ರೋಡ್ ಸೈಡ್ ಬಂಡೆ ಉಪ್ಪನ್ನ ಮಾರ್ತಿದ್ದವರನ್ನ ವಿಡಿಯೋ ಮಾಡಿ, ಗಾಡಿ ಸೀಜ್ ಮಾಡಿದ್ದು ಸರಿನಾ? "ಡಾಕ್ಟರ್" ಹೇಳೋದೇನು?? HS

  Рет қаралды 4,471

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Ай бұрын

ರೋಡ್ ಸೈಡ್ ಬಂಡೆ ಉಪ್ಪನ್ನ ಮಾರ್ತಿದ್ದವರನ್ನ ವಿಡಿಯೋ ಮಾಡಿ, ಗಾಡಿ ಸೀಜ್ ಮಾಡಿದ್ದು ಸರಿನಾ? "ಡಾಕ್ಟರ್" ಹೇಳೋದೇನು?? | Dr. Vinay Kumaar | Heggadde Studio Exclusive
Dr Vinay Kumaar B M
Ace acupuncture natural wellness foundation
Contact Number : 9606052455 | 63643 84655
Hospital Location : goo.gl/maps/Zug9Lwe8wrCq3ZTi9
Address: ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
KZbin Channel Link: / @drvinaykottur
Facebook Link: bmacupunctur...
Instagram account : @healthykannadiga
#Dr_Vinay #Heggadde_Studio #FastingAndDigestion #HeartHealth #Cholesterol #BloodPressure #Autophagy #CellularRepair #Longevity #intermittent_fasting
#nikonindiaofficial #nikon #nikonindia #nikoncreator #nikonphotography #nikonvideography #nikonz30 #z30 #nikonz6II #z6II #nikonindiaofficial #nikonvideography #nikonz30 #z300 #nikonzfc #heggadde_studio
@nikonind
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 10
@user-ir4ev5ub9b
@user-ir4ev5ub9b Ай бұрын
Sir please...... heel pain bagge video Maadi sir please.........
@AarusAllInOne
@AarusAllInOne Ай бұрын
Naavu sumaru 2 yearenda pink salt use madta edivi...channagide.bp control agatte ee salt enda
@janakids2934
@janakids2934 Ай бұрын
Thank you sir 🎉
@nageshgn1119
@nageshgn1119 Ай бұрын
Thank you doctor
@paramjyotivibhuti6108
@paramjyotivibhuti6108 Ай бұрын
Sir navu edanne use madtha edivi health chennagirutte
@vinaykumarvk4833
@vinaykumarvk4833 Ай бұрын
ಸರ್ ನಾವು ಪಿಂಕ್ ಸಾಲ್ಟ್ ಬಳಸುತ್ತೇವೆ .ಪಿಂಕ್ ಸಾಲ್ಟ್ ಕರಗುತ್ತದೆ ಸರ್ ನಾವು ಹೈವೇಯಲ್ಲಿ ಹೋಗುತ್ತಿದ್ದಾಗ ಫ್ಯಾಕ್ಟರಿಯಲ್ಲಿ ಮಾರುತಿದ್ದರು ಅದನ್ನು ನಾವು ಕೊಂಡುಕೊಂಡಿದ್ದೇವೆ.ಬೇರೆ ಅವರಿಗೆ ಕೊಡಿಸಿದ್ದೇವೆ.ನಿಮ್ಮ ಮಾಹಿತಿಗಳು ಸ್ಪಷ್ಟವಾಗಿ ಬಹಳ ಚೆನ್ನಾಗಿ ಮೂಡು ಬರುತ್ತೇವೆ ನಿಮಗೆ ಧನ್ಯವಾದಗಳು.ಸರ್ ಕೊಲ್ಲಸ್ಟ್ರಾಲ್ ಬಗ್ಗೆ ಮಾಹಿತಿ ತಿಳಿಸಿ.ಅದರಲ್ಲೂ ಸೋರೆಕಾಯಿ ಜ್ಯೂಸ್ ಕುಡಿದರೆ ಕೊಲೆಸ್ಟ್ರಾಲ್ ಕರಗುತ್ತದೆ ಅಂತ ಮಾಹಿತಿ ಇದೆ ಅದರ ಬಗ್ಗೆ ತಿಳಿಸಿ.
@tharathara9810
@tharathara9810 Ай бұрын
Naavu idanne balasodu sir healthy....
@mamatharao2120
@mamatharao2120 Ай бұрын
ಸರ್ ಪಿಂಕ್ ಸಾಲ್ಟ್ ಮಕ್ಕಳಿಗೆ ಕೊಡಬಹುದಾ ತಿಳಿಸಿ ಪ್ಲೀಸ್
@maruthinc5137
@maruthinc5137 Ай бұрын
Thanks doctor for your valuable information...
@sudheerkumarlkaulgud7521
@sudheerkumarlkaulgud7521 Ай бұрын
ಧನ್ಯವಾದಗಳು
Каха инструкция по шашлыку
01:00
К-Media
Рет қаралды 7 МЛН
When Steve And His Dog Don'T Give Away To Each Other 😂️
00:21
BigSchool
Рет қаралды 14 МЛН
He tried to save his parking spot, instant karma
00:28
Zach King
Рет қаралды 21 МЛН
100❤️
00:20
Nonomen ノノメン
Рет қаралды 63 МЛН
Sandalwood 100 Top Beat Songs Audio Jukebox | Kannada Movies Selected Hits | @AnandAudio
6:36:29
Anand Audio Kannada (ಕನ್ನಡ)
Рет қаралды 757 М.
🍁 Последний звонок
0:11
Ка12 PRODUCTION
Рет қаралды 11 МЛН
УКРАЛИ портфель с ДЕНЬГАМИ у БИЗНЕСМЕНА 😱 #shorts
1:00
Лаборатория Разрушителя
Рет қаралды 3,8 МЛН