ಇದು ಅಲ್ಲವೇ ನಿಜವಾದ ಸಾಮಾಜಿಕ ಜಾಲತಾಣದ ಉಪಯೋಗ. ನಿಮ್ಮ ಮಾತುಗಳು ಹಾಗೂ ವಿಷಯಗಳ ರಿಸರ್ಚ್ಗಳು ಸಾಕಷ್ಟು ಯುವಕ ಯುವತಿಯರನ್ನು ತಲುಪುವಂತಾಗಲಿ 🙏🏻 ಭಾರತ್ ಮಾತಾ ಕೀ ಜೈ. 🙏🏻
@rajivkrishna82875 жыл бұрын
ತಮ್ಮ ಈ ಸರಣಿ ನಮ್ಮ ವಿದ್ಯಾರ್ಥಿಗಳಿಗೆ ಒಂದು ಅಮೂಲ್ಯ ಜ್ಞಾನದ ಧಾರೆಯಾಗಿದೆ.ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಈ ಸರಣಿಯ ವಿಚಾರ ತಿಳಿಸಿದ್ದೇವೆ. ಇದು ಭವಿಷ್ಯದ ದೃಷ್ಟಿಯಿಂದ ಉತ್ತಮ ಜ್ಞಾನದ ನಿಧಿಯಾಗಿದೆ... ಈ ವೃಕ್ಷ ಬೃಹತ್ ಆಗಲಿ
@artlightofkavitharavinda92495 жыл бұрын
ಅನನ್ಯ ವ್ಯಕ್ತಿ ಮತ್ತು ವ್ಯಕ್ತಿತ್ವದ ವಿಶಿಷ್ಟ ಪರಿಚಯವನ್ನು ಮಾಡಿಸಿದ ನಿಮಗೆ ಧನ್ಯವಾದಗಳು!
@Latha15 жыл бұрын
ಪರಮಪೂಜ್ಯ ಜಗಜ್ಜನನಿ ಶ್ರೀಮಾತೆಯವರ ಜೀವನ ಚರಿತ್ರೆಯನ್ನು ಅದ್ಭುತವಾಗಿ ಮನಮುಟ್ಟುವಂತೆ ವಿವರಿಸಿರುವ ನಿಮಗೆ ಅನಂತಾನಂತ ಧನ್ಯವಾದಗಳು. ಶ್ರೀಮಾತೆಯವರ ಅನುಗ್ರಹ ಸದಾ ನಿಮ್ಮ ಮೇಲಿರಲೆಂದು ಹಾರೈಸುತ್ತೇನೆ.
Deeds speak louder than words . Service , simplicity and universal brotherhood , women empowerment and what not . Worthy of emulation . Sharanu Sharanu great soul .
@YogatechSpira Жыл бұрын
You are Very confident personality , amma ...I can see proudness in your eyes and face....
@ajayajaysimha68502 ай бұрын
ಶಾರದಾಅಮ್ಮ ೩೦೧೦೨೪
@manjulakchandongowda5615 жыл бұрын
ಶಾರದದೇವಿ ಜೀವನ ಚರಿತ್ರೆ ತುಂಬಾ ಚೆನ್ನಾಗಿದೆ, ಅಥ೯ಗಬಿ೯ತವಾದ ಫುಸ್ತಕ.
@shubhaarunkumar15232 жыл бұрын
Very inspiring & enlightening 💝🙏🏻
@manishbanerjee999111 ай бұрын
Mam, my home town near belur math I'm your fan .. I regularly hear your speach.. i proud to be a Hindu.. Btw now I really understand kannada
@relaxationguru89363 жыл бұрын
🌹 ಡಾ. ಆರತಿ 💖💖💖
@kavithakavitha95654 жыл бұрын
Madam namaste🙏neevu estu chennagi Kate heltira your voice clarity excellent madam. E Tarahada Kategalu Ellarigu adarshaprayavagabeku. Thank you so much madam 🌹
@ramesht48485 жыл бұрын
ಅದ್ಬುತವಾದ ವಿಚಾರಧಾರೆ ಅಧ್ಬುತ ವಿವರಣೆ
@arunaruarun91875 жыл бұрын
ಸ್ಪಷ್ಟವಾದ ವಿಚಾರ ವಿಶಿಷ್ಟವಾದ ವಿಚಾರ... ♥️...
@chandrashekark87655 жыл бұрын
ಧನ್ಯವಾದಗಳು ಮೇಡಮ್
@nageshbm84305 жыл бұрын
ಧಾನ್ಯವಾದಗಳು ಅಮ್ಮ
@maitreya47795 жыл бұрын
Thanks for making these kind of inspirational videos for all women mam🙏🙏🙏🙏
@tatvamasi15 жыл бұрын
ತಾಯಿ ಶಾರದೆ ಲೋಕ ಪೂಜಿತೆ ನಮೋಸ್ತು ನಮೋಸ್ತುತೆ
@rrangole5 жыл бұрын
Arathi madam, You speak so well. After listening your speak, l am happy. I want to see all part of this series. Please put all the vedios on KZbin.
@nagarajdevadiga91294 жыл бұрын
🙏💐🙏💐🙏💐🙏👍👍👍
@learningarena78264 жыл бұрын
Madam, Namaskaram, bhari chandh tilistiri.
@arunaruarun91875 жыл бұрын
ಜಗನ್ಮಾತೆ ನಮೋ ನಮಃ ... ♥️ ...
@tharasingh13694 жыл бұрын
👌👌👌 madam
@arunaruarun91875 жыл бұрын
ಧನ್ಯೋಸ್ಮಿ... 🙏♥️🙏 ...
@arpithas72995 жыл бұрын
Its motivational mam there will be many questions in our mind so there are best answer from this story thank u mam its very nice 😊
Too much traffic noise in the back,please improve your taping in an quiet place , then it will be more interesting. This noise is unbearable . Saaku , eeee traffic Galate. 🙏🏻
@venkateshkeshavamurthy35064 жыл бұрын
Is background necessary. It is very irritating. Please avoid in future.
@nagavenihegde2958 Жыл бұрын
School alli inth path beku
@bheemroyroy73194 жыл бұрын
gowrava annodu yellargu onde neevu helo rastra ratnagalalli neevu kelavarige gowrava dinda sambodistira innu kelavarige gowrava kodolla yake ee bedha bhava