Please somebody give the script for this beautiful song. Sir thanks to your soulful singing.
@gowthamidharmavaram58102 жыл бұрын
ರಾಜ ಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದಾ | ಪ | ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆ ಹತ್ತು ದಿಕ್ಕಲಿ ಬೆಳಗುತ್ತಿದ್ದ ಹಗಲು ಬತ್ತಿಯು ವಿಸ್ತಾರದಿ ಭೂಸುರರು ಸುತ್ತುಗಟ್ಟಿ ನಿಂತಿರಲು ಮತ್ತೆ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತ ಜಾಣ | ೧ | ತಾಳ ಶಂಖ ಭೇರಿ ತಂಬೂರಿ ಮೊದಲಾದ ಮೇಲು ಪಂಚಾಗಗಳೆಲ್ಲ ಹೊಗಳಿ ಹೊಗಳಲು ಗಾಳಿಗೋಪುರದ ಮುಂದೆ ಧಾಳಿಯಾಡುತ ಸುತ್ತ ಧೂಳಿಯನ್ನೆಬ್ಬಿಸಿ ವೈಯಾಳಿಸಿ ನಿಕ್ಕುತ ಜಾಣ | ೨ | ವೇದಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲು ಮೋದದಿಂದ ಗಾಯಕರು ಮೌರಿ ಪಾಡಲು ಹಾದಿ ಬೀದಿಯಲ್ಲಿ ನಿಂತು ಭೂಸುರ ಜನರಿಗೆಲ್ಲಾ ಅದರಿಂದ ಅಷ್ಟಮೃತಾನ್ನವ ನಿಕ್ಕುತ ಜಾಣ | ೩ | ರಂಭಾ ಮೊದಲಾದ ಸುರರಮಣಿಯರು ತುಂಬಿದಾರುತಿಯ ಪಿಡಿದು ಕೂಡಿ ಪಾಡಲು ಶಂಭು ಮುಖ ನಿರ್ಜರನೇ ಪರಾಕೆನುತಲಿ ಅಂಬುದಿ ಭವಾದ್ಬಿಗಳ ಆಳಿದ ಶ್ರೀರಂಗನಾಥ | ೪ | ಹಚ್ಚನಗೆ ಸಾರು ಬೇಳೆ ಹಾಲು ಕೆನೆಗಳು ಮುಚ್ಚಿ ತಂದ ಕೆನೆ ಮೊಸರು ವೀಸಲು ಬೆಣ್ಣೆಯು ಹಚ್ಚಿ ತುಪ್ಪ ಪಕ್ವವಾದ ಅತಿರಸ ಹುಗ್ಗಿಯನ್ನು ಮೆಚ್ಚಿ ಉಂಡು ಪಾನಕ ನೀರ್ ಮಜ್ಜಿಗೆಗಳಸವಿದು ಬೇಗ | ೫ | ಮುತ್ತಿನ ತುರಾಯಿ ಮುಂಡಾಸನದಿ ತತ್ತಳಿಪ ತಾಳಿ ವಜ್ರ ತಾಳಿ ಚೌಕಳಿ ಮುತ್ತಿನ ಕುಂಡಲನಿಟ್ಟು ಮೋಹಿಸುತ್ತ ಬೀದಿಯಲ್ಲಿ ಕತ್ತಿಯ ಕೈಯಲ್ಲಿ ಪಿಡಿದು ಮತ್ತಿಲ್ಲೆ ವಿರಾಜಿಸುತ್ತ | ೬ | ಸಣ್ಣ ಮುತ್ತು ಕೆತ್ತಿಸಿದ ಸಕಲಾಧಿಗಳು ಹೊನ್ನಹೊಸ ಜಾನ ಜಂಗುಳಿ ಹೊಳೆವಸೊಬಗಿನ ಉನ್ನತ ಪಾರಾಯಣ ಉತ್ತಮರಾ ಜಶ್ವವೇರಿ ಎನ್ನ ಹಯವದನರಂಗ ಎಲ್ಲರಿಗಷ್ಟಾರ್ಥಕೊಡುತ | ೭ |
@sunilgowdak56096 жыл бұрын
Awesome.
@prashantny56642 жыл бұрын
Fantastic voice
@prajvalkattimani58223 жыл бұрын
Its.awesome song
@shivanandadevadiga95724 жыл бұрын
Exilent
@krishnamurthyacharyapk56063 жыл бұрын
Super very nice song 🙏🙏
@basavarajmusti71684 жыл бұрын
Jai Shree Guru Raghavendra...
@ashaasha6384 жыл бұрын
Super sir
@santoshshetty29303 жыл бұрын
ಸೂಪರ್ ಸಾಂಗ್, ಸೂಪರ್ ವಾಯ್ಸ್ 🙏🙏🙏🙏🙏🙏
@pradhyumnapurnananda60568 жыл бұрын
super
@bharathraj95796 жыл бұрын
🙏
@rameswarrao975810 ай бұрын
Like the song
@thinkbig18253 жыл бұрын
Hayavadana Sri Varadharaja Swamy
@shivaramkotari76076 жыл бұрын
Wonderful sir
@shantaacharya17343 жыл бұрын
Very good song nice voice
@prajwal91674 жыл бұрын
Nice song
@HariPrasad-ns4ie5 жыл бұрын
Jai shri krishna
@devilalsdevilals89763 жыл бұрын
Peace of mind
@vidyamirji29417 жыл бұрын
awesome...
@madhupushpanath6728 жыл бұрын
awsome song
@kalakayyaganachari20766 жыл бұрын
Super..song
@abhijithabhi23444 жыл бұрын
Bhari porluda .song ..
@AuraAchives5 жыл бұрын
Melodies song
@madhupushpanath6728 жыл бұрын
awsome
@surendranathbaburao95028 жыл бұрын
Madhu Pushpanath super
@venkatarajur6246 жыл бұрын
Hare Srinivasa
@savitharanganath44334 жыл бұрын
Excellent voice.
@vidyam56097 жыл бұрын
Beautiful song
@radharanganath62384 жыл бұрын
🙏🙏🙏
@nagaratnahegde2363 жыл бұрын
Supra
@nandunandi33625 жыл бұрын
🎼👌
@santhusaanvik30532 жыл бұрын
ಈ ಕೀರ್ತನೆಯ ರಚನಕಾರರು ಯಾರು..... ಗೊತ್ತಿದ್ದಾರೆ ತಿಳಿಸಿ
@babuayachit6090 Жыл бұрын
Sode Vadiraj Tritaru
@shankaranandj1874 Жыл бұрын
Sode vadiraja teertharu
@Msk0037 жыл бұрын
Awesome songs
@pradeeppoojary88667 жыл бұрын
suprb
@padmavathip86174 жыл бұрын
👌👌🙏🙏
@nagaratnahegde2363 жыл бұрын
👌
@renukasr23093 жыл бұрын
🙏🙏🙏🙏🙏
@badadaramamohan72764 жыл бұрын
Super song ri but I want lyrics also
@pundaleekakamath29515 жыл бұрын
More and more melody
@aravindananth94835 жыл бұрын
vaadhiraajara padaa...
@sunilgowdak56096 жыл бұрын
Vadirajru taama bhakti moovelaka Kaliyuga dalli DEVARU annu kandu kondareruva paari eedu.
@chandanaraghavendra89306 жыл бұрын
Sir Lyrics pls
@narendrabhargav3996 жыл бұрын
Thumba chennaggide hadiruva gurugalige namo namaha
@surendranathbaburao95026 жыл бұрын
Super song
@manvithpoojary93364 жыл бұрын
ರಾಜಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದ ರಾಜಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದ ಸುತ್ತಮುತ್ತಲೂ ಸಾವಿರಾರು ಸಾಲುದೀವಿಗೆ ಹತ್ತು ದಿಕ್ಕಲು ಬೆಳಗುತಿದ್ದ ಹಗಲು ಬತ್ತಿಯು ವಿಸ್ತಾರದಿ ಭೂಸುರರು ಸುತ್ತುಗಟ್ಟಿ ನಿಂತಿರಲು ಮತ್ತೇ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತಜಾಣ ರಾಜಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದ ರಾಜಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದ ತಾಳ ಶಂಖ ಭೆರಿ ತಂಬೂರಿ ಮೊದಲಾದ ಮೇಲು ಪಂಚಾಂಗಗಳೆಲ್ಲ ಹೊಗಳಿ ಹೊಗಳಲು ಗಾಳಿ ಗೋಪುರದ ಮುಂದೆ ದಾಳಿಯಾಡುತಾ ಸುತ್ತ ಧೂಳಿಯನು ಎಬ್ಬಿಸಿ ವಯ್ಯಾಳಿಸಿ ನಿಕ್ಕುತ ಜಾಣ ರಾಜಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದ ರಾಜಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದ ವೇದ ಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲು ಮೋದದಿಂದ ಗಾಯಕರು ಮೌರಿ ಪಾಡಲು ಹಾದಿಬೀದಿಯಲ್ಲಿ ನಿಂತು ಭೂಸುರ ಜನರಿಗೆಲ್ಲ ಆದರದಿಂದ ಅಷ್ಟ ಅಮ್ರತಾನ್ನವನಿಕ್ಕುತ ಜಾಣ ರಾಜಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದ ರಾಜಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದ ರಂಭಾ ಮೊದಲಾದ ಸುರರ ಮಣಿಯರು ತುಂಬಿದಾರತಿಯ ಪಿಡಿದು ಪೂಡಿ ಪಾಡಲೂ ಶಂಭುಮುಖ ನಿರ್ಜನನೆ ಪರಾಕೆನುತಲಿ ಅಂಬುದಿ ಬವಾಬ್ದಿಗಳ ಆಳಿದ ಶ್ರೀ ರಂಗನಾಥ ರಾಜಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದ ರಾಜಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದ ಹಚ್ಚನೆಗೆ ಸಾರು ಬೇಳೆ ಹಾಲು ಕೆನೆಗಳು ಮುಚ್ಚಿ ತಂದ ಕೆನೆ ಮೊಸರು ವಿಸಲು ಬೆಣ್ಣೆಯು ಹಚ್ಚಿ ತುಪ್ಪ ಪಕ್ವವಾದ ಅತಿರಸಾ ಹುಗ್ಗಿಯನು ಮೆಚ್ಚಿ ಉಂಡು ಪಾನಕನಿರ್ಮಜ್ಜಿಗೆಗಳ ಸವಿದು ಬೇಗ ರಾಜಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದ ರಾಜಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದ ಸಣ್ಣ ಮುತ್ತು ಕೆತ್ತಿಸಿದ ಸಕಲಧಿಗಳು ಹೊನ್ನ ಹೊಸ ಜಾನಜಂಗುಳಿ ಹೊಳೆವ ಸೊಬಗಿನ ಉನ್ನತ ಪಾರಾಯಣ ಉತ್ತಮರ ಜಶ್ವವೇರಿ ಯನ್ನ ಹಯವದನ ರಂಗ ಎಲ್ಲರಿಗಿಷ್ಟಾರ್ತ ಕೊಡುತ ರಾಜಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದ ರಾಜಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದ