ರದಾಯ ಇದೆ.
@rajeshrajesh1463
@rajeshrajesh1463 8 ай бұрын
ಒಕ್ಕಲಿಗರ ಮೂಲ ಜೈನ
@AshokNeelannavar
@AshokNeelannavar 8 ай бұрын
ಡಾ ಅಂಬೇಡ್ಕರ್ ರವರು ಎಲ್ಲ ವರ್ಗದ ಜನರ ಸಲುವಾಗಿ ಸಂವಿಧಾನವನ್ನು ಬರೆದಿದ್ದಾರೆ. ಆದರೆ ದೇಶದ ಜನ ಮಾತ್ರ ದಲಿತರಿಗೆ ಉಪಯೋಗ ಅಂತಾ ತಿಳಿದುಕೋಂಡಿರುತ್ತಾರೆ.ಜೈ ಭೀಮ. ಸುಪರ್ ಸರ್
@subbannank4730
@subbannank4730 5 ай бұрын
ಬರಿ ಪರ ಪರ ಪರ ಪರ ಪರ ರಪ ರಪ ರಪ.... ಅಷ್ಟೇಯ... 😂😂😂
@mynakumaris1400
@mynakumaris1400 9 ай бұрын
ಓಹೋ, ಭಗವಂತ, ಧಾರ್ಮಿಕ ಅ ಅಳಿಸೋಣ ಜೈ ಭೀಮ್ ತುಂಬಾ ಚೆನ್ನಾಗಿದೆ ಸರ್. ನಿಮ್ಮಂತಾ ವಿದ್ವತ್. ಇರುವವರು ಸಾವಿರಾರು ಆಗಲಿ. 🙏🙏🙏🙏
@ShivarajuHP-q5o
@ShivarajuHP-q5o 9 ай бұрын
ಉತ್ತಮವಾದ ಸತ್ಯದ ಅರಿವುಗನ್ನು ಮೂಡಿಸುವ ಕೆಲಸ ಮಾಡುತ್ತಿರುವ ಚಿನ್ನಸ್ವಾಮಿ ಸರ್ ರವರಿಗೆ ಧನ್ಯವಾದಗಳು. ಜೈ ಭೀಮ. ಇಡೀ ಜಗತ್ತು ಸತ್ಯದ ಮೇಲೆ ಇದೆ.
@sowbhagyamanjunatha4696
@sowbhagyamanjunatha4696 9 ай бұрын
ಉತ್ತಮ ಅಭಿರುಚಿಯ ಚಿಂತನೆ ಮಾಡಿ, ವಿಷಯ ಸಾಮಾಜಿಕ ಕಳಕಳಿಯ ಬಗ್ಗೆ ಸ್ಪಷ್ಟ ಮಾಹಿತಿ ಕೊಟ್ಟಿದ್ದೀರಿ.ಧನ್ಯವಾದಗಳು ನಿಮಗೆ ಸಮರ್ಪಿಸಿರುವೆ.😊🙏💐
@bhagyadevaraj7180
@bhagyadevaraj7180 9 ай бұрын
ಧನ್ಯವಾದಗಳು ಸರ್ ಜೈಭೀಮ್ ತುಂಬಾ ಒಳ್ಳೆಯ ವಿಷಯ ತಿಳಿಸಿ ಕೊಟ್ಟಿದಿರಾ 👌👌👌🙏💐
@Prajachetana
@Prajachetana 8 ай бұрын
ತುಂಬಾ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. ಪ್ರೊ! ಚಿನ್ನಸ್ವಾಮಿ ಸೋಸಲೆ ರವರ ವಿಶ್ಲೇಷಣೆ ನೈಜತೆಯನ್ನು ತಿಳಿಸುತ್ತದೆ
@Abbas_abbu
@Abbas_abbu 9 ай бұрын
ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಧನ್ಯವಾದಗಳು ❤
@SharmaCreations2577
@SharmaCreations2577 16 күн бұрын
ಅದ್ಭುತ ಸರ್.....ನಿಮ್ಮಂಥವರು ಈ ಸಮಾಜಕ್ಕೆ.....ವಿಶೇಷವಾಗಿ ಉಪೇಕ್ಷಿತ ಬಂಧುಗಳಿಗೆ ಮಾರ್ಗದರ್ಶನ ನೀಡಲು ಬೇಕಾಗಿದೆ ಸರ್.....🙏🙏
@vikrammp5870
@vikrammp5870 9 ай бұрын
Kala madyma You are true Indian Keep it up Save india We all blessings you
@drshiva.utlasar.3961
@drshiva.utlasar.3961 9 ай бұрын
Thank you Param and dr Chinnaswami absolute CHINNA
@parthasarathy459
@parthasarathy459 9 ай бұрын
Very good study of Dr. B R Ambedkar. Thank you.
@sane2158
@sane2158 8 ай бұрын
Prof. Chinnaswamy is a genius, a learned man. Every word inclines towards making the society harmonious and strong. His voice doesn't show any hate, or resentment towards upper-caste people. Such thinkers are needed to educate people to get rid of a divided society. Kalamadhyama deserves a pat for giving such a program.
@JagadishJaga1978-r6c
@JagadishJaga1978-r6c 9 ай бұрын
ಜೈ ಭೀಮ್ ಪದದ ವಿಶ್ಲೇಷಣೆ ಅದ್ಭುತ ಸರ್.
@nagappanagathan7934
@nagappanagathan7934 9 ай бұрын
ಪರಮ 🙏🏿ನಿಮ್ಮ ಈ ಪ್ರಯತ್ನಕ್ಕೆ 🙏🏿🙏🏿🙏🏿🙏🏿ನೀವು ಒಬ್ಬ ಪಕ್ಕಾ ಭಾರತೀಯ ನೀವು ಒಬ್ಬ ಪಕ್ಕಾ ಪತ್ರಕರ್ತ, ನಿಮ್ಮ ಈ ಅಮೋಘ ಸಂದರ್ಶನ 🙏🏿🙏🏿
@PBG54
@PBG54 9 ай бұрын
ಒಳ್ಳೆಯ ಚಿಂತಕರು ಅತ್ತ್ಯುತ್ತಮ ವಿವರಣೆ ಉದಾಹರಣೆ ಕೊಟ್ಟು ತಿಳಿಸಿದ್ದಾರೆ ವಿಷಯ ಪ್ರತಿಪಾದನೆ ಶ್ರೇಷ್ಠವಾಗಿದೆ
@sushumasuresh4562
@sushumasuresh4562 8 ай бұрын
ಗಾಂಧಿ ಹಾಗೂ ಅಂಬೇಡ್ಕರ್ ರವರ , ಹೋರಾಟದ ಬಗೆಗಿನ ನಿಮ್ಮ ವಿಶ್ಲೇಷಣೆ ಅದ್ಭುತ!!!
@RadhaRatnamala-mi3sl
@RadhaRatnamala-mi3sl 9 ай бұрын
Honestly very eye opening facts. This generation - We don't know what caste is what religion is and we don't know what we are. I am shocked to know, 3 point of distinguishing a caste Good discussion 👌 👍 👏
@vanajahonnali7338
@vanajahonnali7338 8 ай бұрын
Thank you very much sir 🙏 . I wish if these interviews are effectively converted into other India's languages and spread the light about Ambedkar and his views about
@rajendranayaknayak169
@rajendranayaknayak169 9 ай бұрын
ತುಂಬಾ ಧನ್ಯವಾದಗಳು ಸರ 👍🌹🌄🌄🌅🌄🌄🌄🌄🌄
@CamSam09
@CamSam09 9 ай бұрын
Sir great interview sir. I respect you a lot. Your message and interpretations must be heard, understood and adopted by all our Hindu religious leaders/Swamijis and everyone. This will result in strong, united happy and prosperous Bharath.
@naveenkumar-dz5or
@naveenkumar-dz5or 9 ай бұрын
ಪರಂ ಅವರೆ ತುಂಬಾ ಒಳ್ಳೆಯ ವಿಡಿಯೋ ಇದು ಇವತ್ತಿನಿಂದ ನಾನು ನಿಮ್ಮ fan 👍
@subbannank4730
@subbannank4730 5 ай бұрын
ಇಲ್ಲ, ಆ fun ಜೊತೆ ನೀನೂ ಒಬ್ಬ fun.... 😂😂😂😂
@shivagorte4306
@shivagorte4306 9 ай бұрын
ನಿಮ್ಮ ಈ ಸಂದೇಶ ಜನರಿಗೆ ಸರಿಯಾದ ರೀತಿಯಲ್ಲಿ ತಿಳಿಸಿದಕೆ ತಮ್ಮಗೆ ಹೃದಯಪೂರ್ವಕ ಧನ್ಯವಾದಗಳುಗಳು ಸರ
@adivappabagewadi7095
@adivappabagewadi7095 4 ай бұрын
ಒಳ್ಳೆಯ ಉಪನ್ಯಾಸ. 👌🏼
@sunderraj8709
@sunderraj8709 16 күн бұрын
His words was very nice about Dr.Ambedkar , & his knowledge was also very good..
@rasulbagawan1397
@rasulbagawan1397 18 күн бұрын
ನಿಜವಾಗಿ ಅದ್ಭುತ ವಿವರಣೆ. ಟಿಪ್ಪು ಬಗ್ಗೆ ಚೆನ್ನಾಗಿ ತಿಳಿಸಿದ್ದಾರೆ
@ANILKUMAR-tw5xe
@ANILKUMAR-tw5xe 9 ай бұрын
ಭಾರತದಲ್ಲಿ ಮೊದಲಿನಿಂದಲೂ ಬಹುತ್ವ ಹೊಂದಿತ್ತು. ಹಿಂದೂ ಧರ್ಮದ ಜೊತೆ ಜೈನ ಧರ್ಮ ನಡೆದುಕೊಂಡು ಬರುತ್ತಿತ್ತು. ಹಿಂದೂ ಧರ್ಮದಲ್ಲೇ ಅನೇಕ ಪಂಥಗಳಿದ್ದವು. ವಿಡಂಬನೆಯೆಂದರೆ ಬೌದ್ಧ ಧರ್ಮ ಪ್ರವರ್ಧಮಾನ ದಲ್ಲಿದ್ದ ಕಾಲದಲ್ಲಿ ಬಹುತ್ವಕ್ಕೆ ಧಕ್ಕೆ ಬಂದಿತ್ತು.
@kannadakarmayogi
@kannadakarmayogi 9 ай бұрын
ಬುದ್ಧನ ಕಾಲದ ನಂತರ - ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವರು, ಬಸವ ಇತ್ಯಾದಿ ಎಲ್ಲರಿಂದಲೂ ಬಹುತ್ವ ಮತ್ತಷ್ಟು ಬಿಗಿಯಾಯಿತು... ಬುದ್ಧನ ಹಿಂದಿನ ಕಾಲಕ್ಕೆ ಈ ಬಹುತ್ವಕ್ಕೆ ಅಷ್ಟು ನಿದರ್ಶನಗಳಿವೆಯೇ?
@ravikumarravi6311
@ravikumarravi6311 15 күн бұрын
houdu aadre Muslim Daalikoraru ella Dharmagalannu hodedu odisidaru, aadre ithihaasa dalli Congi galu matthu edachararu bere tara thorisidaare
@nagunagu2870
@nagunagu2870 19 күн бұрын
ಪ್ರಸ್ತುತ ಮಾಧ್ಯಮದವರು ನಿಮ್ಮ ಆಗೆ ಅಂಬೇಡ್ಕರರ ಬಗ್ಗೆ ಜಿನಗಳಿಗೆ ತಲುಪಿಸಿದರೆ ಜನರು ಜ್ಞಾನವಂತರಾಗುತ್ತಾರೆ. ದನ್ಯವಾದಗಳು ಗುರುಗಳೆ .
@believerone2001
@believerone2001 9 ай бұрын
Ramanuja and Madwacharya have converted other caste people into Brahmana sampradaya. Why ? They were shown the door to exit from the strong Shiva sampradaya. Thanks to this great historian professor. It is all history now.
@anupam-o1r
@anupam-o1r 17 күн бұрын
ಸಂವಿಧಾನ ಅಂಬೇಡ್ಕರ್ ಪುರಾಣ ಮತ್ತು ಧರ್ಮಗಳ ಮದ್ಯೆ ಗೆರೆ ಎಳೆದ ಡಾ ಸೋಸಲೆ ಯವರಿಗೆ ಅಭಿನಂದನೆಗಳು
@channakeshavakeshava7488
@channakeshavakeshava7488 8 ай бұрын
ಅದ್ಭುತವಾದ ಸರಣಿ ಪರಮ್ sir
@devarajkattimani8456
@devarajkattimani8456 9 ай бұрын
ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏
@NagarajNayak-jd6ys
@NagarajNayak-jd6ys 18 күн бұрын
ಸರ್ ನಿಮ್ಮಮಾತು ಅನುಭವ ಸೂಪರ್ ಸರ್ ಹಳ್ಳಿಗಳಲ್ಲಿ ಇನ್ನೂ ಜಾತೀಯತೆ ಇದೆ ಸರ್ ಇನ್ನೂ ಜಾತೀಯತೆ ಹೋಗಿಲ್ಲ
@nagappanagathan7934
@nagappanagathan7934 9 ай бұрын
ಈ ಸಂದರ್ಶನ ಬಹು ಮೌಲ್ಯ 🙏🏿🙏🏿
@ShreedharaKedilaya
@ShreedharaKedilaya 13 күн бұрын
ಉತ್ತಮ ವಿಶ್ಲೇಷಣೆ
@manjunathadn
@manjunathadn 9 ай бұрын
ನಾನು ಗೌಡ, ಅವನು ಬ್ರಾಹ್ಮಣ , ಇವನು ಮಾದಿಗ ಎನ್ನುತ್ತಿರುವವರ ಮಧ್ಯೆ ನಾನು ಮೌಲ್ಯಾಧಾರಿತ ಮನುಷ್ಯ ಎನ್ನುವವರು ಇನ್ನೂ ಬದುಕಿದ್ದಾರೆ ❤❤
@Mauni_007
@Mauni_007 9 ай бұрын
ಆದರೆ ನೀನು ಮಾದಿಗ ಅವನು ಅಸ್ಪೃಶ್ಯ ಎಂದು ಗೆರೆ ಎಳೆಯುವವರೇ ಎಲ್ಲೆಲ್ಲೂ ತುಂಬಿಕೊಂಡಿದ್ದಾರೆ
@NaveenDodamani
@NaveenDodamani 9 ай бұрын
Jai Bheem ✊ sosale sir tumba chennagi iro anubhava hitihasavanna tilisidakke navellaru bharatiyaru Buddha Basava Ambedkar avara tatva galannu himbalisutta onda olle bharatavannu katona
@Shwetha-raj8888
@Shwetha-raj8888 9 ай бұрын
ಮೊದಲ ಕಾಮೆಂಟ್, ಜೈ ಭೀಮ್ ಸರ್.
@nagaraja.knagaraja.k8676
@nagaraja.knagaraja.k8676 9 ай бұрын
Jai brahmin
@bhimraobandagar68
@bhimraobandagar68 9 ай бұрын
ಜೈ ಹಿಂದ್ ಜೈ ಸಂವಿಧಾನ ಜೈ ಬಾಬಾಸಾಹೇಬ್ ಅಂಬೇಡ್ಕರ,
@SHANSHOW-
@SHANSHOW- 8 ай бұрын
​@@nagaraja.knagaraja.k8676 ಉರಿ 😂
@Udhay....360
@Udhay....360 17 күн бұрын
Dr br Ambedkar mele nimage abimana idhre avara vicharagalannu palisi
@hemajinaik5805
@hemajinaik5805 9 ай бұрын
I bow down head for ur thought provoking speech makes us to think more than what we r but what we were. Super boss.
@lingaraju89
@lingaraju89 9 ай бұрын
ಉತ್ತಮ ಮೌಲ್ಯಗಳನ್ನು ಬಿಂಬಿಸುವ ಸಂದಶ೯ನ 🎉 ಕಲಾ ಮಧ್ಯಮ ಉತ್ತಮ ಸಾಮಾಜಿಕ ಕಳಕಳಿಯ ಮಾಧ್ಯಮ ❤
@gajanankoli2328
@gajanankoli2328 9 ай бұрын
Bhahala chennagittu ee episode.
@MohanKumar-un5ml
@MohanKumar-un5ml 9 ай бұрын
Vice nice interview. Everyone must watch this episodes.
@chandrashekarprasad1966
@chandrashekarprasad1966 9 ай бұрын
Great knowledge.... Request param all this episodes upload in Spotify also many people... To beade neach next generation
@av4020
@av4020 Ай бұрын
Sir I am from Tamil Nadu. You are giving very important information. Thank you. Jai bhim
@shadaksharaswamy7362
@shadaksharaswamy7362 4 ай бұрын
ನಿಜಕ್ಕೂ ಚಿಂತನೆಯನ್ನು ಹೆಚ್ಚಿಸಿದ ಸಂದರ್ಶನ.
@Truthisbitter86666
@Truthisbitter86666 9 ай бұрын
ನಮ್ಮ ಕಡೆ ದೆವ್ವ ಎಲ್ಲಾ ಜಾತಿಯವರಿಗೂ ಹಿಡಿಯುತ್ತದೆ...
@prakashnikhil6557
@prakashnikhil6557 9 ай бұрын
ಬ್ರಾಹ್ಮಣರನ್ನು ಬಿಟ್ಟು
@abhishekan2301
@abhishekan2301 26 күн бұрын
ಅದೇ ಶೂದ್ರರಿಗೆ ಅಲ್ವಾ
@AlienV-kw1
@AlienV-kw1 9 ай бұрын
Thank you so much sir tumba chanagi vishya tilusrdri❤jai bheem❤
@shivuchokcity2761
@shivuchokcity2761 Ай бұрын
ನಮ್ಮ ಹೆಮ್ಮೆ ಕರ್ನಾಟಕದಚಿನ್ನಸ್ವಾಮಿ ಸರ್ ನಮ್ಮ ಗೌರವ
@srinivasmurthy9075
@srinivasmurthy9075 Ай бұрын
ಸ್ವಾತಂತ್ರ ಬಂದ ಭಾರತಕ್ಕೆ ದೇಶ ಇಬ್ಬಾಗ ಆದ ಸಂದರ್ಭದಲ್ಲಿ ಪಾಕಿಸ್ತಾನ. ರಚನೆಯಾದಯಾದಗ ಅಂದಿನ ನೂತನ.ಪ್ರಧಾನಿ ಮಹಮ್ಮದ್ ಅಲಿ.ಜಿನ್ನಾ ಹೇಳಿದರಂತೆ ಭಾರತ ಜಾತ್ಯತೀತ ರಾಷ್ಟ್ರ ಜಾತಿ ಜಾತಿ ವಿಂಗಡನೆ ಮಾಡಿ ಹೊಡೆಯಬಹುದು ಎಂದು ಆದರೆ ಈಗ ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಾತಿ ಬೆಳವಣಿಗೆ ಆಗುತ್ತಿದೆ ಎಲ್ಲರಿಗೂ ಮೀಸಲಾತಿ.ಬೇಕು ಧರ್ಮ ಸನಾತನ ಪ್ರಭುತ್ವ ರಾಷ್ಟ್ರ ರಾಜ್ಯ ತತ್ತ್ವ ಆದರ್ಶ ಸಮಾನತೆ ಎಕಥೆ ಒಂದು ರಾಷ್ಟ್ರನಿರ್ಮಾಣ ಈ ದಾವುದು ಬೇಕಾಗಿಲ್ಲ ಜಾತಿಜನ ಒಗ್ಗೂಡೋಣ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡೋಣ 🎉🎉🎉🎉🎉
@parthasarathyks1044
@parthasarathyks1044 Ай бұрын
K.s.parthasarathy sharma profeser sir your explanation is very Good .we need this type of explanation or vicharagalu begu sir
@kingdef711
@kingdef711 9 ай бұрын
Thumba ishta pattidu episode sir ❤❤.. please innu mundu varisi nim kaili adreee 🙏
@munivenkataswamy6240
@munivenkataswamy6240 9 ай бұрын
ಉತ್ತಮ ಮಾಹಿತಿ.
@sadanandbendigeri6977
@sadanandbendigeri6977 Ай бұрын
Dhanyavadagalu sir
@mallumallu2416
@mallumallu2416 9 ай бұрын
ಜೈ. ಭೀಮ ಸರ್ 💐🙏🏻👍🏻👍🏻
@guruprashanth_k
@guruprashanth_k 17 күн бұрын
After a long time - watched some sensible interview !!
@anwarbee7355
@anwarbee7355 9 ай бұрын
Indu namge bekagirudu mahiti sir ಧನ್ಯವಾದಗಳು
@dranilkumarbhat3
@dranilkumarbhat3 9 ай бұрын
Olleya vichaara
@hamsabhushan7186
@hamsabhushan7186 9 ай бұрын
ಪರಮೇಶ್ವರ್ ಅವರೇ ದಯವಿಟ್ಟು ಐಪಿಎಸ್ ನಂಜುಂಡಸ್ವಾಮಿ ಮಳವಳ್ಳಿ ಅವರನ್ನು ಸಂದರ್ಶನ ಮಾಡಿ
@arjunfk8946
@arjunfk8946 9 ай бұрын
ಜೈ ಹಿಂದ್ ಜೈ ಶ್ರೀ ರಾಮ 🚩🚩🚩🚩 ಹರೆ ಕೃಷ್ಣ🚩🚩🚩🚩🚩 ಇದಕ್ಕೆ ಜೈಕಾರ ಹಾಕಿ , ಭಗವದ್ಗೀತೆ ಓದಿ , ಯಾವ ಕಾನೂನು ಪುಸ್ತಕ್ ಓದಬೇಡಿ, ಒಂದು ವೇಳೆ ಓದಬೇಕು ಅಂದ್ರೆ ಕಾನೂನು ತಿಳಿಯಲಿಕ್ಕೆ ಓದಿ, 🚩🚩
@SHANSHOW-
@SHANSHOW- 8 ай бұрын
❤️ಡೇ ಕೆ ಬಾಳ
@ManiHR-u5h
@ManiHR-u5h 13 күн бұрын
ಇಂಥ ಮನಸ್ಥಿತಿ ದೇಶಕ್ಕೆ ಕಂಟಕ. ವೈಜ್ಞಾನಿಕ ಮನೋಧರ್ಮ ಬೆಳೆಸಿಕೊಳ್ಳಿ
@Truthmayreveal
@Truthmayreveal 4 күн бұрын
Thikla
@Santhosha-j9y
@Santhosha-j9y Ай бұрын
Proud my cast❤ Jai bheem thanks for interview param sir
@prashanthsh8819
@prashanthsh8819 9 ай бұрын
Very good valuable information...
@gowdak8397
@gowdak8397 9 ай бұрын
15:00 very very good analysis sir
@DRa-yl3cc
@DRa-yl3cc 9 ай бұрын
ನೀವು ಹೇಳೋದು ಅಷ್ಟೂ ಸತ್ಯ ಅಲ್ಲ ಅನ್ನೋದು ಮನವರಿಕೆ ಆಯ್ತು, ,, ನಿಮಗೂ ಎಲ್ಲರಿಗೂ ಇರುವ ಹಾಗೆ ನಿಮ್ಮ ಜಾತಿ ಮೇಲೆ ಒಲವು ಇದ್ದೇ ಇದೆ
@santoshkumarchinnannavar7566
@santoshkumarchinnannavar7566 9 ай бұрын
ಮತ್ಯಾವದು ಸತ್ಯವಾದ ಮಾತು ರಾಜ, ನೀವು ಏನಾದ್ರು ತಿಳ್ಕೊಂಡಿದ್ರೆ ತಿಳಿಸಿ ರಾಜ,
@v123a-e9h
@v123a-e9h 8 ай бұрын
ಬಿಜೆಪಿ ಯ ಅಂಧ ಭಕ್ತ.
@KavyaN-vh3mg
@KavyaN-vh3mg 9 ай бұрын
Congratulations sir
@anjaneyaaladakatti2301
@anjaneyaaladakatti2301 25 күн бұрын
❤❤❤🙏🏻🙏🏻🙏🏻🙏🏻💐💐💐💐ಜೈಭೀಮ್
@KavyaN-vh3mg
@KavyaN-vh3mg 9 ай бұрын
Superb sir
@Neelageri
@Neelageri Ай бұрын
ಸೂಪರ್ ಸರ್
@VijayKumar-zg2mo
@VijayKumar-zg2mo 8 ай бұрын
ಒಳ್ಳೆ ವಿಚಾರ ಗಳನ್ನು ಮಂಡಿಸಿದ್ದಾರೆ
@mahadevhanavady8783
@mahadevhanavady8783 22 күн бұрын
Super Sir.
@raghukulkarni8718
@raghukulkarni8718 9 ай бұрын
Chinnaswami Sosale sir 👌👌👌👌👌👌👌🌹🌹🌹🌹🙏🏼🙏🏼🙏🏼🙏🏼🙏🏼
@vanithavani4685
@vanithavani4685 6 ай бұрын
ಜೈಭೀಮ್ ❤️💐💐💐🙏🏻🙏🏻ಅಣ್ಣ 🙏🏻
@bhargavRamakrishna
@bhargavRamakrishna 9 ай бұрын
Relating untouchability with vedas and puranas is very immature, sir, can you please quote the mention of untouchability in vedas and puranas, they only describe 4 varna system respectively.
@oduvaragapparudrappaprasanna
@oduvaragapparudrappaprasanna 6 ай бұрын
It's very correct.
@SantoshNooli
@SantoshNooli 6 ай бұрын
Nimma kala madhyama chanelge abhinandanegalu hagu jai bheem
@hemajinaik5805
@hemajinaik5805 9 ай бұрын
ನಿಮ್ಮ ವಿಮರ್ಶೆತಾತ್ಮತೀಕ ಚರ್ಚೆ ಮೈಂಡ್ಗೆ ಒಂದು ತರಹದ ಪ್ರಚೋಸಿದು ತ್ತದೆ.
@jayaramaiahjayaramaiah6606
@jayaramaiahjayaramaiah6606 9 ай бұрын
Super. Sir. Veldan. God. Bless. You. Super
@PadmavathiL-ri3xn
@PadmavathiL-ri3xn 15 күн бұрын
Valleya bicharagalanna thilisidavarigu kalamadyadavarigu danyavadagalu.
@shylendrakm1293
@shylendrakm1293 9 ай бұрын
Super sir
@vanithavani4685
@vanithavani4685 6 ай бұрын
ಜೈಭೀಮ್ ❤️💐💐💐🙏🏻🙏🏻🙏🏻
@jayakumar-uh1wn
@jayakumar-uh1wn 9 ай бұрын
Jai bheem jai savidhan Jai baratha matha Sir you are doing great job please share your ambedkar massage it's going to reach everyone in the barath 🙏💡🫀
@ksaraswati6354
@ksaraswati6354 24 күн бұрын
Super Anyalises Sir
@NagappaNilajagi
@NagappaNilajagi 9 ай бұрын
Vishay vivarane adbhut❤
@harshakp
@harshakp 9 ай бұрын
Like i mentioned in my previous post food and cleanliness atmost important parametres to create positive or.negative ambience .... Owning land is not a oarameter for shuddhi ... If you follow tamasic food practice you cannot have antaranga and bahiranga shuddhi ..,. Non veg take more hours for digestion and that food is so complex that it start manifesting its feelings inside you that creats distraction ... That is why you should have lighter veg food ... Even in veg 5 items are avoided .... Garlic , onion ,green chilli , coffe and tea are considered tamsic food .... You will become what you eat ....the root cause of untouchability is to avoid runanubandha with person who is distracted in his mind .... Objective was never to humiliate. Bahujan. ... Just to avoid distractions on mind by creating unwanted runanubandha .... It is belived / prescribed in yoga stutra that achieving undisturbed mind is the fist step towards any sadhana
@santoshkumarchinnannavar7566
@santoshkumarchinnannavar7566 9 ай бұрын
Daily life was critial, wt u do with yoga,
@rangaramum8241
@rangaramum8241 9 ай бұрын
Super. Sandarshana. Good
@ajithjain8334
@ajithjain8334 9 ай бұрын
ತುಂಬಾ ವಿಚಾರ ತಿಳಿದು ಕೊಂಡಿದ್ದಾರೆ ದೇವಸ್ಸಾನವೆಂಬ ಅಂಗಡಿ ಯಲ್ಲಿ Sales man ಹಾಗೂ ಮೆನು ಚೆಂಜ್ ಮಾಡುವ ಸಮಯ
@lingarajualingarajua5484
@lingarajualingarajua5484 24 күн бұрын
ಉತ್ತಮ ಚಿಂತಕರು ❤🎉
@lokeshnaik9978
@lokeshnaik9978 9 ай бұрын
ಮೊದಲನೆಯದಾಗಿ ನಾವು ಯಾವುದೇ ಹಳೆ ಕಥೆಯನ್ನು ನಂಬುವುದಿಲ್ಲ.
@Mauni_007
@Mauni_007 9 ай бұрын
ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಟಿಸಲಾರರು.
@abhibodh7657
@abhibodh7657 9 ай бұрын
ಮೇಲುಕೋಟೆ ಬ್ರಾಹ್ಮಣರ ಬಗ್ಗೆ ಮತ್ತು ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯ ಮಾಡಿದ ದಾಸ ಪದ್ಧತಿಗಳ ಮಾಹಿತಿ ಸಿಗಲಿಲ್ಲ ದಯವಿಟ್ಟು ಮತ್ತೊಮ್ಮೆ ವಿವರಿಸಿ
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН
Cat mode and a glass of water #family #humor #fun
00:22
Kotiki_Z
Рет қаралды 42 МЛН
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН