ಕನ್ನಡನುಡಿ ಸಾಮ್ರಾಟರು ಗಣೇಶಾವಧಾನಿಗಳು

  Рет қаралды 64,377

Leela Jaala

Leela Jaala

Күн бұрын

Пікірлер: 198
@holalkerelaxmivenkatesh3660
@holalkerelaxmivenkatesh3660 10 ай бұрын
Dr. Shatavadhani R. Ganesh spoke candidly all the facets of kannada literature. We are eagerly awaiting for ' MaNNina kasSu'
@ammaamma8786
@ammaamma8786 3 жыл бұрын
ಮಹಾನ್ ಮೇರು ವ್ಯಕ್ತಿತ್ವದ ಪರಿಚಯದ ಸೊಗಸು ಸಂತೋಷಾಯಿತು,, ಇಬ್ಬರಿಗೂ ಅನಂತ ನಮನ. 👌🙏🏽, 👌🙏🏽.
@shivashankark2298
@shivashankark2298 2 ай бұрын
ಇಬ್ಬರು ಮಹಾನ್ ವಿದ್ವಾಂಸರ ನಡುವಿನ ಈ ಸಂವಾದದಿಂದ ಅರಿವಿಗೆ ಬರುವ ವಿಷಯಗಳು ಅಪರಿಮಿತ.
@anasuyagopinath3164
@anasuyagopinath3164 Жыл бұрын
ಲೀಲಾ‌ಜಾಲ ಅತ್ಯುತ್ತಮ ಸಂದೇಶ ಸಾರುತ್ತಿರುವ ಉತ್ತಮ ಕಾರ್ಯಕ್ರಮ ಹೀಗೆ ಸಾಧಕರು ಸಾಹಸಿಗಳು ಸಾಹಿತಿಗಳ ಸಂದರ್ಶನಗಳನ್ನು ನೋಡುವ ಕೇಳುವ ಅವಕಾಶ ನಿಮ್ಮದಾಗಲಿ ಧನ್ಯವಾದಗಳು 🙏🙏🙏💐🌹
@chetank7378
@chetank7378 3 жыл бұрын
ನಮ್ಮ ಜೀವನದ ಮೇಲೆ ತುಂಬಾ ಒಳ್ಳೆಯ ಪ್ರಭಾವ ಬೀರುವ ಸಂದರ್ಶನ..... ಶತಾವಧಾನಿಗಳ ವಿಸ್ತಾರವಾದ ಜ್ಞಾನ, ಅನುಭವ ನಮ್ಮನ್ನು ಸದಾ ಮೂಕವಿಸ್ಮಿತರನ್ನಾಗಿ ಮಾಡುತ್ತದೆ....
@krishnacl376
@krishnacl376 4 ай бұрын
ಸನ್ಮಾನ್ಯರಾದ ವಿದ್ವತ್ ವಿದುಷಿ ಡಾ. ಲೀಲಾ ಅವರ ಸಾರಸ್ವತ ಜಾಲತಾಣದಲ್ಲಿ ಸಂದರ್ಶಿಸುವ ಪ್ರತಿ ವ್ಯಕ್ತಿಗಳೂ ನಿಜವಾದ ವಿದ್ದಾಂಸರು.ವಿದ್ಯಾ ದೇವತೆ ಸರಸ್ವತಿಯ ವರಪುತ್ರ ಶತಾವಧಾನಿ ಆರ್ ಗಣೇಶ್ ರವರೊಂದಿಗಿನ ಸಂದರ್ಶನ ಕೇಳಿದಾಗ ಗ್ರಂಥಾಲಯದಲ್ಲಿ ಕುಳಿತು ಹಲವಾರು ಗ್ರಂಥಗಳನ್ನು ಅಧ್ಯಯನ ಮಾಡಿದ ಅನುಭವವಾಯಿತು. ಲೀಲಾಜಾಲವಾಗಿ ಜ್ಞಾನಸರೋವರದಲ್ಲಿ ತೃಪ್ತಿಯಾಗಿ ಈಜಾಡಿ ಬಂದಂತಾಯಿತು.
@RajgopalN
@RajgopalN 3 жыл бұрын
ಜ್ಞಾನ ಭಂಡಾರವಾಗಿರುವ ಶತಾವಧಾನಿ ಶ್ರೀ ಗಣೇಶ ಅವರ ಅತ್ಯಮೂಲ್ಯವಾದ ಮಾತಿನ ಮುತ್ತುರತ್ನ ಗಳನ್ನು ಪ್ರಸ್ತುತಗೊಳಿಸಿದ್ದಕ್ಕಾಗಿ ಲೀಲಾ ಜಾಲಕ್ಕೆ ಮತ್ತು ಎಸ್ ಆರ್ ಲೀಲಾ ರವರಿಗೆ ಅಭಿನಂದನೆಗಳು.
@NarendraSGangolli
@NarendraSGangolli 2 жыл бұрын
ಅದ್ಭುತವಾದ ಸಂದರ್ಶನ ಮೇಡಂ.. ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯ ಮಾಡಿತು.. ಶತಾವಧಾನಿಗಳ ಜ್ಞಾನಕ್ಕೆ ಶಿರ ಬಾಗಿ ನಮಿಸುವೆ..ನಿಮಗೂ ಕೂಡ ಆತ್ಮೀಯ ವಂದನೆಗಳು.😊🙏🙏🌹😊
@vijayalaxmipattar6645
@vijayalaxmipattar6645 Жыл бұрын
ಎಂತಹ ಸುಂದರ ಅಭೀಚ್ಚೆ.ಒಳ್ಳೆಯವರು ಭೂಮಿಯನ್ನು ಆಳಲಿ ಎಂಬುದು. ಮಣ್ಣಿನ ಕನಸು ಕಾದಂಬರಿ ಬೇಗನೆ ನಮ್ಮ ಕೈ ಸೇರಲಿ.🙏🙏
@savitharao1344
@savitharao1344 3 жыл бұрын
ಅವಧಾನಿಗಳ ಮಾತೇ ಆಕರ್ಷಕ.ಎಂಥಹ ಮನಸ್ಸನ್ನೂ ಸೆಳೆದಿಡುವ ಶಕ್ತಿ ಆಮಾತುಗಳಿಗೆ.ಲೀಲಾ ಮೇಡಂ ಸಹಾ ಒಳ್ಳೆಯ ಪ್ರಶ್ನೆಗಳನ್ನು ಕೇಳಿ, ವಿಚಾರಗಳನ್ನು ಹೊರತೆಗೆದಿದ್ದಾರೆ.🙏🙏👌🌻
@shubhacr6151
@shubhacr6151 3 жыл бұрын
ಮನಸ್ಸಿಗೆ ಎಷ್ಟೊಂದು ಮುದ ನೀಡಿತೋ ನಿಮ್ಮ ಈ ಸಂದರ್ಶನ!😊👌🏻🙏🏼🙏🏼 ಭಗವಂತ ನಿಮಗೆ ಒಳ್ಳೇದು ಮಾಡಲಿ!🙏🏼
@vasudevkaranth7429
@vasudevkaranth7429 2 жыл бұрын
Bahala Sundaravagide.Leela Jala team gu Dhanyavadagalu. Dr.Ganesh rigu Namaskaragalu.
@mohankumar-xn8ms
@mohankumar-xn8ms 3 жыл бұрын
ನಮ್ಮ ದೇಶದ ಬಗ್ಗೆ ಕಾಳಜಿ ಮತ್ತು ನಮ್ಮ ಭಾಷೆಯ ಬಗ್ಗೆ ಮಾಹಿತಿ ಮತ್ತು ನಮ್ಮ ಪ್ರಾಚೀನ ರೀತಿಯ ಸಂಸ್ಕೃತಿ ಬಗ್ಗೆ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು.. ಹಾಗೆಯೇ ನಾವು ಕೂಡ ನಮ್ಮ ಮುಂದಿನ ತಲೆಮಾರಿಗೆ ಈ ಮುಖ್ಯ ಮಾಹಿತಿ ಕೂಡಲೇ ಬೇಕಾದ ಅನಿವಾರ್ಯತೆ ನಮ್ಮೆಲ್ಲರ ಜವಾಬ್ದಾರಿ ಕೂಡ.
@MrChampaka
@MrChampaka 3 жыл бұрын
ಉತ್ತಮ ಸಂದರ್ಶನ... ಡಾ.ಲೀಲಾರವರಿಗೂ ಹಾಗೂ ಶತಾವಧಾನಿ ಗಣೇಶರವರಿಗೂ ಧನ್ಯವಾದಗಳು.
@vibhasrirgurjal4056
@vibhasrirgurjal4056 3 жыл бұрын
Namma Ajji Annapoornamma Raghupathy Shastry avara bagge Vidvamsaru hogiliddu thumba santosha aithu. 🙏 Thumba dhanyavaadagalu.
@sumaramesh8878
@sumaramesh8878 3 жыл бұрын
ಅನ್ನಪೂರ್ಣ ರಘುಪತಿ ಶಾಸ್ತ್ರಿಗಳಿಗೆ ಗಮಕ ಗುರುಗಳಾಗಿದ್ದವರು ನನ್ನ ತಾತನವರಾದ ಕೃಷ್ಣಗಿರಿ ಕೃಷ್ಣರಾಯರು. ಅನ್ನಪೂರ್ಣರವರ ಮನೆಯವರೆಲ್ಲಾ ನಮ್ಮ ಬಂಧುಗಳಿದ್ದಂತೆಯಿದ್ದದ್ದು ನನ್ನ ಬಾಲ್ಯದ ನೆನಪು.
@shantharaghothamachar6564
@shantharaghothamachar6564 3 жыл бұрын
ಸಂದರ್ಶನ ತುಂಬಾ ಮಾಹಿತಿಯನ್ನು ಕೊಟ್ಟಿದೆ.ಧನ್ಯವಾದಗಳು. ಆದರೂ ಅವರಸಾಧನೆಯ ಬಗೆ, ವಿಧಾನ ಗಳ ವಿವರ ಇನ್ನೂ ದೊರೆಯುತ್ತದೆ ಎಂಬ ನಿರಿಕ್ಷೆ ಸುಳ್ಳಾಯಿತು.
@anasuyagopinath3164
@anasuyagopinath3164 Жыл бұрын
ಉತ್ತಮ ‌ಕಾರ್ಯಕ್ರಮ‌ ಕೇಳಿ ತುಂಬಾ ಸಂತೋಷ ವಾಯಿತು ಧನ್ಯವಾದಗಳು
@ravindrabh2664
@ravindrabh2664 Жыл бұрын
Excellent interview of Vidwan by another vidushi
@vijayalaxmipattar6645
@vijayalaxmipattar6645 Жыл бұрын
ಹೆಸರಿಗೆ ತಕ್ಕಂತೆ ಪ್ರಥಮ ಪೂಜಿತ ಗಣೇಶನ ಪ್ರಚಂಡ ಪ್ರತಿಭೆ. 🙏🙏
@purushothamack3949
@purushothamack3949 3 жыл бұрын
ಗಂಧದ ಸಂಗದಿಂದ ನಾವೂ ಸುಗಂಧಿತರಾಗುವ ....
@vinay2narsipur
@vinay2narsipur 3 жыл бұрын
ಶ್ರೀ ಗಣೇಶ್ ಅವರ ಕಾಲಘಟ್ಟದಲ್ಲಿ ನಾವು ಹುಟ್ಟಿರುವುದೇ ನಮ್ಮ ಪುಣ್ಯ. 🙏ಲೀಲಾ ಅವರಿಗೆ ಧನ್ಯವಾದಗಳು. 🙏
@shivashankark2298
@shivashankark2298 2 ай бұрын
ಸಾವಿರ ಕ್ಯಾಂಡಲ್ ದೀಪ ಬೆಳಗಿದ ಅನುಭವ ಆಯಿತು.
@nageshbhat.9925
@nageshbhat.9925 3 жыл бұрын
ಸಾರಸ್ವತ ಲೋಕದ ಸೌಭಾಗ್ಯ....🙏
@rekham.s.2696
@rekham.s.2696 3 жыл бұрын
ಅತ್ಯದ್ಭುತ ಸಂದರ್ಶನ. ಸಮಯೋಚಿತವಾದ ಸಂದರ್ಶನ. ಸರ್ಕಾರ ಇನ್ನಾದರೂ ಎಚೆತ್ತುಕೊಳ್ಳಬೇಕು. ಬಿ ಜೆ ಪಿ ಸರ್ಕಾರದಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಧನ್ಯವಾದಗಳು Dr. ಲೀಲಾ ಅವರಿಗೆ.
@ganapathipudukoli5436
@ganapathipudukoli5436 3 жыл бұрын
ಇದೊಂದು ಸಂದರ್ಶನ ಎಲ್ಲೋ ನಡೆದಂತಿರಲಿಲ್ಲ. ನಮ್ಮ ಮನೆಯಲ್ಲೇ ಜೊತೆಗೇ ಕೂತು ನಡೆದಂತಿದೆ. ಜ್ಞಾನ ಭಂಡಾರ ದೇವತೆಗಳು ಬಂದು ಆಶೀರ್ವದಿಸಿದಂತೆ ಆಯಿತು.
@shubhakenglish7304
@shubhakenglish7304 3 жыл бұрын
Namaskara Ganesh guru Galige Naanu neevu gnapisikondiruva smt. Raganayakamma Gowribidanur ravara sose. Namma atte yavaaglu nimmannu nenapisikolluttare. Neevu avara hesaru ullekha maadiddu bahala santoshavaayittu. Dhanyavadgalu
@amarhassan1060
@amarhassan1060 3 жыл бұрын
ಸರಸ್ವತೀ ಪುತ್ರರ ಮಾತು ಕೇಳ್ತಿದ್ರೆ....ಅಬ್ಬಾ...ಧನ್ಯವಾದಗಳು ಲೀಲಾ ಜಾಲ....ಇದೆ ರೀತಿ ಕಾರ್ಯಕ್ರಮಗಳು ಬರಲಿ....
@prabhasharma5048
@prabhasharma5048 3 жыл бұрын
ಧನ್ಯವಾದಗಳು ಮೇಡಂ ಮತ್ತು ಗಣೇಶ್ ಸರ್... 🙏🙏🙏... Sir, ನಿಮ್ಮ ಪ್ರವಚನಗಳು ಮತ್ತು ನಿಮ್ಮ respectful words about our glorious history are so so inspirational... 🙏
@vijayalakshmihegde6364
@vijayalakshmihegde6364 3 жыл бұрын
🙏🙏🙏🙏🙏 Great Beautiful Conversation 👍🙏
@umaarun9714
@umaarun9714 3 жыл бұрын
Leela Madam, i am very proud to say that I was a student of “Samskruta” you taught for two years in RV College. I stumbled across one of your interviews and immediately subscribed to “Leelajaala” and I am so amazed that you have been the same for so many years (appearance and the confidence in your conversation)! I am so proud to say that you were my “Guru.” The talk with Dr. Ganesh was very meaningful to me, and I hope it is to others too.
@mvsrinivasansrinivasan4608
@mvsrinivasansrinivasan4608 3 жыл бұрын
Thank you uma. So happy to know that u were my student.
@leelajaala6448
@leelajaala6448 2 жыл бұрын
Thank you Uma for such good words.keep watching Leela jala for more and more fascinating episodes.
@prabhakarha8359
@prabhakarha8359 2 жыл бұрын
@@mvsrinivasansrinivasan4608 Quite interesting, fully informative, amazing and very educative, verymuch pleased
@shanthaseetaramaiah9714
@shanthaseetaramaiah9714 Жыл бұрын
​@@mvsrinivasansrinivasan4608l week AA,
@Virupapura
@Virupapura 11 ай бұрын
Adbhuta, paramadbhuta god bless you sir a great happy life 😂
@raghavendraupadhyac6236
@raghavendraupadhyac6236 3 жыл бұрын
We are very much proud that we have such a brilliant ,genius person with multiple talent with us ,deserve for good number of awards,hats of to shatadavani R Ganeshji ,we are nothing in front of him ,lot lot shastanga pranamas to guruji
@venkateshmannari2317
@venkateshmannari2317 3 жыл бұрын
ಒಂದೂವರೆ ಗಂಟೆ ಕಳೆದದ್ದು ತಿಳಯಲೇ ಇಲ್ಲ. ವಿಷಯ ವಿಶ್ಲೇಷಣೆ ಮಾಡುವ ಪರಿ, ನನಗೆ ಅತೀವ ಮುದನೀಡಿದ ಕ್ಷಣಗಳು. ಧನ್ಯವಾದಗಳು ಶ್ರೀಮತಿ ಡಾ. ಎಸ್ ಆರ್ ಲೀಲಾತಾಯಿಯವರಿಗೆ 🙏🙏👌👌
@indirashetty5962
@indirashetty5962 3 жыл бұрын
Geart and wonderful knowledge sir. We will not find any where in World like you sir.
@ashaganesh2066
@ashaganesh2066 3 жыл бұрын
Sandarshana thumba chennagide ebbarigoo thumba thumba dhanyavadagalu 🙏🙏
@commonsandeepjoshi
@commonsandeepjoshi 3 жыл бұрын
First Ever KZbin video I watched completely without skipping a second.....
@sarajamelodies8046
@sarajamelodies8046 3 жыл бұрын
ಅದ್ಬುತವಾಗಿತ್ತು ಬಹಳಷ್ಟು ವಿಷಯಗಳು ಅರಿವಿಗೆ ಬಂತು
@ramanandh2568
@ramanandh2568 3 жыл бұрын
ಅವಧಾನಿಗಳ ವಿಶ್ಲೇಷಣೆ ಕೇಳುಗರಿಗೆ ಮಾಣಿಕ್ಯ ವಾಗಿದೆ ತುಂಬಾ ಅರ್ಥಗರ್ಭಿತವಾಗಿ ಅವರ ಬಾಲ್ಯ ಜೀವನವನ್ನು ವಿವರಿಸಿದ್ದಾರೆ ಇಬ್ಬರಿಗೂ ಧನ್ಯವಾದಗಳು
@adityafinearts
@adityafinearts 3 жыл бұрын
ಧನ್ಯವಾದಗಳು ಮೇಡಂ ಮತ್ತು ಗಣೇಶ್ ಸರ್... 🙏🙏🙏
@geethapai9545
@geethapai9545 3 жыл бұрын
🙏🙏 ಶ್ರೀಮತಿ ಲೀಲಾ ಮತ್ತು ಶ್ರೀ ಗಣೇಶ್ ಅವಧಾನಿ ಇವರ ಸಂಭಾಷಣೆ ಕೇಳುತ ಹೋದಂತೆ ಮುಗಿಯಲೇ ಬಾರದು ಅನ್ನುವಂತಹ ಮನಸ್ಥಿತಿ ಉಂಟಾಯಿತು. ಇಂತಹ ವಿದ್ವಜ್ಜನರು ಈ ನಮ್ಮ ದೇಶದಲ್ಲಿ ಇರುವಾಗ ನಮ್ಮ ಸಂಸ್ಕೃತಿ ಎಂದೆಂದಿಗೂ ಉಳಿಯುತ್ತೆದೆ ಎನ್ನುವ ವಿಶ್ವಾಸ ಇದೆ 🙏🌷.
@kgkarnad9152
@kgkarnad9152 3 жыл бұрын
Soooooooooper .110% Sathya. Adele Preethi iddalli shrama kaanisolla..
@manasaairani9103
@manasaairani9103 2 жыл бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@panimeda245
@panimeda245 3 жыл бұрын
It is always a pleasure to listen to R Ganesh, and his discourses.
@plathaa3953
@plathaa3953 3 жыл бұрын
No words to express Thank you very much Madam Unknowingly I tapped on Leelajaala.. from then on.. No looking back. From the very beginning, I don't like watching TV unless anything interesting n important. I keep watching Isha n related channels on KZbin. I'm very thankful to you and God too, for making me watch this channel..
@avinashbiocategory1035
@avinashbiocategory1035 3 жыл бұрын
KZbin nalli e tarahada programs jasti aagabeku, we need much more talks by ganesh sir.... Please continue
@manjunatharao2705
@manjunatharao2705 3 жыл бұрын
ಅದ್ಭುತ ಕಾರ್ಯಕ್ರಮ Dr ಲೀಲಾ ವರಿಗೂ ಹಾಗೂ Dr ಗಣೇಶ ರವರಿಗೂ ಧನ್ಯವಾದಗಳು
@radhamurthy9912
@radhamurthy9912 3 жыл бұрын
Amoghavagide samvada dhanyavadagalu 🙏🏼🙏🏼🙏🏼🙏🏼🙏🏼
@sugunashashidhar3222
@sugunashashidhar3222 3 жыл бұрын
TUMBA chennagittu👌👏
@ramanathnarayanarao9753
@ramanathnarayanarao9753 3 жыл бұрын
Wonderful meaningful conversation Enjoyed every minute
@notacupofmytea4499
@notacupofmytea4499 3 жыл бұрын
Wonderfull session. Thanks the sharing your knowledge Ganesh Sir
@goureeramanath5265
@goureeramanath5265 3 жыл бұрын
Leela Madam, I enjoyed the talk very much. First time I am hearing Sri Ganesh Avadhani Avaru and Smt Leela avaru discussion.
@jshrees1
@jshrees1 3 жыл бұрын
Hats off to both. Very informative and enchanting as well
@Devegowda1
@Devegowda1 3 жыл бұрын
Many thanks for samvadha. Looking forward for Ganesh sir new novel
@activeantzclub6150
@activeantzclub6150 3 жыл бұрын
BahaLa SogaSaaDa SandarshaNa. Ondu Vishwa VidyaaLaya KkinTaLu Migilada JnaNa Bandaravannu Galisiruva Mattu AtyanTa Vinayadinda Tamma JnaNavannu Namgellarigoo Hanchuttiruva ShataavaShani Ganesh Avarige nanNa Hridaya poorvaka Namanagalu. SandarshanaVannu Ashte Ettarada tookada Matugalli Nedesikotta S R Leela Avarigu Hridyapoorvaka Namaskaragalu.
@jaysrichandar6457
@jaysrichandar6457 3 жыл бұрын
A beautiful conversation. Not an interview indeed. Thanks to both Leela Madam and Ganesh Sir.
@srindhiengineers
@srindhiengineers 3 жыл бұрын
Thanks Lilakka and ganesha. His knowledge is profound in all fields. Adu muttada soppilla, ganesha kaiyadisada kale illa
@rukminirao8211
@rukminirao8211 3 жыл бұрын
ಇಬ್ಬರು ವಿದ್ವಾಂಸರು ಸೇರಿ ನಡೆಸಿದ ಸಂಭಾಷಣೆಯೇ ರಸದೌತಣ ಧನ್ಯವಾದಗಳು
@ajjiyakavitegalu5605
@ajjiyakavitegalu5605 3 жыл бұрын
ಖಂಡಿತ ಗುರುಗಳೇ ನಾವುಗಳು ಉಜ್ಜೆಯಿನಿ. ಗೆ ಹೋದಾಗ ಸಂಸ್ಕೃತ ಸಮ್ಮೇಳನ ನಡೆಯುತ್ತಿತಿತು. ತುಂಬಾ ಸಮಾಧಾನ ವಾಯಿತು
@drnarayanahegdehalemane6129
@drnarayanahegdehalemane6129 Жыл бұрын
verygood information
@savithasathish7669
@savithasathish7669 3 жыл бұрын
🙏ಸೊಗಸಾದ ಸಂದರ್ಶನ..
@manjunathactp9449
@manjunathactp9449 3 жыл бұрын
Super sir, wonderful mam,,,,
@manjunathactp9449
@manjunathactp9449 3 жыл бұрын
Fantastic discussion
@nageshbabukalavalasrinivas2875
@nageshbabukalavalasrinivas2875 3 жыл бұрын
Dear Mr Ganesh Sir, you are walking encyclopaedia. My singer thanks to Ms Leela madam for such wonderful session.
@raghualike7962
@raghualike7962 3 жыл бұрын
Sincere thanks????
@manorama5266
@manorama5266 3 жыл бұрын
I like sharavadaiji by listening in chandana chanell we must proud of like ganeshji iam pruoved of him even madam.thanks.
@mahadevipatil9159
@mahadevipatil9159 3 жыл бұрын
ಜ್ಞಾನ ಸಂಸ್ಕಾರ, ಸಂಸ್ಕೃತಿ ಬಾಲ್ಯ, ಶಾಲೆ ಇವೆಲ್ಲವೂ ಸಮ್ಮಿಳತವಾಗಿರುವ ಈ ಸಂವಾದ ತುಂಬಾ ಇಷ್ಟ ವಾಯಿತು.
@venkateshmurthy3508
@venkateshmurthy3508 3 жыл бұрын
Thnks to leela jala, sahatavdhani ganesh, great scaler
@arunbengalooru1609
@arunbengalooru1609 3 жыл бұрын
Absolutely amazing discussion VERY RARE now days.
@poornima.smuniraju5742
@poornima.smuniraju5742 3 жыл бұрын
ಶೀರ್ಷಿಕೆಯಲಷ್ಟೆ ಕನ್ನಡ ಪ್ರಧಾನ. ವಿಷಯ ವಿಚಾರಗಳಲ್ಲಿ ಕನ್ನಡ ಪ್ರಧಾನವಾಗಿ ಸಂಸ್ಕೃತ ಮಯವಾಗಿದೆ.
@varunp601
@varunp601 2 жыл бұрын
"ನಮ್ಮ ಭಾರತೀಯತೆ ಗೆ ಮೂಲವಾದ ಭಕ್ತಿ, ಧಾರ್ಮಿಕತೆ, ಆಧ್ಯಾತ್ಮ ಅನ್ನೋದು ಆಳ ಅಗಲ ಇಲ್ಲದಿದ್ದರೂ ಒಂದು ಸಂವೇದನೆ ಆಗಿ ಗೊತ್ತಾಗ್ತಾ ಇತ್ತು.." Classic
@shubagowri3062
@shubagowri3062 3 жыл бұрын
Anantha dhanyavadagalu saraswati putra rada shatavadani ganesh avarige
@vasudevatumkurjayasimhadas4793
@vasudevatumkurjayasimhadas4793 3 жыл бұрын
I watched this wonderful discussions by two Intellectuals in their fields. Dr.Shatavadhani R. Ganesh has narrated so beautifully how he could archive this much knowledge since his birth. Dr S. R. Leela ,Noted Sanskrit Scholar has taken up so beautifully each aspects of Sri Ganesh and has shown her vide knowledge. I really enjoyed each minute of this discussion. 🤘🤘🤘🤘🤘🤘🤘🤘🤘👍👍👍👍👍👍👍👍👋👋👋👋👋👋🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@indiraaiyanna6413
@indiraaiyanna6413 3 жыл бұрын
Amazing interviews great knowledge.
@MrSatish301
@MrSatish301 3 жыл бұрын
Wonderful interview .
@arunbengalooru1609
@arunbengalooru1609 3 жыл бұрын
Both are Amazing Intellectuals, fortunate to come across Leela Jaala KZbin link. Also look forward for Dr.Shatavadini Ganesh book ಮಣ್ಣಿ ನ ಕನಸು. ಧನ್ಯೋಸ್ಮಿ 🙏🙏🙏🙏🙏🙏
@prasannarao5931
@prasannarao5931 3 жыл бұрын
Great interview, listening to Ganesh sir is always very very pleasant
@jagannathrhegde2020
@jagannathrhegde2020 3 жыл бұрын
Excellent
@babus4511
@babus4511 3 жыл бұрын
Listening to Ganeshji itself a pleasure.
@varunp601
@varunp601 2 жыл бұрын
ಪಡೆದಿದ್ದೆಲ್ಲಾ ಪ್ರಸಾದ ಮಾಡಿದ್ದೆಲ್ಲಾ ಪೂಜೆ -- ಡಿ.ವಿ.ಜಿ.
@rukminirao8211
@rukminirao8211 3 жыл бұрын
ಆರಂಭವೇ ಸೊಗಸಾಗಿದೆ
@Rajesh-el3wx
@Rajesh-el3wx 3 жыл бұрын
Reference to Prof K M Seetharamaiah and his work on Greek mythology is very apt. Dhanyavaadagalu Madam and Ganesh Sir.
@varunp601
@varunp601 2 жыл бұрын
1:33 - Kumara Nijagunaru, Aikya July 2021, Chilakavadi, Chamarajnagar Dist. KrthigaLu : BoLu Basavana Kanthe etc.
@mohanbhadri4979
@mohanbhadri4979 3 жыл бұрын
An unique interview of Ganesh Ji.. Thank you..
@anuradhaarun5044
@anuradhaarun5044 3 жыл бұрын
ನನಗೂ ನಲವತ್ತು ವರ್ಷಗಳ ಪರಿಚಯ ಶ್ರೀಮತಿ. ಲೀಲಾರವರು.
@varunp601
@varunp601 2 жыл бұрын
Athma basheyadha samskrtha Nithyada jeevanadi yada Kannada Odhina basheyadha englishu 👌🏻🙏🏻
@poornimapatil3341
@poornimapatil3341 3 жыл бұрын
ಸಾರಸ್ವತ ಲೋಕದ, ಅಪರೂಪದ ಎರಡು ವಜ್ರಗಳು ಹೊರಸೂಸಿದ ಜ್ಞಾನದ ಹೊಳಪನ್ನು ಆಹ್ಲಾದದಿಂದ, ಆಸ್ವಾದಿಸುವ ಭಾಗ್ಯ ನನ್ನದಾಯಿತು. ಲೀಲಾ ಜಾಲದಲ್ಲಿ ಸಿಕ್ಕಿಕೊಳ್ಳದವರು ನತದೃಷ್ಟರು.
@RamaprasadKV
@RamaprasadKV 3 жыл бұрын
ಬಹಳ ಸೊಗಸಾದ ಸಂದರ್ಶನ! _/\_
@vishwaathraya1
@vishwaathraya1 3 жыл бұрын
🙏🙏 ನಮ್ಮ ಪರಂಪರೆ ನಮ್ಮ ನಿಜವಾದ ಸಂಪತ್ತು
@bhargavshridharapura6564
@bhargavshridharapura6564 3 жыл бұрын
ತುಂಬಾ ಪ್ರೀತಿಯಿಂದ ನೋಡಿದ್ದೀವಿ. 🙏
@thyagups
@thyagups 2 жыл бұрын
ಈ ತರಹವಾದ ಸಂದರ್ಶನ ಕಂಡಿಲ್ಲ. ಧನ್ಯವಾದಗಳು. 93 ನಿಮಿಷ ಹೇಗೆ ಕಳೆದವು ಅಂತ ಗೊತ್ತಾಗಲೇ ಇಲ್ಲ. 🙏
@nagapatibhat7474
@nagapatibhat7474 3 жыл бұрын
How can anybody do this kind of conversation better: meaningful, lively, very very vast,insightful...? ..Sharanam,sharanu. Thanks to both: Leelakka & SriGanesh..
@saraswathiy.r5652
@saraswathiy.r5652 3 жыл бұрын
ನೀವುಗಳು ಆಡುವ ಎಲ್ಲಾ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯೂ ನಮಗಿಲ್ಲ. ನಮ್ಮ ಸಂಸ್ಕೃತಿ ಯ ಪುನರುತ್ತಾನ ಎಂದು ಮತ್ತು ಹೇಗೆ
@ravirajbrahmavar5616
@ravirajbrahmavar5616 3 жыл бұрын
Namma badukinalli nimmanthavarannu kaanuvudu keluvude Namma bhagya, namonnamaha
@niranjankarody7140
@niranjankarody7140 3 жыл бұрын
Wonderful interview...got attracted to Leelajaala when we saw Shatavadhani' s name. Immediately subscribed. Aren't we lucky we are living in the same times as this University on two legs...!
@ajjiyakavitegalu5605
@ajjiyakavitegalu5605 3 жыл бұрын
🙏🙏🙏gurudevaa. Nanukuda. Gavribidanuri. Navaru. Samskruta. Jasti. Prachalitavagiddakaala. Samstruta. Ellaru. Kaliyuttiddaru
@Jyothi-g3b
@Jyothi-g3b 3 жыл бұрын
👌♥️♥️🙏🏻🙏🏻...... ಒಂದೊಳ್ಳೆಯ ಸಂದರ್ಶನ.
@mallikarjunaihy9437
@mallikarjunaihy9437 3 жыл бұрын
PRANAMS & Respect to Dr GANESHA ,
@vivekaditya4558
@vivekaditya4558 3 жыл бұрын
Very Very good...
@Ravishankar-lv7by
@Ravishankar-lv7by 3 жыл бұрын
Jnanada bhandara Shatavadani Ganesh ravarige ananthanantha namaskaragalu.
@commonsandeepjoshi
@commonsandeepjoshi 3 жыл бұрын
ಇವರ ಪಾದ ಸ್ಪರ್ಶ ಮತ್ತು ಇವರ ೪ ಅವಧಾನಗಳನ್ನ ನೋಡಿದ್ದೇನೆ ಅನ್ನುವುದೇ ನನ್ನ ಹೆಮ್ಮೆ
@premahs8036
@premahs8036 3 жыл бұрын
ಮನಸ್ಸು ಮತ್ತು ಭುದ್ದಿ ಯನ್ನು ಸೆರೆಹಿಡಿದ ಸಂವಾದ.
@chethan93
@chethan93 3 жыл бұрын
*ಬುದ್ಧಿ
@krishnaswamykn9533
@krishnaswamykn9533 3 жыл бұрын
When I was the chief chemist in Gauribidanur sugar factory Sri Ganesh was a small boy and have see; him doing paintings From an young age he has shown his meritorious habits Even today I think h3 remembers m6 wife Vanmala who liked and loved this young boy we also come from Devarayasamudram
@vasanthakumar663
@vasanthakumar663 3 ай бұрын
I comeacross many stallwords indifferent fields but they are not Recognized by our Govts.
@naliniramamurthy3819
@naliniramamurthy3819 3 жыл бұрын
Excellent conversation Madam Thank you 🙏🙏🙏
@vasudevaraveendra7348
@vasudevaraveendra7348 3 жыл бұрын
Excellent sir🙏
@manjunathactp9449
@manjunathactp9449 3 жыл бұрын
Padhabivandanam
coco在求救? #小丑 #天使 #shorts
00:29
好人小丑
Рет қаралды 120 МЛН
Support each other🤝
00:31
ISSEI / いっせい
Рет қаралды 81 МЛН
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН
SLC-Special Session Ethical values in Profession
1:31:40
Bangalore Branch of SIRC of ICAI
Рет қаралды 125 М.
ವೇದಗಳು
48:24
Ahoratra ಅಹೋರಾತ್ರ
Рет қаралды 82 М.
Srikrishnana Baduku Mattu Bagavadgeete- 1/1
1:25:19
GIPA Live Events
Рет қаралды 21 М.
coco在求救? #小丑 #天使 #shorts
00:29
好人小丑
Рет қаралды 120 МЛН