ಜೈ ಶ್ರೀ ರಾಮ್.... ಅತ್ಯಂತ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ.... ಧನ್ಯವಾದಗಳು ಸರ್.....
@manjumanju-kt9rh5 жыл бұрын
ಸರ್ ಸ್ವಾಮಿವಿವೇಕಾನಂದ ರವರ ಬಗ್ಗೆ ವಿಡಿಯೋ ಮಾಡಿ ಧನ್ಯವಾದಗಳು. ......... ¥¥¥¥
@Nee_flow5 жыл бұрын
Excellent, thank you for this
@arunkumarlb17895 жыл бұрын
ನಿಮ್ಮ ವಿಡಿಯೋಗಳು ಅದ್ಬುತ..
@nithinkumar701011 ай бұрын
ತುಂಬಾ ತುಂಬಾ ಸೂಪರ್ ಸರ್, ದಯವಿಟ್ಟು ಶ್ರೀ ರಾಮರ ಧನಸ್ಸು ಎಷ್ಟು ಬಲಿಷ್ಠ ವಾಗಿ ತ್ತು ಎಂದು ತಿಳಿಸಿ
@shreedharyadav9465 жыл бұрын
ಯದು ಕುಲದ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್
@anilkumardasar71585 жыл бұрын
Thanku sir great work done... Lot of information given
@pavanr32195 жыл бұрын
Nice 👌
@bsrsalesandservice10435 жыл бұрын
ಸೂಪರ್ ಸರ್
@girishmadiwal78645 жыл бұрын
Super video sir..namge istella mahiti needidri......namge idu gotte irlilla..so thank u so much sir.....
@MohanRaj-smrss5 жыл бұрын
WoW ! Good Message 👍
@madhurao51935 жыл бұрын
Your talking skill was superb sir
@SanthoshKumar-rr3hl5 жыл бұрын
ಸಾರ್ ರಾಜ್ಯಸಭಾ ಸದಸ್ಯ ಸುಬ್ರಮಣ್ಯ್ಂ ಸ್ವಾಮಿ ಬಗ್ಗೆ ವಿಡಿಯೋ ಮಾಡಿ ಹಾಗೇ ಸೂರ್ಯ ವಂಶದ ಬಗ್ಗೆ ಮಾಹಿತಿ ನೀಡಿ
@Brazilnetwork5 жыл бұрын
जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम Bharat Matha Ki Jai
@Brazilnetwork5 жыл бұрын
ಗಂಡನ ಮೇಲೆ ಹೆಂಡತಿಗೆ ಇರುವ ಸಣ್ಣ ಸಣ್ಣ ಆಸೆ ಏನು ಗೊತ್ತಾ? ಸಾಮಾನ್ಯವಾಗಿ ಹೆಣ್ಣು ಮಕ್ಖಳಿಗೆ ಬಹಳ ಆಸೆಗಳು ಎನ್ನುತ್ತಾರೆ. ಹೌದು ಹೆಣ್ಣು ತನ್ನ ಗಂಡನಿಂದ ಬಹಳಷ್ಟು ಆಸೆಗಳ ಈಡೇರಿಕೆಯನ್ನು ಅಪೇಕ್ಷೆ ಪಡುತ್ತಾಳೆ.. ಆದರೆ ಮುಖ್ಯವಾದುದೆಂದರೆ ಬಹಳಷ್ಟು ಹೆಣ್ಣು ಮಕ್ಕಳು ಸಣ್ಣ ಸಣ್ಣ ಆಸೆಗಳಲ್ಲೇ ತೃಪ್ತಿ ಪಟ್ಟುಕೊಳ್ಳುತ್ತಾರೆ. ಅದರಲ್ಲೂ ತನ್ನ ಗಂಡನಿಂದ ಅಪೇಕ್ಷೆ ಪಡುವ ಸಣ್ಣ ಆಸೆಗಳು ಈಡೇರಿದರೇ ಅದರಲ್ಲೇ ಸ್ವರ್ಗ ಕಾಣುತ್ತಾಳೆ. ಅಂತಹ ಕೆಲವೊಂದು ಆಸೆಗಳು ಇಲ್ಲಿವೆ ನೋಡಿ.. ಬೆಳಗ್ಗೆ ಎದ್ದಾಗ ದೇವರ ನಂತರ ನೀ ನೋಡುವ ಮುಖವು ನನ್ನದಾಗಿರಲಿ.. ನೀ ಬೆಳಗ್ಗೆ ತಿಂಡಿ ತಿನ್ನುವಾಗ ಒಂದು ತುತ್ತು ನನಗಾಗಿ ಮೀಸಲಿರಲಿ.. ಕೆಲಸಕ್ಕೆಂದು ಹೋಗುವಾಗ ಕಣ್ ಸನ್ನೆ ಯಲ್ಲೇ ಹೇಳಿದರೂ ಸಾಕು.. ಹೋಗಿ ನಾ ಬರುವೆನೆಂದು.. ಆದರೆ ಹೇಳದೆ ಹೋಗಬೇಡ ತಡೆಯಲಾಗುವುದಿಲ್ಲ ಆ ನೋವ ನಾನೆಂದು.. ನಿನ್ನ ಕೆಲಸಕ್ಕೆಂದು ನಾ ತೊಂದರೆ ನೀಡುವುದಿಲ್ಲ ನೆನಪಿಟ್ಟುಕೊ.. ಆದರೆ ಊಟದ ವೇಳೆಯಲ್ಲಿ ಒಮ್ಮೆಯಾದರೂ ನನ್ನ ನೆನೆಸಿಕೊ.. ಸಂಜೆ ವೇಳೆಯಲಿ ನನಗಾಗಿ ನೀ ತರಬೇಡ ಏನನ್ನೂ.. ಆದರೆ ತಡವಾಗಿ ಬರಬೇಡ ಕಾಯುತ್ತಿರುವೆ ನಿನ್ನನ್ನು.. ಸಮಾರಂಭಗಳಿಗೆ ಹೋದಾಗ ಅಪರಿಚಿತನಂತೆ ನೀ ದೂರ ಹೋಗಬೇಡ.. ಕೈ ಹಿಡಿಯದಿದ್ದರೂ ಪರವಾಗಿಲ್ಲ, ನಾ ನಿನ್ನವಳೆಂದು ನೀ ಮರೆಯಬೇಡ.. ಸುಖವ ಮಾತ್ರ ನೀಡು ಎಂದು ನಾ ಕೇಳುವವಳಲ್ಲ.. ನಿನ್ನ ಕಷ್ಟಗಳಲ್ಲಿ ನಾ ಜೊತೆ ಇರುವೆ ಹೆಣ್ಣು ಅಬಲೆಯಲ್ಲ.. ಬಂದಾಗ ನಾ ತಾಯಿ ಆಗುವ ಸಂತೋಷದ ಸಮಯ.. ಅದು ನಮ್ಮಿಬ್ಬರ ಪಾಲಿಗೊಂದು ಆಗಬೇಕು ವಿಸ್ಮಯ.. ಜೀವನ ಪೂರ್ತಿ ನಿನ್ನ ಮಗುವಂತೆ ಕಾಣುವೆ.. ನಾ ತಾಯಿಯಾಗುವ ಸಮಯದಲ್ಲಿ ನಾನೇ ನಿನ್ನ ಮಗುವಾಗಿಬಿಡುವೆ.. ಅತಿಯಾದ ಕಾಳಜಿ ತೋರಿಸು ನನಗೆ ಎಂದಾಗ, ನಾ ಗುಲಾಮನಲ್ಲ ಎಂದು ರೇಗಬೇಡ.. ನಿನ್ನ ಮಗುವು ನಾನು, ಮಗುವಿಗೆ ಪ್ರೀತಿ ತೋರಿದರೆ ಗುಲಾಮನಾಗುವರೇನು? ಹೊಟ್ಟೆಯಲ್ಲಿ ಮಗುವಿರಲು ಸೂಕ್ಷ್ಮವಾಗುವುದಂತೆ ಮನವು.. ಹುಚ್ಚು ಆಸೆಗಳ ಈಡೇರಿಸಿಬಿಡು.. ಕಳೆದುಬಿಡಲಿ ಸಂತೊಷದಿ ಆ ಸಮಯವು.. ನನ್ನ ಗರ್ಭವ ಸೀಳಿ ಮಗು ಹೊರ ಬಂದಾಗ ನಾ ನೋಡಬೇಕು ನಿನ್ನ ಮುಖವ.. ನಂತರ ನಾ ಸತ್ತರೂ ಪರವಾಗಿಲ್ಲ, ನಾ ಪಡೆದು ಹೋಗುವೆ ಸಾರ್ಥಕ ಭಾವವ.. ಆರೋಗ್ಯ ಕೆಟ್ಟಾಗ ನಾನಿನ್ನ ಪೋಷಿಸುವೆ ಚಿಂತೆಬಿಡು.. ನಿನ್ನ ನೋವ ನಾ ನೋಡಲಾರೆ ಮರೆಯದಿರು.. ಸಮಾಜದಲ್ಲಿ ನನಗೂ ಒಂದು ವ್ಯಕ್ತಿತ್ವವ ರೂಪಿಸಿಕೊಳ್ಳಲು ಸಹಕಾರ ನೀಡಿಬಿಡು.. ನಾನೇನೇ ಆದರೂ ರಾತ್ರಿ ನಿನ್ನ ತೋಳ ಮೇಲೆ ಮಲಗಲು ಅವಕಾಶ ಮಾಡಿಕೊಡು.. ನನ್ನ ಆಸೆಗಳು ಅತಿ ಎನಿಸಿದರೆ ದಯಮಾಡಿ ಕ್ಷಮಿಸಿಬಿಡು.. ನಿನ್ನ ಬಳಿಯಲ್ಲದೇ ಯಾರಲ್ಲಿ ಕೇಳಲಿ ಈ ಬಯಕೆಗಳ ನೀ ಹೇಳಿಬಿಡು.. ಕೊನೆಯಲ್ಲಿ ನನ್ನದೊಂದು ಮಾತು.. ಇಲ್ಲಿ ನಾನು ಬರೆದಿರುವ ಹೆಣ್ಣಿನ ಆಸೆಗಳು ಕೆಲವರಿಗೆ ಅತಿ ಎನಿಸಬಹುದು, ಕೆಲವರಿಗೆ ಕೇವಲವೆನಿಸಬಹುದು, ಇನ್ನೂ ಕೆಲವರಿಗೆ ಸಿಲ್ಲಿ ಎನಿಸಬಹುದು, ಆದರೆ ಅದೆಷ್ಟೋ ಸಮಯಗಳು ಈ ಸಿಲ್ಲಿ ಆಸೆಗಳು ಈಡೇರದೇ ಕೊರಗುವುದುಂಟು, ಬೇಸರವನ್ನು ವ್ಯಕ್ತ ಪಡಿಸಿದಾಗ ಮನಸ್ಥಾಪಗಳು ಆಗುವುದು ಉಂಟು.. ಈ ಆಸೆಗಳು ಬಹಳಷ್ಟು ಮಂದಿಗೆ ಅಮೂಲ್ಯ ಎನಿಸಬಹುದು.. ಇಂದು ಇರುತ್ತೇವೆ, ನಾಳೆ ನಮ್ಮ ಜೀವದ ಮೇಲೆ, ನಮ್ಮ ಜೀವನದ ಮೇಲೆ ನಮಗೇ ಭರವಸೆ ಇರುವುದಿಲ್ಲ, ಇರುವಷ್ಟು ದಿನ ನಮ್ಮವರನ್ನು ಸಂತೋಷವಾಗಿಟ್ಟುಕೊಂಡರೆ ಅದರಲ್ಲಿ ಕಳೆದುಕೊಳ್ಳುವುದೇನಿದೆ ಅಲ್ಲವೇ? ಓದುತ್ತಿರುವವರು ಹೆಣ್ಣಾಗಲಿ ಗಂಡಾಗಲಿ ಇನ್ನೊಬ್ಬರ ಭಾವನೆಗಳಿಗೆ ಬೆಲೆ ಕೊಡಿ, ಅವರ ಸಣ್ಣ ಸಣ್ಣ ಆಸೆಗಳನ್ನು ಈಡೇರಿಸಿ, ಕಳೆದುಕೊಳ್ಳುವುದೇನಿಲ್ಲ, ಇನ್ನೊಬ್ಬರನ್ನು ಸಂತೋಷ ಪಡಿಸಿದರೆ ಆಗುವ ಆನಂದವೇ ಬೇರೆ..
@SanthoshKumar-rr3hl5 жыл бұрын
@@Brazilnetwork ಇದನ್ನು ಸೇರಿಸಿಕೋ ಸಂಜೆ ಆದರೆ ಸಾಕು t v ರಿಮೋಟ್ ನನ್ನ ಕೈ ಲಿರಲಿ ಅಂತ 😁😁😂
@rameshs42695 жыл бұрын
@@SanthoshKumar-rr3hl ಯಪ್ಪಾ..😁😀😀
@yashwanthr75715 жыл бұрын
@@SanthoshKumar-rr3hl ha ha ha u are right
@sathish.lsathish.l24615 жыл бұрын
Thanks for good information
@chethanajadh825 жыл бұрын
ಪ್ರಸ್ತುತ ಶ್ರೀ ರಾಮನ ವಂಶಸ್ಥರು ಯಾರಾದರೂ ಇದ್ದರೆ ಅವರ ಬಗ್ಗೆ ಮಾಹಿತಿ ನೀಡಿ ಸರ್ ದಯವಿಟ್ಟು
I like ur voice Sir.. chathrapathy sivaji avara sankshiptha vivara bage video maadi please
@Nagen4565 жыл бұрын
Sir,e kelagina story bagged vedio Madi....please*1955 ರಿಂದ 1975 ರ ವರೆಗೆ ನಡೆದ ಸುಧೀರ್ಘ ಯುದ್ಧದಲ್ಲಿ ವಿಯೆಟ್ನಾಂ ಅಮೆರಿಕವನ್ನೇ ಸೋಲಿಸಿತು!* ಯುದ್ಧದ ವಿಜಯದ ನಂತರ ಒಬ್ಬ ಪತ್ರಕರ್ತ ವಿಯೆಟ್ನಾಂ ನ ಅಧ್ಯಕ್ಷನನ್ನು ಒಂದು ಪ್ರಶ್ನೆ ಕೇಳಿದ.... ಅಷ್ಟು ಬಲಶಾಲಿ ರಾಷ್ಟ್ರ ಅಮೆರಿಕವನ್ನು ನೀವು ಹೇಗೆ ಸೋಲಿಸಿದಿರಿ? ಎಂದು ಅದಕ್ಕೆ ವಿಯೆಟ್ನಾಂ ಅಧ್ಯಕ್ಷರ ಉತ್ತರ ಹೀಗಿತ್ತು..... ಅಮೇರಿಕದಂತಹ ದೇಶವನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ.... ಆದರೂ ನಾವು ಅಮೆರಿಕದ ವಿರುದ್ದ ಜಯಗಳಿಸಲು ಒಬ್ಬ ಮಹಾನ್ ರಾಜನ ಕತೆಯು ನನಗೆ ಯುದ್ಧವನ್ನು ಗೆಲ್ಲುವ ಭರವಸೆಯನ್ನು ಮೂಡಿಸಿತು.... ಯುದ್ಧದ ತಯಾರಿಗೆ ಆ ಮಹಾಪುರುಷನ ಜೀವನ ಚರಿತ್ರೆಯೇ ನಮಗೆ ಪ್ರೋತ್ಸಾಹ ನೀಡಿತು... ಅವರ ಯುದ್ಧದ ಕಲೆಯನ್ನು ನಾವು ಅಳವಡಿಸಿಕೊಂಡೆವು..... ಅಮೆರಿಕದೊಂದಿಗಿನ ಯುದ್ಧವನ್ನು ಗೆದ್ದೆವು..... ಇದನ್ನು ಕೇಳಿದ ಪತ್ರಕರ್ತ, ಕೌತುಕ ತಡೆಯಲಾರದೆ ಕೇಳಿದ "ಯಾರು ಆ ಮಹಾರಾಜ"? ವಿಯೆಟ್ನಾಂ ಅಧ್ಯಕ್ಷರು ಹೇಳಿದರು.... ಅದು ಬೇರೆ ಯಾರು ಅಲ್ಲ..... *ಭರತ ಖಂಡದಲ್ಲಿ ಸಿಂಹದಂತೆ ಏಕಾಂಗಿಯಾಗಿ ಮೊಘಲ್ ಉಗ್ರರ ವಿರುದ್ದ ಹೋರಾಡಿದ ವೀರ "ಛತ್ರಪತಿ ಶಿವಾಜಿ ಮಹಾರಾಜರು"...... ಅವರಂಥ ಮಹಾರಾಜರನ್ನು ವಿಯೆಟ್ನಾಂ ಏನಾದರೂ ಪಡೆದಿದ್ದರೆ ಇವತ್ತು ನಾವು ಪ್ರಪಂಚವನ್ನೇ ಆಳುತ್ತಿದ್ದೆವು......* ಕೆಲವರ್ಷಗಳ ನಂತರ ವಿಯೆಟ್ನಾಂ ಅಧ್ಯಕ್ಷರು ಮರಣ ಹೊಂದಿದರು.... ಮರಣದ ನಂತರ ಅವರ ಅಪೇಕ್ಷೇಯಂತೆ ಅವರ ಘೋರಿಯ ಮೇಲೆ ಹೀಗೆ ಬರೆಯಲಾಯಿತು...... *"ಶಿವಾಜಿ ಮಹಾರಾಜರ ಮೆಚ್ಚಿನ ಶಿಷ್ಯನ ವಿಶ್ರಾಂತಿಯ ಸ್ಥಳ"* ಎಂದು ಈ ಬರಹವನ್ನು ಈಗಲೂ ಸಹ ನಾವು ಅವರ ಸಮಾಧಿಯ ಮೇಲೆ ಕಾಣಬಹುದು.... ಇದಾದ ಕೆಲ ವರ್ಷಗಳ ಬಳಿಕ ವಿಯೆಟ್ನಾಂ ನ ವಿದೇಶಾಂಗ ಮಂತ್ರಿಗಳು ಭಾರತಕ್ಕೆ ಭೇಟಿ ನೀಡಿದರು.... ಮೊದಲೇ ಯೋಜಿಸಿದಂತೆ ಅವರನ್ನು ಕೆಂಪು ಕೋಟೆ ಮತ್ತು ಗಾಂಧೀಜಿಯವರ ಸಮಾಧಿ ಇರುವ ಸ್ಥಳಕ್ಕೆ ಕರೆದುಕೊಂಡು ಹೋಗಲಾಯಿತು.... ಆದರೆ ಅವರು ಕೇಳಿದ್ದೇನು ಗೊತ್ತೆ!!!! *"ಛತ್ರಪತಿ ಶಿವಾಜಿ ಮಹಾರಾಜರ ಸಮಾಧಿ ಎಲ್ಲಿದೆ"???* ಎಂದು... ಆಶ್ಚರ್ಯ ಮತ್ತು ನಾಚಿಕೆಯಿಂದ ಭಾರತದ ಅಧಿಕಾರಿಗಳು, ಅದು ಮಹಾರಾಷ್ಟ್ರ ರಾಜ್ಯದ ರಾಯಘಡ್ ದಲ್ಲಿದೆ ಎಂದರು..... ಕೂಡಲೇ ವಿಯೆಟ್ನಾಂ ನ ಸಚಿವರು ರಾಯಘಡ್ ಗೆ ಹೊರಟರು.... *ಅಲ್ಲಿ ಶಿವಾಜಿ ಮಹಾರಾಜರ ಸಮಾಧಿಗೆ ನಮಸ್ಕರಿಸಿ, ಸಮಾಧಿಯಿಂದ ಒಂದು ಹಿಡಿ ಮಣ್ಣನ್ನು ಬಾಚಿಕೊಂಡು ತಮ್ಮ ಬ್ಯಾಗಿನೊಳಗೆ ಹಾಕಿಕೊಂಡರು...* ಇದನ್ನು ನೋಡಿದ ಭಾರತದ ಪತ್ರಕರ್ತರು ಅವರನ್ನು ಕೇಳಿಯೇ ಬಿಟ್ಟರು..... ನೀವು ಯಾಕೆ ಮಣ್ಣನ್ನು ನಿಮ್ಮ ಬ್ಯಾಗಿನಲ್ಲಿ ಹಾಕಿಕೊಂಡಿರಿ ಎಂದು...... ಇದಕ್ಕೆ ಉತ್ತರಿಸಿದ ಸಚಿವರು, *"ಇದು ಒಬ್ಬ ಮಹಾನ್ ನಾಯಕ, ಧೀರ, ಶೂರ, ಸಾಹಸಿ ಛತ್ರಪತಿ ಶಿವಾಜಿ ಮಹಾರಾಜರು ಹುಟ್ಟಿ ಬೆಳೆದ ಮಣ್ಣು, ಈ ಮಣ್ಣನ್ನು ತೆಗೆದುಕೊಂಡು ಹೋಗಿ ನಮ್ಮ ದೇಶದ ಮಣ್ಣಿನಲ್ಲಿ ಬೆರೆಸುತ್ತೇನೆ, ಅವಾಗ ನಮ್ಮಲ್ಲಿಯೂ ಶಿವಾಜಿ ಮಹಾರಾಜರಂತಹ ಮಹಾನ್ ನಾಯಕರು ಹುಟ್ಟಲಿ"* ಎಂದರಂತೆ..... ಇಂತಹ ಘಟನೆಗಳ ಕುರಿತಾಗಿ ನಮ್ ದೇಶದ ಯಾವುದೇ ಪಠ್ಯ ಪುಸ್ತಕಗಳಲ್ಲಿ ನೀವು ಎಲ್ಲಾದರೂ, ಎಂದಾದರೂ ನೋಡಿದ್ದರೆ ದಯವಿಟ್ಟು ನನಗೂ ತಿಳಿಸಿ..... ನೂರಕ್ಕೆ ನೂರು ಶೇಖಡ ಇರಲು ಸಾಧ್ಯವಿಲ್ಲ.... (ಮೂಲ: ಇಂಗ್ಲೀಷ್ ಬರಹ, ವಾಟ್ಸಾಪ್ ನಲ್ಲಿ ಬಂದಿದ್ದು... ಅದನ್ನು ಕನ್ನಡಕ್ಕೆ ಹಾಗೆ ಅನುವಾದಿಸಿದ್ದೇನೆ... ವಿಶ್ವದೆಲ್ಲೆಡೆ ಶೇರ್ ಮಾಡಿ)
@ramachandraram38055 жыл бұрын
Nijavada granthalaya irodu nam media master s athra
@nlsagar18235 жыл бұрын
Super video
@bhoomeshbt5 жыл бұрын
Thanks sir..
@sunilsunnyvlog51225 жыл бұрын
1st like, 1st comment, 1st view
@sudhasandhya68485 жыл бұрын
Hi Anna nivu hegidira. Sri Rama na bagge helidhke Tumba thanks 😊
@sachinvarma71845 жыл бұрын
Sir kshatriyara bagge video maadi plz🙏🙏🙏
@druvakumarakr77855 жыл бұрын
Good information sir... Tnq u
@sreenivasa40595 жыл бұрын
Jaisriram jaimodiji jaihundustan
@mhn20045 жыл бұрын
Sir plz plz Shivu Uppar bagge ondu exclusive video maadi plz plz......... This is my first humble request plz sir..........
@ದರ್ಶನ್ಭಕ್ತ5 жыл бұрын
ಸರ್ ಈ ಎಡಪಂಥೀಯರು ಮತ್ತು ಬಲಪಂಥೀಯರ ಅಜೆಂಡಾ ಗಳ ಬಗ್ಗೆ ಒಂದ್ ವಿಡಿಯೋ ಮಾಡಿ
@manjumanju-kt9rh5 жыл бұрын
ನೈಸ್ ಇನ್ಫಾರ್ಮಶನ್
@mahanteshnaragatti21325 жыл бұрын
ಸರ್ ಸುಗ್ರೀವ ಆಜ್ಞೆಯ ಬಗ್ಗೆ ವಿಶೇಷ ವಿಡಿಯೋ ಮಾಡಿ
@BKKrish9995 жыл бұрын
ಜೈ ಶ್ರೀ ರಾಮ್.
@balubilakar19975 жыл бұрын
Superr sir actually I don't know this information tnx sir
Sir Nakula & Sahadevana makkala bagge tilisikodi plz plz plz
@raguprince17145 жыл бұрын
Sir tll me abot shiva
@naganagouda-px3ds5 жыл бұрын
Akshohini sainyada sanke bagge tilisikodi sir
@Ramumagadi5 жыл бұрын
ಸರ್ ಕೆಂಪೇಗೌಡರ ಮೂಲ ಮತ್ತು ಅವರ ವಂಶದ ಕೊನೆಯ ರಾಜರ ಬಗ್ಗೆ ಮಾಹಿತಿ ಕೊಡಿ.
@suddisamrat41825 жыл бұрын
sir royal bengal tiger bagge video madi
@hayagrivaagnihayagriva90665 жыл бұрын
Shravana belagola bahubali bage video Madi sir
@allok25925 жыл бұрын
Hi sir..
@vinaykarna63585 жыл бұрын
Vietnam America war bagge heli plz sir..
@nagarajpai27975 жыл бұрын
Sir plz..nivu e videoge use madiruva background music annu description box alli link haaki share maadi..bgm tumba chennagide..nangu beku adu..plz..
@rathnalupasaiurisagar66013 жыл бұрын
🌹🌷🌷🙏🙏🌹🌷🌷🙏🙏🙏
@sureshdesai85 жыл бұрын
Jai shree ram
@shivakumarpatil97595 жыл бұрын
What about lava please explain
@vasanthalakshmi63225 жыл бұрын
Sir ashwamedha yaga yake hagu yaryaru madiddare tilisi pls
@jayannaa8935 жыл бұрын
Sir plz tell about madiga community we are want to know about us
@geethahb49975 жыл бұрын
Ayodde ellide sir
@manjunathgowdamanju51405 жыл бұрын
Buddha na bagge yargu gotthildhe iro information kodi
@jayaramramjay49145 жыл бұрын
Kowrav vamsha abimanyu evra bagee mahithi kodi
@dasharathabg21315 жыл бұрын
Sri how you collect all this information sir.
@narunkumar8325 жыл бұрын
Sir namaste
@meghanarngowda5 жыл бұрын
Micheal jackson life bagge thilisikodi plz
@vasudewvasudew56545 жыл бұрын
ಭಗವಾನ್ ಪರಸುರಾಮರ ಬಗ್ಗೆ ವೀಡಿಯೋ ಮಾಡಿ ಸರ್ Plzz
@yashwanthr75715 жыл бұрын
ಅದು ಪರಶುರಾಮ ದಯವಿಟ್ಟು ಕನ್ನಡ ಸರಿಯಾಗಿ type ಮಾಡಿ
@Brazilnetwork5 жыл бұрын
जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम जय श्री राम Bharat Matha Ki Jai
@aravindi62885 жыл бұрын
Boss Bijapur adil Shai bagge heli please I'm from Bijapur
@abhishekr78095 жыл бұрын
Sir Indian 21 sing solders avara video maadi sir world record war ..British Parliament Alli bravest war in world sir ..recent movie kesari ade nodi sir plzxzzz
@mallikarjunkambagi74585 жыл бұрын
ನದಿಗಳ ಜೋಡನೆ ಬಗ್ಗೆ ಮಾಹಿತಿ ನೀಡಿ
@omkarbiradar17225 жыл бұрын
Raavan janisida bage ondu video madi
@sadashiv24455 жыл бұрын
Om sri ram
@unluckyandfailure5 жыл бұрын
Sir please make a vedio of srirangam temple and ramanujacharya, recently under the temple secret doors have been found and there is a puspaka vimana under the temple which was used by Maha Vishnu and ramanujacharya body is still in temple without any preservation from 900 years sir please make a vedio of srirangam temple and ramanujacharya and show about bagawan to the universe
@rohithpoojary31205 жыл бұрын
Mahabharata. Yudhistira na nanthara yaru hastinapuravanna alidru plz heli
@shrirammn68335 жыл бұрын
Chandra gupta maurya story sir
@manjunathmanju84105 жыл бұрын
Sir what happens to another son lava
@laxmikantanalwar92015 жыл бұрын
Mahabharata bheeshma kathe madi sir
@satish90105 жыл бұрын
Where is brother lava
@prajwalyadawad52085 жыл бұрын
Respect kotu heludre ....keloke chanagi irruthe .so plz do give respect to Lord Sri ram ji
@rajnikt5 жыл бұрын
S sir.....Sree Ramachandra is a Avatar of Sri Mahavishnu
@shh63855 жыл бұрын
ಚಿತ್ತೋಡದ ರಜಪೂತ ವಂಶದವರಾದ ರಾಣಾ ಸಾಂಗಾ, ಉದಯಸಿಂಹ, ಮಹಾರಾಣಾ ಪ್ರತಾಪ್ ತಾವೂ ಕೂಡ ರಾಮನ ವಂಶಸ್ಥರೆಂದು ಹೇಳಿಕೊಂಡಿದ್ದಾರೆ. ಇದರ ಬಗ್ಗೆ ಏನು ಹೇಳುತ್ತೀರಿ?