Рет қаралды 292,682
ಡಾ.ಮಂಜುನಾಥ್, 60 ವರ್ಷಗಳ ಹೃದಯ ಮಿಡಿತ..
ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್ ಅವರನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಹೃದಯಸ್ಪರ್ಶಿ-60' ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಡಾ.ಮಂಜುನಾಥ್ರವರು ಬರೆದಿರುವ ಲೇಖನಗಳು ಮತ್ತು ಭಾಷಣಗಳ ಸಮಗ್ರ ಸಂಗ್ರಹದ 'ದವನ' ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. ಇದೇ ವೇಳೆ ಮಾತನಾಡಿದ ಮಂಜುನಾಥ್ ಅವರು 'ಸಮಾಜಕ್ಕೆ ಹಾಗೂ ಜನರಿಗೆ ಸಹಾಯ ಮಾಡುವ ಮನಸ್ಸು ನಮಗಿರಬೇಕು' ಎಂಬ ಆಶಯವನ್ನು ವ್ಯಕ್ತಪಡಿಸಿದರು. ತಮ್ಮ ಹಾಗೂ ತಮ್ಮ ಸಂಸ್ಥೆಯ ಕಾರ್ಯವೈಖರಿಯನ್ನು ಅಧ್ಯಯನ ಮಾಡಲು ವಿದೇಶದಿಂದ ಬಂದಿದ್ದ ತಂಡಗಳು ಮಂಜುನಾಥ್ ಅವರನ್ನು ಶ್ಲಾಘಿಸಿದ ಬಗ್ಗೆ ಹೆಮ್ಮೆಪಟ್ಟರು.
Dr.C,N.Manjunath, 60 years of Heartbeat..
Dr.CN Manjunath, cardiologist and Director of Sri Jayadeva Institute of Cardiovascular Sciences and Research was recently felicitated in the city today. Speaking at this occasion, he expressed satisfaction of having served the people to the best of his abilities. He also expressed happiness that his efforts were recognized by several prestigious institutions across the world.
-------------------------------------------------------------
FirstNews Kannada Karnataka's youngest and liveliest news channel
--------------------------------------------------------------
Official website:
www.firstnews.tv
Like us on Facebook:
/ firstnews.tv
Follow us on Instagram:
/ firstnews_tv
Follow us on Twitter:
/ firstnews_tv
Google Plus:
plus.google.com/+firstnewskan...
Subscribe to KZbin Channel:
/ firstnewskannada
Subscribe to YT Comedy Channel:
/ firstnewscomedy
Follow us on Pinterest:
/ firstnews_tv
-----------------------------------------
#JayadevaHospital, #JayadevaDirectorDrManjunath, #HeartSurgeonDrManjunath, #DrCNManjunath, #FirstNewsKannada, #firstnews.tv,