ಶ್ರಾವಣ ಮಾಸದಲ್ಲಿ ರಾಯರ ಸಿದ್ಧಿವ್ರತ ಮಾಡುವ ವಿಧಾನ ಸಂಕಲ್ಪ ಪೂರ್ವಕ ಮಾಡಿ ಕಾರ್ಯ ಸಿದ್ಧಿ ಆಗುತ್ತದೆ Raghvendra swal

  Рет қаралды 69,344

Veena Joshi

Veena Joshi

Күн бұрын

#ಶ್ರೀರಾಘವೆಂದ್ರಾಷ್ಟೋತ್ತರ ಶತನಾಮಾವಳಿ ಶ್ರೀಅಪ್ಪಣ್ಣಾಚಾರ್ಯ ಕೃತ
ಓಂ ಶ್ರೀರಾಘವೇಂದ್ರಾಯ ನಮಃ
ಓಂ ಸಕಲಪ್ರದಾತ್ರೇ ನಮಃ
ಓಂ ಕ್ಷಮಾಸುರೇಂದ್ರಾಯ ನಮಃ
ಓಂ ಸ್ವಪಾದಭಕ್ತ-ಪಾಪಾದ್ರಿಭೇದನ-ದೃಷ್ಟಿವಜ್ರಾಯ ನಮಃ
ಓಂ ಹರಿಪಾದಪದ್ಮ-ನಿಷೇವಣಾಲ್ಲಬ್ಧ-ಸರ್ವಸಂಪದೇ ನಮಃ
ಓಂ ದೇವಸ್ವಭಾವಾಯ ನಮಃ
ಓಂ ದಿವಿಜದ್ರುಮಾಯ ನಮಃ
ಓಂ ಭವ್ಯಸ್ವರೂಪಾಯ ನಮಃ
ಓಂ ಸುಖಧೈರ್ಯಶಾಲಿನೇ ನಮಃ
ಓಂ ದುಷ್ಟಗ್ರಹನಿಗ್ರಹಕರ್ತ್ರೇ ನಮಃ
ಓಂ ದುಸ್ತಿರ್ಣೋಪಪ್ಲವ-ಸಿಂಧುಸೇತವೇ ನಮಃ
ಓಂ ವಿದ್ವತ್ಪರಿಜ್ಞೇಯ-ಮಹಾವಿಶೇಷಾಯ ನಮಃ
ಓಂ ಸಂತಾನಪ್ರದಾಯಕಾಯ ನಮಃ
ಓಂ ತಾಪತ್ರಯವಿನಾಶಕಾಯ ನಮಃ
ಓಂ ಚಕ್ಷುಪ್ರದಾಯಕಾಯ ನಮಃ
ಓಂ ಹರಿಚರಣಸರೋಜ-ರಜೋ-ಭೂಷಿತಾಯ ನಮಃ
ಓಂ ದುರಿತಕಾನನದವಭೂತಾಯ ನಮಃ
ಓಂ ಸರ್ವತಂತ್ರಸ್ವತಂತ್ರಾಯ ನಮಃ
ಓಂ ಮಧ್ವಮತವರ್ಧನಾಯ ನಮಃ
ಓಂ ಸತತಸನ್ನಿಹಿತಾಶೇಷ-ದೇವತಾ-ಸಮುದಾಯಾಯ ನಮಃ
ಓಂ ಶ್ರೀಸುಧೀಂದ್ರವರಪುತ್ರಕಾಯ ನಮಃ
ಓಂ ವೈಷ್ಣವಸಿದ್ದಾಂತಪ್ರತಿಷ್ಠಾಪಕಾಯ ನಮಃ
ಓಂ ಯತಿಕುಲತಿಲಕಾಯ ನಮಃ
ಓಂ ಜ್ಞಾನಭಕ್ತಿ-ಆಯುರಾರೋಗ್ಯ-ಸುಪುತ್ರಾದಿವರ್ಧನಾಯ ನಮಃ
ಓಂ ಪ್ರತಿವಾದಿಮಾತಂಗ-ಕಂಠೀರವಾಯ ನಮಃ
ಓಂ ಸರ್ವವಿದ್ಯಾಪ್ರವೀಣಾಯ ನಮಃ
ಓಂ ದಯಾ-ದಾಕ್ಷಿಣ್ಯ-ವೈರಾಗ್ಯಶಾಲಿನೇ ನಮಃ
ಓಂ ರಾಮಪಾದಾಂಬುಜಾಸಕ್ತಾಯ ನಮಃ
ಓಂ ರಾಮದಾಸಪದಾಸಕ್ತಾಯ ನಮಃ
ಓಂ ರಾಮಕಥಾಸಕ್ತಾಯ ನಮಃ
ಓಂ ದುರ್ವಾದಿಧ್ವಾಂತರವಯೇ ನಮಃ
ಓಂ ವೈಷ್ಣವೇಂದೀವರೇಂದವೇ ನಮಃ
ಓಂ ಶಾಪಾನುಗ್ರಹಶಕ್ತಾಯ ನಮಃ
ಓಂ ಅಗಮ್ಯಮಹಿಮ್ನೇ ನಮಃ
ಓಂ ಮಹಾಯಶಸೇ ನಮಃ
ಓಂ ಮಧ್ವಮತದುಗ್ಧಾಬ್ಧಿಚಂದ್ರಮಸೇ ನಮಃ
ಓಂ ಪದ-ವಾಕ್ಯ-ಪ್ರಮಾಣ-ಪಾರಾವಾರ-ಪಾರಂಗತಾಯ ನಮಃ
ಓಂ ಯೋಗೀಂದ್ರಗುರುವೇ ನಮಃ
ಓಂ ಮಂತ್ರಾಲಯನಿಲಯಾಯ ನಮಃ
ಓಂ ಪರಮಹಂಸ-ಪರಿವ್ರಾಜಕಾಚಾರ್ಯಾಯ ನಮಃ
ಓಂ ಸಮಗ್ರಟೀಕಾವ್ಯಾಖ್ಯಾಕರ್ತ್ರೇ ನಮಃ
ಓಂ ಚಂದ್ರಿಕಾಪ್ರಕಾಶಕಾರಿಣೇ ನಮಃ
ಓಂ ಸತ್ಯಾಧಿರಾಜಗುರುವೇ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಪ್ರತ್ಯಕ್ಷಫಲದಾಯ ನಮಃ
ಓಂ ಜ್ಞಾನಪ್ರದಾಯಕಾಯ ನಮಃ
ಓಂ ಸರ್ವಪೂಜ್ಯಾಯ ನಮಃ
ಓಂ ತರ್ಕತಾಂಡವವ್ಯಾಖ್ಯಾತ್ರೇ ನಮಃ
ಓಂ ಕೃಷ್ಣೋಪಾಸಕಾಯ ನಮಃ
ಓಂ ಕೃಷ್ಣದ್ವೈಪಾಯನಸುಹೃದೇ ನಮಃ
ಓಂ ಆರ್ಯಾನುವರ್ತಿನೇ ನಮಃ
ಓಂ ನಿರಸ್ತದೋಷಾಯ ನಮಃ
ಓಂ ನಿರವದ್ಯವೇಷಾಯ ನಮಃ
ಓಂ ಪ್ರತ್ಯರ್ಥಿಮೂಕತ್ವನಿಧಾನಭಾಷಾಯ ನಮಃ
ಓಂ ಯಮನಿಯಮಾಸನ-ಪ್ರಾಣಾಯಾಮ-ಪ್ರತ್ಯಾಹಾರ-ಧ್ಯಾನಧಾರಣ-
ಸಮಾಧ್ಯಷ್ಟಾಂಗಯೋಗಾನುಷ್ಠನ-ನಿಯಮಾಯ ನಮಃ
ಓಂ ಸಾಂಗಾಮ್ನಾಯಕುಶಲಾಯ ನಮಃ
ಓಂ ಜ್ಞಾನಮೂರ್ತಯೇ ನಮಃ
ಓಂ ತಪೋಮೂರ್ತಯೇ ನಮಃ
ಓಂ ಜಪಪ್ರಖ್ಯಾತಾಯ ನಮಃ
ಓಂ ದುಷ್ಟಶಿಕ್ಷಕಾಯ ನಮಃ
ಓಂ ಶಿಷ್ಟರಕ್ಷಕಾಯ ನಮಃ
ಓಂ ಟೀಕಾಪ್ರತ್ಯಕ್ಷರಾರ್ಥಪ್ರಕಾಶಕಾಯ ನಮಃ
ಓಂ ಶೈವಪಾಷಂಡಧ್ವಾಂತಭಾಸ್ಕರಾಯ ನಮಃ
ಓಂ ರಾಮಾನುಜಮತಮರ್ದಕಾಯ ನಮಃ
ಓಂ ವಿಷ್ಣುಭಕ್ತಾಗ್ರೇಸರಾಯ ನಮಃ
ಓಂ ಸದೋಪಾಸಿತಹನುಮತೇ ನಮಃ
ಓಂ ಪಂಚಭೇದಪ್ರತ್ಯಕ್ಷಸ್ಥಾಪಕಾಯ ನಮಃ
ಓಂ ಅದ್ವೈತಮೂಲನಿಕೃಂತನಾಯ ನಮಃ
ಓಂ ಕುಷ್ಠಾದಿರೋಗನಾಶಕಾಯು ನಮಃ
ಓಂ ಅಗ್ರ್ಯಸಂಪತ್ಪ್ರದಾತ್ರೇ ನಮಃ
ಓಂ ಬ್ರಾಹ್ಮಣಪ್ರಿಯಾಯ ನಮಃ
ಓಂ ವಾಸುದೇವಚಲಪರಿಮಾಯ ನಮಃ
ಓಂ ಕೋವಿದೇಶಾಯ ನಮಃ
ಓಂ ವೃಂದಾವನರೂಪಿಣೇ ನಮಃ
ಓಂ ವೃಂದಾವನಾಂತರ್ಗತಾಯ ನಮಃ
ಓಂ ಚತುರೂಪಾಶ್ರಯಾಯ ನಮಃ
ಓಂ ನಿರೀಶ್ವರಮತನಿವರ್ತಕಾಯ ನಮಃ
ಓಂ ಸಂಪ್ರದಾಯಪ್ರವರ್ತಕಾಯ ನಮಃ
ಓಂ ಜಯರಾಜಮುಖ್ಯಾಭಿಪ್ರಾಯವೇತ್ರೇ ನಮಃ
ಓಂ ಭಾಷ್ಯಟೀಕಾದ್ಯವಿರುದ್ಧಗ್ರಂಥಕರ್ತ್ರೇ ನಮಃ
ಓಂ ಸದಾ ಸ್ವಸ್ಥಾನಕ್ಷೇಮಚಿಂತಕಾಯ ನಮಃ
ಓಂ ಕಾಷಾಯಚೈಲಭೂಷಿತಾಯ ನಮಃ
ಓಂ ದಂಡಕಮಂಡಲುಮಂಡಿತಾಯ ನಮಃ
ಓಂ ಚಕ್ರರೂಪಹರಿನಿವಾಸಾಯ ನಮಃ
ಓಂ ಲಸದೂರ್ಧ್ವಪುಂಡ್ರಾಯ ನಮಃ
ಓಂ ಗಾತ್ರಧೃತವಿಷ್ಣುಧರಾಯ ನಮಃ
ಓಂ ಸರ್ವಸಜ್ಜನವಂದಿತಾಯ ನಮಃ
ಓಂ ಮಾಯಿಕರ್ಮಂದಿಮದಮರ್ದಕಾಯ ನಮಃ
ಓಂ ವಾದಾವಲ್ಯರ್ಥವಾದಿನೇ ನಮಃ
ಓಂ ಸಾಂಶಜೀವಾಯ ನಮಃ
ಓಂ ಮಾದ್ಯಮಿಕಮತವನಕುಠಾರಾಯ ನಮಃ
ಓಂ ಪ್ರತಿಪದಂ ಪ್ರತ್ಯಕ್ಷರಂ ಭಾಷ್ಯಟೀಕಾರ್ಥಗ್ರಾಹಿಣೇ ನಮಃ
ಓಂ ಅಮಾನುಷವಿಗ್ರಹಾಯ ನಮಃ
ಓಂ ಕಂದರ್ಪವೈರಿಣೇ ನಮಃ
ಓಂ ವೈರಾಗ್ಯನಿಧಯೇ ನಮಃ
ಓಂ ಭಾಟ್ಟಸಂಗ್ರಹಕರ್ತ್ರೇ ನಮಃ
ಓಂ ದೂರೀಕೃತಾರಿಷಡ್ವರ್ಗಾಯ ನಮಃ
ಓಂ ಭ್ರಾಂತಿಲೇಶವಿದುರಾಯ ನಮಃ
ಓಂ ಸರ್ವಪಂಡಿತಸಮ್ಮತಾಯ ನಮಃ
ಓಂ ಅನಂತವೃಂದಾವನನಿಲಯಾಯ ನಮಃ
ಓಂ ಸ್ವಪ್ನಭಾವ್ಯರ್ಥವಕ್ತ್ರೇ ನಮಃ
ಓಂ ಯಥಾರ್ಥವಚನಾಯ ನಮಃ
ಓಂ ಸರ್ವಗುಣಸಮೃದ್ಧಾಯ ನಮಃ
ಓಂ ಅನಾದ್ಯವಿಚ್ಛಿನ್ನ-ಗುರುಪರಂಪರೋಪದೇಶ-ಲಬ್ಧಮಂತ್ರಜಪ್ತ್ರೇ ನಮಃ
ಓಂ ಧೃತಸರ್ವವ್ರತಾಯ ನಮಃ
ಓಂ ರಾಜಾಧಿರಾಜಾಯ ನಮಃ
ಓಂ ಗುರುಸಾರ್ವಭೌಮಾಯ ನಮಃ
ಓಂ ಶ್ರೀಮೂಲರಾಮಾರ್ಚಕ-ಶ್ರೀಮದ್ರಾಘವೇಂದ್ರಯತೀಂದ್ರಾಯ ನಮಃ
ಇತಿ ಶ್ರೀಮದಪ್ಪಣ್ಣಾಚಾರ್ಯ ಕೃತ ಶ್ರೀರಾಘವೇಂದ್ರಾಷ್ಟೋತ್ತರಶತನಾಮಾವಳಿ: ಸಮಾಪ್ತಾ:
ಶ್ರೀಕೃಷ್ಣಾರ್ಪಣಮಸ್ತು

Пікірлер: 420
@sairamya
@sairamya Жыл бұрын
Amma neevu illa andidre nanu nija sattogbekittu Amma niminda neevu helikotta poojegalannu maadi Nanna eshto kashtagalu parihara agide Amma niminda neevu helikotta poojegalannu madi nange eshto olledu agide Amma niminda neevu helikotta poojegalinda Nanna dardriya nivarane agide Amma niminda neevu helikotta poojegalinda Nanna jeevanave sampoorna vagi badalagide Tqso very much amma Amma nange ondu aase nanu nimge Hoodi tumba beku onde ondu avakasha madi kodi nimmanu bhetiyagalu
@shilpasanthosh4722
@shilpasanthosh4722 Жыл бұрын
🙏🏻🙏🏻🙏🏻🙏🏻🙏🏻
@bhagyagirish7749
@bhagyagirish7749 Жыл бұрын
SaiRamya avare nim e mathu keli khushi aythu Nim anubhava helkondidira Hage neev yaav pooje madidri Adarinda nim kashta yaav reethi parihara aithu antha thilisidre thumba janarige upayoga agutthe
@bhagyagirish7749
@bhagyagirish7749 Жыл бұрын
Jeevanadalli innneu beda saku ansovaga yeno 1 daari sikre kashta padthiroru thumba khushi padthare
@bhagyagirish7749
@bhagyagirish7749 Жыл бұрын
Dayavittu yaav pooje madi nimge hege phala sikthu antha thilisikodi Thumba upayoga agutthe 💝🙏
@bhagyagirish7749
@bhagyagirish7749 Жыл бұрын
@@sairamya thank you so much SaiRamya avare 💝🙏 Respond madiddakke ❤
@poornimakrishna272
@poornimakrishna272 Жыл бұрын
Amma ನಮಸ್ಕಾರ...ನನಗೆ ಹೆಣ್ಣು ಮಗು ಹಾಗಬೇಕು ಅಂತ ಆರ್ಶಿವಾದ ಮಾಡು ಅಮ್ಮ ... ದಯವಿಟ್ಟು❤
@Vedawathi-rs1zq
@Vedawathi-rs1zq Жыл бұрын
ರಾಯರ ಪೂಜೆ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಸಂತೋಷ ಆಗ್ತಿದೆ ಅಮ್ಮ 🥰 ರಾಯರು ನಿಮಗೆ ಇನ್ನು ಹೆಚ್ಚಿನ ಆಯಸ್ಸು ಅರೋಗ್ಯ ಸುಖ ನೆಮ್ಮದಿ ಕೊಟ್ಟು ಕಾಪಾಡಲಿ ಅಮ್ಮ 💐🙏🏻🙏🏻🙏🏻 ಹಾಗೇ ನಿಮಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಅಮ್ಮ
@karibasappa6221
@karibasappa6221 Жыл бұрын
Hi akka rayara photo ell andre
@aradya2020
@aradya2020 Жыл бұрын
🙏🙏 Amma,,,,,nimma ee vidiyo noduva sandarbhadalli nanu mattu nanna family train Alli journey madta iddevu,,,,,aga nanna chikka magalu tumba bayarike inda neeru beku neeru beku anta hata madta idlu,,,,,adre namma hattira neeru Khali agbittittu,,,,,estu wait madidru kuda neeranna namma bhogi ge tattane iralilla,,,,,,,akka pakka kelbodittu but adu enjilagirutte maguvige beda anta summane kaita idvi,,,,,,adru neeru sigalilla,,,,, nimma vidiyo nodta rayaralli Raghavendra swamy nanna magalu neeru neeru anta hata madtiddale dayavittu yaradru neeru maruvavaru namma bhogi ge barli anta bedi konde,,,,, haagadalli e bari shravana masada rayara vruta madittene,,,,anta kai mugida takshana,,,,,nambalasaadhya obba vyakti water bottle sale ge bandidru ❤ nanna husband neeru tagolta idru adanna nodi tumba khushi,,,,aschaya aitu ella rayara pavada,,,,, Shree Raaghavendraya namaha 🙏🙏🙏🙏
@poornima20099
@poornima20099 Жыл бұрын
ಧನ್ಯವಾದಗಳು ಅಮ್ಮ ನಿಮಗೆ ...ವರಮಹಾಲಕ್ಷ್ಮಿ ಹಬ್ಬದ ಸರಳವಾಗಿ ಆಚರಿಸುವುದು ಹೇಳಿದಾಗ ತುಂಬಾ ಇಷ್ಟವಾಯಿತು ಅಮ್ಮ .. ನಾನೂ ಸುಮಾರು ತಪ್ಪುಗಳನ್ನೂ ಮಾಡುತ್ತಿದ್ದೆ ಎಷ್ಟೆ ಅಲಂಕಾರಿಕ ಮಾಡಿದ್ರೂ ಸಮಾಧಾನ ಇರಲಿಲ್ಲ ನಿವೂ ಹೇಳಿದ ಸರಳ ಪೂಜೆ ಕೇಳಿ ಈ ಸಾರೆ ಹಾಗೆ ಮಾಡಬೇಕು ಅಂತ ಮನಸ್ಸು ಹಗುರವಾಯಿತು ನೀವು ನಮ್ಮ ಪಾಲಿನ ಕಾಮಧೇನೂ ಕೇಳದೆ ವರ ಕೊಡ್ತಾ ಇದ್ದಿರಾ ನಿಮಗೂ ನಿಮ್ಮ ಕುಟುಂಬ ಯಾವಾಗಲೂ ಸಂತೋಷದಿಂದ ಕೂಡಿರಲಿ ಅಮ್ಮ 🙏 🙏
@raghavendraswami6088
@raghavendraswami6088 Жыл бұрын
ನಮಸ್ಕಾರಿ 🙏🏻ಮಾಮಿ... ನಿಮ್ಮ ಎಲ್ಲಾ ಪೂಜೆಯ ವಿಡಿಯೋ ನಾನು ತಪ್ಪದೇ ನೋಡುತ್ತೇನೆ.... ಭಾಳ ಚಂದ ಹೇಳಿ ಕೊಡತೀರಿ... ಮನಸಿಗೆ ತೃಪ್ತಿ ಸಮಾಧಾನ ಅನಸ್ತದ್ರಿ.... ಮತ್ತ ನನಗ ನಿಮ್ಮ ಧ್ವನಿ ಭಾಳ ಸೇರತದ್ರಿ👌👌🙏🏻🙏🏻 ಮತ್ತು ನನಗೊಂದು ಗೊಂದಲವಿದೆ.... ರಾಯರ ಫೋಟೋ ಕ ಗೆಜ್ಜೆ ವಸ್ತ್ರ ಏರಿಸಬಾರದು ಅವರು ಯತಿಗಳು ಅದಕ್ಕೆ ಅಂತೆ.... ಅದಕ್ಕಾಗಿ ಇದಕ್ಕೆ ಪರಿಹಾರ ನಿಮ್ಮಲ್ಲಿ ಕೇಳಿದ್ದೇನೆ.. ದಯವಿಟ್ಟು ತಿಳಿಸಿಕೊಡಿ.... 🙏🏻🙏🏻
@madhukm4038
@madhukm4038 Жыл бұрын
ಅಮ್ಮ ರಾಯರ ಪೂಜೆ ಹೇಳಿಕೊಟ್ಟದಿಕ್ಕೆ ಅಮ್ಮ ಧನ್ಯವಾದಗಳು ರಾಯರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 🙏🙏 ನಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಮಾಡಿ ಮಾಡಿ ನಮ್ಮ ತೋಟದ ಗಂಗಮ್ಮನ ಮಾಡುತ್ತಿ ಅಮ್ಮ
@padmaamaresh5871
@padmaamaresh5871 Жыл бұрын
ಓಂ ಶ್ರೀ ಗುರುಭ್ಯೋ ನಮಃ 🙏🙏 Thanks amma
@vidya2046
@vidya2046 Жыл бұрын
Namaskara Amma...nivu helo prati maatu nange tumba ista nimminda nanu bahala kaltini Amma nimge valled agli.... Nim prati video nododu late agbahudu but yav video nu miss madalla maaaa tq so much maaaaa....
@VeenaJoshi
@VeenaJoshi Жыл бұрын
Thanks to all of
@shylar2194
@shylar2194 Жыл бұрын
Thanks so much Amma.. definitely I will do it.. so nicely simply u thought us.. thanks so much nd so much🙏🙏🙏because I have so many pooja, mantras, rangoli , nivedayam.. alwys your should be healthy nd happy🙏🙏🙏
@hemavathij4575
@hemavathij4575 Жыл бұрын
Nange usharililla Amma video's nodlike agirlilla Amma TQ so much Amma ❤❤❤
@nanjums751
@nanjums751 Жыл бұрын
ಶ್ರೀ ಗುರುಭ್ಯೋ ನಮಃ ಹರಿ ಓಂ ಓಂ ಶ್ರೀ ರಾಘವೇಂದ್ರಯಾ ನಮಃ
@sudhan371
@sudhan371 Жыл бұрын
ಶ್ರೀ ಗುರು ರಾಘವೇಂದ್ರಾಯ ನಮೋ ನಮಃ ಶುಭ ಸಂಜೆ ಧನ್ಯವಾದಗಳು ವೀಣಾ ರವರೆ
@anusuyaanusuya5945
@anusuyaanusuya5945 Жыл бұрын
ವ್ರತ ಆಚರಿಸುವ ಪೂರ್ಣ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
@vaishalimesta283
@vaishalimesta283 Ай бұрын
Amma neevu kathe helta iddaga Dr Rajkumar avra Shri Raghavendra swami chitra drashya kanna munde bantu. Adu nanna favourite movie. Tumba tumba dhanyavadagalu amma ee video madidakkagi🙏
@bajarangi1283
@bajarangi1283 Жыл бұрын
ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು
@geetakambar8228
@geetakambar8228 Жыл бұрын
Mami ri laxmi kuber pooja madide nang baal chalo aatu mami ri bhagya tandu kodtu pooja nanage danyavadagalu nimage ❤❤❤❤lots of love you mami ri 🎉🎉🎉🎉🤩🤩🤩🤩🤩🤩
@chandana6772
@chandana6772 Жыл бұрын
🙏🙏🙏🙏ತುಂಬಾ ತುಂಬಾ ಸಂತೋಷ ಆಯ್ತು ಸಿಸ್ಟರ್ 🙏🙏🙏ಹೃತ್ಪೂರ್ವಕ ಧನ್ಯವಾದಗಳು ನಿಮಗೆ 🙏🙏🙏🙏🙏🌹🌹🌹🌹🌹😍😍
@gowrisathish674
@gowrisathish674 Жыл бұрын
Tunba dhanyavadhagalu Amma 🙏 om Shree gururagavendraya namaha 🙏🙏🌹🙏🙏🙏
@deepah6899
@deepah6899 Жыл бұрын
Shri Guru bhyo Namaha 🙌🙏🙏 Amma nima padagaligy Namaskargalu 🙌🙏🙏🙏🙏🙏🙏🙏🙏 Tuba tuba Danyvadagalu Amma 🙏🙏🙇
@ananadram5323
@ananadram5323 Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@komalamallesh2639
@komalamallesh2639 Жыл бұрын
ಅಮ್ಮ ನಮಸ್ಕಾರಗಳು ಶ್ರೀ ವರಮಹಾಲಕ್ಷ್ಮಿ ಅಮ್ಮನವರ ಮುಖ ಪದ್ಮವನ್ನು ಹೇಗೆ ಮನೆಗೆ ತರುವುದು ತಿಳಿಸಿಕೊಡಿ ಮತ್ತು ಇಷ್ಟು ದಿನ ಪೂಜೆ ಮಾಡಿರುವುದನ್ನು ಅಂಗಡಿಯವರಿಗೆ ಕೊಟ್ಟು ಮತ್ತೆ ಹೊಸದಾಗಿ ತರಬಹುದ ಅಥವಾ ಕೊಡಬಾರದ ಹಬ್ಬದ ದಿನ ತುಂಬಾ ಅತ್ತಿರ ಇದೆ ದಯವಿಟ್ಟು ತಿಳಿಸಿ ಕೊಡಿ ಎಂದು ಕೇಳಿಕೊಳ್ಳುತ್ತೇವೆ ನಿಮ್ಮ ವೀಡಿಯೊಗಾಗಿ ಕಾಯ್ತಾ ಇರುತ್ತೇನೆ
@shantlahirimath7742
@shantlahirimath7742 Жыл бұрын
ಓಂ ರಾಘವೆಂದ್ರಾಯ ನಮಃ
@vaishaligasti6509
@vaishaligasti6509 Жыл бұрын
Lakshmi kuber pooje heliddaari Amma onda tingala hinde adann nale last pooje madabeku allava???Amma tilasi
@kavithamadesh4234
@kavithamadesh4234 Жыл бұрын
ಅಮ್ಮ ನಾವು ಮಾಂಸಹಾರ ಸೇವನೆ ಮಾಡುತ್ತೆವೆ. ನಂಗೆ ರಾಘವೇಂದ್ರ ಸ್ವಾಮಿ ಫೋಟೋ ಇಡಬೇಕು, ಪೂಜೆ ಮಾಡಬೇಕು ಅಂತ ತುಂಬಾನೇ ಆಸೆ ಇದೆ. ಫೋಟೋ ಮನೆಗೆ ತರ್ಬೊದ ಹೇಳಿ 🙏🙏🙏🙏🙏
@VeenaJoshi
@VeenaJoshi Жыл бұрын
Thanks to all
@nandinin1499
@nandinin1499 Жыл бұрын
ಅಮ್ಮ ನಮಸ್ತೆ... ನಾನು ತುಂಬಾ ಶ್ರಮ ಪಟ್ಟು ಓದುತ್ತ ಇದ್ದೀನಿ.. ಮನೆ ಪರಿಸ್ಥಿತಿ ತುಂಬಾ ಹದ ಗೆಟ್ಟಿದೆ.. ನಾನು ದುಡಿಯದೇ ಮುಂದಿನ ಜೀವನ ನಡಿಯಲ್ಲೆಂಬ ಸೂಚನೆ ಇದೆ.. ದಯವಿಟ್ಟು ಒಂದು ಒಳ್ಳೆ govt job ಆಗ್ಲಿ ಅಂತ ಹರಸಿ.. pls
@sumadesai1264
@sumadesai1264 Жыл бұрын
ತುಂಬಾ ಧನ್ಯವಾದಗಳು ವೀಣಾ ಜೋಶಿಯವರೇ
@amruthagowda4237
@amruthagowda4237 Жыл бұрын
Namasthe.. ನಾವು ಕಲಶಕ್ಕೆ ಕಾಯಿ ಇಡುತಿರಲಿಲ್ಲ, ಬರಿ ಎಲೆ ಇಡುತ್ತೇವೆ.. ಇನ್ನೂ ಮುಂದೆ ಕಾಯಿ ಇಡಬಹುದ ಹೇಳಿ ಅಮ್ಮ....
@premasrinivas6634
@premasrinivas6634 Жыл бұрын
Tq so much Amma.. ಶುಭರಾತ್ರಿ ಅಮ್ಮ ❤🥰🥰🥰
@pornimalakshmana422
@pornimalakshmana422 Жыл бұрын
Amma nandu fist comment👌👌👌rayara poojavedhana nice amma namsakara
@ShankarShankar-hn8vf
@ShankarShankar-hn8vf Жыл бұрын
ಮೇಡಂ ಮೂಗು ಚುಚ್ಚಿಸಲಿಕ್ಕೆ ಒಳ್ಳೆಯ ದಿನ ತಿಳಿಸಿ 🙏🙏🙏
@Laxami-ks4ov
@Laxami-ks4ov Жыл бұрын
Veena akka koti namasakargalu. Rayar poje tilisi kutidaki tunbh dhanywadagalu
@tejaswinicreations3360
@tejaswinicreations3360 Жыл бұрын
ಅಮ್ಮ 🙏🌹🌹 ರಾಯರ ಪೂಜಾವ್ರತ ಮಾಡಬೇಕು ಅಂದ್ಕೊಳ್ತಿದ್ದೆ ಅಷ್ಟರಲ್ಲಿ ರಾಯರ ವಿಡಿಯೋ ಬಂತು ತುಂಬಾ ಖುಷಿ ಆಯ್ತು ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು, ನನಗೆ ಆಶೀರ್ವಾದ ಮಾಡಿ ಅಮ್ಮ🙏 ಫಸ್ಟ್ ಕಮೆಂಟ್
@preethim910
@preethim910 Жыл бұрын
ನನಗು ಅಷ್ಟೆ
@latavpujar4224
@latavpujar4224 Ай бұрын
ಅಮ್ಮ 🌺🙏🙏🙏🙏🙏🌺 ಶ್ರೀ ಗುರು ರಾಘವೇಂದ್ರಾಯ ನಮಃ
@jyothik3714
@jyothik3714 Жыл бұрын
Shree Raghavendraya Namaha❤🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌻🌻🌻🌻🌻🌻🌻🌻🌻🌻🌻🌻🌻🌻🌻🙏🙏🙏🙏
@tejunaveen8726
@tejunaveen8726 Жыл бұрын
Amma , nanna aaradya daiva shree raaghavendra gurugalu 🙏 nanage ella avare thande thaayi bandu balaga ella nanna raayare,,,,❤️💐
@nirmalarajangtti5355
@nirmalarajangtti5355 Жыл бұрын
ಕಥೆ ತುಂಬಾ ಚೆನ್ನಾಗಿದೆ ಧನ್ಯವಾದಗಳುಅಮ್ಮಾ 🙏🙏🙏🙏🙏❤
@SamikshaKN
@SamikshaKN Ай бұрын
Om shree guru raaghavendraaya namaha 🙏🙏🙏🙏kaapadu tande🙏🙏🙏🙏🙏
@PadmavathiJayaram-id4mc
@PadmavathiJayaram-id4mc Жыл бұрын
ಶ್ರೀ ಗುರುವೇ ನಮಃ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ಧನ್ಯವಾದಗಳು ಅಮ್ಮ 🙏🙏🙏🙏🙏🙏🙏💐💐💐💐💐💐💐💐💐💐💐💐
@usharani9545
@usharani9545 Жыл бұрын
ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು❤❤🪔👣
@lakshmidevibmlakshmidevibm5418
@lakshmidevibmlakshmidevibm5418 Жыл бұрын
Amma naanu belage beda Thursday raghavendra tempel hogbeka ankotidde sanje rayaru vrathad batte vedio haakudri tumba kudi aaytu amma nann mansige 5 guruvaara vratha maadtini aashirvada maadi amma nanige🙏🙏🙏
@nirmalashivraj5946
@nirmalashivraj5946 Жыл бұрын
🙏🙏🙏🙏🙏🙏Sharanu Sharanu 🙏🙏🙏🙏RAAGHAVEENDRA SWAMI🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@anukumar841
@anukumar841 Жыл бұрын
Amma namaste,naale nanna huttu habba,prathivarsha nanna amma nanaga shubha haristdru adre eega avru illa 6 tingalaytu avru teeri hogi olledagli anta harasi ashirvadisi amma,nimma ashirvadakkagi kayuttiruva inthi nimma magalu Anusuya,
@rajanivenkatesh3208
@rajanivenkatesh3208 Жыл бұрын
ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏
@Akkamma42
@Akkamma42 Ай бұрын
ನಮಸ್ತೆ ಮೇಡಂ,ನೀಮ್ಮ ಜೊತೆ ಮಾತಾಡಬೇಕು ,ನಮ್ಮ ಬಗ್ಗೆ ಮತ್ತು ಕೇಲವು ಪೊಜೆ ವಿದಾನಗಳ ಬಗ್ಗೆ ಕೇಳಬೇಕ್ಕಿತ್ತು
@Advaita183
@Advaita183 Жыл бұрын
🙇‍♀️🙏🏻🙏🏻🙏🏻❤️❤️❤️❤️🌹🌹 Thank you so much amma ❤️ 🙏🏻🌹
@suprabharai5355
@suprabharai5355 Жыл бұрын
Thanks Amma 🙏🙏🙏
@bhuvaneshwarivr1416
@bhuvaneshwarivr1416 Жыл бұрын
ಧನ್ಯವಾದಗಳು ಗುರುಜಿ 🙏💐💐💐💐💐🙏💐💐🙏
@nagarathnanagu3157
@nagarathnanagu3157 Жыл бұрын
Namaste amma. Danyavadgalau
@manjulanagrajmanjulanagraj9648
@manjulanagrajmanjulanagraj9648 Жыл бұрын
ಗುರು ರಾಯರೇ 🙏🙏🙇‍♀️
@swathivikram07
@swathivikram07 Жыл бұрын
Amma please teach how to do saravana Saturday Hanuman varta🙏
@Subrahmanya5010
@Subrahmanya5010 Жыл бұрын
Om pujyay Ragavendra Satya dharma Rathayacha bajathama kalpa rukshaya namatham kamadenuve ❤
@anithaks5874
@anithaks5874 Жыл бұрын
ಅಧಿಕ ಮಾಸದ ಪೂಜೆ ಮುಗಿಸುವ ವಿಧಾನ ತಿಳಿಸಿ ಕೊಡಿ ಅಮ್ಮ ಪ್ಲೀಸ್
@anithaks5874
@anithaks5874 Жыл бұрын
ಅಮ್ಮ ಪ್ಲೀಸ್ ನಾಳೆ ಪೂಜೆ ಮುಗಿಸೋದು ಹೇಗೆ ಹೇಳಿ ಅಮ್ಮ ಪ್ಲೀಸ್ 🙏🙏🙏🙏
@akshatabhavani4088
@akshatabhavani4088 Жыл бұрын
Very very thanku so much akka 🌸🌼🥀🌻🌹💗🙏🏼🙏🏼🙏🏼🙏🏼
@poornima1251
@poornima1251 Жыл бұрын
ಧನ್ಯವಾದಗಳು ಅಮ್ಮ ನನಗೆ ಆಶೀರ್ವಾದ ಮಾಡಿ
@trivenistribalu2742
@trivenistribalu2742 Жыл бұрын
ಧನ್ಯವಾದಗಳು ಮೇಡಂ.... 🌹🙏🌹🙏🌹🙏
@nandinimanjugowdamn4426
@nandinimanjugowdamn4426 Жыл бұрын
ದನ್ಯವಾದಗಳು ಅಮ್ಮ
@dhanyaputhran2465
@dhanyaputhran2465 Жыл бұрын
Shri Raghavendra Namah 🙏🙏🙏♥️♥️
@NaliniBNaik
@NaliniBNaik Ай бұрын
Danyavadagalu Amma
@meenakumarimeena2156
@meenakumarimeena2156 Жыл бұрын
ಅಮ್ಮ ನಮಸ್ಕಾರ ಅಮ್ಮ ಕನಕಧಾರ ಸ್ತೋತ್ರ ಮತ್ತು ರಾಯರ ವತ್ರ ಎರಡು ಪೂಜೆಗಳನ್ನು ಒಟ್ಟಿಗೆ ಮಾಡಬಹುದ ತಿಳಿಸಿ ದಯವಿಟ್ಟು ಅಮ್ಮ 🙏🏽🙏🏽🙏🏽
@savitris1281
@savitris1281 Жыл бұрын
ನಮಸ್ತೇ ಅಕ್ಕಾ 🥀🙏 ಓಂ ಅನ್ನು ಮನಸಲ್ಲಿ ಯಾಕೆ ಎಲಿಕೊಳ್ಳಬೇಕು
@jyotispoorti2734
@jyotispoorti2734 Жыл бұрын
ಅಮ್ಮ ಒಂದು ಸಾರಿ ನಿಮ್ಮ ಜೊತೆ ಮಾತನಾಡಬೇಕು ತಂದೆ ತಾಯಿ ನಿಮ್ಮ ಧ್ವನಿ ಅಲ್ಲಿ ಕೇಳತಿದಿನ ನಿಮ್ಮ ಜೊತೆ ಮಾತನಾಡೊ ಅವಕಾಶ ಮಾಡಿಕೊಡಿ ದಯವಿಟ್ಟು🙏🙏🙏🙏🙏🙏🙏
@sunandagolabhavi1015
@sunandagolabhavi1015 Жыл бұрын
Guru raghavendrya namha ❤❤🙏🙏🙏
@AshaRani-cu2wn
@AshaRani-cu2wn Жыл бұрын
ಥ್ಯಾಂಕ್ ಯೂ ಸೋ ಮಚ್ ಅಮ್ಮ 🙏🙏🌹🌹
@sudharajendrakumar3579
@sudharajendrakumar3579 Жыл бұрын
🙏🙏🙏🙏🙏 ಆಶೀರ್ವಾದ ಇರಲಿ ತಾಯಿ 🙏🙏🙏🙏
@jaivikreddy3391
@jaivikreddy3391 Жыл бұрын
Hi veena amma nanu kuberalakshmi vratha madthidde akki na nale devasthanakke kodbahuda amma nale nu pooje madbeka please reply amma
@anukumar841
@anukumar841 Жыл бұрын
Amma ivattu nanna huttuhabba,nimma ashirvada sada beduve,tq amma
@kavitajayakar3427
@kavitajayakar3427 Жыл бұрын
om shri ಗುರು raghvendra rayanamh 🙏🙏🙏🙏🙏
@MeenakshiHMeenakshiHgowda
@MeenakshiHMeenakshiHgowda Жыл бұрын
ಅಮ್ಮಾ ರಾಯರ ಪೋಟೋ ಮನೆಯಲ್ಲಿ ಇಡಬಾರದು ಎಂದು ಹೇಳುತ್ತಾರೆ ಇಡಬೇಕ ಬೇಡವೋ ತಿಳಿಸಿ ಅಮ್ಮಾ ❤
@PavithraACLokeshagowda
@PavithraACLokeshagowda Жыл бұрын
Om shree raghavendraya namaha 🙏🌺🌺🌺🌺
@saviraj.2008
@saviraj.2008 Жыл бұрын
ಓಂ ಶ್ರೀ ರಾಘವೇಂದ್ರಯ ನಮ 🙏🙏🙏🙏🙏🙏🙏🙏
@rajeshwarishetty8525
@rajeshwarishetty8525 Жыл бұрын
Amma bless us amma❤
@leelavathi7609
@leelavathi7609 Жыл бұрын
Om shri Raghavendraya Namaha 🙏🙏🙏
@shreeb777
@shreeb777 Жыл бұрын
Wednesday adhik rangoli haki mugisbahuda amma 🙏
@anuanitha6452
@anuanitha6452 Ай бұрын
Om shree ragavendraya namaha 🙏🙏🙏
@umadeviravihal515
@umadeviravihal515 Жыл бұрын
Namaskar amma 🌹🌹🙏🙏 TQ soo much amma
@keerti2964
@keerti2964 Жыл бұрын
Rayara aaradhane samayadalli seva helkodi madam.
@guruprasad.r.u.umarjikar3534
@guruprasad.r.u.umarjikar3534 10 ай бұрын
om Sri Raghavendraya Namaha
@roopaprasad8170
@roopaprasad8170 Жыл бұрын
Thank you for this wonderful video
@kavitatotad9012
@kavitatotad9012 Жыл бұрын
ಅಮ್ಮ namaste ಶ್ರಾವಣ Sampat ಶುಕ್ರವಾರ ಲಕ್ಷ್ಮಿ ಪೂಜೆ bagge ತಿಳಿಸಿ ಕೊಡಿ ಅಮ್ಮ ನಮ್ಮ ಮನೆಯಲ್ಲಿ ಅದೇ ಪೂಜೆ madatare.
@shreedhar9205
@shreedhar9205 Ай бұрын
Amma Raghavendra stostra hennu makkalu helabahudu ri
@jyothik.v8638
@jyothik.v8638 Жыл бұрын
Hi veena thanks a lot veena durva gapathi puje heli kodi veena plz
@MahadeveMahadeve-hi4me
@MahadeveMahadeve-hi4me Жыл бұрын
Namasthe amma nivu helthidre keloke esta amma 🙏🙏🙏🙏🙏🙏🙏🙏🙏🙏🙏🙏🙏
@K.harshitkumar
@K.harshitkumar Жыл бұрын
Namaskar gurugale 🙏🙏🙏🙏🙏❤️❣️❤️❣️❤️
@SangeetaKama-bn9ih
@SangeetaKama-bn9ih Жыл бұрын
Amma nann yella kastagalu doora aagli anta aashirvad madi amma nimmant olle mansiro amma aashirvad madidre devar aashirvad sikkaste kushi aagutte dayavittu aashirvad madi amma🙏🙏🙏🙏🙏
@lathamadival8292
@lathamadival8292 Жыл бұрын
Ma navu matralaya hogta ertvi alli yava seve madbeku anta heli amma nan maga normal guna agbeku,tanna kelsa tane madkotara madbeku please 🙏 ma yava pooje madbeku anta tilisi 😭
@SunithaRavi-qw9vr
@SunithaRavi-qw9vr Ай бұрын
🙏🏻🙏🏻🙏🏻
@siddusidda8381
@siddusidda8381 Жыл бұрын
Amma padmavati poojena madtiddee amma gotildene vyagata yoga dalli pooje hididdidde tumba Late agi barbekidda periods ivgle agtide amma hosasagi pooje hidila amma dayvittu tilsi
@siddusidda8381
@siddusidda8381 Жыл бұрын
Datvuttu yardru tilsi
@minithagrammartense4483
@minithagrammartense4483 Жыл бұрын
Amma dhanyavadagalu
@yeeterninjaorigami2393
@yeeterninjaorigami2393 Жыл бұрын
Next guruvara andre 2nd guruvara dinda madabahuda
@artandcraft9488
@artandcraft9488 Жыл бұрын
Amma plz nange Halli ( kitchanalli or clean maduvaga) back side of box or plants pot kegade agagi kutiddaga... If we touch pot do we have to take bath
@PoorvikaPoorvika-ht8nd
@PoorvikaPoorvika-ht8nd Жыл бұрын
ನನ್ನ ಕೋಟಿ ಕೋಟಿ ನಮನ ಅಮ್ಮ ನನಗೆ ಇಬ್ಬರು ಮಕ್ಕಳು ನನಗೊಂದು ಮಾತನ್ನು ಯಾರೂ ಕೇಳುವುದಿಲ್ಲ ಮಗನಿಗೆ 19 ವರ್ಷ ಮಗಳಿಗೆ 16 ವರ್ಷ ತಮ್ಮ ಇಬ್ಬ್ರು ಹೇಳಿದ ಮಾತು ಕೇಳಲ್ಲ ಇದಕ್ಕೆ ಏನಾದರೂ ಪೂಜೆ ಇದ್ದರೆ ತಿಳಿಸಿ ಕೊಡಿ ಅಮ್ಮ ಹೇಳಿದ ಮಾತು ಕೇಳದೆ ತುಂಬ ಮನಸ್ಸಿಗೆ ನೋವಾಗಿದೆ ಮಾತನಾಡುತ್ತಾರೆ ಇಬ್ಬರು ಪ್ಲೀಸ್ ತಿಳಿಸಿ ಕೊಡಿ
@rajeshwarishetty8525
@rajeshwarishetty8525 Жыл бұрын
Amma nimma ashirvada sigbodha amma🙏🏼
@abhishekkattimani5443
@abhishekkattimani5443 Жыл бұрын
Om gururagvendraya namaha
@ramyaraaja1436
@ramyaraaja1436 Жыл бұрын
Yyesht chanda kathe amma yeshtela thilkondidiraa🙏🏼🙏🏼🙏🏼🥰🥰🥰🥰
@roopagc9500
@roopagc9500 Жыл бұрын
Fasting madabeka.amma
@shashikalashashi6207
@shashikalashashi6207 Жыл бұрын
ಅಮ್ಮ rayarige ಗೆಜ್ಜೆ ವಸ್ತ್ರ ಎಷ್ಟು ಏರಿಸಬೇಕು ತಿಳಿಸಿ ಅಮ್ಮ 🙏🙏🙏🌹
@shashikalashashi6207
@shashikalashashi6207 Жыл бұрын
ನಿತ್ಯ ಕಳಸ ಪೂಜೆ ಯ ಬಗ್ಗೆ ತಿಳಿಸಿ ಕೊಡಿ ಅಮ್ಮ ದಯವಿಟ್ಟು. 🙏🙏🙏🙏🙏🌹
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 8 МЛН
Пришёл к другу на ночёвку 😂
01:00
Cadrol&Fatich
Рет қаралды 10 МЛН
An Unknown Ending💪
00:49
ISSEI / いっせい
Рет қаралды 50 МЛН
Parvati Kalyana | With Lyrics | Sri Tande Purandara Dasaru
16:51
Daasoham
Рет қаралды 1,7 МЛН
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 8 МЛН