Рет қаралды 13,706
ಹಾವುಗಳು ರೈತನ ಮಿತ್ರ ಎಂದು ಯಾಕೆ ಕರೆಸಿಕೊಳ್ಳುತ್ತವೆ? ಹಾವುಗಳು ಜಮೀನಿನಿಂದ ಮನೆಗೆ ಏಕೆ ಬರುತ್ತವೆ? ವಿಷಕಾರಿ ಹಾವುಗಳನ್ನು ಪತ್ತೆ ಹಚ್ಚುವುದು ಹೇಗೆ? ಹಾವು ಕಚ್ಚಿದಾಗ ಏನು ಮಾಡಬೇಕು? ಈ ಎಲ್ಲಾ ವಿಚಾರಗಳು ಉರಗತಜ್ಞ ಗುರುರಾಜ್ ಸನಿಲ್ ಅವರ ಈ ಸಂದರ್ಶನದಲ್ಲಿ. ಸಂದರ್ಶಿಸಿದವರು ಟಿ ಶ್ಯಾಮ್ ಪ್ರಸಾದ್