Рет қаралды 31,950
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು-ಮಧುರಖಂಡಿ ಗ್ರಾಮದಲ್ಲಿ ಬಸವಜ್ಞಾನ ಗುರುಕುಲ ಎಂಬ ಆಶ್ರಮವನ್ನು ಸ್ಥಾಪಿಸಿ ಇಡೀ ನಾಡಿನಾದ್ಯಂತ ಬಸವತತ್ವವನ್ನು ಪ್ರಚಾರಮಾಡುತ್ತಾ, ಪ್ರವಚನವನ್ನು ನೀಡುತ್ತಾ ಮನುಕುಲದ ಉದ್ದಾರ ಕಾರ್ಯಮಾಡುತ್ತಿರುವ ಶರಣ ಶ್ರೀ ಡಾ. ಈಶ್ವರ ಮಂಟೂರ ಅವರ ಸಂದರ್ಶನ