Suvarna News Hour Special With Dr CN Manjunath | ನಾನು ಅನ್ನೋದು ಅಹಂಕಾರ ನಾವು ಎನ್ನೋದು ಅಲಂಕಾರ!

  Рет қаралды 272,494

Asianet Suvarna News

Asianet Suvarna News

4 ай бұрын

Suvarna News Hour Special With Dr CN Manjunath | ಸುವರ್ಣ ನ್ಯೂಸ್ ಅವರ ಸ್ಪೆಷಲ್ ವಿತ್ ಡಾ. ಸಿ ಎನ್ ಮಂಜುನಾಥ್ | Ajit Hanamakkanavar | Dr CN Manjunath | Dr CN Manjunath Exclusive Interview |Dr CN Manjunath Latest Interview | Dr CN Manjunath Interview In Suvarna News | Dr CN Manjunath Interview | Kannada Interviews
#drcnmanjunath #loksabhaelection2024 #suvarnanewshourspecial #newshourspecial #kannadainterviews #suvarnanewshour #ajithanamakkanavar
#SuvarnaNews #kannadanews #karnatakanews #AsianetSuvarnaNews
Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
.
WhatsApp ► whatsapp.com/channel/0029Va9C...
KZbin ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 570
@Rambo-kannadiga
@Rambo-kannadiga 4 ай бұрын
ಇಂತ ಸಜ್ಜನರು ಈ ದೇಶದ ಅರೋಗ್ಯ ಸಚಿವರಾದರೆ ತುಂಬ ಅನುಕೂಲಕರವಾಗುತ್ತೆ ❤️❤️❤️
@Dhruvaratheefankarnataka
@Dhruvaratheefankarnataka 4 ай бұрын
ಆಯುಷಮಾನ್ ಭಾರತ್ ಸ್ಕ್ಯಾಮ್ ಬಗ್ಗೆ ಕೇಳು... ಒಂದೇ ನಂಬರ್ ನಲ್ಲಿ 1,00,000 ಕಾರ್ಡ್ ಗಳು ನೊಂದಣಿ ಮಾಡಿ ಕ್ಲೈಮ್ ಮಾಡಲಾಗಿದೆ ಇದರ ಬಗ್ಗೆ CAG ಉಗಿದಿದೆ.. ಇದರ ಬಗ್ಗೆ ಕೇಳಿ ನೊಡೊಣ
@user-eb8qz3ex7o
@user-eb8qz3ex7o 4 ай бұрын
ಇವರ ಕಾಲದಲ್ಲಿ ನೀನು ವಿಕ್ಟೋರಿಯಾ ಹಾಸ್ಪಿಟಲ್ಗೆ ಹೋಗ್ಬೇಕಿತ್ತು 😂😂😂
@Rambo-kannadiga
@Rambo-kannadiga 4 ай бұрын
@@user-eb8qz3ex7o ಅದಕ್ಕೆ ಸರ್ಕಾರಿ ಆಸ್ಪತ್ರೆಗಳೆಲ್ಲ ಗಬ್ಬು ನಾರುತ್ತಿದ್ದವು ನಿಮ್ಮಂಥವರಿಗೆಲ್ಲ ಬದಲಾವಣೆ ಬೇಕಿಲ್ಲ ಅದರಲ್ಲೇ ಸ್ವರ್ಗ ನಿಮಗೆ ಸ್ವರ್ಗ 😂😂😂
@kishoregowda9441
@kishoregowda9441 4 ай бұрын
​@@user-eb8qz3ex7o ನೀನಂತು ಪಕ್ಕಾ ಮೆಂಟಲ್ ಹಾಸ್ಪಿಟಲ್ ಗೆ ಹೋಗೆ ಹೋಗ್ತೀಯಾ 😅😅😅
@SgMadival
@SgMadival 4 ай бұрын
😮 gg​
@sridharsanjeev3050
@sridharsanjeev3050 4 ай бұрын
Dr.CNM😍ದೇಶದ ಆರೋಗ್ಯಸಚಿವರಾಗಿ ನೋಡಲು ಬಯಸುತ್ತೇವೆ ಸರ್🙏 ಜೈಮೋದಿಜಿ🚩
@nandini9979
@nandini9979 4 ай бұрын
ರಾಮ ನಗರ ಜನರು ಆಮಿಷ ಕೆ ಬಳಿ ಆಗದೆ ಇವರ ಕೊಡುಗೆ ನ ನೆನೆದು ಮತ ನೀಡಿ....ಜಾತಿ ಪಕ್ಷ ಬಿಟ್ಟು ನೋಡಿ.....
@sukeshsuke4048
@sukeshsuke4048 4 ай бұрын
En koduge helu
@bhaireshchougale1184
@bhaireshchougale1184 4 ай бұрын
​@@sukeshsuke4048 ತುಂಬಾ ಇದೆ ನಿಂಗೆ ಮಾನವೀಯತೆ ಇದ್ರೆ ಗೊತ್ತಾಗುತ್ತೆ ರೌಡಿಗಳಿಗೆ ಅಲ್ಲಾ 👆
@nagarajganiger8307
@nagarajganiger8307 4 ай бұрын
​@@sukeshsuke4048ನೀನು ಅರ್ಥ ಇಲ್ಲದ ಮಾನಸಿಕ ಅಷ್ಟೇ...
@AmareshwarBhat800
@AmareshwarBhat800 4 ай бұрын
ನೀನು ಅಥವಾ ನಿಮ್ಮ ಆಪ್ತರ ಹಾರ್ಟ್ ಅಟ್ಟ್ಯಾಕ್ ಆದಾಗ ಕೊಡುಗೆ ನೆನಪು ಆಗತ್ತೆ ಬಿಡು
@vasanthkumarsc2562
@vasanthkumarsc2562 4 ай бұрын
​@@sukeshsuke4048ಆಸ್ಪತ್ರೆಗೆ ಕೊಡುಗೆ ಕೊಟ್ಟಿದ್ದಾರೇ, ಅಧಿಕಾರ ಕೊಟ್ರೆ ಬೇರೆ ಕೊಡುಗೆ ನು ಕೊಡ್ತಾರೆ 😄😄😄
@user-pp5et6ut2f
@user-pp5et6ut2f 4 ай бұрын
ರೌಡಿ ವಿರುದ್ಧ ನೂರು ಪರ್ಸೆಂಟ್ ಸಂಭಾವಿತ.
@manjuviju7244
@manjuviju7244 4 ай бұрын
ಗೆಲ್ಲೋದು ರೌಡಿನೇ😂😂😂... ನಮ್ ಜನಕ್ಕೆ ಬುದ್ದಿ ಬರಲ್ಲ
@harshithaharshitha3688
@harshithaharshitha3688 4 ай бұрын
@@manjuviju7244 Howd bidapa neene bhuddivantha Jana dhaddru.
@mohanrajkr6899
@mohanrajkr6899 4 ай бұрын
ರೌಡಿ ವೋಟ್ ಹಾಕೋ ರೌಡಿ ಗಳು ನಿಮ್ಮ ಮೇಲೆ ನನ್ನ ಮೇಲೆ ಅಟ್ಟ್ಯಾಕ್ ಮಾಡಬೋದು
@subhashbharani7008
@subhashbharani7008 4 ай бұрын
​@@manjuviju7244Nenu Pakistan praje
@shashidharamurthy1459
@shashidharamurthy1459 4 ай бұрын
ಇದುವರೆಗೆ ತಾವು ಜಯದೇವ ಹೃದ್ರೋಗ ಆಸ್ಪತ್ರೆಯ ವೈದರು...ಮುಂದೆ ನಮ್ಮ ದೇಶದ ವೈದರಾಗಲೇ ಬೇಕು...
@harshithaharshitha3688
@harshithaharshitha3688 4 ай бұрын
Deshada vaydhyaraglu BJP ge serkobardu, Delhi or Mumbai antha City li Hospital kattskobeku
@vishwanath339
@vishwanath339 4 ай бұрын
ನಾನು vs ನಾವು....👌 ನಮ್ಮ ಕ್ಷೇತ್ರಕ್ ಇಂತಹ ಅಭ್ಯರ್ಥಿ ಇಲ್ಲವಲ್ಲ, ಅಂಥ ಬೇಸರ
@BANDII00
@BANDII00 4 ай бұрын
ನೀವ್ ಇದ್ದೀರಲ್ಲ ಸ್ಪರ್ಧೆ ಮಾಡಿ🎉
@harshithaharshitha3688
@harshithaharshitha3688 4 ай бұрын
Election munche ellru hinge helodu
@gurudatt2931
@gurudatt2931 4 ай бұрын
Unfortunately, he is contesting from such a constituency which has most people with low education. Recently during one of the surveys, people keep saying, this time also Siddaramiah should not loose. We will loose the free benefits. They are not able to understand the difference between center and state. One thing to note is that so many people talked but not one talked about Rahul or Sonia..
@Anonymous-im342
@Anonymous-im342 4 ай бұрын
​@@gurudatt2931Mr, dutt,the dominating caste in his constituency is his caste people gowdas, most of them are uneducateds, who do not understans centre nd state politics,in vidhana sabha election also they elect either jds or congress(only gowda community candidates), but this time surprisingly a muslim candidate has been elected from ramnagar with the blessing of dk brothers.
@guruprasad8468
@guruprasad8468 4 ай бұрын
ನಿಜವಾಗಲೂ ಮಂಜುನಾಥ್ ಸರ್ ನಿಮ್ಮನ್ನು ಹೋಗಳಲು ಪದಗಳೇ ಸಿಗುತ್ತಿಲ್ಲ 🙏🏻🙏🏻🙏🏻🙏🏻🙏🏻🙏🏻🙏🏻🙏🏻💖💖💖💖💖💖💖
@bheemaraynimbaragi4583
@bheemaraynimbaragi4583 4 ай бұрын
ಆದಷ್ಟು ಬೇಗ ಕೇಂದ್ರ ಆರೋಗ್ಯ ಸಚಿವರನ್ನಾಗಿ ನೋಡುವ ಆಸೆ ಸರ್
@vitthalchabbi9730
@vitthalchabbi9730 4 ай бұрын
ನಿಮ್ಮ ಕೊನೆ ಮಾತು ಬಹಳ ಇಷ್ಟವಾಯ್ತು ಸರ್... ಕಡಿಮೇ ಮಾತಾಡ್ತೀವಿ ಅಂದ್ರೇ ಅದು ನಮ್ಮ Weakness ಅಲ್ಲ ಅದು ನಾವು ಅವರಿಗಿ ಕೊಡೊ ಗೌರವ 👌👌ಸರ್ ನಿಮ್ಮಂತವರು ರಾಜಕೀಯಕ್ಕೆ ಅವಶ್ಯ ಇದೆ 🥰
@prathinkumar4653
@prathinkumar4653 4 ай бұрын
ಹೃದಯ ತುಂಬಿ ಬರುವಂತಹ ಮಾತು ❤️.... ದಯವಿಟ್ಟು ಬಿಟ್ಟು ಕೊಡದಿರಿ 🙏ಮತದಾರರು
@shree6699
@shree6699 4 ай бұрын
ಇಂತಹ ವ್ಯಕ್ತಿಗಳು ರಾಜಕೀಯದಲ್ಲಿ ಇದ್ದರೆ , ಬೇರೆ ರಾಜಕಾರಣಿಗಳು ಇವರನ್ನು ನೋಡಿಯಾದರೂ ಸರಿಹೋಗಬಹುದು... ಜೈ dr CNM sir ❤❤
@vijayendrab5900
@vijayendrab5900 4 ай бұрын
Plz all are voted manjunath sir he is good person
@venusvenu4848
@venusvenu4848 4 ай бұрын
ನಮ್ಮ ದೇಶದಲ್ಲಿ ನ್ಯಾಯ, ನೀತಿ, ಧರ್ಮ ಎಲ್ಲವೂ ಇದೆ ಅಂದ್ರೆ ಇಂತ ವ್ಯಕ್ತಿ ಗೆಲ್ಲೋದು ಸತ್ಯ, ಸೋತರೆ ಎಲ್ಲವೂ ಸತ್ತಿದೆ ಅಂತ, ಜೈ ಮಂಜುನಾಥ್ ಸರ್ 🙏🙏🚩
@harshithaharshitha3688
@harshithaharshitha3688 4 ай бұрын
Nyaya Neethi -Congress, Dharma- BJP choose what you want
@venusvenu4848
@venusvenu4848 4 ай бұрын
@@harshithaharshitha3688 ಕಾಮಿಡಿ 🤣70 ವರ್ಷ ಈ ದೇಶ ಕಾಂಗ್ರೆಸ್ ಕಮಾಂಗಿ ಆಟ ನೋಡಿದೆ 🤣ಧರ್ಮ ಅಂದ್ರೆ ಬಿಜೆಪಿಗೆ ನನ್ನ ವೋಟ್ 🚩🙏
@gireesha4811
@gireesha4811 3 ай бұрын
​@@harshithaharshitha3688 Dharmadalle nyaya neethi eredu ide Anna 😅 Khan gress= Full support for terrorism + No meaning for democracy ( Nepotism is in peak)
@harshithaharshitha3688
@harshithaharshitha3688 3 ай бұрын
@@gireesha4811 Dhrama dalli Nyaya Neethi idddre mathe yake nayigalu thara kitthadtira...? Congress Terorrism ge support madutha..? Fact matadu Ok Pulwama Dhali li 350kg RDX Bomb nam Deshada holgade heg banthu helu...? Congress Nepotism adre in BJP Hitler Rule at its peak
@AnilKumar-rw3cw
@AnilKumar-rw3cw 4 ай бұрын
ಇಂಥವರು ನಿಜವಾಗಲು ದೇಶದ ಆಸ್ತಿಗಳು
@mallikarjun7793
@mallikarjun7793 4 ай бұрын
S correct 💯
@user-od9vc4lr5k
@user-od9vc4lr5k 4 ай бұрын
ನೀವು ಈ ಮನುಷ್ಯನಿಗೆ ಮತ ಹಾಕದಿದ್ದರೆ ಇವರ ವಿರುದ್ಧ ನಿಂತಿರುವ ಅಭ್ಯರ್ತಿಯ ಗುಲಾಮರು ಎನ್ನುವುದು ಸತ್ಯ
@harshithaharshitha3688
@harshithaharshitha3688 4 ай бұрын
Right person in Wrong party, don't Vote BJP and become AndhaBhaktha Gujarathi ganji geeraki
@user-od9vc4lr5k
@user-od9vc4lr5k 4 ай бұрын
@@harshithaharshitha3688 person is right means his decision to join a party is also right ! You are blinded by politics of freebies. Your thinking is limited to your party only and not aligned with progress of people.
@AnshuAnand2020
@AnshuAnand2020 4 ай бұрын
​@@harshithaharshitha3688 humanity is right, you being a human being is very wrong, very bad😢, devare eevaranna bega karko devare! 🙏
@harshithaharshitha3688
@harshithaharshitha3688 4 ай бұрын
@@AnshuAnand2020 lowda nu kithkolak agalla Devru naanu papi kachada Lofer nan maga.. nange 100varsha ayassu. Nanen Punith Rajkumar alla 40 years ge nigrukolake
@naveenkumar-ez3xe
@naveenkumar-ez3xe 4 ай бұрын
harshithaharshitha3688 Italy gulamarige artha aaguvudilla
@lohitr8552
@lohitr8552 4 ай бұрын
Sir ನೀವು ತುಂಬಾ ಸಜ್ಜನ , ಸರಳ ವ್ಯಕ್ತಿ . ಒಂದು ವೇಳೆ ನೀವು ಎಲೆಕ್ಷನ್ ನಲ್ಲಿ ಸೋತರೆ , ನಮ್ಮ ರಾಜಕೀಯ ವ್ಯವಸ್ಥೆಯ ಕೆಟ್ಟ ಮುಖ ಅನಾವರಣ ಆಗತ್ತೆ
@peacefull_2023
@peacefull_2023 4 ай бұрын
👌👌👌👌😌😌😌😌
@harshithaharshitha3688
@harshithaharshitha3688 4 ай бұрын
Modhi geddagle anawarna agogide
@HarishHarish-xz6xy
@HarishHarish-xz6xy 4 ай бұрын
ನಾನು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು, ಈ ಸಾರಿ ಲೋಕಸಭಾ ಚುನಾವಣೆಯಲ್ಲಿ ಡಾಕ್ಟರ್ ಮಂಜುನಾಥ್ ಸರ್ ಗೆ ಮತ ಹಾಕಿಲ್ಲ ಅಂದ್ರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನರು ನಾಲಾಯಕ್ ನರಸತ್ತ ನಾಮರ್ಧಗಳು ನಿಯತ್ತು ಇಲ್ಲದವರು ಅಂತ ಅರ್ಥ
@chaitra1679
@chaitra1679 4 ай бұрын
Sariyagi helidiri Bro
@DeekshaElectricals
@DeekshaElectricals 4 ай бұрын
Good 👍
@UMESHDEVADIGAUPPUNDA
@UMESHDEVADIGAUPPUNDA 4 ай бұрын
ಆ ತರಹ ಹೇಳ್ಬೇಡಿ ಸರ್. ಬೆಂಗಳೂರು ಗ್ರಾಮಾಂತರದ ಜನರು ಡಾಕ್ಟರ್ ಮಂಜುನಾಥ್ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ, ಅವರನ್ನು ಆರೋಗ್ಯ ಮಂತ್ರಿಯಾಗಿ ಆಯ್ಕೆ ಮಾಡಿ ದೇಶ ಸೇವೆಗೋಸ್ಕರ ಕಳಿಸಿ ಕೊಡುತ್ತಾರೆ. ಅಲ್ಲಿನ ಜನ already ಬೆಂಗಳೂರು ಗ್ರಾಮಾಂತರಕ್ಕೇ ಡಾಕ್ಟರ್ ಮಂಜುನಾಥ ಅಂತ ನಿರ್ಧಾರ ಮಾಡಿ ಆಗಿದೆ.
@user-gg1hk4iu4o
@user-gg1hk4iu4o 4 ай бұрын
ಇಂಥ ಹ್ರದಯವಂತ ಮನುಷ್ಯರಾಧ dr, m nath sirge ಕಳೆದು ಕೊಳ್ಳ ಬೇಡಿ matadhare,modiji ಗುರುತಿಸಿ ಬಿಜೆಪಿ ಕ್ಯಾಂಡಿಡೇಟ್ ಮಾಡಿದು ಸರಿಯೇ ಇದೆ
@HarishHarish-xz6xy
@HarishHarish-xz6xy 4 ай бұрын
@@chaitra1679 ಖಂಡಿತಾ ಸತ್ಯವಾದ ಮಾತು
@user-yogi9
@user-yogi9 4 ай бұрын
ದೇವಿ ಪ್ರಸಾದ್ ಶೆಟ್ಟಿ,,, ಮಂಜುನಾಥ್,,, ಬ್ಯೂಟಿಫುಲ್ ಹಾರ್ಟ್ ಸ್ sir
@thejaskumar4962
@thejaskumar4962 4 ай бұрын
Deviprasad Shetty hagalu darode kora guru narayana hospital alli chennagi bolisthare
@user-yogi9
@user-yogi9 4 ай бұрын
ನಿಮ್ಮ ಅನುಭವ ತಿಳಿಸಿ ಇಲ್ಲ ನೇರವಾಗಿ ಮಾತಾಡಿ ಸರ್
@ravicv6166
@ravicv6166 4 ай бұрын
ಮುಂದಿನ ಕೇಂದ್ರ ಆರೋಗ್ಯ ಸಚಿವರು ❤😊 dr.ಮಂಜುನಾಥ್ ಸರ್
@kumarncnc
@kumarncnc 4 ай бұрын
ಇದೊಂದು ಎಪಿಸೋಡ್ ಸಾಕು ಇಡೀ ಬೆಂಗಳೂರು ಗ್ರಾಮಾಂತರ ಮತದಾರರಿಗೆ ನಮ್ಮ ಜನರಷ್ಟು ಬುದ್ದಿವಂತ ಮತದಾರರು ಇಡೀ ದೇಶದಲ್ಲಿ ಇಲ್ಲ ಅಷ್ಟು ಬುದ್ದಿವಂತರು ಇಂತ ಕಲಿಗಳಿಗೆ ಗೆಲ್ಲಿಸದೇ ಇತ್ತಾರ ಎರಡು ಲಕ್ಷ ಕ್ನಿಂತ ಹೆಚ್ಚಾದ ಮತ್ತದಲ್ಲಿ ಗೆಲ್ಲಿಸ್ತಾರೆ ಏದುರಾಳಿಗಳಿಂದ ಎಲ್ಲಾ ಪಡೆಕೊಂಡ್ . ಡಾಕ್ಟರಿಗೆ ಓಟಾಕ್ರಾ ರೆ ಬಿಡಿ ಜೈ ಮಂಜುನಾಥ
@manukumar1877
@manukumar1877 4 ай бұрын
Yes madum
@harshithaharshitha3688
@harshithaharshitha3688 4 ай бұрын
Ee Vedio ge bandirode 60k views adral ond 6k jana Banglore gramanthara nodirtare aste.. 2laksha Votes yen nim Appa hakthsna..?
@Matrixcontext
@Matrixcontext 4 ай бұрын
ಏನು ಪ್ರಯೋಜನ ಇಲ್ಲ ಮೋದಿಗೆ ಹೊಸ ಭಟ್ಟಂಗಿ ಸಿಕ್ಕಿದ ಹಾಗೆ ಆಗುತ್ತೆ ಅಷ್ಟೇ
@simpleshivu6134
@simpleshivu6134 4 ай бұрын
ಬಂಗಾರದ ಮನುಷ್ಯ🌟ಬಡವರ ಬಂಧು 🙏
@anil78100
@anil78100 4 ай бұрын
A man with a golden heart. Should be given a chance to serve a larger constituency since he's retired.❤ expected health Minister of india.
@shashikirankempa4913
@shashikirankempa4913 4 ай бұрын
He is a god in the form of human ..we are all blessed ..
@sagargowdasagargowda4466
@sagargowdasagargowda4466 4 ай бұрын
Jai manjunath
@peacefull_2023
@peacefull_2023 4 ай бұрын
🎉🎉🎉🎉 ನಿಮ್ಮ ಗೆಲುವಿಗೆ ಪ್ರಾರ್ಥಿಸುವೆ sir 🙏🙏🙏🙏
@Dasharathareddy-t1e
@Dasharathareddy-t1e 4 ай бұрын
ಹೌದು ಸರ್ ನಾನು ಅನ್ನುದು ಅಃಹ ಕರ ನಾವು ಅನುದು ಸಹಕಾರ ❤
@hemanthkumar-gv2hy
@hemanthkumar-gv2hy 4 ай бұрын
Sir your presence is needed for country 😊😊😊
@satishm8352
@satishm8352 4 ай бұрын
ಇಂಥವರನ್ನ ಗೆಲ್ಲಿಸಲಿಲ್ಲ ಅಂದ್ರೆ ನಿಜವಾಗ್ಲೂ ನಮ್ಮ ಜನಕ್ಕೆ .,. ..
@honneshc1420
@honneshc1420 4 ай бұрын
ನಿಮ್ಮ ಅಂತಾ ಜನರು ಈ ದೇಶಕ್ಕೆ ತುಂಬಾ ಅಗತ್ಯ ಸರ್ 🙏🙏 ಬಡತನ ಕಣ್ಣಿನಲಿ ಕಾಣುತ್ತೆ ಈ ಮಾತು ಕೇಳಿ ಕಣ್ಣಿನಲ್ಲಿ ನೀರು ಬಂತು ಸರ್
@Shreyashnayak-dm7nq
@Shreyashnayak-dm7nq 4 ай бұрын
ಕೀತೋದವರೇ ತುಂಬಿರೋ ರಾಜಕೀಯದಲ್ಲಿ ಒಳ್ಳೆವರು ಬಂದ್ರೆ ಸಪೋರ್ಟ್ ಮಾಡಿ ಕೆಟ್ಟದಾಗಿ ಕಾಮೆಂಟ್ ಹಾಕ್ಬೇಡಿ
@harshithaharshitha3688
@harshithaharshitha3688 4 ай бұрын
Yar volleyawru..?
@gurudatt2931
@gurudatt2931 4 ай бұрын
@@harshithaharshitha3688 Manjunath
@user-od9vc4lr5k
@user-od9vc4lr5k 4 ай бұрын
​@@harshithaharshitha3688neen en agillvo adu
@adithyavasudev3881
@adithyavasudev3881 4 ай бұрын
​@@harshithaharshitha3688 Siddamullakhan
@-muddumanasvi
@-muddumanasvi 4 ай бұрын
ನಿನ್ ಒಳ್ಳೆವನ್ನ ​@@harshithaharshitha3688
@chandrakanthibelliappa4167
@chandrakanthibelliappa4167 4 ай бұрын
Wow.......ಮಾನವೀಯತೆಯ ಕಾನೂನು, ಮಾನವೀಯತೆಯ ಪುಸ್ತಕ..... ಎಂತಹ ತೂಕದ ಮಾತು.👏👏👏👏🙏💐
@venki0002
@venki0002 4 ай бұрын
If he won the MP Bangalore rural are blessed having him...really great personality sir
@PraveenKumar-er9yh
@PraveenKumar-er9yh 4 ай бұрын
Dr.Manjunath Sir .Every B'lore -Rural Constitution Town ..Please vote for Manjunath. He is plan to server the Indian people on health specially to Heart ... Don't think blindly vote for other party ...he is Good for us to saving the human life ..Modi is defiantly give the chance to minister in health field
@harshithaharshitha3688
@harshithaharshitha3688 4 ай бұрын
Gastric antha hodre Heart operation madi Laksha laksha dengthane
@user-od9vc4lr5k
@user-od9vc4lr5k 4 ай бұрын
​@@harshithaharshitha3688gastric leads to heart attack...! Alli tanka bitkondre innen aagatte ??
@harshithaharshitha3688
@harshithaharshitha3688 4 ай бұрын
@@user-od9vc4lr5k apa Eno kudidre sari hoguthe.. hagadre neenu thale now bandre Brain Tumour, hotte nov bandre Kidney failure, mandi novv bandre Paralysis, jwara bandre Cancer, Kemmu bandre Aids antha Operation madskotiya...
@user-tt2ed8bo3o
@user-tt2ed8bo3o 4 ай бұрын
Best human being forever Dr manjunatha sir
@harisha7489
@harisha7489 4 ай бұрын
ಡಾ !! ಮಂಜುನಾಥ್ ಸರ್ ನಿಮ್ಮ ಗೆಲುವು ಖಚಿತ .....
@user-zy3pl9ip9s
@user-zy3pl9ip9s 4 ай бұрын
Super sir good
@bharaths705
@bharaths705 4 ай бұрын
D k Suresh (hard) Dr manjunath sir (soft) Vote bjp candidate..... He is very good adminstrator also. Bangalore rural development once vote and support to bjp
@kumarhiremath7174
@kumarhiremath7174 4 ай бұрын
ಡಿ.ಕೆ.ಸುರೇಶ್ ಗೂಂಡಾ ಸೂ.........😅
@manjunathadkdk8911
@manjunathadkdk8911 4 ай бұрын
ನಿಮ್ಮಂಥವರು ಬೇಕು ಸರ್ ಸಮಾಜಕ್ಕೆ ❤
@venkysd9563
@venkysd9563 4 ай бұрын
ಸರ ನಿಮ್ಮಂತವರು ಬಿಜೆಪಿಗೆ ಬಂದಿರುವುದು ತುಂಬಾ ಸಂತೋಷ.....
@nirmalaanand4259
@nirmalaanand4259 4 ай бұрын
So well spoken man …same as inside out …Dr Manjunath sir god bless you,nd we are the luckiest to have you in Karnataka bjp…all the best sir🙏🏻🙏🏻🙏🏻🙏🏻
@sumalatha378
@sumalatha378 4 ай бұрын
Sir your speech excellent 🎉like a god thank you sir
@bharaths705
@bharaths705 4 ай бұрын
Bangalore rural people must vote this candidate....for your health only ....
@harshithaharshitha3688
@harshithaharshitha3688 4 ай бұрын
There are Many Hospitals for our Health, we dont want this Candidate
@user-od9vc4lr5k
@user-od9vc4lr5k 4 ай бұрын
​@@harshithaharshitha3688 howda....yaav hospital alli ee thara free aagi athva kadime duddalli jaati nodad heart surgery maadidare ? Helappa
@Factteller-nk6cl
@Factteller-nk6cl 4 ай бұрын
then there are many canidates for rural not DK suvar only @@harshithaharshitha3688
@manappabadiger8225
@manappabadiger8225 4 ай бұрын
ಮಂಜುನಾಥ್ ರವರೆ ನಿಮ್ಮಂತೆ ಮಾನವೀಯತೆ ಇರುವಂತಹ ವೈಧ್ಯರು ನಮ್ಮ ದೇಶಕ್ಕೆ ಬಹು ಅವಶ್ಯಕತೆ ಇದೆ ಸರ್.ನೀವು ಈ ಚುನಾವಣೆಯಲ್ಲಿ ಗೆದ್ದು ಬಂದು ವೈದ್ಯಕೀಯ ಶಿಕ್ಷಣದ ಸಚಿವರಾಗಿ ವೈದ್ಯಕೀಯ ಶಿಕ್ಷಣವನ್ನು ಉದ್ಧಾರ ಮಾಡಿ ಸರ್.
@ekanathpatil928
@ekanathpatil928 4 ай бұрын
How intelligent and realistic a person he is 👏👏 Great personality
@bgramachandrautube
@bgramachandrautube 4 ай бұрын
ಸೂಪರ್ಬ್‌ ಸರ್
@rajug7612
@rajug7612 4 ай бұрын
Ur great
@adityak1248
@adityak1248 4 ай бұрын
Hats off to you sir you deserve all respect 🫡
@kusumak334
@kusumak334 4 ай бұрын
Manjunath 🙏🙏🙏💯👍
@vijaykumar-wp6vb
@vijaykumar-wp6vb 4 ай бұрын
Please must vote for manjunath
@manjunaths554
@manjunaths554 4 ай бұрын
Great soul 💫 great man
@gururajkolhar3462
@gururajkolhar3462 4 ай бұрын
ವೈದ್ಯೋ ನಾರಾಯಣ ಹರಿ ❤
@user-tp4qv3tn5f
@user-tp4qv3tn5f 4 ай бұрын
Nivu win agabeku sir❤
@KizashiClaymore
@KizashiClaymore 4 ай бұрын
What golden words, i will remember always this through out my life and will adopt this change in my behaviour. It would be a sin if we dont vote for such great human beings.
@user-zt9bc1ev5q
@user-zt9bc1ev5q 4 ай бұрын
ಸರ್ ನೀವು gelbeku , ದಯವಿಟ್ಟು ಬೆಂಗಳೂರು ಗ್ರಾಮಾಂತರ ಜನರಿಗೆ ಒಂದು ವಿನಂತಿ ಮಾಡಿಕೊಳ್ಳೋದು ಏನೆಂದರೆ Dr ಮಂಜುನಾಥ ಸರ್ ಗೆ ಗೆಲಸೀ ❤ ಪ್ಲೀಜ್
@harshithaharshitha3688
@harshithaharshitha3688 4 ай бұрын
No way
@user-od9vc4lr5k
@user-od9vc4lr5k 4 ай бұрын
​@@harshithaharshitha3688 guruve...jati nodi ivaru treatment maadillaa..jaati jaati anta yaake saayteeya....
@madhuk3101
@madhuk3101 4 ай бұрын
@@harshithaharshitha3688 you are going and replying as negative for all the messages. Keep doing for next five years. Good luck
@harshithaharshitha3688
@harshithaharshitha3688 4 ай бұрын
@@madhuk3101 . I am not Spreading Negative about him. I am Expierinced tragedy by him so i am Influencing people to be aware of this Chuthiya So called Doctor.
@harshithaharshitha3688
@harshithaharshitha3688 4 ай бұрын
@@user-od9vc4lr5k jaati yar nodidru antha helidru..? Ee yeppa Dudd nodadu yaw jaati nu nodalla Badavrna nodall Dudd Dudde mukhya ee Doctor ge
@nandantelkar1030
@nandantelkar1030 4 ай бұрын
Banglore gramantara janarige ondu vinanthi . . Manjunath sir na gelasi punya kat kali ❤
@nagarajgowdrum2559
@nagarajgowdrum2559 4 ай бұрын
Dr manjunath ಸರ್ ವಿನ್ನರ್
@raghavendramk125
@raghavendramk125 4 ай бұрын
Woow.. one of the beautiful interview..
@subrayamogra3650
@subrayamogra3650 4 ай бұрын
Great Doctor , great Human being 🎉🎉🎉🎉🎉🎉🎉🎉
@darukeshyathad8986
@darukeshyathad8986 4 ай бұрын
Good person manjunath Doctor
@user-rn9fp7tg4u
@user-rn9fp7tg4u 4 ай бұрын
See how many things sir has done. He can really bring revolution to health system.
@anandkumarnkumar7624
@anandkumarnkumar7624 4 ай бұрын
Namma kshethraa danyavaithu. Vote for Dr Manjunath Ji vote for Nation 🇮🇳
@vinayakkambaraganavi6496
@vinayakkambaraganavi6496 4 ай бұрын
Manjunath sir should win and he will win He should win Vote for best Person
@Namo_fan
@Namo_fan 4 ай бұрын
ಎಂತಾ ದೊಡ್ಡ ವ್ಯಕ್ತಿತ್ವ ಇವರದು, ಸಾಕ್ಷಾತ್ ದೇವರು ಇವರು 🙏
@bhagyashriabbur8135
@bhagyashriabbur8135 4 ай бұрын
ಆರೋಗ್ಯ ಕ್ಷೇತ್ರದಲ್ಲಿ ನಿಮ್ಮ ಸೇವೆ ಅವಿಸ್ಮರಣೀಯ .. ನಿಮ್ಮ ರಾಜಕೀಯ ಪ್ರವೇಶದಿಂದ ನಿಮ್ಮ ಸೇವೆ ನಮ್ಮ ದೇಶದಲ್ಲಿ ಮನೆಮಾತಾಗಲಿ...🙏
@raghugbr
@raghugbr 4 ай бұрын
Kankpura people support him once ❤
@AmareshwarBhat800
@AmareshwarBhat800 4 ай бұрын
ವಿದ್ಯೆ ವಿನಯ ಸಹಾಯ ಭಾವನೆ
@harisn8755
@harisn8755 4 ай бұрын
Thanks for your humanity
@shivappad3283
@shivappad3283 4 ай бұрын
Great Dr 🙏🙏🙏
@bharaths705
@bharaths705 4 ай бұрын
Dk Suresh is violence(Nanu).. Dr manjunath is silence(Navvu).. So we vote bjp......
@ganeshprasad311
@ganeshprasad311 4 ай бұрын
Please boycott Congress next Parliament election 2024. ಮುಂಬರುವ ಲೋಕಸಭಾ ಚುನಾವಣೆ 2024ಕ್ಕೆ I. N. D. I.Allianceನ್ನು boycott ಮಾಡಿರಿ.
@Prashanth321
@Prashanth321 4 ай бұрын
Gem of a person. Definitely he will be the Health minister in Modi’s cabinet 2024. You have lighten up many lives. Including one in my family. Respect you Dr C N Manjunath Sir
@manjunaths8396
@manjunaths8396 4 ай бұрын
Jai manjunath jai❤❤❤❤❤
@krinteriordecorandmanageme9961
@krinteriordecorandmanageme9961 4 ай бұрын
Great Great
@drgcrajendra
@drgcrajendra 4 ай бұрын
Dr manjunath matured talk I we meaning fully explained
@kancute1
@kancute1 4 ай бұрын
Hats off to this person...so inspiring...hope he wins
@mallappahittinhalli1451
@mallappahittinhalli1451 4 ай бұрын
You are great Dr sir .
@ningannasalagare6116
@ningannasalagare6116 4 ай бұрын
Best discution
@sharatchandrapharale1685
@sharatchandrapharale1685 4 ай бұрын
Wow yenta maatu sir... Nijwaglu Bengaluru gramantara Jana tumba lucky idira Dr.manjunath anta olle candidate idare.. Karnataka alli hudkidru Dr.manjunath Tara hrudayavanta sigolla.. Dk Suresh anta rowdy galu bartare hogtare, adre Dr.manjunath antavru kotigobba🎉🎉
@chandregowda5953
@chandregowda5953 4 ай бұрын
Good. Sir. God. Bless. You. Sir
@user-wp5hi7we5o
@user-wp5hi7we5o 4 ай бұрын
Super sir you are great sir🙏🙏
@jayramkamalapur8503
@jayramkamalapur8503 4 ай бұрын
Dr . ಮಂಜುನಾಥ ಸರ್ ಇವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು
@venkatalakshmammalakshmi388
@venkatalakshmammalakshmi388 4 ай бұрын
Jai Sriram Jai Jai Sriram Dr Manjunatha will win
@ayyappa.s.m.3802
@ayyappa.s.m.3802 4 ай бұрын
ನಮ್ಮ ಕನ್ನಡ ನಾಡಿನ ಹೆಮ್ಮೆ ತಾವು ಆಯ್ಕೆ ಆಗಬೇಕು .ಜೈ ಭಾರತ.
@chandraiahchandru7218
@chandraiahchandru7218 4 ай бұрын
Dr manjunath sir ❤
@RavindraSingh-ex7vf
@RavindraSingh-ex7vf 4 ай бұрын
ತುಂಬಾ ಧನ್ಯವಾದಗಳು ಸರ್
@lokeshkrupa5343
@lokeshkrupa5343 4 ай бұрын
👌👌👌👌✌️✌️✌️
@manjuh5759
@manjuh5759 4 ай бұрын
ಮನುಷ್ಯ ❤
@user-pf2ry5nm5f
@user-pf2ry5nm5f 4 ай бұрын
Sir you need my people. All people support manjunatha sir. Manjunatha sir service need.
@srikantasastry8909
@srikantasastry8909 4 ай бұрын
Sairam Doctor. God bless you all🎉❤😊
@MohanKumar-kd5jx
@MohanKumar-kd5jx 4 ай бұрын
May Lord bless you.
@thanujashetty258
@thanujashetty258 4 ай бұрын
Sir, Nimage yaru sarisatiyilla. Neevu PM aaglebeku. Naanu nimage rajakeeya bekitta anta yochane madidde. Aadare nimma press meet nodida nantra nimmantavaru rajakeeyakke beku anta ankonde. Aadre eega noorakke nooru neevu tagonda nirdhara sari anta aniside. Great humanitarian. You must win. All the best.
@govindraj6419
@govindraj6419 4 ай бұрын
Great sir
@user-tp4qv3tn5f
@user-tp4qv3tn5f 4 ай бұрын
Super sir❤
@user-ux8cu1it8u
@user-ux8cu1it8u 4 ай бұрын
Sir nam family 8 vote 2019 ali dk Suresh ge akido but e sala nim antha olle hrudhaya vantha bandidare so nam family vote nimge and navu nama friends ge helthidivi nimge vote madi antha ❤
@user-no9yp6mv7q
@user-no9yp6mv7q 4 ай бұрын
Supper.dr Manjuath.s
@vivekkolar2903
@vivekkolar2903 4 ай бұрын
ಡಾ. ಮಂಜುನಾಥ ನೀವು ತುಂಬಾ ದೊಡ್ಡವರು.
@harshithaharshitha3688
@harshithaharshitha3688 4 ай бұрын
68 years
@user-od9vc4lr5k
@user-od9vc4lr5k 4 ай бұрын
​​​@@harshithaharshitha3688nin ag eshtu...8/9 ..innu child ansutte... mental maturity kanstilla
@govindraj28
@govindraj28 4 ай бұрын
ದಯವಿಟ್ಟು ಕ್ಷೇತ್ರದ ಮತದಾರರು ಗೂಂಡಾಗಳಿಗೆ ಮತ ನೀಡಬೇಡಿ. 🙏🙏🙏
@kumarhiremath7174
@kumarhiremath7174 4 ай бұрын
💯💯 ಕರೆಕ್ಟ್ ಐತಿ ನೋಡಿ 😅😅
@Ravichandra-rk2bo
@Ravichandra-rk2bo 4 ай бұрын
ಸೂಪರ್ ಸರ್ 🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿
@muralidharar6887
@muralidharar6887 4 ай бұрын
❤❤❤❤❤❤
@Travelwithguru51
@Travelwithguru51 4 ай бұрын
100℅ win our hearts❤ manjunath
@user-xj3sk2eg2b
@user-xj3sk2eg2b 4 ай бұрын
Hats off sir❤
لقد سرقت حلوى القطن بشكل خفي لأصنع مصاصة🤫😎
00:33
Cool Tool SHORTS Arabic
Рет қаралды 22 МЛН
Gym belt !! 😂😂  @kauermotta
00:10
Tibo InShape
Рет қаралды 18 МЛН
Я обещал подарить ему самокат!
01:00
Vlad Samokatchik
Рет қаралды 9 МЛН
Inside Out 2: Who is the strongest? Joy vs Envy vs Anger #shorts #animation
00:22
HD Kumaraswamy Meets Hassan Girl Who Said 'Don't Cry CM' at Suvarna News Studio
5:32
لقد سرقت حلوى القطن بشكل خفي لأصنع مصاصة🤫😎
00:33
Cool Tool SHORTS Arabic
Рет қаралды 22 МЛН