Raghavendra Bhakti or Devotion brings blessings and miracles into your life
Пікірлер: 269
@ShylajaR-pi1et19 күн бұрын
ರಾಯರಿದ್ದಾರೆ❤ 1000%
@SowjanyaSowju-bz3xu19 күн бұрын
ರಾಯರು ಇದ್ದರೆ ನನ್ನ ಮಗುವಿಗೆ ನಿಮೋನಿಯಾ ಬಂದು ತುಂಬ ಕಷ್ಟ ಬಂದಾಗ ರಾಯರು ಕಾಪಾಡಿ ಎಂದಾಗ ನನ್ನ ಮಗುವಿನ ಕೈ ಬಿಡಲಿಲ್ಲ ಅಕ್ಕ🎉🎉
@Vanitha-bw4ck19 күн бұрын
ಖಂಡಿತ ರಾಯರು ಇದ್ದಾರೆ ಅಕ್ಕ ನಾನು ನನ್ ಕಷ್ಟ ಹೇಳ್ಕೊಡ್ತೀನಿ ರಾಯರು ಪ್ರಸಾದ ಎಷ್ಟು ಚೆನ್ನಾಗಿ ಕೊಡ್ತಾರೆ ಅಂದ್ರೆ ಖಂಡಿತ ರಾಯರು ಇದ್ದಾರೆ ಅಕ್ಕ ರಾಯರು ಇದ್ದಾರೆ ನನ್ನಪ್ಪ ಎಲ್ಲರನ್ನೂ ಕಾಪಾಡಲಿ ಓಂ ಶ್ರೀ ರಾಘವೇಂದ್ರಾಯ ನಮಃ❤❤🙏🙏🙏🙏
@kavyahm36163 күн бұрын
Nangu nim vidio nodi nanu Rayara Bhakte Ade akka. Dhanyoami Rayareeee👏👏👏👏👏🙏🙏🙏🙏🙏
@kavya-i4f19 күн бұрын
ನಮ್ಮ ಗೂ ತುಂಬಾ ಕಷ್ಟ ಇದೆ ಪ್ಲೀಸ್ ಹೂ ಪ್ರಸಾದ ಕೇಳಿ 🙏🏻 ರಾಯರ ಹತ್ತಿರ🙏🏻ನಾವು ರಾಯರ ಪೋಟೋ ತರಬೇಕು ಎಂದರೇ ಎನ್ನಾದರೂ ತೊಂದರೆಗಳು ಬರುತ್ತೀವೆ. ಅದಕ್ಕಾಗಿ ರಾಯರ ಪೋಟೋ ತರಕ್ಕೆ ರಾಯರ ಹತ್ತಿರ ಹೂ ಪ್ರಸಾದ ಕೇಳಿ ಒಂದು ಒಳ್ಳೆಯ ದಿನ ಕೇಳಿ ಸೌಮ್ಯಾ ಅಕ್ಕಾ🙏🏻 ನಿಮ್ಮಿಂದ ತುಂಬಾ ಉಪಕಾರವಾಗುತ್ತದೆ.🙏🏻 ಅದಕ್ಕೆ ಪ್ಲೀಸ್ ಅಕ್ಕ ರಾಯರು ಹತ್ತಿರ ಕೇಳಿ ಹೇಳಿ.
@cmpavankumar381513 күн бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 💐🙏🕉️
@VSaariWorld19 күн бұрын
ಅಕ್ಕ ನಮ್ ತಂದೆಗೆ ಕ್ಯಾನ್ಸರ್ ಅಂತ ಹೇಳಿದ್ಧಾರೆ ಪ್ಲೀಸ್ ರಾಯರ ಬಳಿ ಹೂ ಪ್ರಸಾದ ಕೇಳಿ ನಮ್ ತಂದೆ ಗುಣಮುಖ ರಾಗ್ಥಾರ ಅಂತ 😢😢😢😢🙏🙏🙏🙏🙏🙏🙏🙏😭😭😭😭😭😭😭😭😭😭😭😭
@GirijaMahesh-tz1db19 күн бұрын
ಅಕ್ಕ ನಮಗೂ ಹೂ ಪ್ರಸಾದ ಕೇಳಿ ಅಕ್ಕ ನಾನ್ ಕಷ್ಟ ನೋಡಿ ನನಗೆ ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ಮಗು ಬಂದಿದೆ ಅಂತ ಬರಲಿ ಅಕ್ಕ ಇವಾಗಲೆ ಎಲ್ಲರೂ ಏನೇನೋ ಮಾತಾಡ್ತಾಯಿದರೆ ಅಕ್ಕ ರಾಯರು ನನಗು ಹೂ ಕೊಟ್ಟೆ ಕೊಡುತ್ತಾರೆ ಅನ್ ನಂಬಿಕೆ ಇದೆ ಅಂದ್ರೆ ಒಂದು ಕಡೆ ತುಂಬಾ ಹೆದರಿಕೆ ಆಗುತ್ತಯಿದೆ ಅಕ್ಕ ರಾಯರೇ ನನ್ನ ಕಾಪಾಡಲಿ ಶ್ರೀ ರಾಘವೇಂದ್ರ ಮಹಿಮೆ ಅಕ್ಕ
@KavithaSGowda19 күн бұрын
ಬೇಜಾರ್ ಆಗಬೇಡಿ ಸೌಮ್ಯ ನೀವು ನಾವು ರಾಯರನು ನಂಬಿದೀವಿ ನಮ್ಮಗೆ ರಾಯರು ಕೈ ಬಿಡೋದಿಲ್ಲ 🙏
@HEMABH-f1v9 күн бұрын
ರಾಯರೀದಾರೇ 🙏🙏🙏🙏🙏🙏🙏🙏🙏
@kanthammac973518 күн бұрын
ಗುರು ರಾಘವೇಂದ್ರ ರು ಇದ್ದೆ ಇದ್ದಾರೆ ನನಗೆ ತುಂಬಾ ತುಂಬಾನೇ ಇಷ್ಟ ಎಲ್ಲರನ್ನೂ ಕಾಪಾಡಪ್ಪ🙏🏻🙏🏻🙏🏻
@GeethaGopinath-p4p18 күн бұрын
Nijavagiyu Rayariddare yelllarigu olledu madthare. Olleyadagutthe anta nambi poojisiri khanditha Rayaru nimma kie biduvudilla Sri Guru Raghavendraya namaha
@anuradhap881318 күн бұрын
🌹🌹💐💐🙏🙏🙏ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🙏🙏💐💐🌹🌹
@ShobhaSho-kt4sf15 күн бұрын
💯 ರಾಯರಿದ್ದಾರೆ 🙏🙏🙏🙏🙏
@krishnahosadurga994518 күн бұрын
❤ ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದ ಇದ್ದೀರಾ ಅಕ್ಕ ನಿಮ್ಗೆ ಒಳ್ಳೇದು ಆಗ್ಲಿ. ಓಂ ಶ್ರೀ ರಾಘವೇಂದ್ರಾಯ ನಮಃ
@savithasavi535319 күн бұрын
Om shri guru raghavendraya namaha🌺🙏🌺
@UmaSuresh-v8d18 күн бұрын
Om shree guru Ragavidraya namaha akka ❤❤❤
@fakkirappachalavadi367116 күн бұрын
Om shree Guru Ragvendra namah ❤
@Uma-ty2pe18 күн бұрын
ರಾಯರೇ ಗತಿ ನಮಗೆ 🙏🙏🙏🙏🙏🙏
@sandhyanagesh332118 күн бұрын
Guru Rayare🙏🙏🙏
@pavithrar781518 күн бұрын
Sri Raghavendra 🙏🏻🙏🏻🙏🏻🙏🏻🙏🏻🙏🏻
@ChandrikaM-yl1xc18 күн бұрын
Rayariddare 🙏🙏🙏🙏🙏🙏🙏🙏🙏🌺🌺🌺🌺🌺
@HarishMaralingannavar17 күн бұрын
🙏 ಅಕ್ಕರಾಯರಿದ್ದಾರೆ 🙏
@ASHAAPPU-q3o16 күн бұрын
Appaji edare rayaru ❤
@hemamallesh57319 күн бұрын
Reale akka nangu nim video nodi positive energy bantu
Rayara hathra huu prasada Keli akka nanna hesaru radhakumar namma yajamanru kelasa bagee akka
@Kannadathinagasree19 күн бұрын
ನಾನು ನಿಮ್ಮ videos ನೋಡಿ ರಾಯರ ಮಠಕ್ಕೆ ಹೋಗಲು ಶುರು ಮಾಡಿದೆ
@PushpaUmesh-v7j18 күн бұрын
ಹಾಯ್ ಸೌಮ್ಯ ಸಿಸ್ಟರ್ ನನ್ನ ಹೆಸರು ಪುಷ್ಪ ನಾರಾಯಣ್ ಅಂತ ನನಗೆ ಮದುವೆಯಾಗಿ 18 ವರ್ಷಗಳಾಯಿತು ಇನ್ನು ಮಕ್ಕಳಾಗಲಿಲ್ಲ ನನಗಾಗಿ ಹೂವಿನ ಪ್ರಸಾದ ಕೇಳಿ ರಾಯರ ಹತ್ತಿರ😢😢 ಇದು ನನ್ನ ಬೇಡಿಕೆ ನಿಮ್ಮ ಹೂವಿನ ಪ್ರಸಾದಕ್ಕಾಗಿ ಎದುರು ನೋಡುತ್ತಿರುತ್ತೇನೆ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಹೂವಿನ ಪ್ರಸಾದ ಕೇಳಿ ನನ್ನ ಜೀವನದಲ್ಲಿ ತುಂಬಾ ನೊಂದಿದ್ದೇನೆ
@chandrakalahavyaschandraka989818 күн бұрын
Rayariddare 💯
@Shalini-k1b18 күн бұрын
Nam kastakke bega kargo mansu nam raayaradu.ha anubava nange agide akka
@Shalini-k1b18 күн бұрын
Nan jeevananda belaku nan raayaru
@Manasakumar-s1d18 күн бұрын
om shree parimala acharya gururaghavendraya namaha rayaru idare
@deepa820418 күн бұрын
Akka nanu nim video s nodata irtini so happy akka nanu Rayara. bhKtlu mam nange ole. Dari torsli. Anta kelkoli plzz ishtu dina kashta Dina ide plzz aa
@ashwinidevikoppa751819 күн бұрын
Nija nija nija rayaridddare🙏🙏🙏🙏🙏🙏
@Munirajuradha19 күн бұрын
ರಾಯರ ಮಗಳು❤️❤️❤️❤️🙏🙏🙏🙏💐💐
@Akshatha-b2p18 күн бұрын
thanks rayare 🎉🎉🎉🎉🎉
@manjulamesta294318 күн бұрын
ನಿಜ ಮೇಡಂ ರಾಯರಿದ್ದಾರೆ ❤
@AshaJakkannavar14 күн бұрын
Hi akka ನನಗೆ ಬ್ಯಾಕಪೇನ್ ಪ್ರಾಬ್ಲಮ್ ಇದೆ 2ವರ್ಷ ಆಯ್ತು ತುಂಬಾ ಡಾಕ್ಟರ್ಸ್ ಗೆ ತೋರಿಸಿದೆ ಪೇನ್ ಕಡಿಮೆ ಆಗ್ತಿಲ್ಲ ಪ್ಲೀಸ್ ರಾಯರ ಹತ್ತಿರ ಕೇಳಿ ಅಕ್ಕಾ 🙏ನಂಗೆ 2ಚಿಕ್ಕ ಮಕ್ಕಳಿವೆ ಪ್ಲೀಸ್ ಕೇಳಿ ಅಕ್ಕಾ 🙏ನಾನು ರಾಯರ ಭಕ್ತೆ ಅವರನ್ನ ನಂಬಿದ್ದೇನೆ ಅವರೇ ಏನಾದ್ರು ನಿಮ್ಮ ಮುಕಾಂತರ ದಾರಿ ತೋರ್ಸಿ ಪ್ಲೀಸ್ 🙏🙏
Amma omme bandhu Nim maneli nelsiro rayaranna nervaagi nodbeku anno aase
@SumaKushi-x8j19 күн бұрын
Akka nannagu keli akka nanna kasta devarige om sri guru ರಘವೇದರ keli akka nannu life lli happy aagi irutte akka pls avarige gottu hagutte
@ShwethaUmeshGowda-c9z19 күн бұрын
ಅಕ್ಕ ರಾಯರನ್ನ ನಂಬಿದಿನಿ 48 ದಿನ ವ್ರತ ಮಾಡುತ್ತಿದಿನಿ ನನಗೆ ಮದುವೆ ಆಗಿ 10 ವರ್ಷ ಆಗಿದೆ ಇನ್ನ ಮಕ್ಕಳಿಲ್ಲ 😢 ರಾಯರ ಬಳಿ ಹೂ ಪ್ರಸಾದ ಕೇಳಿ ಅಕ್ಕ 🙏🤲🙇♀️ನನ್ನ ಹೆಸರು ಶ್ವೇತ ಉಮೇಶ 🙏🙏🙏🙏🙏🌺🌺🌺🌺
@shashishashi549418 күн бұрын
Naanu nimge one palace yeltini ogi banni nimge olledhu agutte Nim wats up kalsi nangu aka tangi edare naanu nimge sullu yelta ellla Nan mele nambike edre nambi ella bidi
@shashishashi549418 күн бұрын
Nimge kanditha oledhu agutte
@nagaratnaratna230518 күн бұрын
Akka na avu hosa Business madthidivi yako eno yavdu kai etthuthila akka thumba kastadali idivi akka pls help maadi akka nan hesaru rathna antha..
@shashishashi549418 күн бұрын
Yen yeli
@laxmibajantri834518 күн бұрын
ಎಲ್ಲಿ ಅಕ್ಕ place heli
@leelavathi655318 күн бұрын
We always with you akka❤
@radhikanadirage149213 күн бұрын
ಅಕ್ಕ ನನ್ನಗೆ ಮದುವೆ ಆಗಿ 6ವರ್ಷ ಆಗಿದೆ ಇನ್ನು ಮಕ್ಕಳು ಇಲ್ಲ ಅಕ್ಕ ನನ್ನು ಗುರುವಾರ ಪೂಜೆ ಮಾಡುತೀನಿ ನನ್ಗೆ ಹೊ ಪಾಸಾದ ಕೇಳ್ಲಿ ಅಕ್ಕ ಮಹಾರಾಷ್ಟ್ರ ಇದ ಮಾಡುತೀನಿ ಅಕ್ಕ plz ಕೇಳ್ಲಿ ಅಕ್ಕ
ಅಕ್ಕ ನಾನು ನಿಮಗೆ ಎಷ್ಟು ಮೆಸೇಜ್ ಮಾಡಿದರು ರಿಪ್ಲೈ ಮಾಡೋದಿಲ್ಲ ಅಕ್ಕಾ ಯಾಕೆ? ನೀವು ಮಾಡೋ ಪೂಜೆ ನಂಗೆ ತುಂಬಾ ಇಷ್ಟ ಆಗುತ್ತೆ ಅಕ್ಕಾ ನನ್ನ ಮದುವೆ ಆಗಿ 4 ವರ್ಷ ಆಯಿತು ಇನ್ನೂ ಮಕ್ಕಳು ಇಲ್ಲಾ ಅಕ್ಕಾ ತುಂಬಾ ನೋವು ಪಡತಿದೀನಿ ನಾನು ನಿಮ್ಮ ಜೊತೆ ಮಾತಾಡಬೇಕು ಅಕ್ಕಾ ಪ್ಲೀಸ್ 🙏🏻🙏🏻🙏🏻🙏🏻
@DivyaSalian-z8o18 күн бұрын
ಅಕ್ಕ ನನಿಗೆ ಜಾಬ್ ಸಿಗ್ತಾನೆ ಇಲ್ಲ ಅಕ್ಕ, ಎಷ್ಟು ಟ್ರೈ ಮಾಡಿದ್ರು ಸಿಗ್ತಾನೆ ಇಲ್ಲ ಅಕ್ಕ, ನಾನು ಏನು ಮಾಡಬೇಕು ಅಂತ ಹೇಳಿ ಅಕ್ಕ 🙏ನಾನು ತುಂಬಾ ಕಷ್ಟದಲ್ಲಿ ಇದ್ದೇನೆ ಅಕ್ಕ,
@AnushaAnu-kc8kf19 күн бұрын
❤❤❤❤
@shruthirajesh-eb5bt19 күн бұрын
Akka howdhu rayaru nam jothe ne idare 🙏🌍🥹
@shruthin799718 күн бұрын
Hai medom good morning.nanu rayara bakte poje madthaedhiny nanna maga namma manelli erthaella edhake rayara hu prasadha kely please please 🥺