Рет қаралды 18,560
ರಾಮಾಯಣದಲ್ಲಿ ಬದುಕಿನ ಪಾಠ - ಶ್ರೀ ರಾಮನವಮಿ ಪ್ರಯುಕ್ತ ಸ್ವಾಮಿ ಮಂಗಲನಾಥಾನಂದಜಿ ಅವರಿಂದ ಪ್ರವಚನ Talk on Life Lessons from Ramayana by Swami Mangalanathanandaji
ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 10-04-2022 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಮಂಗಲನಾಥಾನಂದಜಿ (ರಾಮಕೃಷ್ಣ ಮಠ, ಬೆಂಗಳೂರು) ಇವರು 'ರಾಮಾಯಣದಲ್ಲಿ ಬದುಕಿನ ಪಾಠ' ಎಂಬ ವಿಷಯದ ಕುರಿತು ನೀಡಿದ ಪ್ರವಚನ.