ರಾಮ ದೇವರೇ? ಮನುಷ್ಯನೇ? - Part 2 | ರಾಮಾಯಣ ಕಥಾ ಸರಣಿ ಡಾ. ಗುರುರಾಜ ಕರಜಗಿ ಅವರಿಂದ

  Рет қаралды 57,073

Knowledge is Spherical

Knowledge is Spherical

Күн бұрын

#ayodhyarammandir #ramayanakannada #drgururajkarajagi #motivationalvideo

Пікірлер: 98
@mehaboobsab674
@mehaboobsab674 7 ай бұрын
ನಾನು ಒಬ್ಬ ಮುಸ್ಲಿಮಾಗಿ ಹೇಳುತ್ತಿದ್ದೇನೆ ರಾಮನ ಬಗ್ಗೆ ಮೊದಲು ನನಗೆ ಕೋಪವಿತ್ತು ಆದರೆ ಈ ಭಾರತದ ಮಣ್ಣಿನ ಇತಿಹಾಸ ತಿಳಿದ ಮೇಲೆ ನಿಜವಾಗಲೂ ದೇವರಾದ ವ್ಯಕ್ತಿ ಮನುಷ್ಯನಾಗಿ ಬದಲಾಗಿದ್ದಾನೆ ಅದು ನಮಗೋಸ್ಕರ ಇದನ್ನು ಹೇಳುವುದು ತುಂಬಾ ಸುಲಭ ಆದರೆ ಶ್ರೀ ರಾಮನು ಪಟ್ಟ ಶ್ರಮ ಹೇಳಿಕೊಳ್ಳಲು ಸಾಧ್ಯ ಆಗದ ವಿಷಯವಾಗಿದೆ ಅವನು ಐದನೇ ಆಯಾಮದಲ್ಲಿ ಇರುವ ವ್ಯಕ್ತಿ ಮರಳಿ ಒಂದನೇ ಆಯಾಮಕ್ಕೆ ಅಂದ ವ್ಯಕ್ತಿಯಾಗಿದ್ದಾನೆ. ಅವನಿಗೆ ನಾನು ಕೃತಜ್ಞತೆ ತಿಳಿಸುತ್ತೇನೆ .
@gangannabagalur8906
@gangannabagalur8906 7 ай бұрын
🙏🙏🙏🙏prabhu shree ramara shreerakshe sada nimma melirali jai shree ram
@user-prathapk.m
@user-prathapk.m 7 ай бұрын
ನಿಮ್ಮ ಬಾಯಲ್ಲಿ ರಾಮ ನಾಮ ಕೇಳೋದು ನಮ್ಮ ಭಾಗ್ಯ sir 🙏🏻💛❤️
@hanumanthraddy1111
@hanumanthraddy1111 7 ай бұрын
: "ಶ್ರೀರಾಮ ಜಯರಾಮ ಜಯ ಜಯ ರಾಮ."
@sk.tv.9429
@sk.tv.9429 8 ай бұрын
ವಿಡಿಯೋಗಾಗಿ ಕಾಯುತ್ತಿದ್ದೇನೆ ಸರ್
@bharatibagali5762
@bharatibagali5762 7 ай бұрын
ಜೈ ಶ್ರೀರಾಮ🙏 ಧನ್ಯವಾದಗಳು ಗುರುಗಳೇ, ದಯವಿಟ್ಟು "ವಾಲ್ಮಿಕಿರಾಮಾಯಣ" ಕಥಾಸಾರ ಮುಗಿಯುವವರೆಗೂ ಪ್ರತಿದಿನ ವಿಡಿಯೋ ಮಾಡಿ ಗುರುಗಳೇ, ರಾಮಾಯಣದ ರಸದೌತಣಕ್ಕಾಗಿ ಕಾಯುತ್ತಿರುತ್ತೇವೆ.🙏
@dwarkanathkc9750
@dwarkanathkc9750 7 ай бұрын
ಧನ್ಯವಾದಗಳು ಸರ್. ಪ್ರವಚನದ ಅವಧಿ ಸ್ವಲ್ಪ ಹೆಚ್ಚಿಸಿ ಸರ್. 'ಇನ್ನಷ್ಟು ಬೇಕು ರಾಮ' ಧನ್ಯೋಸ್ಮಿ 🙏🙏
@manjeshak2111
@manjeshak2111 4 ай бұрын
🙏 ಶ್ರೀ ರಾಮ ರಾಮ ರಾಮ 🙏
@vishwanathahn8386
@vishwanathahn8386 7 ай бұрын
ತುಂಬಾ ಧನ್ಯವಾದಗಳು ತಪ್ಪದೆ ಈ ಸರಣಿಯನ್ನು ವೀಕ್ಷಿಸುವೆ... ಇತರರಿಗೂ ತಿಳಿಸುವೆ....
@muthuRajuKissking-ot3vb
@muthuRajuKissking-ot3vb 7 ай бұрын
🚩🚩ಜೈ ಶ್ರೀ ರಾಮ್ 🚩🚩
@bharthiraw9586
@bharthiraw9586 7 ай бұрын
Pujyarige priti purvaka pranamagalu.
@jayanthivarmavarma5556
@jayanthivarmavarma5556 7 ай бұрын
ಧನ್ಯವಾದಗಳು ಗುರುಗಳೆ 🙏🙏 ಜೈ ಶ್ರೀರಾಮ್ ಇದೆ ತರ ಕಥಾ ಸರಣಿ ಮುಂದುವರಿಯಲಿ
@satyavathisrinivas4316
@satyavathisrinivas4316 7 ай бұрын
ಓಂ ಶ್ರೀ ಗುರುಭ್ಯೋ ನಮಃ 🙏 ಶ್ರೀ ಗುರು ಚರಣ ಗಳಲ್ಲಿ ನಮೋ ನಮಃ 🙏🙏🙏
@maheshpatile.cmaheshpatile9042
@maheshpatile.cmaheshpatile9042 7 ай бұрын
Jai shree ram
@ಜಗನ್ಮಾತೆ
@ಜಗನ್ಮಾತೆ 7 ай бұрын
ಕೃತಜ್ಞತೆ ಧನ್ಯವಾದಗಳು ಅರ್ಪಿಸುತ್ತೇನೆ 🙏🙏🙏🙏
@SarojaG-in1vq
@SarojaG-in1vq 7 ай бұрын
🙏🙏🙏nimma pravachangalu tumba channagirutte sir 💐💐💐
@kashwinisr4993
@kashwinisr4993 7 ай бұрын
ಜೈ ಶ್ರಿರಾಮ
@ravindradanigondra1548
@ravindradanigondra1548 6 ай бұрын
ಗುರುಗಳ ಪಾದಗಳಿಗೆ ನನ್ನ ನಮಸ್ಕಾರಗಳು ಹೀಗೆ ನಮ್ಮ ಸಂಸ್ಕೃತಿ ಧರ್ಮ ದ ಬಗ್ಗೆ ತಿಳಿಸಿಕೊಟ್ಟರೆ ನಮ್ಮ ಸಮಾಜದ ಉನ್ನತಿ ಆಗುತ್ತದೆ. 🙏🙏🙏💐💐💐
@VirupakshappaKotagi-v9p
@VirupakshappaKotagi-v9p 7 ай бұрын
Jai shree Ram Jai shree gururaj guruji🙏🙏🙏🙏🙏
@sriparvathiopticsmahesh9521
@sriparvathiopticsmahesh9521 7 ай бұрын
ಜೈ ಶ್ರೀ ರಾಮ್
@somashekar9810
@somashekar9810 7 ай бұрын
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ❤❤❤ ರಾಮ ಲಕ್ಷ್ಮಣ ಜಾನಕಿ ಜೈ ಬೋಲೋ ಹನುಮಾನ್ ಕೀ
@shwethathippeswamy4528
@shwethathippeswamy4528 7 ай бұрын
ಈ ವೀಡಿಯೋ ಗಾಗಿ ಕಾಯುತ್ತಿದ್ದೆವು ಗುರುಗಳೇ👍👍❤❤🙏🙏🙏.
@padmac1793
@padmac1793 7 ай бұрын
ಜೈ ಶ್ರೀ ರಾಮ್ 🎉
@sudharshanans1985
@sudharshanans1985 7 ай бұрын
ಜೈ ಶ್ರೀ ರಾಮ್🚩🌼🌿🧘‍♂️🙏
@pushpadhanumanjunath7563
@pushpadhanumanjunath7563 7 ай бұрын
Jai Sri ram 🙏 🙏 🙏
@NingarajuMeera-de7ib
@NingarajuMeera-de7ib 7 ай бұрын
Jai sri Raam 🙏🙏🙏
@swarajverja4586
@swarajverja4586 7 ай бұрын
Sir, I always look forward to your videos They are very precious 🙏
@user-vw6mk4jf4z
@user-vw6mk4jf4z 8 ай бұрын
🚩ಜೈ ಶ್ರೀರಾಮ್🚩🙏🙏💐
@sujayam8643
@sujayam8643 7 ай бұрын
Baalge samurdiyondige sir 🙏
@siddalingdubalgundi1478
@siddalingdubalgundi1478 7 ай бұрын
Love you sir❤
@swathishenoy9143
@swathishenoy9143 7 ай бұрын
Dhanyavadagalu gurugalenimma charanagalige namo namaha🙏🙏🙏
@manjunathas7112
@manjunathas7112 7 ай бұрын
Sooper sir
@pinky1464
@pinky1464 7 ай бұрын
Super
@jagadeeshmsjagadeesh5642
@jagadeeshmsjagadeesh5642 7 ай бұрын
Jai shree Ram namasthe swamy
@varunns5898
@varunns5898 7 ай бұрын
Thank you sir 🙏🙏🙏
@virupakshakumbar4203
@virupakshakumbar4203 2 ай бұрын
Thank you so much Sadhguru 🙏🙏🙏🙏🙏🙏🙏
@shashidharreshme3184
@shashidharreshme3184 7 ай бұрын
Nice Thank you Sir
@shivu.j.cchikkaralihali1055
@shivu.j.cchikkaralihali1055 2 ай бұрын
ಜೈ ಶ್ರೀರಾಮ್ 🚩
@ಮಂಜುಗಣೇಶ್
@ಮಂಜುಗಣೇಶ್ 7 ай бұрын
ದೈವ ಆತ್ಮ ಮಾನವ ದೇಹ ರಾಮನಾಥ
@mohannaik5907
@mohannaik5907 7 ай бұрын
Nimma speech Adbuta 9:18
@shruthin.v7771
@shruthin.v7771 7 ай бұрын
🙏 SHREE MATHA SITHARAMACHANDRA SWAMYNE NAMAHA SHREE KRUSHNAYA NAMAHA SHREE ANJANEYA SWAMYNE NAMAHA 🌹🌹🌹🌹🌹🌹🌹🙏🙏🙏🙏🙏🙏🙏
@shankarrao2891
@shankarrao2891 4 ай бұрын
🙏🙏🙏🙏🙏 ನನ್ನಂತಹ ರಾಮಾಯಣ ಓದಲು ಸಮಯವಿಲ್ಲವೆಂದು ಭವಿಸಿರುವವರಿಗೆ ತುಂಬಾ ಉಪಯುಕ್ತವಾಗಿದೆ ಮತ್ತು ನಿಮ್ಮ ನಿರೂಪಣ ಶೈಲಿ ಕರ್ನಾನಂದಕರವಾಗಿದೆ ಧನ್ಯವಾದಗಳು ಸರ್
@ramramu520
@ramramu520 7 ай бұрын
ಶ್ರೀರಾಮರಕ್ಷಾಸ್ತೋತ್ರದ ಬಗ್ಗೆನೂ ಹೇಳಿ ಗುರುಗಳೇ 🙏🙏🙏
@vijayalaxmipattar6645
@vijayalaxmipattar6645 7 ай бұрын
🙏🙏
@PoojaShankri
@PoojaShankri 7 ай бұрын
Tq gurugale❤❤❤
@siddusaraganachari8090
@siddusaraganachari8090 7 ай бұрын
3 ಭಾಗ ಯಾವಗ ಸರ್
@tejaswini.pcherry26
@tejaswini.pcherry26 7 ай бұрын
Sir dayamadi swalpa hecchina samaya helabahuda yekandre bega mugithide nammalli ennu. Ennu kelabeku anno hambala jasti ede
@sathvikgudisagar9287
@sathvikgudisagar9287 7 ай бұрын
Jai sriran
@Valleyflower1234
@Valleyflower1234 7 ай бұрын
🙏🏻🙏🏻🙏🏻🙏🏻
@raghavendrabhomakar5219
@raghavendrabhomakar5219 7 ай бұрын
🙏🙏🙏🙏🙏🙏🙏🙏
@devarajad3302
@devarajad3302 7 ай бұрын
❤❤
@indirarao7433
@indirarao7433 Ай бұрын
Jaish riram🙏
@sharanappajmadivalarsharan3782
@sharanappajmadivalarsharan3782 7 ай бұрын
🙏🚩
@veeraratna8364
@veeraratna8364 5 күн бұрын
🙏🙏💐❤️
@rekhamudabagil7988
@rekhamudabagil7988 21 күн бұрын
Sir I liked you are all speak. I like to here by sri Raghavendra saurabhouma story from your end.pl do that video's
@ranahosur
@ranahosur 7 ай бұрын
Most common people interpret god as someone who will come and help us in our tough times. As we gain more insight into life and its lessons we start realizing that god is helping us cope up with what we are facing. Even as we understand more, we realize that it’s all god’s play and all I can do is to play my role and not to think of any result. In this state we would have become sthithapragna - not affected by sorry and joy.
@hari01ful
@hari01ful 7 ай бұрын
Sir ದಯಮಾಡಿ ಅರ್ಧ ಗಂಟೆಗಾದರೂ ಸಮಯ ಹೆಚ್ಚಿಸಿ .
@arunamudakude2937
@arunamudakude2937 7 ай бұрын
🙏👌👍🤝
@Harshit14269
@Harshit14269 7 ай бұрын
Gurugale pls granthada hesaru heli pls navu tagobeku
@veereshib62
@veereshib62 7 ай бұрын
Sir, please take video minimum 30min durations..
@nageshas736
@nageshas736 7 ай бұрын
Sir yav author bareda raamayana Book odabeku dayavittu maargadarshana maadi sir.
@prathibananjundiah368
@prathibananjundiah368 7 ай бұрын
🙏
@chandrashekharakharebhat2312
@chandrashekharakharebhat2312 7 ай бұрын
ಉತ್ತರಣ×ಅವತರಣ
@jaswinder369
@jaswinder369 7 ай бұрын
Sir Please provide translation in English or punjabi
@ramachandraramachandra8004
@ramachandraramachandra8004 7 ай бұрын
E jagathinalli only words not god, yake andre devarinda yava agu hogu galu nadeuvoudilla, jyani andare avana shakthi ge navou alladisuva gombe idakke ajyana, sojillada shakthi jyaniyalla, devaru alla, ex.sharira Jada vasthu, Jada.vasthuvanna hariuva shakthi moorkha, motor cycle ,petrol, chavi haki thiruvidare chalu, aguthe, munde fast agi hodare, road sari illade iddare breakfail Adare evella yenu ajyana, aviveka, sojillada kapangi shakthi, benki cigarette suduthe ,cigarette jyanina, benki jyanina
@PRAVINKUMAR-ly7by
@PRAVINKUMAR-ly7by 7 ай бұрын
ಇವು ಎಲ್ಲ ಸುಳ್ಳಿನ ಕಥೆಗಳು..... ಜೈ ಭೀಮ್
@ksshettyyt
@ksshettyyt 7 ай бұрын
ಹೇಗೆ ಸುಳ್ಳು🤔🤔🤔
@ksshettyyt
@ksshettyyt 7 ай бұрын
ಈ ಜೈ ಭೀಮ್ ಅಂದ್ರೆ ಯಾರು??
@RightPerson-l7h
@RightPerson-l7h 7 ай бұрын
ಅಂಬೇಡ್ಕರರು ಒಬ್ಬ ದೈವಿಪುರುಷರೆಂದು ಹೇಳಬಹುದಾದ ಪುಣ್ಯಾತ್ಮರೆ. ಆದರೆ ಅವರೇನಾದರೂ ಈಗ ಇದ್ದಿದ್ದರೆ, ಆ ಶಾಂತಿ - ಸಮಾನವಾದಿ ಅವರ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿರುವ ನಿಮ್ಮಂತಹ ಎಡಬಿಡಂಗಿಗಳನ್ನು ಮೊದಲು ನಾಶ ಮಾಡಬೇಂದು ಹೇಳುತ್ತಿದ್ದರೇನೊ. ಅಂಬೇಡ್ಕರರ ಹೆಸರಿನಲ್ಲಿ ಕೋಟಿ ಕೋಟಿ ಹಣ ಸಂಪಾದನೆ ಮಾಡಿಕೊಂಡಿದ್ದಾರೆ. ಆದರೂ ಅಂತಹ ಜನರು ತಮ್ಮದೇ ಸಮುದಾಯದ ಜನರಿಗೆ ಮೀಸಲಾತಿ ತ್ಯಾಗ ಮಾಡುವುದಿಲ್ಲಾ, ಕೆನೆಪದರ ಸಿದ್ದಾಂತ ಒಪ್ಪುವುದಿಲ್ಲಾ. ನಿಮ್ನ ಜಾತಿಯಲ್ಲಿ ಹುಟ್ಟಿದ ಅದೆಷ್ಟೋ ಜನ ಮೀಸಲಾತಿ ನೀಡಿ ಮುಕ್ಕಾಲು ಶತಮಾನ ಕಳೆದರೂ ಹಿಂದುಳಿದೇ ಇದ್ದಾರೆ. ಅವರೆಂದೂ ಬೊಬ್ಬೆಇಡುತ್ತಿಲ್ಲಾ. ಬೊಬ್ಬೆ ಇಟ್ಟವರು ಆರ್ಥಿಕವಾಗಿ ಸಶಕ್ತರಾಗಿ ತಮ್ಮ ಮಕ್ಕಳು ಮೊಮಕ್ಕಳಿಗೂ ಅದೇ ಕೋಟಾದಡಿಯಲ್ಲಿ ಸರ್ಕಾರಿ ನೌಕರಿ, ಸರ್ಕಾರಿ ಯೋಜನೆಯಡಿಯಲ್ಲಿ ತರುತ್ತಿದ್ದಾರೆ. ಇದನ್ನೆಲ್ಲಾ ನೋಡಿ ಅಂಬೇಡ್ಕರರ ಆ ಪವಿತ್ರಾತ್ಮ ಖಂಡಿತಾ ರೋಧಿಸದೆ ಇರಲಾರದು. ಇನ್ನೂ ಮಲ್ಲಿಕಾರ್ಜುನ ಖರ್ಗೆಯವರು ಸಮಾನತೆ ಕಂಡಿಲ್ಲವೆ? ಅದೆಷ್ಟು ಬಾರಿ ಮಂತ್ರಿಗಳಾದರು.... ಇನ್ನೂ ಅವರಿಗೆ ಸಾಮಾಜಿಕ ಗೌರವ, ಆರ್ಥಿಕ ಸಬಲೀಕರಣ ಸಾಧ್ಯವಾಗಿಲ್ಲವೆ? ಸಾಧ್ಯವಾಗಿದ್ದರೆ ತನ್ನ ಮಗನಿಗೂ ಅದೇ ಕೋಟಾದಡಿಯಲ್ಲಿ ಶಾಸಕನಾಗಿ ಆಯ್ಕೆ ಮಾಡಿಸಿ, ಮಂತ್ರಿ ಮಾಡಬೇಕೆ? ಸಬಲೀಕರಣಗೊಂಡಿದ್ದರೆ ಬೇರೊಬ್ಬ ಬಡ ಕಾರ್ಯಕರ್ತನಿಗೆ ತನ್ನ ಸ್ಥಾನ ಬಿಟ್ಟುಕೊಡಬಾರದೇಕೆ? ಇಂತವರ ಈ ಧೋರಣೆಗಳು ಅಂಬೇಡ್ಕರರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುವ ಪರಿಯೆಂದೇ ಅನಿಸಿಕೊಳ್ಳುವುದಿಲ್ಲವೆ?
@ramramu520
@ramramu520 7 ай бұрын
ಎಲ್ಲಾ ಸುಳ್ಳಿನ ಕಥೆಗಳೆ ಅಂತ ನಿನಗೆ ಪಾಠ ಮಾಡಿರೋವ್ರು ಮತ್ತು ನೀನು ಸುಳ್ಳು.., ನಿನಗೆ ಕೇಳೋದಕ್ಕೆ, ಸತ್ಯವನ್ನ ಕೇಳಿ ಅರಗಿಸಿಕೊಳ್ಳೋಕೇ ಆಗೊಲ್ಲ ಅಂದ್ರೆ ಸುಮ್ಮನಿದ್ದು ಬಿಡು. @praveenkumar
@somashekar9810
@somashekar9810 7 ай бұрын
ನಿಮ್ಮಪ್ಪ ಯಾರು?? ನಿಮ್ಮಮ್ಮನ ಕೇಳು?ಉತ್ ಉತ್ತರ ಕೊಟ್ಟಾಗ ಸುಳ್ಳು ಎಂದು ಹೇಳು ಎಲ್ಲಪ್ಪ ಇದ್ರಿ ನೀವೆಲ್ಲ ರಾಮ ರಾಮ!!!
@venkatbabu1634
@venkatbabu1634 7 ай бұрын
ರಾವಣ ಇದ್ದಿದ್ದು ಇಂದಿನ ಶ್ರೀಲಂಕಾದಲ್ಲಿ , ರಾಮ ಇದ್ದಿದ್ದು ಯು. ಪಿ.ಯಲ್ಲಿ ಇದೆಲ್ಲ ಹೇಗೆ ಸಾಧ್ಯ ಸರ್
@Chethangowda10
@Chethangowda10 7 ай бұрын
1:30 ಹ್ಮ್ಮ ಇದು ಕಥೆ ಅಲ್ವಾ... ಒಳ್ಳೇದು ತಾಗೊಳೋನಾ.... ಅಂಧ ಭಕ್ತಿ ಬೇಡ😊
@ksshettyyt
@ksshettyyt 7 ай бұрын
ಅಂದ್ರೆ???
@Chethangowda10
@Chethangowda10 7 ай бұрын
@@ksshettyyt ರಾಮ ಇದ್ನೋ ಇಲ್ವೋ .. ಇದ್ರು ಈ ಕಥೆಗಳೆಲ್ಲ ಉತ್ಪ್ರೇಕ್ಷಿತ ನೂ ಯಾರಿಗೆ ಗೊತ್ತು,... ನಾವು ಈ ರಾಮಾಯಣದ ಒಳ್ಳೆ ಅಂಶ ತಗೊಳೋಣ ಅದುಣ್ಣ ಬಿಟ್ಟು ರಾಮನ ಹೆಸರಲ್ಲಿ ಕೋಮು ಗಳಬೇ ಯಾವ ಮತ್ತಿಗೆಸರಿ.. ಹಿಂದೆ ಕೆಲ ಮುಸಲ್ಮಾನ ದೊರೆ ಮಾಡಿದಕ್ಕೆ ಇಂದಿನ ಮುಸಲ್ಮಾನ ಬಾಂಧವರಿಗೆ ಯಕೇ ಶಿಕ್ಷೆ... ಜಗತ್ತಿನಲ್ಲಿ ಯಾವ ಧರ್ಮದಲ್ಲಿ ಬರೀ ಒಳ್ಳೆರಿದ್ಧಾರೆ ಇಲ್ಲ ಬರಿ ಕೆಟ್ಟೋರು ಇದ್ದಾರೆ... ರಾಮಾಯಣದಲ್ಲಿ ಒಳ್ಳೇದು ಕೆಟ್ಟದು ಇದೆಯಲ್ವೇ..
@praveenp5281
@praveenp5281 7 ай бұрын
ಬೇರೆ ಧರ್ಮದವರ ನಂಬಿಕೆ ಮತ್ತು ಶೃದ್ಧೆಯನ್ನು ದಯವಿಟ್ಟು ಗೌರವಿಸಿ. ಯಾವುದು ಅಂಧಭಕ್ತಿ ಯಾವುದು ನಿಜವಾದ ಭಕ್ತಿ ಎಂಬುದು ಅವರವರ ವಿವೇಚನೆ ಹಾಗೂ ಭಾವಕ್ಕೆ ಬಿಡಿ. ಹಿಂದಿನ ಮುಸಲ್ಮಾನ ದೊರೆಗಳು ಮಾಡಿದ ಅತ್ಯಾಚಾರಕ್ಕೆ ಇಂದಿನ ಮುಸಲ್ಮಾನರು ಹೊಣೆಯಲ್ಲ ನಿಜ. ಆದರೆ ಇಂದಿನ ಮುಸಲ್ಮಾನರು ಟಿಪ್ಪು, ಬಾಬರ್, ಘೋರಿ, ಘಜ್ನಿ ಹಾಗು ಔರಂಗಜೇಬ್ ಜೊತೆ ತಮ್ಮನ್ನು ಗುರುತಿಸ ಕೊಳ್ಳ ಬಾರದು. ಒಳ್ಳೆಯ ಮುಸಲ್ಮಾನರನ್ನು ಹಾಗೂ ಇತರೆ ಮಹಾನ್ ನಾಯಕರನ್ನು ತಮ್ಮ role models ಆಗಿ ಆಯ್ಕೆ ಮಾಡಬೇಕು. ರಾಮಾಯಣದಲ್ಲಿ ಒಳ್ಳೆಯದು ಇದೆ ಮತ್ತು ಕೆಟ್ಟದು ಇದೆ. ಇದರ ಕಾರಣ ಯಾವ ದಾರಿ ಹಿಡಿದರೆ ಏನು ಪರಿಣಾಮ ಎಂದು ನಮಗೆ ಅರ್ಥ ಮಾಡಿಸಲು. ರಾಮನ ಹೆಸರಲ್ಲಿ ಕೋಮು ಗಲಭೆ ತಪ್ಪು. ಅದೇ ರೀತಿ ಬೇರೆ ಯಾವುದೇ ಧರ್ಮದ ಹೆಸರಲ್ಲಿ ಕೊಲೆ, ಗಲಭೆ ನಡೆಯಬಾರದು. ಇದರ ಜವಾಬ್ದಾರಿ ಎಲ್ಲ ಧರ್ಮದವರು ಸಮಾನವಾಗಿ ಹಂಚಿಕೊಳ್ಳಬೇಕು. ಆಗಲೇ ರಾಮ ರಾಜ್ಯ ಸೃಷ್ಟಿ ಮಾಡಲು ಸಾಧ್ಯ. ಜೈ ಹಿಂದ್ ಜೈ ಕರ್ನಾಟಕ
@RightPerson-l7h
@RightPerson-l7h 7 ай бұрын
ಬೇರೆಯವರ ಶ್ರದ್ಧೆಯನ್ನು ಪ್ರಶ್ನಿಸಲು ನಿಮಗೆಲ್ಲಿಂದ ಅಧಿಕಾರವಿದೆ? ತಿಕಟಾಕ್ ಇಂದಿನ ದಿನದಲ್ಲಿ ಬಂದಾಗುತ್ತಿದೆ‌. ಕಾಳಜಿ ಮಾಡಬೇಡಿ.
@user-ew1qx7rx3y
@user-ew1qx7rx3y 7 ай бұрын
ಸರ್ ಶೂರ್ಪನಖಿ ಮಹಿಳೆಗೆ ರಾಮ ಯಾಕೆ ಅವಮಾನ ಮಾಡಿದ ಶಂಭುಕ ಮುನಿಯನ್ನು ಕೊಲೆ ಮಾಡಿದ್ದು ತಪ್ಪು ಅಲ್ವೇ ವಿಸ್ತರಿಸಿ ಹೇಳಿ
@mohanmane393
@mohanmane393 7 ай бұрын
Jai Shree Ram Jai Shree Gurudevaji
@bharthiraw9586
@bharthiraw9586 7 ай бұрын
Pujyarige priti purvaka pranamagalu.
@vedamuddapur7736
@vedamuddapur7736 8 ай бұрын
ಜೈ ಶ್ರೀ ರಾಮ್ 🙏🙏
@ravigwoda674
@ravigwoda674 7 ай бұрын
Jai sri ram
@varunns5898
@varunns5898 7 ай бұрын
Thank you sir 🙏🙏🙏
@RAMAMALLAYYABHAVIGADDI
@RAMAMALLAYYABHAVIGADDI 6 ай бұрын
🙏🏻🙏🏻
@virupakshakumbar4203
@virupakshakumbar4203 2 ай бұрын
🙏🙏🙏🙏🙏🙏
@sharansj8859
@sharansj8859 8 ай бұрын
@Bhaskarmysore59
@Bhaskarmysore59 7 ай бұрын
Thank you sir
@rajashekarachv4942
@rajashekarachv4942 7 ай бұрын
🙏🙏🙏🙏
@savithatrsavithatr3131
@savithatrsavithatr3131 7 ай бұрын
🙏🙏🙏
@varunns5898
@varunns5898 7 ай бұрын
Thank you sir 🙏🙏🙏
@arunkumarchintanapalli8313
@arunkumarchintanapalli8313 6 ай бұрын
🙏🙏🙏🙏🙏
@DivyashreeS-xw6sj
@DivyashreeS-xw6sj 7 ай бұрын
🙏🙏🙏🙏🙏
Touching Act of Kindness Brings Hope to the Homeless #shorts
00:18
Fabiosa Best Lifehacks
Рет қаралды 19 МЛН
АЗАРТНИК 4 |СЕЗОН 2 Серия
31:45
Inter Production
Рет қаралды 1 МЛН
отомстил?
00:56
История одного вокалиста
Рет қаралды 6 МЛН
ನೀತಿ ಪಾಠ ಒಳ್ಳೆಯ ಸಂಸ್ಕಾರ
6:24
Jivanad patha ಜೀವನದ ಪಾಠ
Рет қаралды 1,6 М.
ಬೇಂದ್ರೆ ಬದುಕು - ಬರಹ
1:15:43
e siri kannada
Рет қаралды 204 М.