ಡಾ ರಾಜಕುಮಾರ ಬಿಟ್ರೆ ನಿಮ್ಮ ನಾಲಿಗೆ ಇಂದಾನೆ ಇಷ್ಟು ಚನಾಗಿ ಸುಂದರವಾದ ಅಲಂಕಾರದಿಂದ ಕೂಡಿದ ಕನ್ನಡವನ್ನು ನಿಮ್ಮ ಮೂಲಕ ಕೇಳ್ತಾ ಇದೀವಿ ಗುರುಗಳೇ
@ArjunKumarAcharya3 жыл бұрын
ಶ್ರೀರಾಮ ನನ್ನ ಮುದ್ದಿನ ರಾಮನ ಬಗ್ಗೆ ನಿಮಗೆ ಗೊತ್ತಿರುವಷ್ಟು ಮಹಾತಿ ನೀಡುತ್ತಿರುವುದಕ್ಕೆ...ಧನ್ಯವಾದಗಳು... ಸಹೋದರ...ಭಗವಂತ ನಿಮಗೆ ಇನ್ನಷ್ಟು ಹೆಚ್ಚಿನ ಆರೋಗ್ಯ ಆಯಸ್ಸು ನೀಡಲಿ ಎಂದು ಪ್ರಾರ್ಥಿಸುವೆ...! ಜೈ ಶ್ರೀರಾಮ ಜಯ ಜಯ ರಾಮ...!
@Muddu_makkala_channel3 жыл бұрын
ಆ ನಿಮ್ಮ ಮಾತು ಕೇಳುವುದೇ ಸೊಗಸು ಕೇಳುತ್ತಾ ಕೇಳುತ್ತಾ ಕಣ್ಣುಮುಚ್ಚಿದರೆ ಪ್ರತಿಯೊಂದು ಪಾತ್ರನೂ ಹಾಗೆ ಕಣ್ಣ ಮುಂದೆ ಬಂದು ಹೋಗುತ್ತೆ ನಿಮ್ಮ ಮಾತು ಅಮೃತಕ್ಕೆ ಸಮ ❤️ ನಮ್ಮ ಪ್ರೀತಿಯ ರಾಘವೇಂದ್ರ ಸರಿಗೆ ನಮ್ಮದೊಂದು ನಮನ 🙏🙏🙏
@anlimitedvillagehistorycha47583 жыл бұрын
ಒಂದೊಂದು ಎಪಿಸೋಡು ವ ನೂರಾರು ವರ್ಷಗಳ ಹಿಂದೆ ಕರೆದುಕೊಂಡು ಹೋಗಿ ಅನುಭವ ವಂದಿ ದಂತಾಗುತ್ತದೆ ಪ್ರಪಂಚದ ಹತ್ತನೇ ಅದ್ಭುತ ಕನ್ನಡ ಮೀಡಿಯಂ ಮಾಸ್ಟರ್
@shylajak91343 жыл бұрын
ಎಷ್ಟು ಅಪೂರ್ವವಾಗಿದೆ ಈ ವಂಶಾವಳಿಯ ಕಥೆ, ನೀವು ಬಹಳ ಚೆನ್ನಾಗಿ ವಿವರಿಸಿದ್ದೀರಿ. ದಶರಥನ ನಡವಳಿಕೆ ಉನ್ನತವಾದುದು , ಇಂತಹವರ ಅಗತ್ಯ ಇಂದು ಬಹಳವಿದೆ. ಧನ್ಯವಾದಗಳು.
@vidyadhar.v83 жыл бұрын
ಗುರೂಜಿ ಇಷ್ಟೆಲ್ಲಾ ವ ರಾಜರ ವಿವರಣೆ ಕೊಟ್ಟರೆ ಬಹಳ ಸುಂದರವಾಗಿ ಹಾಗೂ ಸೊಗಸಾಗಿತ್ತು ನಿಮಗೆ ಹೃತ್ಪೂರ್ವಕ ಧನ್ಯವಾದಗಳು ......🙏🙏🙏🙏🙏
@mvs1493 жыл бұрын
ಧನ್ಯವಾದಗಳು ಗುರುಗಳೇ 🙏💐ಅದ್ಬುತ ಸೂರ್ಯವಂಶರುಕ್ಷ ದ ಅದ್ಬುತ ಮಾಹಿತಿಗೆ ನಮೋ, ಜೈ ಶ್ರೀ ರಾಮ
@harshitha93213 жыл бұрын
Ramayana na Valmiki Maharshigalinda kelidantaitu gurudeva Jai Shree Ram
@eerannapatthar45133 жыл бұрын
ನೀವು ಹೇಳುವ ವಿವರವಾದ ಸ್ಟೋರಿಗೆ ಧನ್ಯವಾದಗಳು ಸರ್ ನಾವು ಕೇಳುವುದಕ್ಕೆ ತುಂಬಾ ಆಸೆ ಪಡುತ್ತೇವೆ ನಿಮ್ಮ ಧ್ವನಿ ಸ್ವಾರಸ್ಯವಾಗಿ ಹೇಳುವವರ ಬಹಳ ಚೆನ್ನಾಗಿದೆ ಧನ್ಯವಾದಗಳು
@mahakal98613 жыл бұрын
ಗುರುಗಳೇ ಜಾಸ್ತಿ like ಮಾಡಲು ಅವಕಾಶ ಇಲ್ಲ ಇದ್ದಿದ್ರೆ ನಿಮಗೆ ಏಷ್ಟು like ಮಾಡಿದರು ಕಡಿಮೆಯೇ ಜೈ ಹಿಂದ್ ಜೈ ಕನ್ನಡ 🕉️🐅🚩🙏
@shridevipatil16113 жыл бұрын
ವಾಹ್ಹ್ಹ್ ಏನ್ ಚೆಂದ ತಿಳಿಸಿಕೊಟ್ರಿ ಸರ್ ತುಂಬಾ ತುಂಬಾ ಧನ್ಯವಾಡಗಳು ತಮಗೆ... 🙏🙏
@prabhashetty12943 жыл бұрын
ನಿಮ್ಮ ಬಾಯಲ್ಲಿ ಕೇಳುವ ರಾಮಾಯಣ ತುಂಬಾ ಆನಂದ ಸರ್ 🙏💐
@dhanukanchan35133 жыл бұрын
Jai.shri.ramji.🙏🙏🙏🙏🙏🙏🙏🙏🙏🙏🙏🙏🙏🙏🙏
@irannatambe49583 жыл бұрын
ಅತ್ತ್ಯುತ್ತಮ ಮಾಹಿತಿ ನಿಡಿರುವುದಕ್ಕೆ ಹೃದಯ ಪೂರ್ವಕ ಧನ್ಯವಾದಗಳು ❤️❤️❤️
@roopanageshroopa553 жыл бұрын
ರಾಮ ರಾಮ ಜಯ ರಾಮ
@ajithkumarkr11393 жыл бұрын
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
@ananthasharma38513 жыл бұрын
🙏🙏🙏 ಜೈ ಶ್ರೀ ರಾಮ 🙏🙏🙏 🙏 ಧನ್ಯವಾದ ಸರ್ 🙏
@rameshnekar46203 жыл бұрын
ಹಾಯ್ ಸರ್ ನಿಮ್ಮ ಈ ರಾಮಾಯಣದ ಸಂಚಿಕೆಗಳು ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಇದೇ ರೀತಿ ಪೂರ್ತಿ ರಾಮಾಯಣ ಮುಂದುವರೆಯಲಿ ಸರ್ ನಮಗೊಂದು ಪ್ರಶ್ನೆ ನೀವು ಹೇಳುತ್ತಿರುವ ಈ ರಾಮನ ವಂಶಸ್ಥರ ಚರಿತ್ರೆಯಲ್ಲಿ ತ್ರಿಶಂಕುವಿನ ಕಾಲದಲ್ಲಿಯೇ ವಿಶ್ವಾಮಿತ್ರ ಮಹರ್ಷಿಗಳು ಇದ್ದಾರೆಂದರೆ ಈ ಶ್ರೀರಾಮರ ಕಾಲದಲ್ಲಿಯೂ ಮಹರ್ಷಿಗಳು ಇದ್ದಾರೆ ಎಂದರೆ ವಿಶ್ವಾಮಿತ್ರ ಮಹರ್ಷಿಗಳಿಗೆ ವಯಸ್ಸು ಎಷ್ಟು ನಡೆಯುತ್ತಿದ್ದವು
@manjegowda84343 жыл бұрын
ಜೈ ಶ್ರೀ ರಾಮ್ ❤️ ಜೈ ಶ್ರೀ ಹನುಮಾನ್ 🙏🌹🌺🌼💮🌸💐 ಧನ್ಯವಾದಗಳು ಗುರುಗಳೇ❤️🙏👍
@achu43483 жыл бұрын
thank you for the information and the wonderful information from the Ramayana🙏🙏🙏🙏🙏🙏
@bkmanju53783 жыл бұрын
Super sir way of speech Extremely super... 🙏🙏
@srivenkateshwara39933 жыл бұрын
Super sir.... Way of Sree Rama Family Background super ❤❤❤
@spano10823 жыл бұрын
ನಾತುರಾಂ ಗಿಡ್ಸೆ ಬಗ್ಗೆ ವೇದಿಯೋ ಮಾಡಿ ದಯವಿಟ್ಟು ಹಾಗೆ ವಾರಕ್ಕೊಮ್ಮೆ ನಮ್ಮ್ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿಸಿಕೊಡಿ
@abduldhalayat17713 жыл бұрын
ಗುರುಗಳೆ ಶಿವಧನಸ್ಸು ಮುರಿದಾಗ ಪರುಶುರಾಂ ಅಲ್ಲಿಗೆ ಬರುತ್ತಾರೆ ಆವಾಗ ಅಲ್ಲಿ ರಾಮ್ ಹಾಗೂ ಪರುಶುರಾಮರ ಮಧ್ಯೆ ನಡುವೆ ವಾದ ವಿವಾದ ಬಗ್ಗೆ ಹೇಳಿ ಮತ್ತು ಮಹಾವಿಷ್ಣುವಿನ ಅವತಾರವಾದ ಪರುಶುರಾಮರೂ ಹಾಗೂ ಶ್ರೀರಾಮ ಏಕಕಾಲದಲ್ಲೇ ಇದ್ದರು ಇದರ ಬಗ್ಗೆ ಸ್ವಲ್ಪ ಹೇಳಿ ಗುರುಗಳೇ ಬಹಳ ಆಸಕ್ತಿ ಇದೆ ಗುರುಗಳೇ
@truthseeker23273 жыл бұрын
ಶ್ರೀ ರಾಮ ಜಯ ರಾಮ ಜಯ ಜಯ ರಾಮ🙏🙏🙏
@krishnan11183 жыл бұрын
ನಮಸ್ತೆ ಸರ್.🙏. ಜೈ ಶ್ರೀ ರಾಮ 🙏🙏🙏🙏
@mahakal98613 жыл бұрын
ಜೈ ಹಿಂದ್ ಜೈ ಕರ್ನಾಟಕ ಜೈ ಕನ್ನಡ ಜೈ ಶ್ರೀ ರಾಮ್ 🔥💯🕉️🚩🙏🐅
@stealdshow3 жыл бұрын
Well Explained Vamsha Vruksha 👏 Jai Hind Jai Karnataka Jai Sri Rama 🙏
@anlimitedvillagehistorycha47583 жыл бұрын
ಎಂಎಸ್ ಧೋನಿ ಬಗ್ಗೆ ವಿಡಿಯೋ ಮಾಡಿರಿ
@manjunathMegha3 жыл бұрын
ಮುಂದೆ ಮದುವೆಯ ಅದ್ಭುತ ಘಟ್ಟ ಅನಂತರ ಪರಶುರಾಮರ ಆಗಮನ ರಾಮ ರಾಮರ ನಡುವೆ ವಾಗ್ಯುಧ ನಂತರ ಪರಶುರಾಮರ ಹಿಮಾಲಯ ಪ್ರಯಾಣ.
@ahchandramohanahchandramoh76823 жыл бұрын
Thanks you for your explain of Ramayana 🙏 and please tell he's about Sathya Harishchandra king wea are waiting for liseaning
@santhoshrevankar20353 жыл бұрын
ಒಳ್ಳೆಯ ಮಾಹಿತಿ
@chandangowda18003 жыл бұрын
ಇವತ್ತು ಯಾಕೇ ತೀರಾ ತಡವಾಗಿ ವಿಡಿಯೋ ಬಂದಿದ್ದು 🤔🙄. ಜೈ ಹಿಂದ್ ಜೈ ಕರ್ನಾಟಕ. ಜೈ ಶ್ರೀರಾಮ.... 🥰😍❤🙏👌
@beereshbhbeeresh1203 жыл бұрын
ಜೈ ಶ್ರೀ ರಾಮ್ ಆಂಜನೇಯಸ್ವಾಮಿ ಪ್ರಸನ್ನ
@mohankalki3 жыл бұрын
ರಾಮ್ ರಾಮ್ ರಾಮ್ ರಾಮ್ ಜೈಶ್ರೀರಾಮ್ 🙏
@lokeshr53963 жыл бұрын
Support from Nelamangala Boys gurugale.....🙏🙏🙏
@truthseeker23273 жыл бұрын
Truly I see Arun Govil in my mind when I say Rama.
@mithunkulal84033 жыл бұрын
ಜೈ ಶ್ರೀ ರಾಮ್ 🙏🚩
@yerriswamyk29903 жыл бұрын
JAI ಶ್ರೀ ರಾಮ ಕೃಷ್ಣ ಹರೇ 🙏🏿🙏🏿🙏🏿🙏🏿
@devikachandrashekar31533 жыл бұрын
ಗುರುಗಳೇ ನಿಮ್ಮ ಕಂಠ ಸಿರಿ ಅದ್ಭುತ ಧನ್ಯವಾದಗಳು.🙏🙏👌
@akashrayannavr22983 жыл бұрын
Wow so nice sir love you
@SavikshanaR3 жыл бұрын
Thankyou for late uploading sir😁🙏🏻 I'm addict in your voice Ramayana🥰 ಜೈಶ್ರೀರಾಮ್🙏🏻🙏🏻
@uvarajk82473 жыл бұрын
Super sir ❤️❤️❤️❤️❤️
@narasimhamurthy21833 жыл бұрын
ಜೈ ಶ್ರೀ ರಾಮ
@manojvnayak58483 жыл бұрын
ತುಂಬಾ ಧನ್ಯವಾದಗಳು 🙏 ಸಾರ್
@sridharsharma89023 жыл бұрын
I'm waiting for your program. Day not completed without watching you're program.
@purushothamgowda23683 жыл бұрын
Jai Sri ram jai Sri Anjuneya Swamy🙏
@krishnahonnalli63853 жыл бұрын
ಧನಷು ಭಗ್ನವಾದ ಮೇಲೆ ಅಲ್ಲಿಗೆ ಪರಶುರಾಮರು ಬರುತ್ತಾರೆ ಅಂತ ಕೇಳಿದ್ದೆ... ಅದರ ಬಗ್ಗೆ ತಿಳಿಸುವಿರಾ ಸರ್..🙏🙏
@someshgopalshetty88233 жыл бұрын
ಭಗೀರಥ ರ ಬಗ್ಗೆ ವಿಡಿಯೋ ಮಾಡಿ ಗುರುಗಳೆ
@mallappamorageri50403 жыл бұрын
ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ
@hemanthyuva39273 жыл бұрын
ಅಣ್ಣ ರಾಜ ಋಷಿ ಭಗೀರಥ ನ ಬಗ್ಗೆ ವಿವರಣೆ ನೀಡಿ🙏
@keerthigowdakeerthijcb2163 жыл бұрын
Mahabharat episode nodi
@shankarlugare33413 жыл бұрын
ಭಗಿರಥನ ಬಗೆಗೆ ಇವಾಗಾಗ್ಲೆ video ಮಾಡಿದ್ದಾರೆ.ಹುಡುಕಿ
@siddupujar82693 жыл бұрын
kzbin.info/www/bejne/rZi0q4yan9WjeaM
@uk22gaming513 жыл бұрын
AMAZING SIR 👌👌👌💐💐💐💐💐💐
@venkateshavenkatesha21463 жыл бұрын
ಗುರುಗಳೆ ನಿಮ್ಮ ಹಾಸ್ತಿ ನಿಮ್ಮ ಕಂಟದಲ್ಲಿದೆ
@manjurgowda19953 жыл бұрын
ಜೈ ಶ್ರೀರಾಮ 🙏🙏
@priyag48023 жыл бұрын
Plsssss sir daily 2 video haki sir plssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssdsssssssssssssssssssss
@harsha-nr6rb3 жыл бұрын
super nirupann
@user-xo4on4et4h3 жыл бұрын
ಜೈ ಶ್ರೀರಾಮ್ ❤️❤️❤️❤️
@vinayvinaykumar5993 жыл бұрын
Research channagi madidhiri danyavagalu
@kirannaik80273 жыл бұрын
ಹರಹರಮಹದೆವ.ಜೈಶ್ರೀರಾಮ.ಜೈಶಿವಧನಸು
@cbirws94283 жыл бұрын
ಹರಿ ಓಂ... 🚩ಜೀ... ಜೈ ಶ್ರೀ ರಾಮ್
@a.n.hanumegwda.a.n.hanumeg49023 жыл бұрын
Jai sri hanuman Jai sri shanideva Jai sri ram
@vittobaskb17073 жыл бұрын
Sir ರಾಮನ ವಂಶವೃಕ್ಷ ಮತ್ತು ಅವರ ಪೂರ್ವಜರ ಬಗ್ಗೆ ಮಾಹಿತಿ ಪಡೆದ ನಾವು ದಾನ್ಯರು
@raghunandanbhajantri32633 жыл бұрын
♥️♥️ಜೈ ಶ್ರೀರಾಮ್.
@DineshSKodadure3 жыл бұрын
ಹವಿಸ್ಸು, ಅರ್ಘ್ಯ ಮುಂತಾದ ಪದಗಳ ಬಗ್ಗೆ ವಿವರವಾಗಿ ತಿಳಿಸಿ ಸರ್
@shivui96753 жыл бұрын
Jai Sri Ram
@manjunathkalagi57633 жыл бұрын
ಸೂಪರ್..ಸರ್
@omprakashomi67953 жыл бұрын
Hwdu nima prati episode na bidde nodtini ondondu kate nu adbuta idrinda namge tilyada esto mahiti sikide jai sri ram jai hanuman
@santhoshgowda61023 жыл бұрын
Jai Sriram🙏🙏
@laxmanat47253 жыл бұрын
Super sar
@bhoomeshbt3 жыл бұрын
Thanks sir...
@chandanrr66323 жыл бұрын
ಅಬ್ರಾಂಲಿಂಕನ್ ಬಗ್ಗೆ ವಿಡಿಯೋ ಮಾಡಿ
@ganeshahlhindlemaneganesha27833 жыл бұрын
ಜೈ ಶ್ರೀ ರಾಮ್ 🌹
@chiru50453 жыл бұрын
Jai Bhagiratha.. Jai Uppara
@prathapb75423 жыл бұрын
ನಿಮ್ಮ ವರ್ಣನ ಅದ್ಭುತ ಸರ್
@maharahul21423 жыл бұрын
Hi sir media masters namaste sir
@sunilgowda39913 жыл бұрын
ಸತ್ಯಹರಿಶ್ಚಂದ್ರನ ಬಗ್ಗೆ ತಿಳಿಸಿ ಸರ್
@tayappabhovi36143 жыл бұрын
Namaste gurugale🙏🙏🙏.
@vk2facts2873 жыл бұрын
So nice sir ❤️👍👌
@hindu2633 жыл бұрын
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್
@nandangubbin.s47303 жыл бұрын
Prabhu sri rama avr bagge innu tilisi waiting for nxt video sir
@manoharvenkatesh35833 жыл бұрын
Sir the tokiyo trail bagge video Maadi and justice Radha Binod pal avvaraa bagge tilisi
@shrinivashs90733 жыл бұрын
Jai shree Ram 🙏
@lakkegowda12203 жыл бұрын
Jai sir Ram 🕉️ 🌷 🙏
@sumi94573 жыл бұрын
Jai shree ram 💐🙏
@vaijanathan83073 жыл бұрын
Jai shree Raam 🙏🙏
@prakashtm60713 жыл бұрын
ಈ ಸಂಚಿಕೆ ಮತ್ತೆ ಗುರುಗಳೇ 🙏🙏🙏
@ajayakumarp8053 жыл бұрын
ಸೂಪರ್ ವಾಯ್ಸ್ ಸರ್
@mailariamaragol37873 жыл бұрын
Jaii jaii raam....🚩🚩
@praveenaju3 жыл бұрын
Hi Raghanna.. Please help us to understand the agini hotra benefits..