ಭಗ್ನವಾಯ್ತು ದಿವ್ಯ ಶಿವ ಧನಸ್ಸು..! ಆ ಬಲಿಷ್ಠ ಬಿಲ್ಲನ್ನ ಜನಕನಿಗೆ ಕೊಟ್ಟಿದ್ಯಾರು..? ರಾಮಾಯಣ | Ramayana part 25

  Рет қаралды 183,507

Media Masters

Media Masters

3 жыл бұрын

Media Masters is a unique KZbin channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Пікірлер: 294
@prakashabkvallepur4340
@prakashabkvallepur4340 3 жыл бұрын
ಈ ರಾಮಾಯಣ ಪ್ರತಿಯೊಂದು ಎಪಿಸೋಡ್ಗಳನ್ನ ನಮ್ಮ ಮನೆಯಲ್ಲಿ ಸಕುಟುಂಬಸಮೇತರಾಗಿ ವೀಕ್ಷಿಸುತ್ತಾ ಬರುತ್ತಿದೇವೆ . ನನ್ನ ಅಕ್ಕನ ಮಗಳು ಅಳುತ್ತಾ ಇದ್ರೆ ನಿಮ್ಮ ಧ್ವನಿ ಕೇಳಿದ್ರೆ ಸಾಕು ಅಳುವುದನ್ನ ನಿಲ್ಲಿಸುತ್ತಾಳೆ ... ಧನ್ಯವಾದಗಳು ರಾಘುಣ್ಣ ಲವ್ ಯುರ್ ಛಾನೆಲ್ ....
@abhinandan2216
@abhinandan2216 3 жыл бұрын
ನಿಮ್ಮ ಮಾತಿನ ಧ್ವನಿ ಶ್ರೀರಾಮನನ್ನೇ ಕಂಡಂತೆ ಅನುಭವ ಮತ್ತು ಶ್ರೀರಾಮಯಣ ದರ್ಶನವೇ ಆದಂತೆ ಅನುಭವ ಅನುಭವ
@harsha7575
@harsha7575 3 жыл бұрын
ಅದ್ಭುತ ಎಂತಹ ಸನ್ನಿವೇಶ ಇದು...... ನಿಮ್ಮ ವಿವರಣೆ ಇನ್ನೂ ಅದ್ಭುತ....... ಜೈ ಶ್ರೀರಾಮ .....
@karthikkulal7591
@karthikkulal7591 3 жыл бұрын
ನಾಥೂರಾಮ್ ಗೋಡ್ಸೆ ಮತ್ತು ಅವರ ಪರಿವಾರದ ಹತ್ಯೆ ಯ ಬಗ್ಗೆ ತಿಳಿಸಿಕೊಡಿ ರಾಘು sir
@user-vk6ru1so8c
@user-vk6ru1so8c 3 жыл бұрын
ನೈಸ್
@sandeepnayaka1620
@sandeepnayaka1620 3 жыл бұрын
ಅದ್ಭುತವಾಗಿ ವರ್ಣಿಸಿದ್ದೀರಿ ಗುರುಗಳೇ....ಜೈ ಶ್ರೀ ರಾಮ್ 💪💥💥
@kirannaik8027
@kirannaik8027 3 жыл бұрын
ಜೈಶ್ರೀರಾಮಸೀತರಾಮ
@mutturajkatawa4366
@mutturajkatawa4366 3 жыл бұрын
ನಮಸ್ಕಾರ ಗುರುಗಳೆ ಜೈ ಶ್ರೀ ರಾಮ ಜೀ ನಡೆದಿಂದ ಕಥೆಯನ್ನು ನಿಮ್ಮ ವಿವರಣೆ ಮಾತನ್ನು ಕೇಲಿ ತುಂಬಾ ಸಂತೋಷವಾಗಿತು ಜೈ ಶ್ರೀ ರಾಮ ಜೈ ಜೈ ಶ್ರೀ ರಾಮ
@preckm7078
@preckm7078 3 жыл бұрын
ಶ್ರೀರಾಮ್ ಜೈರಾಮ್ ಜೈಜೈರಾಮ್🙏 ಶ್ರೀರಾಮ್ ಜೈರಾಮ್ ಜೈಜೈರಾಮ್🙏 ಶ್ರೀರಾಮ್ ಜೈರಾಮ್ ಜೈಜೈರಾಮ್🙏 ಜೈ ಶ್ರೀರಾಮ್ 🙏
@raje0607
@raje0607 3 жыл бұрын
Jai shri Ram
@mohankalki
@mohankalki 3 жыл бұрын
ಜೈ ಶ್ರೀ ಸೀತಾರಾಮ್.
@Loveforyouuu
@Loveforyouuu 3 жыл бұрын
First view
@khudirambose9910
@khudirambose9910 3 жыл бұрын
Rama Rama Rama Rama Rama Rama Rama❤❤❤❤❤❤❤❤
@ganeshchitragar7851
@ganeshchitragar7851 3 жыл бұрын
ಸಾರ್ ನಿಮ್ಮ ಧ್ವನಿಯು ಅಲಂಕಾರ ದ ಮುಂದೆ ಯಾವ ಗ್ರಾಫಿಕ್ಸ್ ಬೇಕಿಲ್ಲ
@Pandu2050
@Pandu2050 3 жыл бұрын
Yes... True..
@karthiksharma2844
@karthiksharma2844 3 жыл бұрын
Guru galai hagai yala kanmundai pass agothu guru galai, Yen Kanta swami Hmmm Jai sri Gurubhoyo namhama, neevu eruva Jagadali elindha sastanga pranama Guru deva
@sahityak33
@sahityak33 3 жыл бұрын
Trueee
@bindasmusic7623
@bindasmusic7623 3 жыл бұрын
ಈ ನಿಮ್ಮ ವಿವರಣೆಗೆ ಮೈ ರೋಮಾಂಚನವಾಯಿತು ಜೈ ಶ್ರೀರಾಮ
@boodeppapoojari6686
@boodeppapoojari6686 3 жыл бұрын
ಧನ್ಯವಾದಗಳು ಸರ್💐💐💐
@venkurajshingannavar7281
@venkurajshingannavar7281 3 жыл бұрын
ಜೈ ಶ್ರೀ ರಾಮ್ 🙏🙏
@mvs149
@mvs149 3 жыл бұрын
ಧನ್ಯವಾದಗಳು ಗುರುಗಳೇ ಅದ್ಬುತ ಸಾಹಿತ್ಯ,ಸಂಗೀತ, ದ ಕಂಠದಲ್ಲಿ ಕಥಾಮೃತ ದ ಮಾಹಿತಿಗೆ ಜೈ ಶ್ರೀ ರಾಮ 🙏💐
@user-el2gj4mm9t
@user-el2gj4mm9t 3 жыл бұрын
ಜೈ ಶ್ರೀ ರಾಮ ಜೈ ಭಜರಂಗಿ
@gowrishgowri887
@gowrishgowri887 3 жыл бұрын
ಸರ್ ತುಳುನಾಡಿನ ದೈವಾರಾಧನೆಯ ಬಗ್ಗೆ ತಿಳಿಸಿ🙏
@sureshpapu6442
@sureshpapu6442 3 жыл бұрын
ನೀವು ರಾಮಾಯಣ ವನ್ನು ವಿವರಿಸು ರೀತಿ ನೋಡಿದರೆ ಮಾತೆ ನಾವೆಲ್ಲರೂ ಆ ಯುಗದಲ್ಲಿ ಜೀವಿಸಿದ ಅನುಭವ ಆಗುತೆ ಎಂತಾ ವಿಶ್ಲೇಷಣೆ ನಿಮ್ಮದು ಧನ್ಯವಾದಗಳು ಸರ್ ನಿಮಗೆ ಆ ಲೋಕದ ಒಡಯನ ಅನುಗ್ರಹ ಸದಾ ಎಲ್ಲರ ಮೇಲೆ ಇರಲ್ಲಿ ಆದಷ್ಟು ಬೇಗ ಪ್ರಪಂಚ ತತ್ತರಿಸುತ್ತಿರುವ ಕೊರೊನ ದಿಂದ ಮುಕ್ತಿ ಸಿಗಲಿ ಅಂಥ ಪ್ರತಿಸುತ ನಿಮಗೆ ಧನ್ಯವಾದಗಳು ಸರ್
@manjurgowda1995
@manjurgowda1995 3 жыл бұрын
ಜೈ ಶ್ರೀರಾಮ🙏🙏
@krishnatr7994
@krishnatr7994 3 жыл бұрын
ಜೈ ಶ್ರೀ ರಾಮ
@truthseeker2327
@truthseeker2327 3 жыл бұрын
ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏🙏🙏
@manjularumale9992
@manjularumale9992 3 жыл бұрын
ನಾವು ಆ ಘಟನೆಗೆ ಸಾಕ್ಷಿಯಾಗಿದ್ದೇವೆ ಅನ್ನಿಸುವ ಅವರ್ಣನೀಯ ಅನುಭವ ತಂದ ವಿವರಣೆ 🙏
@krishnan1118
@krishnan1118 3 жыл бұрын
ನಮಸ್ತೆ ಸರ್. ಜೈ ಶ್ರೀ ರಾಮ 🙏🙏
@nandeeshachar6378
@nandeeshachar6378 3 жыл бұрын
ಜೈ ಶ್ರೀ ರಾಮ್ 🙏🏻
@ajeetnandiwale632
@ajeetnandiwale632 3 жыл бұрын
ನಿಮ್ಮ ದ್ವನಿ ಅದ್ಬುತ ಸರ 🔥
@shivaleelatalwar0025
@shivaleelatalwar0025 3 жыл бұрын
Jai Shree Ram Jai Shree Hanuman 🙏🙏
@madhuhoysala1996
@madhuhoysala1996 3 жыл бұрын
ಶ್ರೀ ರಾಮ ಜಯತು,,
@Mruthyunmg32
@Mruthyunmg32 3 жыл бұрын
Jai Shree Ram
@devarajaguttedar1997
@devarajaguttedar1997 3 жыл бұрын
ಎಂಥ ವಾಕ್ಚಾತುರ್ಯ ಸರ್ ನಿಮ್ಮ ಧ್ವನಿಯಲ್ಲಿ ರಾಮಾಯಣ ಕೇಳುವುದೇ ಒಂದು ಅದ್ಬುತ 👌👌👌
@harikumar7262
@harikumar7262 3 жыл бұрын
🙏 ಜೈ ಶ್ರೀ ರಾಮ್ 🙏
@maruthicm4688
@maruthicm4688 3 жыл бұрын
ಅದ್ಬುತ.....! ಕಣ್ಮುಂದೆ ನಡೆದಂತಿತ್ತು.... 👍
@muthuraj806
@muthuraj806 3 жыл бұрын
Jai sitha rama
@Arjunacademy5
@Arjunacademy5 3 жыл бұрын
ಹಿಂದೂ ಧರ್ಮದ ಮಹಾನ್ ಗ್ರಂಥವಾದ ಮಹಾಭಾರತವನ್ನು ಸವಿಸ್ತಾರವಾಗಿ ಕಳೆದ ವರ್ಷ ಒಂದನೇ ಕರೋನ ಅಲೆ ಸಂದರ್ಭದಲ್ಲಿ ಅದ್ಭುತವಾಗಿ ಮತ್ತು ರಾಮಾಯಣವನ್ನು ಎರಡನೇ ಕರೋನ ಅಲೆಯ ಸಂದರ್ಭದಲ್ಲಿ ಸುಂದರವಾಗಿ ಸೊಗಸಾಗಿ ಮನಮುಟ್ಟುವಂತೆ ಹೇಳುತ್ತಾ ಇದ್ದೀರಾ ಸರ್... 💐💐🙏🙏
@kushalm9307
@kushalm9307 3 жыл бұрын
ಸೂಪರ್ ❤️ ರಾಮಾಯಣ ಮಹಾಭಾರತ ❤️
@sharanabasabap7402
@sharanabasabap7402 3 жыл бұрын
ಹಾಹಾ...! ಎಂತಾ ಅಧ್ಬುತ ವಿವರಣೆ ಕಣ್ಣ ಮುಂದೆಯೇ ಚಿತ್ರಿಸಿದಂತೆ ಇತ್ತು.
@SavikshanaR
@SavikshanaR 3 жыл бұрын
ಜೈಶ್ರೀರಾಮ್🙏🏻 💐💐💐
@vijaykumardm3172
@vijaykumardm3172 3 жыл бұрын
ಜೈ‌ ಶ್ರೀ ರಾಮ 🚩
@mahipujeri2158
@mahipujeri2158 3 жыл бұрын
Hi guruji🙏🙏
@lokeshr5396
@lokeshr5396 3 жыл бұрын
Jai shree Raaaaam...🙏🙏🙏
@Arjunacademy5
@Arjunacademy5 3 жыл бұрын
ಜೈ ಸೀತಾರಾಮ್ 🚩🚩🙏🙏
@santhoshgowda6102
@santhoshgowda6102 3 жыл бұрын
Jai Sriram🙏🙏
@sadashivan9804
@sadashivan9804 3 жыл бұрын
ಜೈ ಶ್ರೀ ರಾಮ್ ಜೈ ಹಿಂದ್ ಜೈ ಕರ್ನಾಟಕ
@prakashtm6071
@prakashtm6071 3 жыл бұрын
ತುಂಬಾ ಆಸಕ್ತಿ ಸಾರಾಂಶ ಗುರುಗಳೇ ತಮಗೆ🙏🙏🙏
@harishgowda6295
@harishgowda6295 3 жыл бұрын
ಜೈ ಜೈ ಶ್ರೀರಾಮ್ 🚩🚩🚩
@Userkhnandapur
@Userkhnandapur 3 жыл бұрын
ಓಂ ಶ್ರೀ ಗುರುಭ್ಯೋ ನಮಃ
@fernsnpetalsmysuru4581
@fernsnpetalsmysuru4581 3 жыл бұрын
Sir adhbuta vivarane Danyavaadagalu nimage🙏JAI SRI RAMA🙏
@ganeshahlhindlemaneganesha2783
@ganeshahlhindlemaneganesha2783 3 жыл бұрын
ಜೈ ಶ್ರೀ ರಾಮ್ 🌹
@saraswathibhat9803
@saraswathibhat9803 3 жыл бұрын
ಅಲಂಕಾರ ಗ ಲಿಂದ ಕೂಡಿದ ,ತುಂಬಾ ಭಾ ವುಕತೆ ಯಿಂದ ಕೂಡಿದ ವಿವರಣೆ ಕೇಳುಗರನ್ನು ಮಂತ್ರ ಮುಗ್ದ ರನ್ನಾಗಿಸಿತು
@ajayakumarp805
@ajayakumarp805 3 жыл бұрын
Good morning Sir
@ajayakumarp805
@ajayakumarp805 3 жыл бұрын
ಜೈ ರಾಮ್ ಶ್ರೀ ರಾಮ್
@rajathkumar1175
@rajathkumar1175 3 жыл бұрын
🙏🙏🙏
@timmaraju.ntimmaraju.n3808
@timmaraju.ntimmaraju.n3808 3 жыл бұрын
ಯಶಸ್ವಿ 25 ನೆ ಸಂಚಿಕೆ.. ಮೀಡಿಯ ಮಾಸ್ಟರ್ ವಾಹಿನಿಗೆ ವಂದನೆಗಳು.. 💐💐🙏 ಜೈ ಶ್ರೀರಾಮ್. ಜೈ ಶ್ರೀರಾಮ್. ಜೈ ಶ್ರೀರಾಮ್. ತಿಮ್ಮರಾಜು. ಎನ್
@rangaswamy.ggowda9139
@rangaswamy.ggowda9139 3 жыл бұрын
ಸರ್ ಇದನ್ನೇ 30ನಿಮಿಷ ಮಾಡಿ ಸರ್ ದಯವಿಟ್ಟು
@rajubangaru1987
@rajubangaru1987 3 жыл бұрын
Avdhu... Sir... Madi
@muthurajdaas4823
@muthurajdaas4823 3 жыл бұрын
Gurugale nimge nanna namaskara 🙏🙏🙏 dhayavitu nanage Satya Harishchandra na bage thilisi 🙏👍
@basavarajab3668
@basavarajab3668 3 жыл бұрын
🙏🌹 ಜೈ ಶ್ರೀ ರಾಮ್ 🌹🙏
@shobakatwa9941
@shobakatwa9941 3 жыл бұрын
ಶುಬೋದಯ ಸರ್🙏🙏🚩🚩
@Sanaatananbhaarateeya
@Sanaatananbhaarateeya 3 жыл бұрын
ನಿಮ್ಮ ಧ್ವನಿಯಲ್ಲಿ ರಾಮನ ವರ್ಣನೆ ಕೇಳುತ್ತಿರುವಾಗಲೇ ರೋಮಾಂಚನ ಮತ್ತು ಸಂತೋಷ.
@arjunprince9446
@arjunprince9446 3 жыл бұрын
Jai Sri Ram🙏
@soundaryagowda8015
@soundaryagowda8015 3 жыл бұрын
Waiting fr ur video gurugale 🙏🙏🙏🙏🙏
@Nischith_Foodie_Traveller
@Nischith_Foodie_Traveller 3 жыл бұрын
Waiting gurugale waiting for next continued video
@sumi9457
@sumi9457 3 жыл бұрын
Jai shree Rama 💐🙏
@harsha9659
@harsha9659 3 жыл бұрын
👍
@rangaswamy.ggowda9139
@rangaswamy.ggowda9139 3 жыл бұрын
ಧನ್ಯವಾದಗಳು ಸರ್ ಇದು ಗೋಸ್ಕರ ಕಾಯ್ತಾ ಇರ್ತೇವೆ
@pradeepjayapural9014
@pradeepjayapural9014 3 жыл бұрын
🙏🙏🙏🙏
@raghavendrab8037
@raghavendrab8037 3 жыл бұрын
Sir we thankful
@chandubavikatti2331
@chandubavikatti2331 3 жыл бұрын
👌
@nandishalur8410
@nandishalur8410 3 жыл бұрын
Suuper super super super soooooooooooper super Nimma e mathugalannu hege heliddhiri yembudhannu varnisalu nanna bali mathugale ella sirrrrrrrr . Hats off.......
@sahityak33
@sahityak33 3 жыл бұрын
ಜೈ‌ ಶ್ರೀ ರಾಮ್ ಹರ ಹರ ಮಹಾದೇವ
@racchumalnadracchu2954
@racchumalnadracchu2954 3 жыл бұрын
ಜೈ ಪರಮೇಶ್ವರ ಜೈ ಶ್ರೀ ರಾಮ
@traditionalart2621
@traditionalart2621 3 жыл бұрын
ಜೈ ಶ್ರೀರಾಮ
@venkateshg5055
@venkateshg5055 3 жыл бұрын
ಅದ್ಭುತ ವರ್ಣನೆ ಕೇಳೋಕೆ ಎಷ್ಟು ಚಂದ ಜೈ ಜೈ ಶ್ರೀ ರಘುರಾಮ
@kempannadpkiran2109
@kempannadpkiran2109 3 жыл бұрын
Good morning💟💟 my sir 💟R💟
@grkgrkgrkgrkgrk6699
@grkgrkgrkgrkgrk6699 3 жыл бұрын
Super sir
@devrajr4091
@devrajr4091 3 жыл бұрын
Jai shreee ram 🙏🙏🙏🙏🙏
@mohanbhavikatti5714
@mohanbhavikatti5714 3 жыл бұрын
Very very nice sir
@hindu263
@hindu263 3 жыл бұрын
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್
@tejasteja6653
@tejasteja6653 3 жыл бұрын
Others: KGF 2, Karva 2 yavag baruttho Me: Media masters ramayana nxt episode esht ganteg baruttho
@anlimitedvillagehistorycha4758
@anlimitedvillagehistorycha4758 3 жыл бұрын
MS Dhoni story Madee 👏👏👏👏👏👏👏👏👏👏❤️
@firojjamadar4486
@firojjamadar4486 3 жыл бұрын
Thank you
@trollkukuraboss262
@trollkukuraboss262 3 жыл бұрын
😍😍😍😍
@rammiramesh7584
@rammiramesh7584 3 жыл бұрын
It's time to loka kalyana 💐
@chanabasappagoudpatil2994
@chanabasappagoudpatil2994 3 жыл бұрын
ಧನ್ಯೋಸ್ಮಿ 🙏🙏
@avataram1947
@avataram1947 3 жыл бұрын
Great sir
@manum8344
@manum8344 3 жыл бұрын
ಜೈ ಶ್ರೀರಾಮ್🙏🙏🙏
@jagadeeshrj9352
@jagadeeshrj9352 3 жыл бұрын
ಜೈ ಶ್ರೀ ರಾಮ...,🙏🙏🙏🙏
@basavarajbeerannavar8718
@basavarajbeerannavar8718 3 жыл бұрын
ಸುಂದರ ಮಧುರವಾದ ಧ್ವನಿಯಲ್ಲಿ ಮೂಡಿ ಬಂದಿದೆ ಸರ್. ಜೈ ಶ್ರೀ ರಾಮ
@kumarharapale9275
@kumarharapale9275 3 жыл бұрын
ಜೈ ಶ್ರೀ ರಾಮ್
@shivrajcreations8119
@shivrajcreations8119 3 жыл бұрын
ನಮಸ್ತೇ ಗುರುಗಳೇ 🙏💛
@niranjanmurthy3134
@niranjanmurthy3134 3 жыл бұрын
Dhanyosmi Gurugale 🙏
@rajubangaru1987
@rajubangaru1987 3 жыл бұрын
Sir keltha iddre my yalla romanchana agutthe sir.... Adbhutha vagi vivaristhira... 🙏🙏🙏🙏🙏🙏👌
@lingamurthylinga6451
@lingamurthylinga6451 3 жыл бұрын
Jai Sri ram
@appuAppu-sk9hd
@appuAppu-sk9hd 3 жыл бұрын
ಜೈ ಶ್ರೀರಾಮ್
@dharanikumar1180
@dharanikumar1180 3 жыл бұрын
Jai sri Rama
@harshitha9321
@harshitha9321 3 жыл бұрын
Sir Ramayana na tv li nod daga kuda istu romanchana agirlilla ivaga aithu tumba dhanyavada Jai Shree Ram
@naveennavee7149
@naveennavee7149 3 жыл бұрын
Sir daily 2 episode paly madi ramayana sotry na plss pls
@santhoshabk5838
@santhoshabk5838 3 жыл бұрын
Hi sir
@smhugar6422
@smhugar6422 3 жыл бұрын
Thank you 🙏 🙏 🙏
@anandjambagi5562
@anandjambagi5562 3 жыл бұрын
ಜೈ ಶ್ರೀರಾಮ್ 🙏
Mom's Unique Approach to Teaching Kids Hygiene #shorts
00:16
Fabiosa Stories
Рет қаралды 34 МЛН
Heartwarming Unity at School Event #shorts
00:19
Fabiosa Stories
Рет қаралды 23 МЛН
Red❤️+Green💚=
00:38
ISSEI / いっせい
Рет қаралды 85 МЛН
Ramayana Balakanda Kannada Harikathe | Gururajulu naidu | harikathegalu
58:29
Bhakti Lahari Kannada - T-Series
Рет қаралды 835 М.
Mom's Unique Approach to Teaching Kids Hygiene #shorts
00:16
Fabiosa Stories
Рет қаралды 34 МЛН